Source: TW
ವಿದ್ವಾನ್-ಹ-ಗೋಪಾಲಾಚಾರರಿಂದ ರಚಿಸಲಾದ ಕನ್ನಡ ಪ್ರತಿಪದಾರ್ಥ, ತಾತ್ಪಯ್ಯ ಮತ್ತು ಪ್ರತಿ ತಮಿಳು ಪಾಶುರದ ಭಾವಾನುವಾದ ಸಂಸ್ಕೃತ ಪದ್ಯ ಸಹಿತ. 1960 ಶಾಶ್ವರಿ - ವೈಶಾಖ
ಶ್ರೀಕಾಂತ ಪವರ್ ಪ್ರೆಸ್ ಮೈ ಸೂ ರು ಬೆಲೆ : ೨೦ ನ. ಪೈ.
॥ श्रीमते निगमान्तमहा देशिकाय नमः ॥
श्रीमान् वेङ्कटनाथार्यः
कवितार्किककेसरी ।
वेदान्ताचार्यवर्यो मे
सन्निधत्तां सदा हृदि ॥
ಮೂ : ಪತ್ತಿ ಮುದಲಾಮವಲ್ ಪತಿಯೆನಕ್ಕು ಕ್ಯೂಡಾಮಲ್, ಎತ್ತಿಕೈಯು ಮುನೋಡಿಯಿತ್ತು ನಿಂ ಕಾಕಂಪೋಲ್, ಮುತ್ತಿತರುಂನಗರೇಲ್ ಮುಕ್ಕಿಯಮಾಂ ಕಚ್ಚಿ ತನಿಲ್, ಅತ್ತಿಗಿರಿಯರುಳಾಳರ್ ಅಡೈಲನಾಂ ಪುಹುಂದೇನೇ ॥ ೧ ॥
ಅರ್ಥ :- ಪ = ಭಕ್ತಿಯೇ, ಮುದಲಾಂ-ಅವಲ್ = ಮೊದಲಾದುವು ಗಳಲ್ಲಿ, ಪದಿ = ನಿಲುಗಡೆಯು, ಎನಕ್ಕು = ನನಗೆ, ಕೂಡಾಮಲ್ = ದೊರಕದೆ, ಎತ್ತಿ ಶೈಯುಂ = ಎಲ್ಲೆಲ್ಲ, ಉನ್ = ಅಲೆದಾಡಿ, ಓಡಿ = ಓಡಿ, ಇದೈತ್ = ಬಹಳ ಆಯಾಸಗೊಂಡು, ವಿಎಂ= (ಕಾಲಿಗೆ) ಬಿದ್ದ, ಕಾಕಂಪೋಲ್ = ಕಾಕಾಸುರನಿಗೆ ಕೊಟ್ಟಂತೆ, ಮುತ್ತಿ = ಮುಕ್ತಿಯನ್ನು, ತರುಂ= ಕೊಡುವ, ನಗರ್ ಏಲ್ = ಏಳು ನಗರಗಳಲ್ಲಿ, ಮುಕ್ಕಿಯುಂಆಂ ಮುಖ್ಯವಾದ, ಕಚ್ಚಿ-ತನಿಲ್ = ಕಂಚಿ ಯಲ್ಲಿ, (ಕಂಗೊಳಿಸುವ) ಅತ್ತಿಗಿರಿ = ಹಸ್ತಗಿರಿಯಲ್ಲಿರುವ, ಅರುಳಾಳ = ದಯಾ ಸಾಗರನಾದ ವರದರಾಜನಿಗೆ, ಅಡ್ಡೆಕ್ಕಲಂ= ರಕ್ಷಿಸಲ್ಪಡಬೇಕಾದ ವಸ್ತುವಾಗಿ, ನಾಂ = ನಾನು, ಪುಹುಂದೇನ್ = ಆಶ್ರಯಿಸಿದವನಾದೆನು.
ತಾತ್ಪರ್ಯ್ಯ್ಯ : ನನಗೆ ಭಕ್ತಿ ಮೊದಲಾದುವಲ್ಲಿ ನೆಲೆ ದೊರಕಲಿಲ್ಲ. ಕಾರಣ ಅನರ್ಹತೆ, ಎಲ್ಲಕಡೆಯೂ ಅಲೆದಲೆದು, ಓಡೋಡಿ, ಸಾಕಾಗಿ ಕಡೆಗೂ ಯಾವ ರಕ್ಷಣೆಯೂ ಸಿಕ್ಕದೆ, ಶ್ರೀರಾಮನನ್ನು ಶರಣುಹೋದ ಕಾಕಾಸುರನಿಗೆ ದಯಾನಿಧಿ ಯಾದ ಶ್ರೀರಾಮನು ರಕ್ಷಣೆಯನ್ನು ಕರುಣಿಸಿದ ಹಾಗೆ ಮುಕ್ತಿಕೊಡಲು ಶಕ್ತಿ ಯಿರುವ ಏಳು ಪುಣ್ಯನಗರಗಳಲ್ಲಿ ಪ್ರಧಾನವೆನಿಸಿದ ಕಾಂಚಿಯಲ್ಲಿ ಬೆಳಗುವ ಹಸ್ತಿ ಗಿರಿಯಲ್ಲಿ ಕಂಗೊಳಿಸುವ ಕರುಣೆಗೆ ಕಡಲಾದ ಆ ವರದ ಪ್ರಭುವನ್ನು ಶರಣುಹೊಂದಿ ಉಜ್ಜಿ ವಿತನಾದೆನು.
भक्त्यादौ अनवाप्त-सु-स्थितिर् अटन्, सर्वत्र धावन् यथा
श्रान्तस् सन् पतितो रघूत्तम-पदे काकस्+++(=काकसुरः)+++, तथा सप्तसु ।
मुक्ति-प्राप्ति-करीषु पूर्षु महिते काञ्चीपुरे दीव्यतः
हस्तीशस्य कृपैक-लक्ष्यम् अधुना भूत्वा तम् आशिश्रिये ॥ १ ॥
ಅಡ್ಡ ಕಲಪ್ಪತ್ತು ಮ : ಶಡೈ ಮುಡಿಯ ಶತುಮುಹನೆವರ್ ಮುದಲಾಂತರಮೆಲ್ಲಾಂ, ಅಡೈಯವಿನೈಪ್ಪಯನಾಹಿಯ್ಯನ್ಸ್ ವಿಡು ಪಡಿಕಂಡ್ ಕಡಿಮಲರಾಳ್ ಪಿರಿಯಾದ ಕಚ್ಚಿ ನಹರಗಿರಿ, 3 | 3 ॥ ಇಡಮುಡೈಯ ವರುಳಾಳರಿ ಯಡಿಹಳ೦ದೇನೇ೦೮ ॥ ೨ ॥ ಅರ್ಥ:-ರಡೈ ಮುಡಿಯನ್ = ಜಟಿತಲೆಯವನೂ, (ಈಶ್ವರನೂ ಶತು. ಮುಹನ್= ಚತುರ್ಮುಖನೂ, (ಬ್ರಹ್ಮನೂ) ಎನ್-ಇವರ್.ಮುದಲಾಂ-ತರಂ, ಎಲ್ಲಾಂ = ಇವರೇ ಮೊದಲಾದ ಬಗೆಯವರೆಲ್ಲರೂ, ಅಡ್ಡೆಯ = ಒಟ್ಟಾಗಿ ಬಂದು ಸೇರಲು, ವಿನೈ ಪಯನ್ಆಹಿ= ಕರ್ಮದ ಫಲವಾಗಿ, ಅಲ್ಲಿಂದ್ ವಿಡು = ನಶಿಸಿ ಹೋಗುವ, ಪಡಿ=ರೀತಿಯನ್ನು, ಕಂಡ್ = ಕಂಡು, ಕಡಿಮಲರಾಳ್ = ತುಂಬ ಸುವಾಸನೆಯ ಹೂವಿನಲ್ಲಿ ಅವತರಿಸಿದ ಲಕ್ಷ್ಮಿಯು, ಪಿರಿಯಾದ = ಅಗಲದಿರುವ, ಕಚ್ಚಿ ನಹರ್ = ಕಾಂಚೀಪುರದಲ್ಲಿರುವ, ಅತ್ತಿಗಿರಿ = ಹಸ್ತಗಿರಿಯಲ್ಲಿ - ಬೆಳಗುವ, ಅರುಳಾಳ = ದಯಾಳುವಾದ ವರದರಾಜನ, ಇಹೈ-ಅಡಿಹಳ್ = ಪಾದಗಳೆರಡನ್ನೂ Gold = Tómaspä5).chiave = 3/2tone (abbigato byt) C
ತಾತ್ಪರ್ಯ್ಯ್ಯ;- “ಬ್ರಹ್ಮರುದ್ರಾದಿ ದೇವತೆಗಳ ಐಸಿರಿಯೆಲ್ಲವೂ ನಶ್ವರವಾದುದು. ಅವರೂ ಅವರವರ ಕರ್ಮಾನುಸಾರವಾಗಿರುವರು. ಅದಕ್ಕೆ ತಕ್ಕಂತೆ ಅವರವರ ಐಶ್ವರ್ಯ ಬಂದಿದೆ” ಎಂಬುದನ್ನು ಚೆನ್ನಾಗಿ ಅರಿತು, ಘಮಿಘಮಿಸುವ ಪೂ ಪರಿಮಳದ ಕುವರಿಯಾದ ಸಿರಿದೇವಿಯನ್ನು ಬಿಟ್ಟಿರದ ಕಂಚಿಯಲ್ಲಿ ಕಂಗೊಳಿಸುವ ಆ ಹಸ್ತಿಗಿರಿ ಪ್ರಭುವಾದ, ಮತ್ತು ದಯಾನಿಧಿಯಾದ ವರದರಾಜನ ಅಡಿದಾವರೆ ಗಳೆರಡನ್ನೂ ಶರಣುಹೋಗಿಹೆನು.
