अन्वर्थामृतरंजिनीं रसभरां तत्वार्थसारां कृतिं श्रीमद्वेदशिखागुरूत्तमकृतां तत्प्रेरितश्चादरात् । श्रीमद्वेदवतंसलक्ष्मणगुरोः व्याख्याति कारुण्यतः श्लोकीकृत्य च मोदयत्यतितरां गोपालसूरि र्बुधान् ॥
ಮೂಲ: ತಂಪರಮೆರಂಗಿತಳರಾಮನಂ ತನ್ನರುಳಾಲ್, ಉಂಬ ತೊಳುಂ ತಿರುಮಾಲ್ ಉಹಣ್ಣೀರು ಮುಪಾಯ ಮೊಟ್ರಾಲ್, ನಂ ಪಿರವಿತ್ತುಯರ್ ಮಾತಿಯ ಇಾನಪ್ಪೆರುಂತಹವೋ, ಶಂಪಿರದಾಯಮೊಚ್ಚದಿರುಂ ನೆರಿಶಾ ನಮೇ ॥ 1 (ಸಂಪ್ರದಾಯ ಪರಿಶುದ್ದಿ)
ಅರ್ಥ :- ಅರುಳಾಲ್ - ದಯೆಯಿಂದ, ತಂ = ತಮ್ಮದೇ, ಪರಂ = ಭರವು, ಎನ್ = ಎಂದು, ಇರಂಗಿ = ವ್ಯಾಮೋಹಗೊಂಡು, ತಮ್ಮಪಾದಗಳನ್ನು ಆಶ್ರಯಿಸಿ ಅಕಿಂಚನರಾದ ನಮ್ಮ ಭರವು ತಮ್ಮದೆಂದು ಸಂಪ್ರದಾಯಪ್ರವರ್ತಕರಾದ ಆಚಾರ್ಯರು ನಮ್ಮಲ್ಲಿ ವಾತ್ಸಲ್ಯಾತಿಶಯದಿಂದುಂಟಾದ ವ್ಯಾಮೋಹವುಳ್ಳವರಾಗಿ) ತಳರಾ = ಚಲಿಸದ, ಮನಂ - ಮನಸ್ಸನ್ನು, ತಂದ್ : ತಂದುಕೊಟ್ಟು (ರಹಸ್ಯತ್ರಯವನ್ನೂ ಅದರರ್ಥವನ್ನೂ ಉಪದೇಶಿಸಿ, ಅದರಿಂದತತ್ವಹಿತಪುರುಷಾರ್ಥಗಳನ್ನು ಚೆನ್ನಾಗಿ ತಿಳಿಸಿ, ನಮ್ಮನ್ನು ಅತಿ ವಿಶ್ವಾಸವುಳ್ಳವರನ್ನಾಗಿಮಾಡಿ) ಉಂಬರ್ = ನಿತ್ಯಸೂರಿಗಳಿಂದ, ತೋಳುಂ : ಸೇವಿಸಲ್ಪಡುವ, ತಿರುಮಾಲ್ - ಶ್ರಿಯಃ ಪತಿಯಿಂದ, ಉಹನು : ಸಂತೋಷಿಸಿ, ಏರುಂ ಯೋಗ್ಯವಾದ, ಉಪಾಯಂ-ಒಮ್ರಾಲ್ = ಒಂದು ಉಪಾಯದಿಂದ, ನಂ = ನಮ್ಮ, ಪಿರವಿ : ಹುಟ್ಟಿನಿಂದ, (ಬರುವ) ತುಯರ್ = ದುಃಖವನ್ನು, ಮಾತಿಯ = ನಿವಾರಿಸುವ, ಪೆರುಂ = ಹೆಚ್ಚಾದ, ಞಾನ - ಜ್ಞಾನದಿಂದಲೂ, ತಹವ್ : ಕರುಣೆಯಿಂದಲೂ, ಓರ್ : ಅಧಿಕರಾದ, (ನಮ್ಮಾಚಾರರ) ಶಂಪಿರದಾಯಂ : ಸಂಪ್ರದಾಯವನ್ನು, ಒನ್ನಿ : ಆಶ್ರಯಿಸಿ, ಶದಿಕ್ಕುಂ : ಚತುರವಾದ, ನೆರಿ= ಮಾರ್ಗವನ್ನು, ಶಾರ್ನಮೇ - ಪಡೆದೆವು. दत्वा चित्तं स्थिरं नः परमकरुणया सूरिसेव्यो रमेशः तत्वज्ञानानुकम्पामहितसुमनसां सम्प्रदायेऽतिशुद्धे । योग्योपायेन तुष्टः स्वभर इति हि कारुण्यमस्मासु तन्वन् जन्माद्युन्मूल्य दुःखं भवति मुदितहृत् प्राप्नुम श्लाध्यनिष्ठाम् ॥ १
120 ಅಮೃತರಂಜಿನೀ ಮೂಲ : ಕಡಲಮುದಕ್ಕೆ ಕಡೊಂದು ಶೇರತಿರುಮಾಲಡಿ ಕಾಟ್ಟಿಯನಂದೇಶಿಕರ್ ತನ್ನಿ ಪತ್ತಿಚ್ಚರ್ಮೇ ॥
(ಸಂಪ್ರದಾಯ ಪರಿಶುದ್ದಿ) 2 ಅರ್ಥ :- ಕಡಲ್ = ಕ್ಷೀರಸಮುದ್ರವನ್ನು, ಕಡೆನು = ಕಡೆದು, (ಅದರಿಂದ ಉಂಟಾದ) ಅಮುದತೈ : ಅಮೃತವನ್ನು, ಶೇರ್: (ದೇವತೆಗಳಿಗೆ ಸೇರುವಂತೆ ಮಾಡಿದ, ತಿರುಮಾಲ್ - ಶ್ರೀಪತಿಯ, ಅಡಿ : ಅಡಿಗಳನ್ನು, ಕಾಟ್ಟುಂ = (ಉಪಾಯ ಉಪೇಯ ಎಂದು) ತೋರಿಸುವ, ನಂ = ನಮ್ಮ, ದೇಶಿಕರೆ = ಆಚಾರರನ್ನು, ಶೇರ್ನ್ಸಂ = ಸೇರಿದೆವು. मथित्वाब्धिं देवताभ्य स्सुधां दत्तवतः श्रियः पत्युः पदप्रदानस्मदाचार्यान् वयमाश्रिताः ॥ ಮೂಲ : ಮುತ್ತಿಕ್ಕರುಳ್ ಕೂಡ ಮೂತ್ತೆಮುನ್ನಂ, ಇಕ್ಕಾಲೇರುಮಿತಂ ॥ ಕ (ತತ್ವಪದವೀ) २ ಅರ್ಥ :- ಮುತ್ತಿಕ್ಕ - ಮೋಕ್ಷ ಬರುವುದಕ್ಕೆ, (ಕಾರಣವಾದ) ಅರುಳ್ = ದಯೆಯನ್ನು, ಶೂಡ = ಶಿರಸಾವಹಿಸಲು, ಮುನ್ನಂ : ಮೊದಲು, ಮೂನೆ : (ಪರವರರೂಪವಾದ) ಮೂರು ತತ್ವವನ್ನು, ತಳಿ - ವಿವೇಕಿಸು, (ಓ ಮನವೆ ! ಎಂದು ಸೇರಿಸಿಕೊಳ್ಳಬೇಕು) ಇ-ತಿಕ್ಕಾಲ್ : ಈ ತತ್ವವಿವೇಚನದಿಂದ, ಇತಂ : ಹಿತವು, (ಉಪಾಯಾನುಷ್ಠಾನವು) ಏರಂ : ಯೋಗ್ಯವಾಗುವುದು, (ಪೂರ್ಣ ವಾಗುವುದೆಂದು ಭಾವ)
मुक्ते र्निदानस्य हरेर्दयायाः शिरोऽवतंसीकरणाय पूर्वम् । जानीहि तत्वत्रय मेतयादिशा परं समीचीनहितं भवेत् ते ॥ ಮೂಲ : ಮೂಲೊರುಮೂನ್ನು ಮೂವೀರಣ್ಣು ಮುನ್ನಾಂಗುಂ, ತೋತ್ತೋಲೆಯುಂ ತುಯರ್ (ರಹಸ್ಯ ಪದವೀ) ३ 4 ಅರ್ಥ :- ಮೂಲ್ = (ಅಧ್ಯಾತ್ಮಶಾಸ್ತ್ರಸಾರಭೂತವಾದ) ರಹಸ್ಯತ್ರಯದಲ್ಲಿ (ತತ್ವಹಿತಪುರುಷಾರ್ಥ ಪ್ರತಿಪಾದಕವಾದ ಪ್ರಣವಾದಿ ಮೂರು ಪದಗಳಾಗಿ) 1- ಅಮೃತರಂಜಿನೀ 121 ಒರು-ಮೂುಂ = ಅದ್ವಿತೀಯವಾದ ಮೂಲಮಂತ್ರದ ಮೂರು ಅರ್ಥಗಳೂ, ಮೂವಿರುಂ = (ಉಪಾಯೋಪೇಯ ಪ್ರತಿಪಾದಕವಾಗಿ ಎರಡು ಖಂಡಗಳಾಗಿರುವ ದ್ವಯ ಮಂತ್ರದ) 3x 2 =6, ಆರುಪದಗಳರ್ಥಗಳೂ, ಮುನ್ನಾಂಗುಂ = (ಅಧಿಕಾರಿಯ ಕೃತ್ಯಗಳನ್ನೂ ಶರಣ್ಯನ ಕೃತ್ಯಗಳನ್ನೂ ಎರಡು ಅರ್ಥಗಳಿಂದ ಪ್ರತಿಪಾದಿಸುವ ಚರಮ ಶ್ಲೋಕದ) 3x 4 = 12 - ಹನ್ನೆರಡು ಪದಗಳರ್ಥಗಳೂ, (ಪದಸಂಖ್ಯೆಗಳನ್ನು ಹೇಳಿದುದು ಅರ್ಥಪರಂತ ಅನುಮಾಡಬೇಕೆಂದು ಸೂಚಿಸುವುದು) ತೋನ - (ಸದಾಚಾರ ಕಟಾಕ್ಷದಿಂದ ಮನದಲ್ಲಿ ಚೆನ್ನಾಗಿ ಪ್ರಕಾಶಿಸಿದರೆ, ತುಯರ್ - ದುಃಖವೆಲ್ಲಾ ತೊಲೆಯುಂ = ನಿವಾರಣೆಯಾಗುವುದು.
त्रिषु त्रिकं त्रिद्विकं च त्रिचतुष्टयमेव च । ज्ञातेष्वेतेषु सम्यक् च प्रणश्येत् दुःखमत्र हि ॥ ಮೂಲ : ಉಯಿರುಮುಡಲು ಮುಡಲಾಹ ಓಂಗಿ, ತಯಿರ್ವೆಣ್ಣೆತ್ತಾರಣಿಯೋಡುಂಡಾನ್, ಪಯಿರಿಲ್ ಕಲೈಪೋಲ್ ಅಸುರರೈಕಾರ್ಸ್ಟಾ ರ್ತ ಕೈಯಿಲ್ ವಳ್ಳೆಪೋಲ್ ಎಮ್ಮಾಶಿರಿಯರ್ ವಾಕ್ಕು ॥
(ತತ್ವ ನವನೀತಂ
5 ಅರ್ಥ :- ಉಯಿರುಂ (ಬದ್ಧ ಮುಕ್ತ ನಿತ್ಯ ರೂಪಾವಾದ) ಚೇತನವರ್ಗವನ್ನೂ, ಉಡಲುಂ = (ಶರೀರಗಳಾಗಿರುವ ತ್ರಿಗುಣ, ಕಾಲ, ಶುದ್ಧಸ್ವರೂಪವಾಗಿರುವ) ಅಚೇತನವರ್ಗವನ್ನೂ, ಉಡಲ್ -ಆಹ : ಶರೀರವಾಗಿ, ಓಂಗಿ = ಸ್ವೀಕರಿಸಿ . ಅಭಿವೃದ್ಧವಾಗಿರುವ, ತಯಿರ್ = ಮೊಸರನ್ನೂ, ವೆಣ್ಣೆ - ಬೆಣ್ಣೆಯನ್ನೂ, ತಾರಣಿಯೋಡು ಪಾತ್ರಸಮೇತ, ಉಂಡಾನ್ ತಿ೦ದವನಾದ, ರ್ತ = ತನಗಾಗಿ, ಪಯಿರಿಲ್ -ಕಳ್ಳೆ-ಪೋಲ್ : ಪಯಿರಿಗೆ ಕೆಳಗಿಡಗಳಂತೆ ಅಶುರರೈ : (ಸಜ್ಜನರಿಗೆ ವಿರೋಧಿಗಳಾದ) ರಾಕ್ಷಸರನ್ನು, ಕಾಯ್ತಾನ್ - (ಮೇಲೆ ಬಿದ್ದುಕೋಪಿಸಿಕೊಂಡು) ನಾಶಮಾಡಿದವನಾದ, ಕೈಯಿಲ್-ಪೋಲ್ : (ಭಗವಂತನ) ಕೈಯಲ್ಲಿರುವ ಬಳೆಗಳಂತೆ, ಎಂ = ನಮ್ಮ, ಆಶಿರಿಯರ್-ವಾಕ್ಸ್ : ಆಚಾರರ ಮಾತುಗಳು (ವಿರೋಧಿಗಳನ್ನು ಸಂಹರಿಸಿ ಸಜ್ಜನರನ್ನು ಕಾಪಾಡಿದ ಪರಮಾತ್ಮನ ಕೈಯ್ಯಾಭರಣಗಳಂತೆ ನಮ್ಮ ಗುರುಗಳ ಮಾತುಗಳು ಒಡೆಯುವಂತಿವೆ ಎಂದು ಭಾವ) ಕಂಗೊಳಿಸುವುವು.
यो वाचेतनचेतने सुकलयन् आत्मीयदेहं परः य श्चोर्व्या सहित चखाद नवनीतं चादरात् दध्यपि । 122 ಅಮೃತರಂಜಿನೀ यो दैत्यान् कलमे जघान यवसोन्मूलैकनीत्योद्धतान् अस्मद्देशिकसूक्तयो वलयवत् भान्त्यात्महस्ते सदा ॥ ಮೂಲ: ಅಲೈಯತ್ತವಾರಮುದಕ್ಕಡಲ್ ಕಡಲುಣ್ಣಮುಗಿಲ್, ವಿದ್ಯೆಯತ್ತ ನನ್ಮಣಿವೆರುವೆಯಿನಿಲ ವೋಂಗುಪಹಲ್, ತುಲೈಯೊತ್ತನವೆನ್ವರ್ ತೂಯ್ಕರೈಶೂಡುಂ ತುಳಾಯ್ಕುಡಿಯಾರ್ ಇಲೈಯೊತ್ತನರ್ವ ಪಾದಂ ಪಣಿಂದವರ್ ಎಣ್ಣುದರೇ !! (ರಹಸ್ಯ ನವನೀತಂ)
ಅರ್ಥ :- ಅರ್ವ ಪಾದಂ-ಪಣಿಂದವರ್ : ಆ ಪರಮಾತ್ಮನ ಪಾದಗಳನ್ನು ಆಶ್ರಯಿಸಿದ ನಮ್ಮ ಆಚಾರ್ಯರು, ತೂಯ್ : ಪರಿಶುದ್ಧವಾದ, ಮರೈ : ವೇದಗಳಲ್ಲಿ ಕೂಡುಂ : ಶಿರೋಭೂಷಣವಾಗಿರುವ, (ವೇದಾಂತ ಪ್ರತಿಪಾದ್ಯನಾದ ) ತುಳಾಯ್-ಮುಡಿ ಯಾರು = ತುಲಸೀಮಾಲೆಯನ್ನು ತಲೆಯಲ್ಲಿ ಧರಿಸಿದ ಭಗವಂತನಿಗೆ, ಅಲೈ-ಅತ್ತ : ಅಲೆಗಳಿಲ್ಲದ, ಆರ್ ಅಮುದ-ಕಡಲ್ = ಪೂರ್ಣವಾದ ಅಮೃತಸಮುದ್ರದಂತಿರುವನು, ಕಡಲ್ -ಉಂಡ = ಸಮುದ್ರವನ್ನು ಪಾನಮಾಡಿದ (ಸದ್ಯಃಫಲಪ್ರದವಾದ) ಮುಗಿಲ್ - ಮೇಘದಂತೆ ಇರುವನು, ವಿಲೈ-ಅತ್ತ = ಬೆಲೆಕಟ್ಟಲಾಗದ, ನಲ್ = ಒಳ್ಳೆಯ, ಮಣಿ-ವೆರು : ನೀಲಮಣಿಪಾತದಂತಿರುವನು, ವೆಯಿಲ್ : ಬಿಸಿಲು, ನಿಲವು : ಬೆಳದಿಂಗಳು, ಓಂಗು : ಒಂದನ್ನೊಂದು ಒಪ್ಪುವಂತೆ ಸೇರಿರುವ, ಪಹಲ್ = ಹಗಲಂತಿರುವನು, ಎಂದು ಮೊದಲಾಗಿ) ತುಲೈ-ಒತ್ತನ-ಎಸ್ಟ = ಸಮಾನತೆಯನ್ನು (ಹೋಲಿಕೆಯನ್ನು) ಹೊಂದಿವೆಯೆಂದು ಹೇಳುವರು. (ಒಂದೊಂದೂ ಒಂದೊಂದು ರೀತಿಯಲ್ಲಿ ಉಪಮಾನವಾಗುವುವು) ಎಣ್ಣುದರೇ = ಆಲೋಚಿಸಿ ನೋಡಿದರೆ, ಇಲೈ-ಒತ್ತನನ್ - ತನ್ನ ಸಾಮಾನ್ಯವು ಮತ್ತಾವುದರಲ್ಲೂ ಇಲ್ಲದಂತಿರುವವನು, ನಿಸ್ಸಮಾಭ್ಯಧಿಕನೆಂದು ನಿಶ್ಚಿತವಾದುದು.
