೧೭ ಪ್ರಬಂಧ-ಸಾರಃ

ತನಿಯನ್ ಮೂಲ : ಆರಣನಾರ್ನ್ಗಪೊರುಳ್ಳಿಯಾಳಾ‌ಹಳಾಯ್‌ ನಡೈವೇ ಅನ್ನುಡನೇ ಅಂಬುವಿಯೋರನೈವರು ಮೀಡೇರವೆನ್ನು, ನಾರಣನಾರ್‌ತಾಳಳಿಲೇನಾಲಾಯಿರಂ ತಮಿಳಾಲ್ ನಣ್ಣೆಯುರೆಯವ ನಾಡಿನತೊಡೈಶೆಯ್‌ದಾಯ್ ಪೂರಣಮಾಞಾನಿಯ‌ ಶೇ‌ಪೊಂಗು ಪುಗಳಪುಲ್ ವರುಂ ಪುನಿತನೆನ್ನುಂ ಪಿಳ್ಳೆಯೆನುಂಬುವಿಯೋ‌ ಪುಗಳವೇಂಗಡವಾ | ದಾರಣಿಯೋರಿಂಗುಹಕ್ಕಶಾತಿಯ ನಲ್ ಪ್ರಬಂದಶಾರಂ ತನೈಯುರೈತ್ತು ವಾಳುಮನಂ ತಂದರುಳಾಯೆನನಕ್ಕೇ ॥

ಅರ್ಥ :- ಅಂ-ಬುವಿಯೋರ್ -ಅನೈವರುಂ = ರಮಣೀಯವಾದ ಈ ಮಹೀತಲದ ಸಮಸ್ತರೂ, ನಾರಣನಾರ್ -ತಾಳ್ ಹಳಿಲ್ -ನಣ್ಣಿ ಶ್ರೀಮನ್ನಾರಾಯಣನ ಅಡಿದಾವರೆಗಳನ್ನು ಆಶ್ರಯಿಸಿ, ಈಡೇರ -ಎನ್ನು : ಉಜೀವಗೊಳಿಸಲೆಂದು, ಅಳ್ವಾರ್ ಹಳ್ = ಆಳ್ವಾರುಗಳು, ಅನ್ನುಡನೇ

ಪ್ರೀತಿಯಿಂದ, ಆರಣಂ-ರ್ನಾ-ಪೊರು : ನಾಲ್ಕು ವೇದಗಳ ತಾತ್ಸರವನ್ನೂ, ಅಡೈವೇ-ಆಯ್‌ನ್ನು = ಕ್ರಮವಾಗಿ ಸಂಪೂರ್ಣವಾಗಿ ಆರಿಸಿ, ನಾಲಾಯಿರಂ = ನಾಲ್ಕು ಸಾವಿರ ಪಾಶುರಗಳನ್ನು, ತಮಿಳಾಲ್ = ತಮಿಳಿನಲ್ಲಿ ಉರೈ-ಶೆಯ್ ದವ-ನಾಡಿ - ಹೇಳಿರುವುದನ್ನು ಸಂಗ್ರಹಿಸಿ, ವಹೈ-ತೊಹೈ -ಶೆಯ್ದಾಯ್ ವಿಭಾಗಿಸಿ ಎಣಿಸಿದ ಮಹಾತ್ಮನೇ ! ಪೂರಣ-ಮಾ-ಇನಿಯರ್ -ಶೇರ್ - ಪರಿಪೂರ್ಣವಿಜ್ಞಾನಿಗಳು ಸೇರಿ ನಿತ್ಯವಾಸ ಮಾಡುವ, ಪೊಂಗು-ಪುಗಳ್ - ಮೇಲೆ ಮೇಲೆ ಹೆಚ್ಚುವ ಯಶಸ್ಸುಳ್ಳ, ತೂಪ್ಪುಲ್-ವರುಂ ತೂಪ್ಪುಲಲ್ಲಿ ಅವತರಿಸಿದ, ಪುನಿದನ್ -ಎನ್ನುಂ : ಪರಿಶುದ್ಧರೆಂದೂ,ಪಿಳ್ಳೆ-ಎನ್ನೂ ಕುಮಾರರೆಂದೂ, ಬುವಿಯೋರ್ -ಪುಗಳ್ - ವೇಂಗಡವಾ : ಲೋಕದವರೆಲ್ಲರಿಂದಲೂ ಹೊಗಳಿಸಿಕೊಳ್ಳುವ ವೇಂಕಟನಾಥರೇ ! ದಾರಣಿಯೋ‌ : ಈ ಜಗದ ಜನರು, ಇಂಗು-ಉಹಕ್ಕ : ಇಲ್ಲೇ ಖ್ಯಾತಿಪಡೆವಂತೆ, ಶಾಲೆಯ = (ನೀವು) ಮಾಡಿದ,

584 ಪ್ರಬಂಧಸಾರ ನಲ್ -ಪ್ರಬಂದ-ಶಾರಂ-ತನ್ಯ : ಉತ್ತಮವಾದ ಪ್ರಬಂಧಸಾರ’‘ವನ್ನು, ಉರೈತ್ತು - ವಾಳುಂ-ಮನಂ = ಅನುಸಂಧಾನ ಮಾಡಿ ಉದ್ಬವಿಸುವ ಮನಸ್ಸನ್ನು, ಎನ್-ತನಕ್ಕು - ನನಗೆ, ತಂದು-ಅರುಳಾಯ್ = ಕೊಟ್ಟು ಕರುಣಿಸೈ. आम्नायानां चतुर्णां मुनय इह समस्तार्थसारं समोदम् । सर्वेप्युज्जीविता स्सन्त्विति पदयुगलं प्राप्य नारायणस्य ॥ व्याजहुर्द्राविडोक्त्या चतुरनुगसहस्रं च पद्यानि यानि । at TRITHA ! # H&ಾ !

! ॥ ? पूर्णज्ञानाधिवासे ह्युपचितयशसि प्रोदित स्तूप्पुलाख्ये । संशुद्ध स्स्त्कुमार स्त्विति भुवि विनुत स्त्वं गुरो ! वेङ्कटेश ! ॥ मर्त्यास्सन्त्वत्र हृष्टाइति भवदुदितं सत्प्रबन्धादिसारम् । चित्तं चोज्जीवितं यन्मननत इह मे देहि तादृक् दयस्व ॥ ಮೂಲ : ಆದಿಮರೈಯೋದಿಮಕಿಳ್ ಅಯಗ್ಗಿದ್ದೀವರ್ ತಮ್ಮರುಳಾಲ್ ಅನ್ನುಡನೇತೂಪ್ಪುಲ್ ನಗರವದರಿಯಿಂಗುವಂದು, ವಾದಿಯರೈವೆನ್ನುವಂದು ವಣ್ಣುವಿ ಮೇಲೆತಿರಾಶ‌ ವಾಳುರುನಲ್‌ದರಿಶನವಯುಡನೇ ವಳರ್ತು, ನೀದಿನೆರಿತವರಾಮಲ್ ನಿರುತ್ತಿಯಿಡುಂ ವೇಂಗಡವಾ ! ನೇಶಮುಡನಾಳವಾ‌ಳ್ ನಿಲೈಹಲೈಯೆಲ್ಲಾಮುಣರ್‌ನು | ಶಾದುಶನುಂ ವಾಳವನ್ನು ಶಾತಿಯ ನಲ್‌ಪ್ರಬಂದಶಾರಂ ತನೈಯುರೈತ್ತುವಾಳುಮನಂ ತದ್ಧರುಳಾಯೆನನಕ್ಕೆ |

२ 2 ಅರ್ಥ :- ಆದಿ-ಮರೈ - ಅನಾದಿ ವೇದಗಳನ್ನು, ಓದಿ : (ಬ್ರಹ್ಮನಿಗೆ) ಉಪದೇಶಿಸಿ, ಮಗಿಳ್ : ಸಂತೋಷಪಟ್ಟು, ಅಯಗಿರೀವ‌-ತಂ-ಅರುಳಾಲ್ - ಹಯಗ್ರೀವರ ದಯೆಯಿಂದ, ತೂಪ್ಪುಲ್ -ನಗರ್ -ಅವತರಿತ್ತು = ತೂಪ್ಪುಲ್‌ನಲ್ಲಿ ಅವತರಿಸಿ, ಅನ್ಸುತನೇ - ಪ್ರೀತಿಯಿಂದ, ಇಂಗು-ವಂದು : ಇಲ್ಲಿ ಬಂದು, ವಾದಿಯರೈ-ವೆನ್ನು-ಉವಂದು - ಪರಮತಾವಾದಿಗಳನ್ನು ಜಯಿಸಿ, ಹರ್ಷಿಸಿ, ವಣ್ -ಬುವಿ-ಮೇಲ್ - ಬಲಿಷ್ಠವಾದ ಭೂಮಂಡಲದಲ್ಲಿ ವಾಳ್ -ಉರು - ನೆಲೆಯಾಗಿರುವ, ಎತಿರಾಶರ್ - ಶ್ರೀಭಾಷ್ಯಕಾರರ, ನಲ್ -ದರಿಶನ : ಅತ್ಯುತ್ತಮ ಸಿದ್ಧಾಂತವನ್ನು, ವಣ್ಣೆ-ಉಡನೇ-ವಳರ್ತು -

(ಎಲ್ಲರೂ ಪ್ರಬಂಧಸಾರ 585 ಬಾಳಲೆಂದು) ಉದಾರ ಗುಣದಿಂದ ವೃದ್ಧಿಪಡಿಸಿ, ನೀತಿ-ನೆರಿ-ತವರಾಮಲ್ : ವೇದಮಾರ್ಗವನ್ನು ಬಿಡದಂತೆ, ನಿರುತ್ತಿ-ಇಡುಂ-ವೇಂಗಡವಾ - ಸಂಸ್ಥಾಪನೆ ಮಾಡುವ ವೇಂಕಟನಾಥರೇ ! ಆಳವಾರ್‌ಹಳ್ -ನಿಲೈಹಳ್ಳಿ-ಎಲ್ಲಾಂ-ಉಣರ್‌ನು = ಆಳ್ವಾರುಗಳ ಸ್ವಭಾವವನ್ನೆಲ್ಲಾ ಅರಿತು, ಶಾದು-ಶನಂ-ವಾಳ-ಎನ್ನು = ಸಾಧು ಜನರು ಉಜೀವಸಲಿ ಎಂದು, ನೇಶಂ-ಉಡನ್ -ಶಾಸ್ತ್ರೀಯ - ಪ್ರೀತಿಯಿಂದ ಮಾಡಿದ, ನಲ್ -ಪ್ರಬಂದ-ಶಾರಂ- ತನೈ = ಉತ್ತಮವಾದ ಪ್ರಬಂಧ ಸಾರವನ್ನು, ಉಣರ್‌ನು-ವಾಳುಂ-ಮನಂ - ಅನುಭವಿಸಿ ಬಾಳುವ ಮನಸ್ಸನ್ನು, ಎನಕ್ಕು ತಂದು ಅರುಳಾಯ್ = ನನಗೆ ಕೊಟ್ಟು ಕರುಣಿಸು.

वेदाध्यापनतुष्टवाजिशिरसः प्रीत्या च कारुण्यतः । Tea ! area faffaq ! ! feat s ॥ सिद्धान्तं त्वभिवर्धयन् यतिपवे स्तस्यैव संस्थापक ! | a ! agoTa ! Tv ! ಡಿತ ॥ सम्यक् सर्वान् स्वभावान् मुनिकुलमहितांश्चानुभूयाथ तद्वत् । सन्त श्चोज्जीविता स्सन्त्विति सहजपरप्रीतिमूर्ते ! सुकीर्ते ! ॥ वेदान्तचार्यनामन् ! भवदुपरचितं सत्प्रबन्धादिसारम् । चित्तं चोज्जीवितं यन्मननत इह मे देहि तादृक् दयस्व ॥ ಮೂಲ: ಆಳ್ವಾರ್ ಹಳವತರಿತ್ತನಾಳೂ‌ ತಿಂಗಳ್ ಅಡೈವು ತಿರುನಾಮಂಗಳವ‌ ತಾಂಸೆಯ ವಾಳ್ವಾನ ತಿರುಮೊಳಿಹಳವತ್ತುಳ್ ಪಾರ್ಟಿ ವಹೈಯಾನ ತೊಪ್ಪೆಯಿಲಕ್ಕ ಮತ್ತು ಮೆಲ್ಲಾಂ, ವೀಳ್ವಾಹ ಮೇದಿನಿಮೇಲ್ ವಿಳಂಗನಾಳುಂ ವಿರಿತ್ತುರೈಕ್ಕುಂ ಕರುತ್ತುಡನೇ ಮಿಕ್ಟೋರ್‌ತಂಗಳ್, ನೀತ್ಪಾದನಿರಂತರಮುಂ ತೊಳುದು ವಾಯ್ತುಂ ನೇಶಮುಡನಡಿಯೇನ್ ತನ್‌ಂಜುತಾನೇ ॥ १ २. 1 ಅರ್ಥ :- ಆಳ್ವಾರ್ ಹಳ್ ಅವರಿ: ಆಳ್ವಾರುಗಳು ಅವತರಿಸಿದ, ನಾಳ್ - ದಿನ (ನಕ್ಷತ್ರ) ಊರ್ - ಊರು, ತಿಂಗಳ್ - ತಿಂಗಳು, ಅಡೈವು - ಕ್ರಮ (ಅವರವರ ಅವತಾರ ಕ್ರಮ) ತಿರುನಾಮಂಗಳ್ : ಹೆಸರು, ಅವರ್ -ತಾಂ-ಶೆಯ = ಅವರವರು ಮಾಡಿದ,586

ಪ್ರಬಂಧಸಾರ

ವಾಹ್ವಾನ-ತಿರುಮೊಳಿ ಹಳ್ : (ಸತ್ವರೂ) ಉದ್ಬವಿಸಲು ಕಾರಣವಾದ ಸೂಕ್ತಗಳು, ಅವತ್ತುಳ್ -ಪಾರ್ಟಿ-ವಯಾನ-ತೊಹೈ : ಆ ದಿವ್ಯ ಪ್ರಬಂಧಗಳಲ್ಲಿರುವ ಪಾಶುರಗಳ ವಿಭಾಗದಂತೆ ಎಣಿಕೆಯೂ, ಇಲಕ್ಕಂ = ಒಟ್ಟು ಸಂಖ್ಯೆ ಮತ್ತುಂ-ಎಲ್ಲಾಂ : ಆಯಾಪ್ರಬಂಧಗಳ ಸಾರಾಂಶವೆಲ್ಲವನ್ನೂ, ವೀಳ್ಯ ವಾಹ : ಎಲ್ಲರೂ ಆಸೆಪಡುವಂತೆ, ನಾಳುಂ : ಎಂದೆಂದಿಗೂ, ಮೇದಿನಿಮೇಲ್ -ವಿಳಂಗ ಈ ಭೂಮಂಡಲದಲ್ಲಿ ಬೆಳಗುವಂತೆ, ಏರಿತ್ತು-ಉರೈಕ್ಕುಂ-ಕರುತ್ತು-ಉಡನ್ ಪ್ರಚುರ ಪಡಿಸಿ ಹೇಳಬೇಕೆಂಬ ಅಭಿಲಾಷೆಯಿಂದ, ಅಡಿಯೇನ್ -ತನ್ -ನಂಜು -ಈ ನನ್ನ ಮನಸ್ಸು, ಮಿಕ್ಟೋರ್ ತಂಗಳ್ = ಹಿರಿಯರಾದಾಚಾರರ, ನೀಳ್ -ಪಾದಂ = ಮಹಾಮಹಿಮೆಯುಳ್ಳ ಪಾದಗಳನ್ನು, ನೇಶಂ-ಉಡನ್ = ಭಕ್ತಿಯಿಂದ, ನಿರಂತರಮುಂ = ಯಾವಾಗಲೂ, ತೊಳುದು : ಸೇವಿಸಿ, ವಾಳುಂ = ಚೆನ್ನಾಗಿ ಬಾಳುವಂತೆ ಮಾಡುವುದು.

ತಾತ್ಪರ :- ಆಳ್ವಾರುಗಳು ಲೋಕೋಜೀವನಾರ್ಥವಾಗಿ ಅವತಾರಮಾಡಿದರು. ಅವರು ಅವತರಿಸಿದ ನಕ್ಷತ್ರ, ತಿಂಗಳು, ದಿವ್ಯಸ್ಥಳ, ಹೆಸರು, ಅವರು ರಚಿಸಿದ ಪ್ರಬಂಧ, ಅದರಲ್ಲಿನ ಪದ್ಯಸಂಖ್ಯೆ ಮತ್ತು ಒಟ್ಟಿನಲ್ಲಿ ನಾಲ್ಕು ಸಾವಿರವಾಗಿ ಬೆಳಗುತ್ತಿರುವ ವಿವರವನ್ನೂ ಯಾವ ಅನುಮಾನಕ್ಕೂ ಅವಕಾಶವಿಲ್ಲದಂತೆ ಅನುಸಂಧಾನಮಾಡಿ, ಸಕಲರೂ ಉಜೀವನಗೊಳ್ಳಲೆಂದು ತಾವು ರಚಿಸಿದ ಈ ಪ್ರಬಂಧಸಾರ’‘ವೆಂಬುದು ನಿರ್ವಿಘ್ನವಾಗಿ ಪೂರ್ಣಗೊಳ್ಳಲೆಂದು ತಮ್ಮ ಪೂರಾಚಾರರ ಪಾದಪದ್ಮಸ್ಮರಣ ರೂಪವಾದ ಮಂಗಳಪದ್ಯವನ್ನು ಮೊದಲು ಮಾಡಿರುವರು. ಓ ಮನಸ್ಸೇ! ನೀನು ನಮ್ಮ ಪೂತ್ವಗುರುಗಳ ಪಾದಸ್ಮರಣೆ ಮಾಡಿ, ಮುಂದೆ ವಿವರಿಸುವ ಈ ಪ್ರಬಂಧಾನು ಸಂಧಾನದಿಂದ ನೀನೊಬ್ಬನೇ ಆನಂದಿಸಿ ಪೂತನಾಗುವುದಲ್ಲದೇ ಇಡೀ ಭಾಗವತೋತ್ತಮರೆಲ್ಲರನ್ನೂ ಆನಂದಪಡಿಸಿ ಎಲ್ಲರಬಾಳನ್ನೂ ಹಸನಾಗಿಸು. यस्मिन्नृक्षे पुरे मास्यजनिषत मुनीन्द्राश्च तत्तत्क्रमाख्याः । तत्तद्दिव्यप्रबन्धा विभजनगणनाभ्यां सहाहत्यसंख्याः ॥ तत्तत्सारार्थजातं निखिल मवगतास्सर्व उज्जीविता स्स्युः । भायुश्चेत्यार्यपादौ विशद मभिहितुं सेवते मानसं मे ॥ ಮೂಲ : ಅರುಳ್ ಮಿಗತ್ತದೊರುವಡಿವಾಯ್ ಕಚ್ಚಿತನ್ನಿಲ್ ಐಪ್ಪಶಿಮಾದತ್ತಿರುವೋಣುತ್ತುನಾಳಿಲ್, ಪೊರುಳ್ ಮಿಗುತ್ತಮರೈವಿಳಂಗಬ್ಬುವಿಯೋರುಯ್ಯ ಪೊಯ್ ಹೈದನಿಲ್ ವನುದಿತ್ತಪುನಿದಾಮುನ್ನಾಳ್‌, १

ಪ್ರಬಂಧಸಾರ ಇರುಳದನಿ ತಣ್‌ವಲಿಡೈಕಳಿಚ್ಚೆನ್ನು ಇರುವರುಡರವುಮ್ಮಾಲಿಡೈನೆರುಕ್ಕ, ತಿರುವಿಳಕ್ಕಾಮೆನ “ವೈಯ್ಯನಹಳಿ’ ನೂರಾಂ ಶೆಳುಂ ಪೊರುಳ್ಳೆಯೆನಕ್ಕರುಳ್ ಸೆಯ್ ತಿರುಂದನೀಯೇ ॥