“कपर्दि–चतुर्-आनन–प्रभृतयः स्व-कर्मानुगाः
भवन्ति चल-वैभवा” इति विलोक्य, पद्मा-जुषः ।
गजाचल-महेशितुः प्रथित-काञ्चि-पूर्-वासिनः
दयाब्धि–वर-द–प्रभोः शरणमेमि पादद्वयम् ॥
ನ : ತಂದಿರಂಗ ವೇರಿನ ಯಲಿಯಾದ್, ಮಂದಿರಂಗಳ್ ತಮ್ಮಾಲು ಮತ್ತು ಮುಳ್ಳವುಗೈಯಾಲು, ಅಂದರಂಕಂಡಡಿಪಣಿವಾರವರು ಮರುಕ್ ಪುರಿಯು, ॥ ೬ ! ಶಿಂದುರವೆರ್ಸಿರೆಯವನಾ ಶೀಲವಲ್ಲದರಿಯೇನೇ ॥ & ॥ ಅರ್ಥ; ವೇರು = ಬೇರೆ, ತಂತಿರಂಗಳ್ = ತಂತ್ರಗಳು (ಉಪಾಯಗಳು) ಇ = ಇಲ್ಲದೆ, ತಮದ್ = ತಮ್ಮ ತಮ್ಮ ನ = ಮಾರ್ಗವು, ಅಯಾಡ್ = ಕೆಟ್ಟು ಹೋಗದೆ, ಮಂತಿರಂಗಳ್ ತಮ್ಮಾಲುಂ = ಮಂತ್ರಗಳಿಂದಲೂ, (ಅಷ್ಟೇಅಲ್ಲದೆ) ಮತ್ತು= ಮತ್ತು, ಉಳ್ಳ = ಇರುವ, ಉರೈಯಾಲುಂ = ಸೂಕ್ತಿಗಳಿಂದಲೂ, ಅಂತರಂ = ವ್ಯತ್ಯಾಸವನ್ನು, ಕಂಡ್ = ನೋಡಿ, (ತಿಳಿದು) ಅಡಿ = ಪಾದಗಳನ್ನು, ಫಣಿವಾರ್ = ನಮಿಸುವ, ಅನೈವರುಂ = ಎಲ್ಲರಿಗೂ, ಅರುಳ್ = ದಯೆಯನ್ನು, ಪುರಿಯುಂ = ಸುರಿಸುವ (ತೋರುವ), ಶಿಂದುರವರ್ಸ್ = ಹಸ್ತಿಗಿರಿಗೆ, ಇರೈಯವ ನಾರ್ = ಒಡೆಯನಾದ ವರದರಾಜನ, ಶೀಲಂ ಅಲ್ಲದ್ = ಸ್ವಭಾವವನ್ನು ಹೊರತು, ( ಬೇರೆ ಯಾವುದನ್ನೂ) ಅರಿರ್ಯೇ = ಅರಿಯೆನು.
ತಾತ್ಪರ್ಯ್ಯ್ಯ್ಯ:-ನಮ್ಮ ವರದರಾಜನ ಶೀಲವಿ್ ಇಂತಹುದೆಂದು ಪೇಳಲ್ ಅರಿಯೆನು. ಆಶ್ಚರಕರವಾದುದದು, ಮತ್ತು ಅಪಾರವಾದುದು. ಯಾರೇ ಆಗಲಿ ಅವರವರು ತಂತಮ್ಮ ಧರ್ಮಗಳನ್ನು ಬಿಡದೆ ನಡೆಸಿಕೊಂಡು ಪ್ರಸನ್ನರಾದರೆ ಅಂತಹವರಿಗೆ ಪೂರ್ಣ ಫಲವನ್ನು ಕೊಡದೆ ಇರನು. ಕೊಟ್ಟೇ ಕೊಡುವನು. ಇದೇ ಅವನ ಶೀಲ. (ವರ್ಣಾಶ್ರಮ ಧರ್ಮಗಳೂ, ನಿತ್ಯನೈಮಿತ್ತಿಕ ಕರ್ಮಗಳೂ ಭಗವಂತನ ಆಜ್ಞೆಯೆಂದು ಬಿಡದೆ ಆಚರಿಸಬೇಕು. ಶರಣಾಗತರನ್ನು ಸಂರಕ್ಷಿಸಿ, ಇಷ್ಟ ಫಲಗಳನ್ನೂ ಕರುಣಿಸುವನು. ಪ್ರಪನ್ನನೆಂದಿಗೂ ಕೆಡನು).
तन्त्रैर् अन्यैर् विना, स्व-स्व-+++(धर्म-)+++सरणिम् अविनाश्यैव, मन्त्रैस् तथोक्तैः
वैलक्षण्यं च सूक्तैः सुविशदम् अवलोक्यैव पादौ नमन्ति । कारुण्योद्वर्षिणो ऽस्मास्व् अ-खिल–तनु-युतेष्व् अस्य देवाधिनेतुः हस्ति-क्षोणी-धराधीश्वर-वरद-विभोः शीलतो ऽन्यन् न जाने
ಅಡೈಲಪ್ಪತ್ತು ಮೂ : ಕಾಕಮಿರಾದ ನನ್ನ ಕಾದಲಿಕತ್ತಿರಬಂದು, ನಾಕಮರನಯಮುದಲಾನಾಹನಹರಾ ತಮಕ್ಕುಂ, ಬೋಗಮುಯರ್ವೀಡುಪರ ಪೊನ್ನ ರುಕ್ ಶೆಯ ಮೈ ಕಂಡ್, ನಾಕಮನಾಯಹನಾರ್ ನಲ್ಲಡಿಪ್ಪೋದಷ್ಟೆ೦ದೇನೇ
ಅಕ್ಕಲಪ್ಪತ್ತು ಮೂ : ಕಾಕಮಿರಾಕ್ಕದ ನನ್ನ ಕಾದಲಿಕತ್ತಿರಬಂದು, ನಾಕಮರನಯನ್ ಮುದಲಾನಾಹನಹರಾತಮಕ್ಕುಂ, ಬೋಗಮುಯರ್ನೀಡುಪೆರ ಪೊನ್ನರುಳ ಕೆಯ್ದ ಮೈ ಕಂಡ್, ನಾಕಮನಾಯಹನಾರ್ ನಲ್ಲಡಿಪ್ಪೋದಡ್ಕ೦ದೇನೇ 5 ॥ ॥ ಅರ್ಥ :-ಕಾಕಂ = ಕಾಕಾಸುರ, ಇರಾದನ್ = ವಿಭೀಷಣ, ನನ್ನರ್. ಕಾವಲಿ = ರಾಜರಾದ (ವೀರರಾದ) ಪಾಂಡವರ ಪ್ರಿಯಮಡದಿ (ದೌಪದಿ), ಕತ್ತಿರಬಂದು = ಕ್ಷತ್ರಬಂಧು, ನಾಕಂ = ಕಾಳಿಂಗ ಅಥವಾ ಗಜೇಂದ್ರ, ಅರನ್ = ರುದ್ರ, ಅಯನ್ = ಬ್ರಹ್ಮ, ಮುದಲಾಂ = ಮೊದಲಾದ, ನಾಕನಗರಾರ್ ತಮಕ್ಕುಂ = ದೇವಲೋಕನಿವಾಸಿಗಳಾದ ದೇವತೆಗಳಿಗೂ, ಬೋಗಂ = ಸುಖಗಳಲ್ಲಿ, ಉಯ = ಉತ್ತಮವಾದ ಆನಂದವುಳ್ಳ, ವೀಷ್ = ಮೋಕ್ಷವನ್ನೂ, ಪೆರ = ಪಡೆಯುವಂತೆ, ಪೊನ್ - ಅರುಳ್ = ಉತ್ತಮವಾದ ದಯೆಯನ್ನು, ಶೆಲ್ಲ ಮೈ = ತೋರಿರುವುದನ್ನು, ಕಂಡ್ = ತಿಳಿದು, ನಾಕಮಲೈ = ಹಸ್ತಿಗಿರಿಯ, ನಾಯಕನಾರ್ = ಪ್ರಭುವಾದ ವರದರಾಜನ, ನಲ್-ಅಡಿ. ಪೋದು = ಅತ್ಯುತ್ತಮವಾದ ಅಡಿದಾವರೆಗಳನ್ನು, ಅಡೈಂದೇನ್ - ಶರಣುಹೊಂದಿದೆನು.