J संशुद्धश्रुतिमस्तकस्य तुलसीमौळे: प्रपन्नाः पदोः निर्वीचं त्वमृतोदधिं जलधरं पीताम्बुधिं मण्यगम् । मौल्यातीत महोऽब्रुवंस्तदुपमं ज्योत्स्नातपोद्भासितं नेदं स्याच्च विमर्शने निरुपमो ह्यम्भोजवासापतिः ॥ ಮೂಲ : ಉತ್ತಿಹಳುಮುರೈ ಮೂನ್ರಿಲ್ ಮುಮ್ಮೂನ್ನು, ಶಿತ್ತಮುಣರತ್ತೆಳಿ ವಿತ್ತಾ ६ ಅಮೃತರಂಜಿನೀ ಮುತ್ತಿತರುಂ ಮೂಲಮರೈಯಿನ್ ಮುಡಿಶೇ ಮುಗಿಲ್ವಣ್ಣ ಶೀಲಮರಿವಾರ್ ಶಿಲರ್ (ರಹಸ್ಯ ನವನೀತಂ)
7
ಅರ್ಥ:- ಮುತ್ತಿ ತರುಂ = ಮುಕ್ತಿಯನ್ನು ಕೊಡುವ, ಮೂಲಮರೈಯಿನ್ (ಸಕಲಶಾಸ್ತ್ರಗಳಿಗೂ ಮೂಲವಾದ ವೇದಗಳ, ಮುಡಿ : ತಲೆಯ ಭಾಗದಲ್ಲಿ (ಉಪನಿಷತ್ತಿನಲ್ಲಿ) ಶೇರ್ = ಸೇರಿರುವ, ಮುಗಿಲ್ -ವಣ್ಣರ್ - ನೀಲಮೇಘಶ್ಯಾಮನ, (ಮೂಲಮ : ಪ್ರಣವದಲ್ಲಿಯಾಗಲೀ, ಮೂಲಮಂತ್ರದಲ್ಲಿಯಾಗಲೀ ಪ್ರತಿಪಾದ್ಯನಾದವನೆಂದೂ ಅರ್ಥಮಾಡಬಹುದು). ಶೀಲಂ # ಸ್ವಭಾವವನ್ನು, ಅರಿವಾರ್ - ಅರಿಯುವವರಾದ, ಶಿಲರ್ = ಕೆಲವರು (ನಮ್ಮ ಆಚಾರ್ಯರು) ಉತ್ತಿ = ಉಕ್ತಿಯಾಗಿ (ಅಪೌರುಷೇಯವಾಗಿ) ತಿಹಳು : ಬೆಳಗುವ, ಉರೈ-ಮೂಲ್ –ಮೂರು ರಹಸ್ಯಗಳಲ್ಲಿ ಮುಮ್ಮನ್ನುಂ = (3 X 3 = 9) ಒಂಭತ್ತು ಅರ್ಥಗಳೂ, (ಮೂಲಮಂತ್ರದಲ್ಲಿ ಪ್ರಣವಾದಿ ವಾಕ್ಯತ್ರಯದ, ದ್ವಯದಲ್ಲಿರುವ ಮೂರು ವಾಕ್ಯಗಳು-ಚರಮ ಶ್ಲೋಕದಲ್ಲಿರುವ 3 ವಾಕ್ಯಗಳ ಅರ್ಥಗಳನ್ನು) ಚಿತ್ತಂ = ಮನಸ್ಸು, ಉಣರ-ಅರಿತು ಅನುಭವಿಸುವಂತೆ, (ಚೆನ್ನಾಗಿ) ಅರಿವಿತ್ತಾರ್ = ಉಪದೇಶಿಸಿದರು. परमपदविदातु र्मूलवेदोदितस्य जलधरगुणमूर्तेः तं स्वभावं विदन्तः । कतिचन गुरवश्चापौरुषेये रहस्ये त्रय उपदिदिशुर्न स्त्रित्रिकार्थान् समस्तान् ॥ ಮೂಲ : ಎನಕ್ಕುರಿಯನೆನದು ಪರಮೆನ್ದರೆನ್ನಾದಿವೈ, ಯನೈತ್ತುಯಿರೈಯಿಲ್ಲಾವಿರೈಕ್ಕಡೈತ್ತೋಂ, ತನಕ್ಕಿಲ್ಲಾದ ತಿರುಮಾಲ್ ಪಾದಂ, ಶಾದನಮುಂಪಯನು ಮೆನಚ್ಚಲಂಗಳ್ ರ್ತೀರಿ, ಉನಕ್ಕಿದಮೆರುಪಾಕನುರೈತದುತ್ತೊಂ, ಉತ್ತಮನಾಮವನುದಿವಿಯೆಲ್ಲಾಂ ಕಂಡೋಂ, ಇನಿಕ್ಕವರುಂ ವಹೈವರ ವಿಹಂ ಶೋಕಂ, ಇಮೈಯವರೋಡೊನಿನಾಮಿರುಕ್ಕುನಾಳೇ ॥ 8 →
124
ಅಮೃತರಂಜಿನೀ (ರಹಸ್ಯ ನವನೀತಂ)
ಅರ್ಥ :- ಎನಕ್ಕುರಿಯನ್ - ನನಗೆ ನಾನೇ ಸ್ವಾಮಿಯಾಗಿರುವೆನು. ಎನದ್ -ಪರಂ ನನ್ನ ರಕ್ಷಣೋಪಾಯವೂ ನನ್ನದೇ, ಎಣ್ಣೆ-ಪೇರ್ = (ಆ ಉಪಾಯಾಚರಣೆಯಲ್ಲಿ ಬರುವ) ಫಲವೂ ನನ್ನದೇ, ಎನ್ನಾದು - ಹೀಗೆ ನೆನಯದೆ, ಇವೈ-ಅನೈತ್ತುಂ = (ಈ ಸ್ವರೂಪ, ಭರ, ಫಲಗಳು) ಇವೆಲ್ಲವನ್ನೂ, ಇ-ಇಲ್ಲಾ - (ತನಗೆ) ಸ್ವಾಮಿಯಿಲ್ಲದ, ಇರೈಕ್ಕು ಸ್ವಾಮಿಗೆ, (ಸಶ್ವೇಶ್ವರನಾಗಿ ಸತ್ವಶರಣ್ಯನಾದ ಶ್ರೀವಲ್ಲಭನಿಗೆ) ಅಡೈಸ್ಕೋಂ - ಬರುವಂತೆ ಸ್ಥಾಪಿಸಿದೆವು, (ಅಹಂಮದ್ರಕ್ಷಣಭರಃ … ಶ್ರೀ ಪತೇರೇವ!) (ಅಡೈನ್ಹೋಂ ಎಂದು ಶ್ರೀ ಪಾಠವೂವುಂಟು, = ಇವೆಲ್ಲಾ ಅವನದೇ ಎಂಬ ಅರಿವನ್ನು ಹೊಂದಿದೆವು ಎಂದರ್ಥ) ತನಕ್ಕು ತನಗೆ, ಇಣೆ : ಸಮಾನವಾದುದು, ಒನ್ನು -ಇಲ್ಲಾದ : ಬೇರೊಂದು ಇಲ್ಲದ, ತಿರುಮಾಲ್-ಪಾದಂ = ಶ್ರೀಮನ್ನಾರಾಯಣನ ಪಾದಗಳು, ಶಾದನಮುಂ = ಉಪಾಯವೂ, ಪಯನುಂ-ಎನ = ಫಲವೂ ಎಂದು, ತಿಳಿದೆವು). ಶಲಂಗಳ್ = : ಅಡ್ಡಿಯಾಗುವುದೆಲ್ಲವನ್ನೂ, ತೀರ್ಂ = ನಿವಾರಿಸಿದೆವು. ಒರು-ಪಾರ್ಕ : ಅಸಾಮಾನ್ಯವಾದ ಪಾರ್ಥಸಾರಥಿಯು, ಉನಕ್ಕೆ-ಇತಂ-ಎನ್ (ಭಕ್ತಿಯೋಗದಲ್ಲಿ ಅಶಕ್ತನಾದ) ನಿನಗೆ ಇದೇ ಹಿತಕರವಾದುದೆ೦ದು, ಉರೈತ್ತದ್ -ಉತ್ಕಂ ಹೇಳಿದುದನ್ನು (ಚರಮಶ್ಲೋಕಾರ್ಥವನ್ನು) ಹೊಂದಿದೆವು (ಆಚರಿಸಿದೆವು). ಉತ್ತರ್ಮ - ಆಪ್ತನಾದ, ಅವನ್ = ಆಶರಣ್ಯನ, ಉದವಿ-ಎಲ್ಲಾಂ = ಉಪಕಾರಗಳೆಲ್ಲವನ್ನೂ, ಕಂಡೋಂ = ಚೆನ್ನಾಗಿ ತಿಳಿದೆವು. ಇನಿ - ಇನ್ನು ಮೇಲೆ, ಇಮೈಯವರ್ -ಓಡು-ಒನ್ನುನಾಂ-ಇರುಕ್ಕುಂ-ನಾಳ್ = ನಾವು ನಿತ್ಯಸೂರಿಗಳೊಂದಿಗೆರುವೆವೆಂದು ಹೇಳುವ ಒಳ್ಳೆಯ ಕಾಲವಾದುದು, ಕವರುಂ-ವ-ವರ : ನಮ್ಮನ್ನು ಸರಿಯಾಗಿ ಸೇರಿಸುವ ರೀತಿಯಲ್ಲಿ ಬರಲು, (ಪರಮಪದಪ್ರಯಾಣ ಸಮೀಪಿಸಿದ ಮೇಲೆ) ಶೋಕಂ-ಇಹಂ ಶೋಕವೆಲ್ಲವನ್ನೂ ಬಿಟ್ಟು ಬಿಟ್ಟೆವು.
शेषी मेऽहं भरो मे फलमिति च धियं संत्यजन् सर्व मेतत् सर्वेशे सर्वशेषिण्यगमय मतुलश्रीशपादावुपायम् । ज्ञात्वोपेयं च विघ्नानहन मभिहितं यद्धितं तन्नियन्त्रा लेभे श्रेष्ठोपकारानिह शुच मजहां नित्ययोगे ह्युपेते ॥ ಮೂಲ : ತತ್ತುವಂಗಳೆಲ್ಲಾಂ ತಹವಾಲರಿವಿತ್ತು, ಮುತ್ತಿವಳಿ ತಂದಾರ್ ಮೊಯ್ಳಲೇ, ಅತ್ತಿವಲ್
ಅಮೃತರಂಜಿನೀ. ಆರಮುದಮಾರಾಮಿರುನಿಲತ್ತಿಲೆನ್ನುರೈತ್ತಾರ್, ತಾರಮುದಲೋದುವಿತ್ತಾಯ್ತಾಂ ॥ (ತತ್ವಮಾತೃಕಾ)
125 ಅರ್ಥ :- ತತ್ತುವಂಗಳ್ -ಎಲ್ಲಾಂ - (ಪರಾವರರೂಪವಾದ) ತತ್ವಗಳೆಲ್ಲವನ್ನೂ, ತಹ ವಾಲ್ : ಅತಿಕೃಪೆಯಿಂದ, ಅರಿವಿತ್ತೋ : ಬೋಧಿಸಿದ, ತತ್ವಯ ವಿವೇಕಜ್ಞಾನವನ್ನುಂಟುಮಾಡಿ) ಮುತ್ತಿ-ವಳಿ-ತಂದಾರ್ = ಮೋಕ್ಷದ ಮಾರ್ಗವನ್ನು (ನಮಗೆ) ಕರುಣಿಸಿದ (ಭಕ್ತಿ ಪ್ರಪತಿಗಳೇ ಮುಕ್ಕೊ ಪಾಯಗಳೆಂದು ಉಪದೇಶಿಸಿದ) ಆಚಾರರ, ಮೊಯ್ = ಒಂದಕ್ಕೊಂದು ಒಪ್ಪುವಂತಿರುವ (ಅಸದೃಶವಾದ), ಕಳಲೇ = ಪಾದಗಳೇ, ಇರು-ನಿಲತ್ತಿಲ್ = ಈ ವಿಶಾಲಮಹೀತಲದಲ್ಲಿ, ಆರ್-ಆಂ : ಉಪಾಯವಾಗುವುದು ಅತಿವಲ್ = ಆ ಪರಮಪದದಲ್ಲಿ ಆ-ಅಮುದಂ = ಪರಿಪೂರ್ಣವಾದ ಅಮೃತವು (ಅತ್ಯಂತ ಭೋಗ್ಯವು), ಎನ್ನು = ಎಂದು, ಉರೈತ್ತಾರ್- ಉಪದೇಶಿಸಿದರು, ತಾಂ : ತಾವೇ (ಕೃಪೆಯಿಂದ) ತಾರ-ಮುದಲ್ = ಪ್ರಣವ ಮತ್ತು ಅದರಲ್ಲಿರುವ ಅರ್ಥವಿಶೇಷಗಳೇ ಮೊದಲಾದುವನ್ನು, ಓದು ವೈತ್ತಾರ್ : ಉಪದೇಶದ ಮೂಲಕ ಕಲಿಸಿದರು.
सर्वाण्येतानि तत्वान्यतिशयकृपया बोधयित्वा च सम्यक् । दातुर्मुक्त्येकपद्या असद्दशचरणौस्तः पृथिव्यामुपायौ ॥ तस्मिन्नानन्दपूर्णेऽमृतमय मिति च प्राहुराचार्यवर्याः । अस्मानध्यापयंस्ते स्वय मिहकुशला स्तारमुख्यान् हितार्थान् ॥ ९ ಮೂಲ : ತಿರುನಾರಣನೆನುಂ ದೈವಮುಂ ಶಿತ್ತುಮತಿತ್ತುಮೆನ್ನು, ಪೆರುನಾನರೈಮುಡಿಪೇಶಿಯ ತತ್ತುವ ಮೂವೈಕೇಟ್ಟು ಒರುನಾಳುಣರ್ನವರುಯ್ಯುಂವಹೈಯಿಯೊನ್ನುಹವಾರ್, ಇರುನಾಲೆಳುತ್ತಿನಿದಯಂಗೋಳಿದಿಯ ವಣ್ ಗುಣರೇ ॥ (ತತ್ವಮಾತೃಕಾ)
10 ಅರ್ಥ :- ಪೆರು = ಹಿರಿದಾದ, ನಾಲ್ -ಮರೈ = ನಾಲ್ಕು ವೇದಗಳ, ಮುಡಿ = ತಲೆಯಲ್ಲಿ (ಉಪನಿಷತ್ತುಗಳಲ್ಲಿ) ಪೇಶಿಯ : ಹೇಳಲ್ಪಟ್ಟ ತತ್ತುವಂ : ತತ್ವಗಳನ್ನು, ತಿರು-ನಾರಣನ್ -ಎನ್ನುಂ : ಶ್ರೀಮನ್ನಾರಾಯಣನೆಂಬ (ಪ್ರಸಿದ್ಧನಾದ) ದೈವಮುಂ
126
ಅಮೃತರಂಜಿನೀ
ದೇವರು, ಶಿತ್ತು = ಚೇತನವರ್ಗ, ಅಶಿತ್ತು - ಅಚೇತನವರ್ಗ, ಎನ್ನು = ಎಂಬ, ಮನು = ಮೂರು ವಿಧವಾದ, ಇವೆ - ಇವನ್ನು, ಕೇಟ್ಟು : (ಆಚಾರರ ಮೂಲಕ) ಕೇಳಿ, ಒರು-ನಾಳ್ -ಉಣರ್ನವರ್ : ಒಂದು ಕಾಲದಲ್ಲಿ ಮನನ ಮಾಡಿದ ಉಯ್ಯುಂ-ವಕ್ಕೆ-ಇನ್ನಿ - ಉಜೀವಿಸುವ ರೀತಿಯನ್ನು ಬಿಟ್ಟು, ಒನ್ನು-ಉಹವಾರ್ = ಬೇರೆ ಒಂದನ್ನೂ ಅಂಗೀಕರಿಸರು, ಇರು-ನಾಲ್ -ಎಳುತ್ತಿಲ್ : ಅಷ್ಟಾಕ್ಷರದಲ್ಲಿ (ಇರುವ) ಇದಯಂಗಳ್ ಓದಿಯ = ಸಾರಾರ್ಥಗಳನ್ನು ತಿಳಿದಿರುವ, ಎಣ್-ಗುಣರ = ಅಷ್ಟಗುಣಪೂರ್ಣರೇ ಆಗುವರು.
श्रीमन्नारायणो नश्चिदचिदिति महाद्विर्द्विकाम्नायमौळौ । तत्वानि त्रीण्यमूनि क्वचिदहनि निशम्याथ नोज्जीवनार्थम् ॥ इच्छन्त्यंन्यं हि धीरा हृदयगमखिलं मूलमन्त्रस्य सारम् । सम्यक् विज्ञाय चाष्टाक्षरमहितगुणाष्टाहितेष्टाश्श्रयन्ते ॥ ಮೂಲ : ಕಾರಣಮಾಯುಯಿರಾಹಿಯತ್ತುಂ ಕಾಕ್ಕುಂ ಕರುಣೆಮುಗಿಲ್ ಕಮಲೈಯುಡ ನಿಲಂಗುಮಾರುಂ, ನಾರಣನಾರ್ಡವಾನವುಯಿರ್ಳೆಲ್ಲಾಂ ನಾಮೆನುನಲ್ಲಡಿಮೈಕ್ಕೇರುಮಾರುಂ, ತಾರಣಿನೀರುದಲಾನಮಾಯ್ಕೆಕಾಲಂ, ತನಿವಾನೆವೈಯುರುವಾಂತತಾನುಂ, ಕೂರಣಿಶೀರ್ಮತಿಯುಡೈಯ ಗುರುಕ್ಕಾಟ್ಟ ಕುರಿಪ್ಪುಡನ್ನಾಂಕಂಡವಹೈಕ್ಕೂರಿನೋ ಮೇ ॥
१० ॥
ಅರ್ಥ :- ಕಾರಣಮಾಯ್ = ಸತ್ವಕಾರಣನಾಗಿಯೂ, ಉಯಿರ್-ಆಹಿ = ಸತ್ವಕ್ಕೂ ಅಂತರಾಮಿಯಾಗಿಯೂ, ಕರುಣೆ-ಮುಗಿಲ್ ದಯೆಯ ಮೇಘದಂತಿರುವ, ಕಮಲೈ-ಉಡನ್ - ಶ್ರೀದೇವಿಯೊಡನಿರುತ್ತಾ, ಇಲಂಗುಂ = ಬೆಳಗುವ, ಮಾರುಂ = ಪ್ರಕಾರವನ್ನೂ, ನಾರಣನಾರ್ - ಶ್ರೀಮನ್ನಾರಾಯಣನ, ವಡಿವಾನ - ಶರೀರವಾಗಿರುವ, ಉಯಿಹಳ್ -ಎಲ್ಲಾಂ - ಎಲ್ಲಾ ಜೀವರೂ, ನಾಂ : ನಾನು ಎಂಬ ಭಾವನೆಯನ್ನು (ಅಹಂಭಾವವನ್ನು) ಎನ್ನು - ಜಯಿಸಿ, ನಲ್ -ಅಡಿಮೈಕ್ -ಏರುಂ-ಮಾರುಂ = ನಿತ್ಯಸೂರಿಗಳು ಅನುಭವಿಸಲು ಯೋಗ್ಯವಾದ ಕೈಂಕಯ್ಯಕ್ಕೆ ಅರ್ಹವಾದ ರೀತಿಯನ್ನೂ, ತಾರಣಿ = ಭೂಮಿ, ನೀರ್ - ನೀರು, ಮುದಲಾನ = ಮೊದಲಾದ, ಮಾಯ್ಕ - ಪ್ರಕೃತಿ, ಕಾಲಂ = ಕಾಲವೂ, ತನಿ-ವಾನ್ : ಅತಿವಿಲಕ್ಷಣವಾದ ಪರಮಾಕಾಶ, (ಶುದ್ಧಸತ್ವ)
ಅಮೃತರಂಜಿನೀ 127 ಎನ್-ಇವೈ = ಇವೆಲ್ಲವೂ, ಉರುವಾಂ-ತ-ತಾನುಂ - ಶರೀರವಾಗುವ ಸ್ವಭಾವವನ್ನೂ, ಕೂರ್ - ಸೂಕ್ಷ್ಮವಾಗಿಯೂ, ಅಣಿ - ಅಲಂಕಾರವಾಗಿಯೂ, ಇರುವ) ಶೀರ್ = ಸದ್ಗುಣ, ಮತಿ : ಬುದ್ಧಿ, ಉದ್ಯೆಯ - ಇವುಗಳುಳ್ಳ, ಗುರುಕ್ಕಳ = ಆಚಾರ್ಯರು, ಕಾಟ್ಟ=ತೋರಿಸಲು, ಕುರಿಪ್ಪುಡನ್ = ಸಾವಧಾನವುಳ್ಳವರಾಗಿ, ನಾಂ-ಕಂಡ-ವಕ್ಕೆ - ನಾವು ನೋಡಿದ ರೀತಿಯನ್ನು ಕೂರಿನೋಂ - ಹೇಳಿರುವೆವು.
हेतु विश्वान्तरात्माखिलजगदविता श्रीसहायो दयाभ्रः भ्राजिष्णो रेव मात्मान इह च तनवस्तस्य नारायणस्य । जित्वाऽहन्तां सुसेवोचितविध मचलाम्ब्वादि मायां च कालं प्रत्येकाकाशरूपं त्विति धृतसहजाकारभूतस्वभावान् ॥ सूक्ष्मभूषागुणयुतैः गुरुभिर्दर्शितान् वयम् । यथाद्राक्ष्म तथैवेह तानवच्मावधानतः ॥ ಮೂಲ : ಅಪ್ಪಡಿನಿವಮಲನ್ ಪಡಿಯೆಲ್ಲಾಂ ಇಪ್ಪಡಿಯೆಮುಳ್ಳತೆಳುದಿನಾರ್ ಎಪ್ಪಡಿಯುಂ, ಓರಾರ್ ಶುರುದಿಯೊಳಿಯಾಲಿರು ನೀಕ್ಕುಂ, ತಾರಾಪತಿಯಂದಾರ್ತಾಂ ॥
(ರಹಸ್ಯಮಾತೃಕಾ) ११ 12 ಅರ್ಥ :- ಎಪ್ಪಡಿಯುಂ = ಯಾವರೀತಿಯಾಗಿ, ಓರ್ = ವಿಮರ್ಶೆಮಾಡಿದರೂ (ಅದರಿಂದ) ಆರ್ : ಪೂರ್ಣವಾದ, ಶುರುದಿ ವೇದದ, ಒಳಿಯಾಲ್ ಜ್ಯೋತಿಯಿಂದ, ಇರುಳ್ - ಕತ್ತಲನ್ನು (ಅಜ್ಞಾನವನ್ನು ನೀಕ್ಕುಂ ನಿವಾರಿಸುವ, ತಾರಾಪತಿ = ಚಂದ್ರನನ್ನು, ಅಡೊಂದಾರ್ : ಆಶ್ರಯಿಸಿದವರು, ತಾಂ = ತಾವೇ, ಅಪ್ಪಡಿ-ನಿನ್ನ - ಆ ರೀತಿಯಾಗಿ ಇರುವ, ಅಮರ್ಲ : ನಿರ್ಮಲನ (ಪರಮಾತ್ಮನ) ಪಡಿ-ಎಲ್ಲಾಂ ಸ್ವಭಾವಗಳೆಲ್ಲವನ್ನೂ, ಎನ್ನುಳ್ಳತ್ - ನಮ್ಮ ಹೃದಯದಲ್ಲಿ ಎಳುದಿನಾ : ಬರೆದರು. (ತಿಳಿಸಿದರು).