587- 2 ಅರ್ಥ :- ಪೊರುಳ್ -ಮಿಗುತ್ತ: ಸಾರಾರ್ಥಗಳು ಹೆಚ್ಚಾಗಿರುವ, ಮರೈ-ವಿಳಂಗ - ವೇದಗಳು ಮತ್ತಷ್ಟು ಪ್ರಕಾಶಿಸುವಂತೆ ಮಾಡಲೂ, ಬುವಿಯೋರ್ - ಉಯ್ಯ = ಈ ಲೋಕದವರು ಉಜೀವನಗೊಳ್ಳಲೆಂದೂ ಐಪ್ಪಶಿ-ಮಾದ-ತಿರುವೋಣತ್ತು-ನಾಳಿಲ್ ತುಲಾಮಾಸದ ಶ್ರವಣ ನಕ್ಷತ್ರದಲ್ಲಿ ಕಚ್ಚಿ-ತನ್ನಿಲ್ - ಕಾಂಚೀಪುರದಲ್ಲಿ, ಪೊಯ್ದ ಹೈ-ತನ್ನಿಲ್ : ಪದ್ಮಸರಸ್ಸಿನಲ್ಲಿ ಮಿಗುತ್ತದೆ. ಒರು-ವಡಿವಾಯ್ : (ಚೇತನರಿಗಾಗಿ) ಅತಿಶಯವಾದ ದಯೆಯೇ ರೂಪವೆತ್ತಿ ಬಂದಂತೆ, ವಂದು-ಉದಿತ್ತ: ಬಂದವತರಿಸಿದ, ಪುನಿದಾ ಅತಿಪಾವನಕರರಾದ ಪೊಯ್ ಹೈ ಆಳ್ವಾರೇ !, ಮುನ್ನಾಳ್ - ಹಿಂದೊಮ್ಮೆ ಇರುಳದನಿಲ್ = ಕತ್ತಲಿಲ್, ತಣ್ -ಕೋವಲ್ - ಶೀತಲವಾದ ತಿರುಕ್ಕೋವಲೂರಿನಲ್ಲಿ ಇಡೈ-ಕಳಿ-ಶನ್ನು (ಒಂದು ಮನೆಯ) ಬೀದಿ ಜಗುಲಿಯ ಮೇಲೆ ಸೇರಿ, ಇರುವರ್ -ಉಡನ್-ನಿರವು. • ಇಬ್ಬರೊಡನೆ (ಪೂದತ್ತಾರ್-ಪೇಯಾಳ್ವಾರ್) ಕೂಡಿರಲು, ಮಾಲ್ -ಇಡೈ-ನೆರುಕ್ಕ = (ಆಗ) ಭಗವಂತನು ನಡುವೆ ಬಂದಿರಲು, ತಿರು-ವಿಳಕ್ಕು -ಆಂ-ಎನುಂ : ಅದ್ಭುತ ಜ್ಯೋತಿಯಾಗಿದೆಯೆಂದು ಹೇಳಿದ, ‘ವೈಯ್ಯಂದಹಳಿ: ಈ ಪದದಿಂದಲೇ ಮೊದಲಾಗುವ, ನೂರುಂ : (ಮುದಲ್ ತಿರುವಂದಾದಿ) ನೂರು ಪಾಶುರಗಳೆಂಬ, ಶೆಳು-ಪೊರುಳ್ಳಿ ಅಭಿವೃದ್ಧವಾಗುವ ಐಶ್ವರವನ್ನು, ನೀ-ಎನುಕ್ಕು - ನೀನು ನನಗೆ, ご

ತಿರುಂದ-ಅರುಳ್ -ಶೆಯ್ = ಕೊರತೆಯಾಗದಂತೆ ತಿಳಿಸಿ ಕರುಣಿಸಬೇಕು. ತಾತ್ವರ :- ಪೊಯ್‌ ಆಳ್ವಾರು ಕಾಂಚಿಯಲ್ಲಿ ತಾವರೆಕೆರೆಯಲ್ಲಿ ಉದಯಿಸಿದರು. ಆ ಸರಸ್ಸಿನ ಹೆಸರು ಪೊಲೀ ಹೈ, ಆದ್ದರಿಂದಲೇ ಅದೇ ಹೆಸರಿನಿಂದಲೇ ಪ್ರಸಿದ್ಧರಾದರು. ಈ ಮಹಿಮರ ಅವತಾರದಿಂದ ವೇದಾಂತಾರ್ಥಗಳು ಗಹನವಾಗಿದ್ದರೂ ಬೆಳಕಿಗೆ ಬಂದುವು. ಅದರಿಂದ ಸಮಸ್ತರೂ ಉದ್ಬವಿಸಲು ಅವಕಾಶವಾಯಿತು. ಇವರು ಒಮ್ಮೆ ತಿರುಕ್ಕೋವಲೂರಿಗೆ ಹೋಗಿದ್ದಾಗ ‘ಮೃಕಂಡು’’ ಎಂಬ ಮುನಿವರರ ಮನೆಯ ಮುಂಜಗುಲಿಯಲ್ಲಿ ತಂಗಿದರು. ರಾತ್ರಿ ತುಂಬ ಕತ್ತಲು, ಅದೇ ರಾತ್ರಿ ಅಲ್ಲಿಗೆ ಪೂದತ್ತಾಳ್ವಾರು ಪೇಯಾಳ್ವಾರು ಎಂಬ ಇಬ್ಬರು ಬಂದು ಸೇರಿದರು. ಅದೇ ಸಮಯ ನೋಡಿ ಇವರ ನಡುವೆ ಭಗವಂತನು ಸೇರಿದನು. ಇವರ ಮೂವರೂ ಜ್ಞಾನಜ್ಯೋತಿಯನ್ನು ಪಡೆದು ಒಬ್ಬೊಬ್ಬರೂ ನೂರು ನೂರು ಪಾಶುರಗಳನ್ನು ಅಂತಾದಿರೂಪದಲ್ಲಿ ಪಾಡಿದರು. ಅದರಲ್ಲಿ ಜಗತ್ತಿಗೆ ಬೆಳಕನ್ನು ನೀಡಿ, ಕಾಪಾಡಿದಂತೆ ಹೊಂದಿಕೊಂಡಿತು. ಇವರ ಸೂಕ್ತಿ. 588 ಪ್ರಬಂಧಸಾರ ‘‘ವೈಯ್ಯಂದಹಳಿಯಾ’’ ಎಂದಾರಂಭವಾಗುವುದು, ಇದೇ ಮುದಲಿರುವಂದಾದಿ’’ ಎಂಬುದು. ತಮ್ಮ ಮನಸ್ಸಿಗೆ ಮಂದಟ್ಟಾಗುವಂತೆ ಮಾಡಬೇಕೆಂದು, ನಮ್ಮ ದೇಶಿಕರು ಆಳ್ವಾರನ್ನು ಪ್ರಾರ್ಥಿಸುತ್ತಾರೆ. सारार्थाकरवेदवाग्विलसनक्षोणीजनोज्जीवने । कर्तुं मासि तुलाभिधे श्रवणभे काञ्च्यां सरस्यम्बुजे ॥ कारुण्यातिशयो यथा धुततनुः प्रादुर्भवन् ! पूत ! भोः । श्रीदेवालयपत्तने शिखिरिते योगिन् ! सरस्सम्भव ! ॥ रात्रौ कस्यचिदालयस्य पुरतोऽलिन्दं भवत्यास्थिते । Tata 3d a ‘ಡಿ: ’’ d य " द्वैय्यन्दकळी " ति पद्यशतकं गीतं समृद्धं वसु । त्वं मे चेतसि तन्निबोध सुखदं वेद्यं च कारुण्यतः ॥ ಮೂಲ : ಕಡನ್ಮಕ್ಕಾವಲನೇ ! ಪೂದವೇನೇ ! ಕಾಶಿನಿಮೇಲೈಪ್ಪಶಿಯಿಲವಿಟ್ಟನಾಳವನ್ನು ಇಡರ್‌ಕಡಿಯುಂ ತಣ್‌ತಿರುಕ್ಕೋವಲಿಡೈಕಳಿಚ್ಚೆನ್ನು ಇಚ್ಛೆಯಿಲ್ಲಾ ಮೂವರು ಮಾಯಿಶೈನೇನಿ, ನಡುವಿಲಿವರೊರುವರು ಮೆನ್ನರಿಯಾವಣ್ಣಂ ನಳ್ಳಿರುಳಿಲ್ ಮಾಲ್ ನೆರುಕ್ಕನಾಞಾನ, ಶುಡರ್‌ವಳಕ್ಕೇತಿಯ ವನ್ನೇದಕಳಿಯಾನ ತೊಡೈನೂರು ಮೆನಕ್ಕರುಳಶೆಯ್ದುಲಂಗನೀಯೇ

3 ಧನಿಷ್ಠಾ ಅರ್ಥ :- ಕಡಲ್ -ಮಿ ಕಾವಲನೇ - ತಿರುಕ್ಕಡಲ್‌ಮಲೈ’’ ಎಂಬ ದಿವ್ಯದೇಶದ ಪಾಲಕನೆ ! ಪೂದವೇಂದೆ - ಪೂದಾಳ್ತಾರೆಂಬ ಸ್ವಾಮಿಯೆ ! ಕಾಶಿನಿ-ಮೇಲ್ = ಭೂ ಮಂಡಲದಲ್ಲಿ ಐಪ್ಪಶಿಯಿಲ್ - ತುಲಾಮಾಸದಲ್ಲಿ ಅವಿಟ್ಟ-ನಾಳ್ -ವಂದು - ನಕ್ಷತ್ರ ದದಿನ ಅವತರಿಸಿ, ಇಡರ್ ಕೋವಲ್ - ತಿರುಕ್ಕೋವಲೂರಿನಲ್ಲಿ, ಇಡೈ-ಕಳಿ-ಶನ್ನು = ಒಂದು ಮನೆಯ ಜಗುಲಿಯಲ್ಲಿ ಸೇರಿ, ಇ-ಎಲ್ಲಾ-ಮೂವರು ಮಾಯ್ = ಅಸಾಧಾರಣವಾದ (ನೀವು) ಮೂವರೂ, ಇಷ್ಟೊಂದೇ -ಇರ : ಒಂದಾಗಿ ಸೇರಿರಲು, ನಳ್ಳಿರುಳಿಲ್ = ತುಂಬ ಕತ್ತಲಲ್ಲಿ ನಡುವಿಲ್ -ಒರುವರುಂ-ಇವ‌-ಎನ್ನು - (ಇವರಲ್ಲಿ) ಯಾರೊಬ್ಬರೂ ಇಂತಹವರೆಂದು, ಅರಿಯಾವಣ್ಣಂ : ಅರಿಯದಂತೆ, ಮಾಲ್ -ನೆರುಕ್ಕ

ಪ್ರಬಂಧಸಾರ 589 = ದೇವರು ಬಂದಿರಲು, ಅವನನ್ನು ಸಂದರ್ಶಿಸಲು) ನಂದಾ -ಞಾನ-ತುಡರ್ - ವಿಳಕ್ಕು-ಏತ್ತಿಯ - ನಂದಿಹೋಗದ ಜ್ಞಾನಜ್ಯೋತಿ ಪೂರ್ಣವಾದ ದೀಪವನ್ನು ಉರಿಸಿದ, ಅನ್ವೇದಕಳಿಯಾನ - “ಅನ್ನೋದಕಳಿಯಾ’’ ಎಂದಾರಂಭವಾಗುವ, ತೊಡೆ ನೂರುಂ : ನೂರು ಪದ್ಯಗಳನ್ನೂ, ನೀ-ಎನಕ್ಕು - ನೀನು ನನಗೆ, ತುಲಂಗ = ಚೆನ್ನಾಗಿ ಬೆಳಗುವಂತೆ, ಅರುಳ್ -ಶೆಯ್ = ಕೃಪೆಮಾಡು.

ತಾತ್ಪರ :- ತುಲಾಮಾಸದಲ್ಲಿ ಧನಿಷ್ಠಾ ನಕ್ಷತ್ರದಲ್ಲಿ ‘ತಿರುಕ್ಕಡಲ್‌ಮ’ ಎಂಬ ದಿವ್ಯ ಕ್ಷೇತ್ರದಲ್ಲಿ ಅವತರಿಸಿದ ಪೂದಾಳ್ತಾರೇ ! ನೀವು ಪಾಡಿದ “ಅನ್ನೋದಕಳಿಯಾ’ ಎಂದು ಮೊದಲಾಗುವ, ಇರಂಡಾಂತಿರುವಂದಾದಿ’’ ಎಂಬ ಹೆಸರಿನ ದಿವ್ಯ ಪ್ರಬಂಧದ ನೂರು ಪಾಶುರಗಳನ್ನು ನನ್ನ ನಿತ್ಯದ ಅನುಸಂಧಾನಕ್ಕೆ ಮುಖ್ಯವಾಗಿರುವುದರಿಂದ ದಯವಿಟ್ಟು ನನಗೆ ಅನುಗ್ರಹಿಸಬೇಕು ಎಂದು ಶ್ರೀಮದಾಚಾರ್ಯರು ಪ್ರಾರ್ಥಿಸಿರುತ್ತಾರೆ. { ! 3f4g ! a ! ! ! fat | तौले मासि धनिष्ठ धृतजने ! श्रीकोवलूरू सत्पुरे ॥ एकत्र प्रघणे भवत्स्वपि यथाऽन्योन्यं न विद्यात्तथा । श्रीशे सत्यनपायसन्मतिमहाज्योतिः प्रदीपोत्सवम् ॥ १ द्वितीयं शतकं गीतं “अन्बेदकळिये” ति हि । प्रद्योत यथा चित्ते मदीयेऽनुगृहाण भोः ॥ ಮೂಲ : ಮಾಮಯಿಲೈಪ್ಪದಿಯದನಿಲ್ ತುಲಾಮಾದಲ್ ವರುಂಶದಯತ್ತವತರಿತ್ತು ಕ್ರೋವಲೂರಿಲ್, ತೂಮುನಿವರಿರುವರುಡನ್ ತುಲಂಗನನ್ನು ತುನ್ನಿಯಪೇರಿರುಳ್ ನೀಂಗಜ್ಯೋತಿತೋ, ಶೇಮಮುಡನೆಡುಮಾಲೆಕ್ಕಾಣದ್ದುಕ್ಕು ತಿರುಕ್ಕಂಡೇನೆನವುರೈತತೇವೇ ಉನ್ಮನ್, ಪಾಮರುವು ತಮಿಳ್ ಮಾಲೈನೂರುಪಾಟ್ಟು ಪಳವಡಿಯೇನುಕ್ಕರುಳಶೆಮ್ ಪರಮ ! ನೀಯೇ ॥

4 ಅರ್ಥ :- ಮಾಮಯಿಲ್ -ಐಪ್ಪತಿಯದನಿಲ್ : ಮಹಾಮಹಿಮೆಯುಳ್ಳ ಮೈಲಾಪುರವೆಂಬ ದಿವ್ಯಕ್ಷೇತ್ರದಲ್ಲಿ ತುಲಾಮಾದಲ್ -ವರುಂ : ತುಲಾಮಾಸದಲ್ಲಿ ಬರುವ, ಶದಯತ್ತು = ಶತಭಿಷಕ್ ನಕ್ಷತ್ರದ ದಿನ, ಅವತರಿತ್ತು = ಉದಯಿಸಿ, 590

ಪ್ರಬಂಧಸಾರ ಕೋವಲೂರಿಲ್ : ತಿರುಕ್ಕೋವಲೂರಿನಲ್ಲಿ ತೂ-ಮುನಿವರ್ -ಇರುವರ್ -ಉಡನ್ : ಪರಮಪಾವನರಾದ (ಹಿಂದಿನ) ಇಬ್ಬರು ಆಳ್ವಾರ ಸಂಗಡ, ತುಲಂಗ-ನಿನ್ನು = ಬೆಳಗುತ್ತ ತುನ್ನಿಯ-ಪೇರ್ -ಇರುಳ್ -ನೀಂಗ - (ಎಲ್ಲೆಲ್ಲೂ ಕವಿದ ಕಗ್ಗತ್ತಲೆಯು ತೊಲಗುವಂತೆ,

  • ಶೋದಿ-ತೋನ್ನ = ಜ್ಯೋತಿಸ್ಸು ಕಾಣಿಸಿಕೊಳ್ಳಲು, ಶೇಮಂ-ಉಡನ್ = ಅತ್ಯಾನಂದದಿಂದ, ನೆಡು-ಮಾಲೆ-ಕಾಣ-ಪುಕ್ಕು : ಪ್ರತ್ಯಕ್ಷವಾಗಿ ಪರಮಪುರುಷನನ್ನು ಕಾಣಲು ಆರಂಭಿಸಿ, “ತಿರು-ಕಂರ್ಡೇ’’ ಎಂದು ತೊಡಗಿ ಹೇಳಿದ ಸ್ವಾಮಿಯೇ ! ಪರಮ : ಉತ್ತಮನೇ ! ಉನ್-ತನ್ = ನಿನ್ನದಾದ, ಪಾಮರುವು-ತಮಿಳ್ -ಮಾಲೆ : ಪದ್ಯಗಳಿಂದ (ಎಲ್ಲರಿಗಿಂತ) ತುಂಬಿದ ತಮಿಳಿನ ಮಾಲಿಕೆಯಾದ, ನೂರು-ಪಾಟ್ಟುಂ : ನೂರನ್ನೂ ಪಳಿವಡಿಯೇನುಕ್ಕು = ಆನೇಕ ತಲೆಮಾರುಗಳಿಂದ ನಿನಗೆ ದಾಸನಾದ ನನಗೆ, ನೀ - ನೀನು, ಅರುಳ್ -ಶೆಯ್ = ಅನುಗ್ರಹಿಸಬೇಕು.

