विस्तारः (द्रष्टुं नोद्यम्)
ಶ್ರೀಕಾಂತ ಪವರ್ ಪ್ರೆಸ್, ಮೈಸೂರು ॥ ಶ್ರೀಃ ॥ ॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಶ್ರೀಮನ್ನಿ ಮಾಂತ ಮಹಾದೇಶಿಕರಿಂದ ವಿರಚಿತವಾದ ತಿರು-ಚಿನ್ನ-ಮಾಲೈ ಮತ್ತು ಅರ್ಥಪ೦ಚಕ೦ ವಿದ್ವಾನ್ಹ ಗೋಪಾಲಾಚಾರರಿಂದ ರಚಿಸಲಾದ ಕನ್ನಡ ಪ್ರತಿಪದಾರ್ಥ ಮತ್ತು ಪ್ರತಿ ತಮಿಳು ಪದ್ಯದ ಭಾವಾನುವಾದ ಸಂಸ್ಕೃತ ಪದ್ಯ ಸಹಿತ 1961-FO ಮಾರ್ಗಶೀರ್ಷ-ಪುಷ್ಯ ಬೆಲೆ : ೭೦ ನ.ಪೈ, ಶ್ರೀಕಾಂತ | ಪವರ್ ಪ್ರೆಸ್, ಮೈಸೂರು-4 11
विस्तारः (द्रष्टुं नोद्यम्)
॥ ಶ್ರೀಃ ॥ ಭಗವಂತನು ಪರಮಪದದಲ್ಲಿ ನಿತ್ಯಸೂರಿಗಳಿಂದ ವಿವಿಧವಾಗಿ ಸೇವೆಗೊಳ್ಳುವಂತೆ ಅರ್ಚಾವತಾರದಲ್ಲೂ ನಿತ್ಯಸೂರಿಗಳಂತಿರುವ ಸ್ವಸೇವಾನಿರತರಿಂದ ಉತ್ಸವಕಾಲದಲ್ಲಿ ಸಕಲ ಲೋಕಾಧಿಪತ್ಯದ ಚಿಹ್ನೆಯಂತಿರುವ ಕಹಳೆಯ ವಾದ್ಯವನ್ನು ಊದಿಸಿಕೊ ಳ್ಳುವನು. ಕಾಂಚಿಯಲ್ಲಿ ಹಸ್ತಿಶೈಲಶಿಖರದಲ್ಲಿ ವಿರಾಜಮಾನನಾದ ವರದರಾಜನು ಬಿಜಯಮಾಡುವಾಗ ಊದುವ ಕಹಳೆಯ ನಾದವನ್ನು ಸ್ವಾಮಿದೇಶಿಕರು “ತಿರುಚ್ಚಿನ್ನ ಮಾಲೈ” ಎಂಬ ತಮಿಳು 11 ಪದ್ಯಗಳಲ್ಲಿ ವರ್ಣಿಸಿರುವರು. ಅದು ಕೇವಲ ವಾದ್ಯನಾದವಾಗದೆ ರಹಸ್ಯತ್ರಯದ ಸಾರಭೂತವಾದ ಅರ್ಥವಿಶೇಷಗಳನ್ನು ಶ್ರುತಿಮನೋಹರವಾಗಿ ಘೋಷಿಸುವಂತಹ ಆಜೀವನಕರವಾದ ಧ್ವನಿಯಾಗಿದೆ. ಮೊದಲು ಆರು ಪದ್ಯಗಳಲ್ಲಿ ಮೂಲ ಮಂತ್ರಾರ್ಥವು ವಿವರಿಸಲ್ಪಟ್ಟು, ಈ ಆರರಲ್ಲೂ ಮೊದಲು ಮೂರರಿಂದ ಪ್ರಣವದ ಅರ್ಥವು ವಿವರಿಸಲ್ಪಟ್ಟಿದೆ.
- ಪಾಶುರ ೧. ಪ್ರಣವದ ಅಕಾರದ ಅರ್ಥವಾದ ಸರ್ವಕಾರಣತ್ವದ ಪ್ರಕಾರ ವಿಶೇಷಗಳನ್ನೂ, ರಕ್ಷಕತ್ವದ ಗೂಢಾರ್ಥವಿಶೇಷಗಳನ್ನೂ ಸಂಗ್ರಹಿಸಲಾಗಿದೆ.
-
- ಅದೇ ರಕ್ಷಕತ್ವವು ಶ್ರುತಿ ಸ್ಮೃತಿ ಸದಾಚಾರ ಪ್ರವರ್ತನಮುಖವಾಗಿ ಆಮುಷ್ಟಿಕ ಫಲಪ್ರದತ್ವರೂಪವಾಗುವುದೆಂದು ತಿಳಿಸಲಾಗಿದೆ.
-
- ಲೋಪವಾಗಿರುವ ಚತುರ್ಥಿ ವಿಭಕ್ತಿಯ ಅರ್ಥ, ಉಕಾರದ ಮತ್ತು ಮಕಾರದ ಅರ್ಥ ಇವುಗಳನ್ನು ತಿಳಿಸಿ, ಪ್ರಣವಾರ್ಥವನ್ನು ಉಪಸಂಹರಿಸಿರುವರು.
-
- “ ನಮಃ” ಎಂಬುದರ ಸೂಲಸೂಕ್ಷ್ಮಾರ್ಥ, ಅದು ಚತುರ್ಥ್ಯಂತ ನಾರಾಯಣಪದದೊಂದಿಗೆ ಇರುವುದರಿಂದಾಗುವ ಅರ್ಥ-ಇವುಗಳನ್ನು ವಿವರಿಸಿದೆ.
-
- “ನಾರಾಯಣ” ಎಂಬ ನಾಮಪ್ರಕೃತಿಯ ಅರ್ಥವನ್ನು ವಿವರಿಸಿದೆ.
-
- “ನಾರಾಯಣಾಯ” ಎಂಬುದರ ತಾತ್ಪರವಾದ ನಿತ್ಯಶೇಷವೃತ್ತಿಯನ್ನೂ, ಅದರಿಂದ ಆಕ್ಷಿಪ್ತವಾದ ಕರ್ಮಬಂಧನಿವೃತ್ತಿದ್ವಾರಾ ಫಲಗಳನ್ನೂ ಸ್ಪುಟೀಕರಿಸಿದೆ.
- 7-8. ದ್ವಯಾರ್ಥವನ್ನೂ, ಶ್ರೀಗೀತೆಯ ಅವತಾರಪೂರ್ವಕವಾಗಿ ಚರಮ ಶ್ಲೋಕಾರ್ಥವನ್ನೂ ತಿಳಿಸಿದೆ.
-
- ಚರಮಶ್ಲೋಕೋಪದೇಶಕನಾದ ಶ್ರೀಕೃಷ್ಣನ ನಿರತಿಶಯಮಹಿಮೆಯನ್ನು ತಿಳಿಸಲು ಆತನ ದಿವ್ಯಾದ್ಭುತವ್ಯಾಪಾರಗಳನ್ನು ತಿಳಿಸುವ ನೆಪದಿಂದ “ಮಾಂ-ಅಹಂ” ಎಂಬವುಗಳಲ್ಲಿ ಬೇಕಾದ ಕಲ್ಯಾಣ ಗುಣಗಳನ್ನು ವಿವರಿಸಿದೆ.
-
- ಭಗವಂತನ ಅರ್ಚಾವತಾರದ ಮಹಿಮೆಯ ಗುಣಗಳನ್ನು ವಿಶದಪಡಿಸಿದೆ.
-
- ಸದಾಚಾರ್ಯಸಂಪ್ರದಾಯ ಲಬ್ಧವಾದ ರಹಸ್ಯಾರ್ಥಗಳನ್ನು ಸಾವ ಧಾನವಾಗಿ ಕೇಳಿ, ಅವನ್ನೇ ಅಳವಡಿಸಿಕೊಂಡು, ಶ್ರೀ ವರದರಾಜನ ಪ್ರಭಾವವಿಷಯ ವಾದ ಈ ಪುಟ್ಟ ಪ್ರಬಂಧವು ವೈಷಯಿಕೈ ಕಸುಖವಿಕೃಷ್ಣರಿಗೆ ಕರ್ಣಾಮೃತವಾಗಿರುವು ದೆಂದು ಸಮಾಪ್ತಿಗೊಳಿಸಿರುವರು,
ಇತಿ, ದೇಶಿಕಕೃಪಾವಲಂಬೀ ವಿದ್ವಾನ್ ಹ. ಗೋಪಾಲಾಚಾರ್ಯ!