ತಾತ್ಪರ್ಯ್ಯ ;- ಭಗವಂತನು ಸೀತಾದೇವಿಯಲ್ಲಿ ಪಾಪವೆಸಗಿದ ಕಾಕಾಸುರನನ್ನೂ ರಕ್ಷಿಸಿದನಲ್ಲವೇ ! ವಿಭೀಷಣ ಮತ್ತು ಅವನೊಡನಿದ್ದ ರಕ್ಕಸರನ್ನು ಅಕ್ಕರೆಯಿಂದ ರಕ್ಷಿಸಿ, ಅವರ ಆನಂದವನ್ನು ಉಕ್ಕಿಸಿದನಲ್ಲವೇ ! ಖ್ಯಾತವೀರರಾದ ಪಾಂಡವರ ಪ್ರಿಯಮಡದಿ ಬ್ರೌಪದಿಯನ್ನು ಸಂರಕ್ಷಿಸಿ, ಅವಳ ಪ್ರತಿಜ್ಞೆಯನ್ನು ಈಡೇರಿಸಿ ದುದೂ ಅಲ್ಲದೆ ಅವಳಿಗಾಗಿಯೇ ಪಾಂಡವರನ್ನುಳಿಸಿ ಕಾಪಾಡಿದನಲ್ಲವೇ ! ಕಾಳಿಂಗನ ಹಾವಳಿಯನ್ನು ಅಳಿಸಿ ಪೊರೆದನಲ್ಲವೇ ! ಗಜರಾಜನನ್ನು ಉಜ್ಜಿವನಗೊಳಿಸಿದ ನಲ್ಲವೇ ! ರುದ್ರನಿಗೆ ಬಂದ ಬ್ರಹ್ಮಹತ್ಯೆಯನ್ನು ನಿವಾರಿಸಿದನಷ್ಟೆ. ಬ್ರಹ್ಮನನ್ನು ಕೈ ಬಿಡದೆ, ವೇದಗಳನ್ನು ಮತ್ತೆ ತಂದಿತ್ತು, ಪರಿಪಾಲಿಸಿದನಲ್ಲವೇ ! ಇಂದ್ರಾದಿ ದೇವತೆಗಳಿಗಂತೂ ಪರಿಪರಿಯಾಗಿ ಉಪಕರಿಸಿ, ಸೊದೆಯನುಣಿಸಿದನಲ್ಲವೆ! ಹೀಗೆ ಮಾಡಿದ ರಕ್ಷಣಾಕಾರಗಳಷ್ಟಿಷ್ಟಲ್ಲ. ಆಶ್ರಿತರಿಗೆ ಐಹಿಕ ಮತ್ತು ಆಮುಷ್ಠಿಕ ಐಶ್ವರಗಳನ್ನು ದೊರಕಿಸಿ ಪೊರೆದಿಹನು. ಅಂತಹ ಕರುಣೆಗೆ ಕಡಲೆನಿಸಿಹ ಹಸ್ತಗಿರಿ ಯೊಡೆಯ ವರದನ ಅಡಿದಾವರೆಗಳನ್ನು ಹಿಡಿದನು. (ನಾವೆಂತಹ ಪಾಪವೆಸಗಿದ್ದರೂ ಪೂರ್ಣನಂಬಿಕೆಯಿಂದ ಸತ್ವಶಕ್ತನಾದ ಅವನನ್ನು ಶರಣುಹೋದರೆ ಕಾಪಾಡುವನು.)
काक-क्रव्याद–पाण्ड्व्-आत्मज-नृप–रमणी–क्षत्र-बन्धु–द्विपेन्द्र- स्थाणु-ब्रह्मादि-वृन्दारक-पुर-निलयेभ्यस् सुखेष्व् अग्र्य-भाजम् ।
मोक्षं चानन्द-पूर्णं ददतम्, इह दयां प्रेक्ष्य पूर्णां तदीयां
नागागाधीश-देवाधिप-वर-द-पदाम्भोज-युग्मं प्रपद्ये
॥ 8 ॥
5 ॥ 8 ॥ ಅರ್ಥ :-ಕಾಕಂ = ಕಾಕಾಸುರ, ಇರಾಕ್ಕದನ್ = ವಿಭೀಷಣ, ಮನ್ನರ್. ಕಾಲಿ = ರಾಜರಾದ (ವೀರರಾದ) ಪಾಂಡವರ ಪ್ರಿಯಮಡದಿ (ದೌಪದಿ), ಕತ್ತಿರಬಂದು = ಕ್ಷತ್ರಬಂಧು, ನಾಕಂ= ಕಾಳಿಂಗ ಅಥವಾ ಗಜೇಂದ್ರ, ಅರನ್ ರುದ್ರ, ಅಯನ್ = ಬ್ರಹ್ಮ, ಮುದಲಾಂ = ಮೊದಲಾದ, ನಾಕನರಾರ್ ತಮಕ್ಕುಂ = ದೇವಲೋಕನಿವಾಸಿಗಳಾದ ದೇವತೆಗಳಿಗೂ, ಬೋಗಂ= ಸುಖಗಳಲ್ಲಿ, ಉಯ = ಉತ್ತಮವಾದ ಆನಂದವುಳ್ಳ, ವೀಷ್ = ಮೋಕ್ಷವನ್ನೂ, ಪೆರ = ಪಡೆಯುವಂತೆ, ಪೊನ್ ಅರುಳ್ = ಉತ್ತಮವಾದ ದಯೆಯನ್ನು, ಶೆಯ ಮೈ = ತೋರಿರುವುದನ್ನು, ಕಂಡ್ = ತಿಳಿದು, ನಾಕ ಮಲೈ = ಹಸ್ತಿಗಿರಿಯ, ನಾಯಕನಾರ್ = ಪ್ರಭುವಾದ ವರದರಾಜನ, ನಲ್ ಅಡಿ-ಪೋದು = ಅತ್ಯುತ್ತಮವಾದ ಅಡಿದಾವರೆಗಳನ್ನು, ಅಡೈಂದೇನ್ - ಶರಣುಹೊಂದಿದೆನು.