ತಾತ್ಪರ :- ಬಹಳ ಮಹಿಮೆಯುಳ್ಳ (ಈಗಿನ ಮದರಾಸಿನ ಒಂದು ಭಾಗ) ಮೈಲಾಪುರವೆಂಬ ಕ್ಷೇತ್ರದಲ್ಲಿ ಆದಿಕೇಶವಸ್ವಾಮಿ ದೇವಾಲಯದ ಅತಿ ಸಮೀಪದಲ್ಲಿ ತುಲಾಮಾಸದ ಶತಭಿಷಾ ನಕ್ಷತ್ರದಲ್ಲಿ ಅವತರಿಸಿದ ಪೇಯಾಳ್ವಾರೇ ! ನೀವು ಬಹು ಕರುಣಾಳುಗಳಾಗಿ, ತಿರುಕ್ಕೋವಲೂರಿನಲ್ಲಿ ಹಿಂದಿನ ಇಬ್ಬರು ಆಳ್ವಾರೊಡನೆ ಕೂಡಿಕೊಂಡಿದ್ದಾದ ಪರಮಾತ್ಮನು ದರ್ಶನಕೊಡಲು, ಅವನನ್ನು ಸಂದರ್ಶಿಸಿದ ಕೂಡಲೇ ‘‘ತಿರುಕ್ಕಂಡೇನ್’ ಎಂದಾರಂಭಿಸಿ, ಸಕಲವೇದಾಂತ ಸಾರಾರ್ಥವನ್ನು ಬೋಧಿಸುವ ನೂರು ಪಾಶುರಗಳನ್ನು ಪಾಡಿದಿರಿ, ಅದೇ ‘‘ಮೂಕ್ರಾಂತಿರುವಂದಾದಿ’’ ಎಂದು ಪ್ರಖ್ಯಾತಗೊಂಡಿರುವುದು. ನಾನು ಕೇವಲ ಇಂದಿನ ಭಕ್ತನಲ್ಲ. ನಮ್ಮ ಪೀಳಿಗೆಯು ಭಕ್ತಪೀಳಿಗೆ. ಎಷ್ಟೋ ಕಾಲದಿಂದ ನಿಷ್ಕಪಟವಾದ ಭಕ್ತಿಯಿಂದಿರುವ ನನಗೆ ದಯಮಾಡಿ ನಿಮ್ಮ ಆ ನೂರು ಪದ್ಯಗಳನ್ನೂ ಉಪದೇಶಿಸಬೇಕು. तौले मासे मयूरे पुरे उदित ! जलाधीशतारे महाख्य ! | त्वय्यन्याभ्यां मुनिभ्यां सह लसति “तिरक्कोवलूर ” वास्त्वलिन्दे । । ज्योतिष्युद्योतमाने जगति परिवृताज्ञाननिर्मूलनार्थं साक्षात् कुर्वन् श्रियस्त्वं प्रियमिह सुमुने ! मोदमानो महात्मन् ! ॥ १ faa aaa ! 7 ! द्राविडोक्तिशतीं नित्यनतायानुगृहाण मे ॥ ಮೂಲ : ತೈಮಕಿರುಮಳಿಶೈಪ್ಪರನೇ ! ಮತ್ತೆ | ಚಮಯಂಗಳ್ ಪಲತರಿಂದು ಮಾಯೋನಲ್ಲಾಲ್ X ಪ್ರಬಂಧಸಾರ ದೈವಂಮತಿಯೆನವುರೈವೇದ ಚೇಳುಂಪೊರುಳ್ ನಾನುಹನ್‌ತೊಣ್ಣೂತ್ತಾರುಪಾಟ್ಟು, ಮೆಯ್ ಮಿಗುತ್ತ ತಿರುಚಂದವಿರುತ್ತಪ್ಪಾಡಲ್ ವಿಳಂಗಿಯನೂತಿರುಪದುಂ ತಪ್ಪಾಮಲ್ ಮೆಯ್ಯ | ವೈಯಗತ್ತುಮರವಾಮಲುರೈತ್ತುವಾಳುಂ 591 ವಯಡಿಯೇನಕ್ಕುರುಳ್ ಶೆಮ್‌ಮಗಳನ್ನುನೀಯೇ ॥ 5

ಅರ್ಥ :- ತೈ-ಮಕಲ್ -ವರುಂ = ಮಕರಮಾಸದ ಮಖಾನಕ್ಷತ್ರದಲ್ಲಿ ಅವತರಿಸಿದ ಮಳಿಶೈ-ಪರನೇ - ತಿರುಮಳಿಶೈಯಾಳ್ವಾರೇ ! ಮತ್ತೆ -ಪಲ-ಶಮಯಂಗಳ್ -ತೆರಿಂದು - (ತಮ್ಮದೇ ಅಲ್ಲದೆ) ಇತರ ಮತಗಳನ್ನೂ ಅರಿತು, ಮಾಯೋನ್ -ಅಲ್ಲಾಲ್ - ಆಶ್ಚದ್ಯಕರಕಾರವನ್ನು ಮಾಡುವ ಸತ್ಯೇಶ್ವರನನ್ನಲ್ಲದೆ, ದಯ್‌ವಂ-ಮತಿ - ಬೇರೆ ದೇವರಿಲ್ಲ, ಎನ-ಉರೈತ್ತ - ಎಂದು ಪ್ರಚುರಪಡಿಸಿದ, ವೇದ-ಶೆಳುಂ-ಪೊರುಳ್ - ವೇದದಲ್ಲಿ ತುಂಬಿರುವ ಸಾರಾರ್ಥವಾದ, ನಾನ್ನುಹನ್ - ‘‘ನಾನ್ನುಹನ್ ತಿರುವಂದಾದಿ’’ ಎಂದು ಖ್ಯಾತವಾದ, ತೊಣ್ಣೂತು-ಆರು-ಪಾಟ್ಟುಂ : ತೊಂಭತ್ತಾರು ಪಾಶುರಗಳನ್ನೂ, ಮೆಯ್ -ಮಿಹುತ್ತ = ಸತ್ಯವಾದ ಅಂಶಗಳೇ ತುಂಬಿದ, ತಿರುಚಂದ-ವಿರುತ್ತ-ಪಾಡಲ್ : ‘‘ತಿರುಚ್ಚಂದ ವಿರುತ್ತಂ’’ ಎಂದು ಪ್ರಸಿದ್ಧವಾದ ಛಂದಸ್ಸಿನಲ್ಲಿರುವ ಪಾಶುರಗಳಾಗಿ, ವಿಳಂಗಿಯ : ಪ್ರಕಾಶವಾದ, ನೂತಿರುಪದುಂ = 120 ಪದ್ಯಗಳನ್ನೂ, ತಪ್ಪಾಮಲ್ ತಪ್ಪದಂತೆ, ಮೆಯ್ಯ : ಇದ್ದುದು ಇದ್ದಂತೆಯೇ, ವೈಯಹತ್ತು - ಈ ಲೋಕದಲ್ಲಿ ಮರವಾಮಲ್ - ಮರೆಯದಂತೆ, ಉರೈತ್ತು = ಅನುಸಂಧಾನಮಾಡಿ, ನಾಳುಂ-ವ ಬಾಳುವಂತೆ, ನೀ-ಮಹಿಳ ನ್ನು - ನೀನು ಪ್ರಸನ್ನಗೊಂಡು, ಅಡಿಯೇನುಕ್ಕು : ಪಾದಸೇವಕನಾದ ನನಗೆ, ಅರುಳ್ -ಶೆಯ್ - ಕೃಪೆಮಾಡಬೇಕು.

ತಾತ್ವರ :- ಪುಷ್ಯಮಾಸದ ಮಖಾನಕ್ಷತ್ರದಲ್ಲಿ ತಿರುಮಳಿಶೆ’’ ಎಂಬ ಮಹೀಸಾರ ಕ್ಷೇತ್ರದಲ್ಲಿ ಅವತರಿಸಿ, “ತಿರುಮಳಿಶೈಯಾಳ್ವಾರ್’ ಎಂಬ ನಾಮಧೇಯದ ಮಹಾ ಮಹಿಮ ಮುನಿವರರೇ ! ನಮ್ಮ ಮತವೊಂದೇ ಅಲ್ಲದೆ, ಇತರ ಅನೇಕ ಮತಸಿದ್ಧಾಂತಗಳನ್ನೂ ಚೆನ್ನಾಗಿ ಪಾಲೋಚಿಸಿ ಕೊನೆಗೆ ‘‘ಶ್ರೀಮನ್ನಾರಾಯಣನೊಬ್ಬನೇ ಸಮಸ್ತರಿಂದಲೂ ಉಪಾಸನೆಗೊಳ್ಳುವ ದೇವತೆ ಬೇರೆಯಲ್ಲ’’ ಎಂಬ ವೇದದ ಸಾರಾರ್ಥವನ್ನು 96 ಪಾಶುರಗಳಲ್ಲಿ ನಾನುಹನ್ ತಿರುವಂದಾದಿ’’ ಎಂಬ ಹೆಸರಿನ ದಿವ್ಯ ಪ್ರಬಂಧದಿಂದ ಪ್ರಕಾಶಪಡಿಸಿ ಸ್ಥಾಪಿಸಿರುವಿರಿ. ಅಷ್ಟೇ ಅಲ್ಲದೆ ‘‘ತಿರುಚ್ಚಂದವಿರುತ್ತ’’ ಎಂಬ 120 ಪದ್ಯಗಳುಳ್ಳ ದಿವ್ಯ ಪ್ರಬಂಧದಿಂದ ‘‘ಸಮಸ್ತವೂ ಪರಮಾತ್ಮನಿಗೆ ಶರೀರವಾಗಿದೆ’’ ಎಂಬ ಯಥಾರ್ಥ ತತ್ವವನ್ನು ಲೋಕಕ್ಕೆ ಬೆಳಗಿದಿರಿ. ಇಂತಹ ದಿವ್ಯ ಪ್ರಬಂಧವನ್ನು ತಪ್ಪದೆ,

592 ಪ್ರಬಂಧಸಾರ ಮರೆಯದೆ, ಇದ್ದಂತೆಯೇ ಅನುಸಂಧಾನ ಮಾಡಿ, ಉದ್ಬವಿಸಬೇಕೆಂಬ ಉತ್ಕಟೇಚ್ಛೆಯಿರುವ ಮತ್ತು ನಿಮ್ಮ ಭಕ್ತನಾದ ನನಗೆ ಅನುಗ್ರಹಿಸಬೇಕು. a ma maga ! Tv ! RR ! नानासिद्धान्तसारप्रमथनत इहात्यद्भुतानन्त शक्तिः ॥ aara’’ ga gaq ! सारार्थं ‘नान्मुह’ न्नित्यतिमधुरगिरारब्धदिव्यप्रबन्धम् ॥ पद्यानां षण्णवत्या सकलगुणयुजा सन्निबद्धं तथान्यम् । ख्यातं गीतं च विशत्यधिकशतयुतं तं ‘तिरुच्चन्द’ वृत्ते ॥ नित्यं सत्यैकबद्धं जगति च समुदीर्यावित स्स्यां यथाहम् । सामोदं त्वं प्रसीदन् प्रवितर विनतायानुगृह्णीष्व मे भोः ॥ ಮೂಲ : ಮುನ್ನುರೈ ‘ತಿರುವಿರುತ್ತಂ’ ನೂರುಪಾಟ್ಟು ಮುರೈಯಿನ್ವರುಮಾಶಿರಿಯ ಮೇಳುಪಾಟ್ಟು, ಮನ್ನಿಯನಲ್ ಪೊರುಳ್ ಪೆರಿಯತಿರುವನಾದಿ ಮರವಾದ ಪಡೆಯೆತೇಳುಪಾಟ್ಟು, ಪಿನ್ನುರೈತ್ತದೋರ್‌ ತಿರುವಾಯ್‌ ಮೊಳಿಯೆಪ್ಪೋದುಂ ಪಿಳ್ಳೆಯರವಾಯಿರತ್ನರುನೂತ್ತಿರಣ್ಣುಪಾಟ್ಟು, ಇನ್ನಿಲತ್ತಿಲ್ ವೈಕಾಶಿವಿಶಾಕಂತನ್ನಿಲ್ ಎಳಿಲ್ ಕುರುವರುಮಾರಾ ! ವಿರಂಗುನೀಯೇ ॥

|

  • | १ ५ 6 ಅರ್ಥ :- ವೈಕಾಶಿ-ವಿಶಾಕಂ-ತನ್ನಿಲ್ = ವೈಶಾಖಮಾಸದ ವಿಶಾಖಾ ನಕ್ಷತ್ರದಲ್ಲಿ ಇನ್ನಿಲತ್ತಿಲ್ - ಈ ಲೋಕದಲ್ಲಿ ಎಳಿಲ್-ಕುರುಹೈ-ವರುಂ : ಸುಂದರವಾದ ‘‘ತಿರುಕ್ಕುರುಹೂ‌’’ ಎಂಬ ದಿವ್ಯ ಸ್ಥಳದಲ್ಲಿ ಅವತರಿಸಿದ, ಮಾರಾ : ಶಠಕೋಪಸೂರಿಯೇ! ಮುನ್-ಉರೈತ್ತ- ಮೊದಲು (ನೀವು) ಪಾಡಿದ, ತಿರುವಿರುತ್ತಂ ನೂರುಪಾಟ್ಟುಂ = ‘ತಿರುವಿರುತ್ತಂ’ ಎಂಬ ನೂರುಪಾಶುರಗಳನ್ನೂ, ಮುರೈರ್ಯಿ-ವರುಂ * ಕ್ರಮವಾಗಿ (ಅದಾದ ಮೇಲೆ) ಮಾಡಿದ, ಆಶಿರಿಯಂ-ಏಳು-ಪಾಟ್ಟು ‘‘ತಿರುವಾಶಿರಿಯುಂ’’ ಎಂಬ 7 ಪಾಶುರಗಳನ್ನೂ, ಮರವಾದಪಡಿ : ಎಂದೆಂದಿಗೂ ಮರೆಯದಂತೆ, ನಲ್ -ಪೊರುಳ್ - ಮನ್ನಿಯ = ಉತ್ತಮವಾದ ಸಾರಾರ್ಥಗಳು ನೆಲೆಗೊಂಡಿರುವ,

ಪ್ರಬಂಧಸಾರ 593 ಪೆರಿಯ ತಿರುವಂದಾದಿ ಎಣ್ಣತ್ತೇಳು ಪಾಟ್ಟು ‘‘ಪೆರಿಯತಿರುವಂದಾದಿ’ ಯೆಂಬ ದಿವ್ಯಪ್ರಬಂಧದ 87 ಪಾಶುರಗಳನ್ನೂ, ಪಿನ್ - ಉರೈತ್ತದು - ಇದಾದನಂತರ ಹೇಳಿದ, ಓರ್ -ತಿರುವಾಯ್‌ ಮೊಳಿ - ಅಸದೃಶವಾಗಿಯೂ, ಬಾಯಲ್ಲಿ ಹೇಳಲು ಬಹಳ ಒಪ್ಪಿಗೆಯಾಗಿಯೂ ಇರುವಂತಹಕ “ತಿರುವಾಯ್‌ಮೊಳಿ’’ ಎಂಬ ದಿವ್ಯ ಪ್ರಬಂಧದಲ್ಲಿರುವ, ಆಯಿರತ್ತು-ಒರು-ನೂತ್ತು- ಇರಂಡು-ಪಾಟ್ಟು = ॥02 ಪಾಶುರಗಳನ್ನೂ, ಎಷ್ಟೋದುಂ - ಸತ್ವದಾ, ಪಿಳ್ಳೆ-ಅರ : ಅನುಸಂಧಾನಮಾಡುವಂತೆ, ನೀ-ಇರಂಗು = ನೀವು (ನನಗೆ) ಕೃಪೆಮಾಡಬೇಕು.

ತಾತ್ಪರ :- ವೈಶಾಖಮಾಸ ವಿಶಾಖಾ ನಕ್ಷತ್ರದಲ್ಲಿ “ತಿರುಕ್ಕುರುಹೂರ್’’ ಎಂಬ ದಿವ್ಯದೇಶದಲ್ಲಿ ಅವತರಿಸಿದ ನಮ್ಮಾಳ್ವಾರೆ ! ನೀವು ಅನುಭವಿಸಿದ 1 ಭಗವದನುಭವಾಮೃತವನ್ನು ಲೋಕಕ್ಕೇ ಆಸ್ವಾದಗೊಳಿಸಿರುವಿರಿ. ನೀವು ಪಾಡಿರುವುವು ನಾಲ್ಕು ದಿವ್ಯ ಪ್ರಬಂಧಗಳು. ಮೊದಲನೆಯದು ‘‘ತಿರುವಿರುತ್ತಂ’’ ಇದರಲ್ಲಿ 100 ಪಾಶುರಗಳಿವೆ. ನಿಮ್ಮ ಜ್ಞಾನನೇತ್ರದಿಂದ ಪರಮಪುರುಷನನ್ನು ಸಾಕ್ಷಾತ್ಕರಿಸಿಕೊಂಡು, ಈ ಸಂಸಾರದ ನಶ್ವರತೆಯನ್ನೂ, ಇದರ ದುಃಖವನ್ನೂ ಸಾಕ್ಷಾತ್ಕರಿಸಿಕೊಂಡು, ಈ ಸಂಸಾರದ ನಶ್ವರತೆಯನ್ನೂ, ಇದರ ದುಃಖವನ್ನೂ ಸಹಿಸಲಾಗದಿರುವುದನ್ನೂ, ದೇವರಲ್ಲಿ ಅರಿಕೆಮಾಡಿ, ಸಂಸಾರಿಗಳಿಗೆ ಸಂಸಾರ ನೀಗುವಂತೆ ಬೇಡಿರುವಿರಿ. ಭಗವದನುಭವಕ್ಕೆ ಪ್ರಧಾನವಿರೋಧಿಯಾದ ಪ್ರಕೃತಿ ಸಂಬಂಧವನ್ನು ನೀಗಿಕೊಳ್ಳುವುದೇ ಮೊದಲನೆಯ ಬೇಡಿಕೆ. 2ನೆಯದು “ತಿರುವಾಶಿರಿಯಂ’’. ಇದು 27 ಪಾಶುರಗಳುಳ್ಳದ್ದು. ನಿಮ್ಮ ಬೇಡಿಕೆಯನ್ನು ಆಲಿಸಿ, ಪರಮಾತ್ಮನು ಪರಮಪದದಲ್ಲಿ ಅನುಭವಿಸುವಂತಹ ತನ್ನ ಸ್ವರೂಪ-ವಿಗ್ರಹ-ಗುಣ-ವಿಭೂತ್ಯಾದಿಗಳೆಲ್ಲವನ್ನೂ ಇಲ್ಲೇ ಅನುಭವಿಸುವಂತೆ ನಿಮಗೆ ತೋರಲು, ಅವೆಲ್ಲವನ್ನೂ ಸಾಕ್ಷಾತ್ ಇಲ್ಲೇ ಅನುಭವಿಸಿ ಪಾಡಿದಿರಿ. 3ನೆಯದು ‘‘ಪೆರಿಯತಿರುವಂದಾದಿ’. ಇದರಲ್ಲಿ ಮೇಲೆ ಅನುಭವಿಸಿದ ವಿಷಯದಲ್ಲಿ ಮೇಲೆಮೇಲೆ ಆಸೆಯು ಉಕ್ಕಿ, ಅಳತೆಗೇ ಸಿಕ್ಕದ ಸ್ಥಿತಿಯನ್ನು 87 ಪಾಶುರಗಳಲ್ಲಿ ಹೇಳಿರುವಿರಿ. 4ನೆಯದು ‘‘ತಿರುವಾಯ್‌ಮೊಳಿ’’. ಇದರಲ್ಲಿ 1 102 ಪಾಶುರಗಳಿವೆ. ನೀವು ಆಸೆಪಟ್ಟಂತೆ ಪರಿಪೂರ್ಣ ಭಗವದನುಭವವನ್ನು ಪಡೆದು, ಮುಕ್ತರಾದುದನ್ನು ಪ್ರಕಾಶ ಪಡಿಸಿರುವಿರಿ. ಹೀಗೆ ಪಾಡಿರುವ ನಿಮ್ಮ ಸಮಸ್ತ ಕೃತಿಗಳನ್ನೂ ನನಗೆ ಕೃಪೆ ಮಾಡಬೇಕು. वैशाखे करुकापुरे ह्युदितवन् ! योगिन् ! विशाखोडुनि । त्वद्गीतं शतपद्यकं ‘तिरुविरुत्तं’ नाम चादौ क्रमात् ॥ प्रोक्तं ‘त्वशिरियं’ च सप्तकमितं सारार्थपूर्णं ततः । सप्ताशीतिमितं ‘विशालतिरुवन्दादीति’ नाम्नोदितम् ॥ १ 592 ಪ್ರಬಂಧಸಾರ ಮರೆಯದೆ, ಇದ್ದಂತೆಯೇ ಅನುಸಂಧಾನ ಮಾಡಿ, ಉದ್ಬವಿಸಬೇಕೆಂಬ ಉತ್ಕಟೇಚ್ಛೆಯಿರುವ ಮತ್ತು ನಿಮ್ಮ ಭಕ್ತನಾದ ನನಗೆ ಅನುಗ್ರಹಿಸಬೇಕು. !sa |

ಈ He alsgfa ! got ! af नानासिद्धान्तसारप्रमथनत इहात्यद्भुतानन्त शक्तिः ॥ *ardar 7 R’’ f g ! ast | सारार्थं ‘नान्मुह’ न्नित्यतिमधुरगिरारब्धदिव्यप्रबन्धम् ॥ पद्यानां षण्णवत्या सकलगुणयुजा सन्निबद्धं तथान्यम् । ख्यातं गीतं च विशत्यधिकशतयुतं तं ‘तिरुच्चन्द’ वृत्ते ॥ नित्यं सत्यैकबद्धं जगति च समुदीर्यावित स्स्यां यथाहम् । सामोदं त्वं प्रसीदन् प्रवितर विनतायानुगृह्णीष्व मे भोः ॥ ಮೂಲ: ಮುನ್ನುರೈ ‘ತಿರುವಿರುತ್ತಂ’ ನೂರುಪಾಟ್ಟುಂ ಮುರೈಯಿನ್ವರುಮಾಶಿರಿಯ ಮೇಳುಪಾಟ್ಟು, ಮನ್ನಿಯನಲ್‌ಪೊರುಳ್ ಪೆರಿಯತಿರುವನಾದಿ ಮರವಾದ ಪಡೆಯೆತೇಳುಪಾಟ್ಟು, ಪಿನ್ನುರೈತದೋರ್‌ ತಿರುವಾಯ್‌ಮೊಳಿಯೆಪ್ಪೋದುಂ ಪಿಳ್ಳೆಯರವಾಯಿರರುನೂತ್ತಿರಣುಪಾಟ್ಟುಂ, ಇನ್ನಿಲತ್ತಿಲ್ ವೈಕಾಶಿವಿಶಾಕಂತನ್ನಿಲ್ ಎಳಿಲ್ ಕುರುವರುಮಾರಾ ! ವಿರಂಗುನೀಯೇ ॥