ಶ್ರೀ ॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯನಮಃ ॥
ತಿರುಚ್ಚಿನ್ನ ಮಾಲೈ
ಮೂ:-ಮನ್ಸ್ ತಿರುಮಂದಿರನ್ ವಾದುವಯರ್ತಿಪೊರುಳುಂ ತುನ್ನು ಪುಣ್ಯ ಕೀದೈತನಿಲ್ ಶೂನ್ನ ವೆಡ್ಡಾ ಪೊರುಳುಂ ಅನ್ನವಯಲ್ಚ್ಚಿಯರುಳಾಳರ್ ತಿರುಚ್ಚಿನ್ನವೊಲಿ ಇನ್ನ ಪಡಿಯೆನ್ ಉರೈತಾನ್, ಎಲ್ ವೇದಾಂತಾರಿಯನೇ ॥oll d ಅ:-ಮನ್ಸ್ = ನಿತ್ಯವಾದ (ಮಂತ್ರರಾಜನೆನಿಸಿದ) ತಿರು-ಮಂದಿರನ್ = ಮೂಲಮಂತ್ರದ, (ಅಷ್ಟಾಕ್ಷರದ), ವಾp = ಆತ್ಮವನ್ನು ಜೀವನಗೊಳಿಸುವ, ದುವ ಯನ್ = ದ್ವಯಮಂತ್ರದ (ಶರಣಾಗತಿ ಮಂತ್ರದ) ಪೊರುಳು = ಸಾರಾರ್ಥ ವನ್ನೂ, (ಮತ್ತು) ತುನ್ನು = ಬಹಳ, ಪುಷ್ಪ = ಖ್ಯಾತಿಗೊಂಡಿರುವ, ಗೀತೈ- ತನಿಲ್ = ಭಗವದ್ಗೀತೆಯಲ್ಲಿ, ಶೂನ್ನ = ಹೇಳಿರುವ, ಎಣ್ ನಾನ್ಸ್೯= (8x 4=32) 32 ಅಕ್ಷರಗಳುಳ್ಳ ಮಂತ್ರದ, ಚರಮ ಶ್ಲೋಕದ) ಪೊರುಳುಂ = ತಾತ್ಸರವನ್ನೂ, ಅನ್ನ= ಹಂಸಗಳಿರುವ, ವಯಲ್ = ಬಯಲಾದ (ಕ್ಷೇತ್ರವಾದ) ಕಚ್ಚಿ = ಕಂಚಿಯ, ಅರುಳಾಳರ್ = ದಯಾಳುವರದರಾಜನ, ತಿರು-ಚಿನ್ನ-ಒಲಿ = ಮಧುರವಾದ ಕಹಳೆಯ ಧ್ವನಿಯು ಇ-ಪಡಿ-ಎನ್ = ಈ ತೆರನಾದುದು ಎಂದು, ಎಲ್ = ಸದ್ಗುಣಗಳುಳ್ಳ, ವೇದಾಂತಾರಿಯನ್ = ವೇದಾಂತಾಚಾರರು-ಉರೈತಾನ್ = ಹೇಳಿದರು. ॥ IIFT ॥ श्रीमन्मन्त्राधिराजः सकलजनसमुज्जीवकस्य द्वयस्य द्वात्रिंशद्वर्णभाजः सुमहितभगवद्गीतवाच च भावम् । हंसाग्रयावा सकाञ्चीपुरवरदमहाकाहलीनादमाला ह्येवंरूपेत्यवादीत् शुभगुणमहितो वेदचूडार्थसूरिः 1 2 1 2 లో ಮೂ:-ಏಕಾಂತವನ್ನು ಎಲಾಲುರೈಕೆಯ್ ಮಾಹಾಂದಂ ಕೆಯ್ದ ಗುಳುಂ ವಳ್ಳ ತಾಂಶಾಕಾಂತ ದೇಶಿಕನಾಂತಪ್ಪುಲ್ ತಿರುವೇಂಗಡೇಶಗುರು ವಾಶಕಮೇ ಎಂಗಳುಕ್ಕುವಾಟ್ಸ್ 0= 11 911 ಅ:-ಏಕಾಂತಂ = ಗುಟ್ಟಾಗಿ, (ತಿಳಿದು ಜಪಿಸುವ) ಮೂರುಂ = ಮೂರು ರಸಹ್ಯಗಳನ್ನೂ, ಎಲಾಲ್ = ಅಂದವಾಗಿ, ಉರೈಶೆಯ = (ಧ್ವನಿರೂಪದಲ್ಲಿದ್ದು ದನ್ನು ವರ್ಣೋಚ್ಚಾರಣಪೂವ್ವಕ ಧ್ವನಿಯುಳ್ಳದ್ದಾಗಿ ಹೇಳಿ, ಮಾಹಾಂದಂ= ಅತ್ಯಾನಂದವನ್ನು, ಶೆಯ್ದರುಳುಂ = ಉಂಟುಮಾಡಿ ಕರುಣಿಸುವ, ವಳ್ಳಲ್-ತಾನ್ ಧಾರಾಳತನವುಳ್ಳ, ಶಾಕಾಂತ-ದೇಶಿಕನ್-ಆಂ = ವೇದಾಂತಾಚಾರರೆಂದು ಪ್ರಖ್ಯಾತ ರಾದ, ತೂಪ್ಪುಲ್ = ತೂಪ್ಪುಲ್ ಅಗ್ರಹಾರದ, ತಿರುವೇಂಕಟೇಶಗುರು = “ಶ್ರೀವೇಂ ಕಟಾಚಾರರು” (ಎಂಬ) ವಾಚಕಮೇ= ಶಬ್ದವೇ, ಎಂಗಳು = ನಮಗೆ, ವಾಟ್ಸ್ = ಬಾಳನ್ನು ಕೊಡತಕ್ಕದ್ದು. एकान्तेऽभ्यस्य जप्यं त्रितय मपि रहस्यस्य हृद्यं प्रयच्छन् अत्यानन्दप्रदाता श्रुति शिखरगुरुः दानशौण्डः कवीन्द्रः | ’ तूप्पुल श्रीवेङ्कटार्य ’ स्त्विति महितवचांस्येव तन्नामजुष्टा- न्यस्माकं जीवनं स्यात् निरवधिकरुणः सन्निधि स्सर्वदाता 11 R 11 ಮೂ:-ಪರಿಚ್ಛಿನ್ನ ಮಾನವಿರುನಾಲ್ಕೆತ್ತಿ ಪತ್ರವಯೆಲಾಂ ವಿರಿಷ್ಟು ನಲಂಪೆರವೋದವರಿಂದಮೇದಿನಿಕ್ಕೇ ಮರಿನ ಮೀಳಪ್ಪಿರವಾಮಲ್ ವಾಕ್ಕು ಮಾಲ್ ವರದರ್ ತಿರುಚ್ಚಿನ್ನವೋಶೈಯಿನಿಮೈ ಯುಂಡೊ? ಮಟ್ರವರು ॥೩॥ ୧ ಅ-ಪರಿನ ಮಾನ =(ಪದವಿಭಾಗ ಚತುರತೆಯಿಂದ) ಬೇರೆ ಬೇರೆಯಾದ, ಇರು ನಾಲ್ಎಲ್ = ಅಷ್ಟಾಕ್ಷರದ, ಪಲ್ = ಹಲವಾರು ವಿಧವಾಗಿ, ವ ಯೆಲಾಂ = ಸಮರ್ಥನೆ ಮಾಡುವುದೆಲ್ಲವನ್ನೂ, ನಿರಿಚು = ಹರಡಿ(ವಿಶದವಾಗಿ) ನಲಂ. ಪೆರ ಆನಂದವಾಗುವ ರೀತಿಯಲ್ಲಿ, ಓದವಲ್ಲೋಲ್ಡ್ = ಓದಿ ತಿಳಿಸುವವರಿಗೆ, ಇಂದ ಮೇದಿನಿಕ್ಕೇ= ಈ ಭೂಮಂಡಲದಲ್ಲೇ, ಮರಿಚ್ಚಿನ್ನ ವಿಳಪಿರವಾಮಲ್ = ಮತ್ತೆ ಮತ್ತೆ, ಜನಿಸದಂತೆ, ವ್ಯಾಟ್ ವಿಕ್ಕು= ಸಂರಕ್ಷಿಸುವ, ಮಾಲ್ = ಸತ್ಯೇಶ್ವರನಾದ, 3 ವ ರ ದ ರ್ = ವರದರಾಜನ, ತಿರುಚ್ಚಿನ್ನ = ಚಿನ್ನಂಗಾಳೆಯ, ಓತೈ = ಧ್ವನಿಯ, ಇನಿಮೈ = ಇಂಪು, ಮಟ್ರ = ಇತರ (ಯಾವ) ದೇವರ್=ದೇವರಿಗೆ, ಉಂಡೋ= ಉಂಟೋ ? (ಹೇಳು, ಯಾರಿಗೂ ಇಲ್ಲ.) पौष्कल्यं विविध वदन्ति च परिच्छिन्नाष्टवर्णाकृतेः मन्त्रस्येह सुविस्तरेण च मुदं तन्वन्ति तेषां सतां । जन्मावृत्ति मपोहा पातु तुलो यः काहलीनिस्वनः देवस्येभगिरीशितुः क्कनु भवेत् अन्यस्यवैतादृशः ಮೂ:-ಈರುಲಹೈಪ್ಪಡೈಕ್ಕವೆಣ್ಣಿಯಿರುಂದಾರ್ನಂದಾರ್ ಎpಲರೋನ್ ತನ್ನೈಯಾರ್ ವಂದಾರ್ ಮಾರುತಮರಾಹುಮಾಯೊ ವಂದಾ ವಾನೋಡೆರಿತಾಮಾಹುಮ್ಮಕೈರ್ವಂದಾರ್ ಶೂರಿಯರ್ ತವುಡನ್ ತುಲಂಗುತಯೋರ್ ವಂದಾರ್ ಶುರ ಹಳುಕ್ಕನಮುದರುಳ್ ಶುಂದರನಾರ್ ನಂದಾ ವಾರಿದಿ ವೈಯಹಂವಾ ವಿತ್ತಾರ್ನಂದಾರ್ ವುಡನ್ರಂತರುವಾರ್ ವಂದಾರ್ ತಾನೇ 11 11 11 loll ಅ:-ಈರ್ ಉಲಹೈ = (ಚೇತನಾಚೇತನ ರೂಪವಾದ) ಲೋಕಗಳೆರಡನ್ನು, ಪಡ್ಡೆಕ್ಕ = ಸೃಷ್ಟಿ ಮಾಡಲು, ಎಣ್ಣಿ ಇರುಂದಾರ್ = ಸಂಕಲ್ಪಿಸಿದ್ದ (ಪರಮಾತ್ಮನು) ನಂದಾರ್ = ಬಿಜಯಮಾಡಿದನು, ಎಲ್ ಸುಂದರವಾದ, ಮಲರ್ರೋ ತನ್ನೆ ತಾವರೆಯಲ್ಲಿ ಅವತರಿಸಿದ ಬ್ರಹ್ಮನನ್ನು, ಅವ್ರ = ಅಂದೇ, (ಆದಿಯಲ್ಲೇ) ಈನಾರ್ = ಸೃಷ್ಟಿ ಮಾಡಿದ ಸತ್ಯೇಶ್ವರನು, ವಂದಾರ್ = ದಯಮಾಡಿದನು. ಮಾರುತಂ= ಗಾಳಿ, ಮಣ್ = ಮಣ್ಣು, ನೀರ್ = ನೀರು, (ಇವು) ಆಹುಂ ಆಗುವ ಮಾಯೋರ್ = ಆಶ್ಚರ ಶಕ್ತಿಯುಳ್ಳ ಪುರುಷೋತ್ತಮನು, ವಂದಾರ್ = ದಯಮಾಡಿ ದನು, ನಾನ್ ಓಡು= ಆಕಾಶದೊಡನೆ, ಎರಿ.ತಾನ್ ಆಹುಂ = ಅಗ್ನಿಯಾಗುವ ಮರೈಯೋರ್ = ವೇದಗಳಿಂದ ತಿಳಿಸಿಕೊಳ್ಳುವ ಪರಮಾತ್ಮನು, ವಂದಾರ್ 1 ಬಿಜಯಮಾಡಿದನು. ಶೂರಿಯರ್ ತಮ್ಮುಡನ್ = ನಿತ್ಯಸೂರಿಗಳ ಜೊತೆಯಲ್ಲಿ, ತುಲಂಗ್ = ಬೆಳ ಗುವ, ತೂಯೋರ್ = ಪರಿಶುದ್ಧನಾದ ಪರಬ್ರಹ್ಮನು, ವಂದಾರ್ = ಬಂದನು. ಶುರರ್4 ಅನ್ಸ್ = ಅಂದು,