ತಾತ್ಪರ್ಯ್ಯ್ಯ ;-ಭಗವಂತನು ಸೀತಾದೇವಿಯಲ್ಲಿ ಪಾಪವೆಸಗಿದ ಕಾಕಾಸುರನನ್ನೂ ರಕ್ಷಿಸಿದನಲ್ಲವೇ ! ವಿಭೀಷಣ ಮತ್ತು ಅವನೊಡನಿದ್ದ ರಕ್ಕಸರನ್ನು ಅಕ್ಕರೆಯಿಂದ ರಕ್ಷಿಸಿ, ಅವರ ಆನಂದವನ್ನು ಉಕ್ಕಿಸಿದನಲ್ಲವೇ ! ಖ್ಯಾತವೀರರಾದ ಪಾಂಡವರ ಪ್ರಿಯಮಡದಿ ಬ್ರೌಪದಿಯನ್ನು ಸಂರಕ್ಷಿಸಿ, ಅವಳ ಪ್ರತಿಜ್ಞೆಯನ್ನು ಈಡೇರಿಸಿ ದುದೂ ಅಲ್ಲದೆ ಅವಳಿಗಾಗಿಯೇ ಪಾಂಡವರನ್ನುಳಿಸಿ ಕಾಪಾಡಿದನಲ್ಲವೇ ! ಕಾಳಿಂಗನ ಹಾವಳಿಯನ್ನು ಅಳಿಸಿ ಪೊರೆದನಲ್ಲವೇ ! ಗಜರಾಜನನ್ನು ಉಜ್ಜಿವನಗೊಳಿಸಿದ ನಲ್ಲವೇ ! ರುದ್ರನಿಗೆ ಬಂದ ಬ್ರಹ್ಮಹತ್ಯೆಯನ್ನು ನಿವಾರಿಸಿದನಷ್ಟೆ. ಬ್ರಹ್ಮನನ್ನು ಕೈಬಿಡದೆ, ವೇದಗಳನ್ನು ಮತ್ತೆ ತಂದಿತ್ತು, ಪರಿಪಾಲಿಸಿದನಲ್ಲವೇ ! ಇಂದ್ರಾದಿ ದೇವತೆಗಳಿಗಂತೂ ಪರಿಪರಿಯಾಗಿ ಉಪಕರಿಸಿ, ಸೊದೆಯನುಣಿಸಿದನಲ್ಲವೆ! ಹೀಗೆ ಮಾಡಿದ ರಕ್ಷಣಾಕಾರಗಳಷ್ಟಿಷ್ಟಲ್ಲ. ಆಶ್ರಿತರಿಗೆ ಐಹಿಕ ಮತ್ತು ಆಮುಷ್ಟಿಕ ಐಶ್ವರಗಳನ್ನು ದೊರಕಿಸಿ ಪೊರೆದಿಹನು. ಅಂತಹ ಕರುಣೆಗೆ ಕಡಲೆನಿಸಿಹ ಹಸ್ತಿಗಿರಿ ಯೊಡೆಯ ವರದನ ಅಡಿದಾವರೆಗಳನ್ನು ಹಿಡಿದೆನು. (ನಾವೆಂತಹ ಪಾಪವೆಸಗಿದ್ದರೂ ಪೂರ್ಣನಂಬಿಕೆಯಿಂದ ಸತ್ವಶಕ್ತನಾದ ಅವನನ್ನು ಶರಣುಹೋದರೆ ಕಾಪಾಡುವನು.
स्थाणु-ब्रह्मादि-वृन्दारक-पुर-निलयेभ्यस् सुखेष्वग्यभाजम् । मोक्षं चानन्दपूर्ण ददत मिह दयां प्रेक्ष्य पूर्णां तदीयां नागागाधीश देवाधिपवरदपदाम्भोजयुग्मं प्रपद्ये ॥ 8 ॥ 6 ಮೂ : ಉಹಕ್ಕು ಮಯುಹನ್ನು ಹವಾವನೈತ್ತು ಮೊನ್ನುರವುಗುಣಂ, ಹತ್ತುಣಿವು ಪೆರವುಣನ್ಸ್ ವಿಯನ್ಕಾವಲೆನವರಿತ್, ‘ಶಹತ್ತಿಕೊರುಪುಹಲಿಲ್ಲಾವ ಮಿಲಿಯೇನ್ ಮದಿಚ್ಚಿ ॥ ೪ ॥ ನಹರು ನಾದ ನಲ್ಲಕ್ಕಲಮಾಯನೇ ॥ ೫ ॥ ǝs ಅರ್ಥ ;-ಉಹಕ್ಕುಂ ಅ = ಸಂತೋಷಪಡುವಂತಹವುಗಳನ್ನು, ಉಹನು = ಸಂತೋಷವಾಗಿ ಸ್ವೀಕರಿಸಿ, (ದೇವರಿಗೆ ಉಹವಾ= ಬೇಡವಾದ, ಅನೈತ್ತು೦= ಎಲ್ಲವನ್ನೂ, ಒಂದ್ = ಬಿಟ್ಟು, ಉರವು = ಸಂಬಂಧವನ್ನೂ, ಗುಣಂ= ಗುಣ ಗಳನ್ನೂ, ಮಿಹ = ಹೆಚ್ಚಾಗಿ, ತುಣಿವ್ = ವಿಶ್ವಾಸವನ್ನು, ಪರ = ಪಡೆಯುವಂತೆ, ಉಣರ್ನ್= ಪರಿಶೀಲಿಸಿ, ತಿಳಿದು, ವಿಯನ್ ಕಾವಲ್.ಎನ= ಅತಿ ವಿಲಕ್ಷಣವಾದ ರಕ್ಷಣವಿದೆಂದು, ಪರಿತ್ = ಬೇಡಿ, ಶಹಲ್ = ಜಗತ್ತಿನಲ್ಲಿ, ಒರು ಪುಹಲ್ ಇಲ್ಲಾ ಬೇರೊಂದು ಉಪಾಯವಿಲ್ಲದೆ, ತವಂ = ತಪಸ್ಸನ್ನು, ಅರಿಯೇನ್ = ಅರಿಯದ ನಾನು, ಮದಿಳ್ = ಪ್ರಾಕಾರದಿಂದ ಸುತ್ತುವರಿದ, ಕಚ್ಚಿ -ನಹರ್ = ಕಾಂಚೀ ನಗರ ದಲ್ಲಿರುವ, ಕರುಣ್ ನಾದನೈ = ದಯಾಳುವಾದ ಪ್ರಭುವನ್ನು (ವರದನನ್ನು) ನಲ್ = ಅತ್ಯುತ್ತಮವಾದ, ಅಡೈಕ್ಕಲಮಾಯ್ = ರಕ್ಷಿಸುವ ವಸ್ತುವೆಂದು, ಆಡೈಂದೇನ್ = ಶರಣುಹೊಂದಿದೆನು. ತಾತ್ಪರ್ಯ್ಯ್ಯ :-ನಮಗೆ ಅನುಕೂಲವಾದವೂ ಹಾಗೂ ಭಗವಂತನಿಗೆ ಅನುಕೂಲ ವಾದುವೂ ಯಾವುವು ? ಎಂದರೆ ಅವನ ಆಜ್ಞಾನುಜ್ಞಾತಂಕರಗಳು, ಅವು ಅವನ ಮುಖೋಲ್ಲಾಸವನ್ನುಂಟುಮಾಡತಕ್ಕವು. ಅವನ್ನು ಬಿಡದೆ ಮಾಡಿ, ನಮಗೆ ಪ್ರತಿಕೂಲವಾದುವನ್ನೂ ಅವನಿಗೆ ರಕ್ಷಿಸಲು ಪ್ರತಿಕೂಲವಾದುವನ್ನೂ ಮಾಡದೆ ಬಿಟ್ಟು, ಅವನಿಗೂ ನಮಗೂ ಇರುವ “ ಶೇಷಿಶೇಷಭಾವಾ ‘ದಿ ಸಂಬಂಧ ವನ್ನೂ ಅವನ ವಾತ್ಸಲ್ಯಾದಿ ಗುಣಗಳನ್ನೂ ಪರಿಶೀಲಿಸಿ ಪೂರ್ಣ ವಿಶ್ವಾಸವನ್ನು ಪಡೆದೆನು, ಒಳ್ಳೆಯ ಅರಿವಿನಿಂದ ಬೇರಾವ ದೇವತೆಯೂ ನಮಗೆ ಮುಕ್ತಿ ಕೊಡ ಲಾರದೆಂದು ದೃಢಪಡಿಸಿಕೊಂಡೆನು. ಕರುಣೆಗೆ ಕಡಲಿನಂತಿರುವ ವರದನ ಅಡಿ ಗಳನ್ನು ಶರಣುಹೊಂದಿದೆನು. (ಅಂಗಪಂಚಕ ಕವಚಿತವಾದ ಶರಣಾಗತಿಯ ಅನುಷ್ಠಾನವು ಸಂಕ್ಷೇಪವಾಗಿ ಇಲ್ಲಿ ವರ್ಣಿತವಾಗಿದೆ). श्रीशोल्लासक्रिया या विदधदतिमुदा संजिहानोऽनमीष्टाः सम्वन्धौघं गुणौघं समधिक मनुभूयैव विश्वासकाष्ठाम् । श्रेष्ठां संप्रार्थ्य रक्षां जगति गतिधुतो नैव चक्रे तपोऽह ॥
ಅಕ್ಕಲಪ್ಪತ್ತು ಮೂ : ಅಳವುಡೈಯಾರಡೈಂದಾರುಂ ಅದನುರೈಯೇಕೊಂಡವರು ವವುರೈ ತನ್ನವನರುಳೇ ನನ್ನಿಯ ಮಾದವತ್ತೊರು, ಕಳವಾರೆಮರೆನ್ನ ವಿಶೈಂದವರು ಕಾವಲರಾಂ, ತುಳವಮುಡಿಯರು ವರದರ್ ತುವಕ್ಕಿಲೆನೈ ವೃತ್ತೇನೇ ॥ ೬ ॥ ಅರ್ಥ:-ಅಳವ್-ಉಡೈಯಾರ್ = ಎಲ್ಲವನ್ನೂ (ಚೆನ್ನಾಗಿ ಅರಿತವರಾಗಿ, (ಬಂದು) ಅಂದಾರುಂ = ಶರಣುಹೊಂದಿದವರಿಗೂ, ಅದನ್-ಉರೈಯೇ = ಆ = ಪ್ರಪತ್ತಿಯ ಮಾತುಗಳನ್ನೇ, ಕೊಂಡವರುಂ = (ಅಂಗೀಕರಿಸಿ) ಆಚರಿಸಿದವರಿಗೂ, ವಳ = ಶ್ರೇಷ್ಠವಾದ, ಉರೈ = ಮಾತನ್ನು, ತಂದವನ್ = ಉಪದೇಶಿಸಿದವರ, ಅರುಳೇ = ದಯೆಯನ್ನೇ ನನ್ನಿಯ = ದೃಢವಾಗಿ ಬಿಡದೆ ಕೈಕೊಂಡ, ಮಾ ತವತ್ತೊರುಂ = ಮಹಾ ತಪಸ್ವಿಗಳಿಗೂ, ಕಳವ್ -ಒಂವಾರ್ = ಕಳ್ಳತನವನ್ನು ಬಿಟ್ಟಿರುವವರು, ಎಮರ್ = ನಮ್ಮವರು, ಎನ್ನ = ಎಂದು, ಇಂದವರುಂ = ಆಸೆ ಯಿಂದ ಒಪ್ಪಿದವರಿಗೂ, ಕಾವಲರ್= ಪಾಲಕರಾದ, ತುಳವ ಮುಡಿ = ತುಳಸೀ ಧಾರಿಯಾದ, ಅರುಳ್ -ವರದ ಕರುಣಾಳುವಾದ ವರದನ, ತುವಕ್ಕಿಲ್ = ಸಂಬಂಧ = ರಕ್ಷವಾಗಿದ್ದನು. ತಾತ್ಪಯ್ಯ : ಪ್ರಪತ್ತಿಯಲ್ಲಿ ಇದು ಅಂಗಿ, ಇದು ಅಂಗ, ಎಂಬುದನ್ನು ಚೆನ್ನಾಗಿ ಅರಿತು ಶರಣಾಗತಿಯನ್ನು ಆಚರಿಸಿದವರಿಗೂ (ಸ್ವತಂತ್ರ ನಿಷ್ಠರಿಗೂ), ಯಾವ ವಿಶದ ಜ್ಞಾನವೂ ಇಲ್ಲದೆ ಇದ್ದರೂ ಪೂರ್ಣ ಪ್ರಪತಿಯ ವಾಕ್ಯಚ್ಚಾರಣೆ ಮಾಡುವುದ ರೊಡನೆ ಆಚರಿಸಿದವರಿಗೂ (ಉಕ್ತಿನಿಷ್ಠೆಯಲ್ಲಿರುವವರಿಗೂ) ರಹಸ್ಯತ್ರಯಾದಿ ಗಳನ್ನು ಚೆನ್ನಾಗಿ ಉಪದೇಶಿಸಿದ ಆಚಾರರ ಕೃಪೆಯನ್ನೇ ನಂಬಿ ಆಚರಿಸಿದವರಿಗೂ (ಆಚಾರ ನಿಷ್ಠೆ ಯಲ್ಲಿರುವವರಿಗೂ), ರಕ್ಷಕನು ಆ ಶರಣ್ಯನೇ ಆಗಿರುವನು. ಇವ ರೆಲ್ಲರೂ ಬೇರೆಬೇರೆ ದಾರಿಯಲ್ಲಿರುವವರೆಂದು ತೋರಿದರೂ ಸಂಪ್ರದಾಯದ ಸತ್ಪಥ ವನ್ನೇ ಹಿಡಿದವರು. ಆದರೆ ಇವೆಲ್ಲಕ್ಕೂ ಧೈರವೂ, ನಂಬಿಕೆಯೂ ಕಾರಣ. ನಂಬಿಕೆ ಯಿಂದಲೂ, ಧೈಯ್ಯದಿಂದಲೂ ಆಚರಿಸಿದರೇನೇ ಸಲ ಖಂಡಿತ ದೊರಕುವುದು, ಹೀಗೆಯೇ ಮತ್ತೆ ಕೆಲವರು ಭಗವಂತನಿಗೆ ಸೇರಿದ ಈ ಆತ್ಮ ವಸ್ತುವನ್ನು ತನ್ನದೆಂದು ತಿಳಿಯುವ ಕಳ್ಳರಾಗದೆ, ಭಾಗವತ ಪರತಂತ್ರರಾಗಿಯೂ, ತತ್ವಜ್ಞಾನಿಗಳಾಗಿಯೂ ಇರುವರು. ಅವರೂ ನಮ್ಮ ಆಪ್ತರೇ ಹೌದು, (ಭಾಗವತನಿಷ್ಠರು) ಅವರನ್ನೂ ಆ ದಯಾಳು ಕೈಬಿಡನು. ಅಂತಹ ಪರಮಾತ್ಮನಲ್ಲಿ ಈ ನನ್ನ ಆತ್ಮನನ್ನು ಒಪ್ಪಿಸಿದೆನು. प्राज्ञा ये शरणं गता अनुययुर्ये वा तदुक्तया दृढं ದಲ್ಲಿ, ಎನೈ = ನನ್ನನ್ನು (ಈ ನನ್ನ ಆತ್ಮನನ್ನು ) ಎ ये वैतादृशतार कोक्तिदुक्कृपा से मेवैत्य चेरु स्तपः चौयाकरणात् खका इम इति प्रीत्यान्यकुर्वश्च ये तेषां गोप्तरि मां दयाळुवरदे न्यस्ये तुलस्यद्वहे ॥ ६ ॥ 8 ಆಡೋ ಲಪ್ಪತ್ತು ಮೂ : ಉಮದಡಿ ಹಳ ಹಿನೆ ರು ಕಾಲುರೈತವ ಅಮೈ ಯುಮಿನಿಯೆನ್ನವರ ಪೋಲ್ ಅಂಜಲ್ನಕ್ಕರಂತ್ತು, ತಮದನೈತ್ತುಂ ಅವತ್ತಮಕ್ಕುಂ ವ್ಯಂಗಿಯುಂ ರ್ತಾ ಮಿಹವಿಳಂಗುಂ, ಅಮೈವುಡೈಯವರುಳಾಳರಡಿಯಿಯಡ್ಕಂದೇನೇ ॥ ೭ ॥ ಅರ್ಥ :- ಉಮದ್ = ನಿಮ್ಮ, ಅಡಿಹಳ್ = ಪಾದಗಳನ್ನು, ಅಡೈ ಹಿನ್ನೇನ್ = ಶರಣುಹೋಗುತ್ತೇನೆ, ಎನ್ = ಎಂದು, ಒರು-ಕಾಲ್ = ಒಂದುಸಲ, ಉರೈ ವರೆ = ಹೇಳಿದವರನ್ನು, ಇನಿ ಅಮೈಯುಂ = ಇನ್ನು ಇದು ಸಾಕು, ಎನ್ನವರ್ ಪೋಲ್ = ಎಂದು ಹೇಳುವವರಂತೆ, ಅಂಜಲ್ = ಹೆದರಬೇಡಿ, ಎನ=ಎಂದು, ಕರಂ = ಕೈಯನ್ನು, ವೈತ್ತು = ಇಟ್ಟು (ತೋರಿಸಿ, ತಮದ್ = ತಮ್ಮ, ಅನೈತ್ತುಂ ಎಲ್ಲವನ್ನೂ, ಅವರ್ ತಮಕ್ಕುಂ = ಆ ಪ್ರಪತ್ತಿ ಮಾಡಿದವರಿಗೂ, ವ್ಯಂಗಿಯುಂ=
- ಕೊಟ್ಟೂ, ತಾನ್ = ತಾನು, ಮಿಹ = ಹೆಚ್ಚಾಗಿ, ವಿಳಂಗುಂ = ಬೆಳಗುವ, ಅಮೈವು- ಉಡೈಯ = ಪರಿಪೂರ್ಣತೆಯುಳ್ಳ, ಅರುಳಾಳ = ಕರುಣಾಳು ವರದನ, ಅಡಿ- ಇಷ್ಟೆ = ಅಡಿಗಳೆರಡನ್ನೂ, ಅಡೈಂದೇನ್ = ಸೇರಿದೆನು. ತಾತ್ಪರ್ಯ್ಯ್ಯ್ಯ :-ವರದರಾಜದೇವರು ಅಭಯಮುದ್ರಿಕೆಯ ಹಸ್ತವನ್ನು ತೋರುತ್ತಿರುವರು. ಭಕ್ತರು ಬಂದು “ ಸ್ವಾಮಿ ! ನಿನ್ನನ್ನು ಶರಣು ಹೋದೆನು ಎಂದು ಒಂದು ಸಲ ಹೇಳಿದರೆ ಸಾಕು. ಮತ್ತೊಮ್ಮೆ ಅದನ್ನು ಹೇಳಬೇಕಿಲ್ಲ. ಅಂತಹವರಿಗೆ “ನೀವು ಭಯಪಡಬೇಡಿ. ನಿಮ್ಮನ್ನು ರಕ್ಷಿಸುತ್ತೇನೆ. ನನ್ನ ಸಮಸ್ತ ಸಿರಿಯೂ ನಿಮ್ಮದೇ ” ಎಂದು ಹೇಳಿ ಅಭಯತೋರುತಿಹನು. ಇದೇ ಆ ತೋರಿ ಕೆಯ ಸಾರಾರ್ಥ, ದೃಢಭಾವನೆಯಿಂದ ಒಂದು ಸಲ ಪ್ರಪತ್ತಿಯನ್ನಾಚರಿಸಿದರೆ ಸಾಕು, ಪೂರ್ಣ ಫಲ ಕೊಡುವನು. ಸತ್ವಶಕ್ತನೂ ಸತ್ವಶರಣ್ಯನೂ, ಅಪಾರ ಕಾರುಣ್ಯನೂ ಆದ ಆ ಪರಮಾತ್ಮನ ಪಾದಾರವಿಂದಗಳನ್ನೇ ಬಿಡದೆ ಪಡೆದಿಹೆನು. ಜೀವನದಲ್ಲಿ ಪ್ರಪತ್ತಿಯೆಂಬುದು ಒಂದು ಸಲ ಆಚರಿಸಲ್ಪಡತಕ್ಕದ್ದು. ಅದಕ್ಕೆ ಫಲ ಖಂಡಿತ ಉಂಟೆಂದೂ, ಪ್ರಪನ್ನರಿಗಲ್ಲದೆ ಬೇರೆಯವರಿಗೆ ಮುಕ್ತಿ ಸಾಮ್ರಾಜ್ಯ ಸುಖ ವನ್ನು ಅವನು ಕೊಡುವುದಿಲ್ಲವೆಂಬುದೂ ನಿಶ್ಚಯ. ಈ ವಿಷಯವಿಲ್ಲಿ ಸ್ಪಷ್ಟವಾಗಿದೆ. भवत्पदयुगं श्रये त्विति सकृत् प्रवक्तृनलं प्रतीत इति बोधयन् इव करं प्रदर्श्याभयम् । वितीर्य सकलं स्वकं स्वयमतीव यो राजते दयाळु वरदप्रभोः पदयुगं च तस्याश्रये ॥6 ॥ ಅಡೈ ಕಲಪ್ಪತ್ತು 9 ಮೂ : ತಿ ಕುರೈಯಾಮೈಕ್ಕು ನಿರೈ ಹೈಕ್ಕುಂ ತೀವಿನೈಯಾಲ್, ಉಮರೈನಾಮೈಕ್ಕುಂ ಉಳಮದಿಯಿಲುಹಕ್ಕೆಕ್ಕು, ತಕುರೈ ಯಾಮೈಕ್ಕುಂ ದರಿಹೈಕ್ಕುಂ ತಣಿಕ್ಕು, ವಯುಡೈಯವರುಳಾಳ ವಾಶಕಂಗಳ್ ಮರವೇನೇ ॥ ೮ ॥ ಅರ್ಥ :- ತಿ = ದೃಢತೆಯು (ಮಹಾ ವಿಶ್ವಾಸವು) ಕುರೈಯಾಮೈಕ್ಕುಂ - ಕಡಿಮೆಯಾಗದಿರುವುದಕ್ಕೂ, (ಇರತಕ್ಕದ್ದು) ನಿರೈಹೈಕ್ಕುಂ = ಪೂರ್ಣವಾಗು ವುದಕ್ಕೂ, ತೀ.ವಿನೈಯಾಲ್ = ಕ್ರೂರಕರ್ಮದ ಫಲವಾಗಿ, ಉ=ನಿಜಾಂಶ ವನ್ನು, ಮರವಾಮೈಕ್ಕುಂ = ಮರೆಯದಿರುವುದಕ್ಕಾಗಿಯೂ, ಉಳಮತಿಯಿಲ್ = ಇರುವ ಬುದ್ಧಿಯಲ್ಲಿ, ಉಹಹೈಕ್ಕುಂ = ಸಂತೋಷಪಡುವುದಕ್ಕೂ, ತ = ತಂಪು (ಶಾಂತತೆ) ಕುರೈಯಾಮೈಕ್ಕು= ಕಡಿಮೆಯಾಗದಿರುವುದಕ್ಕೂ, ದರಿಹೈಕ್ಕುಂ = ಧರಿಸುವುದಕ್ಕೂ, ತಣಿಹೈಕ್ಕುಂ = ಸೌಮ್ಯವಾಗಿರುವುದಕ್ಕೂ, ವಯುಡೈ = ಸೊಬಗಿನ ಅರುಳಾಳ = ಕರುಣಾಳು ವರದನ, ವಾಶಕಂಗಳ್ = ಮಾತುಗಳನ್ನು, ಮರವೇನೇ = ಮರೆಯುವೆನೆ ? ? ತಾತ್ಪರ್ಯ್ಯ್ಯ :- ಪರಮಾತ್ಮನು ಪ್ರಪನ್ನನಿಗೆ ಕೊಟ್ಟ ಅಭಯೋಕ್ತಿಗಳನ್ನು ಮರೆಯಬಾರದು. ಅಡಿಗಡಿಗೆ ಅನುಸಂಧಾನಮಾಡುತ್ತಿರಬೇಕು. ಮಹಾವಿಶ್ವಾಸವು ಬರಬರುತ್ತಾ ಕಡಮೆಯಾಗದು. ಇರುವ ವಿಶ್ವಾಸವು ದಿನೇದಿನೇ ಹೆಚ್ಚಿ ಪೂರ್ಣ ವಾಗುವುದು. ಕ್ರೂರಕರ್ಮದ ಫಲವಾಗಿ “ ನಾವು ಶೇಷರು, ಭಗವಂತನಿಗಧೀನರು” ಎಂಬ ನಿಜಸಂಗತಿಯೂ ಹೋಗಿಬಿಡುವುದುಂಟು. ಹಾಗಾಗದಿರಬೇಕು. ಇರುವ ಅರಿವನ್ನೇ “ ಭಗವಂತನ ಕೃಪೆಯಿಂದ ಇಷ್ಟಾದರೂ ಬಂದಿತಲ್ಲ” ಎಂದು ನೆನೆದು ಹರ್ಷಿಸಬೇಕು. ಸತ್ವವೂ ದೇವರದೆಂದು ಯಾವ ವಿಧವಾದ ಅಪಚಾರವೂ ಸಂಭವಿಸದಂತೆ ಎಚ್ಚರಿಕೆಯಿಂದಿರಬೇಕು. ಸ್ವಪರ ಸ್ವರೂಪಜ್ಞಾನವುಂಟಾಗಿ, ಸಂಸಾರದಲ್ಲಿ ಜಹಾಸೆ ಹುಟ್ಟಿದರೂ ಆ ಶರಣ್ಯನ ಕೃಪೆಯನ್ನೇ ಎದುರುನೋಡುತ್ತಿರ ಬೇಕು. ತಾಪತ್ರಯಗಳು ಸಂತಾಪಗೊಳಿಸಿದರೂ ಲೆಕ್ಕಿಸದೆ ಶಾಂತವಾಗಿರಬೇಕು. ಸೌಂದರ-ಸೌಶೀಲ್ಯ ಕಾರುಣ್ಯಾದಿಗಳಿಗೆ ನಿಧಿಯಾದ ವರದನ ಅಡಿಗಳನ್ನು ಮುಡಿ ಯಲ್ಲಿ ಮುಡಿದುಕೊಂಡರೆ ಎಲ್ಲವೂ ಸಿದ್ಧಿಸಿ, ಇಹಪರಗಳಲ್ಲಿ ಅಮಿತ ಸುಖವನ್ನು ಪಡುವೆವು. ಆದುದರಿಂದಲೇ ಶರಣುಹೋದೆನು. (ನೈಸ್ತಭರರು ನಿರ್ಭಯರಾಗಿಯೂ ನಿರ್ಭರರಾಗಿಯೂ ಇರುವುದು ಇಲ್ಲಿ ವಿಶದೀಕೃತವಾಗಿದೆ). विश्वासान्यूनतायै उपचितफलपूर्त्यै च दुष्कर्म लब्धां सत्यांशाविस्मृतिं तां निरसयितु मवाप्तोपलब्धौ प्रतुष्टये । शैतल्याहीनतायै विधरणकरणार्थं प्रशान्त्यै दयाळोः सौन्दर्योपासिमूर्तेः करिगिरिकमितुः किं गिरो विस्मरामि ॥: < ॥10 ಆಡ್ಡ ಕಲಪ್ಪತ್ತು ಶುರುದಿನಿ ವಿಮೆ ಯರಿಯುಂತುವು ಯಾರ್ತಯ್ಮೊ ಹಳ್, ಪರಿದಿಮದಿಯಾಶಿರಿಯ ಪಾಶುರಂ ಶೇರ್ನ್ದರುಕ್ಕಣಂಗಳ್, ಕರುದಿಯೊರುತೆಳಿವಾಳಾಲ್ ಕಲಕ್ಕಮರುತ್ತತ್ತಿಗಿರಿ, ಪರಿದಿಮದಿನಯನಮುಡೈಪ್ಪರಮನಡಿಪಣಿಂದೇನೇ ॥E॥ ಅರ್ಥ:-ಶುರುದಿ = ಶ್ರುತಿಯ, ನಿನೈವು = ತಾತ್ಪರ್ಯ್ಯ್ಯವನ್ನು, ಇಮೈ = ಎವೈ ಯಿಕ್ಕುವುದರೊಳಗೆ, ಅರಿಯುಂ = ಅರಿಯತಕ್ಕ ತುಣಿವು = ಮನೋಬಲವನ್ನು, ಉಡೈಯಾರ್ = ಉಳ್ಳವರ, ತೂಯ್ ಮೊಂಹಳ್ = ಪರಿಶುದ್ಧವಾದ ಮಾತುಗಳು, ಪರಿದಿ = ಸೂರನಂತೆ ಬೆಳಗುವ, ಮತಿ = ಬುದ್ಧಿಯುಳ್ಳ, ಆಶರಿಯರ್ = ಆಚಾರರ, ಪಾಶುರಂ = ಪಾಶುರಗಳೂ (ಸೂಕ್ತಿಗಳೂ) ಶೇರ್ನ್ಸ್ = ೯ =ಹೊಂದಿಕೆಯಾಗಿ ಸೇರಿ, ಅರು ಕಣಂಗಳ್ = ಜೀವರಾಶಿಗಳನ್ನು, ಕರುದಿ = ಕುರಿತು, ಒರುತೆಳಿ ವಾಳಾಲ್ = ಜ್ಞಾನವೆಂಬ ಒಂದು ಕತ್ತಿಯಿಂದ, ಕಲಕ್ಕಂ = ಮೋಹವನ್ನು (ಅಜ್ಞಾನವನ್ನು) ಅರುತ್ = ಬೇರುಸಹಿತ ಕಿತ್ತು, ಅತ್ತಿಗಿರಿ- ಹಸ್ತಿಗಿರಿಯಲ್ಲಿ, (ಕಂಗೊಳಿಸುವ) ಪರಿದಿ ಮದಿ-ನಯನಂ-ಉಡೈ = ಸೂರ ಚಂದ್ರರೇ ಕಣ್ಣು ಗಳಾಗಿರುವ, ಪರಮನ್ = ಪರಮಪುರುಷನ, ಅಡಿ = ಪಾದಗಳನ್ನು, ಪಣಿಂದೇನ್ = ನಮಿಸಿದನು,, Lebates ವೇದಗಳ ಗೂಡಾರ್ಥಗಳನ್ನೂ ತಾತ್ಪರ್ಯ್ಯ್ಯ ; ತಮ್ಮ ತಪೋಬಲದಿಂದ ಅರ ;- ಗಳಿಗೆಯಲ್ಲಿ ಅರುಹಬಲ್ಲ ಪರಶುರಾಮಾದಿ ತಪೋಧನರ ಸೂಕ್ತಿಗಳ ಮೂಲಕವೂ, ಕತ್ತಲನ್ನು ನೀಗಿ, ಬೆಳಕನ್ನು ಹರಿಸಿ, ಜಗತ್ತಿಗೇ ಉಪಕರಿಸುವ ಸೂರದೇವನಂತೆ ಬೆಳಗುವ ಆಚಾರರುಗಳನ್ನು ಅವತರಿಸುವಂತೆ ಮಾಡಿ, ಅವರ ಉಪದೇಶಾದಿಗಳ ಮೂಲಕವೂ, ತಾನೂ ಜ್ಞಾನನಿಧಿಯನ್ನು ಆ ಭಗವಂತನು ಒದಗಿಸಿಕೊಟ್ಟಿರುವನು. ಸೂರಚಂದ್ರರೇ ಆತನ ಕಣ್ಣು ಗಳಲ್ಲವೆ. ತಿಳಿಯಾದರಿವೆಂಬ ಕತ್ತಿಯಿಂದ ಸಮಸ್ತ ಜೀವರ ಸಂಶಯಾದಿ ದೋಷಗಳನ್ನೂ ನಿವಾರಿಸಿ ಕರುಣಿಸುವನು. ಪ್ರಪನ್ನನಾಗಿ,
- ಭಗವತ್ಕರುಣೆ ಬಂದು, ಶರೀರತ್ಯಾಗಮಾಡುವತನಕ ಮಾಡಬೇಕಾದ ಕೃತ್ಯಗಳು ಸಂಕ್ಷೇಪವಾಗಿ ಅಡಗಿವೆ, (ಶ್ರೀಮದಾಚಾರರು ಸ್ವಾರ್ಥವಾಗಿಯೇ ಅಲ್ಲದೆ ಸ್ವಕೀಯರ ಉಜೀವನಾರ್ಥವಾಗಿಯೂ ಭರನ್ಯಾಸಮಾಡಿದಂತೆ ಭಾಸವಾಗುವುದು). च ΕΠΙ विनाश्य धिषणासिना विशय मात्मनः प्राणम ಅಕ್ಕಲಪ್ಪತ್ತು ॥ ಮೂ : ತಿರುಮಹಳುಂ ತಿರುವಡಿವುಂ ತಿರುವರುಳುಂ ತೆಳ್ಳರಿವು, ಅರುಮೈಯಿಲಾಮೈಯುಮುರವುಂ ಅಳಿಪ್ಪರಿಯ ವಡಿಯರಶು, ಕರುಮಮ್ಮಪ್ಪಳಿಪ್ಪಮೈ ಪ್ಪುಂ ಕಲಕ್ಕ ಮಿಲಾವಹೈ ನಿನ್ನ о ಅರುಳರದರ್ ನಿನ್ನೆಯಿಲಕ್ಕಿ ಲಂಜಿನನಾನುಮ್ಮ ನ್ನೇlloo॥ ಅರ್ಥ:- ತಿರುಮಹಳು = ಶ್ರೀದೇವಿಯಲ್ಲ, ತಿರು.ವಡಿವುಂ = ದಿವ್ಯಮಂಗಳ ಮೂರ್ತಿಯಲ್ಲ, ತಿರು. ಅರುಳುಂ = ಕರುಣೆಯಲ್ಲಿಯೂ, ತೆಳ್ ಅರಿವುಂ = ತೆಳು ವಾದರಿವಿನಲ್ಲೂ, ಅರು ಇಲಾಮೈಯುಂ = ಮಾಡಲಸಾಧ್ಯವಾಗದಿರುವುದರಲ್ಲ, ಉರವುಂ = ಸಂಬಂಧದಲ್ಲ, ಅಳಿಸ್ಟ್ ಅರಿಯ = ಅಳೆಯಲಾಗದಂತಿರುವ, ಅಡಿ. ಅರಶುಂ = ರಾಜ್ಯಸಿರಿಯಲ್ಲ, ಅಟಿಪ್ಸ್ = ನಾಶ, ಅಳಿಸ್ಟ್ = ರಕ್ಷಣೆ, ಅಮೈಟ್ಸ್ = ಸೃಷ್ಟಿ, (ಮುಂತಾದ) ಕರುಮಂ= ಕಾವ್ಯಗಳಲ್ಲ, ಕಲಕ್ಕಂ- ಇಲಾ-ವ-ನಿನ್ನ = ಕಲುಷಿತವಾಗದರೀತಿಯಲ್ಲಿರುವ, ಅರುಳ್ ವರದ ದಯೆಯೇ ಆಕಾರವೆತ್ತಿ ಬಂದಂತಿರುವ ವರದನ, ನಿಲೈ = ಸ್ಥಿರವಾದ, ಇಲಕ್ಕಿಲ್ = ಗುರಿಗೆ, ಅಂಬ್ -ಎನ = ಬಾಣದಂತೆ ನಾನ್ = ನಾನು, ಅಮಿನ್ದನೆ = ಬಿಡಿಸಲಾಗದಂತೆ ಸೇರಿಕೊಂಡೆನು.
ತಾತ್ಪರ್ಯ್ಯ್ಯ :-ಶ್ವೇತರ ಸಮಸ್ತವನ್ನೂ ಸೃಷ್ಟಿಸಿ, ರಕ್ಷಿಸಿ, ಅಳಿಸಿ, ಮತ್ತೆ ಮತ್ತೆ ಇದೇರೀತಿ ಲೀಲೆಯಾಡಿದರೂ ಸ್ವಲ್ಪವೂ ಕದಡದ ರೀತಿಯುಳ್ಳ ಆ ಪರಮಾತ್ಮನು ಜೀವಾತ್ಮರ ಮೇಲೆ ಕರುಣೆಯಿಂದ ತನ್ನನ್ನುವ ಅರಿವನ್ನು ಕೊಡುತ್ತಲೂ, ಕರುಣಿ ಸುತ್ತಲೂ, “ ನಂಬಿದವರಿಗೆ ಅಸಾಧ್ಯವಾವುದೂ ಇಲ್ಲ ” ಎಂಬುದನ್ನು ತೋರಿ ಸುತ್ತಲೂ, ತನ್ನ ರೂಪಾದಿಗಳನ್ನು ಕಾಣುವಂತೆ ಮಾಡುತ್ತಲೂ, ಹೀಗೆಯೇ ಅನೇಕ ವಿಧದಲ್ಲಿ ಉಪಕರಿಸುತ್ತ ದಯೆಗೈಯ್ದಿ ಹನು ಆ ಪರಮಾತ್ಮ, “ ಪ್ರಣವ ವೆಂಬ ಬಿಲ್ಲಿನಲ್ಲಿ ಆತ್ಮನೆಂಬ ಬಾಣವನ್ನು ಹೂಡಿ, ಬ್ರಹ್ಮವೆಂಬ ಗುರಿಗೆ ಜಾಗರೂಕತೆ ಯಿಂದ ಹೊಡೆದರೆ ಗುರಿಯಲ್ಲಿ ಬಾಣವು ನಾಟುವುದು “, ಎನ್ನುವಂತೆ ಈ ನನ್ನ ಆತ್ಮವಸ್ತುವನ್ನು ಆ ಪರದೇವತೆಯಲ್ಲಿ ಅರ್ಪಿಸಿಹೆನು. ಸಮಸ್ತವೂ ಶರಣ್ಯನ ದಯಾ ಪರವಶವಾದುದರಿಂದ ಅವನಿಗೆ ಒಪ್ಪಿಸುವಂತೆ ಸಾತ್ವಿಕ ತ್ಯಾಗದ ರೀತಿಯಲ್ಲಿ ವ್ಯಕ್ತಗೊಳಿಸಿರುವರು. लक्ष्म्यां दिव्याकृ तन्निरवधिकरुणानिर्मलज्ञान श्व संसाध्ये स्वानुबन्धे त्वमितजनपदैश्वर्यपूर्णे प्रणाशे । रक्षायां सर्गकार्येऽप्यनुदितकलुषाकार रीत्या स्थितस्य सुस्थे लक्ष्ये विलग्न इशर इव वरदस्यानुकम्पावतोऽहम् ॥ १० ॥ 12 ಅಡ್ಡ ಕಲಪ್ಪತ್ತು ಮೂ : ಆರುಪರ್ಯವೇರಿಲ್ಲಾ ವಡಿಯವರ್ ಹಳನೈವರು, ಆರುಮದಿನ್ ಪಯನುಮಿರುಹಾಲುಂ ಪಲಹಾಲು, ಆರುಪಯನನವೇ ಕಂಡರುಳಾಳರಡಿಯಿ ಮೇಲ್, ಕೂರಿಯ ನರು ಣವುರೈಹಳ ಇವೈಪತ್ತುಂ ಕೋದಿಲವೇ ॥ ೧೧ ॥ ಅರ್ಥ :-ಆರು = ಉಪಾಯವೂ, ಪರ್ಯ = ಫಲವೂ, (ದೇವರನ್ನು ಬಿಟ್ಟು) ವೇರು = ಬೇರೆ ಯಾವುದೂ, ಇಲ್ಲಾ = ಇಲ್ಲದವರಾದ, ಅಡಿಯವರ್ ಹಳ್ = ಭಕ್ತ ರಾದ, ಅನೈವರುಂ = ಎಲ್ಲರಿಗೂ, ಆರುಂ = ಶರಣಾಗತಿಯೂ, ಅರ್ದಿ = ಅದರ, ಪರ್ಯ = ಫಲವೂ, (ಆದ) ಇವೈ= ಇವು, ಒರು.ಕಾಲಂ=ಒಂದು ಕಾಲದಲ್ಲಿ, ಪಲ ಕಾಲಂ = (ಫಲವು) ಬಹುಕಾಲ ಕಳೆದೂ, ಆರು= ಉಪಾಯ, ಪರ್ಯ = ಫಲ, ಎನವೇ= ಎಂದೇ, ಕಂಡ್ ನೋಡಿ, ಕಂಡ್ ನೋಡಿ, ಅರುಳಾಳರ್ = ದಯಾಮೂರ್ತಿಯಾದ ವರದನ, ಇ-ಅಡಿಹಳ್ = ಅಡಿಗಳೆರಡರ ಮೇಲೆ, ಕೂರಿಯ ಹೇಳಿರುವ, ನಲ್ ಗುಣ- ಉರೈಹಳ್ = ಒಳ್ಳೆಯಗುಣಗಳಿಂದ ತುಂಬಿದ ಸೂಕ್ತಿಗಳಾದ, ಇವೈಪತ್ತುಂ ಈ ಹತ್ತೂ, ಕೋದು. ಇಲ= ಅಸಾರವಾದುದಲ್ಲ.
ತಾಕ್ಷರ :- ಉಪಾಯವೂ ಅದರ ಫಲವೂ ಆ ಶರಣ್ಯನೇ, ಬೇರೆಯಿಲ್ಲ, ನಾವೆಲ್ಲ ಶೇಷಭೂತರು. ಉಪಾಯಾನುಷ್ಠಾನವಾದರೋ ಒಂದೇ ಸಲ. ಅದೂ ಅಲ್ಪ ಕಾಲದಲ್ಲಿ. ಅದರ ಫಲವಾದರೋ ಬಹುಕಾಲ ಕಳೆದ ಮೇಲೆ ಆದರೂ ಪರಿಪೂರ್ಣ ಬ್ರಹ್ಮಾನುಭವವು ಖಂಡಿತ. ಅದರನುಭವಕ್ಕೆ ಅವಧಿಯಿಲ್ಲ. ಇಂತಹ ನಿರವಧಿಕ ದಯಾ ಕಾವ್ಯವನ್ನು ಮಾಡುವ ಪರಮಾತ್ಮನ ವಿಷಯವಾದ, ಅವನ ಅತ್ಯುತ್ತಮ ಗುಣಗಳನ್ನು ಬೆಳಗುವ, ಮತ್ತು ಪ್ರಪನ್ನರಿಗೂ ಪ್ರಪತ್ತಿಕಾಂಕ್ಷಿಗಳಿಗೂ ಉಪಾ ದೇಯತಮವಾದ ಈ ಗ್ರಂಥ ಭಾಗ ೧೦ ಪದ್ಯಗಳನ್ನುಳ್ಳದ್ದು. ಅತ್ಯಂತ ಸಾರ ವತ್ತಾದುದು. ಪರಮಾತ್ಮನ ಪಾದಗಳೆರಡೂ ಉಪಾಯ ಮತ್ತು ಫಲಗಳು, ಅವೆರಡೂ ಈ ಜೀವನಿಗೆ ಅತ್ಯಗತ್ಯವಾದುವು. ಆದುದರಿಂದಲೇ ಅವೆರಡರಲ್ಲೇ ಜೀವಾತ್ಮನು ಸೇರುವಂತೆ ಶರಣುಹೋದೆನು. उपायोऽन्यो न स्यात् फलमपि रमेशादिति विदां प्रपत्ति स्सर्वेषां फलमपि तीय सकृदिमे । कदाचिद्रोपायः फलनिति च मत्यैव पदयोः #ct: Aಗೆ ಇgar HA श्रीदेशिक प्रबन्धस्थप्रपतिदशकस्य हि । गोपालाय लिलेखार्थतात्पर्ये श्लोकसंयुते ॥ ॥ 22 | १ ॥ श्रीमते निगमान्तमहादेशिकाय नमः ॥ ॥-3,e: ॥