१ 6 ಅರ್ಥ :- ವೈಕಾಶಿ-ವಿಶಾಕಂ-ತನ್ನಿಲ್ = ವೈಶಾಖಮಾಸದ ವಿಶಾಖಾ ನಕ್ಷತ್ರದಲ್ಲಿ ಇನ್ನಿಲತ್ತಿಲ್ = ಈ ಲೋಕದಲ್ಲಿ ಎಳಿಲ್ -ಕುರುಹೈ-ವರುಂ = ಸುಂದರವಾದ ‘ತಿರುಕ್ಕುರುಹೂರ್’’ ಎಂಬ ದಿವ್ಯ ಸ್ಥಳದಲ್ಲಿ ಅವತರಿಸಿದ, ಮಾರಾ ಶಠಕೋಪಸೂರಿಯೇ! ಮುನ್ -ಉರೈತ- ಮೊದಲು (ನೀವು) ಪಾಡಿದ, ತಿರುವಿರುತ್ತಂ- ನೂರುಪಾಟ್ಟುಂ = ‘ತಿರುವಿರುತ್ತಂ’ ಎಂಬ ನೂರುಪಾಶುರಗಳನ್ನೂ, ಮುರೈರ್ಯ-ವರುಂ ಕ್ರಮವಾಗಿ (ಅದಾದ ಮೇಲೆ ) ಮಾಡಿದ, ಆಶಿರಿಯಂ-ಏಳು-ಪಾಟ್ಟು ‘‘ತಿರುವಾಶಿರಿಯುಂ’’ ಎಂಬ 7 ಪಾಶುರಗಳನ್ನೂ, ಮರವಾದಪಡಿ = ಎಂದೆಂದಿಗೂ ಮರೆಯದಂತೆ, ನಲ್ -ಪೊರುಳ್ - ಮನ್ನಿಯ : ಉತ್ತಮವಾದ ಸಾರಾರ್ಥಗಳು

ನೆಲೆಗೊಂಡಿರುವ,
ಪ್ರಬಂಧಸಾರ
593
ಪೆರಿಯ ತಿರುವಂದಾದಿ ಎಣ್ಣತ್ತೇಳು ಪಾಟ್ಟು ‘‘ಪೆರಿಯತಿರುವಂದಾದಿ’ ಯೆಂಬ ದಿವ್ಯಪ್ರಬಂಧದ 87 ಪಾಶುರಗಳನ್ನೂ, ಪಿನ್ - ಉರೈತ್ತದು - ಇದಾದನಂತರ ಹೇಳಿದ, ಓರ್ -ತಿರುವಾಯ್‌ ಮೊಳಿ - ಅಸದೃಶವಾಗಿಯೂ, ಬಾಯಲ್ಲಿ ಹೇಳಲು ಬಹಳ ಒಪ್ಪಿಗೆಯಾಗಿಯೂ ಇರುವಂತಹಕ ‘‘ತಿರುವಾಯ್‌ಮೊಳಿ’’ ಎಂಬ ದಿವ್ಯ ಪ್ರಬಂಧದಲ್ಲಿರುವ, ಆಯಿರತ್ತು-ಒರು-ನೂತ್ತು- ಇರಂಡು-ಪಾಟ್ಟು = ॥02 ಪಾಶುರಗಳನ್ನೂ, ಎಪ್ಪೋದುಂ - ಸತ್ವದಾ, ಪಿಳ್ಳೆ-ಅರ ಅನುಸಂಧಾನಮಾಡುವಂತೆ, ನೀ-ಇರಂಗು - ನೀವು (ನನಗೆ) ಕೃಪೆಮಾಡಬೇಕು.
ತಾತ್ವರ :- ವೈಶಾಖಮಾಸ ವಿಶಾಖಾ ನಕ್ಷತ್ರದಲ್ಲಿ ‘ತಿರುಕ್ಕುರುಹೂರ್’’ ಎಂಬ ದಿವ್ಯದೇಶದಲ್ಲಿ ಅವತರಿಸಿದ ನಮ್ಮಾಳ್ವಾರೇ ! ನೀವು ಅನುಭವಿಸಿದ ಭಗವದನುಭವಾಮೃತವನ್ನು ಲೋಕಕ್ಕೇ ಆಸ್ವಾದಗೊಳಿಸಿರುವಿರಿ. ನೀವು ಪಾಡಿರುವುವು ನಾಲ್ಕು ದಿವ್ಯ ಪ್ರಬಂಧಗಳು. ಮೊದಲನೆಯದು ‘‘ತಿರುವಿರುತ್ತಂ’’ ಇದರಲ್ಲಿ 100 ಪಾಶುರಗಳಿವೆ. ನಿಮ್ಮ ಜ್ಞಾನನೇತ್ರದಿಂದ ಪರಮಪುರುಷನನ್ನು ಸಾಕ್ಷಾತ್ಕರಿಸಿಕೊಂಡು, ಈ ಸಂಸಾರದ ನಶ್ವರತೆಯನ್ನೂ, ಇದರ ದುಃಖವನ್ನೂ ಸಾಕ್ಷಾತ್ಕರಿಸಿಕೊಂಡು, ಈ ಸಂಸಾರದ ನಶ್ವರತೆಯನ್ನೂ, ಇದರ ದುಃಖವನ್ನೂ ಸಹಿಸಲಾಗದಿರುವುದನ್ನೂ, ದೇವರಲ್ಲಿ
ಅರಿಕೆಮಾಡಿ, ಸಂಸಾರಿಗಳಿಗೆ ಸಂಸಾರ ನೀಗುವಂತೆ ಬೇಡಿರುವಿರಿ. ಭಗವದನುಭವಕ್ಕೆ ಪ್ರಧಾನವಿರೋಧಿಯಾದ ಪ್ರಕೃತಿ ಸಂಬಂಧವನ್ನು ನೀಗಿಕೊಳ್ಳುವುದೇ ಮೊದಲನೆಯ ಬೇಡಿಕೆ. 2ನೆಯದು ‘‘ತಿರುವಾಶಿರಿಯಂ’’. ಇದು 27 ಪಾಶುರಗಳುಳ್ಳದ್ದು. ನಿಮ್ಮ ಬೇಡಿಕೆಯನ್ನು ಆಲಿಸಿ, ಪರಮಾತ್ಮನು ಪರಮಪದದಲ್ಲಿ ಅನುಭವಿಸುವಂತಹ ತನ್ನ ಸ್ವರೂಪ-ವಿಗ್ರಹ-ಗುಣ-ವಿಭೂತ್ಯಾದಿಗಳೆಲ್ಲವನ್ನೂ ಇಲ್ಲೇ ಅನುಭವಿಸುವಂತೆ ನಿಮಗೆ ತೋರಲು, ಅವೆಲ್ಲವನ್ನೂ ಸಾಕ್ಷಾತ್ ಇಲ್ಲೇ ಅನುಭವಿಸಿ ಪಾಡಿದಿರಿ. 3ನೆಯದು ‘‘ಪೆರಿಯತಿರುವಂದಾದಿ’’. ಇದರಲ್ಲಿ ಮೇಲೆ ಅನುಭವಿಸಿದ ವಿಷಯದಲ್ಲಿ ಮೇಲೆಮೇಲೆ ಆಸೆಯು ಉಕ್ಕಿ, ಅಳತೆಗೇ ಸಿಕ್ಕದ ಸ್ಥಿತಿಯನ್ನು 87 ಪಾಶುರಗಳಲ್ಲಿ ಹೇಳಿರುವಿರಿ. 4ನೆಯದು “ತಿರುವಾಯ್‌ ಮೊಳಿ’’. ಇದರಲ್ಲಿ ॥02 ಪಾಶುರಗಳಿವೆ. ನೀವು ಆಸೆಪಟ್ಟಂತೆ ಪರಿಪೂರ್ಣ ಭಗವದನುಭವವನ್ನು ಪಡೆದು, ಮುಕ್ತರಾದುದನ್ನು ಪ್ರಕಾಶಪಡಿಸಿರುವಿರಿ: ಹೀಗೆ ಪಾಡಿರುವ ನಿಮ್ಮ ಸಮಸ್ತ ಕೃತಿಗಳನ್ನೂ ನನಗೆ ಕೃಪೆ ಮಾಡಬೇಕು.
वैशाखे करुकापुरे ह्युदितवन् ! योगिन् ! विशाखोडुनि । त्वद्गीतं शतपद्यकं ‘तिरुविरुत्तं’ नाम चादौ क्रमात् ॥ प्रोक्तं ’ त्वशिरियं’ च सप्तकमितं सारार्थपूर्णं ततः । सप्ताशीतिमितं ‘विशालतिरुवन्दादीति’ नाम्नोदितम् ॥
१7

594 ಪ್ರಬಂಧಸಾರ अन्ते त्वं ‘तिरुवाय्मोळी’ ति सुवचं माधुर्यधुर्यं व्यधाः । साहस्य्रा शतयुक्तया द्व्यधिकया संयोजितं संख्यया ॥ निर्दुष्टं भगवद्गुणानुभवदं श्रीवैष्णवोज्जीवकम् । यद्वन्नैव च विस्माराम्यनुगृहाणेमानि सर्वाणि मे ॥ ಮೂಲ : ತೇರಿಯ ಮಾಞಾನಮುಡನ್‌ರುಕ್ಕೋಳೂರಿಲ್ ಶಿತ್ತಿರೈಯಿಲ್ ಶಿರೈನಾಳವನ್ನುತೋನಿ ಆರಿಯನಲ್ಲನ್ನುಡನೇ ಕುರುಹೂ‌ ನಂಬಿಕ್ಕು ಅನವತರಮಂತರಂಗವಡಿಮೈಶೆಯು ಮಾರನೈಯಲ್ಲಾಲೆನ್ನುಮರುಂದುಂತೇವು

ಮತ್ತರಿಯೇನೆನು ಮದುರಕವಿಯೇನೀಮುನ್, ಕೂರಿಯ ಕಣ್ಣಿನುಣ್ ಶಿರುತ್ತಾಂಬದನಿ ಪಾಟ್ಟು ಕುಲವುಪದಿನೊನುಮೆನಕ್ಕುದವುನೀಯ ॥

६ ಅರ್ಥ :- ತಿರುಕ್ಕೋಳೂರಿಲ್ = ‘ತಿರುಕ್ಕೋಳೂರ್’’ ಎಂಬ ಕ್ಷೇತ್ರದಲ್ಲಿ ಶಿಶಿರೈಯಿಲ್ - ಚೈತ್ರಮಾಸದಲ್ಲಿ ಶಿತಿರೈನಾಳ್ - ಚಿತ್ರಾನಕ್ಷತ್ರದ ದಿನ, ತೇರಿಯ-ಮಾ -ಞಾನಂ-ಉಡನ್ = ತಿಳಿಯಾಗಿ ಪೂರ್ಣವಾದ ಜ್ಞಾನದಿಂದ, ವಂದು-ತೋ = ಬಂದು ಅವತರಿಸಿ, ಆರಿಯ-ನಲ್ ಅನ್ನುಡನೇ = ಭಕ್ತಿಯೇ ಮೂರ್ತಿಯಾಗಿರುವಂತಿರುವ ಅಂತರಂಗ-ಅಡಿಮೈ-ಶೆಯ್ದು - ಅಂತರಂಗವಾದ ಸೇವೆಯನ್ನು ಮಾಡಿ, ಮಾರ-ಅಲ್ಲಾಲ್ ನಮ್ಮಾಳ್ವಾರಲ್ಲದೆ, ಎನ್ನುಂ : ಎಂದಿಗೂ, ಮರಂದುಂ : ಮರವಿನಲ್ಲೂ ಮತ್ತು-ದೇವು -ಅರಿಯೇನ್ -ಎನುಂ - ಮತ್ತಾವದೇವರನ್ನೂ ಅರಿಯೆನು ಎಂದು ಹೇಳಿದ ಮದುರ ಕವಿಯ = ಮಧುರ ಕವಿಗಳೇ ! ನೀ-ಮುನ್-ಕೂರಿಯ # ನೀವು ಮೊದಲು ಪಾಡಿರುವ, ಕಣ್ಣಿನುಣ್ ರುತ್ತಾಂಬು- ಅದನಿಲ್ - “ಕಣ್ಣಿನುಣ್ ರುತ್ತಾ೦ಬು’ ಎಂದಾರಂಭವಾಗಿರುವ ಪ್ರಬಂಧದಲ್ಲಿ ಕುಲವು - ಬೆಳಗುವ, ಪಾಟ್ಟು-ಪದಿನೊನ್ನುಂ : ॥ ಪಾಶುರಗಳನ್ನೂ, ನೀ-ಎನುಕ್ಕು- ಉದವು ನೀವು ನನಗೆ ಒದಗುವಂತೆ ದಯೆಗೈಯ್ಯಬೇಕು.

ತಾತ್ಪರ :- ತಿರುಕ್ಕೋಳೂ‌’ ಎಂಬ ಕ್ಷೇತ್ರದಲ್ಲಿ ಚೈತ್ರ ಮಾಸದ ಚಿತ್ರಾ ನಕ್ಷತ್ರದಲ್ಲಿ ಅವತರಿಸಿದ ಮದುರ ಕವಿ’ಯಾಳ್ವಾರೇ ! ಮಹಾಮಹಿಮರಾದ ‘‘ನಮ್ಮಾಳ್ವಾರ’ ವಿಷಯವಾಗಿ ॥ ಪಾಶುರಗಳುಳ್ಳ ಕಣ್ಣಿನುಣ್ ಶಿರುತ್ತಾಂಬು’ ಎಂಬ ಪ್ರಬಂಧವನ್ನು ಪಾಡಿರುವಿರಿ. ಪರಮಾತ್ಮನನ್ನು ಸದಾಚಾರರ ಮೂಲಕವಾಗಿಯೇ ಪಡೆಯಬೇಕೆಂದು
!

ಪ್ರಬಂಧಸಾರ 595 “ನಮ್ಮಾಳ್ವಾರ’ ಅಡಿದಾವರೆಗಳಲ್ಲಿ ಪ್ರವಣರಾಗಿ, ಅವರ ದಿವ್ಯಸೂಕ್ತಿಗಳೂ ಮತ್ತು ಅಡಿದಾವರೆಗಳೂ, ಧಾರಕವೂ ಪೋಷಕವೂ ಮತ್ತು ಭೋಗ್ಯತಮವೂ ಎಂದು ನಿರಂತರವಾಗಿ ಸೇವೆಮಾಡಿ, ‘ಭಗವದ್ಭಕ್ತಿಗಿಂತ ಆಚಾರ ಭಕ್ತಿಯೇ ಮೇಲಾದುದು’’ ಎಂದು ಲೋಕಕ್ಕೆ ಒಳ್ಳೆಯ ಮಾರ್ಗದರ್ಶಕರಾದಿರಿ, ಇಂತಹ ನಿಮ್ಮ ದಿವ್ಯಸೂಕ್ತಿಯನ್ನು ನನಗೆ ಕರುಣಿಸಬೇಕು. (ಇಲ್ಲಿ ಮುನ್ ಕೂರಿಯ’ ಎಂಬುದು ಬಲು ಚೆನ್ನಾಗಿ ಒಪ್ಪಿದೆ, “ಭಗವದ್ಗುಣದಲ್ಲಿ ಎಷ್ಟೇ ಅನುಭವವುಳ್ಳವರಾದರೂ ಆಚಾರಗುಣಾನುಭವವಿಲ್ಲದೆ ಉದ್ಬವಿಸಲಾರರು’’ ಎಂಬುದು ವ್ಯಕ್ತವಾಗಿ ತೋರಿರುವರು. ಆಚಾರ ಭಕ್ತಿಯ ಮಾರ್ಗದಲ್ಲಿ ಇವರೇ ಮೊದಲಿಗರೆಂಬುದು ಸ್ಪಷ್ಟ. ನಮ್ಮಾಳ್ವಾರು ಭಗವದನುಭವ ಮಾಡಿ, ನಂತರ ಭಾಗವತಾನುಭವವನ್ನು ತೋರಿರುವರು, ಇವರದು ಮೊಟ್ಟಮೊದಲು ಭಾಗವತನಿಷ್ಠೆ ಅನಂತರ ಭಗವನ್ನಿಷ್ಠೆ. ಆದ್ದರಿಂದಲೇ ‘‘ನೀರ್ಮು’’ ಎಂದಿರುವುದು ಎಂದು ಹೇಳಬಹುದು) चैत्रे चित्राढ्यकाले प्रविमलमतिमन् ! जात ! कोळूरूपुराये । सम्यग्भक्त्याकृते ! श्रीशठमथनपदोपासनासक्त ! घोषन् ॥ नेतो जानेऽन्यदैवंत्विति मधुरकवे ! त्वत्कृतं ‘कण्णिनुण्णि - । त्यारब्धं ते प्रबन्धं वितर करुणया मेऽद्य सैकादशं त्वम् ॥ ಮೂಲ : ಪೊನ್ಸುರೈಯುಂ ವೇಲ್ ಕುಲಶೇಖರನೇ ! ಮಾತಿ ಪುನರ್‌ಪೂಶತೆಳಿಲ್ ವಂಜಿಕ್ಕಳತ್ತಿಲ್‌, ಅನ್ನುಡನೇನಮೆರುಮಾಳ್ ಶೆಂಬೊರೊಯಿಲ್ ಅನೈತ್ತುಲಗಿನ್ ಪೆರುವಾಳವು ಮಡಿಯಾಯ್ತಿತಂಗಳ್, ಇನ್ವಮಿಗು ಪೆರುಂಕುಳುವುಂ ಕಾಣಮಣೇಲ್ “ಇರುಳಿರಿಯ’ವೆನ್ನಡುತ್ತವಿಶೈಯಿಲ್ ತೊನ್ನ, ನನ್ನೊರುಳ್‌ ಶೇ‌ರುಮೊಳಿನೂನುಪಾಟ್ಟು ನನ್ನಾಹವನಕ್ಕರುಳ್ ಶೆಮ್‌ನಲ್ಲಿಯೇ ॥ 8 00 ಅರ್ಥ :- ಪೊ೯ -ಪುರೈಯುಂ-ವೇಲ್ : ಹೊನ್ನಿನಂತೆ ಹೊಳೆಯುವ ವೇಲಾಯುಧವನ್ನುಳ್ಳ, ಕುಲಶೇಖರನೇ : ಕುಲಶೇಖರಾಳ್ವಾರೇ ! ಮಾಶಿ-ಪುನರೂಶತ್ತು ಮಾಘಮಾಸದ ಪುನರ್ವಸು ನಕ್ಷತ್ರದಲ್ಲಿ, ಎಳಿಲ್ -ವಂಜಿಕ್ಕಳತ್ತು-ತೋ

596 ಪ್ರಬಂಧಸಾರ

ಸುಂದರವಾದ ‘ವಂಜಿಕ್ಕಳಂ’ ಎಂಬ ದಿವ್ಯಸ್ಥಳದಲ್ಲಿ ಅವತರಿಸಿ, ಅನ್ನುಡನೆ = ಭಕ್ತಿಯಿಂದ, ನಂ-ಪೆರುಮಾಳ್ = ಶ್ರೀರಂಗನಾಥನ, ಶಂ-ಪೊನ್ - ಕೋಯಿಲ್ - ಶ್ರೀರಂಗ ನಗರದಲ್ಲಿರುವ, ಅನೈತ್ತು-ಉಲಹಿನ್ -ಪೆರು-ವಾಳವುಂ : ಸಕಲ ಜನರ ಕೆಂಪುಹೊನ್ನಿನ ಅತಿಸಮೃದ್ಧವಾದ ಸಿರಿಯನ್ನೂ, ಅಡಿಯಾರ್ ತಂಗಳ್ : ಭಾಗವೋತ್ತಮರ, ಇನ್ನಂ-ಮಿಹು - ಅತ್ಯಾನಂದಕರವಾದ, ಪೆರು-ಕುಳುವುಂ ಮಹಾಗೋಷ್ಠಿಯನ್ನೂ, ಕಾಣ = ಸಂದರ್ಶಿಸಿ ಅನುಭವಿಸುವುದಕ್ಕೂ (ಆಸೆಪಟ್ಟು) ಮಣ್ -ಮೇಲ್ = ಭುಮಿಯಮೇಲೆ, (ಅಜ್ಞಾನವನ್ನು ನಿವಾರಿಸಲು) ಇರುಳಿರಿಯ : ಇರುಳಿರಿಯ’ ಎಂದಾರಂಭವಾಗಿ, ಎಡುತ್ತ-ಇಚ್ಛೆಯಿಲ್ -ತೊನ್ನ : ಉಚ್ಚಸ್ವರದಲ್ಲಿ ಪಾಡಿರುವ, ನಲ್ -ಪೊರುಳ್ -ಶೇರ್ = ಅತ್ಯುತ್ತಮವಾದ ಸಾರಾರ್ಥಗಳಡಗಿರುವ, ತಿರುಮೊಳಿ -ನೂತ್ತು-ಐಂದು-ಪಾಟ್ಟು ‘‘ಪೆರುಮಾಳ್ ತಿರುಮೊಳಿ’’ ಎಂಬ 105 ಪಾಶುರಗಳನ್ನೂ, ನೀ-ನಲ್ -ಹಿ : ನೀವು ಪ್ರಸನ್ನರಾಗಿ, ನನ್ನಾಹ-ನಕ್ಕು-ಅರುಳ್ -ಶೆಮ್ = (ಮನದಲ್ಲಿ ನೆಲೆಯಾಗಿರುವಂತೆ) ಚೆನ್ನಾಗಿ, ನನಗೆ ಕೃಪೆಮಾಡಬೇಕು.