ಹಳುಕ್ = ದೇವತೆಗಳಿಗೆ, ಅಮುದ್ = ಅಮೃತವನ್ನು, ಅರುಳ್ = ಕರುಣಿಸಿದ, ಶುಂದರನಾರ್ = ದಿವ್ಯಮಂಗಳ ವಿಗ್ರಹನು, ವಂದಾರ್ ಬಂದನು, ನಾರಿದಿ = ಸಮುದ್ರದಿಂದ, ಶೂp = ಸುತ್ತುವರೆದ, ವೈಯಹಂ = ಈ ಭೂಮಿಯನ್ನು, ವ್ಯಾಂ’ ವಿತ್ತಾರ್ = ಬಾಳುಗೊಳಿಸಿದ ಸತ್ವ ರಕ್ಷಕನು, ವಂದಾರ್ = ಬಂದನು. ವಉಡನ್ = ದಯೆಯಿಂದ, ವರಂ = ಬೇಕಾದ್ದನ್ನು ತರುವಾ ಕೊಡುವ ಪರಮದಾನಿಶರಣ್ಯನು, ವಂದಾರ್ = ಬಂದನು. आयात्प्रेप्सुर्विभूती, सुरुचिरसुमजं योऽजं आयात्ससर्ज । वायूर्व्यब्रूप आयात्, द्युयुतदहनवान् वेदवेद्य स्स आयात् । दीप्तो नित्यै स्स आयात् शुचिः, अमरसुधादश्च रम्यो य आयात् आयादध्यावृतोर्व्या अवनकृदुरुदयोऽभीष्टदोय च आयात् ಮೂ:-ಅರುಮರೈಯೆಯೂದನಿಲ್ ಕಾತ್ತಾಂದಾರ್ ಅದುತಯಾಯನಕ್ಕಳಿದ್ದಾರ್ ವಂದಾರ್ ದರುಮನಯನಿಯಾಮಲ್ ಕಾಪ್ಪಾರ್ನಂದಾ ತಾಮರೈ ಯಾಳುಡನಿಲಂಗುಂ ತಾವಂದಾರ್ ತಿರುವುರೈ ಯಾಮ್ ತಾಂಪೊರುಳಾಯ್ ನಿರಾರ್ನಂದಾ ತಿರುವರುಳಾಲ್ ಶೆಂಕಹಳ್ ತಂದಾರ್ನಂದಾ ಮರುವಲರು ಮಯಕ್ಕು ರೈ ಕ್ಕು ಮಾರ್ನಂದಾ ನಾನೇರವತಂದಾರ್ ವಂದಾ ತಾನ 11 8 11 ॥ 9 ॥ ಅ:ಅರು= ಅತಿಮಹತ್ತಾದ, ಮರೈಯ್ಯ = ವೇದಗಳನ್ನು, ಊನಿಲ್ = ಪ್ರಳಯಕಾಲದಲ್ಲಿ, ಕಾತ್ತಾರ್ = ಸಂರಕ್ಷಿಸಿದವನು, ವಂದಾರ್ = ಬಂದನು, ಅದ್. ತನ್ನೈ = ಆ ವೇದಗಳನ್ನು, ಅನ್= ಆಗ, ಅಯನು = ಅಜನಿಗೆ, ಅಳಿತ್ತಾರ್ = ಉಪದೇಶಿಸಿದವನು, ವಂದಾರ್ = ಬಂದನು. ದರುಮ = ಧರ್ಮಮಾರ್ಗವು, ಅಯಾಮಲ್ = ನಾಶವಾಗದಂತೆ, ಕಾಪ್ಪಾರ್ = ಕಾಪಾಡುವವನು, ವಂದಾರ್ = ಬಿಜಯಂಗೈದನ್ನು, ತಾಮ. ಆಳ್ = ತಾವರೆಯಲ್ಲಿ ವಸಿಸುವ ಮಹಾಲಕ್ಷ್ಮಿಯ, ಉಡನ್ = ಜೊತೆಯಲ್ಲಿ, ಇಲಂಗುಂ = ಬೆಳಗುವ, ತಾಳ್ಮೆ = ತಂದೆಯಾದ ಪರಮ ಪುರುಷನು, ವಂದಾರ್ = ದಯಮಾಡಿದನು, ತಿರು= ಮಹಾಲಕ್ಷ್ಮಿಯು, ಉರೈ
5 ಯಾಮ್ = (ವಾಚಕ) ಮಾತಾಗಿಯೂ, ತಾಂ = ತಾನು, ಪೊರುಳಾಯ್= (ಅದರ ವಾಚ್ಯ) ಅದರರ್ಥವಾಗಿಯೂ, ನಿರಾರ್ = ನಿಲ್ಲುವವನು, ವಂದಾರ್ = ಬಂದನು, ತಿರು.ಅರುಳಾಲ್ - ಶ್ರೀದೇವಿಯ ಕರುಣೆಯಿಂದ, ಶೆpಂ = ತುಂಬಿ ಬೆಳೆಯುವ, ಕಲೈಹಳ್ = ಶಾಸ್ತ್ರಗಳನ್ನು, ತಂದಾರ್ = ತಂದಿತ್ತವರು, ವಂದಾರ್ = ಬಂದನು, ಮರುಳುತನದಿಂದ ತುಂಬಿ ಒಲಿಸಿಕೊಳ್ಳದವರಿಗೆ, ಮಯಕ್ಕುರೈಕ್ಕು ಮಾಯೋರ್ = ಮೋಹಗೊಳ್ಳುವಂತೆ ಅದ್ಭುತವಾಗಿ ಹೇಳುವ ಮಾಯಾವಿಯು, ವಂದಾರ್ = ಬಂದನು, ರ್ವಾ= ಪರಮಪದಕ್ಕೆ ಏರ= ಹೋಗಲು, W = ದಾರಿ ಯನ್ನು, ತಂದಾರ್ = ತಂದು ಕರುಣಿಸಿದವನು, ತಾನೆ = ತಾನೇ, ವಂದಾರ್ = ದಯಮಾಡಿಸಿದನು. ಮರುವಲ
प्रळयसमय आयात् गोप्तवान् यो हि वेदान् निगमतति मजायोपादिशत् य स्तदायात् । . श्रुतिविहितसुधर्माध्वाविताऽऽयात् अबाधम् कमलवसतिलक्ष्म्यादीप्त आयात् पिता नः ॥ विदध इह गिरं मां खं तदर्थ य आयात् परमकरुणयादात् ऋद्धशास्त्राणि चायात् । प्रपदनरहितानां मोह को माय्युपायात् परमपदसमारोहाध्वदर्शी स आयात् ಮೂ.-ಅನೈತ್ತುಲಹಂ ಕಾಕ್ಕು ಮರುಳಾಳರ್ ವಂದಾರ್, ಅನೈತ್ತುಕ್ಕು ಮದಿ ಪತಿಯಾಯ್ ನಿರಾರ್ ವಂದಾರ್, ತಿನ್ನೆತ್ತ ನೈಯುಂ ತಿರುಮಹಳ್ಳಿ ವಿಡಾದಾರ್ ವಂದಾರ್, ದೇಶತ್ತಾರ್ ಮಿಕ್ಕಾರು ಮಿಲಾದರ್ ವಂದಾರ್, ನಿನ್ನೆಕ ನಮಕ್ಕಿನರಿವು ತಂದಾರ್ ವಂದಾರ್, ನಿ ನಿನ್ನವುಯಿತೋನ ನಿನ್ನೆಂದಾರ್ ವಂದಾರ್, ಎನವರ್ನಾನಿವರೆನ್ನವಿನಿಯಾರ್ ವಂದಾರ್, ಎತ್ತೊನ್ಸಿಲ್ ತಿಹ ನಿನ್ನ ನಂದಾರ್ ತಾನ
6
ಅ : ಅನೈತ್-ಉಲಹಂ = ಎಲ್ಲ ಲೋಕಗಳನ್ನೂ, ಕಾಕ್ಕು= ಕಾಯುವ, ಅರುಳ್ ಆಳ = ಕರುಣಾಳುವಾದ ಭಗವಂತನು, ವಂದಾರ್ = ಬಂದನು, ಅನೈ ತುಕ್ಕುಂ = ಎಲ್ಲಕ್ಕೂ, ಅದಿಪತಿಯಾಝ್ = ಅಧಿಪತಿಯಾಗಿ, ನಿರಾರ್ = ನಿಲ್ಲು ವವನು, ನಂದಾರ್ = ದಯಮಾಡಿದನು, ತಿನ್ನೆತ್ತನೈಯುಂ = ಅತ್ಯಲ್ಪ ಕಾಲದಷ್ಟೂ, ತಿರು-ಮಹಳ್ಳಿ = ಮಹಾಲಕ್ಷ್ಮಿಯನ್ನು, ವಿಡಾದಾರ್ = ಬಿಟ್ಟಿರದ ಪ್ರಭುವು, ವಂದಾರ್ = ಬಂದನು, ತೇಲೊತ್ತಾರ್ = ತೇಜಸ್ಸುಳ್ಳ, ಮಿಕ್ಕಾರುಂ. ಇಲಾದಾರ್ = ಮತ್ತಾರೂ (ತನಗೆ ಸರಿಸಾಟಿಯಾಗುವಂತಹವರು) ಇಲ್ಲದಿರುವ ಆ ಅದ್ವಿತೀಯ ಪುರುಷೋತ್ತಮನು, ವಂದಾರ್ = ಬಂದನು, ನಿನೈಕ್ಕ = ನೆನೆದೊಡನೆ, ನಮಕ್ ನಮಗೆ, ಇನ್ಸ್ = ಇಂತಹ, ಅರಿವ್ = ಜ್ಞಾನವನ್ನು, ತಂದಾರ್ = ಕೊಟ್ಟವನಾದ ಆ ಸರ್ವಜ್ಞನು, ವಂದಾರ್ = ಬಿಜಯಮಾಡಿದನು, ನಿಲೈ,ನಿನ್ನ = ನಿತ್ಯವಾದ, ಉಯಿರ್ = ಆತ್ಮಗಳು, ತೋನ್ನ = ಬೆಳಗಬೇಕೆಂದು, ನಿನೈಂದಾರ್ = ಸಂಕಲ್ಪಿಸಿ ದವನು, (ನೆನೆದವನು) ನಂದಾರ್ = ಬಂದನು, ಎನಕ್ಕೆ = ನನಗೆ, ಇವರ್ = ಈ ಪುರುಷೋತ್ತಮನು, ಇವರ್ = ಇವರಿಗೆ, ರ್ನಾ = ನಾನು, (ದಾಸ) ಎನ್ನ= ಎಂಬಂತೆ, ಇನಿಯಾರ್ = ಅತಿ ಪ್ರಿಯರಾದವನು, ವಂದಾರ್ = ದಯಮಾಡಿದನು, ಎತ್ = ಅಕ್ಷರವಾದ, ಒನ್ಸಿಲ್ = ಒಂದರಲ್ಲಿ, (ಪ್ರಣವದಲ್ಲಿ) ತಿಹ್ಯp = ಬೆಳಗಿ, ನಿನ್ನಾರ್ = ನಿಂತ ಪರಂಜ್ಯೋತಿಯು, ತಾನೇ = ತಾನಾಗಿಯೇ, ವಂದಾರ್ ಬಂದನು.