अमलगा अखिला श्च तथाविधाः हृदि न इत्थ मिहालिलिखु र्विधाः । श्रुतिरुचा बहुधा सुविमृश्य तं तिमिरनाशिनमिन्दुमुपाश्रिताः ॥ १२128 ಅಮೃತರಂಜಿನೀ ಮೂಲ : ಶೆಂಬೊರಳಲಿ ಚೆಯ್ಯಾಳಮರುಂ ತಿರುವರಂಗರ್, ಅನ್ವರ್ಕ್ಕಡಿಯವರಾಮ್ ಅಡಿಶೂಡಿಯನಾಮುರೈತ್ತೋಂ, ಇನ್ನತ್ತೊಹೈಯೆನವೆಣ್ಣಿಯ ಮೂನೆಳುತ್ತಡೈವೇ, ಐಂಬತ್ತೂರು ಪೊರುಳಾಲುಯಿರ್ಕಾಕ್ಕುಮಮುದೆನವೇ ॥ (ತತ್ವಮಾತೃಕಾ) 13 ಅರ್ಥ :- ಶೆಂ = ಕೆಂಪಾದ, ಪೊನ್ = ಚಿನ್ನದಂತೆ (ಆಸೆಪಡುವಂತೆ) ಇರುವ, ಕಳಲ್ -ಇಣ್ಯ = ಎರಡು ಪಾದಗಳನ್ನುಳ್ಳ, ಶೆಮ್ -ಆಳ್ = ಕೆಂಪಾದ ವರ್ಣದ ಮಹಾಲಕ್ಷ್ಮಿಯಿಂದ, ಅಮರುಂ = ವಾಸಮಾಡಲ್ಪಟ್ಟ ವಕ್ಷಸ್ಥಳವುಳ್ಳ, ತಿರು-ಅರಂಗರ್ - ಶ್ರೀರಂಗನಾಥನ, ಅನ್ಸರ್ : ಭಕ್ತರಿಗೆ (ಶ್ರೀರಂಗನಾಥನಲ್ಲಿ ಪ್ರೀತಿಯುಳ್ಳವರ) ಅಡಿಯವರಾಯ್ = ಪಾದಸೇವಕರಾಗಿ, ಅಡಿ-ಶೂಡಿಯ-ನಾಂ - (ಅವರ) ಅಡಿಗಳನ್ನು ಮುಡಿಗಳಲ್ಲಿ ಧರಿಸಿದ ನಾವು, (ಭಾಗವತರ ನಿಯಮನದಿಂದ ಈ ರಹಸ್ಯಾರ್ಥವು ಹೊರಬಂದಿತೆಂದರ್ಥ) ಮೂಲ್ : ರಹಸ್ಯತ್ರಯದಲ್ಲಿ ಎಳುತ್ತ-ಅಡೈವೇ ಪ್ರತಿಯೊಂದು ಅಕ್ಷರಗಳಲ್ಲಿಯೂ ಇರುವ ಅರ್ಥಕ್ರಮದಲ್ಲಿ ಇದ್ದ-ತೊಹೈ-ಎನ - ಆನಂದಸಮೂಹವೊ ಎಂಬಂತೆ, ಎಣ್ಣಿಯ - ಎಣಿಸಲ್ಪಡುವ, ಐಂಬತ್ತೂರು ಪೊರುಳಾಲ್ = 51 ಅರ್ಥಗಳಿಂದ (ಮೂಲಮಂತ್ರದಲ್ಲಿ 30, ದ್ವಯ ದಲ್ಲಿ 10, ಚರಮಶ್ಲೋಕದಲ್ಲಿ ॥ ಒಟ್ಟು 51 ಎಂದರ್ಥ) ಉಯಿರ್ -ಪ್ರಾಣ ಭೂತವಾದವನ್ನು, ಕಾಕ್ಕುಂ - ರಕ್ಷಿಸುವ, ಅಮುದ್ -ಎನ : ಅಮೃತವೆಂಬಂತೆ (ಈ ರಹಸ್ಯದಲ್ಲಿ ಅರ್ಥಗಳನ್ನು), ಉರೈತ್ತೋಂ ಹೇಳಿದೆವು.
रक्तस्वर्णाभपादद्वयमहितसुवर्णाब्जवासेप्सितश्री- रङ्गेशप्रेमशाल्याश्रितजनचरणाब्जोत्तमाङ्गावतंसाः । आनन्दस्तोमगण्यान् पफणिम सकलानेकपञ्चाशदर्थान् वर्णस्थान् आत्मरक्षामृतमिव कलितान् तान् रहस्यत्रयेऽत्र ॥ १३ ಮೂಲ : ಯಾನರಿಯುಂ ಶುಡರಾಹಿನಿ ಮತ್ತು ಯಾದುಮರ್ಲೇ, ವಾನಮರುಂತಿರುಮಾಲಡಿರ್ಯೇ ಮತ್ತೊರ್ಪತ್ತುಮಿರ್ಲೇ, ತಾನಮುದಾಮರ್ವತ್ರ ಶರಣೇ ಶರಣೆನ್ನಡೈರ್ನ್, ಮಾನಮಿಲಾವಡಿಮೈಪ್ಪಣಿಪೂಣ್ಡಮನತ್ತಿನನೇ ॥
14
ಅಮೃತರಂಜಿನೀ (ರಹಸ್ಯ ಸಂದೇಶ)
129 ಅರ್ಥ:- ರ್ಯಾ : ನಾನು ಎಂಬ ಪದದರ್ಥದ ನಾನು, ಅರಿಯುಂ = ಅರಿಯಲು ಯೋಗ್ಯವಾದ, ಶುಡರಾಹಿ : ಪ್ರಕಾಶವಾಗಿ (ಜ್ಯೋತಿಯಾಗಿ), ನಿನ್ನೇನ್ - ಇರುವೆನು (ಜ್ಞಾನಸ್ವರೂಪನೂ ಜ್ಞಾನಗುಣಕನೂ ಆಗಿರುವೆನೆಂದರ್ಥ) ಮತ್ತುಂ -ಯಾದುಂ: ಬೇರೆ ಯಾವ ಪದಾರ್ಥವಾಗಿಯೂ, ಇಲ್ಲೇನ್ = ಆಗಿರುವುದಿಲ್ಲ. (ದೇಹ, ಇಂದ್ರಿಯಾದಿ ಗಳಾಗುವುದಿಲ್ಲವೆಂದರ್ಥ) ರ್ವಾ = ಪರಮಪದದಲ್ಲಿ ಅಮರುಂ - ನಿತ್ಯವಾಸಮಾಡುವ, ತಿರುಮಾಲ್ - ಲಕ್ಷ್ಮೀವಲ್ಲಭನಿಗೆ, ಅಡಿರ್ಯೇ : ದಾಸನಾಗಿಹೆನು, ಮತ್ತು ಓರ್ = ಬೇರೆಯಾರನ್ನೂ, ಪತ್ತುಂ-ಇಲೇನ್ = ಅವಲಂಬಿಸಿದವನಾಗಿರುವುದಿಲ್ಲ, ರ್ತಾ : ತಾನೇ, ಅಮುದ್ - ಆಂ : ಭೋಗ್ಯವಾದ ಅಮೃತದಂತಿರುವ, ಅರ್ವ-ರ್ತ : ಶ್ರೀಮನ್ನಾರಾಯಣನ ಚರಣಗಳೇ, ಶರಣೆನ = ಶರಣು ಎಂದು, ಅಡೈಂದೇನ್ ಹೊಂದಿದೆನು, ಮಾನಂ-ಇಲಾ - ಇಷ್ಟೇಯೆಂದು ಹೇಳಲಾಗದಷ್ಟು ಅಡಿಮೈ ಸೇವೆಗಳೆಂಬ, ಅಣಿ : ಭೂಷಣಗಳಲ್ಲಿ, ಪೂಂಡ = ಆಸಕ್ತಿಯುಳ್ಳ, ಮನತ್ತಿನನೇ ಮನಸ್ಸುಳ್ಳವನಾಗಿಯೇ ಆಗುವೆನು.
ज्ञाता ज्योतिस्स्वपोऽस्म्यह मिह न पुनर्देहरूपादिरन्यः दिव्यास्थानस्थित श्रीपतिचरणनिषेव्येव नान्यं छुपेयाम् । पीयूषाभस्य पादौ शरणमिति ययावुज्वलामेयसेवा- लङ्कारै भूषितान्तः करणमहिमवानेव भूयास मद्य ॥ ಮೂಲ : ಶೀಲಂಕವರ್ಡುಂ ದೇಶಿಕರ್ಶೀರ್ಶಿ ಪೆರುಮೈಯಿನಾಲ್, ತೂಲಂಗಳನ್ನ ದುರಿತಂಗಳ್ ಮಾನತುಂಜಲತರುಂ, ಕೋಲಂಕಳಿಡಕ್ಕೂರಿಯಕಾಲಂಕುರಿತುನಿನ್ನೋಂ, = 9
१४ ಮೇಲ್ ಇಂಗ್ ನಾಂಪಿರವೋಂವೇಲೈವಣ್ಣನೈಮೇವುದುಮೇ॥ 15 (ರಹಸ್ಯ ಸಂದೇಶ) ಅರ್ಥ :- ಶೀಲಂ-ಕವನ-ಇಡುಂ = ಆತ್ಮಗುಣಗಳನ್ನೂ, ಆಚಾರಗಳನ್ನೂ (ಚೆನ್ನಾಗಿ ನಿರೂಪಿಸಿ) ಅಂಗೀಕರಿಸುವ (ಅನುಷ್ಠಾನದಲ್ಲಿರಿಸಿಕೊಂಡಿರುವ), ದೇಶಿಕರ್ = (ಆಶ್ರಿತರನ್ನು ದಾರಿತಪ್ಪಿಹೋಗದಂತೆ ಮಾಡಿ ಒಳ್ಳೆಯದಾರಿಯಲ್ಲೇ ಇರುವಂತೆ ಮಾಡುವ) ಆಚಾರರ ತೇರ್ಶಿ-ಪೆರುಮೈಯಿನಾಲ್ : (ಆತ್ಮ ಮತ್ತು ಆತ್ಮೀಯವಾದ) ತೇಜಸ್ಸುಳ್ಳ ಭರನ್ಯಾಸದ ಪ್ರಭಾವದಿಂದ, ಅದರ ಪ್ರಭಾವವೆಂದರೆ ಪ್ರಾರಬ್ಧವನ್ನೂ ಪೂರ್ಣವಾಗಿ
130 ಅಮೃತರಂಜಿನೀ
ನಾಶಮಾಡುವ ಶಕ್ತಿ ಎಂದು ಭಾವ) ತೂಲಂಗಳ್ - ಅನ್ನ - ಹತ್ತಿಯಂತೆ, (ಅಷ್ಟು ಹಗುರವಾದುದಾಗಿ ದುರಿತಂಗಳ್ : ಪಾಪಗಳೆಲ್ಲವೂ, ಮಾಯ್ನ್ದನ - ನಾಶವಾದವು. (‘ಪೋಮ್ ಪಿಳ್ಳೆಯುಂ ಪುಹತರುವಾನಿನವುಂ ತೀಯಿನಿ ಶಾಹುಂ’’ ಎಂದು ಹೇಳಿದಂತೆ ಉತ್ತರ ಪೂರೈಪಾಪಗಳು ಸಂಪೂರ್ಣ ತೊಲಗುವುದೆಂದರ್ಥ), ತುಂಜಲ್ -ತರುಂ-ಕೋಲಂ = ನಿದ್ರೆಯನ್ನು ತರುವ ಶರೀರವನ್ನು), ಕಳಿಂದ್ ಇಡ = ಹೋಗಲಾಡಿಸಲು, ಕೂರಿಯ : ಸಂಕಲ್ಪಿಸಿದ, ಕಾಲಂ = ಸಮಯವನ್ನು, ಕುರಿ : ಉದ್ದೇಶಿಸಿ, ನಿನ್ನೋಂ : ನಿಂತೆವು, (ಇದಕ್ಕೆ ತನ್ನ ಯತ್ನದ ಅಪೇಕ್ಷೆಯಿಲ್ಲದೆ, ದಾಟಲು ದೋಣಿ ಪಡೆವಂತೆ) ಮೇಲ್ - ಇನ್ನುಮುಂದೆ, ಇಂಗ್ : ಈ ಪ್ರಕೃತಿಮಂಡಲದಲ್ಲಿ, ನಾಂ - ನಾವು, ಪಿರವೋಂ - ಹುಟ್ಟೆವು, ವೇಲೈ-ವಣ್ಣ - ಸಮುದ್ರದ ಬಣ್ಣ ಗುಣಗಳುಳ್ಳ ಆ ಪರಮಪದವಾಸಿಯಾದ ಶ್ರೀಮನ್ನಾರಾಯಣನನ್ನು (ಸಂಸಾರ ತಾಪಹರವಾದ ದಿವ್ಯದೇಹವುಳ್ಳ ಭಗವಂತನನ್ನು ಮೇವುದುಮೇ - ಸೇರಿದವರಾದೆವು.
आत्माचारसुशीलदेशिककृतोपायप्रभावात् यथा तूलानामिह राशि राशु दहनात् पापानि दग्धानिनः । निद्रागात्रनिवृत्तये च नियतं कालं प्रतीक्षामहे प्राप्स्यामो न पुनर्जनिं त्विह महोदन्वगुणं संश्रिताः । । ಮೂಲ : ವ ಯುಹನವರುಳಾಲ್ವರಂತರುಂ ಮಾದವನಾರ್, ಉಣ್ಣೆಯುಣರ್ನವರೋದು ವಿಕ್ಕಿನ ಉರೈವಳಿಯೇ, ತಿತರುಂ ತಿಳಿವೊಟ್ಬಾಲ್ ತಿಣಿಯಿರು ನೀಂಗಿಯನಾಂ, ತಕಳಿನ್ದನಂ ತತ್ತುವಂಕಾಣುಂತರತ್ತಿನಮೇ ॥ العربية
(ತತ್ವರತ್ನಾವಳಿ) १५ 16 ಅರ್ಥ :- ವ = ಔದಾರ್ಯದಿಂದ, ಉಹನ್ದ = ಸಂತೋಷಿಸಿದ, ಅರುಳಾಲ್ : ಕೃಪೆಯಿಂದ ವರಂ : (ಅವರಿಗೆ ಬೇಕಾದ) ಇಷ್ಟಾರ್ಥಗಳನ್ನು, ತರುಂ - ಕೊಡುವ, ಮಾದವನಾರ್ - ಶ್ರೀವಲ್ಲಭನ, ಉಣ್ಣೆ - ಸ್ವರೂಪ, ಗುಣ, ವಿಭೂತಿಮೊದಲಾದ ನಿಜವಾದ ಸ್ಥಿತಿಯನ್ನು, ಉಣರ್ನವರ್ : ಚೆನ್ನಾಗಿ ಅರಿತವರ (ಆಚಾರ್ಯರ), ಓದುವಿಕ್ಕಿನ = ಉಪದೇಶಮಾಡುವ, ಉರೈ-ವಳಿಯೇ = (ರಹಸ್ಯತ್ರಯ) ಶಬ್ದರೂಪವಾದ ಗ್ರಂಥಮಾರ್ಗವಾಗಿ, ತಿ ದೃಢತೆಯನ್ನು, ತರುಂ = ಕೊಡುವ, ತಿಳಿವ್ -ಒನ್ಸಾಲ್ = ಉತ್ತಮವಾದ ಜ್ಞಾನವೊಂದರಿಂದ, ತಿಣಿ = ನಿಬಿಡವಾದ (ಒತ್ತಾದ), ಇರುಳ್ - ಕತ್ತಲನ್ನು,
ಅಮೃತರಂಜಿನೀ
ನೀಂಗಿಯ = ನಿವಾರಿಸಕೊಂಡ, ನಾಂ - ನಾವು (ಹೆಚ್ಚಾಗಿದ್ದ ಅಜ್ಞಾನಾಂಧಕಾರವನ್ನು ಹೋಗಲಾಡಿಸಿಕೊಂಡ ನಾವು) ತ - ಕೀಳುತನವನ್ನು (ಅಜ್ಞತೆ, ಪಾಷಂಡಿತನ ಮೊದಲಾದ ಅಪಕರ್ಷವನ್ನು) ಮಹಿಳನ್ದನಂ : ಹೋಗಲಾಡಿಸಿಕೊಳ್ಳುವೆವು (ಪೂರ್ವದೆಶೆಯನ್ನು ಬಿಟ್ಟು ಉತ್ತರ ದೆಶೆಯನ್ನು ಹೊಂದುವೆವು), ತತ್ತುವಂ-ಕಾಣುಂ = ತತ್ವಾರ್ಥಗಳನ್ನು ಇದ್ದುದಿದ್ದಂತೆ ಅರಿಯುವ ಮೇಲೆಯನ್ನು, ತರತನಂ = ಹೊಂದುವೆವು (ನಿಕರ್ಷತೆಯನ್ನು ಬಿಟ್ಟುತತ್ವಾರ್ಥಗಳನ್ನರಿಯುವಂತಾಗುವೆವು ಎಂದು ಭಾವ). औदार्योत्कर्ष हर्षप्रगुणकरुणया माधवस्येष्टदातुः याथार्थ्यं जानतां तै नुपमवचनै जतिया दार्द्धमत्या | मत्या प्रोत्सारयाम स्तिमिर मतिततं चापकर्षं जहीमः याथातथ्यं यथा वा वयमखिल मवाप्स्यामईदृक्प्रकर्षम् ॥ ಮೂಲ : ನಾರಾಯರ್ಣ ಪರಂನಾಮವನುಕ್ಕು ನಿಲೈಯಡಿಯೋಂ, ಶೋರಾದನೈತುಮವನುಡುಮೈನ್ನುಂತುರುದಿಹಳಾಲ್, ಶೀರಾರ್ ಪೆರುನಹೈತೇಶಿಕರೆಮ್ಮೆತ್ತಿರುತ್ತದಲಾಲ್, ತೀರಾಮಯಲಹತ್ತುಂ ತಿರಂಬಾಳಿವುನಮೇ ॥
(ತತ್ವರತ್ನಾವಳೀ)
१६ 17
ಅರ್ಥ :- ಶೀರ್ -ಆರ್ - ಕಲ್ಯಾಣಗುಣಗಳಿಂದ ತುಂಬಿದ, ಪೆರುಂ-ತಹೈ ಅತ್ಯಧಿಕವಾದ ದಯೆಯುಳ್ಳ, ದೇಶಿಕರ್ : ಆಚಾರ್ಯರು, ನಾರಾಯರ್ಣ : ನಾರಾಯಣನೇ, ಪರನ್ = ಪರತತ್ವವು, ನಾಂ - ನಾವು, ಅವನಕ್ಕು = ಆ ನಾರಾಯಣನಿಗೆ, ನಿಲೈ : ಸಾರ್ವಕಾಲಿಕರಾದ, ಅಡಿಯೋಂ - ಸೇವಕರು, (ಆತ್ಮವರ್ಗವೆಲ್ಲ ಅವನಿಗೆ ನಿರುಪಾಧಿಕವಾದ ದಾಸವರ್ಗಗಕ್ಕೆ ಸೇರಿದುದು), ಅನೈತ್ತುಂ - (ಚೇತನಾಚೇತನವಾದ ವಸ್ತು) ಎಲ್ಲವೂ, ಶೋರಾದು - ಬಿಡದೆ, ಅವನ್ -ಉಡಂಬು = ಅವನಶರೀರವು, ಎನ್ನುಂ - ಹೀಗೆ, ಶುರುದಿಹಳಾಲ್ : (ಪ್ರತಿಪಾದಿಸುವ) ವೇದಗಳಿಂದ, ಎಮ್ಮೆ - (ಎಲ್ಲೆಲ್ಲೋ ಅಲೆದಾಡುತ್ತಿರುವ) ನಮ್ಮನ್ನು, ತಿರುತ್ತದಲಾಲ್ : ಶಿಕ್ಷಿಸಿದ್ದರಿಂದ, ತೀರಾಮಯಲಹತ್ತುಂ = ಯಾವುದರಿಂದಲೂ ಹೋಗಲಾಡಿಸಲಾಗದ ಅಜ್ಞಾನವನ್ನು ಹೋಗಲಾಡಿಸುವ, ತಿರಂಬಾ - ಮರೆಯದಂತಹ, ತಳಿವು - ಜ್ಞಾನವನ್ನು, ಉತ್ತನಂ - ಪಡೆದವು.