w

ತಾತ್ವರ :- ಮಾಘಮಾಸದ ಪುನರ್ವಸು ನಕ್ಷತ್ರದಲ್ಲಿ ತಿರುವಂಜಿಕ್ಕಳಂ’ ಎಂಬ ದಿವ್ಯಕ್ಷೇತ್ರದಲ್ಲಿ ಅವತರಿಸಿದ ‘ಕುಲಶೇಖರಾಳ್ವಾರೇ ! ನೀವು ನಿಮ್ಮರಾಜಮನೆತನಕ್ಕೆ ತಕ್ಕಂತೆ ರಾಜಪದವಿಯಲ್ಲಿದ್ದು ಆಳುವಾಗಲೂ ‘ಶ್ರೀಮನ್ನಾರಾಯಣನೇ ಪರತತ್ವ’ವೆಂಬುದನ್ನೂ, ರಾಮ-ಕೃಷ್ಣಾದಿ ವಿಭವಾವತಾರಗಳಲ್ಲಿಯೂ, ಹಾಗೆಯೇ ಶ್ರೀರಂಗಾದಿ ದಿವ್ಯಕ್ಷೇತ್ರಗಳಲ್ಲಿ ಅರ್ಚಾರೂಪಿಯಾಗಿರುವ ಪರಮಪುರುಷನ ವಿಗ್ರಹ ವಿಶೇಷಗಳಲ್ಲಿಯೂ, ಪರವಶರಾಗಿ ಪೂರ್ಣವಾಗಿ ಅನುಭವಿಸಿರುವಿರಿ. ಮೇಲಾಗಿ ಭಾಗವತ ಗೋಷ್ಠಿಯಲ್ಲಿ ಅತ್ಯಂತ ಭಕ್ತಿಯುಕ್ತರಾಗಿದ್ದಿರಿ. ಶ್ರೀರಂಗನಾಥನ ಅಡಿದಾವರೆಗಳ ತಣ್ಣೆಳಲಿನಲ್ಲಿ ನಿತ್ಯವಾಸಮಾಡುವ ಭಾಗ್ಯವನ್ನೂ ಕಣ್ಣಣಿದುನೋಡಿ, ಆನಂದಿಸಬೇಕೆಂಬ ಹಿರಿಯಾಸೆಯಿಂದಲೂ ಪಾಡಿದ 105 ಪಾಶುರಗಳುಳ್ಳ ಪೆರುಮಾಳ್ ತಿರುಮೊಳಿ’’ ಎಂಬ ದಿವ್ಯಪ್ರಬಂಧವನ್ನು, ಪ್ರಸನ್ನಚಿತ್ತರಾಗಿ ನನಗೆ ಅನುಗ್ರಹಿಸಬೇಕು. יין ( ‘ಘುಷ್ಯತೇ ಯಸ್ಯ ನಗರೇ ರಂಗಯಾತ್ರಾ, ದಿನೇ ದಿನೇ ಎಂಬುಕ್ತಿಗನುಗುಣವಾಗಿ ನಮ್ಮ ರಸಿಕಶಿರೋಮಣಿ ದೇಶಿಕವರರೂ ಎಡುತ್ತವಿಶೈಯಿಲ್ ತೊನ್ನ’’ ಎಂದು ಸೂಚಿಸಿರುವರು). कुम्भे ‘वकिलाख्ये पुर उदित ! पुनर्वस्वहे शातकुम्भ- 1 प्रद्योतत्कुन्तपाणे ! निजकुलविनुतं रङ्गनाथं स्वदैवम् ॥ हैमं धामास्य रम्यं जगदनुभवनीयैकभाग्याधिवासम् । तां चानन्दप्रदात्रीं प्रणतपरिषदं संदिदृक्षो ! महात्मन् ॥ १ ಪ್ರಬಂಧಸಾರ योगिन् ! श्रीकुलशेखर ! प्रभुमणे धात्र्यां विमोहच्छिदम् । उच्चै गत ममुं ‘तवेरुळिरिये’ त्यारब्धपद्यात्मकम् ॥ पञ्चोपेतशतं च मे ‘तिरुमोळि’ त्याम्नात मत्यद्भुतम् । कारुण्या त्समुपादिशाद्य भगवन् ! सम्यक् प्रसन्नो मयि ॥ ಮೂಲ : ಪೇರಣಿಂದ ವಿಲ್ಲಿಪುತ್ತೂರಾನಿತನ್ನಿಲ್

ಪೆರುಂಶೋದಿತನಿಲ್ ತೋನ್ನುಂ ಪೆರುಮಾನೇ ಮುನ್, ಶೀರಣಿಂದ ಪಾಂಡಿಯನ್ ತನ್ನೆಂಜುತನ್ನಿಲ್ ತಿಯಕ್ಕರಮಾಲ್ ಪರತುವತ್ತಿರಮಾಚೊಪ್ಪಿ, ವಾರಣಮೇಲ್ ಮದುರೈವಲಂ ವರವೇ ವಾನಿಲ್ ಮಾಲ್‌ಗರುಡವಾಹನನಾಯ್ ತೋನವಾಳು, ಏರಣಿಪಲ್ಲಾಂಡು ಮುದಲ್ಪಾಟ್ಟು ನಾನೂತ್ತು ಎಳುಪತ್ತೊರಂಡು ಮೆನಕ್ಕು ದವುನೀಯೇ ॥

597 ८ ಅರ್ಥ :- ಪೇರ್ - ಅಣಿಂದ = ಹೆಸರುವಾಸಿಯಾದ (ಪ್ರಸಿದ್ಧವಾದ) ವಿಲ್ಲಿಪುತ್ತೂರ್ - ಶ್ರೀ ವಿಲ್ಲಿಪುತ್ತೂರಿನಲ್ಲಿ ಆನಿ-ತನ್ನಿಲ್ = ಮಿಥುನ ಮಾಸದಲ್ಲಿ ಪೆರುಂ-ಶೋದಿ-ತನಿಲ್ - ಮಹಾ ನಕ್ಷತ್ರವಾದ ಸ್ವಾತಿಯಲ್ಲಿ ತೋನುಂ : ಅವತರಿಸಿದ, ಪೆರುಮಾನೇ : (ಹಿರಿಮೆಯಲ್ಲಿ ಹಿರಿಯರಾದ) ಪೆರಿಯಾಳ್ವಾರೇ ! ನೀ-ಮುನ್ - ನೀವು ಹಿಂದೆ ಒಮ್ಮೆ, ಶೀರ್ -ಅಣಿಂದ - ಸದ್ಗುಣೆಶ್ವರ ಭರಿತನಾದ, ಪಾಂಡಿಯನ್ -ತನ್ : ಪಾಂಡ್ಯರಾಜನ, ನೆಂಜು-ತನ್ನಿಲ್ - ಮನಸ್ಸಿನಲ್ಲಿ ತಿಯಕ್ಕು-ಅರ : ಸಂಶಯವನ್ನು ನಿವಾರಿಸುವಂತೆ (ಮನಸ್ಸಿಗೆ ನಾಟುವಂತೆ) ಮಾಲ್ -ಪರಶುವತ್ಯೆ - ‘ಶ್ರೀಮನ್ನಾರಾಯಣನೇ ಎಲ್ಲಕ್ಕಿಂತ ಮೇಲಾದ ತತ್ವ’‘ವೆಂಬುದನ್ನು, ಆಂ-ಶೆಪ್ಪಿ : ನೆಲೆಗೊಳ್ಳುವಂತೆ ಬೋಧಿಸಿ, ವಾರಣ-ಮೇಲ್ : ಆನೆಯ ಮೇಲೆ, ಮದುರೈ -ವಲಂ-ವರ : ಮಧುರೆಯಲ್ಲಿ ಪ್ರದಕ್ಷಿಣವಾಗಿ ಮೆರವಣಿಗೆ ಬಂದಾಗ, ವಾನಿಲ್ : ಆಕಾಶದಲ್ಲಿ ಮಾಲ್ = ಭಗವಂತನು, ಗರುಡ-ವಾಹನನಾಯ್ - ತೋನ್ನ - ಗರುಢಾರೂಢನಾಗಿ ಬಂದು ದರ್ಶನಕೊಡಲು ನಾಳುಂ : (ನೀವು) ಮಂಗಳಾಶಾಸನವನ್ನು ಮಾಡಿದ, ಏರ್ -ಅಣಿ - ಬಲು ಸೊಗಸಾದ, ಪಲ್ಲಾಂಡು ಮುದಲ್ : ‘ಪಲ್ಲಾಂಡು’’ ಎಂದು ಮೊದಲಾಗುವ, ಪಾಟ್ಟು ಪಾಶುರಗಳಾದ, ನಾನೂತ್ತು-ಎಳುಪತ್ತು-ಒನ್ನು-ಇರಂಡುಂ = 473ರನ್ನೂ, ಎನಕ್ಕು-ಉದವು - ನನಗೆ ಬರುವಂತೆ ದಯೆಬೀರಬೇಕು,

MANUM
598
ಪ್ರಬಂಧಸಾರ
ತಾತ್ವರ :- ‘‘ಶ್ರೀವಿಲ್ಲಿಪುತ್ತೂರ್’’ ಎಂದು ಪ್ರಖ್ಯಾತವಾದ ದಿವ್ಯ ಕ್ಷೇತ್ರದಲ್ಲಿ ಜೇಷ್ಠಮಾಸದ ಸ್ವಾತಿ ನಕ್ಷತ್ರದಲ್ಲಿ ಅವತರಿಸಿ, ಅಸದೃಶ ಭಗವದ್ಭಕ್ತರಾಗಿದ್ದ ‘‘ಪೆರಿಯಾಳ್ವಾರೇ!’’ ಪಾಂಡ್ಯರಾಜನಾದ ವಲ್ಲಭದೇವನು ಮಧುರೆಯಲ್ಲಿ ‘ಪರತತ್ವ ನಿರ್ಣಾಯಕ’ ಸಭೆಯನ್ನೇರ್ಪಡಿಸಿ, ನಾನಾ ದೇಶಗಳಿಂದ ಉದ್ದಾಮ ಪಂಡಿತರನ್ನು ಕರೆಸಿ ವಾದವಿವಾದ ನಡೆಸಿದಾಗ, ನೀವು ಭಗವತ್ಥೇರಣೆಯಿಂದಲೇ ಅಲ್ಲಿಗೆ ಬಂದು, ನೆರೆದಿದ್ದ ವಿದ್ವತ್‌ ಗೋಷ್ಠಿಯು ಆಶ್ಚಯ್ಯಪಡುವಂತೆ ಅನನ್ಯಸಾಮಾನ್ಯ ಮಯ್ಯಾದೆಯನ್ನು ಪಡೆದು, “ಶ್ರೀಮನ್ನಾರಾಯಣನೇ ಪರತತ್ವವು’’ ಎಂಬುದನ್ನು ಅನೇಕ ಶ್ರುತಿವಚನಗಳ ಸಹಿತ ನಿರೂಪಿಸಿ, ಸ್ಥಾಪಿಸಿ, ಸನ್ಮಾನವನ್ನು ಸಂಪಾದಿಸಿದಿರಿ. ಅಷ್ಟೇ ಅಲ್ಲದೆ ಆ ಅರಸನು ಸಂತೋಷಪಟ್ಟು ತನ್ನ ಸಮಸ್ತ ಬಿರುದಾವಳಿಗಳೊಂದಿಗೆ ತನ್ನ ಆನೆಯ ಮೇಲೆ ನಿಮ್ಮನ್ನು ಬಿಜಯಮಾಡಿಸಿ, ನಗರದಲ್ಲಿ ಮೆರವಣಿಗೆ ಮಾಡಿಸಿದಾಗ, ನಿಮ್ಮ ವೈಭವವನ್ನು ನೋಡಲು ಮತ್ತು ನಿಮಗೆ ಪ್ರತ್ಯಕ್ಷನಾಗಿರುವುದನ್ನು ವ್ಯಕ್ತಪಡಿಸಲೋಸುಗ ಪರಮಾತ್ಮನು ಲಕ್ಷ್ಮೀಸಮೇತನಾಗಿ ಗರುಡವಾಹನನಾಗಿ ದರ್ಶನವೀಯಲು, ‘‘ಪಲ್ಲಾಂಡು’’ ಎಂದು ಆರಂಭಿಸಿ ಮಂಗಳಾಶಾಸನ ಮಾಡಿದಿರಿ. ಹಾಗೆಯೇ ‘ಪೆರಿಯಾಳ್ವಾರ್ ತಿರುಮೊಳಿ’’ ಎಂಬ ದಿವ್ಯ ಪ್ರಬಂಧವನ್ನು ಮುಂದುವರಿಸಿ ಪಾಡಿರುವಿರಿ. ಆ ನಿಮ್ಮ 473 ಪಾಶುರಗಳೂ ನನ್ನ ಮನದಲ್ಲಿ ನೆಲೆಗೊಳ್ಳುವಂತೆ ಅನುಗ್ರಹಿಸಬೇಕು.
ख्याते ‘श्रीविल्लिपुत्तूर्’ अभिधपुरवरे ज्येष्ठमासे महर्क्षे !
a
fauga ! Ja! a ! @THga ॥
चित्ते पाण्ड्यस्य निस्संशय मिह परतत्वं श्रियो वल्लभं हि । निर्धार्य स्थापयित्वा पर मधिमधुरं वारणेन्द्राधिरूढे ॥
त्वय्यायाते क्रमेणोत्सवकृतविभवे वीथिकासु प्रमोदात् । अभ्रे च भ्राजमाने श्रितमुनिपमहं वीक्षितुं लोकनाथे ॥ निध्यायन् गीतवांस्त्वं गरुडभुजवहं ताश्च ‘पल्लाण्ड्’ मुखोक्तिः । कारुण्येन त्रिसप्तत्यधिकशतचतुष्कोन्मिता मे प्रयच्छ ॥
ಮೂಲ : ವೇಯರ್‌ಪುಹಳ್ ವಿಲ್ಲಿಪುತ್ತೂರಾಡಿಪ್ಪರಂ
ಮೇಲುಮ್ಮಿಹವಿಳಂಗ ವಿಟ್ಟುಶಿನ್, ತೂಯತಿರುಮಹಳಾಯ್ ವನರಂಗನಾರು
ತುಳಾಯ್‌ಮಾಲೈಮುಡಿ ಶೂಡಿಕೊಡುತ್ತಮಾದೇ,

ಪ್ರಬಂಧಸಾರ ನೇಯಮುಡನ್ ತಿರುಪ್ಪಾವೈ’’ ಪಾಟ್ಟಾರೆಂದುಂ ನೀಯುರೈತತೈಯೊರುಂತಿಂಗಲ್ ಪಾಮಾಲೈ, ಆಯಪುಗಳ್ನೂರುಡನ್ ನಾರತ್‌ನುಂ ಅನ್ನುಡನೇಯಡಿಯೇನುಕ್ಕರುಳ್ ಶೆಯ್‌ನೀಯೇ ॥

599 10

ಅರ್ಥ :- ವೇಯರ್ -ಪುಗಳ್ = (ಮೂಂಗಿಲ್ ) ಮನೆತನಕ್ಕೆ ತಿಲಕ ಪ್ರಾಯಳೆಂದು ಹೊಗಳಿಸಿಕೊಳ್ಳುವ, ವಿಲ್ಲಿಪುತ್ತೂರ್ - ಶ್ರೀವಿಲ್ಲಿಪುತ್ತೂರಿನಲ್ಲಿ ಆಡಿ-ಪೂರಂ = ಆಷಾಢ ಮಾಸದ ಪೂರೈಫಲ್ಲುನೀ (ಪುಬ್ಬ) ನಕ್ಷತ್ರದ ದಿವಸವು, ಮೇಲ್ -ಮೇಲುಂ-ವಿಳಂಗ = ಹೆಚ್ಚು ಹೆಚ್ಚಾಗಿ (ತನ್ನವತಾರದಿಂದ) ಮಹಿಮೆಯನ್ನು ಬೆಳಗುವಂತೆ, ವಿಟ್ಟುಶಿನ್ - ವಿಷ್ಣುಚಿತ್ತರ, (ಪೆರಿಯಾಳ್ವಾರ) ತೂಯ ತಿರುಮಗಳಾಯ್ -ವಂದು - ಪರಮಪಾವನಳಾದ ಮಗಳಾಗಿ ಬಂದು ಅವತರಿಸಿ, ಅರಂಗನಾರು - ಶ್ರೀರಂನಾಥನಿಗೆ, ತುಳಾಯ್-ಮಾಲೈ : ತುಲಸೀಮಾಲಿಕೆಯನ್ನು ಮುಡಿ-ಶೂಡಿ-ಕೊಡುತ್ತ-ಮಾದೇ : (ಮೊದಲು) ತನ್ನ ಸಿರಿಮುಡಿಗೆ ಮುಡಿದು ನೋಡಿಕೊಂಡು ಭಗವಂತನಿಗೆ ಕೊಟ್ಟ ಗೋದಾದೇವಿಯೇ ! ನೇಯಂ-ಉಡನ್ - (ಶ್ರೀರಂಗನಾಥನಲ್ಲಿ) ಭಕ್ತಿಯಿಂದ, ನೀ-ಉರೈತ್ತ=ನೀನು ಪಾಡಿದ, ತಿರು-ಪಾವೈ-ಆರು-ಐಂದು - ‘ತಿರುಪ್ಪಾನೆ’’ ಎಂಬ ಮೂವತ್ತು ಪಾಶುರಗಳನ್ನೂ (ಮತ್ತು) ತೈ-ಒರು-ತಿಂಗಳ-ಪಾ-ಮಾಲೈ-ಆಯ - ‘‘ತೈಯೊರುತಿಂಗಳ್ ’’ ಎಂದಾರಂಭವಾಗಿ ಪದ್ಯಮಾಲಿಕೆಯೆಂದು, ಪುಗಳ್ - ಪ್ರಸಿದ್ಧವಾದ, ನೂರು-ಉಡನ್-ನಾರ್ಪತ್ತು ಮೂನು೦ = 143 ಪಾಶುರಗಳನ್ನೂ, ಅನ್ನು-ಉಡನ್ : ಬಹಳ ಪ್ರೀತಿಯಿಂದ, ನೀ - ನೀನು, ಅಡಿಯೇನುಕ್ಕು : ಭಕ್ತನಾದ ನನಗೆ, ಅರುಳ್ -ಶೆಯ್ - ಕೃಪೆಮಾಡು.