अखिलभुवनपाल : पूर्णकारुण्य आयात् 금 अधिपति रिह भूत्वा योऽखिलानां स आयात् । क्षणमपि न वियुक्तः पद्मया य स्स आयात् अनितरसदृशो य स्तेजसा देव आयात् अविशदमलवित्तिय स्मृतो मे स आयात् अमनुत हृदि जीवास्यु स्थिरा इत्युपायात् । अयमिव मम चास्याहं प्रियो यस्स आयात् प्रणव हम मुदीर्याऽभ्राजतायात स्वयं सः ॥ 2 11 7 ಮೂ-ನಾಂವಣಂಗಾಮಿಣಂಗಾನಿರಾರ್ ಎಂದಾರ್, ನಮ್ಮೆಯಡಕ್ಕಲಂ ಕೊಳ್ಳುನಾತ ವಂದಾರ್, ನಾಮೆಮಕ್ಕಾಂ ವ್ಯ ಕ್ಕೆಲ್ಲಾ ಮರುಪ್ಪಾ ವಂದಾರ್, ನಮಕ್ಕಿದುವೆನ್ನುರೈಯಾಮಲ್ ವೈತ್ತಾ ವಂದಾರ್, ಶೇಮಮೆಯೆಮ್ಮೆಯನ್ನರಡೈತ್ತಾರೆ ವಂದಾರ್, ಶಂತಹವಾಲ್ ತಿಣ್ ಶರಣಾಮಿಶರ್ ವಂದಾರ್, ತಾಮತ್ತು, ತೀ ನಿನೈಯೆತ್ತ ವಿನ್ಸಾ ನಂದಾರ್, ತಮನ್ನೇಯಾಯೆಮೈ ಕ್ಕೊಳ್ವಾರ್ ವಂದಾರ್ ತಾಮೇ 0
॥ ॥
ಅ:-ನಾಂ = ನಾವು, ವಣಂಗ = ನಮಿಸಿದರೆ (ಶರಣುಹೋದರೆ) (ಅದನ್ನು) ತಾಂ = ತಾನು, ಇಣಂಗಾನಿರ್ಪಾರ್ ಅಂಗೀಕರಿಸುವಂತಹ ಉದಾರ ದಯಾ ವಂತನು, ವಂದಾರ್ = ಬಂದನು, ನಮ್ಮೆ = ನಮ್ಮನ್ನು, ಅಡೈಕ್ಕಲಂ = ರಕ್ಷಣೀಯ ವಸ್ತುವನ್ನಾಗಿ, ಕೊಳ್ಳು = ಕರೆದುಕೊಳ್ಳುವ, ನಾತರ್ = ಪ್ರಭುವು, ವಂದಾರ್ = ಬಂದನು, ನಾಂ = ನಾವು, ಎಮಕ್ ಆ೦= ನಮಗಾಗಿಯೇ, (ಮತ್ತೊಬ್ಬರಿಗಾಗಿ ಅಲ್ಲ ಎನ್ನುವ) ವ್ಯಕ್ಕೆಲ್ಲಾಂ = ನಡವಳಿಕೆಯೆಲ್ಲವನ್ನೂ,, ಮರುತ್ತಾರ್ = ತೊಲಗಿಸಿ ದವರು, ವಂದಾರ್ = ಬಂದನು, ನಮಕ್ = ನಮಗೆ, ಇದ್ = ಇದು, ಎನ್ ಎಂದು, ಉರೈಯಾಮಲ್ = (ನಾವು) ಹೇಳದಂತೆ, ವೈತ್ತಾರ್ (ನಮ್ಮನ್ನು ಬೋಧಿಸಿ) ಇಟ್ಟವನು, ವಂದಾರ್ = ಬಂದನು, ಶೇಮಂ = (ನನಗೆ) ಕ್ಷೇಮಕರ ವಾದುದು, (ಇದು ಎಂದು) ಎಣ್ಣೆ = ತಿಳಿದು, ಎಮ್ಮೆ= ನಮ್ಮನ್ನು, ಅನ್ಸರ್ಕ್ = ಭಾಗವತರಿಗೆ, ಅಡೈತ್ತಾರ್ = ದಾಸರನ್ನಾಗಿ ಮಾಡಿದವನು, ವಂದಾರ್ = ಬಂದನು, ಶೆಂ = ಅಮಿತವಾದ, ತಹವಾಲ್ = ದಯೆಯಿಂದ, (ನನಗೆ) ತಿಣ್ = ಬಲವಾದ, ಶರಣ್ .ಆಂ ರಕ್ಷಣೆ ಕೊಡುವ, ಈಶ ದೇವನು, ವಂದಾರ್ ತಾಂ = ತಾವಾಗಿಯೇ, (ನಮ್ಮ) ಅನೈತ್ತುಂ = ಎಲ್ಲ ವಿಧವಾದ, ತೀ-ವಿನ್ನೆಯೆ = ಹೋಗಲಾಡಿಸುವ
ತನಿರ್ಪಾ
ಕಡುಪಾಪಗಳನ್ನೂ, ವಂದಾರ್ = ಬಂದನು, ತಮಕ್ಕೇ.ಆಯ್ = ತಮಗಾಗಿಯೇ ಲ್ಲರನ್ನೂ, ಕೊಳ್ವಾರ್ = ಒಲಿದು ಕರೆದುಕೊಳ್ಳುವ ದೇವನು, ವಂದಾರ್ = ಬಂದನು. अस्मासु प्रणमत्सु य स्त्वतिमुदा तत्स्वीकरोत्याय चौ अस्मान् रक्ष्यतयाददान उभयाधीश स्समायात्प्रभुः । दुर्वृत्ताद्वय मस्मदर्थमिति न स्वाता समायात्प्रभुः न ब्रूमश्च न एव चेदमिति यश्चक्रे यथायात्प्रभुः ।। oon =
ಬಂದನು, ಪರಮಾತ್ಮನು, ಎಮ್ಮೆ = ನಮ್ಮೆ ತಾನ = ತಾನೇ 8 क्षेमं संलक्ष्य नो य स्त्वकुरुत भगवद्भक्तभक्तान् स आयात् कारुण्योत्कर्षतो यस्त्वितिदृढशरणो न स्स ईश स्समायात् । दुष्कर्माणि स्वयं यो हरति करुणया देवराज स्स आयात् स्वस्मा एवाददान स्वयमिह परिचर्यार्थ मस्मान् स आयात् ॥ ४ ॥ ಮೂ-ಉಲಹೆಲ್ಲಾ ಮುತ್ತು ಮಿನ್ಸಾರ್ ವಂದಾರ್, ಉಲಹುಡುಂಬಾಯ್ ತಾಂ ಉಯಿರಾಯ್ ನಿನ್ನಾರ್ ನಂದಾರ್, ಅಲೈ ಕಡಲಾಮ್ ಆನಂದಂ ಅಡೈಂದಾ ವಂದಾರ್, ಅಳವಿಲ್ಲಾವರುಳಾಳಪ್ಪೆರುಮಾಳ್ ವಂದಾರ್, ತಿಲಕಮೆನುಂ ತಿರುಮೇನಿಚ್ಚೆಲ್ವರ್ ನಂದಾರ್, ಶುಂಗುಣಂಗಳ್ ಇರುಮನ್ನು ಮುಡೈಯಾರ್ ನಂದಾರ್, ಇಲಹುಶುಡಮುನಲಮಾಮಿನಿಯಾರ್ ವಂದಾರ್, ಎಲ್ಲಾರುಂಗತಿಯಾನಾ ವಂದಾರ್ ತಾನ
॥ 8 ॥ ಅ :-ಉಲಹೆಲ್ಲಾಂ = ಲೋಕಗಳೆಲ್ಲವನ್ನೂ, ಉಳ್ಳ ತನ್ನೊಳಗೇ, ವೈತ್ ಇಟ್ಟುಕೊಂಡು (ಸೃಷ್ಟಿಸಿದಾಗ) ಉಮಿ ಸ್ಟಾರ್ = ಹೊರಬರಸಿದ ಮಹಾಪುರುಷನು, ಉಮಿನ್ದಾರ ನಂದಾರ್ = ಬಿಜಯಮಾಡಿದನು, ಉಲಹ್ = ಲೋಕವು, ಉಡಂಬಾಯ್ = ಒಡ ಲಾಗಿ, ತಾಂ = ತಾನು, (ಅದರ) ಉಯಿರಾಮ್ ಉಸಿರಾಗಿ, ನಿನ್ನಾರ್ = ಇರುವ ಸರ್ವಾಧಾರನು, ವಂದಾರ್ = ಬಿಜಯಮಾಡಿದನು, ಅಲೈ = ಅಲೆಗಳಿಂದ ಕೂಡಿದ, ಕಡಲಾಯ = ಕಡಲಿನಲ್ಲಿರುತ್ತಾ, ಆನಂದಂ = ಆನಂದವನ್ನು, ಅಡೈಂದಾರ್ = ಪಡೆದ ಆಶ್ಚರ್ಯಚರ್ಯನು, ವಂದಾರ್ = ಬಂದನು, ಅಳವ್ ಇಲ್ಲಾ = ಅಳೆಯಲಾ ಗದಷ್ಟು, ಅರು = ದಯೆಯುಳ್ಳ, ಆಳಿ = ಸುದರ್ಶನವೆಂಬ ಚಕ್ರದಿಂದ ಕಂಗೊಳಿ ಸುವ, ಪೆರುಮಾಳ್ = ಪರಮಾತ್ಮನು, ವಂದಾರ್ = ಬಂದನು, ತಿಲಕಂ-ಎನು = ತಿಲಕದಂತೆ ಬೆಳಗುವ, ತಿರು = ಲಕ್ಷ್ಮಿಯನ್ನು ವಕ್ಷಸ್ಸಿನಲ್ಲಿ ಧರಿಸಿದ, ಮೇನಿ = ದಿವ್ಯ ದೇಹವುಳ್ಳ, ಚೆಲ್ವರ್ = ಚೆಲುವಿನ ಮೂರ್ತಿಯು, ವಂದಾರ್ = ಬಂದನು, ಕಂ = ತೋರಿದಷ್ಟೂ ಹೆಚ್ಚುವ, ಗುಣಂಗಳ ಕಲ್ಯಾಣಗುಣಗಳು, ಇರು ಮನ್ನುಂ = (2•3) ಆರನ್ನೂ, ಉಡೈಯಾರ್ ನಂದಾರ್ = ಬಂದನು, ಇಲಹ್ = ಜ್ವಲಿಸುವ, ಶುಡ 0=