7 नारायणो हि परमो वय मेतदीयाः : शेषा अशेषभुवनं वपु रस्य चेति । 132 ಅಮೃತರಂಜಿನೀ वेदै र्गुणाढ्यकरुणाळुगुरूपदेशात् अज्ञान माजिहि मतिं त्वचला मवापम् ॥ ಮೂಲ : ಒ ಪುಹಲೆನುಣರ್ನವರ್ ಕಾಟ್ಟತ್ತಿರುವರುಳಾಲ್, ಅನೇ ಅಡೈಕ್ಕಲಂಕೊಣ್ಣನಮ್ಮತ್ತಿಗಿರಿತ್ತಿರುವಾಲ್, ಇಸ್ರೇಯಿಶೈಯಿಲಿಣೈಯಡಿಶೇರ್ ಇನಿಪ್ಪಿರವೋಂ, ನವರುವದೆಲ್ಲಾಂ ನಮಕ್ಕು ಪರಮೊಲದೇ ॥ (ರಹಸ್ಯ ರತ್ನಾವಳೀ)
१७ 18 ಅರ್ಥ :- ತಿರು-ಅರುಳಾಲ್ - ಮಹಾಲಕ್ಷ್ಮಿಯ ಕರುಣೆಯಿಂದ, ಒನ್ = ಒಬ್ಬನೇ (ಶ್ರೀಮನ್ನಾರಾಯಣನೊಬ್ಬನೇ) ಪುಹಲ್ = ಉಪಾಯವು (ಸಿದ್ಯೋಪಾಯವು) ಎನ್ನು - ಎಂದು, ಉಣರ್ನವರ್ = (ಚೆನ್ನಾಗಿ ಅನುಭವಕ್ಕೆ ತಂದುಕೊಂಡಿರುವ) ಅರಿತ ಆಚಾರ್ಯರ, ಕಾಟ್ಟ : ತೋರಿಸಿಕೊಡಲು (ಉಪದೇಶಿಸಲು), ಅನೈ : ಆಗಲೇ (ಭರನ್ಯಾಸದ ಮರುಘಳಿಗೆಯಲ್ಲೇ) ಅಡೈಕ್ಕಲಂ-ಕೊಂಡ = ರಕ್ಷಿಸಬೇಕಾದ ವಸ್ತುವಿದೆಂದು ಸ್ವೀಕರಿಸಿದ, ನಂ : ನಮ್ಮ ಅತ್ತಿಗಿರಿ-ತಿರುಮಾಲ್ = (ಪ್ರಭುವಾದ) ಹಸ್ತಿಗಿರಿಯಲ್ಲಿ (ವಿರಾಜಮಾನನಾಗಿರುವ ವರದರಾಜನುತ್ತಿರುವ ಶ್ರೀಕಾಂತನು, ಇ = ಪ್ರಪತ್ತಿಯ ಉತ್ತರಕ್ಷಣದಲ್ಲೇ, ಇಶೈಯಿಲ್ : (ಸಂಸಾರ ನಿವೃತ್ತಿಯಾಗಬೇಕೆಂದು) ಕೋರಿದರೆ, ಇ-ಅಡಿ - (ತನ್ನ) ಪಾದಗಳೆರಡನ್ನೂ, ಶೇರ್ರ್ = ಪಡೆಯುವಂತೆ ಮಾಡುವನು. ಇನಿ : ಈ ಶರೀರ ತ್ಯಾಗಮಾಡಿದಮೇಲೆ, ಪಿರವೋಂ = ಮತ್ತೆ ಜನ್ಮ ತಾಳುವುದಿಲ್ಲ ವರುವದೆಲ್ಲಾಂ = ಈ ದೇಹ ಬಿಡುವತನಕ ಇರುವ ಕಾಲದಲ್ಲಿ ಬರುವ ಸುಖದುಃಖಗಳೆಲ್ಲಾ ನನ್ನ : (ಅವನ ಅನುಗ್ರಹದ ಫಲವೇ ಆದುದರಿಂದ) ಒಳ್ಳೆಯದಾಗಿಯೇ ಇರುವುವು, ನಮಕ್ಕು = ನಮಗೆ, ಪರಂ-ಒನ್ನು - ಭರವು ಒಂದೂ, (ಭಗವಂತನಲ್ಲಿ ನಮ್ಮ ಭಾರವನ್ನು ಒಪ್ಪಿಸಿದಮೇಲೆ ಈ ಆತ್ಮಯಾತ್ರೆಯಲ್ಲಾಗಲೀ, ಈ ದೇಹಯಾತ್ರೆಯಲ್ಲಾಗಲೀ ನಮ್ಮದಾದ ಕರ್ತವ್ಯ ಲೇಶವೂ) ಇಲದೇ : ಇಲ್ಲವೇ ಇಲ್ಲವಲ್ಲವೇ !
सिद्धोपाय स्स एवेत्यवगमयितृषु श्रीदयैकाश्रयेषु रक्ष्यत्वेनैव गृह्णन् सपदि करिगिरिश्रीधरो न स्तदैव । मुक्ता वभ्यर्थितायां निजपदयुगळीं प्रापयत्येव भूयः नैवोत्पत्ति र्यदाप्तं शुभकर मखिलं नास्ति नो ह्यात्मभारः ॥ १८ ಅಮೃತರಂಜಿನೀ ಮೂಲ : ಶಿರುಪಯನಿಲ್ಡಿಯಾದತಹವೋರೆ, ಚೇರವಡೆಕ್ಕಲಂಕೊಂಡತಿರುಮಾಲ್ತಾನೇ, ಮರುಪಿರವಿಯರುಳಿಯಾವಾನಿಲ್ಕ್ಕುಂ ಮನಮೇ ! ನೀಮಹಿಳಾದೇಯಿರುಪ್ಪದೆನ್ಕೊಲ್, ಉರುವದುನಕ್ಕುರೈಕ್ಕೇನಿಂಗಿರುಂದಕಾಲಂ, ಒರುಪಿಳ್ಳೆಯುಂ ಪುಹುದಾದವುಣರ್ತಿವೇಣಿ, ಪೆರುವದೆಲಾಂ ಇಂಗೇನಾಂ ಪೆತ್ತುವಾಳ, ಪೇರಡಿಮೈಯಾಲೇಹಳೇಲ್ನೀಯೇ ॥
(ರಹಸ್ಯ ರತ್ನಾವಳೀ)
133 19
ಅರ್ಥ :- ಶಿರು-ಪಯನಿಲ್ : ಅಲ್ಪ ಫಲದಲ್ಲಿ ಪಡಿಯಾದ = ಪಡೆಯದ (ಆಸಕ್ತರಾಗದ) ತಹವೋರ್ : ದಯಶಾಲಿಗಳಾದವರು (ಆಚಾರ್ಯರು) ಎಮ್ಮೆ (ಅಕಿಂಚನರಾದ) ನಮ್ಮನ್ನು, ಶೇರ = ಒಪ್ಪಿಸಲು, ನಮ್ಮ ಅಕಿಂಚನತೆಯನ್ನು ನಿವೇದಿಸಿ ಆ ಭಗವಂತನ ಪಾದಗಳಲ್ಲಿ ಅರ್ಪಿಸಲು) ಅಡೈಕ್ಕಲಂ-ಕೊಂಡ = ರಕ್ಷಿಸುವಂತೆ ಸ್ವೀಕರಿಸಿದ, ತಿರುಮಾಲ್ - ಶ್ರೀ ವಲ್ಲಭನು, ತಾನೇ - ತಾನಾಗಿ, ಮರುಪಿರವಿ-ಅರುತ್ತೆ - ಮತ್ತೆ ಜನಿಸುವಂತೆ ಮಾಡಿದ್ದ ಪಾಪವೆಲ್ಲವನ್ನೂ ಸಂಪೂರ್ಣವಾಗಿ ನಾಶಮಾಡಿ, ಅಳಿಯಾ = ಅಳಿವಿಲ್ಲದ (ನಾಶವಾಗದೆ ಶಾಶ್ವತವಾಗಿರುವ) ವಾನಿಲ್ - ಶ್ರೀ ವೈಕುಂಠದಲ್ಲಿ ವೈಕ್ಕುಂ - ಕೊಂಡಿರಿಸುವೆನು. ಮನಮೇ ! : (ಎಲ್ಲಕ್ಕೂ ಕಾರಣವಾದ) ಮನಸ್ಸೇ ! ನೀ - ನೀನು, ಮಹಿಳಾದೇ = ಸಂತೋಷಪಡದೆ. ಇರುಪ್ಪದ್ = ಇರುವುದು, ಎನ್ಎಲ್ = ಏತರಿಂದ? (ಎಂಬುದನ್ನು ಅರಿತೆಯಾ ?) ಇಂಗ್-ಇರುಂದ-ಕಾಲಂ (ಎಲ್ಲಾ ತೊಂದರೆಗಳನ್ನುಂಟುಮಾಡುವ) ಈ ಲೋಕದಲ್ಲಿ ಇರಬಹುದಾದ ಕಾಲದಲ್ಲೆಲ್ಲಾ ಉರುವದ್ : ಹೇಳಬೇಕಾದ ಯೋಗ್ಯವಾದಕಾರವನ್ನು ಉನಕ್ಕೆ = (ಸಂಶಯಪಡದೆ ದೃಢವಾಗಿರುವ ನಿನಗೆ, ಉರೈಕ್ಕೇನ್ - ಹೇಳುವೆನು. ಒರು-ಪಿಳ್ಳೆಯುಂ : ಯಾವೊಂದು ಉಪದ್ರವವೂ, ಪುಹುದಾದ = ಬರದಂತಿರುವ, ಉಣರ್ತಿ-ವೇಂಡಿ - ಅನುಭವಜ್ಞಾನವನ್ನು ಅಪೇಕ್ಷಿಸಿ, (ಭಗದ್ಭಾಗವತಾಪಚಾರಾದಿಗಳು ಬರದಂತೆ ಭಕ್ತಿ ಜ್ಞಾನಗಳನ್ನು ಬೇಡಿಕೊಂಡು) ನಾಂ : (ಪ್ರಸನ್ನರಾದ) ನಾವು, ಪೆರುವದೆಲ್ಲಾಂ - (ಪರಮ ಪದದಲ್ಲಿ ಪಡೆಯ ಬಹುದಾದ ಸೇವೆಗಳೆಲ್ಲವನ್ನೂ, ಇಂಗೇ - ಈ ಭೂಮಿಯಲ್ಲೇ, ಪೆತ್ತು-ವಾಳ = ಪಡೆದು ಬಾಳುತ್ತಿರುವಾಗ, ಪೇರ್ -ಅಡಿಮೈಯಾಲ್ - ಹಿರಿಯದಾದ ಸೇವೆಯಿಂದ, ಏದ್ - ಏನು ಫಲ ? ಎನ್ ಎಂದು, ನೀ - ನೀನು, ಇಹಳೇಲ್ - ಚಿಂತಿಸಬೇಡ.
134 ಅಮೃತರಂಜಿನೀ श्रीशेऽस्मां श्च समर्पयत्सु गुरुषु क्षुद्रे फलेऽसङ्गिषु रक्ष्यत्वेन गृहीतवत्यथ जगन्मातुः प्रिये न स्स्वयम् । भूयोजन्म निवार्य शाश्वतपरख्योम्नि प्रतिष्ठापयेत् स्वान्तानन्दि कुतो न चासि ? कथयाम्यत्यन्तयुक्तं वचः ॥ यावत्स्थिति स्स्यादिह ते निरागसं संप्रार्थ्य बोधं निखिलं च लब्ध्वा । प्राप्तव्य मस्मास्विह तुष्टिमत्सु त्वमेव नोदास्व हि शेषवृत्तौ ॥ १९ ಮೂಲ : ಶಾಯರ್ ಸೈನರ್ಹಳಶಾರಾಕರ್ ಶಾಂಕಿಯರ್ಶೈವರ್ಮತ್ತುಂ, ತಾಳ್ಮೆಯರ್ಲ್ಹಳದೈಯತ್ತನಿಮರೈಯಿನ್ರುತ್ತೆ, ವಾಕ್ಕಿಯಂ ಮುಪ್ಪದಿನಾಲ್ ವಹೈಶೆಯ್ದುವಿಯಾಕರಿಂ, ತೇಕ್ಕಿಮನತುಳ್ಳಿತನೈತ್ತಿಣಿಯಿರುಳ್ ನೀಂಗುಮಿನೇ ॥
(ರಹಸ್ಯರತ್ನಾವಳೀ ಹೃದಯಂ) 20 ಅರ್ಥ :- ತನಿ-ಮರೆರ್ಯಿ : ಅಸಮಾನವಾದ ವೇದಗಳ, ಕರುತ್ತೆ ಅಭಿಪ್ರಾಯವನ್ನು, ವಾಕ್ಕಿಯಮುಪ್ಪದಿನಾಲ್ = ಮೂವತ್ತು ವಾಕ್ಯಗಳಿಂದ, ವಹೈ-ಶೆಯ್ದು (ಚಿತ್ರ -ಅಚಿತ್ -ಈಶ್ವರತತ್ವಗಳ ಸ್ವರೂಪ ಸ್ವಭಾವಾದಿಗಳೆಲ್ಲವನ್ನೂ) ವಿಶದವಾಗಿ ಬೇರಡೆಸಿ, ಶಾಕ್ಕಿಯರ್ - ಬೌದ್ಧರು, ಶೈನರ್ಹಳ್ = ಜೈನರು, ಶಾಗ್ವಾಕರ್ = ಚಾಾಕರು, ಶಾಂಕಿಯರ್ : ಸಾಂಖ್ಯರು (ಕಾಪಿಲರು), ಶೈವರ್ = ಪಾಶುಪತದವರು, ಮತ್ತುಂ ಇವರಲ್ಲದೆ, ತಾಳ್ಮೆಯರ್ = ತಾರ್ಕಿಕರು (ಕಣಾದಾದಿಗಳು) ನೂಲೊಳ್ : (ಇವರ) ಶಾಸ್ತ್ರಗಳನ್ನು, ಶಿದೈಯ - ಸದೆಬಡಿಯಲು, {ನಾಶಮಾಡಲು) ವಿಯಾಕರಿಂ : ವ್ಯಾಖ್ಯಾನಮಾಡಿದೆವು, ಇದಕ್ಕೆ : ಈ ಅರ್ಥವನ್ನು, ಮನದಿಲ್ = ಮನಸ್ಸಿನಲ್ಲಿ, ತೇಕ್ಕ : ಸ್ಥಿರವಾಗಿಟ್ಟುಕೊಂಡು, ತಿಣಿ-ಇರುಳ್ = ದೃಢವಾದ (ಅಜ್ಞಾನವೆಂಬ) ಅಂಧಕಾರವನ್ನು, ನೀಂಗುಮಿನೇ - ಹೋಗಲಾಡಿಸಿದಿರಿ, (ತಾವು ಹೇಳಿರುವ ತತ್ವಾರ್ಥಗಳನ್ನು ಚೆನ್ನಾಗಿ ಅರಿತು ಮನಸ್ಸಿನಲ್ಲಿಟ್ಟುಕೊಂಡಿದ್ದರೆ ಮೇಲೆ ಹೇಳಿದ ಮತಗಳ ದುರ್ಬೋಧನೆಗಳೆಲ್ಲಾ ತೊಲಗಿ ’ ಯಥಾರ್ಥವು ತಾನಾಗಿಯೇ ತಿಳಿಯುವುದು. ಆಯಾ ಮತದ ವಾದ ವೈಖರಿಯಿಂದುಟಾಗುವ ಭ್ರಾಂತಿಯು ಹೋಗುವುದೆಂದು ಭಾವ).
चार्वाकार्हतसांख्नशैवकणभुक् दुस्तर्कबौद्धाद्यसत्- तन्त्रोन्मूलकृते निगूढमतुलं भावं श्रुते स्त्रिंशता ।
ಅಮೃತರಂಜಿನೀ वाक्यै र्व्याकृतवान् विविच्य विशदं त्वेतच्च चिते बुधाः ऐकाग्येण दृढं निधाय निबिडं मोहान्धकारं हत ॥ 135 २० ಮೂಲ : ತಳ್ಳತುಣಿಯಿನುಂ ತಾಪೋಲಿರಂಗುಂ ತನಿಹವಾಲ್, ಉಳ್ಳತ್ತುಹಿನ ಉತ್ತರ್ಮತನೆ ಉಣರ್ನುರೈಂ, ಮುಳ್ಳೂತ್ತವಾದಿಯರ್ ಮುನ್ನೇವರಿಲ್ ಎಂಗಮುಕ್ತಿಯರ್ ಪಾಲ್, ವೆಳ್ಳತ್ತಿಡ್ಡೆಯಿಲ್ ನರಿಪೋಲ್ ವಿಳಿಹಿನವೀಣರ್ಹಳೇ
(ರಹಸ್ಯರತ್ನಾವಳೀ ಹೃದಯಂ) 21 ಅರ್ಥ :- ತಳ್ಳ - (ನಾವು ಭಗವಂತನನ್ನು ಅಂಗೀಕರಿಸದೆ ಅವನನ್ನು ಬಿಟ್ಟು ಬಿಡಲು, ತುಣಿಯಿನುಂ = ತೊಡಗಿದರೂ, (ಹಿಂಜರಿಯದೆ ಉದ್ಯಮಿಸಿದರೂ) ತನಿ-ತಹವಾಲ್ = ಅಸಾಧಾರಣವಾದ ಕರುಣೆಯಿಂದ, ತಾಯ್ -ಪೋಲ್ = (ಮಗುತಾಯಿಯನ್ನು ಒದ್ದು ತಳ್ಳಿದರೂ ತಾಯಿ ತಾನು ಆ ಮಗುವನ್ನು ದಯೆ ಮತ್ತು ವಾತ್ಸಲ್ಯದಿಂದ ಅನುಸರಿಸುವಂತೆ) ತಾಯಿಯ ಹಾಗೆ, ಇರಂಗುಂ = ದಯೆಯಿಡುವವನಾದ, ಉಳ್ಳ : ಹೃದಯದಲ್ಲಿ ಉಳ್ಳತ್= ಉರೈಹಿನ = ವಾಸಿಸುವ, ಉತ್ತರ್ಮ = ಪರಮಾತ್ಮನ (ಶ್ರೀ ಹಯಗ್ರೀವನ) ತನ್ನೈ ಸ್ವಭಾವವನ್ನು, ಉಣರ್ನ್ಸ್ - ಅನುಭವಿಸಿ (ಆಚಾರರ ಮೂಲಕ ಅರಿತು) ಉರೈತ್ತೋಂ - (ಅರಿತುದನ್ನು ಹಾಗೆಯೇ ಈ ಗ್ರಂಥದಲ್ಲಿ ಹೇಳಿರುವೆವು. ಮುಳ್ಕೊತ್ತ-ವಾದಿಯರ್ = ಮುಳ್ಳಿನಂತಿರುವವಾದಿಗಳು, ಎಂಗಳ್ = ನಮ್ಮ ಮುಕ್ಕಿಯರ್ -ಪಾಲ್ - ಪ್ರಧಾನವಾಗಿರುವ (ನಮಗೆ ಸ್ವಾಮಿಗಳಾಗಿ ವಾದಿಗಳ ವಿಜಯದಲ್ಲಿ ಪ್ರಧಾನರಾದ ಆಚಾರರ) ರ ಸನ್ನಿಧಿಯಲ್ಲಿ, ಮುನ್ನೇ-ವರಿಲ್ = (ವಾದಮಾಡಲು) ಎದುರಿಗೆ ಬಂದದ್ದೇ ಆದರೆ, (ಆ ವಾದಿಗಳು) ವೆಳ್ಳತ್ತ-ಇಡೈಯಿಲ್ - ಪ್ರವಾಹದ ಮಧ್ಯದಲ್ಲಿ (ಸಿಕ್ಕಿ ಕೊಂಡಿರುವ), ನರಿಪೋಲ್ = ನರಿಯಂತೆ, ವಿಳಿಕಿನ - ಚಿಮ್ಮಿ ಚಿಮ್ಮಿ ಕೆಳಕ್ಕೆ ಬಿದ್ದು, ಕೊಚ್ಚಿಕೊಂಡು ಹೋಗುವ, ವೀಣಹಳ್ : ವ್ಯರ್ಥ ಪ್ರಯಾಸವುಳ್ಳವರಾಗುವರು, (ದೇಶಿಕ ಸಿದ್ಧಾಂತವೇ ಸಿದ್ಧಾಂತ. ಇಂತಹ ಸಿದ್ಧಾಂತನಿಷ್ಠರ ಯುಕ್ತಿಯ ಮುಂದೆ ಯಾರದೂ ಏನೂ ಸಾಗದು. ವಾದಿಸಿದರೆ ಅದು ನರಿಯಂತೆ ವೃಥಾಯಾಸವೆಂದು ಭಾವ).
सार्वैश्वर्यनिराचिकीर्षुपुरुषानप्यात्मजान् मातृवत् कारुण्यैकतनो मनोनिवसते स्तस्य स्वभावं हरेः । विज्ञायोचिम देशिकाग्रत उपायाता गिरो वादिनां मोघाः कण्टकवर्तिनां झरपरीवाहस्थफेरूपमाः ॥
२१ 136 ಅಮೃತರಂಜಿನೀ ಮೂಲ : ಶೆಯ್ಯಲ್ ಮರಮೆನ್ನು ದೇಶಿರ್ಕತಾದೈಯವನುರೈತ ಮೆಯ್ಕೆಯರುಳ್ಪೊರುಳಡಿಯವಣ್ಣರಿಕಾದಲಿಯಾಂ, ಪೊಯ್ಯಪ್ಪಪ್ಪುರ್ಲ ಐಯಿರಂಡೊನುಪೊರುಂಗರುವಿ, ಕೈಯೇರುಶಕ್ಕರಕ್ಕಾವರ್ಲಕಾವಲಡೈನ್ದವರೇ ॥ (ರಹಸ್ಯ ರತ್ನಾವಳೀ ಹೃದಯಂ)
22 ಅರ್ಥ :- ಕೈ-ಏರು-ಶಕ್ಕರ್ = ಕೈಯಲ್ಲಿ ಚಕ್ರವನ್ನು ಪಿಡಿದಿರುವ, ಕಾವರ್ಲ - ಸತ್ವ ಸಂರಕ್ಷಕನಾದ, ದೇಶಿರ್ಕ-ತಾ = ಆಚಾರರಿಗೆ ತಂದೆಯೆನಿಸಿ (ಆದಿಗುರುವಾದ), ಅರ್ವ = ಆ ಭಗವಂತನು, ಮರಂ = ಅಧರ್ಮವನ್ನು, (ಆಚಾರರ ಮತ್ತು ಪರಮಾಚಾರನ ಉಪಕಾರಗಳನ್ನು) ಶೆಯ್ಯಲ್ = ಮಾಡಬೇಡ, (ಮರೆಯಬೇಡ) ಎನ್ : ಎಂದು, “ ಮೆಯ್ಯೋ-ಅರುಳ್ : ಯಥಾರ್ಥವಾಗಿಯೂ ಕರುಣೆಯಿಂದಲೂ, ಉರೈತ: ಉಸುರಿದ (ಹೇಳಿದುದನ್ನು) ಶೂಡಿಯ = ತಲೆಬಾಗಿ ಒಪ್ಪಿಕೊಂಡವರ, ವಣ್ -ಮದಿ - ಪರಿಶುದ್ಧವಾದ ಬುದ್ಧಿಯು, ಪೊಯ್ಯ - ಮಿಥ್ಯಾಭೂತವಾದ, ಪಹೈ = ಶತ್ರುವಾದ, ಗರುವಿ-ಪೊರುಂ = ಪಗಡೆದಾಳದ ಗರದಂತೆ ಮತ್ತೆ ಮತ್ತೆ ಬದಲಾಗಿಬರುವ, ಐ-ಇರಂಡ್+ಒನ್ನು : (2X 5+1) ಹನ್ನೊಂದು ಇಂದ್ರಿಯಗಳೂ, ಕಾದಲಿ-ಆಂ = ಭಗವಂತನಲ್ಲೂ ಆಚಾರರಲ್ಲೂ ಅಚಲವಾದ ಪ್ರೇಮವುಳ್ಳದ್ದಾಗಿ ಆಗುವುವು) (ಭಗವಂತನ ಪ್ರೀತಿಯಿಲ್ಲದವರಿಗೆ ಇಂದ್ರಿಯಗಳೆಲ್ಲಾ ಶತ್ರುಗಳಂತಾಗಿ ವರ್ತಿಸುವುವು. ಭಗವತ್ ಪ್ರೇಮವುಳ್ಳವರು ಆ ಶತ್ರುತನವನ್ನು ಬಿಟ್ಟು ಇಂದ್ರಿಯ ಶುದ್ಧಿಯುಳ್ಳವರಾಗಿ ಪರಮಾತ್ಮನಲ್ಲೂ ಅವನ ದಾಸರಲ್ಲೂ ಪ್ರೀತಿಯುಳ್ಳವರಾಗುತ್ತಾರೆ. सर्वत्रातु गुरूणां पितु रधिचरणाम्भोरुहं चक्रपाणे: तेषामेव प्रिया ये गुरुभि रभिहितं सत्यकारुण्यभावाम् । मा कार्षी स्त्वं ह्यधर्मं त्विति निजशिरसाऽलंकृता धी विशुद्धा मिथ्यावैयैक्षशारोपमकरणदशैकं प्रियत्वं समेयुः ॥
२२ ಮೂಲ ಅಂತಮಿಲಾವನಳಿಯಡ್ನವಳವೇಲೈಯೋದಮುಡೈಯ, ಶೆಬ್ದಮಿಳ ನೂಲ್ವಹುತ್ತಶಿರುಮಾಮನಿಶರ್ಶಿರುಕೈಚ್ಚಿರಾಂಗೈಪೋಲ್ ಶನ್ದಮೆಲಾಮುರೈಪ್ಪದಿದುವೆನ್ನು ತಂಗಳಿದಯತ್ತಡಕ್ಕಿಯಡೈಯುಂ, ನನ್ನನ್ನಮೆಲಾವರುತ್ತುಹಕ್ಕಆರುಳನ್ನುಹಪರವುಂಪೊರುಳಹಳಿವೆಯೇ ॥ ಅರ್ಥ
ಅಮೃತರಂಜಿನೀ (ತತ್ವತ್ರಯಚುಳಕಂ)
137 ಅಂತ-ಇಲಾ - ಕೊನೆಯಿಲ್ಲದ, ದೇರ್ವ : ಕ್ರೀಡಾಲೋಲನಾದ ಶ್ರೀ ವಲ್ಲಭನಿಂದ, ಅಳ್ -ಶೆಯ್ = (ಸಂಹಾರದಲ್ಲಿ) ಅಳಿಸಿ, (ಮತ್ತೆ ಸೃಷ್ಟಿಯಲ್ಲಿ) ಅಡ್ಡೆಂದ : ಪಡೆಯಲಾದ, ವಳವೇಲೈ-ಓದಂ-ಉಡೈಯ = ತೀರಮೀರಿ ತುಂಬಿದ ಸಮುದ್ರವು, ಶೆಂ-ತಮಿಳ್ -ನೂಲ್ = ರಮ್ಯವಾದ ತಮಿಳುಶಾಸ್ತ್ರವನ್ನು, ವಹುತ್ತ= (ಇತರ ಶಾಸ್ತ್ರಗಳಿಂದ) ಬೇಪ್ಪಡಿಸಿ, ವಿಶದಪಡಿಸಿದ, ಶಿರು : ಆಕಾರದಲ್ಲಿ ಚಿಕ್ಕವರಾದರೂ, ಮಾ-ಮನಿಶರ್ = ಕೀರ್ತಿಯಲ್ಲಿಬಹಳ ದೊಡ್ಡವರೆನಿಸಿದ ಅಗಋಷಿಗಳ, ಶಿರು = (ಆಕೃತಿಗೆ ತಕ್ಕಂತೆ) ಚಿಕ್ಕದಾದ, ಕೈ-ಚಿರಾಂಗೈ -ಪೋಲ್ ಅಂಗೈಯಲ್ಲಿ (ಅಡಗಿ ಹೋದಂತೆ) ಶಂದಂ-ಎಲಾಂ-ಉರೈಪ್ಪದು : ಎಲ್ಲಾವೇದಗಳೂ ಹೇಳುವ ಅರ್ಥಗಳು, ಇದು-ಎನ್ : (ನಾನು ಹೇಳಿರುವ) ಈ ತತ್ವಗಳು ಎಂದು, ತಂಗಳ್ -ಇದಯ-ಅಡಕ್ಕಿ = ತಮ್ಮ ಹೃದಯದಲ್ಲಿ ತಂದುಕೊಂಡು, ಅಡೈಯುಂ : ಹೊಂದುವ, ನಂ-ಬಂದಂ- ಎಲಾಂ-ಅರುತ್-ಉಹಕ್ಕ - ನಮ್ಮ ಬಂಧನಗಳೆಲ್ಲವನ್ನೂ ಹೋಗಲಾಡಿಸಿ (ಅದೇ ತಮ್ಮ ಸಂತೋಷ) ಸಂತೋಷಿಸುತ್ತಾ ಅರುಳ್ = ಕರುಣೆಯಿಂದ, ತಂದುಹುಂದ :
- ಕೊಟ್ಟ (ಉಪದೇಶಿಸಿದ) ಪರವುಂ : ವಿಸ್ತಾರವಾಗಿ ಅನುಸಂಧಾನಮಾಡುವ, ಪೊರುಳಹಳ್ ತತ್ವಗಳ, ಇವೈಯೇ - ಇವನ್ನೇ ( ಈ ರಹಸ್ಯದಲ್ಲಿ ಹೇಳಿರುವುದು).
देवेनानन्तपुंसा विहत उदित उद्वेलवाराशि रासीत् ह्रस्वाकारस्य हस्ते चुळक इव मुनेः कीर्तिमूर्तेः प्रणेतुः । शास्त्रस्य द्राविडस्य श्रुतिनिकरनिगूढार्थ माधाय चित्ते वाचोऽस्मद्बन्धनाशप्रमुदितगुरुकारुण्यलब्धाः किलैताः । । २३ ಮೂಲ : ಮುಕ್ಕುಣಮಾಯ್ಕೆಯಿನ್ ಮೂವೆಳರುಂ ಮೂವಹೈಯುಂ, ಇಕ್ಕುಣಮಿಯಿಲಂಗಿಯ ಕಾಲಚ್ಚುಳಿಯಿನಮುಂ, ನರುಣವೆನ್ನುಡೈನಾಕಮುಂ ನಾರಣನಾರುಡಂಬಾಯ್, ಶಿರುಣಮತ್ತವೈಯೆನ್ನು ರೈತಾರ್ ಎಂಗಲ್ ದೇಶಿಕರೇ 1 (ತತ್ವತ್ರಯಚುಳಕಂ) 24 ಅರ್ಥ :- ಎಂಗಲ್ = ನಮ್ಮ ದೇಶಿಕರ್ = (ಆಶ್ರಿತರನ್ನು ದಾರಿಬಿಟ್ಟು ಹೋಗದಂತೆ ಮಾಡಿ ಒಳ್ಳೆಯ ಮಾರ್ಗದಲ್ಲಿನೆಲೆಗೊಳಿಸುವ), ಆಚಾರರೇ, ಮು-ಗುಣ-ಮಾಯೆಯಿನ್ ಮೂರುಗುಣಗಳುಳ್ಳ ಪ್ರಕೃತಿತತ್ವದಲ್ಲಿ ಮೂ-ಎರ್ಟಿ -ಕೀಳ್ = (3x 8 = 24)
. 138 ಅಮೃತರಂಜಿನೀ ಇಪ್ಪತ್ತುನಾಲ್ಕು ತತ್ವಗಳಲ್ಲಿ ಕೆಳಗಿರುವ, ಮೂ-ವಹೈಯುಂ = ಮೂರುವಿಧವೂ, (ತಮಸ್ಸಿ, ಅಕ್ಷರತ್ವ, ಅವ್ಯಕ್ತಿತ್ವರೂಪವೋ ಕೇವಲ ಪ್ರಕೃತಿ, ಕೇವಲ ವಿಕೃತಿ ಮತ್ತು ಪ್ರಕೃತಿವಿಕೃತಿಯೋ) 2-780-22-2007030 = (ಸತ್ವಾದಿ) ಈ ಗುಣಗಳಿಲ್ಲದೆ ಬೆಳಗುವ, ಕಾಲ-ಶುಳ -ಇನಮುಂ = ಕಾಲದಲ್ಲಿ (ಉಂಟಾಗುವ ಕ್ಷಣ-ಗಂಟೆ-ದಿನ ಮೊದಲಾದವುಗಳೆಂಬ) ಸುಳಿಗಳೆಲ್ಲದರ ಸಮೂಹವೂ ನಲ್ -ಗುಣಂ-ಒನ್ಸ್- ಉಡೈಯ (ಪ್ರಾಕೃತ ಸತ್ವಗುಣವಿಲಕ್ಷಣವಾದ) ಸತ್ವಗುಣವೊಂದೇ ಇರುವ, ನಾಕಮುಂ = ಪರಮಪದವೂ ಸಹ, ನಾರಣನಾರ್ = ಶ್ರೀಮನ್ನಾರಾಯಣನ, ಉಡಂಬಾಯ್ : ದೇಹಗಳಾಗಿ, ಚಿರ್ -ಗುಣ - ಅತ್ತ - ಚಿತ್ತಿನ ಗುಣವಾದ ಜ್ಞಾನರಹಿತವಾದವು. (ಅರಿವಿಲ್ಲದಿರುವುದರಿಂದ ಕತೃತ್ವ ಭೋಗ್ಯತ್ವಗಳಿಲ್ಲವೆಂದರ್ಥ.) ಎನ್ = ಎಂದು, ಉರೈತ್ತಾರ್ - ಉಪದೇಶಿಸಿದರು. आचार्या अस्मदीया स्त्रिगुणमयविचित्रा चतुर्विंशतिश्च प्रोक्तं तत्र त्रिधैतद्गुणरहितलसत्कालिकावर्तचक्रम् | नाक स्सत्वैकगुण्यो निरवधि विभवश्चेत्यमी देहभूताः श्रीमन्नारायणस्येत्यपितु विधुरिता श्चिद्गुणेनेत्यवोचुः ॥ ಮೂಲ : ಎನದೆದುಮನ್ಶಿಯಾನಾನದ, ತನದನ್ನು ರ್ತತನೈಯುಂಕಾಣಾದ್, २४ ಉನದೆನ್ನುಮಾತವರ್ತಾ ಮಾದವರೇರ್ವ ಪರಮಾಯ್ ಮಾಯ್- ಪದನಿತರ್ವಾ ಕೈವಳರ್ರಾ ಕಾಣ್ ॥
- (ತತ್ವತ್ರಯಚುಳಕಂ)
- 25
- • ಎಂದು
- ಅರ್ಥ :- ಎನದ್ : (ಎಲ್ಲವೂ) ನನ್ನದು, ಎನ್ನದು-ಅ ಹೇಳುವುದೂ ಅಲ್ಲದೆ, ರ್ಯಾ-ಎರ್ನ್ಯಾ = ನಾನು ಎನ್ನುವನು, ಅದ = ಅದೂ ಅಲ್ಲದೆ, ತನದೆನ್ನು : ತನ್ನದೆಂದು ರ್ತ : ತನ್ನ (ಆತ್ಮನ) ತನ್ನೈಯುಂ : ಸ್ವಭಾವವನ್ನೂ, (ಜ್ಞಾನಸ್ವರೂಪನೆಂದೂ, ಭಗವಚ್ಛೇಷನು ತಾನೆಂದೂ) ಕಾಣಾದ್ = ಅರಿಯದೇ ಮಾತವಾಲ್ = (ನ್ಯಾಸವೆಂಬ) ಮಹತ್ತಾದ ತಪಸ್ಸಿನಿಂದ, ಮಾದವರೇ (ಸತ್ವಶರಣ್ಯನಾದ) ಶ್ರೀಪತಿಗೆ, ಉನದೆನ್ನುರ್ವ ಪರಮಾಯ್ :
- ನನ್ನ ಸ್ವರೂಪ ಭರಫಲಗಳು ನಿಮ್ಮವು ಎಂಬ, ಮಾಯ್ ನಿಲ್ : ದೃಢವಾದ ಭಾವನೆಯಲ್ಲಿ ಕೈ ತವಾಲ್ = ವಂಚನೆಯಿಂದ, ಕೈವಳರಾನ್ - (ಜೀವನು) ಅಭಿವೃದ್ಧಿ ಹೊಂದುವುದಿಲ್ಲ
ಅಮೃತರಂಜಿನೀ 139. ಕಾಣ್ - (ಅಲ್ಲವೇ) ನೋಡಿ, (ನಾನೇನೂ ಇದನ್ನು ಹೇಳಬೇಕಿಲ್ಲ ಪ್ರತ್ಯಕ್ಷ ಸಿದ್ಧವಾದುದು ಇದು.)
मदीय मिति नैव किन्त्वह मिति ब्रुवन् आत्मनः प्रभाव मविदत् परं मम भरस्तु ते श्रीमते । इतीह महतां दृढं स्वतपसापि निर्धारिते परिभ्रमति कैतवात् जगति पश्य वृद्धिं न चैत् ॥ ಮೂಲ : ಪನೈವನ್ನಯಿತ್ತಾಲ್ ಬಂದಮುತ್ತುಳ್ಳಲ್ ಹಿನ್ನರುಂ, ನಲ್ವಿನೈಮೂಟ್ಟಿಯನಾರಣನಾರ್ಪದಂಪತವರುಂ ತೊಲಿಯೊನುಮಿಲ್ಲಾದಿವಾನವರುಂ ಶುರುದಿ, ಶೆಲ್ವಿನೈಯೋರ್ನವರ್ ಶೀವರೆದಚ್ಚಿರನ್ದನರೇ ॥
(ತತ್ವತ್ರಯಚುಳಕಂ)
२५ 26 ಅರ್ಥ :- ಪಲ್ - ಹಲವು ಬಗೆಯಾದ, ವಿನೈ = ಪಾಪಗಳೆಂಬ, ವಲ್ = ಬಲವಾದ, ಕಯಿತ್ತಾಲ್ - ಹಗ್ಗದಿಂದ, ಬಂದಂ : ಬಂಧನವನ್ನು, ಉತ್ತು : ಹೊಂದಿ, ಉಳಲ್ಹಿನನರುಂ = ಅಲೆದಾಡುತ್ತಿರುವವರೂ (ಬದ್ಧಚೇತನರೂ) ನಲ್ = ಒಳ್ಳೆಯ, ವಿದ್ಯೆ = ಕರದಲ್ಲಿ ಮೂಟ್ಟಿಯ = ತೊಡಗಿಸಿದ, ನಾರಣಾರ್ = ಶ್ರೀ ಮನ್ನಾರಾಯಣನ, ಪದಂ : ಅಡಿಗಳನ್ನು ಪೆತ್ತವರುಂ - ಪಡೆದವರೂ, (ಪರಮ ಪದಹೊಂದಿದ ಮುಕ್ತ ಜೀವರೂ) ತೊಲ್ : ಅನಾದಿಯಾಗಿ, ವಿನೈ ಒನುಂ : ಆವ ಕರ್ಮವೂ, ಇಲ್ಲಾ : ಇಲ್ಲದಿರುವ, ಶೋದಿ-ವಾನವರುಂ = ಜ್ಯೋತಿರ್ಮಯವಾದ ಪರಮಪದದಲ್ಲಿರುವ, (ಅನಂತ, ಗರುಡ, ವಿಷ್ಯಕ್ಕೇನಾದಿಗಳಾದ) ನಿತ್ಯ ಸೂರಿಗಳೂ, ಶುರುದಿ : ವೇದದಲ್ಲಿ ಶೆಲ್ -ವಿನೈ = ವಿಧಿಸಿರುವ ಕರಗಳನ್ನು, ಓರ್ನವರ್ = ಪಡೆಯುವವರಾದರೂ, (ಸೊಲ್ವಿನೈ ಎಂದಿದ್ದರೆ - ಹೇಳಲ್ಪಟ್ಟಕರ್ಮಗಳೆಂದರ್ಥ) ಶೀವರ್-ಎನ್-ಓದ : ಜೀವ ಶಬ್ದದ ಅರ್ಥವಾಗಿರುವವರೇ ಎಂದು ಹೇಳುವ, ಶಿರನ್ದನರೇ - ಶ್ರೇಷ್ಠತೆಯುಳ್ಳವರಾಗಿಯೇ ಆದೆವು.
ये नानाविधकर्मभिर्दृढगुणै र्बद्धा स्तथा ये पुनः सत्कृत्येषु नियोजकस्य सुपदं नारायणंस्याश्रिताः । ये वानादिभवात्मकृत्यविधुराः नित्या विदीप्ता स्सुराः आम्नायोक्तकरान् विदन्त इह तान् जीवान् वयं चोन्नताः ॥ २६ 140 ಅಮೃತರಂಜಿನೀ ಮೂಲ : ಆರಣಂಗಳೆಲ್ಲಾ ಮಡಿಮೇಲ್ ನಿನ್ನ ಕಾರಣಮಾಯೊನಾಲ್ಕಂಗಾರ್ದಾ, ನಾರಣನೇ, ನಮ್ಮೇಲ್ ವಿನೈ ಕಡಿಯುಂ ನಲ್ವಳಿಯಿಲ್ ತಾನ್ನು, ತನ್ಮನಿತನ್ದರುಳುಂ ರ್ತಾ ॥
(ತತ್ವತ್ರಯಚುಳಕುಂ) 27
ಅರ್ಥ :- ಆರಣಂಗಳ್ -ಎಲ್ಲಾಂ = ಉಪನಿಷತ್ತುಗಳೆಲ್ಲವೂ, ಅಡಿ - (ಭಗವಂತನ) ಪಾದಗಳನ್ನು, ಶೂಡ : (ತಲೆಯಲ್ಲಿ ಅಲಂಕರಿಸಿಕೊಳ್ಳಲು, (ಭಗವಚ್ಚರಣಗಳು ಸಕಲ ವೇದಾಂತ ಪ್ರತಿಪಾದ್ಯವಾದುವೆಂದು ಭಾವ) ಮೇಲ್ -ನಿನ್ನ = ಆ ಉಪನಿಷತ್ತುಗಳಮೇಲೆ ಪ್ರತಿಪಾದಿತವಾದ, ಕಾರಣಮಾಯ್ = (ಜಗತ್ತಿಗೆ) ಕಾರಣವಾಗಿಯೂ, ಒನ್ಸಾಲ್ : ಒಂದರಿಂದಲೂ, ಕಲಂಗಾದಾನ್ = ಕಲಕಲ್ಪಡದವನಾಗಿಯೂ, (ಕಾರಣತ್ವಾವಸ್ಥೆಯಲ್ಲಿ ಶರೀರಗಳಾಗಿ ವಿಶೇಷಣಗಳಾದ ಚಿತ್ -ಅಚಿತ್ ಗಳ ದೋಷಗಳೆಂದೂ ತಟ್ಟದಂತಿರುವ ಎಂದರ್ಥ) ನಾರರ್ಣ - ನಾರಾಯಣನು, ನಂ-ಮೇಲ್ - ನಮ್ಮಮೇಲಿರುವ, ವಿನೈ : ಪಾಪಗಳೆಲ್ಲವನ್ನೂ, ಕಡಿಯುಂ = ಕಡಿದು ಹಾಕುವ, (ನಾಶಮಾಡುವ) ನಲ್ -ವಳಿಯಿಲ್ = ಒಳ್ಳೆಯಮಾರ್ಗದಲ್ಲಿ (ಉಪಾಯದಲ್ಲಿ) ರ್ತಾ-ನಿನ್ನು : (ಸತ್ವಲೋಕಶರಣ್ಯನಾದ) ತಾನೇ ನಿಂತು, ರ್ತ-ಮೇನಿ - ತನ್ನ ದಿವ್ಯದೇಹವನ್ನು, ತಾನ್ - ತಾನೇ, ತಂದ್-ಅರುಳುಂ ತಂದುಕೊಟ್ಟು ಕರುಣಿಸುವನು. (ನಾವು ಅನುಭವಿಸುವಂತೆ ಕೃಪೆಮಾಡುವವನೂ, ಸತ್ವಫಲಪ್ರದನೂ ಅವನೇ ಎಂದರ್ಥ.)
आरण्येष्यस्विलेषु यत्पदयुगोत्तंसीकृतेषु स्वतः उच्चस्थी जगतां निदानमपि संक्षुब्धो न केनापि नः । अंहस्संहरणस्स्वयं सुसरणौ नारायण स्सन् स्थितः कारुण्येन सुदर्शयत्यसदृशीं दिव्याकृतिं स्वां शुभाम् ॥ २७ ಮೂಲ : ಕುಡನಿಯೊನ್ನಿಯುಂ ಕೂಡಿಯುಂ ನಿನ್ನಕೊಡುಂತುಯರು, ಉಡಶೈತೋನುಮುಯಿರುಮುಯಿರುಯಿರಾಮಿರೈಯುಂ, ಕಡಕ್ಕಂಡವೈತಾನತ್ತಿರಳವೈಪೋತಪೊನ್ನೂಲ್, ಮಡವಾರ್ಯಿದನ್ನೊರುಳೆನ್ನವಹುತನಮೇ ॥ 28
ಅಮೃತರಂಜಿನೀ (ತತ್ವತ್ರಯಚುಳಕುಂ)
141 ಅರ್ಥ :- ಕುಡಲ್ : (ದೇಹದಲ್ಲಿರುವ ಮಾಂಸವಿಶೇಷ) ಹೃದಯದ ಮಾಂಸದ (ಶರೀರದ ಎಂದರ್ಥ ಮಿಶೆ - ಮೇಲೆ, ಒನ್ನಿಯ = ಒಂದಾಗಿ, • ಒಂದಾಗಿ, ಕೂಡಿಯುಂ- ನಿನ್ನ-ಸೇರಿಕೊಂಡು ಇರುವ, ಕೊಡುಂ = ಉಗ್ರವಾದ ತುಯರುಂ : ಪಾಪಗಳೂ, ಉಡಲ್ (ಆ ರೀತಿಯಾದ) ಶರೀರದ, ಮಿಶೆ : ಮೇಲೆ, ತೋನ್ನುಂ = ತೋರುವ, ಉಯಿರುಂ ಜೀವನೂ, (ಶರೀರದೊಳಗೇ ಇದ್ದರೂ ಬೇರೆಯಾಗಿ ಕಾಣಿಸಿಕೊಳ್ಳುವ ಎಂದರ್ಥ). ಉಯಿರು = ಆ ಜೀವನಿಗೆ, ಉಯಿರ್ -ಆಯ್ - ಆತ್ಮನಾಗಿರುವ, ಇರೆಯುಂ ಸ್ವಾಮಿಯೂ (ಪರಮಾತ್ಮನೂ) ಇದಿನ್ -ಪೊರುಳ್ - ಇವುಗಳ ಅರ್ಥವು, (ನಾನು ಹೇಳಿದ ಅರ್ಥ ಎಂದರೆ, ಅಜಿತ್, ಜೀವ, ಈಶ್ವರರು ಕ್ರಮವಾಗಿ ಪೂರೈಸಂಶಿಷ್ಟರಾಗಿ ಉತ್ತರೋತ್ತರ ಪದಾರ್ಥಗಳಲ್ಲಿ ಅಂತರ್ಗತಗಳಾಗಿ, ಇರುವ ಅರ್ಥಗಳೆಂದರ್ಥ) ಕಡಲ್ -ಮಿಶ್ ಸಮುದ್ರದಲ್ಲಿ ಕಂಡ - ಕಾಣಿಸಿಕೊಳ್ಳುವ, ತಾನ = ಸ್ಥಾನವಾದ ಮುತ್ತಿನ ಚಿಪ್ಪುಗಳ, ತಿರಳ ಸಮೂಹವು, (ತಾನೆಂಬುದು ಸ್ಥಾನವೆಂದಾಗಿ ಮುತ್ತುಗಳಿಗೆ ಸ್ಥಾನವೆನಿಸಿರುವ ಮುತ್ತಿನ ಚಿಪ್ಪುಗಳೆಂದರ್ಥ) ಅಂದರೆ ಸಮುದ್ರದಲ್ಲಿರುವ ಮುತ್ತಿನ ಚಿಪ್ಪುಗಳ ರಾಶಿ ಎಂದರ್ಥ) ಅವೈ-ಪೋತ್ತ- ಅವುಗಳಂತಿರುವ, ಪೊನ್ = ಸ್ಪೃಹಣೀಯವಾದ, (ಸಮುದ್ರದಂತೆ ಅಚಿಡ್ವರ್ಗ, ಅದರೊಳಗಿನ ಮುತ್ತಿನ ಚಿಪ್ಪುಗಳಂತೆ ಆತ್ಮವರ್ಗ, ಅದರೊಳಗಿನ ಮುತ್ತುರತ್ನಗಳಂತೆ ಈಶ್ವರನೆಂದು ಭಾವ). ನೂಲ್ = ಶಾಸ್ತ್ರದ, ಮಡಲ್ = ಶಬ್ದದ, ಮಿಶೆ * ಒಳಗಡೆ ಇರುವ, ವಾರ್ತೆ : ವಿಷಯವನ್ನು (ಶಾಸ್ತ್ರವು - ದೇಹ, ಅದರೊಳಗಿನ ಶಾಖಾಂತರಗಳ ಶಬ್ದ, ಅದರಲ್ಲಿರುವ ಮಂತ್ರಾದಿಗಳು ಈಶ್ವರವೆಂದರ್ಥ) ಹೀಗೆ ಹೇಳುವಂತೆ, ವಹುತ್ತಿನಮೇ - ವಿವರಿಸಿರುವೆನು. (ಇದನ್ನೇ ಗೋಕ್ಷೀರ, ಮೃತ ದೃಷ್ಟಾಂತದಿಂದ ಉಪನಿಷತ್ತುಗಳು ಹೇಳಿದುವೆಂದರ್ಥ).
क्रूरांहः कारिणी सा प्रकृति रिह तदन्तर्वर्तिजीवात्मवर्ग: अन्तर्यन्ता तदन्त स्सकलमनुगतो भाति नारायण स्सः । आम्नायान्तार्थ एषो जलनिधिगतशुक्तिस्थमुक्तोपमोऽर्थः नानाशास्त्रार्थशाखास्वधिगतमनुंविज्ञेय इत्यभ्यधाम ॥ ಮೂಲ ತತ್ತುವಂ ತನ್ನಿಲ್ ಎರಿತ್ತಿಡ ಇದ್ದಿರಂಡುತನ್ನಿಲ್, ಪಲವಿಕ್ಕಿಯ ಪಾಶಂಡ ವೀಶುಂ ಪಾಶಮುರಾ, ಎತ್ತಿಷ್ಟೆಯುಂ ತೊಳುದೇತಿಯ ಕೀರ್ತಿಯರೆಣಿಶೈಯಾರ್, ಶುತ್ತರುರೈತಮುಳಕಮರುತೂಯನರೇ ॥ २८ 29 142
ಅಮೃತರಂಜಿನೀ (ತತ್ವತ್ರಯಚುಳಕಂ)
ಅರ್ಥ :- ಎತ್ತಿಶೈಯುಂ = ಎಲ್ಲಾ ಕಡೆಗಳಲ್ಲೂ ತೊಳುದು - ಸೇವೆಗೊಂಡು, ಏತ್ತಿಯ ಹೊಗಳಿಸಿಕೊಳ್ಳುವ, ಎಣ್-ದಿಶ್ಯ : ಕೀರ್ತಿಯರ್-ಆಲ್ : ಎಂಟು ದಿಕ್ಕುಗಳಲ್ಲೂ ಯಶಸ್ಸನ್ನು ಪಡೆದಿರುವುದರಿಂದಲೇ ಬಲುಮೇಲಾದವರೆಂದೂ, ಶುದ್ಧರುಂ = ಪರಿಶುದ್ಧರೂ ಆದ ಆಚಾದ್ಯರು, ಉರೈತ : ಉಪದೇಶಿಸುವ, ಚುಳಕಂ = ಈ ಸಂಕ್ಷೇಪವಾದ ತತ್ವಗಳ (ಸಂಗ್ರಹವೆಂಬ ಅಂಗೈಯಲ್ಲಿನ ಅಮೃತರಸವನ್ನು ಅರು - ಪಾನಮಾಡಿ, (ಪರಿಶೀಲಿಸಿ, ಅರಿತ) ತೂಯನರೇ : ಪರಿಶುದ್ಧಾತ್ಮರಾಗಿ ಆದವರೇ, ತತ್ತುವಂ-ತನ್ನಿಲ್ : ತತ್ವದ ವಿಷಯದಲ್ಲಿ ವಿರಿತ್-ಇಡ = ವಿಶದವಾಗಿ ತಿಳಿದುಕೊಳ್ಳಲು ಇ-ಇರಂಡ್ -ತನ್ನಿಲ್ (ತತ್ವತ್ರಯದಲ್ಲಿರುವ) ಈ ಎರಡು ತತ್ವಗಳಲ್ಲಿ, ಪತ್ತಿ : ವಿಶ್ವಾಸವನ್ನು, ವಿಲಕ್ಕಿಯ ಹೋಗಲಾಡಿಸಿರುವ, ಪಾಶಂಡರ್ : ಪಾಷಂಡಿಗಳೂ, ವೀಶುಂ = ಬೀಸುವ, ಪಾಶಂ = ಬಲೆಯನ್ನು (ಕುಯುಕ್ತಿಯನ್ನು) ಉರಾರ್ = ಹೊಂದಲಾರರು. (ಚಿತ್, ಅಚಿತ್, ಈಶ್ವರ, ಎಂಬ ಈ ಮೂರು ತತ್ವಗಳಲ್ಲಿ ಶಂಕರಾದಿಗಳು ಚಿತ್ -ಅಚಿತುಗಳನ್ನೂ, ಚಿತ್ -ಈಶ್ವರರನ್ನು ಚಾಲ್ವಾಕಾದಿಗಳೂ, ಅಚಿತ್ : ಈಶ್ವರರನ್ನು ಯೋಗಾಚಾರಾದಿಗಳೂ, ಹೀಗೆ ಮೂರರ ಪೈಕಿ ಎರಡನ್ನು ಅಪಲಾಪಮಾಡುವುದರಿಂದ ಎರಡರಲ್ಲಿ ಪ್ರೀತಿಯನ್ನು ನಿವಾರಿಸುವರೆಂದು ಹೇಳಿದುದು) ಪೂರೈಾಚಾರರ ಉಪದೇಶಕ್ರಮವಾಗಿ ಬಂದ ಈ ತತ್ವತ್ರಯಜ್ಞಾನ ವಿವೇಕಜ್ಞಾನದಿಂದ ಇದಕ್ಕೆ ವಿರೋಧಿಗಳಾಗಿರುವವರನ್ನು ಖಂಡಿಸಿ ತತ್ವತ್ರಯಮತವನ್ನು ಸ್ಥಾಪಿಸುವಷ್ಟು ಸಮರ್ಥರಾಗುತ್ತಾರೆಂದು ತಾತ್ಪಯ್ಯ.
काष्ठास्वष्टासु सर्वत्र च वरिवसिता आत्तकीर्तिप्रकर्षा : शुद्धा स्तत्वार्थसारप्रदचुळकरसं प्रादु रेनं पिबन्ति । पूता स्ते ह्येव तत्वत्रयगतयुगळत्यागिपाषण्डिपाशान् छित्वा निर्दुष्टतत्वत्रय मतिशयितं प्राक्तनं स्थापयन्ति ॥ ಮೂಲ : ವಿನೈತ್ತಿರಳ ಮಾತಿಯ ವೇದಿಯರ್ ತಂದ ನಲ್ವಾಶಕಾಲ್, ಅನೈತುಮರಿಂದಪಿನ್ ಆರುಂಪಯನುಮೆನವಡೆಂದೋಂ, ಮನತ್ತಿಲಿರುರುತ್ತಮುದಾಹಿಯ ಮಾದವನಾರ್, ನಿನೈಲ್ ಮನತ್ತಿಲರಿದಾಹಿಯ ನನ್ನಿಳಲ್ ಲೇ ॥
(ತತ್ವತ್ರಯಚುಳಕಂ) २९ 30 ಅರ್ಥ :- ಏನೈ-ತಿರಳ್ : ಪಾಪಗಳ ಗುಂಪನ್ನು, ಮಾತಿಯ = (‘‘ಸುಹೃದಃ
ಅಮೃತರಂಜಿನೀ
143 ಸಾಧುಕೃತ್ಯಾಂ ದ್ವಿಷಂತಃ ಪಾಪಕೃತ್ಯಾಂ’’ ಎಂಬಂತೆ) ನಿವಾರಿಸಿದ, ವೇದಿಯರ್ : (ಸಕಲ ವೇದಾಂತಗಳನ್ನೂ ಚೆನ್ನಾಗಿ ಅರಿತವರು, ತಂದ = ಕೊಟ್ಟ (ಉಪದೇಶದ ಮೂಲಕವೂ ಹೇಳಿದ) ನಲ್-ವಾಶಕತ್ತಾಳ್ = ಶ್ರೇಷ್ಠವಾದ ವಾಚಕ (ಶಬ್ದ ಸಮುದಾಯ)ಗಳಿಂದ, ಅನೈತ್ತುಂ : ಎಲ್ಲವನ್ನೂ, ಅರಿಂದ-ಪಿನ್ = ತಿಳಿದುಕೊಂಡಮೇಲೆ, ಮನ ಹೃದಯದಲ್ಲಿ ಇರುಂದ್ : ಇರುತ್ತಾ, ಮರುತ್-ಅಮುದ್-ಆಹಿಯ : ಔಷಧವೂ ಅಮೃತವೂ ಆಗಿರುವ, (ಪಾಪವನ್ನು ನಿವಾರಿಸುವುದರಿಂದ ಔಷಧದಂತೆಯೂ, ಫಲವಾದುದರಿಂದ ಅಮೃತದಂತೆಯೂ ಹೇಳಿದ ಉಪಾಯವೂ ಆದ ಎಂದು ಸಾರಾರ್ಥ) ಮಾದವನಾರ್ : ಲಕ್ಷ್ಮೀಕಾಂತನ, ಮನ = ಮನದಲ್ಲಿ ನಿನೈತ್ತಲ್ = ನೆನೆಯುವುದು, ಅರಿದಾಹಿಯ : ಆಗದಂತಿರುವ, (ಅವಶ್ಯಕವಾದ ಅವಾನಸಗೋಚರವಾದ) ನಲ್ -ನಿಳಲ್ = ಒಳ್ಳೆಯ ನೆರಳಾಗಿರುವ, (ಅನನ್ಯ ಪ್ರಯೋಜನವಾದ) ನೀಳ್ -ಕಳಲ್ - ನೀಳವಾದ ಅಡಿಗಳನ್ನು, (ತ್ರಿವಿಕ್ರಮನ ಪಾದಗಳನ್ನು) ಆರುಂ = ಉಪಾಯವು, ಪಯನುಂ = ಫಲವು, ಎನ : ಎಂದು (ಅರಿತು) ಅಡ್ಕಂದೋಂ = ಹೊಂದಿದೆವು, (ಸದಾಚಾರಕಟಾಕ್ಷದಿಂದ ಅಕಿಂಚನರಾದ ನಾವು ಶ್ರೀಮನ್ನಾರಾಯಣನ ಅಡಿದಾವರೆಗಳೇ ಪ್ರಾಪ್ಯವೂ, ಪ್ರಾಪಕವೂ ಎಂದು ನಿರ್ಧರಿಸಿ ಪಡೆದೆವು ಎಂದು ಭಾವ).
अंहस्संहतिनाशिनां श्रुतिविदां सर्वे वयं सूक्तिभि: विज्ञायाथ मनोनिवासिकमलाकान्तस्य पादद्वयम् । दुर्ज्ञेयात्मगुणं महौषधसुधामूर्तेः महत् भाग्यदम् सुच्छायं तदुपाय माप्नुम फलं चेति द्विधेव स्थितम् ॥ ಮೂಲ: ಓದುಮುರೈನಾನ್ಗದನಿಲೋಂಗುಮೊರುಮದ್ರಿನುಳ್ಳ, ನೀದಿನೆರಿವಳುವಾಮಲ್, ನಿರಿನ್ನೊಂ, ಪೋದನರುಂಪೇರಾಯಿರಮುಂತಿರುವುಂಪಿರಯಾದ, ನಾರಾಯಣನರುಳಾಲ್ ನಾಮ್ ॥ (ರಹಸ್ಯತ್ರಯಚುಳಕಂ)
३० 31
ಅರ್ಥ :- ಓದುಂ : ಓದುವಂತಹ (ಅಧ್ಯಯನ ಮಾಡುವ) ಉರೈ ಶಬ್ದಮಯವಾದ, ನಾನ್-ಅದನಿಲ್ - ನಾಲ್ಕರಲ್ಲೂ (ನಾಲ್ಕುವೇದಗಳಲ್ಲೂಎಂದರ್ಥ) ಓಂ ಗುಂ = ಅತ್ಯುತ್ತಮವಾದುದೆಂದು ಪ್ರತಿಪಾದಿತವಾದ, ಒರು-ಮೂನ್ -ಉಳ್ಳ : ಮೂರು ರಹಸ್ಯಗಳಲ್ಲಿ ಅಂತರ್ಗತವಾದ, (ಅಥರ್ವಣದ ಕೊನೆಯಲ್ಲಿ ಮೂಲಮಂತ್ರವೂ ಕಂಠಶ್ರುತಿಯಲ್ಲಿ ದ್ವಯವೂ, ಇದಕ್ಕೆ ಸಮಾನವಾದ ಗೀತೋಪನಿಷತ್ತಿನಲ್ಲಿ ಶ್ರೀಕೃಷ್ಣನ 144
ಅಮೃತರಂಜಿನೀ ದಯೆಯಿಂದ ಅನುಗ್ರಹಿಸಲ್ಪಟ್ಟ ಚರಮ ಶ್ಲೋಕವೂ ಮೂರು ರಹಸ್ಯಗಳು, ಇವು ಸರೋಪನಿಷತ್ಕಾರಗಳು) ನೀದಿ = ನ್ಯಾಯವಾದ, (ಮೂಲಮಂತ್ರದಲ್ಲಿರುವ ಶೇಷ ಶೇಷಿಭಾವವನ್ನು ಅರಿತು ನಡೆಯುವುದು) ನೆರಿ = ಮಾರ್ಗವು, (ದ್ವಯದಲ್ಲಿ ಅಕಿಂಚನನಿಗೆ ಹೇಳಿದ ಉಪಾಯಾನುಷ್ಠಾನ) ಇವುಗಳಿಂದ, ವಳುವಾಮಲ್ = ಜಾರಿಕೊಳ್ಳದಂತೆ, ಪೋದು-ಅಮರುಂ : ಎಲ್ಲಾಕಾಲದಲ್ಲೂ ಅನುಸಂಧಾನಮಾಡುವ (ಹೂವಿನಲ್ಲೇ ನೆಲಸಿದ ಎಂದೂ ಅರ್ಥ) ಪೇರ್ ಆಯಿರಮುಂ = ಸಾವಿರ ಹೆಸರುಗಳೂ, ತಿರುವು ಮಹಾಲಕ್ಷ್ಮಿಯೂ, ಪಿರಿಯಾದ : ಅಗಲದಿರುವ, ನಾರಾಯರ್ಣ : ಭಗವಂತನ ಅರುಳಾಲ್ - ದಯೆಯಿಂದ, ನಾಂ : (ಆ ಅರ್ಥಗಳನ್ನೆಲ್ಲಾ ಅರಿತ) ನಾವು, ನಿರಿನ್ನೊಂ = ನಿಂತಿರುವೆವು, (ಶ್ರೀಮದಾಚಾದ್ಯರ ಉಪದೇಶದಿಂದ ರಹಸ್ಯತ್ರಯನಿಷ್ಠರಾಗಿರುವೆವು ಎಂದು ಭಾವ).
अध्येतव्यश्रुतिषु चतसृष्वग्ग्रमन्त्रत्रयार्थे नीते र्मार्गात् च्युति रकलिता स्यात्तथा स्थापिताः स्मः । यं नामान्यप्यनुगुणयुतान्यन्वहं श्रीः सहस्रम् पद्मा जुष्टाय मतिकृपया तस्य नारायणस्य ॥ ३१
ಮೂಲ : ರ್ಊತನುನಿನಿನವುಯಿರುಂತನ್ನು, ಓರುಯಿರಾಹಿ ಯು ಆಯೋಡುರೈನನಾರ್ದ,ರ್ತಾತನವನ್ನುಯಿರೆ ಯೆನ್ನದೆನ್ನಾಮಲ್ ನಲ್ಲರಿವುಂ ತನ್ನಹಲಾನ ಲಮುಂ ತನ್ನು, ರ್ತಾತನನಲ್ವಳಿಯಾಲ್ ತಾಳ್ ಇವನ್ನೆ ತನ್ನ ಪರಮಾಹತ್ತಾನೇ ಯೆಣಿ ರ್ವಾತನ್ನು ಮಲರಡಿಯುಂತನುವಾನೋರ್ ವಾಳ್ಚಿತರ ಮನ್ನರುಳಾಲ್ ವರಿತ್ತಿಟ್ಟಾನೇ ॥ ઇ (ರಹಸ್ಯತ್ರಯಚುಳಕಂ) 31 ಅರ್ಥ :- ಉನ್ = ಶರೀರವನ್ನೂ, ತಂದ್ = ಕೊಟ್ಟು, ನಿಲೈ-ನಿನ್ನ ಸ್ಥಿರವಾಗಿರುವಂತಹ, ಉಯಿರುಂ = ಆತ್ಮನನ್ನೂ, ತಂದ್ = ಕೊಟ್ಟು, ಓರ್ = ಅಸದೃಶವಾದ, ಉಯಿರ್ ಆಹಿ - ಅಂತರಾತ್ಮನಾಗಿ, ಉಳ್ -ಒಳಿ-ಓಡು = ಒಳಗಿರುವ ಬೆಳಕಿನೊಂದಿಗೆ, (ಚೇತನ ಮತ್ತು ಅಚೇತನಗಳಿಗೆ ತೇಜಸ್ಸಾದ ಧರ್ಮಭೂತಜ್ಞಾನದೊಂದಿಗೂ, ತನ್ನ ಕಾಂತಿಯೊಂದಿಗೂ, ಒಳಿ’ ಶಬ್ದವು ತೇಜೋವಾಚಕವಾಗಿ ಜ್ಞಾನವನ್ನೂ, ಜ್ಞಾನಾನಂದ ಸ್ವರೂಪವಾದ ವಿಗ್ರಹವನ್ನೂ, ತನ್ನ ಪ್ರಭೆಯಂತಿರುವ ಶ್ರೀದೇವಿಯನ್ನೂ ತಿಳಿಸುವುದು) (ಇದರಿಂದ ಲುಪ್ತಚತುರ್ಥಿಯೊಡನೆ ಕೂಡಿದ ‘ಅ’ಕಾರದಲ್ಲಿ ಫಲಿತವಾದ ಸ್ವಾಮಿತ್ವವೂ,
ಅಮೃತರಂಜಿನೀ
ಈ
145 ಶ್ರೀಪತಿತ್ವವೂ, ಸತ್ವಶರೀರಿತ್ವವೂ ತಿಳಿಸಿದಂತಾಯಿತು) ಉರೈನ್-ನಾರ್ದ : ಹೇಳಿದ ಪ್ರಭುವಾದ, ರ್ತಾ = ತಾನು, ತಂದ = ಕೊಟ್ಟ ಎನ್ನುಯಿರೈ : ಈ ನನ್ನ ಆತ್ಮನನ್ನು, ಎನದ್ -ಎನ್ನಾಮಲ್- ನನ್ನದು ಎನ್ನದೇ (ತನಗೆ ಶೇಷ ಎನ್ನದೆ) ನಲ್ -ಅರಿವುಂತಂದ್ ಒಳ್ಳೆಯ ಜ್ಞಾನವನ್ನೂ ಕೊಟ್ಟು, (ಪ್ರಣವದ ‘‘ಮ’ಕಾರದೊಡನೆ ಸೇರಿದ ನಮಶ್ಯಬ್ದಾರ್ಥವಾದ ಸ್ವಸ್ವಾಮಿತ್ವ ನಿವೃತ್ತಿಯು ಇಲ್ಲಿ ತೋರುತ್ತದೆ) ಅಹಲಾ - ಸತ್ವದಾ ಇರುವ, ನಲಮುಂ : ಆನಂದವನ್ನೂ, ತಂದ್ : ಕೊಟ್ಟು (ಭಗವತ್ಪಾರತಂತ್ರ್ಯವೂ ಅದರಿಂದ ಬರುವ ಭಾಗವತ ಶೇಷತ್ವರೂಪ ಆನಂದವೂ ತೋರುವುದು) ತಾಳ್-ತಂದ-ನಲ್ -ವಳಿಯಾಲ್ = ತಾನು ಕೊಟ್ಟ ಒಳ್ಳೆಯ ಮಾರ್ಗದಿಂದ (ಶರಣಾಗತಿ ಮಾರ್ಗದಿಂದ) ತಾಳ್-ಎ - (ಭಗವಂತನ) ತನ್ನಡಿಯಲ್ಲಿ ನಮಿಸಿದ ನನ್ನನ್ನು, ತನಕ್ಕೇ ರ್ತಾ = ತನಗೇನೇ, ಪರಂ-ಆಹ-ತಾನೇ : ಭರವೆಂದು, (ಹೊಣೆ) ಎಣ್ಣೆ - ತಿಳಿದು, (ಇದರಿಂದ ‘ನಮಃ’’ ಎಂಬಲ್ಲಿ ಸ್ಕೂಲವಾದ ಶರಣಾಗತಿಯು ತೋರುವುದು.) ರ್ವಾ = ಪರಮ ಪದವನ್ನು, ತಂದ್ = ಕೊಟ್ಟು, ಮಲರ್ -ಅಡಿಯಂ-ತಂದ್ = ಹೂವಿನಂತಿರುವ ಪಾದಗಳನ್ನೂ ತಂದು, ವಾನೋರ್ - ನಿತ್ಯಸೂರಿಗಳ, ವಾಳ್ಚ್ಚಿ = ಬಾಳನ್ನು (ಸೇವೆಯನ್ನು) ತರ - ತರಲು, ರ್ಮ -ಅರುಳಾಲ್ - ಪ್ರಬಲವಾದ ದಯೆಯಿಂದ, ವರಿತ್-ಇಟ್ಟಾನೇ ಪ್ರೀತಿಯಿಂದ ನಮ್ಮನ್ನು ಅಂಗೀಕರಿಸಿರುವನು. (ಇದರಿಂದ ಅಯನ ಶಬ್ದಾರ್ಥವೂ ಚತುರ್ಥ್ಯಥ್ರವೂ ತಿಳಿದಂತಾಯಿತು) (ಮೂಲ ಮಂತ್ರದ ರಹಸ್ಯಾರ್ಥವು ವ್ಯಕ್ತವಾಗಿ ತಿಳಿಸಿದಂತಾಯಿತು.)
देहं जीवं स्थिरं तं दददतिदययाऽधिष्ठितोऽन्तस्त्विषेशः । स्वेनैवात्मा प्रदत्तोऽप्यथ सुमति मयं मामको नेति यच्छन् । नित्यानन्दं वितीर्य स्वचरितसुपथो मां स्वभारं विदित्वा । दत्वा दिव्यं स्वं सुमसम मवृणोत् सूरिसेवां हि दातुम् !! ಮೂಲ : ತಿರುಮಾಲಡಿಯಿದೈತಿಣ್ರಣಾಹಕ್ಕೊಂಡು, ತಿರುಮಾಲಡಿಯಿಹೈಯೇಶೇರ್ವಾರ್, ಒರುಮಾಲ್ ಅರುಳಾಲುರುಳಾದವಾನೋರ್ಹಳ್ಯಾಳಚ್ಚಿ ಅರುಳಾಲ್ ನಮಕ್ಕಳಿತ್ತಾರಾಯ್ನ್ನು ಅರ್ಥ :- (ರಹಸ್ಯತ್ರಯಚುಳುಕುಂ) ३२ 33 ತಿರುಮಾಲ್ -ಅಡಿ-ಇಯ್ಯ - ಶ್ರೀಮನ್ನಾರಾಯಣನ ಪಾದ
146 ಅಮೃತರಂಜಿನೀ ಗಳೆರಡನ್ನೂ, ತಿಣ್ = ದೃಢವಾದ, ಶರಣ್ -ಆಹ-ಕೊಂಡು : ಉಪಾಯವೆಂದು ನಿರ್ಧರಿಸಿಕೊಂಡು, ತಿರುಮಾಲ್ -ಅಡಿ-ಇಯೇ : ಆ ಶ್ರೀಮನ್ನಾರಾಯಣನ ಪಾದಗಳೆರಡರನ್ನೇ, ಶೇವಾರ್ = ಸೇರುವಂತಹವರು (ನಮ್ಮ ಆಚಾರ್ಯರು), ಒರು : ಅಸಮಾನವಾದ, ಮಾಲ್ - ಸ್ವಾಮಿಯ (ನಾರಾಯಣನ) ಅರುಳಾಲ್ - ದಯೆಯಿಂದ, ಉರುಳಾದ = ನಾಶವಾಗದ, ವಾನೋರ್ಹಳ್ : ನಿತ್ಯಸೂರಿಗಳ, ವಾಳ್ಚ್ಚಿ = : ನಿತ್ಯ ಕೈಂಕಯ್ಯಗಳನ್ನು, (ಆ ರೂಪವಾದ ಐಶ್ವರವನ್ನು) ಅರುಳಾಲ್ = ದಯೆಯಿಂದ, ಆನ್ನು = ಶೋಧಿಸಿ, ನಮಕ್ : (ಆಚಾರರ ಪಾದಗಳನ್ನಾಶ್ರಯಿಸಿದ) ನಮಗೆ, ಅಳಿತ್ತಾರ್ : ಕೊಟ್ಟರು.
लक्ष्मीशस्य पदद्वयं शरण मित्याश्रित्य गाढं परम् । लक्ष्मीशस्य पदारविन्दयुगळी मेवोपयन्तो बुधाः ॥ लक्ष्मीशैककृपावशादविपदं नित्यैकलभ्यां श्रियम् । कारुण्यातिशयाद्विमृश्य सकलां नो देशिकाः प्राददुः ॥ ಮೂಲ : ಶೇರುಂ ತಿರುಮಗಳರಿಯಿನ್ಮನ್ನುದಶೀರ್ರಿಯೋರು, ಏರುಂಗುಣಂಗಳಿಲಕ್ಕಾಂವಡಿವಿಲಿಯಡಿಕ್ಕಿ, ಪಾರುಂಶರಣತ್ತಿಲ್ಪತ್ತುದಲ್ ‘ನಲೈನಾಂ ಪೆರುಂಪೇರು, ಏರಿನವಹೈಗಳೆಲ್ಲಾಂ ಕಳ್ಳೆಯರವೆಣ್ಣಿನಮೇ ॥ (ರಹಸ್ಯತ್ರಯಚುಳಕುಂ) ३३ 34 ಅರ್ಥ :- ಶೇರುಂ = ಸೇರಿಸುವಂತಹ (ಚೇತನರನ್ನು ಭಗವಂತನೊಂದಿಗೆ ಸೇರಿಸುವ) ತಿರು-ಮಗಳ್ : ಮಹಾಲಕ್ಷ್ಮಿಯ, ಶೇರ್ತಿಯಿಲ್ - ಹೊಂದಿಕೆಯಲ್ಲಿ (ಸಂಶ್ಲೇಷದಲ್ಲಿ ಮನ್ನುದಲ್ : ದೃಢಪಡಿಸುವಿಕೆಯು, (ಪರಮಾತ್ಮನ ಪುರುಷಾಕಾರ ಭೂತೆಯಾದ ಲಕ್ಷ್ಮಿಯೊಡನಿರುವ ನಿತ್ಯಸಂಬಂಧವು) ಶೀರ್ -ಪರಿಯೋರು : ಸಮಸ್ತ ಕಲ್ಯಾಣಗುಣನಾಗಿಯೂ, ಸರ್ವ ಪ್ರಭುವಾಗಿಯೂ ಇರುವ ಭಗವಂತನಿಗೆ, ಏರ್ಕು೦ : ತಕ್ಕಂತೆ ಇರುವ, ಗುಣಂಗಳ - ಗುಣಗಳಿಗಿಂತ, ಇಲಕ್ಕಾ-ಆಂ = ಕಣ್ಣಿಗೆ ಕಟ್ಟಿದಂತಿರುವ (ಗುರಿಯಾದ) ವಡಿವಿಲ್ = (ದಿವ್ಯಮಂಗಳ) ವಿಗ್ರಹದಲ್ಲಿ, ಇಷ್ಟೆ : ಒಂದಕ್ಕೊಂದು ಒಪ್ಪುವಂತಿರುವ, ಅಡಿಯ್ಕೆ : ಪಾದಗಳನ್ನು, ಪಾರ್ಕುಂ : ಪರೀಕ್ಷಿಸಿ ನೋಡಿದ್ದರಲ್ಲಿ ಶರಣತ್ತಿಲ್ = ಉಪಾಯದಲ್ಲಿ (ರಕ್ಷಣೆಯಲ್ಲಿ ಪತ್ತುದಲ್ : ಅವಲಂಬಿಸುವುದು, ನಲ್ -ನಿಲೈ = ಒಳ್ಳೆಯ ಸ್ಥಿತಿಯು (ಅಕಿಂಚನ ಅವಸ್ಥೆ) ನಾಂ - ನಾವು, ಪೆರುಂ-ಪೇರು = ಪಡೆಯುವ ಪುರುಷಾರ್ಥವು, (ಇವುಗಳಿಗೆ ಏರ್ಕಿನ - ತಕ್ಕಂತಿರುವ, ವಹೈಹಳ್ -ಎಲ್ಲಾಂ
- ಅಮೃತರಂಜಿನೀ
- 147
- ಪ್ರಕಾರಗಳೆಲ್ಲವೂ (ಸ್ವರೂಪಭಾವಾದಿಗಳೆಲ್ಲಾ) ಕಳ್ಳಿ-ಅರ = ಅಜ್ಞಾನರೂಪವಾದ ತಡೆಗಳೆಲ್ಲಾ ಹೋಗುವಂತೆ, ಎಣ್ಣಿನಮೇ : ಪರಿಗಣಿಸಿರುವೆವು (ಅನುಷ್ಠಾನ ಸಮಯದಲ್ಲಿ ಇದಕ್ಕೆ ಸಂಬಂಧಿಸಿದ್ದು ಯಾವುದೂ ಬಿಟ್ಟು ಹೋಗದಂತೆ ಅನುಸಂಧಾನ ಮಾಡಬೇಕೆಂಬುದು ವ್ಯಕ್ತವಾಗಿ ತೋರುವುದು). लक्ष्म्या योगान्नियोक्र्त्या दृढतरसुगुणश्रीनिधे स्सद्गुणस्य । स्वार्हेभ्यो लक्ष्यलक्ष्ये ह्यतिशयसुगुणे दिव्यकायेंऽघ्रियुग्मम् ॥ प्रत्यक्षेणेक्षणीये स्वशरणवरणं स्थास्नुगत्याप्तिलाभ: । पुंसामेते प्रकारा इह परिगणिता ह्यज्ञतानाशनाय ॥ ಮೂಲ : ತಿರುಮಾಲ್ ಅಡಿಯಿಶೇರ್ನ್ನುತಿಹ ನವಡಿಮೈಪರ ತಿರುನಾರಣನ್ ಶರಣೇ ಶರಣಾಹತ್ತುಣಿಂದಡೈವೋ, ಒರುನಾಳುರೈ ಉಯಿರ್ ತರುಂಮರಮೋದಿಯನಾಂ, ವರುನಾಳ್ಳುದುವಾಳುಂ ವಹೈಯದಿಲ್ಮನ್ನುವಮೇ ॥
(ರಹಸ್ಯತ್ರಯಚುಳಕಂ)
35 ಅರ್ಥ :- ತಿರು-ಮಾಲ್ = ಲಕ್ಷ್ಮೀನಾಯಕನ, ಅಡಿ-ಇ - ಪಾದಗಳೆರಡನ್ನೂ, ಶೇರ್ನ್ನು = (ಸಂಸಾರದಿಂದ ನಿವೃತ್ತಿಹೊಂದಿ) ಪಡೆದು, ತಿಹಳ್ - ಸಂತೋಷಪಡುವ, ಅಡಿಮೈ : ದಾಸ್ಯವೃತ್ತಿಯನ್ನು (ಸೇವೆಯನ್ನು ಪೆರ = ಪಡೆಯುವುದಕ್ಕಾಗಿಯೇ, ತಿರುನಾರಣನ್ - ಶ್ರೀಮನ್ನಾರಾಯಣನ, ಶರಣ್ = ಚರಣಗಳನ್ನೇ, ಶರಣ್ -ಆಹ : ಪರಮೋಪಾಯವೆಂದು, ತುಣಿನ್ನು - ವಿಶ್ವಾಸ ಹೊಂದಿ (ನಂಬಿ) ಅಡೈವೋ ಆತ್ಮರಕ್ಷೆಯ ಭರವನ್ನು ಒಪ್ಪಿಸಿದ ಆಚಾರ್ಯರ ಸನ್ನಿಧಿಯಲ್ಲಿ ಒರುನಾಳ್ : ಒಂದುಸಲ, ಉರೈಕ್ಕ - ಹೇಳುವುದೇ ತಡ, ಉಯಿರ್ - (ಯಥಾವಸ್ಥಿತವಾದ) ಆತ್ಮ ಸ್ವರೂಪವನ್ನು, ತರ = ಉಂಟುಮಾಡಿ) ಕೊಡಬಲ್ಲ ಮರಂ = ಮಂತ್ರವನ್ನು (ದ್ವಯವನ್ನು) ಓದಿಯ ಅಧ್ಯಯನಮಾಡಿದ, ನಾಂ = ನಾವು, ವರು-ನಾಳ್ - ಮುಂದೆ ಬರುವ ದಿನಗಳಲ್ಲಿ, ಪಳುದ್-ಅತ್: (ಸ್ಥಾವರಾದಿ ಬುದ್ದಿಯಾದ) ದೋಷಗಳಿಲ್ಲದೆ, ವಾಳುಂ-ವಹೈಯದಿಲ್ = ಬಾಳುವ ರೀತಿಗಳಲ್ಲಿ ಮನ್ನುವಮೇ : ದೃಢವಾಗಿ ಪ್ರತಿಷ್ಠಿತರಾಗುವವರಾಗಿರುವೆವು.
(ಇಲ್ಲಿ ಮಂತ್ರಾರ್ಥವನ್ನು ವಿವರಿಸುವ ಯೋಜನೆಗಳಲ್ಲೊಂದಾದ ವಾಕ್ಯ ಯೋಜನೆಯೂ, ಮಂತ್ರದ ಪ್ರಭಾವವೂ ಮತ್ತು ಉಪದೇಶಕರ ಪ್ರಭಾವವೂ ಸಂಕ್ಷೇಪವಾಗಿ ತಿಳಿದುಬರುವುದು).148 ಅಮೃತರಂಜಿನೀ लक्ष्मीनायकपादपद्मयुगळीं प्रीत्यैत्य सेवाप्तये । श्रीनारायणपादमेव शरणं संप्राप्तवत्स्वादरात् ॥ सन्मन्त्रं सकृदुक्त मात्मद मधीयाना द्वयाख्यं वयम् । स्वायत्यां निरघाग्ग्रजीवनविधौ याता स्थितिं स्थेयसीम् ॥ ಮೂಲ : ಮತ್ತೊರ್ಪತಿ ಅಡೈನಾರ್ಕ್ಕೆಲ್ಲಾಂ, ಕುತ್ತಮರಿಯಾದಕೋವಲನಾರ್, ಮುತ್ತುಂವಿನೈವಿಡುತ್ತುವಿಣ್ಣವರೋಡೋನವಿರೈಹಿಸ್ರಾರ್, ನಿನೈವುಡೈತ್ತಾಯ್ನೀ ಮನಮೇ | ನಿಲ್ಲು ! (ರಹಸ್ಯತ್ರಯಚುಳಕಂ)
३५ 36 ಅರ್ಥ :- ಮತ್-ಓರ್ : ಮತ್ತೆ ಯಾರೊಬ್ಬರನ್ನೂ, ಪತ್-ಇನ್ನಿ ಅವಲಂಬಿಸದೆ, (ರಕ್ಷಕರನ್ನಾಗಿ ಕಣ್ಣೆತ್ತಿ ನೋಡದೆ) ಅಡ್ಕಂದಾರ್ಕು-ಎಲ್ಲಾಂ (ಶ್ರೀಮನ್ನಾರಾಯಣನ ಪಾದಗಳೇ ಸತ್ಯವಾದ ಉಪಾಯ ಎಂದು) ಅವನ ಚರಣಗಳನ್ನೇ ಹೊಂದಿದವರಿಗೆಲ್ಲಾ ಕುತ್ತಂ = (ಶರಣಾಗತರಲ್ಲಿರುವ) ದೋಷವಾವುದನ್ನೂ, ಅರಿಯಾದ = ಅರಿಯದ (ಗಮನಿಸದ) ಕೋವಲನಾರ್ : ಗೋಪಾಲನು (ಜ್ಞಾನವಿಹೀನವಾದ ಪಶುಗಳಿಗೂ ಮತ್ತು ಅವುಗಳಂತೆಯೇ ಇದ್ದ ಗೊಲ್ಲರಿಗೂ ದಯೆ ತೋರಿ, ಸರ್ವಸುಲಭನೆನಿಸಿಕೊಂಡಿರುವ ಕೃಷ್ಣರೂಪಿ ಪರಮಾತ್ಮನು) ಮುತ್ತುಂ-ವಿನೈ - ಆವರಿಸುವ ಪಾಪವೆಲ್ಲವನ್ನೂ, ವಿಡುತ್ತು : ಬಿಡಿಸಿ, (ನಾಶಮಾಡಿ) ವಿಣ್ಣವರ್ -ಓಡು-ಒನ ನಿತ್ಯಸೂರಿಗಳೊಂದಿಗೆ ಸೇರಿ ಪರಿಪೂರ್ಣಾನಂದವನ್ನು ಪಡೆಯುವಂತೆ ಶರಣಾಗತರನ್ನು ಮಾಡಲು, ವಿರೈಹಿನಾರ್ - ತ್ವರೆಗೊಳ್ಳುತ್ತಿರುವನು, ಮನಮೆ ! (ತಿಳಿಯುವ ಶಕ್ತಿಯಿರುವ) ಓ ಮನಸ್ಸೆ ! ನೀ - ನೀನು (ಭಗವದ್ವಿಷಯದಲ್ಲೂ ಅದರನುಭವಾದಿರೂಪ ಪುರುಷಾರ್ಥದಲ್ಲೂ ತ್ವರೆಪಡುವ ನೀನೂ) ನಿನೈವು-ಉಡೈತ್ತಾಯ್ : ಈ ವಿಚಾರವನ್ನು ನೆನಪಿನಲ್ಲಿಟ್ಟು ನಿಲ್ - ಇರು, (ಧೈರ್ಯವಾಗಿರು, ತರುವನೋ, ತಾರನೋ ಎಂದು ಸಂಶಯಪಡಬೇಡ ಎಂದು ಭಾವ).
अनितरशरणेषु स्वैकनिष्ठेषु दोषम् । ન कमपि न गणयन् सन्नत्र गोपाल आस्ते ॥ निखिलदुरितमुन्मूल्याथ सूरीन्द्रबृन्दैः । सह कलयितुकामः त्वं मनः ! स्तात् सुखेन ॥
३६ ಅಮೃತರಂಜಿನೀ ಮೂಲ : ಎಲ್ಲಾತರುಮಮುಂ ಎನ್ನೈಯಿಹಳ್ ಡತ್ತಾನಿಹಳಾದೇ, ಎಲ್ಲಾಂತನದೆನ ಎಲ್ಲಾಂ ಉಹುನರುಳ್ ತನ್ನಪಿರಾನ್, ಕಲ್ಲಾರ್ಮದಕ್ಕಳಿಗೊತ್ತವಿನೈತ್ತಿರಳಮಾಯ್ಪ್ಪನನ್ನು, ಸೊಲ್ಲಾಲಿನಿಯೊರುಕ್ಕಾಲ್ ಶೋಕಿಯಾತಣಿವುತನಮೇ ॥ (ರಹಸ್ಯತ್ರಯಚುಳಕಂ)
149 37
ಅರ್ಥ :- ಎಲ್ಲಾ ತರುಮಮುಂ : ಎಲ್ಲಾ ಧರ್ಮಗಳೂ, ಎನ್ನೈ : ನನ್ನನ್ನು, ಇಹಳಡ = ಬಿಟ್ಟಿರಲು ತಾ೯ = ಪ್ರಧಾನನಾದ ತಾನು, ಇಹಳಾದೇ - ನನ್ನನ್ನು ಬಿಡದೇ ಎಲ್ಲಾಂ-ತನದ್ -ಎನ - (ನಾನು ಆಚರಿಸತಕ್ಕ)ಎಲ್ಲಾ ಧರ್ಮಗಳನ್ನೂ ತನ್ನವು ಎಂದು ತಿಳಿದುಕೊಂಡು, (ಆ ಭಕ್ತಿಯ ಸ್ಥಾನದಲ್ಲಿ ತಾನಿರುತ್ತಾ) ಅರುಳ್ : (ತನ್ನ) ದಯೆಯಿಂದ, ಎಲ್ಲಾಂ : ಆ ಉಪಾಯವಾದ ಭಕ್ತಿಯ ಕಾರವಾದ ಫಲವೆಲ್ಲವನ್ನೂ, ಉಹಣ್ಣು = ಸಂತೋಷಪಟ್ಟು, ತಂದ = ತಂದು ಕೊಟ್ಟ ಪಿರ್ರಾ = ಉಪಕಾರಮಾಡುವವನಾದ ಶ್ರೀ ಕೃಷ್ಣನ, ಕಲ್ಡ್-ಆರ್ = ಕಲ್ಲುಗಳಿಂದಾದ, (ಪರ್ವತಾಕಾರವಾದ) ಮದ-ಕಳಿರು = ಮದಿಸಿದ ಆನೆಗೆ, ಒತ್ತ = ಸದೃಶವಾದ, ವಿನೈ-ತಿರಳ್ : ಪಾಪ ಸಮೂಹವನ್ನು, ಮಾಯ್ರ್ಪ್ಪ ಹೋಗಲಾಡಿಸುವೆನು, (ನಾಶ ಮಡುವೆನು) ಎನ್ನು-ಶೋಲ್ಲಾಲ್ : ಎಂದು ಹೇಳಿದ ಮಾತಿನಿಂದ (ಚರಮ ಶ್ಲೋಕದಿಂದ) ಇನಿ : ಇನ್ನು ಮುಂದೆ, ಒರು-ಕ್ಕಾಲ್ - ಎಂದಿಗೂ, (ಯಾವ ಕಾಲದಲ್ಲೂ ಶೋಕಿಯಾ = ಶೋಕಪಡುವಂತಹ, ತುಣಿವು : ದೃಢವಾದ ನಂಬಿಕೆಯನ್ನು, ಉತ್ತನಂ = ಪಡೆದೆವು.
धर्मास्सर्वे जहुर्मा मपि तु न विजहन्नित्यधर्मः स्वयं माम् । मत्वात्मीयान् मुकुन्द स्त्वखिलद उपकृन्मोदमाने दयाळुः ॥ त्वां शैलोन्मत्तदन्तावळदुरितचयान्मोक्षयिष्यामि मा भीः । इत्युक्त्या तस्य चेतो विशुच इह भवेमैव विश्वासभूम्ना ॥ ಮೂಲ: ವಿನೈತ್ತಿರಳ್ ಮಾತಿಯ ವೇದಿಯರ್ತನರುಳ್ವಾಶಕತ್ತಾಳ್ ಅನೈತುಮರಿಂದಪಿನ್ ಆರುಂಪಯನುಮನವನ್ನೋಂ, ಮನತ್ತಿಲಿರುನುಮರುಮುದಾಹಿಯಮಾದವನಾರ್, ನಿನೈತ್ತನ್ನತ್ತಿಲರಿದಾಹಿ ನಿನ್ನ ॥ 38 ३७
150 ಅಮೃತರಂಜಿನೀ (ರಹಸ್ಯತ್ರಯಚುಳಕುಂ) ಈ ಅರ್ಥ :- ಇದೇ ಪಾಶುರವು ಹಿಂದೆ ‘ತತ್ವತ್ರಯಚುಳಕ’ ಕೈ ಸೇರಿದ್ದೆಂದು ಆ ಸಂದರ್ಭದಲ್ಲಿ ಅರ್ಥ ವಿವರಿಸಲಾಗಿದೆ. ಅದು 30ನೆಯದು. ‘‘ರಹಸ್ಯತ್ರಯಚುಳಕ’ದಲ್ಲೂ ಅದೇ ಬಂದಿದೆ. ಅಲ್ಲಿನ ಅರ್ಥವೇ ಇಲ್ಲಿಯೂ, ಆದರೆ ‘ತಂದರುಳ್ ವಾಶಕತ್ತಾಲ್’ ಎಂಬುದಕ್ಕೆ ಚರಮಶ್ಲೋಕದಿಂದ ಎಂದು ಹೇಳಬೇಕು. ಅನಾಶ್ರಿತರಿಗೆ ಅತ್ಯಂತ ದುರ್ಲಭವಾಗಿಯೂ, ಆಶ್ರಿತರ ಸಮಸ್ತ ಪಾಪನಿವರ್ತಕನಾಗಿಯೂ, ಸಮಸ್ತ ವೇದ ವೇದಾಂತ ವೇದ್ಯವಾಗಿಯೂ, ಶ್ರೀಮನ್ನಾರಾಯಣನ ದಿವ್ಯಸೂಕ್ತಿಯಿಂದ ಸರ್ವ ಶಾಸ್ತ್ರಗಳನ್ನೂ ಯಥಾವತ್ತಾಗಿ ಅರಿತ ಆಶ್ರಿತರಿಗೆ ಅತ್ಯಂತ ಸುಲಭವಾಗಿಯೂ ಇರುವ ಶ್ರೀಕೃಷ್ಣನ ಪಾದಗಳನ್ನೇ ಪ್ರಾಪ್ಯವನ್ನಾಗಿಯೂ, ಪ್ರಾಪಕವನ್ನಾಗಿಯೂ ಪಡೆದೆವು. अहस्संहतिनाशिनां श्रुतिविदां सर्वं वयं सूक्तिभिः | विज्ञायाथ मनोनिवासिकमलाकान्तस्य पादद्वयम् ॥ दुर्ज्ञेयात्मगुणं महौषधसुधामूर्तेः महत् भाग्यंदम् । सुच्छायं तदुपाय माप्नुम फलं चेति द्विधेवस्थितम् ॥ ಮೂಲ : ಎಟ್ಟಿಲಾರಿರಲೆಂಗುಮಾರಿಯಂಬುವಾರ್, ವಿಟ್ಟವಾರುಪತ್ತುಮಾರುವೀಡುಕಣ್ಣುಮೇವುವಾರ್, ३८ ಶಿಟ್ಟರಾನತೇಶುಯರ್ನ ದೇಶಿಕರ್ಕ್ಕರಿನುಮೇಲ್, ಎಟ್ಟುಮೂನುಮೂಡರುತ್ತದೆಂದೈ ಮಾಲಿರಕ್ಕುಮೇ ॥ 39
(ರಹಸ್ಯತ್ರಯಚುಳಕಂ) ಅರ್ಥ :- ಎಟ್ಟಿಲ್ : ಅಷ್ಟಾಕ್ಷರದಲ್ಲಿ ಆರ್ ಇರಬೈಲ್ = (6 x 2 = 12, “ಷಟ್ಟದೋಯಂ ದ್ವಿಖಂಡ’ ಎನ್ನುವಂತೆ ಆರುಪದಗಳಾಗಿ ಎರಡು ಖಂಡಗಳಾಗಿರುವ) ಮಂತ್ರರತ್ನವಾದ ದ್ವಯದಲ್ಲಿ ಒನ್ರಿಲ್ : ಒಂದೇ ಒಂದು ಶ್ಲೋಕವೆನಿಸಿದ ಚಮಶ್ಲೋಕದಲ್ಲೂ ಎಂಗುಂ : ಹೀಗೆ ಒಟ್ಟು ಈ ಮೂರು ರಹಸ್ಯಗಳಲ್ಲಿಯೂ, (ಇದೇ ಅರ್ಥವನ್ನು ಹೇಳುವ ಕಡೆಗಳಲ್ಲೆಲ್ಲಾ ಎಂದೂ ಅರ್ಥವಾಗುವುದು) ಆರು-ಉಪಾಯವನ್ನು, (ಅಕಿಂಚನಾಧಿಕಾರವಾದ ಪ್ರಪತ್ತಿಯನ್ನು) ಇಯಂಬುವಾರ್ : ನಿರ್ಧರಿಸಿ ಘಂಟಾಘೋಷವಾಗಿ) ಹೇಳುತ್ತಿರುವ, ವಿಟ್ಟ ಆರು - (ತನ್ನ ಅಧಿಕಾರಕ್ಕೆ ತಕ್ಕಂತೆ) ಬಿಟ್ಟು ಬಿಟ್ಟ ಇತರ ಉಪಾಯಗಳನ್ನೂ, ಪತ್ತುಂ = (ತಮಗೆ ಫಲಸಾಧನವಾಗಿ) ಹೊಂದುವ, ಆರುಂ
ಅಮೃತರಂಜಿನೀ 151
ಪ್ರಪತ್ತಿರೂಪ ಉಪಾಯವನ್ನೂ, ವೀಡು : ಮೋಕ್ಷವನ್ನೂ, ಕಂಡು : (ನಿಪುಣಮತಿಯಿಂದ ಆಲೋಚಿಸಿ ನೋಡಿ, ಮೇವುವಾರ್ : ಆದರಿಸುವವರಾದ, ಶಿಟ್ಟರಾನ = ಶಿಷ್ಟರಾದ, ತೇಶ್ - ತೇಜಸ್ಸಿನಿಂದ, ಉಯರ್ನ ಮೇಲೆಯುಳ್ಳ, ದೇಶಿಕರು - ಆಚಾರ್ಯರಿಗೆ, ಉರಿದ್ದು : ಯೋಗ್ಯನಾಗಿ (ಶೇಷನಾಗಿ), ಮೇಲ್ : (ಇಷ್ಟೇ ಅಲ್ಲದೆ) ಅದಕ್ಕೂ ಮೇಲೆ, ಎಂ-ಮಾಲ್ : ನಮ್ಮ ಸ್ವಾಮಿಯಾದ ಭಗವಂತನ, ಇರಕ್ಕಂ = ದಯೆಯು, ಎಟ್ಟು-ಮೂನ್ನುರಿ = (8 X 3 = 24 ತತ್ವವಾದ) ಪ್ರಕೃತಿಯ, ಊಡು = ಸಂಬಂಧವನ್ನೂ, ಅರುತ್ತದ್ ಕತ್ತರಿಸಿಹೋಯಿತು, (ಸರ್ವಾನಿಷ್ಟವೂ ಕಳೆದುಹೋಗುವಂತೆ ಭಗವತ್ಸಂಕಲ್ಪವುಂಟಾಯಿತು).
मन्त्रे चाष्टाक्षरे षद्विकमहितमनौ लोकमन्त्रेऽसमाने । सर्वत्र क्वाप्युपायं ह्यभिदधति तथा साधनत्यागिनो ये ॥ निक्षेपैकावलम्बाः परमपददृशो देशिका स्तेजसाग्याः । शिष्टां स्तत्सेवकोऽहंदलति विभुकृपा त्र्यष्टके मेऽनुबन्धम् ॥ श्रीमते निगमान्तमहादेशिकाय नमः श्रीदेशिकप्रबन्धधिष्ठिता सामृतरंजिनी । श्लोकीकृता व्याकृता च गोपालार्येण सन्मुदे ॥ ३९ J ॥ ಶ್ರೀಃ ॥ ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ॥