ತಾತ್ಪರ :- ಆಷಾಢಮಾಸದ ಪೂತ್ವಫಲ್ಗುನೀ (ಪುಬ್ಬ) ನಕ್ಷತ್ರದಲ್ಲಿ ಶ್ರೀವಿಲ್ಲಿಪುತ್ತೂರಿನಲ್ಲಿ ತುಲಸೀವನದಲ್ಲಿ ಅವತರಿಸಿದ ಗೋದಾದೇವಿಯೇ ! ಶ್ರೀಜನಕರಾಜನಿಗೆ ಸೀತೆಯು ಲಭಿಸಿದಂತೆ ಶ್ರೀವಿಷ್ಣು ಚಿತ್ತರಿಗೆ ಲಭಿಸಿರುವೆ. ಚೆಲುವಿನಸಿರಿಯ ಕುವರಿಯಾದ ನಿನ್ನನ್ನು ತಮ್ಮೊಲುವಿನ ಸಿರಿಕುವರಿಯಂತೆ ಭಾವಿಸಿ, ತಿಳಿಯರಿವೆಂಬ ಹಾಲನ್ನು ಕುಡಿಸಿ, ಬೆಳೆಸಿ ಬೆಳಗಿದರು. ನೀನೂ ಶ್ರೀರಂಗನಾಥನಲ್ಲಿ ಅತಿಶಯವೂ ಅಚಂಚಲವೂ ಆದ ಪ್ರೇಮದಿಂದ ಅವನನ್ನೇ ಸತ್ವಸ್ವಪ್ರಿಯತಮನನ್ನಾಗಿ ಆರಿಸಿಕೊಂಡೆ. ನಿನ್ನ ತಂದೆಯು ಆ ರಂಗನಾಥನಿಗೆ ಧರಿಸಲು ಇಟ್ಟಿದ್ದ ಪೂಮಾಲೆಯನ್ನು ನಿನ್ನ ಸಿರಿಮುಡಿಗೆ ಮುಡಿದು, ಬೆಡಗಿ, ಕನ್ನಡಿಯಲ್ಲಿ ನಿನ್ನೊಡಲ ಮತ್ತು ಮುಡಿಯ ಚೆಲುವನ್ನು ನೋಡಿ, ಇದು ಶ್ರೀಕೃಷ್ಣನಿಗೆ ಒಪ್ಪತಕ್ಕದ್ದೆಂದು, ಆನಂದಿಸಿ, ಅದನ್ನು ಕಳೆದಿಡುತ್ತಿದ್ದೆ. ಆ ನಿನ್ನ ಪ್ರಿಯತಮ ರಂಗನೂ ಅದೇ ತನಗೆ ಪರಮಭೋಗ್ಯವೆಂದು ಅಲಂಕರಿಸಿಕೊಳ್ಳುತ್ತಿದ್ದನು. ಒಮ್ಮೆ ಅವನ ಸನ್ನಿಧಿಗೆ ಬಿಜಯಮಾಡಿ, ಹಾಗೆಯೇ ಅವನೊಡನೆ ಕೂಡಿಕೊಂಡೆ. ಅಪಾರ 600 ಪ್ರಬಂಧಸಾರ ಮಹಿಮಳು ನೀನು, ಅನನ್ಯ ಭಕ್ತಿಯಿಂದ ನೀನು ಪಾಡಿದ ದಿವ್ಯ-ಪ್ರಬಂಧಗಳನ್ನು (173 ಪಾಶುರಗಳನ್ನು) ನನಗೆ ಕರುಣಿಸಬೇಕು. आषाढे पूर्वफल्गुन्यतिशयसुभगा त्वत्समुद्मतियोगा । ald ! aagara aaga ! fad ! TATA GHTH ॥ मालां धृत्वात्ममौळावथ निजरमणायार्पयन्तीह गोदे ! | प्रीत्या गीता स्त्वया या स्सकलफलजुषः ताश्च षट्पञ्चगाधाः ॥ गुणिता दशभिश्चतुर्दशापि त्र्यधिका ‘स्तैय्योरुतिङ्गळा’ धुपात्ताः । अधुनानुगृहाण मे प्रसन्ना प्रथिता स्त्वं सरसाश्च रम्यगाथाः ॥ ಮೂಲ : ಮನ್ನುಮದಿಳ್ ತಿರುಮಣ್ಣಂಗುಡಿ ತಾನ್‌ಾಳ ಮಾ‌ಹಳಮಾದಕ್ಕೇನಾಳಿಲ್‌ವನ್ನು, ತುನ್ನುಪುಗಳ್ ತೊರಡಿಪೊಡಿಯೇ ! ನೀ ಮುನ್ ತುಳಾಯ್ ಮಾಲೈಪ್ಪಣಿಯಡಿಮೈಶೆಯ್ದುನಾಳುಂ, ತೆನ್ನರಂಗ ಮಣವಾಳರನ್ನು ಮಿಕ್ಕು ಚ್ಚೆಪ್ಪಿಯ ನರುಮಾಲೈ ನಾರಂದು, ಪತ್ನಿಯನಲ್ ತಿರುಪ್ಪಳ್ಳಿಯೆಳುಚಿಪ್ಪತ್ತುಂ ಪಳವಡಿಯೇನುಕ್ಕರುಳಶೆಯ್ ಪರಿನ್ದುನೀಯೇ ॥

१० ॥

ಅರ್ಥ :- ಮನ್ನುಂ-ಮದಿಳ್ : ತಿರು-ಮಂಡಂಗುಡಿತಾನ್ - ತಿರುಮಂಡಂಗುಡಿ’’ ಎಂಬ ದಿವ್ಯದೇಶವು, ವಾಳ - ಸ್ಥಿರವಾದ ಮಹಡಿಮನೆಗಳಿರುವ, ಮೇಲೆಯಿಂದ ಬಾಳಿಬೆಳಗುವಂತಿರುವ ಸ್ಥಳದಲ್ಲಿ ಮಾರ್ಹಳಿ-ಮಾದ-ಕೇಟ್ಸ್-ನಾಳಿಲ್ ಮಾರಶಿರ ತಿಂಗಳಿನಲ್ಲಿ ಜೇಷ್ಠಾ ನಕ್ಷತ್ರದ ದಿನ, ವಂದು : ಅವತರಿಸಿ, ತುನ್ನು-ಪುಗಳ್ : ಪೂರ್ಣಯಶಸ್ಸಿನ ತೊಂಡರ್ -ಅಡಿ-ಪೊಡಿಯೇ - ತೊಂಡರಡಿಫೊಡಿಯಾಳ್ವಾರ್ ! (ಭಕ್ತರ ಅಡಿಯಧೂಳು ಎಂಬರ್ಥದ ಮಹಿಮರೇ !) ನೀ-ಮುನ್ - ನೀವು ಹಿಂದೆ, ತೆನ್ -ಆರಂಗ-ಮಣವಾಳರು : ಶ್ರೀರಂಗದ ಶ್ರೀರಂಗನಾಥನಿಗೆ, ನಾಳುಂ = ಪ್ರತಿ ನಿತ್ಯವೂ, ತುಳಾಯ್ -ಮಾಲೈ-ಪಣಿ-ಅಡಿಮೈ-ಶೆಯು = ತುಲಸೀಮಾಲೆಯನ್ನು ಕಟ್ಟಿ ಧರಿಸುವ ಸೇವೆಯನ್ನು ಮಾಡಿ, ಅನ್ನು ಮಿಕ್ಕು = ಭಕ್ತಿ ಮಿತಿಮೀರಿ, ಶೆಪ್ಪಿಯ : ಹೇಳಿದ ನಲ್ -ತಿರುಮಾಲೈ : ಉತ್ತಮವಾದ ‘ತಿರುಮಾಲೈ’’ ಎಂಬ ದಿವ್ಯಪ್ರಬಂಧದ, ನಾರತೈಂದು = ನಲವತ್ತೈದು ಪಾಶುರಗಳನ್ನೂ, (ಮತ್ತು) ಪನ್ನಿಯ-ನಲ್ -ತಿರುಪ್ಪಳ್ಳಿಯೆಳುಚ್ಚಿ-ಪತ್ತುಂ

ಪ್ರಬಂಧಸಾರ 601 ಪಾಡಿದ ಉತ್ತಮವಾದ ‘ತಿರುಪ್ಪಳ್ಳಿಯಳುಚ್ಚಿ’ಯ 10 ಪಾಶುರಗಳನ್ನೂ, ಪಳ-ಅಡಿಯೇನುಕ್ಕು : ಮೊದಲಿನಿಂದಲೂ ಸೇವಕನಾಗಿಯೇ ಇರುವ ನನಗೆ, ಪರಿಂದು - ಪ್ರೀತಿಯಿಂದ, ನೀ-ಅರುಳ್‌ ಶೆಯ್ = ನೀವು ಕೃಪೆಮಾಡಬೇಕು.

ತಾತ್ವರ :- ಮಾರ್ಗಶೀರ್ಷ ಮಾಸದ ಜೇಷ್ಠಾ ನಕ್ಷತ್ರದಲ್ಲಿ ಚೋಳದೇಶದ ‘‘ತಿರುಮಂಡಂಗುಡಿ’’ ಎಂಬ ದಿವ್ಯ ದೇಶದಲ್ಲಿ ಅವತರಿಸಿದ ‘ತೊಂಡರಡಿಫೊಡಿ ಯಾಳ್ವಾರೇ’’ ! ಸಹಜವಾದ ಸತ್ವಗುಣಪೂರ್ಣರಾಗಿ ಭಗವದ್ಭಕ್ತಿ ಭರಿತರಾಗಿ, ದಿನವೂ ತುಲಸಿ ಹೂ ಮಾಲೆಗಳನ್ನು ಕಟ್ಟಿ, ಶ್ರೀ ರಂಗನಾಥನಿಗೆ ಸಲ್ಲಿಸಿ, ಆ ಆನಂದವನ್ನು ಅನುಭವಿಸಿದಿರಿ. ಆ ಅನುಭವ ಪರೀವಾಹಕವಾಗಿ ಹೊರಹೊಮ್ಮಿದ ನಿಮ್ಮ ತಿರುಮಾಲೈ’’ ಪ್ರಬಂಧದ 45 ಪಾಶುರಗಳನ್ನೂ ತಿರುಪ್ಪಳ್ಳಿಯೆಳುಚ್ಚಿ’ಯ 10 ಪಾಶುರಗಳನ್ನೂ ಎಂದಿನಿಂದಲೂ ಪರಮ ಭಕ್ತನಾಗಿರುವ ನನಗೆ ಅನುಗ್ರಹಿಸಬೇಕು. क्षेत्रे ‘मण्डंगुडी’ ति स्थिरतरसुमहासौधभासे शरासे । ಈ A ! #au ! a mon ! ॥ पूर्वं श्रीरङ्गराजेऽनिश मिह तुलसीदामसेवां वितन्वन् । व्यातानी र्याश्च भक्त्या ननु नवगुणिताः पञ्चसंख्या स्सुगाधाः । । १ द्राविड्यां ‘तिरुमालै’ इत्यभिहिता: अत्युत्तमा स्ता स्तथा । सङ्गीता दश गाधिका स्सुललिताः प्राबोधिका स्सत्फलाः ॥ श्रीरङ्गाधिपतेः पदाब्जविषये या स्ताश्च सर्वा अपि । त्वत्पादप्रणताय मेऽनवरतं प्रीत्याऽनुगृह्णीष्व भोः ॥ ಮೂಲ : ಉಲಹರಿಯ ಮಲಿಪುಹಳ್ ಕಾರ್ತಿ ಹೈಮಾದಲ್ ಉರೋಹಿಣಿನಾಳುರಂದೈವಳಮ್ಬದಿಯಿಲ್ ತೋ, ತಲಮಳನ್ದ ತೆನ್ನರಂಗ‌ ಪಾಲುಲೋಕ ಶಾರಂಗ ಮಾಮುನಿ ತೋಳತನಿ ವಂದು, ಪಲಮರೈಯಿನ್ ಪೊರುಳಾಲ್ ಪಾರುಮಾಳೇ ! ನೀ ಪಾದಾದಿಕೇಶಮದಾಮ್ ಪಾಡಿತಂದ, ಶೋಲ್ ಅಮಲನಾದಿಪಿರಾನ್ ಪತ್ತು ಪಾಟ್ಟು ಶೋರಾಮನಕ್ಕರುಳಮ್ ತುಲಂಗನೀಯೆ ॥ ११ 12 602 ಪ್ರಬಂಧಸಾರ

ಅರ್ಥ :- ಪಾಣ್ ಪೆರುಮಾಳೇ = ಓ ! ತಿರುಪ್ಪಾಣಾಳ್ವಾರೇ ! ಉಲಹು-ಅರಿಯ = ಜಗತ್ತು ತಿಳಿಯಲೆಂದು, ಮಲಿ-ಪುಗಳ್ -ಕಾರ್ತಿಹೈ-ಮಾದಲ್ - ಕೀರ್ತಿಯಿಂದ ಪೂರ್ತಿಯಾದ ಕಾರ್ತಿಕ ಮಾಸದಲ್ಲಿ ಉರೋಹಿಣಿನಾಳ್ - ರೋಹಿಣಿ ನಕ್ಷತ್ರದಲ್ಲಿ ಉರಂದೈ-ವಳಂ-ಪದಿಯಿಲ್ = ‘ಉರೈಯೂ‌’ ಎಂದು ಶ್ರೀರಂಗನಾಥನ ಕಟಾಕ್ಷಕ್ಕೆ ಪಾತ್ರವಾಗಿ ತುಂಬ ಬೆಳಗುವ ದಿವ್ಯ ಸ್ಥಳದಲ್ಲಿ ತೋನ್ನಿ = ಅವತರಿಸಿ, ತಲಂ-ಅಳಂದ - ಭೂಮಿಯನ್ನಳೆದು, ತೆನ್ -ಅರಂಗರ್ -ಪಾಲ್ - ಸುಂದರನಾದ ಶ್ರೀರಂಗನಾಥನ ಸನ್ನಿಧಿಯಲ್ಲಿ ಉಲೋಕಶಾರಂಗ-ಮಾಮುನಿ-ತೋಳ್ -ತನಿಲೇ = ‘ಲೋಕಸಾರಂಗ ರೆಂಬ ಮುನಿಯ ಭುಜಗಳ ಮೇಲೆ, ನಂದು - ಬಂದು, ಪಲ-ಮರೈಯಿನ್ -ಪೊರುಳಾಲ್ = ಹಲವಾರು ಉಪನಿಷತ್ತುಗಳ ಸಾರಾರ್ಥಗಳಿಂದ ಪೂರ್ಣವಾಗಿ, ಪಾದಾದಿ ಕೇಶಮದಾಮ್ (ಶ್ರೀರಂಗನಾಥನ) ಅಡಿಯಿಂದ ಮುಡಿಯವರೆಗೆ, ನೀ-ಪಾಡಿ-ತಂದ = ನೀವು ಪಾಡಿ (ಲೋಕಕ್ಕೂ ಅನುಗ್ರಹಿಸಿದ, ಶೆಲ್ = (ವೇದವೆಂಬ) ಪ್ರಾಚೀನಸೂಕ್ತಿಯಾದ, ಅಮಲನಾದ ಪೀರಾನ್ -ಪತ್ತು-ಪಾಟ್ಟು = ‘ಅಮಲನಾದ ಪಿರಾನ್’ ಎಂಬ ಪ್ರಬಂಧದ 10 ಪಾಶುರಗಳನ್ನೂ, ಶೋರಾಮಲ್ = ಮರೆಯದಂತೆ ಬೆಳಗಲು, ನೀ-ಎನಕ್ಕು-ಅರುಳ್ -ಶೆಯ್ - ನೀವು ನನಗೆ ಕೃಪೆಮಾಡಬೇಕು. (ಸೋರದಂತೆ)

ತಾತ್ವರ :- ಕಾರ್ತಿಕಮಾಸದ ರೋಹಿಣೀನಕ್ಷತ್ರದ ದಿನ ಶ್ರೀರಂಗನಾಥನ ದಿವ್ಯ ಕಟಾಕ್ಷಕ್ಕೆ ಪಾತ್ರರಾಗಿರುವ, ‘ಉರೈಯೂರ್’ ಎಂಬ ದಿವ್ಯಕ್ಷೇತ್ರದಲ್ಲಿ ಅವತರಿಸಿದ ತಿರುಪ್ಪಾಣಾಳ್ವಾರೇ ! ನಿಮ್ಮ ಮಹಿಮೆಯನ್ನು ಇಡೀ ಜಗತ್ತಿಗೇ ಬೆಳಗಿದಿರಿ. ಮೊದಲಿನಿಂದಲೂ ಸತ್ವಗುಣಗಣಿಯಾಗಿ, ಶ್ರೀರಂಗನಾಥನ ಕಣ್ಮಣಿಯಾಗಿ, ಮನಸ್ಸು ತಣಿಯುವಂತೆ ಫಣಿಶಾಯಿಯನ್ನೇ ಕೀರ್ತನೆ ಮಾಡುತ್ತ, ಪರಮಾತ್ಮನ ಪ್ರಸನ್ನತೆಗೆ ಪಾತ್ರರಾಗಿ, ಲೋಕಸಾರಂಗ ಮುನಿಯೆಂಬ ದೇವಾಲಯ ಸೇವಾನಿರತರ ತೋಳುಗಳ ಮೇಲೆ ಬಿಜಯಮಾಡಿ ಬರುವಂತೆ, ಶ್ರೀರಂಗನಾಥನಿಂದ ಆಜ್ಞಾಪಿತರಾಗಿ, ಬಂದು ಆ ಭಗವಂತನ ಅಡಿದಾವರೆಗಳಿಂದ ಹಿಡಿದು ಮುಡಿಯವರೆಗೆ ದಿವ್ಯಮಂಗಳ ವಿಗ್ರಹವನ್ನು ಅನುಭವಿಸಿ, ಪಾಡಿದ “ಅಮಲನಾದ ಪಿರಾನ್’’ ಎಂಬ 10 ಪದ್ಯಗಳನ್ನು ನಾನೆಂದಿಗೂ ಮರೆಯದೆ ಅನುಸಂಧಾನ ಮಾಡುವಂತೆ, ನಿಮ್ಮಡಿಯಾಳಾದ ನನಗೆ ಕರುಣಿಸಬೇಕು. 1 कीर्त्यत्पूरितकार्तिके हि भगवन् पाणान् ! जगत् वेत्त्विति । रोहिण्यां उरैयूर’ पुरेऽतिमहिते संजात ! रङ्गेशितुः ॥ मित्वा भूमि मवस्थितस्य रुचिरस्याग्रे मुनीन्द्रोद्वह ॥ प्राणौ स्त्वं श्रुतिमौलिसारमहितैः पादादिमूर्धावधि ॥ १ ಪ್ರಬಂಧಸಾರ प्रतनै द्रविडैः पद्यैः दशभि स्तान्यहं यथा । न विस्मरेयं तद्वद्धि संप्रीत्यानुगृहाण मे ॥ ಮೂಲ : ಅರಿವುತರುಂ ಪೆರಿಯತಿರುಮೊಳಿತಪ್ಪಾಮಲ್ ಆಯಿರತ್ತೋಡೆತ್ತುನಾಲುಪಾಟ್ಟು, ಕುರಿಯದೊರುತಾಹಂ ನಾಲೈನ್ಹಾ‌ನುಂ ಕುಲಾನೆಡುಂದಾಂಡಹಮೆಳುಕೂತಿರುಕ್ಕೆಯೊದ್ರುಂ, ಶಿರಿಯಮಡಲ್‌ಪಟ್ಟು ಮುಪ್ಪತೆಟ್ಟಿರಂಡುಂ ಶೀರ್‌ಪೆರಿಯಮಡಿತನಿಲ್ ಪಾಲ್ಗೊಳುಪತ್ತೆಟ್ಟು, ಇರೈಯವನೇ ! ಕಾರ್ತಿಕೈಯಿಲ್ ಕಾರ್ತಿಕೈನಾಳ್ ಎಳಿಲ್‌ಕುರೈಯಲ್ ವರುಂಕಲಿಯಾ ವಿರಂಗುನೀಯ ॥