=>
= ಉಳ್ಳ ಪರಿಪೂರ್ಣನು,
ಜ್ಯೋತಿಯೂ, ( ಸೊಡರೂ ) ಮುಳು ಪರಿಪೂರ್ಣವಾದ, ನಲಂ-ಆಂ= ಆನಂದರೂಪನಾದ, ಇನಿಯಾರ್ = ಪ್ರಿಯನಾದ ಲೋಕೇಶ್ವರನು, ವಂದಾರ್ = ಬಿಜಯಮಾಡಿದನು, ಎಲ್ಲಾರ್ಕುಂ = ಎಲ್ಲರಿಗೂ, ಗತಿ ಆನಾರ್ = (ಪರಮಪ್ರಾಪ್ಯ) ಹೋಗಿ ಸೇರುವ ಸ್ಥಳ ವುಳ್ಳ ಆ ಸತ್ವಶರಣ್ಯನು, ತಾವೇ = ತಾನಾಗಿಯೇ, ಎಂದಾರ್ = ವಿಜಯಂಗೈದನು. 2] यस्यान्तर्भुवनानि योऽथ बहि रुद्वान्त स्स आयात्प्रभुः । यत्कायो निखिलं जगत्स्वयमभूत्प्राण स्स आयात्प्रभुः ॥ सोधौ शयितोऽन्वभूच्च जगदानन्द स आयात् हरिः । यो वात्यन्तकृपाळुचक्रमधरत्पाणौ स आयाद्विभुः । यो रम्य स्तिलकश्रिया शुभतनुश्चायात् स दिव्यः पुमान् यः पूर्णः सुगुणैस्त्रिभि द्विगुणित: आयात् दयालुर्हरिः । ज्योति यस्य परं त्वकाशि परिपूर्णानन्द आयात्प्रभुः सर्वेषां परमा गतिः स भगवान् आयात्स्वयं देवराट् ಮ:-ಅರುಳಾಲೆ ನಿಲಂಗಿರಂಡುಂ ಅಪ್ಪಾರ್ನಂದಾರ್ ಅಂಶಿರೈ ಕರುಳುಂ ಅನ್ಸರ್ ನಂದಾ ಮರುಳವಾರಾವಕ್ಕೆ ನಮ್ಮೆ ಕಾಪ್ಪಾರ್ನಂದಾ ವಾನೇರವನಡ ವೈಚ್ಛಾರ್ನಂದಾ ತೆರುಳಾರುಂ ತೆಳಿವಿತುಂಬುತರುವಾರ್ನಂದಾರ್ ತಿಣ್ರ್ ಕೀನ್ಯಾ ನಮಕ್ಕರುಳ್ಳಾರ್ನಂದಾರ್ ಪೆರುವಾನಿಲಡಿಮೈನಕ್ಕೊಳ್ವಾರ್ನಂದಾರ್ ಪಿರಿಯಾಮಲ್ ಕಾಳಿಪ್ಪಾ ವಂದಾರ್ ತಾನೇ lell ಅ : ಅರುಳಾಲೆ = ದಯೆಯಿಂದಲೇ, ವಿಲಂಗ್- ಇರಂಡುಂ = (ಪುಣ್ಯ-ಪಾಪ ಗಳೆಂಬ)ಎರಡು ಸಂಕೋಲೆಗಳನ್ನೂ, ಅಪ್ಪಾರ್ = ನಿರ್ಮೂಲಗೊಳಿಸುವ ಅನಾಥ ರಕ್ಷಕನು, ವಂದಾರ್ = ಬಿಜಯಮಾಡಿದನು, ಅಂ= ಅಂದವೆನಿಸುವ, ಶಿರೈಯ್ಯ = ಸೆರೆ ಯನ್ನು (ಸಂಸಾರ ಬಂಧನವನ್ನು) ಕಂತ್ ಹೋಗಲಾಡಿಸಿ, ಅರುಳುಂ = ಕರುಣಿ ಸುವ, ಅನ್ಸರ್ (ಭಕ್ತ) ಪ್ರಿಯನ್ನು, ವಂದಾರ್ = ಬಂದನು, ಮರುಳ್ = ಅಜ್ಞಾ ನವು, ವಾರಾ ವಹೈ = (ನಮಗೆ ಬಾರದಂತೆ, ನಮ್ಮೆ ನಮ್ಮನ್ನು, ಕಾಪ್ಪಾರ್ ಕಾಪಾಡುವವನು, ವಂದಾರ್ = ಬಂದನು, ನಾನ್-ಏರ = ಪರಮಪದಕ್ಕೆ ಏರಲು, ವ್ಯp = ಮಾರ್ಗವನ್ನು, ನಡತ್ತಿ = ನಡೆಸಿ, ವೈನ್ಸಾರ್ = ಕೊಟ್ಟು ಕಾಪಾಡುವ ಪರಾ ತರನ್ನು, ವಂದಾರ್ = ಬಿಜಯಮಾಡಿದನು, ತೆರುಳ್.ಆರುಂ = ತಿಳಿಯಾದರಿವಿನಿಂದ, ತಳಿ= ತಿಳಿಯಬಲ್ಲ, ವಿಶುಂಬು = ಪರಮಪದವನ್ನು, ತರುವಾರ್ = ಕೊಡುವವನು, 10 ನಂದಾರ್ = ಬಂದನು, ತಿಣ್ = ದೃಢವಾದ, ಕಲ್ = ಅಡಿಗಳ, ಕೀp = ಕೆಳಗೆ, ವ್ಯಾಳ್ = ಬಾಳಲು, ನಮಕ್ = ನಮಗೆ, ಅರುಳ್ವಾರ್ = ಕರುಣಿಸುವ ಶರಣ್ಯನು, ವಂದಾರ್ = ಬಂದನು, ಪೆರುವಾನಿಲ್ = ಪರಮಪದದಲ್ಲಿ, ಅಡಿಮೈ = ಸೇವೆಗಾಗಿ, (ಅಥವಾ, ಅಡಿಮೈ = ಕೈಂಕರವೇ ಪುರುಷಾರ್ಥವೆಂದಿರುವ) ನಮ್ಮ = ಶೇಷರಾದ ನಮ್ಮನ್ನು, ಕೊಳ್ವಾರ್ = ಕೊಳ್ಳುವಂತಹ ಪರಮಾತ್ಮನು, ವಂದಾರ್-ಬಂದನು, ಪಿರಿಯಾಮಲ್ = (ನಮ್ಮನ್ನು ಅಗಲಿರದೆ, ಕಾತ್ ಅಳಿಪ್ಪಾರ್ = ದಯೆಯಿಟ್ಟು ಪಾಲಿಸುವ ಸತ್ಯೇಶ್ವರನು, ತಾಮೇ= ತಾನಾಗಿಯೇ, ವಂದಾರ್ = ಬಂದನು, यो बन्धद्वयतो विमोचयति नः कारुण्यत वागतो शर्माभासभवोग्रदुःखनिगळात् यो मोचयत्यागतः । अज्ञानं न यथा भवेदिह च न स्वाता स आयात्तथा आयात् य स्सुपथं ददर्श परमं धामधिरोढुं प्रियः ॥ पूर्णज्ञानं विशुद्धं परमपदमपि प्राददात् य स्स आयात् आयान्नो जीवनं यः स्वदृढपदयुगस्याध आकल्पयच्च । अस्मान् गृह्णाति सर्वान् परिचरणविधौ यः पुमर्थे स आयात् विश्लिष्टाः स्याम यद्वन्न वय मुरुदयो यस्स्वयं चक्र आयात् ।। ६ ।। ಮೂ-ಅಹಲಹಿಲ್ಲಾತಿರುಮಹಳಾರನ್ನ ವಂದಾರ್, ಅಡಿಯಿರಂಡುಂ ಆರಾಹತ್ತಂದಾರ್ ವಂದಾರ್, ಪುಹಲಿಲ್ಲಾ ಪುಹಲಾಹುಂ ಪುಸಿದ ವಂದಾರ್, ಪೊನ್ನುಹಿಲ್ ತಿರುವುಡನೇ ಪೊಲಿವಾರ್ ವಂದಾರ್, ಅಖಿಲಮಲಾಮಾನಂದ ನಾನಾ ವಂದಾರ್, ಅಡಿಯಿ ವೃತ್ತಡಿಮೈಕೊಳ್ವಾರ್ ವಂದಾರ್, ಪಹಡುವೇ ಇರವಕ್ಕವಲ್ಲಾ ವಂದಾರ್, ಪಹಾಯಿರವಾರ್ ವಂದಾರ್ ತಾನ 11 2 11 11 ಅ:-ಅಹಲಹಿಲ್ಲಾ= (ಎಂದಿಗೂ) ಅಗಲದಿರುವ, ತಿರು ಮಹಳಾರ್ = ಮಹಾ ಲಕ್ಷ್ಮಿಯ, ಅನ್ಸರ್ = ಪ್ರಿಯನು, ವಂದಾರ್ = ಬಂದನು, ಅಡಿ= ಇರಂಡುಂ= ಅಡಿಗಳೆರಡನ್ನೂ, ಆರ್ .