603 १२ 13 ಕೃತ್ತಿಕಾ

ಅರ್ಥ :- ಕಾರ್ತಿಕೈಯಿಲ್ - ಕಾರ್ತಿಕಮಾಸದಲ್ಲಿ ಕಾರ್ತಿಹೈ - ನಾಳ್ - ನಕ್ಷತ್ರದ ದಿವಸ, ಎಳಿಲ್-ಕುರೈಯಲ್ - ಸುಂದರವಾದ “ತಿರುಕ್ಕಗೈಯಲೂರಿ’‘ನಲ್ಲಿ ವರುಂ-ಕಲಿಯಾ - ಅವತರಿಸಿದ ತಿರುಮಂಗೈಯಾಳ್ವಾರೇ ! ಇರೈಯವನೇ - ಸ್ವಾಮಿಯೇ! ಅರಿವು-ತರು - ಒಳ್ಳೆಯ ಜ್ಞಾನವನ್ನುಕೊಡುವ, ಪೆರಿಯ-ತಿರು-ಮೊಳಿ : ‘ಪೆರಿಯತಿರುಮೊಳಿ’ ಎಂಬ ಪ್ರಬಂಧದ, ಆಯಿರತ್ತು-ಓಡು-ಎಣ್ -ಪತ್ತು- ನಾಲು-ಪಾಟ್ಟು = 1084 ಪಾಶುರಗಳನ್ನೂ, ಒರು-ಕುರಿಯದು-ತಾಂಡಹಂ = ಅಸಾಧಾರಣವಾದ ‘ತಿರುಕ್ಕುರುಂದಾಂಡಹಂ’’ ಎಂಬ ಪ್ರಬಂಧದ, ನಾಲು-ಐಂದುಂ 20 ಸಾವಿರ ಪಾಶುರಗಳನ್ನೂ, ಕುಲಾ-ನೆಡುಂದಾಂಡಹಂ : ಪ್ರಕಾಶಿಸುವ, ‘‘ತಿರುನೆಡುಂದಾಂಡಹಂ’’ ಎಂಬ ಪ್ರಬಂಧದ, ಆರು-ಐಂದುಂ = 30 ಪಾಶುರಗಳನ್ನೂ, ಎಳುಕೂತಿರು -ಒನ್ನುಂ = “‘ತಿರುವೆಳುಕೂತಿರುಕ್ಕೆ’ ಎಂಬ ಒಂದು ಪಾಶುರವನ್ನೂ, ಶಿರಿಯಮಡಲ್ -ಮುಪ್ಪತ್ತು-ಎಟ್ಟು-ಇರಂಡುಂ = “ಶಿರಿಯಮಡಲ್’ ಎಂಬುದರ 40 ಪಾಶುರಗಳನ್ನೂ, ಶೀರ್ -ಪೆರಿಯಮಡಲ್ -ತನಿಲ್ - ಎಳುಪತ್ತು-ಎಟ್ಟು-ಪಾಟ್ಟುಂ : ಗುಣಭರಿತವಾದ ‘ಪೆರಿಯಮಡಲ್’ಎಂಬ ಪ್ರಬಂಧದ 78 ಪಾಶುರಗಳನ್ನೂ, ತಪ್ಪಾಮಲ್ - ತಪ್ಪದೇ (ಅನುಸಂಧಾನಮಾಡುವಂತೆ) ನೀ-ಇರಂಗು - ನೀವು (ನನಗೆ) ಕೃಪೆಮಾಡಬೇಕು. (ಒಟ್ಟು 1253 ಪಾ. :)

ತಾತ್ಪರ :- ಓ ತಿರುಮಂಗೈಯಾಳ್ವಾರೇ ! ನೀವು ಕಾರ್ತಿಕಮಾಸದ ಕೃತಿಕಾ ನಕ್ಷತ್ರ ದದಿನ ‘ತಿರುಕ್ಕುರೈಯಲೂರ್’’ ಎಂಬಲ್ಲಿ ಅವತರಿಸಿ, ಜ್ಞಾನಜ್ಯೋತಿಯನ್ನು ಬೆಳಗುವಂತಹ ಅತ್ಯಂತ ಪ್ರೌಢಿಮೆಯುಳ್ಳ, ‘ಪೆರಿಯತಿರುಮೊಳಿ’ ಎಂಬ 1084 ಪಾಶುರಗಳನ್ನೂ, ಅನ್ಯಾದೃಶವಾದ604 ಪ್ರಬಂಧಸಾರ “ತಿರುಕ್ಕುರುಂದಾಂಡಹಂ’’ ಎಂಬ 20 ಪಾಶುರಗಳನ್ನೂ, ಚೆನ್ನಾಗಿ ಬೆಳಗುವಂತಹ ‘ತಿರುನೆಡುಂದಾಂಡಹಂ’’ ಎಂಬ 30 ಪದ್ಯಗಳನ್ನೂ ಎಳುಕೂತಿರು’ ಎಂಬ ಒಂದು ಪದ್ಯವನ್ನೂ ಶಿರಿಯಮಡಲ್’’ ಎಂಬ 40 ಪಾಶುರಗಳನ್ನೂ, ಮತ್ತು ಸದ್ಗುಣಗಳಿಂದ ಪೂರ್ಣವಾದ “ಪೆರಿಯಮಡಲ್’’ ಎಂಬ 78 ಪದ್ಯಗಳನ್ನೂ (6 ಪ್ರಬಂಧಗಳ ಒಟ್ಟು 1253 ಪಾಶುರಗಳು) ತಪ್ಪದೇ ನೆನೆಯುವಂತೆ ಕೃಪೆಮಾಡಬೇಕು. ગ્ aa ! ’’ safe : ! a fan- | जात श्रीकलिवैरिसंयमिमणे ! प्रज्ञाप्रदात्रीं कृतिम् ॥ ‘श्रीसूक्तिं महतीं’ अशीत्यधिकसाहस्रया चतुर्भिर्युताम् । पञ्चावृत्तचतुर्युता मसदृशीं ‘श्रीमत्कुरुन्दाण्डहम्’ । त्रिंशत्पद्ययुतां प्रबन्धमहितां ‘श्रीमन्नेडुन्दाण्डहं’ । ಈಗ ’’ 3 i sara’ ॥ चत्वारिंशदधिष्ठितां च ‘महतीं गुण्यां मडल्संज्ञिकाम् । सप्तावृत्तदशाधिकाष्टकमितां, ताश्चनुगृह्णीष्व मे ॥ ಮೂಲ : ದೇಶಮೆಲಾಮುಹಡಮೇ ಪೆರುಂಬೂದೂರಿಲ್ ಶಿತ್ತಿರೈಯಿಲಾದಿರೈನಾಳವನ್ನುತೋನಿ, ಕಾಶಿನಿಮೇಲ್ ವಾದಿಯ‌ ವೆರಂಗ‌ ಗತಿಯಾಹವಾನರುಳುಮೆತಿರಾಶಾ ! ಮುನ್, ಬೂಶುರಕ್ಕೋನ್‌ರುವರಂಗ ಮುದನಾರುನ್ ಪೊನ್ನಡಿಮೇಲನಾದಿಯಾಹಪ್ಪೋತಿ ಪೇಶಿಯನಲ್‌ಲಿತ್ತುರೈನೂತೆಟ್ಟುಪಾಟ್ಟು

ಪಿಳ್ಳೆಯರವೇ ಯೆನಕ್ಕರುಳ್‌ಯ್ ಪೇಣಿನೀಯ ॥
१३
14
ಅರ್ಥ :- ದೇಶಂ-ಎಲಾಂ - ನಾಡೆಲ್ಲಾ ಉಹಂದು-ಇಡವೇ - ಸಂತೋಷವಾಗಿ ಹೊಗಳುವಹಾಗೆಯೇ, ಪೆರುಂಬದೂರಿಲ್ - ಶ್ರೀಪೆರುಂಬದೂರಿನಲ್ಲಿ ಚಿತ್ತಿರೈಯಿಲ್ ಚೈತ್ರಮಾಸದ, ಆದಿರೆ-ನಾಳ್ : ಆದ್ರ್ರಾ ನಕ್ಷತ್ರದಲ್ಲಿ ವಂದು-ತೋನಿ : ಬಂದವತರಿಸಿ, ಕಾಶಿನಿ-ಮೇಲ್ : ಭೂಮಂಡಲದಲ್ಲಿರುವ, ವಾದಿಯರೈ-ವೆನ್ನು ವಾದಿಗಳನ್ನು ವಾದದಲ್ಲಿ ಜಯಿಸಿ, ಅರಂಗರ್ -ಗತಿಯಾಹ : ಶ್ರೀರಂಗನಾಥನೇ ಗತಿ

ಪ್ರಬಂಧಸಾರ 605

ಎಂದು, ವಾಳನ್ನು-ಅರುಳುಂ : (ತಾವು) ಉಜೀವಿಸಿ (ಆಶ್ರಿತರಲ್ಲಿ) ಕೃಪೆಗೈಯ್ಯುವ ಯತಿರಾಶಾ : ಯತಿರಾಜರಾದ ಶ್ರೀರಾಮಾನುಜರೇ ! ಮುನ್ : ಹಿಂದೆ, ಬೂ-ಶುರರ್ -ಕೋನ್ = ಭೂಸುರರಿಗೆ ನಾಯಕರಾದ, ತಿರುವರಂಗ ಮುದನಾ‌ ತಿರುವರಂಗಮುದನಾರ್ ಎಂಬುವರು, ಉನ್ -ರ್ಪೊ-ಅಡಿಮೇಲ್ - ನಿಮ್ಮ ಅಂದವಾದ ಪಾದಾರವಿಂದಗಳಮೇಲೆ, ಅಂದಾದಿಯಾದ-ಪೋತಿ-ಪೇಶಿಯ : ಅಂತಾದಿಯಾದ ಪಾಶುರಗಳಿಂದ ಹೊಗಳಿ ಹೇಳಿದ, ನಲ್ -ಕಲಿತ್ತುರೈ = ಉತ್ತಮವಾದ ಕಲಿತುರೈ’’ ಎಂಬ ವೃತ್ತದಲ್ಲಿ ರಚಿಸಿದ, ನೂತ್ತು-ಎಟ್ಟು-ಪಾಟ್ಟುಂ = ರಾಮಾನುಜನೂತ್ತಂದಾದಿ’’ ಎಂಬ 108 ಪಾಶುರಗಳನ್ನೂ, ಪಿಳ್ಳೆ-ಅರ : ತಪ್ಪಿಹೋಗದಂತೆ (ಅನುಸಂಧಾನ ಮಾಡುವಂತೆ) ನೀ-ಪೇಣಿ : ನೀವು (ನನ್ನಲ್ಲಿ ವಾತ್ಸಲ್ಯವಿಟ್ಟು ಎನಕ್ಕು : ನನಗೆ, ಅರುಳ್ -ಶೆಯ್ = ದಯೆಗೈಯ್ಯಬೇಕು.

ತಾತ್ವರ :- ಚೈತ್ರಮಾಸದ ಆದ್ರ್ರಾನಕ್ಷತ್ರದಲ್ಲಿ ತೊಂಡಮಂಡಲದಲ್ಲಿರುವ ‘ಶ್ರೀ ಪೆರುಂಬೂದೂರೆಂಬ’ ದಿವ್ಯಕ್ಷೇತ್ರದಲ್ಲಿ ಅವತರಿಸಿ, ಶ್ರೀಭಾಷ್ಯಕಾರರೆಂದು ಖ್ಯಾತರಾದ ಶ್ರೀರಾಮಾನುಜರೇ ! ಈ ಲೋಕದಲ್ಲಿ ಜೀವರಾಶಿಗಳು ಉಜೀವಿತರಾಗಲೆಂದು ಮಹೋದಾರ ಗುಣಸಂಪನ್ನರಾಗಿ ಬೆಳಗಿದಿರಿ. ನಿಮ್ಮ ಚರಣಕಮಲಗಳಮೇಲೆ ಅತಿಶಯ ಭಕ್ತಿಯಿಂದ ನಿಮ್ಮ ಅನುಮತಿಯನ್ನು ಪಡೆದೇ, ನಿಮ್ಮ ಅಂತರಂಗ ಶಿಷ್ಯವರೇಣ್ಯರಾದ, ಶ್ರೀಕೂರತ್ತಾಳ್ವಾನ್’‘ರವರ ಪಾದಪದ್ಮಗಳನ್ನು ಆಶ್ರಯಿಸಿ, ಉದ್ಬವಿಸಿದ “ತಿರುವರಂಗ ಮುದನಾರವರು ನಿಮಗಿದ್ದಆಳ್ವಾರುಗಳ ಸಂಬಂಧವನ್ನೂ, ಅದರಿಂದ ಬಂದ ಪ್ರಬಂಧಾನುಸಂಧಾನದ ಕ್ರಮವನ್ನೂ ಮತ್ತು ನಿಮ್ಮಲ್ಲಿದ್ದ ಸಹಜಕಾರುಣ್ಯಾತಿಶಯವನ್ನೂ ನೇರವಾಗಿ ತಾವು ಅನುಭವಿಸಿ, ದಿವ್ಯಪ್ರಬಂಧವು ನಾಲ್ಕು ಸಾವಿರ; ಪಾಶುರಗಳಿಂದ ಸಂಪೂರ್ಣಗೊಳ್ಳಲೆಂಬಭಿಪ್ರಾಯದಿಂದಲೇರಚಿಸಿದರೋ ’’ ಎಂಬಂತಿರುವ ‘ಶ್ರೀರಾಮಾನುಜನೂತ್ತಾಂದಾದಿ’‘ಯ 108 ಪಾಶುರಗಳನ್ನೂ, ತಪ್ಪದೇ ನಾನು ಅನುಸಂಧಾನ ಮಾಡಲು ನೀವೇ ನನಗೆ ಅನುಗ್ರಹಿಸಬೇಕು. (ಶ್ರೀ ದೇಶಿಕರು ಈ ಪಾಶುರದಲ್ಲಿ ‘‘ಮತ್ತಂದಾದಿ’’ ರಚಿಸಿದವರನ್ನು ಹೇಳದೇ, ಶ್ರೀಭಾಷ್ಯಕಾರರನ್ನು ಪ್ರಾರ್ಥಿಸಿರುವುದರ ಆಶಯ ಹೀಗಿರಬಹುದು; ತಿರುವರಂಗಮುದನಾರುಶ್ರೀರಾಮಾನುಜಾಚಾರರ ಅನುಜ್ಞೆಯಿಂದಲೇ ಇದನ್ನು ಸಂಕೀರ್ತಿಸಿರುವುದರಿಂದಲೂ, ಹಾಗೆಯೇ ಎಲ್ಲರೂ ಇದನ್ನೂ ಅನುಸಂಧಾನ ಮಾಡುವಂತೆ ಹೇಳಿದ್ದುದರಿಂದಲೂ, ಈ ಪ್ರಬಂಧವನ್ನು ಸೇರಿಸಿಕೊಂಡೇ ಹಿಂದಿನ ಎಲ್ಲಾ - ಪ್ರಬಂಧಗಳನ್ನೂ (ನಾಲಾಯಿರವನ್ನೂ) ‘ತಿರುಕ್ಕುರುಪ್ಪಿರಾನ್ ಪಿಳ್ಳಾನ್’‘ಗ ಉಪದೇಶಿಸಿದರೆಂದು ಪ್ರಸಿದ್ಧಿಯಿರುವುದರಿಂದಲೂ, ಈ ಪ್ರಬಂಧಕ್ಕೆ ವಿಷಯರಾದ ಮತ್ತು ಇದು ತನಗೊಪ್ಪಿತವೆಂದು ಭಾವಿಸಿದ್ದಶ್ರೀಮದಚಾರರನ್ನೇ ಉಪಾದೇಯತಮರನ್ನಾಗಿ ತಿಳಿದ نب سلام اللحية 606 ಪ್ರಬಂಧಸಾರ ಕಾರಣ ಹೀಗೆ ಗ್ರಂಥಕ್ಕೆ ವಿಷಯರಾದ ಆಚಾರರನ್ನೇ ಪ್ರಾರ್ಥಿಸಿರುವರೆಂದು ಭಾವಿಸೋಣ). श्रीमद्भूताभिधाने सकलजगदभिष्ट्रयमाने पुरेऽग्र्ये । चैत्रे चार्द्रपवित्रेऽहनि सुकृतिजने ! सर्वदुर्वादिजैन ! ॥ Taaraa ! ಇga ! 4t af MT ! | श्रीमद्रङ्गामृतेन क्षितिसुरपतिना त्वत्पदाम्भोजयुग्मे ॥ अन्तादिरूपेण सुविर्णिता याः ‘कलित्तुरै’ वृत्तविचित्रिता स्ताः । अष्टोत्तरा अत्र शतेन युक्ता गाधाः कृपातोऽनुगृहाण मे त्वम् ॥ ಮೂಲ : ಎಣ್ಣಿಲ್ ಮುದಲಾಳಾರ್‌ಳನ್ನುನೂರುಂ ಎಳಿಲ್‌ಮಳಿಶೈಪ್ಪಿರಾನಿರುನೂತ್ತೊರುವತ್ತಾರು, ಉಹುಮಾರನ್‌ಮರೆಯಾಯಿರತೊಡು ಉತ್ತವಿರುನೂತುತ್ತೊಣ್ಣೂರುಮಾರುಂ, ವಯುಡೈಮದುರಕವಿ ಪತ್ತುಮೊನ್ನು ವಂಜಿಯರ್‌ನ್‌ನೂಂದುಂಪಟ್ಟನಾದನ್, ಪಣ್ಣಿಯನಾನೂತೆಳುಪತ್ತುಮೂನುಂ ಪಾಕ್ಕೋ ನೂಳುಪತ್ತುಮೂನೇ ॥ ಬತ್ತರಡಿಫೊಡಿ ಪಾಡಲೈಂಬತ್ತೆಂದುಂ ಪಾಣರ್‌ಪುಗಳ್ ಪತ್ತುಡನೇ ಪರಕಾಲನ್‌ಲ್, ಅನುಯರ್ ವೇಂಗಡಮಾರಾಯಿರತೊಡಾನ ಇರುನೂತ್ತೊರೈಂಬತ್ತುಮೂನು, ಮುತ್ತಿತರು ಮತಿರಾಶರ್ ಪೊನ್ನಡಿಕ್ಕೇ ಮೊಳಿಂದವಮುದರ್ ಪಾಡಲ್ ನೂರುಮೆಟ್ಟು, ಎತ್ತಿಶೈಯುಂವಾಳವಿವರ್‌ ಪಾಡಿವೃತ್ತ ಇವೈನಾಲಾಯಿರಮುಮಡಿಯೋಂಗಳಾಳ್ ॥ १ 15 16 ಅರ್ಥ :- ಎಣ್ಣಿಲ್ -ಎಣಿಸಲಾರಂಭಿಸಿದರೆ, ಮುದಲ್ -ಆಳ್ವಾರ್ ಹಳ್ -

ಪ್ರಬಂಧಸಾರ

607 ಮೂನು-ನೂರುಂ = ಮೊದಲಿನ ಮೂವರು ಆಳ್ವಾರುಗಳು ಮಾಡಿದ 300, ಎಳಿಲ್ -ಮಳಿಶೈಪ್ಪಿರಾನ್ = ತೇಜಸ್ವಿಗಳಾದ ತಿರುಮಳಿಶೈಯಾಳ್ವಾರ, ಇರು-ನೂತ್ತು- ಒರುಪತ್ತು-ಆರುಂ = 216, ಉಣ್ಣೆ-ಹು : ಸತ್ಯಾರ್ಥಗಳೇ ತುಂಬಿರುವ, ಮಾರನ್ -ಮರೆ : ನಮ್ಮಾಳ್ವಾರ ವೇದಸಾರವಾದ, ಆಯಿರಡು-ಉತ್ತ- ಇರು-ನೂತುತ್ತೊಣ್ಣೂರುಂ ಆರುಂ = 1296, ವ -ಉಡೈ = ಔದಾರಗುಣನಿಧಿಯಾದ, ಮದುರಕವಿಪತ್ತುಂಒನುಂ = ಮಧುರಕವಿಗಳ ॥ ಪದ್ಯಗಳೂ, ವಂಜಿಯರ್ -ಕೋನ್ = ವಂಜಿನಾಡೊಡೆಯರಾದ ಕುಲಶೇಖರರ, ನೂತ್ತು-ಐಂದು = 105 ಪದ್ಯಗಳೂ, ಪಟ್ಟನಾದನ್‌ - ಪೆರಿಯಾಳ್ವಾರ, ಪಣ್ -ಇಯಲ್ - ಪಾಡುವ ಸ್ಥಿತಿಯಲ್ಲಿರುವ, ನಾನೂತ್ತು-ಎಳುಪತ್ತುಂ-ಮುಂ : 473, ಪಾರ್ -ಕೋದ್ಯ : ಭೂದೇವಿಯ ಅವತಾರವಾದ ಗೋದಾದೇವಿಯ, ನೂತ್ತು-ಎಳುಪತ್ತು-ಮೂನ್ನುಂ = 173, ಪರ್ -ಅಡಿ-ಪೊಡಿ-ಪಾಡಲ್ = ತೊಂಡರಡಿಪ್ರೊಡಿಯಾಳ್ವಾರು ಪಾಡಿರುವ, ಐಂ-ಪತ್ತು-ಐಂದುಂ = 55, ಪಾಣರ್ -ಪುಹಳ್ ತಿರುಪ್ಪಾಣಾಳ್ವಾರು ಪಾಡಿದ, ಪತ್ತು-ಉಡನೇ =10ರೊಂದಿಗೆ, ಪರಕಾಲನ್-ಶೂಲ್ = ವಿಮತರಿಗೆ ಕಾಲರೂಪವಾದ ತಿರುಮಂಗೈಯಾಳ್ವಾರು ಪಾಡಿರುವ, ಅತ್ತನ್ -ಉಯರ್ -ವೇಂಗಡಮಾರು : ಜಗತನೆನಿಸಿ, ಅತ್ಯುನ್ನತ ವೇಂಕಟಾಚಲಕ್ಕೆ ಅಧಿಪತಿಯಾದ ಶ್ರೀನಿವಾಸನ ವಿಷಯವಾದ, ಆಯಿರತ್ತೋಡು-ಆನ-ಇರು-ನೂತ್ತು-ಓಲೈಂಬತ್ತುಂ-ಮೂನ್ನುಂ = 1253 ಮುತ್ತಿ-ತರುಂ

ಮುಕ್ತಿಮಾರ್ಗವನ್ನು ತೋರಿಸಿಕೊಟ್ಟ, ಎತಿರಾಜರ್ = ಯತಿಶ್ರೇಷ್ಠರಾದ ಶ್ರೀಭಾಷ್ಯಕಾರರ, ಪೊನ್ ಅಡಿಕ್ಕೇ-ಮೊಳಿಂದ : ಅಂದವಾದ ಪಾದಾರವಿಂದಗಳ ವಿಷಯವಾಗಿ, ಅಮುದನಾರ್, ಪಾಡಲ್ = ತಿರುವರಂಗತ್ತಮುದನಾರುಪಾಡಿದ, ನೂರುಂ-ಎಟ್ಟು = 108 ಪಾಶುರಗಳೂ, (ಒಟ್ಟುಸೇರಿ) ಎತಿಶೆಯುಂ-ವಾಳ = ಎಲ್ಲಾ ದಿಕ್ಕಿನಲ್ಲಿರುವವರೂ (ಸತ್ವರೂ) ಉಜೀವಿಸುವುದಕ್ಕಾಗಿಯೇ, ಇವರ್ -ಪಾಡಿ-ವೈತ್ತ - ಮೇಲೆ ಹೇಳಿದ 13 ಮಂದಿ ಮಹನೀಯರೂ ಪಾಡಿರುವ, ಇವೈ-ನಾಲಾಯಿರಮುಂ : ಈ ನಾಲ್ಕು ಸಾವಿರ ಪಾಶುರಗಳೂ, ಅಡಿಯೋಂಗಳ್ -ವಾಳು : ಅತ್ಯಂತ ಭಕ್ತರಾದ ನಮ್ಮಂತಹವರು ಉಜೀವಿಸಲು ಸಾಧಕವಾಗಿರತಕ್ಕವು.