ಆಹ= ಸಾಧನಗಳೆಂದು (ಉಪಾಯಗಳೆಂದು) ತಂದಾರ್ = ತೋರಿಸಿಕೊಟ್ಟ ಭಗವಂತನು, ವಂದಾರ್ = ಬಂದನು, ಪುಹಲ್ ಇಲ್ಲಾರ್ = ದಿಕ್ಕಿಲ್ಲ 0. ದವರಿಗೆ, ಪುಹಲ್-ಆಹುಂ= ಆಶ್ರಯವನ್ನು ಕೊಡುವ, ಪುನಿದರ್ = ಪರಮಪಾವ ನನು, ವಂದಾರ್ = ಬಂದನು, ಪೊನ್ = ಸುಂದರವಾದ, ಉಲಹಿಲ್ = ಜಗತ್ತಿನಲ್ಲಿ ತಿರು. ಉಡನೆ = ಲಕ್ಷ್ಮೀಸಹಿತನಾಗಿ, ಪೊಲಿವಾರ್ = ಪ್ರಕಾಶಿಸುವ ಲಕ್ಷ್ಮೀಕಾಂತನು, ವಂದಾರ್ = ಬಿಜಯಮಾಡಿದನು, ಅಖಿಲಂ - ಎಲಾಂ = ಎಲಾಂ = ಸಮಸ್ತ ಲೋಕಗಳ, ಆನಂದಂ,ಆನಾರ್ = ಆನಂದವಾದ, (ಆನಂದರೂಪಿ) ಭಗವಂತನು, ವಂದಾರ್ = ಬಂದನು,, ಅಡಿ.ಇ = ಅಡಿಗಳೆರಡರ, ಕೀp = ಕೆಳಗೆ, ವೈತ್ = (ನಮ್ಮನ್ನು ) ಇರಿಸಿಕೊಂಡು, ಅಡಿಮೈ = ಸೇವೆಯನ್ನು, ಕೊಲ್ವಾರ್ = ತೆಗೆದುಕೊಳ್ಳುವ ದೇವರು. ನಂದಾರ್ = ಬಂದನು, ಪಹಲ್ ನಡುವೆ = ಹಗಲಿನ ನಡುವೆ, ಇರವ್ = ಇರುಳನ್ನು, = = = ಅpಕ್ಕವಲ್ಲಾರ್ = ಬರುವಂತೆ ಮಾಡುವ ಆಶ್ಚರ ಶಕ್ತಿಯುಳ್ಳ ಪರಮಾತ್ಮನು, ವಂದಾರ್ = ಬಂದನು, ಪಹಲ್ -ಒನು-ಆಯ್= ಹಗಲು ಒಂದೇ ಆಗಿ ಇರುವಂತೆ ಇರವ್ = ಇರುಳನ್ನು, ಅನಿತ್ತಾರ್ = ಅಳಿಸಿದ ಅದ್ಭುತ ಶಕ್ತಿಯುತನಾದ ಭಗ ವಂತನು, ತಾಮೇ = ತಾನಾಗಿಯೇ, ನಂದಾರ್ = ಬಂದನು. विश्लेषासहमानलोकजननीकान्त स्स आयात् प्रियः पादद्वन्द्व मुपायभूतमिति यस्तद्दत्तवान् आगतः । पूतो यः परमा गति गतिविहीनानां स आयात् दयी लोके यो हि विराजतेऽतिरुचिरे लक्ष्म्या सहायात्प्रभुः ॥ विश्वेषा मभवत् स्वतश्च परमानन्द स्स अयात् परः आयादात्मपदद्वये च निदधत् गृह्णाति सेवां स नः । मध्येsaisपि निशां समाह्वयति य श्चिलकियो ह्याययौ आयात् यो दिनमात्र मस्त्विति निशां प्राणाशयत् स स्वयम् ॥ ७ ॥ J 12 ಮೂ-ದರುರ್ವವಿಡತ್ತಾ? ತದುಪೋನಾರ್ ವಂದಾರ್, ದರಣಿ ಪೊರಾತ್ತಿಷ್ಟಾರಂ ತವಿರಾರ್ ವಂದಾರ್, ಅರುಮರೈರ್ಯಿ ಪೊರುಳನ್ನೆತ್ತುಂ ನಿರಿತ್ತಾರ್ ಮಂದಾರ್, ಅಂಜಿನ ನೀ ಯನ್ನೆ ಯಡೈಯೆನ್ನಾ ವಂದಾರ್, ದರುಮಮೆಲಾಂ ತಾಮಾಹಿನಿರಾರ್ ವಂದಾರ್, ತಾಮೇ ನಂವಿನೈಯನೈತ್ತುಂ ತವಿರ್ಪಾರ್ ನಂದಾರ್, ಪರಮೆನನ್ ನೀ ಪುಲಂಬನಾರ್ ವಂದಾರ್, ಪಾರ್ತನುಕ್ಕು ತೇರೂ ನಾರ್ ವಂದಾರ್ ತಾಮೇ
0= Il es 11 ಅ: ದರುಮನ್ = ಧರ್ಮರಾಜನು, ವಿಡ = (ಸಂಧಿಗಾಗಿ ಹೋಗಿಬರಲು) ಕಳುಹಿಸಲು, ತಾನ್ – ತಾನು, ಶೂದು- ದೂತನಾಗಿ, ಪೋನಾರ್ = ಹೋದವನಾದ ಭಗವಂತನು, ವಂದಾರ್ = ಬಂದನು, ದರಣಿ = ಭೂದೇವಿಯು, ಪೊರಾ = ಹೊರ ಲಾಗದಿದ್ದ, ತಿಣ್ = ಅಧಿಕವಾದ, ಬಾರಂ = ಭಾರವನ್ನು, ತವಿರ್ತಾರ್ = ಹೋಗಲಾ ಡಿಸಿದ ಕೇಶನಿವಾರಕನು, ವಂದಾರ್ = ಬಂದನು, ಅರು-ಮರೈಯಿನ್ = ಸುಲಭ ವಾಗಿ ಅರಿಯಲು ಆಗದ ವೇದಗಳಲ್ಲಿರುವ, ಪೊರುಳ್ -ಅನೈತ್ತುಂ = ಸಾರವಾದುದ ನ್ನೆಲ್ಲಾ, ವಿರಿತ್ತಾರ್ = ವಿಶದಪಡಿಸಿದ ಸತ್ವಜ್ಞನು, ಸತ್ವಜ್ಞನು, ವಂದಾರ್ = ಬಂದನು, ಅಂಜಿನ = ಅಂಜಿದ, ನೀ = ನೀನು, ಎನ್ನೈ = ನನ್ನನ್ನು, ಅಡೈ = “ಶರಣುಹೋಗು” ಎನ್ನಾರ್ = = ಎಂದು ಹೇಳಿದ ಅಭಯದಾತನು, ವಂದಾರ್ = ಬಂದನು, ದರುಮಂ. ಎಲಾಂ = ಧರ್ಮಗಳೆಲ್ಲಾ, ತಾಂ = ತಾನೇ, ಆಹಿ= ಆಗಿ, ನಿರಾರ್ = ನಿಲ್ಲುವವ ನಾದ ಭಗವಂತನು, ವಂದಾರ್ = ಬಂದನು, ತಾವೇ= ತಾನೇ, ನಂ = ನಮ್ಮ, ಏನೈ-ಅನೈತ್ತುಂ = ಪಾಪಗಳೆಲ್ಲವನ್ನೂ, ತವಿರ್ಪಾರ್ = ತಪ್ಪಿಸಿ ಕಾಪಾಡುವ ದೇವರು, ನಂದಾರ್ = ಬಂದನು, ಪರಂ = ಪರಮ ಪದವನ್ನು, (ನಿನಗೆ ಕೊಡುವುದು) ಎನದ್ ನನಗೆ ಸೇರಿದುದು, (ಇದಕ್ಕಾಗಿ) ನೀ = ನೀನು, ಪುಲಂಬಲ್ = ಹಲುಬಬೇಡ, ಎನ್ನಾ = ಎಂದ ದೇವರು-ವಂದಾರ್ = ಬಂದನು, ಪಾರ್ತನುಕ್ಕು = ಅರ್ಜುನನಿಗೆ, ತೇರ್ = ರಥವನ್ನು, ಊರ್ ಸ್ಟಾರ್ = ನಡೆಸಿಕೊಟ್ಟ ಭಗವಂತನು, ತಾಮೇ= ತಾನೇ ವಂದಾರ್ = ಬಿಜಮಾಡಿದನು, दूत स्सन् धर्मराजे प्रहितवति गतो यस्स देव समायात् भारं विश्वमराया व्यपनय हरिदुर्भरं यस्स आयात् । दुर्जेयं तत्वजातं व्यतनुत विशदं वेदराशे स्स आयात् भीत स्त्वं मां श्रयस्वेत्यवदद्मयदो य स आयात् कृपालुः ॥ 13 सर्वे धर्मा य एव स्वय मिति कलयन् सुस्थितो देव आयात् योऽस्माकं सर्वपापान्यपमृजति पर स्स खतो देव आयात् । त्वद्रक्षाघू मंदीया तदिह वह शुचं मेत्यवोच त्स आयात् पार्थस्याचोदयत् यो रथ मथ वरद स्स वयं देव आयात् ॥ ८ ॥ ಮೂ-ವಂಚನೈಶೆಮ್ ಪೂತನಿಯೆ ಮಾಯ್ ತ್ವಾರ್ ವಂದಾರ್, ಮಲ್ಲ ಮದಕರಿಮಾಳ ಮಲ್ಪೆಂದಾರ್, ಕಂಜನೈರ್ ತುಂಶಿನತ್ತಾಲ್ ಕಡಿಂದಾರ್ ವಂದಾರ್, ಕಣ್ನುದಲ್ ರ್ಮುವಾರ್ಣ ತೋಳತ್ತಾರ್ ವಂದಾರ್, ವೆಂಜೊಲ್ತರವೀದುಕೊಡುತ್ತು ಹಂದರ್ ವಂದಾರ್, ವಿಲಕ್ಕಿಲ್ಲಾ ವ್ಯpನಡತ್ತ ವಿಂದಾ ವಂದಾರ್, ಪಂಜವರೆಪ್ಪ ಲವ ಯುಂ ಕಾತ್ತಾ ವಂದಾರ್, ಪಾಂಚಾಲಿಕುಲ್ ಮುಡಿತ್ತಾರೆ ನಂದಾರ್ ತಾನ ಆನೆ ಮಾಳ
1= ಅ:-ವಂಚನೆ = ವಂಚನೆಯನ್ನು, ಶೆಯ್ = ಮಾಡಲು (ಬಂದ) ಪೂತ ನಿದೈ = ಪೂತನಿಯನ್ನು, ಮಾಯ್ತಾರ್ = ಮಾಯೆಯಿಂದ ಕೊಂದಭಗವಂತನು, ವಂದಾರ್ = ಬಂದನು, ಮಲ್ಲರ್ = ಜಟ್ಟಿಗಳು, (ಮತ್ತು) ಮದಕರಿ = ಮದಿಸಿದ ಹಾಳಾಗುವಂತೆ, ಮಿಲೈಂದಾ ಹೋರಾಡಿದ ಅಪ್ರತಿಮ ಬಲನು, ವಂದಾರ್ = ಬಂದನು, ಕಂಜ = ಕಂಸನನ್ನು, ಪೋರ್ = ಹೋರಾಟ ದಲ್ಲಿ, ಕಡುಂ.ಶಿನತ್ತಾಲ್ = ಕಡುಕೋಪದಿಂದ, ಕಡಿಂದಾರ್ = ಕೆಡವಿಕೊಂದ ವೀರಾ ಗ್ರಣಿಯು, ವಂದಾರ್ = ಬಂದನು, ಕಣ್ ನುದಲ್ = ಹಣೆಗಣ್ಣನಾದ ಈಶ್ವರನ, ರ್ಮು ಎದುರಿಗೇ, ವಾಣನ್ = ಬಾಣಾಸುರನ, ತೋಳ್ = ತೋಳುಗಳನ್ನು, ಕತ್ತಾರ್ = ಕಡಿದ ಭಗವಂತನು, ವಂದಾರ್ = ಬಂದನು, ವೆಂ.ಶೋಲ್ ಉಗ್ರ ವಾದ ಮಾತುಗಳನ್ನು, ತರ = ಹೇಳಿದರೆ,(ಶಿಶುಪಾಲನಿಗೆ) ವೀಡ್ = ಪರಮಪದವನ್ನು, ಕೊಡುತ್ತ = ಕೊಟ್ಟು, ಉಹಂದಾರ್ = ನಲಿದಾಡಿದ ಪರಮಾತ್ಮನು, ವಂದಾರ್ = ಬಿಜಯಮಾಡಿದನು, ವಿಲಕ್ಸ್ ಇಲ್ಲಾ ತಡೆಯಿಲ್ಲದ, ವ = ದಾರಿಯಲ್ಲಿ, ವ್ಯ ನಡು = (ನಮ್ಮನ್ನು) ನಡೆಸಿಕೊಂಡು ಹೋಗಲು, ವಿರೈಂದಾರ್ = ತ್ವರೆಗೊಳಿಸುವ (ಸನ್ಮಾರ್ಗದರ್ಶಕ) ಭಗವಂತನು, ವಂದಾರ್ = ಬಂದನು, ಪಂಚವ = ಪಂಚ ಪಾಂಡವರನ್ನು, ಪಲ.ವಸ್ಥೆಯುಂ = ಹಲವಾರು ಬಗೆಯಲ್ಲಿಯೂ, ಕಾತ್ತಾರ್ = ಕಾಯ ಭಗವಂತನು, ವಂದಾರ್ = ಬಂದನು. ಪಾಂಚಾಲಿ, ದೌಪದಿಯ, ಕುಲ್ = ತುರುಬನ್ನು, ಮುಡಿತ್ತಾರ್ = (ಒಂದಾಗಿ ಸೇರಿಸಿ) ಗಂಟುಹಾಕಿಸಿದ (ಭೀಮನ ಮೂಲಕ) ಭಗವಂತನು, ತಾನ = ತಾನೇ, ವಂದಾರ್ = ಬಂದನು. ಕ14 आयात् वञ्चनकारिणीं अगमयत् यः पूतनां पञ्चतां मल्लान् मत्तगजं ममर्द च बली युध्यन् स आयावी | कंस ध्वंसितवान् अतीव कुपितः वीरो य आयात्परः फालाक्षस्य पुरोऽच्छिनद्भुजकुलं बाणस्य य चाययौ ॥ मुक्तिं यः प्रददौ दुरुक्तयधकृते तुष्टाव चायात्प्रभुः निर्वायाध्वविचारणत्वर इहायातो य ईशः परः । यो वा पाण्डुसुतान् ररक्ष विविधै मार्गे स्स आयात्प्रभुः पाञ्चालीचिकुरान् बबन्ध कृपया देव स्स आयात्स्वयम् ಮೂ-ಅತ್ತಿಗಿರಿಯರುಳಾಳಪ್ಪೆರುಮಾಳ್ ನಂದಾರ್, ಆನೈ ಪರಿತೇರ್ರಿ ಮೇಲ್ ಅಹರ್ ನಂದಾರ್, ಕಚ್ಚಿ ತನಿಲ್ ಕಣ್ ಡುಕ್ಕುಂ ಪೆರುಮಾಳ್ ವಂದಾರ್, ಕರುದವರಂತರು ದೆಯ್ಯಪ್ಪೆರುಮಾಳ್ ನಂದಾರ್, ಮುತ್ತಿ ಪೊಯುಂ ಮುಹಿಲ್ ವರ್ ವಂದಾರ್, ಮೂಲಮೆನ ವೋಲಮಿಡವಂದಾರ್ ವಂದಾರ್, ୧ ಉತ್ತರವೇದಿಕ್ಕುಳ್ಳ ಉದಿತ್ತಾರ್ ವಂದಾರ್, 11 8 11 ಉಂಬರ್ ಎಂ ಕಲುಡೈ ಯಾರ್ ವಂದಾರ್ ತಾನೇ ॥goll ಆ : ಅತ್ತಿಗಿರಿ= ಹಸ್ತಿಗಿರಿಯಲ್ಲಿರುವ, ಅರುಳ್ -ಆಳ = ಕರುಣೆಗೆ ಕಡಲಾದ, ಪೆರುಆಳ್ = ಸಾಧಿಕನಾದ ದೇವಾಧಿರಾಜನು, ವಂದಾರ್ = ದಯಮಾಡಿದನು, ಆ = ಆನೆಯ, ಪರಿ = ಕುದುರೆಯ, ತೇರಿ = ರಥದ ಮೇಲೆ = ಮೇಲೆ (ಅಲಂ ಕೃತನಾಗಿ) ಅಹರ್ = ಚೆಲುವಿನ ಮೂರುತಿಯಾದ ವರದನು, ವಂದಾರ್ ಬಿಜಯ ಮಾಡಿದನು, ಕಚ್ಚಿತನಿಲ್ = ಕಾಂಚಿಯಲ್ಲಿ, ಕಣ್ = ಕಣ್ಣುಗಳನ್ನು (ಕಣ್ಣಿಲ್ಲದವರಿಗೆ ಕಣ್ಣನ್ನೂ, ಕಣ್ಣಿರುವವರಿಗೆ ಒಳಗಣ್ಣನ್ನೂ) ಕೊಡುಕ್ಕುಂ= ಕೊಡುವಂತಹ, ಪೆರುಂ-ಆಳ್ = ಪರಮಾತ್ಮನು, ವಂದಾರ = ಬಂದನು. ಕರುದ= ಬೇಕೆನ್ನುವ, ವರಂ= ವರವನ್ನು, ತರುಂ= ಕೊಡುವ, ದೆಯ್ಯ.ಪೆರುಮಾಳ್ = ದೇವಾಧಿರಾಜನು, ವಂದಾರ್ = ಬಂದನು. ಮುತ್ತಿ = ಮುಕ್ತಿಯ, ಮೈಕೈ = ಮಳೆಯನ್ನು, ಪೊಯುಂ = ಸುರಿಸುವ, ಮುಹಿಲ್ = ಮುಗಿಲಿನ (ಮೋಡದ) 15 ವರ್ = ಬಣ್ಣದ ದೇವರು, ವಂದಾರ್ = ಬಂದನು. ಮೂಲಂ-ಎನ= “ ಆದಿ ಮೂಲ ” ಎಂದು, ಕೂಗಿದಾಗ (ಗಜರಾಜನು ಅರಚಿಕೊಂಡಾಗ) ಓಲಂ-ಇಡ = ರಕ್ಷಿಸಲು (ಸಾಮರ್ಥ್ಯವುಳ್ಳ) ನಂದಾರ್ = ಬಂದಂತಹ ದಯಾಳುವು, ವಂದಾರ್ = ಬಂದನು. ಉತ್ತರವೇದಿಕ್ಕು = ಬ್ರಹ್ಮನ ಯಾಗ ವೇದಿಕೆಯಲ್ಲಿ, ಉದಿತ್ತಾರ್ ಉದಯಿಸಿಬಂದ ಭಗವಂತನು, ವಂದಾರ್ = ಬಂದನು. ಉಂಬರ್ = ದೇವತೆಗಳು, ತೊಂ= ಸೇವಿಸುವಂತಹ, ಕರ್-ಉಡೈಯಾರ್ = ಚರಣಗಳುಳ್ಳ ಶರಣಾಗತ ರಕ್ಷಕನು, ತಾವೇ = ತಾನೇ, ವಂದಾರ್ = ದಯಮಾಡಿದನು.
सर्वेशो देवराजः करि-गिरि-करुणा-मूर्तिर् आयान् महात्मा
सौन्दर्योद्वर्षि-वर्मा करि-तुरग-रथारूढ आयात् स देवः ।
काञ्चयां अक्ष्णां प्रदाता गत-नयन-नराणां स आयात् परेशः
योऽभीष्टानां वराणां वितरण-निपुणो देवदेवस् स आयात् ॥
भक्तेभ्यो मुक्तिवृष्टिं वितरति जलमुग्-वर्ण आयात् स देवः
नागेन्द्रे मूल-मूलेत्य् अनुरुवति तद्-उज्जीव-कारी स आयात् ।
वेद्यां यश् चोत्तरस्यां वरद उदितवान् ब्रह्म-यागे स आयात्
देवा सर्वे भजन्ते पद-कमल-युगं यस्य चायात् त्व् अंय सः ॥
ಮೂ-ಮರೈ ಲೈಯಿಲ್ ಇಶೈಯ್ಯುತ್ತಿಲ್ ವಣಂಗುಂ ವಾಕ್ಸಿಲ್, ಮಂತಿರಲ್ ನಾಲೆತ್ತಾರು ನಾಮಲ್, ನಿರೈತ್ತಿಲಹುಮತ್ತು ಮೈಯಿಲಿರಣ್ಣಾ ಮೊಬೈಲ್, ನೆಡುಮಾಲ್ ರ್ತಕೀತ್ರೆಯೆಲ್ಲಾಂನಿರೈಂದ ಶೆಲ್ಲಿಲ್, ಉರೈತ್ತವರ್ ಕಂಡುರೈತ್ತ ಪೊರುಳಾನವೆಲ್ಲಾ, ಉಯರ್ ನಿರತ ವರುಳಳಪ್ಪೆರುಮಾಳ್ ತೇರಿನ್, ತಿರಲಿವೈ ತಿರುಚ್ಚಿನ್ನ ಮಾಲೆ ಹತ್ತುರಿ, ಶೆವಿಕ್ಕಿನಿತಾಂ ಶಿತ್ತಿನ ಮಿಶೆಯಾದರೆ ॥ 00 ॥ ಅ:-ಮರೈ = ವೇದಗಳ, ತಲೈಯಿಲ್ = ತಲೆಗಳಲ್ಲಿ, (ಉಪನಿಷತ್ತುಗಳಲ್ಲಿ) ಇ = ಪಾಡಲಾಗಿರುವ, ವ್ಯpುತ್ತಿಲ್=ಅಕ್ಷರದಲ್ಲಿ,(ಪ್ರಣವದಲ್ಲಿ) ವಣಂಗುಂ = ನಮಿಸುವ, ವಾಕ್ಸಿಲ್ = ಮಾತಿನಲ್ಲ, (ನಮಶ್ಯಬ್ದದಲ್ಲೂ) ಮಂತಿರಲ್ = ಮಂತ್ರ 16
ದಲ್ಲಿ, ನಾಲ್-ಎ-ಆ೦= ನಾಲ್ಕು ಅಕ್ಷರಗಳುಳ್ಳ, ತಿರು ನಾಮ ಉತ್ತಮವಾದ ಹೆಸರಿನಲ್ಲೂ, (“ ನಾರಾಯಣ ” ವೆಂಬ ಶಬ್ದದಲ್ಲಿಯೂ) ನಿರೈತ್ = ಪೂರ್ತಿಯಾಗಿ, ಇಲಹುಂ= ಬೆಳಗುವ, ಎತ್ತುಮೈಯಿಲ್ = ವಿಭಕ್ತಿಪ್ರತ್ಯಯದಲ್ಲಿ ಯೂ, ಇರಂಡ್ ಆ೦-ಒನ್ರಿಲ್ = ದ್ವಯವೆಂಬ ಮಂತ್ರದಲ್ಲಿಯೂ, ನೆಡು-ಮಾಲ್. ರ್ತ = ಪರಮ ದೇವನಾದ ಶ್ರೀಕೃಷ್ಣನ, ಗೀತೈ-ಎಲಾಂ = (ಅತಿ ದಯೆಯಿಂದ ಉಪ ದೇಶಿಸಿದ) ಗೀತೆಯೆಲ್ಲಾ, ನಿಂದ = ತುಂಬಿ ತುಳಕಾಡುವ, ಶೆಲ್ಲಿಲ್ = ಮಾತಿ ನಲ್ಲ, (ಚರಮ ಶ್ಲೋಕದಲ್ಲೂ) ಉರೈತ = ಹೇಳಿದ, ಪೊರುಳಾನ ಎಲ್ಲಾಂ= ಸಾರವಾದುದೆಲ್ಲವನ್ನೂ, ಕಂಡ್ = ತಿಳಿದು, ಉರೈತ್ತವರ್ = ಹೇಳಿದವರು (ಹೇಳಿದೆ) ಇವೈ = ಇವು, ಉಯರ್ = ಬಲು ಮೇಲೆನಿಸಿದ, ವಿರತಂ = ವ್ರತವುಳ್ಳ, (ಶರಣಾಗತ ರಕ್ಷಣವೆಂಬ ವ್ರತ) ಅರುಳ್ -ಆಳ್ ಪೆರುಮಾಳ್ = ಪರಮ ಕರುಣಾಮೂರ್ತಿಯಾದ ವರದರಾಜನ, ತೇರ್ಶಿ ತಿರಲ ವೈ = ತೇಜಸ್ಸನ್ನು ಕುರಿತು ಹೇಳಿರತಕ್ಕ (ಹೀಗಿರುವ) ತಿರು. ಚಿನ್ನ ಮಾಲೈ = ಉತ್ತಮವಾದ ಕಹಳೆಯ ಧ್ವನಿಯಮಾಲೆಯ ಪತ್ತುಂ = ಈ ಹತ್ತು ಪದ್ಯಗಳು, ಶಿತ್ಇಂ= ಅಲ್ಪವಾದ ಆನಂದವೂ, ಇಚ್ಛೆಯಾದಾರೆ= ಒಂದು ಆನಂದವೆಂದು ಒಪ್ಪದೆ ಇರುವರಿಗೇನೇ, ಶೆವಿಕ್ = ಕಿವಿಗಳಿಗೆ ಇನಿದ್ ಆಂ = ಇಂಪಾಗಿರುವುದು (ಅಷ್ಟು ಅತ್ಯುತ್ತಮವಾದುದು).
वेदान्ते प्रणवेऽन्तिमे नम इति यत्तौ चतुर्वर्णके श्रीमन्नाम्नि मनौ तदन्तगचतुर्थ्यर्थे प्रधाने द्वये । श्लोकेऽन्त्य भगवन्मुखोल्लसितवाक्सारे च सारार्थवित् प्रोक्तं चैतदनुत्तमत्रतदयावद्देवतेजः परम् ॥ श्री चिह्नमालापद्यानि दशाप्यन्तर्हितानि वै । 1 अल्पानन्दानभीप्तां श्रुतिरम्याणि सन्ति हि ॥ श्रीदेशिकप्रबन्धस्यश्री का हळरवस्रजः । लिलेखा तथा श्लोकान् गोपालो भावगर्भितान् ॥ 11 3,e: 11