ತಾತ್ಪಯ್ಯ :- ಪೊಯ್ 100, ಪೂದತ್ತಾರ್ 100, ಪೇಯಾಳ್ವಾರ್ 100, ತಿರುಮಳಿಶೈಯಾಳ್ವಾರು 216, ನಮ್ಮಾಳ್ವಾರು 1296, ಮಧುರಕವಿಗಳು ॥, ಕುಲಶೇಖರರು 105, ಪೆರಿಯಾಳ್ವಾರು 473, ಗೋದಾದೇವಿಯು 173, ತೊಂಡರಡಿಫೊಡಿಯಾಳ್ವಾರು 55, ತಿರುಪ್ಪಾಣಾಳ್ವಾರು 10, ತಿರುಮಂಗೈಯಾಳ್ವಾರು, 1253, ತಿರುವರಂಗತಮುದಾರು 108, ಹೀಗೆ 13 ಮಂದಿ ಮಹಾಶಯರು ಮಾಡಿರುವ ಒಟ್ಟು 4000 ಪಾಶುರಗಳುಳ್ಳ ದಿವ್ಯ ಪ್ರಬಂಧಾನುಸಂಧಾನವು ನಿಜವಾಗಿಯೂ 608 ಪ್ರಬಂಧಸಾರ ಭಗವದ್ಭಕ್ತರು ಉಜೀವನಗೊಳಿಸಲು ಸುಲಭವಾದ ಸಾಧಕವಾಗಿರುತ್ತದೆ. ಇಷ್ಟು ಮಹಾಶಕ್ತಿ ಈ ಶ್ರೀ ಸೂಕ್ತಿಗಳಲ್ಲಿ ಅಡಗಿರುವುದರಿಂದಲೇ ಇವು ಇಂದಿಗೂ ಅಚ್ಚಳಿಯದೇ ಸರ್ವಜನರಿಗೂ ಅತಿಸ್ಪೃಹಣೀಯವಾಗಿದೆ. संख्यातुं संप्रवृत्ते त्रिशतक मुदितं योगिभिश्चादिमै स्तैः । ज्योतिष्मद्भक्तिसाराभिधमुनिकृतया षोडशेतद्विशत्या ॥ सत्यैकार्थप्रकाशा श्शठमथनमुनेः षण्णवत्या द्विशत्या | साहस्प्रेता स्सुगाधा मधुरकविमुने रेवमेकादशापि ॥ गाधाश्श्रीकुलशेखरार्यरचिताः शत्यां च पञ्चेतया । सप्तत्या त्रियुजा चतुश्शतमिता श्रीविष्णुचित्तोदिताः । । गेया स्ता वसुधापरा च जननी गोदा हि तस्या गिरः । सप्तत्या शतयुक्तया त्रियुतया गम्भीरभावोत्तराः । । पञ्चाशद्युक्तपञ्च प्रणतपदरजोयोगिगीता दशापि । श्री पाणस्याथ तातोन्नवृषशिखरिश्रीनिवासाङ्घिनिष्ठाः । साहस्याक्तद्विशत्या कलिमथनमुनेः तास्त्रिपञ्चाशतेताः । दातु र्मुक्ते र्यतीन्दोः प्रतिपदकमले बन्धुरे कीर्तिता स्ताः । । श्रीमद्रङ्गामृतस्याप्यतिशयगुरुभक्त्याकृते स्साष्टशत्या । सर्वास्वाशास सर्वा अवनतजनतोज्जीवनायैव क्ल्प्ताः । । एवं गीता मुनीन्द्रैः समुहितचतुरावृत्तसाहस्रगाधाः । आहत्यास्माक मेता मुनिपदरसिकानां समुज्जीविका हि ॥ ಮೂಲ : ವೈಯಹಮಣ್‌ಪೊಯ ಹೈಬೂರ್ತಪೇಯಾಳ್ವಾರ್ ಮಳಿಶೈಯರ್‌ನ್ ಮಗಿಳಮಾರನ್ ಮದುರಕವಿ, ಪೊಯ್ಯಲ್‌ಪುಗಳ್‌ಳಿಯರ್‌ನ್ ವಿಟ್ಟುಶಿತ್ತನ್ ಪೂಂಕೋದೈತೊಂಡರಡಿಪ್ರೊಡಿಪಾಣಾಳ್ವಾರ್, ಐಯನರುಳಲಿಯನ್ ಎತಿರಾಶರ್‌ತಮ್ಮೊಡು ಆರಿರುವರೋರೊರುವರವ‌ ತಾಂಶೆಯ್ದ १ २ १६ M ಪ್ರಬಂಧಸಾರ ತುಯ್ಯತಮಿಳಿರುಪತ್ತುನಾನ್ಸ್ಪಾಟಿನ್‌ಹೈ ನಾಲಾಯಿರಮುಮಡಿಯೋಂಗಳಾಳ್ ॥

609 17 ಅರ್ಥ :- ವೈಯಹಂ-ಎಣ್ : ಈ ಲೋಕದ ಜನರಿಂದ ಅನುಸಂಧಾನ ಮಾಡಲ್ಪಡುವ ಪೊಮ್ ಹೈ-ಬೂತನ್ -ಪೇಯಾಳ್ವಾರ್ -ಮಳಿಶೈಯರ್ ಕೋನ್ ಪೊಯ್ದ, ಪೂದಾಳ್ವಾರ್, ಪೇಯಾಳ್ವಾರ್, ತಿರುಮಳಿಶೈಯಾಳ್ವಾರುಗಳೂ, ಮಗಿಳ್ -ಮಾರನ್ : ಕೀರ್ತಿಮೂರ್ತಿಯಾದ ನಮ್ಮಾಳ್ವಾರೂ, ಮಧುರಕವಿಗಳೂ, ಪೊಯ್ -ಇಲ್ -ಪುಗಳ್ : = ಅಚ್ಚಳಿಯದಯಶಸ್ಸುಳ್ಳ, ಕೋಳಿಯ‌ -ಕೋನ್ : ಕುಲಶೇಖರರೂ, ವಿಟ್ಟುಶಿತ್ತನ್ : ಪೆರಿಯಾಳ್ವಾರೂ, ಪಾಣಾಳ್ವಾರ್ ತಿರುಪ್ಪಾಣಾಳ್ವಾರೂ, ಐರ್ಯ = ಸ್ವಾಮಿಯೂ, ಅರುಳ್ = ಕರುಣಾಶಾಲಿಯೂ ಆದ, ಕಲಿಯನ್ - ತಿರುಮಂಗೈಯಾಳ್ವಾರೂ, ಎತಿರಾಶರ್ -ತಂ-ಓಡು = ಯತಿರಾಜರಾದ ಶ್ರೀ ರಾಮಾನುಜಾಚಾರರಿಗೆ ಸೇರಿದ ತಿರುವಂಗಮುದನಾರರೊಡನೆ, ಆರ್-ಇರುವರ್- ಓರ್ -ಒರುವರ್ = ಹನ್ನೆರಡುಮಂದಿಯೊಂದಿಗೆ ಅಸಾಧಾರಣವಾಗಿ ಸೇರಿದವರೊಬ್ಬರು ಒಟ್ಟು ಈ 13 ಮಹಿಮರೂ, ಅವರ್ -ತಾಂ-ಶೆಯ = ಅವರುಗಳು ಮಾಡಿದ, ತುಯ್ಯ-ತಮಿಳ್ - ಪರಿಶುದ್ಧವಾದ ತಿಳಿ ತಮಿಳಿನ, ಇರು-ಪತ್ತು-ನಾನ್ಗನ್ - ಪಾರ್ಟಿ-ತೊಹೈ = 24 ದಿವ್ಯ ಪ್ರಬಂಧಗಳಲ್ಲಿರುವ ಪಾಶುರಗಳು ಒಟ್ಟು ಸಂಖ್ಯೆಯಾದ, ನಾಲಾಯಿರಮುಂ ನಾಲ್ಕು ಸಾವಿರವೂ, ಅಡಿಯೋಂಗಳ್ -ವಾಳು - ನಮ್ಮಂತಹ ಭಕ್ತರ ಉಜ್ಜಿವನ .ಸಾಧನವಾದುವು.

ej

ತಾತ್ಪರ :- 12 ಜನ ಆಳ್ವಾರುಗಳು ಮತ್ತು ಶ್ರೀ ರಾಮಾನುಜಾಚಾರರ ಮಹಿಮೆಯನ್ನು ವರ್ಣಿಸಿ ಆಚಾರನಿಷ್ಠೆಯನ್ನು ಪ್ರಕಾಶಪಡಿಸಿದ ತಿರುವರಂಗತಮುದನಾ‌ ಒಬ್ಬರು ಒಟ್ಟು ಈ 13 ಮಂದಿಯೂ ಮಾಡಿದ ಪ್ರಬಂಧಗಳು 24. ಇವುಗಳ ಒಟ್ಟು ಪಾಶುರಗಳು 4000. ಇವೆಲ್ಲವೂ ಭಕ್ತಶಿರೋಮಣಿಗಳಿಗೆ ಉಜೀವನಸಾಧಕಗಳಾಗಿವೆ. ಇದೇ ಈ ‘ನಾಲಾಯಿರ ದಿವ್ಯಪ್ರಬಂಧ’ದ ಮೇಲೆ ಭಗವದ್ಗುಣರಸಾನುಭವಿಗಳಿಗೆ ಇವು ಉಪಾದೇಯತಮವು.
कासारो भूतयोगी महदथ शठजित् कीर्तिमान् भक्तिसारः । सत्यैकालम्बकीर्तिः मधुरकवि रसौ वंशमौलिर्मुनि श्च ॥ श्रीगोदा विष्णुचित्तः प्रणतपदरजा: पाणनाथो दयालुः । स्वामी श्रीकल्यरातिः यतिपतिपदसेवी च मान्या जगत्याम् ॥

610 ಪ್ರಬಂಧಸಾರ षभिश्च द्विगुणीकृता मुनिवरा एक श्च तेषां च ये । ग्रन्था विंशतियुक्चतुर्मितियुता स्तत्रत्यगाधामिति: ॥ साहस्त्री च चतुर्गुणा समुदिता सर्वोचितानन्ददा । सैवोज्जीवनहेतु रत्र भगवत्संसेविनां न स्सदा । ಮೂಲ : ಅನ್ದಮಿಲಾವಾರಣಂಗಳ ನಾಲಾಹಿನಿನ ಅದರುತ್ತೆಯಾಳ್ವಾರ್ ಹಳಾಯ್‌ಡುತ್ತು, ಶೆನ್ದಮಿಳಾಲರುಳ್‌ಶೆಯ್ದವಹೈತೊಹೈಯುಂ ಶಿನ್ಹಾಮಲುಲಹಂಗಳ್ ವಾಳವನ್ನು,

ಶನ್ದಮಿಹುತಮಿಳ್ ಮರೈಯೋನ್ ತಪ್ಪು ನುಂ ವೇದಾಂತಗುರುಮೊಳಿಂದ ಪ್ರಬಂದಶಾರ, ಶಿಕ್ಷೆಯಿನಾಲನುದಿನಮುಂಶಿಪ್ಪೋರು ಶೇಮಮದಾಂ ತಿರುಮಾಲ್ ತನ್ ಕರುಣೆಯಾಲೇ ॥

|ದೇಶಿಕನ್ ತಿರವಡಿಹಳೇ ಶರಣಂ ॥

१७ 18 ಅರ್ಥ :- ನಾಲ್-ಆಹಿ-ನಿನ್ನ - ಋಕ್, ಯಜುಸ್, ಸಾಮ, ಅಥರ್ವಣವೆಂದು ನಾಲ್ಕು ಬಗೆಯಾಗಿ, ಅಂತಂ-ಇಲಾ = ಕೊನೆಯಿಲ್ಲದ, (ಅಪರಿಮಿತವಾದ) ಆರಣಂ ಅದನ್ : ವೇದಗಳ, ಕರು : ಸಾರವಾದರ್ಥವನ್ನೂ, ಆಳ್ವಾರ್‌ಹಳ್ - ಹಿಂದೆ ಹೇಳಿದ 13 ಮಂದಿ ಆಳ್ವಾರುಗಳೂ, ಆ‍ನ್ನು-ಎಡುತ್ತು : ಆರಿಸಿ ಕ್ರೋಡೀಕರಿಸಿ, ಶೆಂ-ತಮಿಳಾಲ್ -ಅರುಳ್ -ಶೆಯ = ಸೊಗಯಿಸುವ ತಮಿಳಿನಲ್ಲಿ ಮಾಡಿದ, ವ-ತೊಯುಂ - ಪ್ರಬಂಧಗಳ ವಿವಿಧರೀತಿಗಳನ್ನೂ ಮತ್ತು ಅವುಗಳಲ್ಲಿರುವ ಪಾಶುರಗಳ ಒಟ್ಟು ಸಂಖ್ಯೆಯನ್ನೂ, ಶಿಂದಾಮಲ್ : ಯಾವರೀತಿಯಲ್ಲೂ ಯಾವುದೊಂದೂ ಬಿಟ್ಟುಹೋಗದಂತೆ, ಉಲಹಂಗಳ್ -ವಾಳ-ಎನ್ನು = ಜನರೆಲ್ಲ ಉದ್ಬವಿಸಬೇಕೆಂದೆಣಿಸಿ, ತೆಂದಂ-ಮಿಹು : ಅತಿ ಸೊಗಸಾದ, ತಮಿಳ್ -ಮರೆಯೋನ್ - ತಮಿಳು ವೇದವಾದ ದಿವ್ಯ ಪ್ರಬಂಧಗಳನ್ನು ಕಲಿತು ಅನುಭವಿಸಿರುವವರೂ, ತೂಪ್ಪುಲ್ -ತೋನುಂ = ತೂಪ್ಪುಲಗ್ರಹಾರದಲ್ಲಿ ಅವತರಿಸಿದವರೂ ಆದ, ವೇದಾಂತ ಗುರು - ನಿಗಮಾಂತದೇಶಿಕರು, ಮೊಳಿಂದ ಹೇಳಿರುವ, ಪ್ರಬಂಧಶಾರಂ = ಈ ಪ್ರಬಂಧ ಸಾರವೆಂಬ ಗ್ರಂಥವನ್ನು, ಶಿಕ್ಷೆಯಿನಾಲ್ - ತಮ್ಮ ಮನಸ್ಸಿನಿಂದ, ಅನುದಿನಮುಂ =

ಪ್ರಬಂಧಸಾರ

6॥ ದಯೆಯಿಂದ, ನಿತ್ಯವೂ, ಶಿಂದಿದ್ದೋರು = ಚಿಂತಿಸುವವರಿಗೆ (ಅನುಸಂಧಾನಮಾಡುವವರಿಗೆ ) ತಿರುಮಾಲ್ -ತನ್ : ಶ್ರೀಮನ್ನಾರಾಯಣನ, ಕರುಣೆಯಾಲ್ ಶೇಮಂ-ಅದು-ಆ೦ = ಕ್ಷೇಮಕರವಾಗುವುದು.

ತಾತ್ವರ :-

  • ಪರಮಕರುಣಾಳುಗಳಾದ ನಮ್ಮ ಆಳ್ವಾರುಗಳು ನಾಲ್ಕು ವೇದಗಳ ಸಾರಾಂಶವನ್ನು ಆಯ್ದುಕ್ರೋಢೀಕರಿಸಿ, ನಾಲ್ಕು ಸಾವಿರ ಪಾಶುರಗಳುಳ್ಳ 24 ದಿವ್ಯ ಪ್ರಬಂಧಗಳನ್ನು ರಚಿಸಿದರು. ಈ ಪ್ರಬಂಧಗಳ ಎಣಿಕೆ, ಇವುಗಳ ವಿಷಯ ಮತ್ತು ಇವುಗಳ ಪಾಶುರಗಳ ಸಂಖ್ಯೆ, ಇವುಗಳನ್ನು ಯಾರೂ ವಿಪರೀತವಾಗಿ ತಿಳಿದುಕೊಳ್ಳದಿರಲೆಂದು, ಸರಿಯಾದ ಲೆಕ್ಕವಿಟ್ಟು, ನಮ್ಮ ಶ್ರೀ ನಿಗಮಾಂತ ದೇಶಿಕರು ಈ ಪ್ರಬಂಧಸಾರ’‘ವನ್ನು ಪ್ರಕಾಶಪಡಿಸಿರುವರು. ಇದನ್ನು ಮನನಮಾಡುವವರು ಆ ಪರಮಾತ್ಮನ ಕೃಪೆಯಿಂದ ಸಕಲವಿಧ ಕ್ಷೇಮವನ್ನು ಪಡೆಯುವರು. ಅಭಿವಾದನೆ ಮಾಡುವಾಗ ಅವರವರ ಗೋತ್ರ ಪ್ರವರಗಳನ್ನು ಹೇಳುವಂತೆ ಶ್ರೀಮದಾಚಾರ್ಯರು ತಮ್ಮನ್ನು “ತಮಿಳರೈಯೋನ್’’ ಎಂದು ಬಲು ಹಿರಿಹೆಮ್ಮೆಗಳಿಂದ ಕೊಂಡಾಡಿಕೊಂಡಿರುವರು. अन्तातीतचतुर्विधागमनिगूढार्थान् मुनीन्द्रा यथा । सङ्गृह्य न्यगदंश्च सुद्रविडवाग्रीतीश्च संख्या श्चताः । । सर्वोज्जीवकृते हि सुद्रविडवाक्प्राज्ञो यथावस्थितम् । तूप्पुल्वेदशिरोगुरु स्समलिखत् सारं प्रबन्धादिकम् ॥ स्वान्ते चिन्तयतां नित्यं श्रीमन्नारायणस्य हि । करुणातिशयेनेह सर्वं क्षेमंकरं भवेत् ॥ ॥ श्रीमते निगमान्तमहादेशिकाय नमः ॥ प्रबन्धसारं श्रुतिमौलिसूरेः । व्याख्याच्च कर्णाटकभाषया तथा ॥ श्लोकीचकार स्वगुरोः प्रसादात् । गोपालसूरि स्सुमनोरसाय ॥ १८ ॥3,0: ॥ 1|ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ |