೧೯ ಪಿಳ್ಳೆಯಂದಾದಿ

ಪಿಳ್ಳೆಯಂದಾದಿ श्रीतूप्पुल्निगमान्तदेशिकपरां गाधामयीं संस्तुतिम् । रम्यां श्रीवरदाह्वयेन रचितां गीतां पितु श्चाग्रतः । । अद्याचार्यततिं प्रणम्य शिरसा दैव्या गिरा भव्यया । व्यातन्वेऽह मुदारतत्करुणया गोपालसूरि र्मुदा । ಶ್ರೀಮನ್ನಿಗಮಾಂತ ಮಹಾದೇಶಿಕರು ಅವತರಿಸಿ ಇಂದಿಗೆ 690 ವರ್ಷಗಳಾದುವು. -ಇವರ ಪುತ್ರರೇ ಪ್ರಕೃತ ಈ ದಿವ್ಯ ಪ್ರಬಂಧಕರ್ತಾ, ಇವರು ಜನ್ಮತಾಳಿ ಇಂದಿಗೆ 643 ವರ್ಷಗಳಾದವು. ಇವರಿಗೆ ವರದಾಚಾರ’’ ‘‘ನಯಿನಾರಾಚಾರ’’ ಎಂಬ ಹೆಸರುಗಳಿವೆ. “ಪಿತುಃಶತಗುಣಃಪುತ್ರ’’ ಎಂಬುದು ಇವರಲ್ಲಿ ಅಕ್ಷರಶಃ ಸತ್ಯ. ತಂದೆಯವರಾದ ಶ್ರೀ ದೇಶಿಕರಲ್ಲಿ ‘ಶ್ರೀಭಾಷ್ಯ’ ಕಾಲಕ್ಷೇಪಮಾಡಲು ತೊಡಗಿದಾಗ ಆವರೆಗೆ ಹೇಳಲ್ಪಡುತ್ತಿದ್ದ “ನಮಃಪದಮಿದಂ ಭೂಯಾತ್ …. ಇದಂ ಜಗತ್ ’’ ಎಂಬುದರೊಡನೆ ‘ಶ್ರೀಮಾನ್ ವೆಂಕಟನಾಥಾರ್ಯ …… ಹೃದಿ ! ಎಂಬ ಸ್ವತಃ ಮಾಡಿದ ಧ್ಯಾನಶ್ಲೋಕವನ್ನೂ ಹೇಳಿದರು. ಅದೇ ಇಂದೂ ಹೇಳಲ್ಪಡುತ್ತಿದೆ. ಶ್ರೀ ದೇಶಿಕರ ಮಹಿಮೆಯನ್ನು ಪಿಳ್ಳೆಯಂದಾದಿ’ಯಲ್ಲಿ ಕೊಂಡಾಡಿರುವರು. ಅದು ತಿಳಿಯಾದ ತಮಿಳಿನಲ್ಲಿದೆ. ಅವರೆದುರಿನಲ್ಲೇ ಪಾಡಿ, ಶ್ರೀ ರಾಮಾನುಜರನ್ನು ಅಮುದನಾರ್’ರವರು ಪಾಡಿ ಕೀರ್ತಿ ಪಡೆದಂತೆ, ಶ್ರೀ ದೇಶಿಕರ ಕೃಪೆಯ ಮೂರ್ತಿಗಳಾದರು. ಕನ್ನಡನಾಡಿನ ರಸಿಕರು ತಮಿಳಿನ ರಸವನ್ನು ಸವಿಯುವಂತಾಗಲೆಂದು ಯತ್ನಿಸಿದೆ. ಇದು ಶ್ರೀಮದಾಚಾರರ ಕೃಪೆಯಿಂದಲೂ, ಸದಭಿಮಾನಿಗಳ ನೆರವಿನಿಂದಲೂ ಪೂರ್ಣಗೊಂಡು ಸಕಲರ ಶ್ರೇಯಸ್ಸಿಗೆ ಕಾರಣವಾಗಲೆಂದು ಪ್ರಾರ್ಥಿಸುತ್ತೇನೆ. ಶಾರ್ವರಿ-ಜೇಷ್ಠ 1960 ಇತಿ, ಸದಾಚಾರದಯಾವಲಂಬೀ ವಿದ್ವಾನ್ ಹ- ಗೋಪಾಲಾಚಾರ್ಯಃ ನಂ. 14, 4ನೇ ಕ್ರಾಸ್, ಕಾಳಿದಾಸ ರಸ್ತೆ, ವಾಣಿವಿಲಾಸ ಮೊಹಲ್ಲ, ಮೈಸೂರು 2 ॥3,0: F

(ತನಿಯನ್)
(ತಿರುಮಲೈ ಎಂಬೆರುಮಾನಾರರ್ಪ್ಪ ಅರುಳಿಚ್ಚೆಯ್ದದ್) ಮೂಲ : ಶೀರಾರ್‌ಪ್ಪಲ್ ಪಿಳ್ಳೆಯಂದಾದಿಯೆನ್ ಶೆಳುಂದಮಿಳಾಲ್, ನೇರಾಹವೇದಾಂತದೇಶಿಕರ್ ತಾಳಿಕೀಳ್ಮೊಳಿದ್ದಾನ್, ಏರಾರ್‌ಮರೈಪ್ಪೋರುಳೆಲ್ಲಾಮೆಡುತ್ತಿವ್ವುಲುಹುಕ್ಕುಯ್ಯವೇ, ಶ್ರೀರಾಹಿಯ ವರದಾರಿಯನ್ ಪಾದಂ ತುಣೈನಮಕ್ಕೇ ॥ ಭಾವಾರ್ಥ :- ವೇದಂಗಳಿ೯ ಪೊರುಹಳ್ ನಿಕ್ಕಿಂದಿರುಪ್ಪದುಂ, ಸೆವಿಕ್ ಇನಿದಾಯುಂ, ತಂ ತಂದೈಯಾರಾನ ‘‘ತಪ್ಪುಲ್ ಪಿಳ್ಳೆಯನ್ ಪೇರುಡೈಯ ನಿಗಮಾಂತದೇಶಿಕರ್ ವಿಷಯಮಾನ ಶೆಂದಮಿಳ್ ಪಾಶುರಂಗಳಾಯುಂಯಿರುಕ್ಕುಂ ಪಿಳ್ಳೆಯಂದಾದಿಯ್ಯ’’ ಇಮಾನಿಡರ್ರಿ ನಕ್ಕಾಹ, ಶ್ರೀ ದೇಶಿರ್ಕ ತಿರುವಡಿಮಲ‌ ಹಳಿಲ್ ಭಕ್ತಿಯಾಲೇ ಪಾಡಿನ, ನಲ್ಲಗುಣಂಗಳೇ ಉರುವಂಪೆ ವಂದವ ತರಿತ್ತಿರುಕ್ಕುಂಪಡಿ ಇರುಕ್ಕಿರ ವರದಾಚಾದ್ಯರ್ರಿ ತಿರುವಡಿಹಳೇ ಅಡಿಯೇಂಗಳುಕ್ಕು ತುಣೆ-

e ಅರ್ಥ :- ಶೀರ್ -ಆಹಿಯ : ಸದ್ಗುಣಗಳೇ ಆಕಾರವೆತ್ತಿ ಬಂದಂತಿರುವ, ವರದಾರಿಯನ್ = (ನಿಗಮಾಂತದೇಶಿಕರ ಕುಮಾರರು) ವರದಾಚಾದ್ಯರು, ಶೀರ್ -ಆರ್ - ಸದ್ಗುಣಗಳಿಂದ ತುಂಬಿದ, ತೂಪ್ಪುಲ್ - ತೂಪ್ಪುಲಗ್ರಹಾರದ, ವೇದಾಂತ ದೇಶಿಕರ್ : ವೇದಾಂತಾಚಾರರ, ತಾಳ್ -ಇ-ಕೀಳ್ - ಪಾದಗಳೆರಡರ ವಿಷಯವಾಗಿ, ನೇರಾಹ - ಸಾಕ್ಷಾತ್ತಾಗಿ, ಇ-ಉಲಹಕ್ಕ-ಉಯ್ಯವೇ : ಈ ಜಗತ್ತಿನ ಜನರ ಶ್ರೇಯಸ್ಸಿಗಾಗಿ, ಏರ್ -ಆರ್ -ಮರೆ-ಪೊರುಳ್ -ಎಲ್ಲಾಂ ಉಪನಿಷತ್ತುಗಳಲ್ಲಿ ತುಂಬಿರುವ ಸಾರಾರ್ಥಗಳೆಲ್ಲವನ್ನೂ ಎಡು ಉದ್ಧರಿಸಿ, ಶೆಳುಂ-ತಮಿಳಾಲ್ = ಮನೋಹರವಾದ ತಮಿಳಿನಲ್ಲಿ, ಪಿಳ್ಳೆ -ಅಂದಾದಿ ಎನ್ - “ಪಿಳ್ಳೆಯಂದಾದಿ’’ ಎಂದು (ಪ್ರಖ್ಯಾತವಾದ ಗ್ರಂಥವನ್ನು) ಮೊಳಿಂದಾರ್ : ಹೇಳಿರುವರು. (ಅಂತಹ ವರದಾಚಾದ್ಯರ) ಪಾದಂ = ಪಾದಗಳು, ನಮಕ್ಕ - (ಅವರನ್ನೇ ನಂಬಿರುವ) ನಮಗೇ, ತುಣೆ - ಸಹಾಯವು.

श्रीतूप्पुल्प्रियनन्दनांघ्रियुगलस्यान्तादिका गाधिकाः लोकोज्जीवनहेतुत श्श्रुतिनिगूढार्थान्विता द्राविडी : । 640 ಪಿಳ್ಳೆಯಂದಾದಿ भक्त्या यो विरचय्य कर्णमधुरं तत्संन्निधौ संञ्जगौ मित्रं तस्य गुणाकृतेश्च वरदाचार्यस्य पादौ हि नः ॥ ಮೂಲ : ಮಾಮಲ‌ ಮಯಮಂಗೈ ಮಹಿಳನುರೆಮಾರಿರ್ನತಾಳ್, ತೂಮಲರ್‌ಶೂಡಿಯ ತೊರುಳಮಾರ್ರ ತುಣ್ಣೆಯಡಿಕ್ಕಿಲ್, ವಾಳವೈಯಹಕ್ಕುಂ ಇರಾಮಾನುಶಮುನಿವ ಪೋತ್ತು, ಶೀಧೈರ್ಯ ಎಂಗಳ್ ತೂಪ್ಪುಲ್ ಪಿಳ್ಳೆಪಾದಂ ಎನ್ನಿಯದೇ ॥ ಭಾವಾರ್ಥ :- ತಾಮರೈಪ್ಯೂವಿಲ್‌ವಸಿಕ್ಕುಂಪೆರಿಯಪಿರಾಟ್ಟಯಾಲೇ ವಿಳಂಗುಂ ತಿರುಮಾರುಡೈಯ ಎಂಬೆರುರ್ಮಾ ತಿರುವಡಿಮಲರ್‌ಹಳ್ಳಿ ತಂತಲೈಯಿಲ್ ದರಿತ್ತವರುಂ, ಏರಾಳಮಾನ ಅರುಳಿರುಪ್ಪವರುಮಾನ ನಮ್ಮಾಳ್ವಾರಿನ್ ತಿರುವಡಿ ಮಲರ್ ಹರ್ಳಿ ಕೀಳ್ ವಾಳವದ್ಯೆಯೇ ವಿರುಂಬುಂ (ಆಶೈಪ್ಪಡುಂ) ಎಂಬೆರುಮಾನಾರುಡೈಯ ಅದ್ಭುತಮಾನ ಔದಾರಗುಣಕ್ಕೆ ತುದಿಕ್ಕುಂ ತೂಪ್ಪಿಲ್ ಪಿಳ್ಳೆಯಿನ್ ತಿರುವಡಿಮಲರ್‌ಹಳ್ ಅಡಿಯೇನ್ ತಲೆಯಿಲೇಯೇ ನಿಲೈಪೆತ್ತಿರುಕ್ಕಿನನ

ಅರ್ಥ :- ಮಾ-ಮಲರ್ : ಮಹತ್ತಾದ ತಾವರೆ ಹೂವಿನಲ್ಲಿ ಮನ್ನಿಯ ನಿತ್ಯವಾಸಮಾಡುವ, ಮಂಗೈ - ಮಹಾಲಕ್ಷ್ಮಿಯು, ಮಹಿಳನ್ಸ್-ಉರೈ -ಮಾಕ್ಸಿನನ್ (ಎಂದಿಗೂ ಅಗಲಿರಲಾರೆನೆಂದು) ಅತಿಸಂತೋಷದಿಂದ ನಿತ್ಯವಾಸಮಾಡುವ ವಕ್ಷಸ್ಥಳವುಳ್ಳ ಭಗವಂತನ, ತಾಳ್-ತೂ-ಮಲರ್ = ಪರಮಪಾವನವಾದ ಪಾದಾರವಿಂದಗಳನ್ನು, (ನಮ್ಮ ತಲೆಯಮೇಲೆ) ಶೂಡಿಯ : ಮುಡಿಸಿಕೊಂಡಿರುವ, ತೊಲ್ -ಅರುಳ್ : ಅಪಾರಕರುಣೆಯುಳ್ಳ, ಮಾರನ್ = ನಮ್ಮಾಳ್ವಾರರ, ತುಣೈ-ಅಡಿ = ಎರಡು ಅಡಿಗಳ, ಕೀಳ್ = ಕೆಳಗೆ, ವಾಳ್ವೈ = ಬಾಳುವುದನ್ನೇ (ಅದಲ್ಲದೆ ಮತ್ತಾವುದನ್ನೂ ಬಯಸದೆ) ಉಹಕ್ಕುಂ - ಬಹಳ ಆಸೆಪಡುವ, ಇರಾಮಾನುಶ-ಮುನಿ : ಶ್ರೀರಾಮಾನುಜಾಚಾರರ, ವ ಔದಾರಾದಿ ಸದ್ಗುಣಗಳನ್ನೂ, ಪೋತುಂ : (ನಿತ್ಯವೂ) ಪೊಗಳಿ ಅನುಸಂಧಾನ ಮಾಡುವ, ಶೀಯನ್ - ಐಶ್ವರವನ್ನು ಪಡೆದಿರುವ, ಎಂಗಳ್ = ನಮ್ಮ ತೂಪ್ಪುಲ್ -ಪಿಳ್ಳೆ - ಶ್ರೀ ನಿಗಮಾಂತ ದೇಶಿಕರ, ಪಾದಂ : ಪಾದಗಳು, ಎಣ್ಣೆ : ನನ್ನ, ಶೆನ್ನಿಯದ್ - ತಲೆಯಮೇಲೆ ಬೆಳಗಿರತಕ್ಕವು.

राजीवान्तर्निवासानिशवसतिसमुल्ला सिवक्षस्स्थलश्री- कान्तांघ्रयब्जोत्तमाङ्गानवधिककरुणश्रीशठार्यंघ्रियुग्मे । श्रीमद्रामानुजस्याभिलषितवसतेरद्भुतौदार्यशंसि- त्रस्मत्तूप्पुल्सुतस्यानघचरणयुगं राजते मस्तके मे ॥ " ಪಿಳ್ಳೆಯಂದಾದಿ ಮೂಲ : ಶೆನ್ನಿವಣಂಗಚ್ಚಿರುಪನಿಶೋರ ರ್ಎ ಕಣ್ಣಿಹಳ್, ವೆನ್ನರಕಂಗಳುಂವೀಯ ವಿರ್ಯಗತಿ ಯಿನ್ವಮೇವ, 641 ತುನ್ನುಪುಹಳುಡೈತೂಪ್ಪುಲ್ ದುರಂದರನ್ ತೂಮಲರ್‌ತ್ತಾಳ್, ಮನ್ನಿಯನಾಳಹಳು ಮಾಹುಂಗೊಲ್ ಮಾನಿಲತ್ತೀರ್ ನಮಕ್ಕೇ | ಭಾವಾರ್ಥ :- ನಮದ್ ತಲೈಹಳ್ ಶ್ರೀ ದೇಶಿರ್ಕ ತಿರುವಡಿಹಳಿಲ್ ವಣಂಗಿ ರುಕ್ಕುಂಪಡಿಯಾಹವು, ಕಣ್‌ಗಳ ಆನಂದಕ್ಕಣ್ಣೀರ್ ಪೆರುಕ್ಕು ಹಳ್ಳಿ ಉಡೈಯನ ವೈಯಾಹವುಂ, ವಲ್‌ನೈಹಳ್ ಅತ್ತನೈಯುಂ ನಶಿತ್ ಪೋಂಪಡಿಯಾದವು, ಪರಮಪದರ್ಶಿ ಆನಂದಂ ಕರೈಪೆರಂಡ್ ಪೆರುಹುಂಪಡಿಯಾಹವುಂ, ತೂಪ್ಪುಲ್ ಪಿಳ್ಳೆಯಾನ ನಿಗಮಾಂತಗುರುರ್ವಿ ತಿರುವಡಿಮಲರ್‌ಹಳ್ ಎಪ್ಪೋದುಂ ನಮ್ ಶೆನ್ನಿಮೇಲ್ ಶೆನ್ಪೊರುಂದಿರುಕ್ಕುಂ ನಾಲಮುಂ ವರುಮಾ ? ಓ ಉಲಹಿಯರೇ ! ಅದ್ ಎಪ್ಪೋದು ವರುಂ ?

ત્ર

ಅರ್ಥ :- ಶೆನ್ನಿ - (ನಮ್ಮ ತಲೆಗಳು, (ಶ್ರೀದೇಶಿಕರ ಪಾದಗಳಿಗೆ) ವಣಂಗ = ಬಾಗಿರುವಂತೆಯೂ, ಎ೯ : ನನ್ನ, ಕಣ್ -ಇಹಳ್ ಕಣ್ಣುಗಳೆರಡೂ, ಶಿರು-ಪನಿ-ಶೋರ : ಆನಂದಬಾಷ್ಪವನ್ನು ಸುರಿಸುವಂತೆಯೂ, ವೆಂ-ನರಕಂಗಳುಂ - ಅತಿ ಕ್ರೂರವಾದ ‘ಪಾಪಗಳೆಲ್ಲವೂ, ವೀಯ = ನಶಿಸಿಹೋಗುವಂತೆಯೂ, ವಿರ್ಯ-ಗತಿ = ಪರಮಪದದ, ಇನ್ನಂ : ಆನಂದವು, ಏವ : ಎಲ್ಲೆಮೀರಿ ಹರಿಯುವಂತೆಯೂ, ತುನ್ನು-ಪುಹಳ್ -ಉಡೈ = ಪ್ರಖ್ಯಾತ ಕೀರ್ತಿಯುಳ್ಳ, ತೂಪುಲ್ ದುರಂ-ದರ್ರ = ತೊಪ್ಪಲ್ ದೇಶಿಕವರರ, ತೂ-ಮಲರ್-ತಾಳ್ - ಪಾವನವಾದ ಪಾದಾರವಿಂದಗಳೇ (ಪ್ರಾಪ್ಯವೂ ಪ್ರಾಪಕವೂ ಆಗಿರುವಂತಹ) ಮನ್ನಿಯ = ಶಾಶ್ವತವಾದ, ನಾಳಹಳುಂ = ದಿವಸಗಳೂ, ನಮಕ್ಕೇ = ನಮಗೇನೇ, ಮಾನಿಲತ್ತೀರ್ - ವಿಶಾಲ ಜಗತ್ತಿನ ನಿವಾಸಿಗಳೇ ! (ಇಂತಹವು ಎಂದಾದರೂ ಎಲ್ಲಾದರೂ) ಆಹುಂಗೋಲ್ = ಬರುವುವೋ ? (ಹೇಳಿ) यद्वन्मूर्धा नमेो गुरुचरणयुगं मानवा ! नेत्रयुग्मं आनन्दाश्रुप्रवर्षं सतत मनुभवेत् तीव्रदुःखं प्रणश्येत् । व्योम्न्यानन्दः परे स्यात् परम उरुयशस्तूप्पुलग्रेसरस्य तद्वन्नित्यं पदाब्जं शिरसि सुनिहितं नः कदा वा भवेन्नु ॥ ಮೂಲ : ಮಾನಿಲದಿಯ ಮಾಮರೈಮನ್ನಿಯ ನರಲೈಹಳ್, ಆನವೈಶೆಯ್ಯು ಮರುಂ ಪೊರುಳತನೈಯೇ ಯರುಳುಂ, २ 642 ಪಿಳ್ಳೆಯಂದಾದಿ ತನೆರಿಕಾಟ್ಟು ಇರಾಮಾನುಶಮುನಿತೋತ್ತಿರಂ ಶೆಯ್, ಉನಮಿಲ್ ತಪ್ಪಲಯ್ಯನೋರ್‌ಪುಹಳ ಉಯ್‌ಯೇ ॥3 ಭಾವ :- ಜೀವಾತ್ಮಾಕ್ಕುಳುಕ್ ನನೈಕೊಡುಕ್ಕುಂವೇದ ವೇದಾಂತಗಳಿಲುಂ, ಮಟ್ರ ಶಾಸ್ತ್ರಂಗಳ್ ಮುಳುದಿಲುಮುಳ್ಳ ಉಯಾನಪೊರುಳ್ ಉರೈಪ್ಪವರುಂ, ನಲ್ಲವಳಿ ಕಾಣ್ಣಪ್ಪವರುಂ ನಂ ಎಂಬೆರುಮಾನಾರಾನ ರಾಮಾನುಶರ್‌, ಅಂದ ಮಹಾನೈ ಎದು ಪುಹಳುಮವರ್ ನಂ ತೂಪ್ಪುಲ್ ಪಿಳ್ಳೆಯನ್ನುಂ ಶ್ರೀದೇಶಿರ್ಕ, ಇವ್ವದಮಾಯಿರುಕ್ಕುಂ ಆಚಾರ ಕೊಂಡಾಡುವದೈಕ್ಕಾಟ್ಟಿಲುಂ ವೇರೊನ್ನು ಉಜೀವಿಪ್ಪಿಕ್ಕುಂದ ಹೈ ಭಾಗ್ಯರ್ವಾಹಳುಕ್ಕು ಏದುಂ ಇಲ್ಫ್.

ಅರ್ಥ :- ಮಾನಿಲತ್: ವಿಶಾಲ ಜಗತ್ತಿನಲ್ಲಿ ಓದಿಯ : (ನಿಯಮದೊಡನೆ) ಅಧ್ಯಯನ ಮಾಡುವ, ಮಾ-ಮರೈ : ವೇದಗಳು, (ಮತ್ತು) ಮನ್ನಿಯ : ನಿತ್ಯವಾದ, ನಲ್-ಕಲೈಹಳ್ = ಒಳ್ಳೆಯ ಶಾಸ್ತ್ರಗಳು, ಆನ = ಆದ, ಅವೈ : ಅವೆಲ್ಲವೂ, ಶೆಯ್ಯುಂ = ಮಾಡುವ (ವಶೀಕರಿಸುವ) ಅರುಂ-ಪೊರುಳ್ -ಅತ್ತನೈಯುಂ : ತಾತ್ವಿಕವಾದ ಸಾರಾರ್ಥವಷ್ಟನ್ನೂ, ಅರುಳುಂ = ಕರುಣಿಸುವ, ತೂ-ನೆರಿ-ಕಾಟ್ಟುಂ = ಪರಿಶುದ್ಧವಾದ (ಶರಣಾಗತಿಯೆಂಬ ಮಾರ್ಗವನ್ನು ತೋರುವ, ಇರಾಮಾನುಶಮುನಿ : ಶ್ರೀರಾಮಾನುಜರ, ತೋತ್ತಿರಂ - ಪೊಗಳಿಕೆಯನ್ನು, ಶೆಯ್ - ಗೈಯ್ಯುವ, ಊನಂ-ಇಲ್ = ಯಾವವಿಧಕೊರತೆಯೂ ಇಲ್ಲದ, ತೂಪ್ಪುಲ್-ಅಯ್ಯನ್ = ತೂಪ್ಪುಲ್ ಸ್ವಾಮಿಯಾದ ದೇಶಿಕರ, ಓರ್ : ಅಸಮಾನವಾದ, ಪುಹಳ್ - ಸ್ತೋತ್ರಮಾಡುವುದೊಂದು ಅನ್ನಿ ಹೊರತು (ಮತ್ತಾವ) ಉಯ್ದ - ಉಜೀವಿಸುವ ದಾರಿ, ಇಲ್ಲೆ - ಇಲ್ಲವೇ ಇಲ್ಲ.

जीवोज्जीवप्रवृत्तश्रुतिनिवहविद श्शास्त्रसन्दोहवेत्तुः सम्यक् तत्वार्थबोद्धुं श्शरणवरणसन्दर्शिनो योगिनेतुः । श्रीमद्रामानुजस्य स्तुति मनवरतं कुर्वत स्तूप्पुलिन्दोः गानात् श्रेयःप्रदानात् परमिह परतो नोऽस्ति नोज्जीवनार्थम् ॥ ३ ಮೂಲ: ಉಯ್ಯುಂ ವಹೈಯಿ ಉತ್ತರವೇದಿಯಿಲ್ ಎಂದುದಿತ್ತ ಶೆಯ್ಯವಮೇವಿಯ ಶೀರರುಳಾಳರೈ ಚಂದೈ ಶೆಯ್ಯುಂ, ಮೆಯ್ಯವನೆಂದೈ ಇರಾಮಾನುಶನರುಳ್ ಮೇವಿವಾಳು, ಅಯ್ಯನಿಲಂಗು ತೂಪ್ಪುಲ್ ಪಿಳ್ಳೆಯಾಯ್ತನ ಪೊರುಳನ್ನಿಯೇ ॥4

ಪಿಳ್ಳೆಯಂದಾದಿ 643 ಭಾವಾರ್ಥ :- ಕಾಂಚಿಯಿಲ್ ವಿಳಂಗುಂ ಪರದೈವಂ ಪೇರರುಳಾಳ‌ ವರದನ್ ಅಂದಪ್ಪೆರುಮಾಳ್ ರ್ಮಿ ಬ್ರಹ್ಮಾವೇವಂದ್ ನೆರೈವೇತ್ತಿನ ಯಾಗತ್ತಿಲ್ಲ ಯಾಗ ವೇದಿಯುಳ್ ಉದಿತ್ತವ‌, ಅಪ್ಪೆರುಮಾಳ್ಮೆ ಎಪ್ಪೋದುಂ ನಿನೈಂಬವರುಂ, ಉಣ್ಣೆಯಾನ ಒಳುಕ್ಕಯೇ ಉಡೈಯವರುಮಾನವರ್ ನಮ್ಮುಡೈಯವರಾನ ರಾಮಾನುಶ‌, ಇವರುಡೈಯ ಅರುಳ್ಳೆಯೇ ವಾಳ್ ಹೈಕ್ ಮುಖ್ಯ ಕಾರಣಮಾಹಕ್ಕೊಂಡವರ್, ಬ್ರಹ್ಮತೇಜರ್ಸಿ ನಿನ್ನುಂ ವಿಳಂಗುಂ ತೂಪ್ಪುಲಿಲ್ ಅವತರಿತ್ತವರ್ ನಂ ದೇಶಿಕ‌, ಇಂದ ಮರ್ಹಾ ಅರುಳಿಚ್ಚೆಯ ಅರುಮೈಯುಂ, ಪೆರುಮೈಯುಂ, ಉಣ್ಣೆಯುಮಾನ ಶಾಸ್ತ್ರಾರ್ಥಂಗಳ್ಳೆತ್ತವಿರ ಇವ್ವುಲಹಲ್ ನಮಕ್ಕೆ ಉಜೀವಿಕ್ಕವಳಿ ವೇರೊ.

ಅರ್ಥ :- ಉತ್ತರವೇದಿಯಿಲ್ - (ಬ್ರಹ್ಮನು ಮಾಡಿದ ಯಾಗದ) ಉತ್ತರ ವೇದಿಕೆಯಲ್ಲಿ ವಂದ್ - (ಅರ್ಪಿಸಿದ ಆಹುತಿಯ ಪರಿಮಳಾದಿ ಗುಣಗಳಿಗೆ ಪರವಶನಾಗಿ) ಬಂದು, ಉದಿತ್ತ: ಉದಯಿಸಿದ, ಶಯ್ಯವಳ್ -ಮೇವಿಯ - ಮಹಾಲಕ್ಷ್ಮಿಯೊಡನೆ ಕೂಡಿದ, ಶೀರ್ = ಕಲ್ಯಾಣಗುಣಗಳುಳ್ಳ, ಅರುಳಾಳಕ್ಕೆ = ಕರುಣಾಳು ವರದರಾಜನನ್ನು, ಚಿಂದೈ-ಶೆಯ್ಯುಂ - ಅನವರತವೂ ಧ್ಯಾನಿಸುವ, ಮೆಯ್ಯರ್ವ = ಸತ್ಯನಿಷ್ಠರಾದ, ಎಂದೈ ನಮ್ಮ ರಕ್ಷಕನಾದ, ಇರಾಮಾನುರ್ಶ : ಶ್ರೀ ರಾಮಾನುಜರ, ಅರುಳ್ -ಮೇವಿ-ನಾಳುಂ - ದಯೆಯನ್ನೇ ಸಾಧನವಾಗಿ ಮಾಡಿಕೊಂಡು ಬಾಳುವ, ಅರ್ಯ್ಯ-ಇಂಗ್ ಬ್ರಹ್ಮತೇಜಸ್ಸಿನಿಂದ ಪ್ರಕಾಶಮಾನವಾದ, ತೂಪ್ಪುಲ್ = ತೂಪ್ಪುಲಗ್ರಹಾರದ, ಪಿಳ್ಳೆ ‘‘ಕುಮಾರ’‘ಎಂದು ಖ್ಯಾತರಾದ ದೇಶಿಕ ಸಾರಭೌಮನು, ಆಯ್‌ನ್ : ಹೇಳಿದ, ಪೊರುಳ್ -ಅನ್ನಿ - (ಭಗವಂತನು ‘ಶರಣಂವ್ರಜ’’ ಎಂದು ಗೀತೆಯಲ್ಲಿ ಹೇಳಿದ) ಶರಣಾಗತಿ ಮಾರ್ಗವನ್ನು ಬಿಟ್ಟು (ಈ ನಮಗೆ ಬೇರೆ ಯಾವ) ಉಯ್ಯುಂ = ಉಜೀವಿಸುವ, ವಹೈ = ದಾರಿಯು, ಇಲ್ಲೆ - ಇಲ್ಲವೇ ಇಲ್ಲ. (ಆದ್ದರಿಂದಲೇ ಈ ಮಹಿಮೆಯನ್ನು ಎಲ್ಲರೂ ಶರಣುಹೊಂದಬೇಕೆಂಬ ಭಾವ).

वेद्यां कस्योत्तरायां उदित उरुदयं ध्यायतः श्रीधरं तं सत्यैकालम्बिशीलोत्तरमुनितिलकस्यार्यरामानुजस्य । कारुण्यं ह्यात्मजीवातुरिति दृढधिया ब्रह्मतेजस्वितूप्पुल्- नन्देनोक्तात् कलौघात् पर मिह न भवेत् अस्मदुत्तारतन्त्रम् ॥ ಮೂಲ : ಅವುಲಹಿನೈಯಾಕ್ಕಿ ಅರುಂ ಪೊರುಳ್ ನೂಲ್ ವಿರಿತ್ ನಿನ್ ತನ್ನೀ ಪುಹಳ್ ವೇಂಗಡಮಾಮಲೈ ಮೇವಿಪ್ಪಿನ್ನು, ವೆನ್ನೆಪ್ಪುಹಳ್ ತಿರುವೇಂಗಡನಾದನೆನುಂ ಗುರುವಾಯ್, =644 ಪಿಳ್ಳೆಯಂದಾದಿ ನಿನ್ಸ್, ನಿಹನಣ್‌ಮೇಲ್ ನಿನ್ನನೋಯ್‌ಹಳ್ ತವಿರ್‌ತನನೇ ॥ 5 ? ಭಾವಾರ್ಥ :- ಸತ್ವಶರರ್ಣ್ಯ ಶ್ರೀಮನ್ನಾರಾಯರ್ಣ ಇವ್ವುಲಹತ್ಯೆ ಸೃಷ್ಟಿರ್ತ್ತಾ ಉಡನೇ ಸತ್ವಗುಣ ಪರಿಪೂರ್ತಿಯುಳ್ಳ ಶಾಸ್ತ್ರಂಗಳ್ಳೆ ಪೇರರುಳಾಲೇ ವೆಳಿಯಿರ್ಟ್ಟಾ, ಸಕಲ ಜೀವ‌ ಹಳುಂ ಉಯ್‌ವದಾಹವೇ ಸರೋತ್ತಮಮಾನ ತಿರುವೇಂಗಡ ಮಾಮಲೈಯಿಲ್ ತಿರುವೇಂಗಡ ಮುಡಿಯನಾಹವೇ ವಂದ್ ತೋರ್ನಾ, ಪಿನ್ನುಂ ಮಿಹವುಂ ಒರಂದದಾಯುಂತೋನುಂ ತೂಪ್ಪುಲಿಲ್ರುವೇಂಗಡನಾದನೆನುಂಗುರುರ್ವಿ ಉರುವ ದರಿತ್, ಅವತರಿತ್ ಇಂದ ಮಾಡಲ್ ನೆಡುಂಕಾಲಮಾಹ ನಿರುಂದ ನೋ ಹಳ್ಳಿ ನೀಕ್ಕಿ ಯರುಳಿರ್ನಾ (ದೇಶಿಕ‌ ದರ್ಶನ ದೇಶಕನಾಹವುಂ ಲೋಕದೇಶಿಕನಾಹವುಂ ವಿಳಂಗುವುದೇ ಇಕ್ಕಾರಣಕ್ಕೆ ಪೋಷಿಕ್ಕುಂ

ಅರ್ಥ :- (ಶ್ರೀಮನ್ನಾರಾಯಣನು) ಆನ್ : ಅಂದು (ಸೃಷ್ಟಿಮಾಡಿದಾಗ) (ಚೇತನರಲ್ಲಿ ಬಹುಕರುಣೆಯಿಂದ) ಇ-ಉಲಹಿನೈ - ಈ ಲೋಕವನ್ನು, ಆಕ್ಕಿ = ಸೃಷ್ಟಿಸಿ, (ಈ ಲೋಗರ ಆಚರಣೆಗೆ ಪ್ರಮಾಣವಾದ) ಅರುಂ-ಪೊರುಳ್ - ಧರ್ಮಾನುಷ್ಠಾನವನ್ನು ತಿಳಿಸುವ, ನೂಲ್ = ಶಾಸ್ತ್ರಗಳನ್ನು, ವಿರಿತ್ : ವಿಶದಪಡಿಸಿ, ನಿನ್ = (ಎಲ್ಲರಿಗೂ ತಿಳಿಯುವಂತೆ) ನಿಂತು, ರ್ತ - ತನ್ನ ನೀಳ್ - ಅನಂತವಾದ, ಪುಹಳ್ - ಕೀರ್ತಿಯಾಗಿರುವ, ತಿರು-ವೆಂಗಡ-ಮಾ-ಮಲೈ - ಶ್ರೀ ವೇಂಕಟಾಚಲದಲ್ಲಿ ಮೇವಿ = ನಿತ್ಯವಾಸಮಾಡಿದ, ಪಿನ್ನುಂ : ನಂತರವೂ, (ತನ್ನಿಷ್ಟಪೂರ್ಣವಾಗದಿರಲು) ವೆನ್ರಿ - (ಹೊರ ಮತ್ತು ಒಳಗಿನ ಶತ್ರುಗಳನ್ನು ಸದೆಬಡಿದು, ಪುಹಳ್ - ಯಶಸ್ಸನ್ನು ಗಳಿಸುವ, ತಿರುಂ-ವೇಂಗಡ ನಾದನ್ -ಎನುಂ : ‘‘ಶ್ರೀ ವೇಂಕಟನಾಥನೆಂಬ’’ (ಖ್ಯಾತರಾದ), ಗುರುವಾಯ್ = ಆಚಾರನಾಗಿ (ಬಂದವತರಿಸಿ) ನಿನ್ಸ್ : ಸ್ಥಿರವಾಗಿ, ನಿರ್ಹನ : ಎಲ್ಲೆಲ್ಲೂ ಹರಡಿ, ಮಣ್-ಮೇಲ್ - ಭೂಮಂಡಲದಲ್ಲಿ ನಿನ್ನ = ನೆಲೆಗೊಂಡಿದ್ದ, ನೋಮ್ಹಳ್ಳೆ : (ದುರ್ಮತವಾದಗಳೆಂಬ) ರೋಗಗಳನ್ನು, ತವಿರ್ತನನೇ : ನಿವಾರಿಸಿದನಲ್ಲವೇ. ( ಈ ಕಾರಣದಿಂದಲೇ ಈ ಮಹಾತ್ಮರನ್ನೇ ಆಶ್ರಯಿಸಿ ಉಜೀವಿಸೋಣ)

सृष्ट्यादौ लोक मीश स्तदनु करुणया सत्वपूर्ण कलौघम् । व्यातन्वन् सर्वजीवातिशयकुशललाभाय सत्कीर्तिमूर्तिम् । प्राप्याथो वेङ्कटाद्रिं निरवधिकयशोरूप मादाय भूयः तूप्पुल् श्रीवेङ्कटेशाह्वय मवनितलेऽनादिपापान्यलुम्पत् ॥ ಪಿಳ್ಳೆಯಂದಾದಿ 645 ಮೂಲ : ವಿತಹನ್ ವೇದಿಯನ್ ವೇದಾಂತದೇಶಿಕನ್ ಎಂಗಳ್ ತೂಪ್ಪುಲ್, ಮೆಯ್‌ರ್ವ ಉತ್ತರ್ಮ ವೇಂಗಡನಾರ್ದ ವಿಯನ್‌ಕಲೈಹಳ್, ಮೊಯ್ಡು ನಾರ್ವಿ ಮುಳಕ್ಕೊಡು ವಾದಿಯರ್ ಮೂಲಮರ ಕೈತವನೆನ್ನುರೈತೇನ್ ಕಂಡಿಲೇನ್ ಎನ್ ಕಡುವಿನೈಯೇ ॥ 6 ಭಾವಾರ್ಥ :- ““ಎಲ್ಲಾಶಾಸ್ತ್ರಗಳಿಲುಂ ಪಾಂಡಿತ್ಯಮುಳ್ಳವರ್,ಮರೈಹಳಿನ್ ಕರು ನನ್ನಾಹ ಅರಿಂದವರ್, ವೇದಾಂತಂಗಳು ಆಚಾ‌ರ್, ನಮ್ಮುಡೈಯ ತಪಸ್ಸಿನ್ ಪಲಮಾಯ್ ತೂಪ್ಪುಲಿಲ್ ವಂದವದರಿವರ್, ಎಲ್ಲಾರೈಯುಂ ಉಜೀವಿಪ್ಟಿಕ್ಕುಮವ‌, ವೇಂಗಡನಾದ ನೆನ್ ಪೆಯರುಳ್ಳವರ್, ಎಲ್ಲಾ ವಿದಮಾನ ನಲ್ಲ ಕಲ್ಯಹಳ್ ವಿಳಂಗುಂ ನಾವಿನುಡೈಯ ಮುಳಕ್ಕತ್ತಾಲೇ ವಾದಿಹಳ್ಳಿ ಜಯಿತ್ತವರ್’’ ಎನ್‌ ಅಡಿಯೇನ್ ಶೂನ್ನೇನ್, ಉಡನೆ ಎನ್ ಪಾಪಂಗಳೆಲ್ಲಾಂ ತುಲೈಂದನ, (ಉಡನೇ ಕಾಣಾಮೇಪೋಯಿನ)

ಅರ್ಥ :- ವಿತಹನ್ = ಎಲ್ಲಾ ಶಾಸ್ತ್ರಗಳಲ್ಲೂ ಪೂರ್ಣ ಪಾಂಡಿತ್ಯವುಳ್ಳವರು, ವೇದಿಯನ್ : ವೇದಗಳಲ್ಲಿ ಸರಿಸಾಟಿಯಿಲ್ಲದಂತಹ ಜ್ಞಾನವುಳ್ಳವರು, ವೇದಾಂತ ದೇಶಿಕ = ವೇದಾಂತಗಳಿಗೇ ಆಚಾರರೂ, ಆದ, ಎಂಗಳ್ = ನಮ್ಮ ತೊಪ್ಪುಲ್ = ತೂಪ್ಪಲಿನ, ಮೆಯ್ -ತವನ್ : ಸತ್ಯವಾದ ತಪಸ್ಸುಳ್ಳವರು, ಉತ್ತಮನ್ : ಬಹುಶ್ರೇಷ್ಠರು, ವೇಂಗಡನಾದನ್ : (ಶ್ರೀನಿವಾಸದೇವರೇ ಈ ರೂಪದಲ್ಲಿ ಬಂದ) ವೇಂಕಟನಾಥರು, ವಿಯನ್ -ಕಲೈಹಳ್ = ನಾನಾವಿಧ ಶಾಸ್ತ್ರಗಳು (ವಾದಿನಿರಸನಕ್ಕಾಗಿ ಮೊಯ್ಡುಂ ನಾನು ತಾನೆಂದು ಮೇಲೆಮೇಲೆ ಸಡಗರದಿಂದ ಬರುವ ನಾವಿನ್ - ನಾಲಿಗೆಯ, J

ಮುಳಿಕೊಡು : ಆರ್ಭಟವು, ವಾದಿಯರ್ = ದುರ್ವಾದಿಗಳನ್ನು ಮೂಲಂ-ಅರ : ಬುಡಸಹಿತ ನಾಶಪಡಿಸುವಂತೆ, ಕತ್ತವನ್ = ವಿದ್ಯೆಯನ್ನು ಕಲಿತವರೂ, ಕಲಿಸುವವರೂ, ಎನ್ - ಎಂದು, ಉರೈರ್ತ್ತೇ - (ಮುಕ್ತಕಂಠದಿಂದ) ಕೂಗಿ ಹೇಳಿದೆನು. (ಕೂಡಲೆ) ಎನ್ - ನನ್ನ, ತೀ-ವಿನೈ = ಉಗ್ರವಾದ ಪಾಪವನ್ನು, ಕಂಡಿಲೇನ್ - ಕಾಣಲಿಲ್ಲ. (ಈ ಗುಣನಿಧಿಯ ನಾಮಾಮೃತವನ್ನು ಸವಿಯುವವರಿಗೆ ತಕ್ಷಣ ಕಡುತರ ಪಾಪವೆಲ್ಲ ತೊಲಗುವುದು)
नानाशास्त्रप्रवीणो निखिलनिगमवागर्थवित् वेदमौळे: आचार्योऽस्मत्तपस्याफलत उदितवान् तूप्पुलग्रस्थलेऽग्र्यः । सूरीन्द्रो वेङ्कटेशो बहुविधसुकलालोलजिह्वाप्रघोष - प्रध्वस्तारातिचक्र स्त्विति हि समनवं नैक्ष एनो ममोग्रम् ॥
ಮೂಲ : ವಿನೈಹಾಳ್ ! ಉಮಕ್ಕಿನ ವೇರೋರಿಡಂ ತೇಡವೆಂಡು ಮೆನೈ,
ಚಿನಮೇವಿ ಮುನ್‌ಪೋಲ್ ಶಿದೈಕ್ಕುಂದಕ್ಕೆ ಇಂಗರಿದುಕಂಡೀ‌

; 646 ಪಿಳ್ಳೆಯಂದಾದಿ ಎನಿದಿಲಿರಾಮಾನುಶಮುನಿಯನ್ನುರೈಶೇರುಂ ತೂಪ್ಪುಲ್ ಪುನಿದರೆನ್‌ಪುಪುಹನ್‌ಹಳ್‌ನ್ಸ್‌ರುಂದಿನರೇ ॥ 7 ಭಾವಾರ್ಥ :- ಏ ಪಾವಂಗಳೇ ! ಉಂಗಳುಕ್ಕು ಇನಿ ಇವ್ವಡಂ ಕಿಡೈಯಾದ್, ವೇರೊರು ಇಡಂ ತೇಡಿಕ್ಕೊಳ್ಳವೇಣುಂ-ನೀಂಗಳ ಮುನ್ಸೂಲ್‌ ಕೋಪಿತ್ತುಕ್ಕೊಂಡು ಎನ್ನೈ ದುಃಖಪ್ಪಡುತ್ತ ಇನ್ನು ಮುಡಿಯಾದ್, ಏನೆಟ್ಬಾಲ್, ಎಂಬೆರುಮಾನಾರುಡೈಯ ಮಿಕ್ಕ ಮದಿಪ್ಪುತ್ತಶ್ರೀ ಸೂಕ್ತಿಹಳ್ ವಿಹರಿಕ್ಕುಂ ಇಡಮಾನ ತೊಪ್ಪು ಪಿಳ್ಳೆಯನ್ನುಂಶ್ರೀದೇಶಿಕ ಎನ್ನೆಂಜು ನಿಲೈ ನಿನ್ಸ್ ಒಳಿವಳಿಯಿಡುಹಿರಾರ್ ಕಾಣ್, *

ಅರ್ಥ :- ವಿನೈಹಾಳ್ - (ನನ್ನ ಓ! ಪಾಪಗಳಿರಾ ! ಮುನ್ ಪೋಲ್ = ಹಿಂದಿನಂತೆ, ಶಿನ-ಮೇವಿ : ಕೋಪಗೊಂಡು, ಎನ್ಯ : ನನ್ನನ್ನು, ಇಂಗ್ : ಇಲ್ಲಿ, ಶಿದೈಕ್ಕುಂ ಸದೆಬಡಿಯುವ (ಪೀಡಿಸುವ), ವಹೈ - ರೀತಿಯು, (ಇನ್ನು) ಅರಿದ್ = ಆಗದು (ಸಲ್ಲದು) ಕಂಡೀರ್ : ತಿಳಿದಿರಾ ! (ಆದ್ದರಿಂದ ಇನಿ - ಇನ್ನುಮೇಲೆ, ಉಮಕ್ : ನಿಮಗೆ (ವಾಸಿಸಲು) ವೇರ್ -ಓ‌ -ಇಡಂ = ಬೇರೆ ಒಂದು ಜಾಗವನ್ನು ತೇಡವೇಂಡುಂ : ಹುಡುಕಿಕೊಳ್ಳಬೇಕು, (ಏಕೆಂದರೆ) ಎನದಿಲ್ : ನನ್ನಲ್ಲಿ, ಇರಾಮಾನುಶಮುನಿರ್ಯಿ - ಶ್ರೀ ರಾಮಾನುಜರ, ಉರೈ : ದಿವ್ಯಸೂಕ್ತಿಗಳು, ಶೇರುಂ : (ತಾವಾಗಿಯೇ ಬಂದು ಸೇರುವ, ತೂಪ್ಪುಲ್ = ತೂಪ್ಪಲಿನ, ಪುನಿದರ್ ಪವಿತ್ರರಾದ (ದೇಶಿಕರು) ಎನ್ - ನನ್ನ, ಪುಷ್ಪ - ಮನಸ್ಸನ್ನು, ಪುಹುಂದ್ : ಹೊಕ್ಕು, ತಿಹನ್ಸ್ - ಬೆಳಗಿ, ಪೊರುಂದಿನ‌ =

ನೆಲೆಯಾಗಿ ನಿಂತಿರುವರು.

अद्यारभ्याघसंघाः ! मदितरपद मन्वेषणीयं भवद्भिः रोषान्मां हिंसितुं वो न भवति सुकरं प्रागिवातोऽपयात । एतच्चैवं कुतश्चेत् यतिकुलपतिरामानुजार्योक्तिलीला- लोल श्श्री तूप्पुलार्यो विलसति हृदयं गाढ माविश्य यन्मे ॥ ಮೂಲ : ಪೊರುಂದಿ ಬ್ಯುವಿತನಿಲ್‌ ಪೊಯ್ಸಾಳ್ ಹೈಪೂಣ್‌ರಪೂರಿ- ಯರ್‌ಹಾಳ್ | ಇರುನ್ಸ್‌ರಹಿನಿಡರ್ ಕೆಡುಮಾತಲರಿಹಿಲೀರ್,

ಪೊರುಂದುಂಪೊರೊಳೊನ್ನು ಕೇಳಿ‌ ಪೊಂಗುಮಿಡರ್‌ಡರು ವರುಂದಾದ್ ತೂಪ್ಪುಲ್ ಮಾಪೂರುಡನ್ ಪಾದಂ ವಣಂಗುಮಿನೇ ॥ ಭಾವಾರ್ಥ :- ಇಂದ ಬುವಿಯಲ್ ಶಿರಿದುಂ ನಿಲೈಯಿಲ್ಲಾದ ದುಂ ಪಿಳ್ಳೆಯಂದಾದಿ 647. (ಆಹೈಯಾಲೆಯೇ) ಪೊಯ್ಯಾನದುಮಾನ ವಾಳ ವೈಯಡ್ಕಂದಿರುಕ್ಕುಂ ಮನಿದರ್‌ ಹಳೇ ! ನೀಂಗಳ್ ಇಂಗಿರುಕ್ಕುಂಪೋದೇ ನರಕಯಾತನೈಹಳ್ಳಿ ನಶಿಲ್ಪಕ್ಕ ಸುಲಭಮಾನ ಮಾರ್ಗ ಅರಿಯಪಾಟೀ‌ಹಳೇ ? (ಉಂಗಳ ಸ್ವರೂಪರ್ಕ್) ತಹುದಿಯಾನ (ಒಪ್ಪುಮವೈಯಾನ) ಉಪಾಯಕ್ಕೆ ಶೂಲ್ಲುಹಿರೇನ್, ಕೇಳುಂಗಳ್ :- ಇಬ್ಬವಕ್ಕಡಲೈ ತಾಂಡಿ ವಿಕ್ಕುಮವರುಂ ಮಿಹವುಂ ಉಯರ್‌ನವರುಂ ತೂಪ್ಪು ಮಹಾಪುರುಷರಾನ ಶ್ರೀ ದೇಶಿಕನ್, ಇವರ್ ತಿರುವಡಿಮಲರ್‌ಹಳ್ಳಿ ವಣಂಗುಂಗಲ್.

ಅರ್ಥ :- ಇ-ಬುವಿ-ತನಿಲ್ : ಈ ಭೂಮಂಡಲದಲ್ಲಿ (ಅಲ್ಪವೂ, ಅಸ್ಥಿರವೂ ಆದ್ದರಿಂದಲೇ) ಪೊಮ್ : ಸುಳ್ಳಾಗಿ ತೋರುವ, ವಾಳಹೈ : ಬಾಳಿಗೆ, ಪೊರುಂದಿ ಸ್ಥಿರವಾಗಿ, ಪೂಣ್ ಗಿನ : (ಆಸೆಪಟ್ಟು) ಹೊಂದಿಕೊಂಡಿರುವ, ಪೂರಿಯರ್‌ಹಾಳ್ = ನೀಚಮನುಜರೇ ! ಇರುಂದ್ : (ಇಲ್ಲಿ) ಇದ್ದುಕೊಂಡೇ, ನರರ್ಹಿ : ನರಕದ, ಇಡರ್ : ದುಃಖವನ್ನು (ಯಾತನೆಯನ್ನು ಕೆಡುಮಾತಲ್ : ತೊಡೆದು ಹಾಕಲು (ಸುಲಭ ಮಾರ್ಗವನ್ನು) ಅರಿಹಿಲೀರ್ = ತಿಳಿಯದೆ ಇರುವಿರಲ್ಲಾ ! (ನಿಮ್ಮ ಸ್ವರೂಪಕ್ಕೆ ) ಪೊರುಂದುಂ - ಹೊಂದಿಕೆಯಾಗುವಂತಹ, ಪೊರುಳ್ -ಒನ್ - ಉಪಾಯವೊಂದನ್ನು, (ಹೇಳುವೆನು) ಕೇಳೀರ್ ಕೇಳಿರಿ, ಪೊಂಗುಂ = (ಬೇಡವೆಂದರೂ ಬಿಡದೆ ಮೇಲೆಮೇಲೆ “ಬರುವ, ಇ-ಇಡರ್ = ಈ ದುಃಖವನ್ನು, ಕಡ‌ುಂ = ದಾಟಲು, ತೂಫುಲ್ = ತೂಪ್ಪುಲಿನ, ಮಾ-ಪೂರುಡನ್ - ಮಹಾಪುರುಷರಾದ (ದೇಶಿಕರ) ಪಾದಂ = ಪಾದಗಳಿಗೆ, ವಣಂಗುಮಿನ್ - ನಮಿಸಿರಿ, (ಆ ದುಃಖವು ಖಂಡಿತ) ವರುಂದಾದ್ = (ನಿಮ್ಮ ಬಳಿಗೆ) ಬಾರದು.

अत्यल्पानित्यहीनायनगतिसुभरात्मोदराः ! भो ! नराः ! कौ सुष्पायं विभुक्तेः विषहनिरयतो नैव जानीथ यूथम् । युष्माकंतं ब्रुवेऽहं निशमयत भवाम्भोधिदुः खापनुत्यै तूप्पुल्जातस्य पादौ प्रणमत महतः पूरुषस्याशु भक्त्या ॥
ಮೂಲ : ವಣಕ್ಕಮೊಡುಕ್ಕಂ ವಳಕ್ಕಮೊಳುಕ್ಕಂ ಇರಕ್ಕಂ ಶೇರು,
ಇಣಕ್ಕಮುರಕ್ಕಂ ಇಳುಕ್ಕುಮಳುಕ್ಕುಮಿ ಮಿಹಂ ನಿಲ್ಕುಂ ಕುಣಕ್ಕುಲಮೋಂಗುಂ ಇರಾಮಾನುರ್ಶಗುಣಂಕೂರುಂತೂಪ್ಪುಲ್ ಅಣುಕ್ಕನೈಪ್ಪಿಳ್ಳೆತನೈ ಅರಣಾಹ ವಡೈಬವರೇ ॥
9
ಭಾವಾರ್ಥ :- ಎಣ್ಣಿರಂದ ನಲ್ಲಗುಣಂಗಳುಕ್ಕ ಮುದಕ್ಕಡಲಾನ ಎಂಬೆರು ಮಾನಾರುಡೈಯ ಗುಣಗಣಂಗಳ್ಳಿ ಕೊಂಡಾಡುಹಿರ ನಂ ತಪ್ಪುಲ್ ಪಿಳ್ಳೆಯಾನ ಶ್ರೀದೇಶಿಕನೈಯೇ ಭಕ್ತಿಯುಡನ್ ಶರಣಮುಡೈ ಯುವರ್ ಹಳುಕ್ಯಾನ್

648 ಪಿಳ್ಳೆಯಂದಾದಿ ಪೆರಿಯೋ‌ ಹಳಿಡಲ್ ವಣಂಗುಹೈ, ಒಡಂಗಿರು, ವಿನಯಂ, ನಲ್ಲೊಳುಕ್ಕಂ, ನಲ್ಲ ಆಚಾರ ಸಂಪತ್ತುದಯ್ಯ ಮುದಲಿಯ ನಲ್ಲಗುಣಂಗಳ್ ತಾಮಾಹವೇ ವಂದ್ ನಿಲೈಪೆರುಂ, ಕೆಟ್ಟಜನತೋಡಿರುಪ್ಪು, ಪೆರುಮಯಕ್ಕಾನ ಅರಿವಿರಂದ ದುಕ್ಕಂ ಪಾಪಂಗಳ್, ಅಶುದ್ಧಿಹಳ್, ಮುದಲಿಯ ಕೆಡುದಲ್ ಹಳ್ ಕಿಟ್ಟಶೇರಾದ್.

ಅರ್ಥ :- ಗುಣ = ಸದ್ಗುಣಗಳ, ಕುಲಂ : ಸಮೂಹವೇ, ಓಂಗುಂ : ಇರಾಮಾನುಶನ್ : ಶ್ರೀರಾಮಾನುಜರ, ಗುಣಂ - ಕಲ್ಯಾಣಗುಣಗಳನ್ನು, ಕೂರುಂ = ಹೆಚ್ಚುತ್ತಿರುವ, ಕೀರ್ತನೆಮಾಡುವ, ತೂಪ್ಪುಲ್ = ತೂಪ್ಪುಲಿನ, ಅಣುಕ್ಕನೆ = ಸೂಕ್ಷಾರ್ಥವೇದಿಯೂ, ಪಿಳ್ಳೆದನೈ = ಕುಮಾರನಾಗಿಯೂ ಆದ (ಖ್ಯಾತರಾದ ದೇಶಿಕರನೇ) ಅರಣ್ -ಆಹ : ರಕ್ಷಕರನ್ನಾಗಿ, ಅಡೈಬವರಕ್ಕೆ : ಆಶ್ರಯಿಸುವವರಿಗೇನೇ, ವಣಕ್ಕಂ = ನಮಿಸುವ ಸ್ವಭಾವವೂ, ಒಡುಕ್ಕಂ : ವಿಧೇಯತೆಯೂ, ವಳಕ್ಕಂ = ಸಂಪ್ರದಾಯಪಾಲನೆಯೂ, ಒಳುಕ್ಕಂ : ಸದಾಚಾರವೂ, ಇರಕ್ಕಂ = ಕರುಣೆಯೂ, ಶೇರುಂ = (ತಾವಾಗಿಯೇ) ಸೇರುವುವು. ಇಣಕ್ಕಂ = ದುಷ್ಟಸಹವಾಸವೂ, ಉರಕ್ಕಂ - ಅಜ್ಞಾನವೆಂಬ ನಿದ್ರೆಯೂ, ಇಳುಕ್ಕುಂ : ಪಾಪವೂ, ಅಳುಕ್ಕುಂ = ಅಶುಚಿಯೂ, ಇಹಂದ್‌ರುಂ = ದೂರನಿಲ್ಲುವುವು, (ಹತ್ತಿರ ಸೇರವು), ‘‘ಕುಣಕ್ಕುಲಮೋಂಗುಂ’’ ಎಂಬುದನ್ನು ಶ್ರೀ ರಾಮಾನುಜರಿಗೆ ವಿಶೇಷಣವಾಗಿ ಮಾಡಿದೆ. ಅದನ್ನು ಫಲಶ್ರುತಿಯ ಗುಂಪಿಗೆ ಸೇರಿಸಿ’’ ಗುಣ : ಸದ್ಗುಣಗಳುಳ್ಳ, ಕುಲ : ವಂಶವು, ಓಂಗುಂ = ವೃದ್ಧಿಯಾಗುವುದು ಎಂದು ಹೇಳಿದರೂ ಯುಕ್ತತಮವಾಗದಿರದು.

सिध्येयुः प्रश्रितत्वं मृदुशुभचरिताचारकारुण्यभावाः नश्येयु र्नीचरसङ्गोऽमति रघनिचयोऽशुद्धिभावश्च तेषाम् । श्रीमद्रामानुजस्य प्रगुणगुणनिधे स्तावकं सद्गुणानां श्रीतूप्पुल्सूरिवर्यं ह्यनितरशरणा येऽति भक्त्या प्रपन्नाः ॥
ಮೂಲ : ಅಡೈಬವ‌ ತೀವಿನೈ ಮಾತಿಯರು ತರುಂ ತೂಪ್ಪುಲೈಯಾ,
ಇಡರ್‌ರುಂ ಇಪ್ಪಿರವಿಕ್ಕಡಲ್‌ನ್ನಿಲಮರ್‌ವೆನ್ನೆ
“Let’
ಕಡೆಯರಪ್ಪಾಶಂಕಳರ್ನಿತಾಳಿಕ್ಕಾಣುಂ ವಣ್ಣ,
ಉಡೈಯವನೇ! ಅರುಳಾಯ್ ಉಣರ್‌ನಾ‌ತಂಗಳ್ಕರಹಮೇ ॥
ಭಾವಾರ್ಥ :- ಅಡಿಯಾರ್ ಹಳುಡೈಯ ಪಾಪಂಗ ನೀಕ್ಕಿ ವೈಪ್ಪವರುಂ ಅರುಳಾಹಿಯ ಮಳ್ಳಯ್ಯ ಪೊಳಿಯವಿಪ್ಪವರುಂ, ತಂಪರುಮೈಯ್ಯ ಅರಿಬವರ್ ಕಲ್ಪವೃಕ್ಷಮಾಯಿರುಪ್ಪವರುಂ, ನಮ್ಮಾಚಾದ್ಯರುಂ, ನಂಸ್ವಾಮಿಯುಮಾಯಿರುಪ್ಪವರುಮಾನ

ಪಿಳ್ಳೆಯಂದಾದಿ 649 ತೂಪ್ಪುಲ್ ಪಿಳ್ಳೆಯಾನ ಶ್ರೀ ದೇಶಿಕನೇ ! (ಸಂಸಾರಮಾಹಿಯತುನುಂತರುಂ) ಇಪ್ಪಿರವಿಯನ್ನುಂ ಪೆರುಂಕಡಲಿಲೇ ಅಮಿಳರುಕ್ಕುಂ ಅಡಿಯೇ ಉಡನೇ ಉದ್ದರಿ ಕಡತ್ತಿವೈಲ್ಡ್, ದೇವರೀರ್ ತಿರುವಡಿಮಲರ್ ಹಳಿಲೇ ನಿಪೆತ್ತ ಸೇವೈಯ್ಯ ಸಾದಿತರುಳವೇಣುಂ,

ಅರ್ಥ :- ಅಡೈಬವರ್ : (ತಮ್ಮನ್ನು) ಆಶ್ರಯಿಸುವವರ, ತೀ-ವಿನೈ : ಕಡುತರ ಪಾಪಗಳನ್ನು, ಮಾ: ಹೋಗಲಾಡಿಸಿ, ಅರುಳ್ = ದಯೆಯನ್ನು, ತರುಂ = ಬೀರುವ, ಉಣರ್‌ನ್ಸಾರ್ -ತಂಗಳ್ = (ನಿಮ್ಮ ಮಹಿಮೆಯನ್ನು) ಅನುಭವಿಸಿದವರಿಗೆ, ಕರಹಮೇ ಕಲ್ಪತರುವಿನಂತೆ ಇರುವ, ತೂಪ್ಪುಲ್ -ಅಯ್ಯಾ - ತೂಪ್ಪುಲ್ ಪಿಳ್ಳೆಯಾದ, ಉದ್ಯೆಯವನೇ : (ನಮ್ಮ ಸ್ವಾಮಿಯೇ! ಇಡರ್ : ದುಃಖವನ್ನು ತರುಂ = ಕೊಡುವ, ಇ-ಪಿರವಿ-ಕಡಲ್ = ಈ ಸಂಸಾರವೆಂಬ ಕಡಲಿನಲ್ಲಿ ಅಮರ್‌- ಮುಳುಗಿದ, (ಬಿದ್ದಿರುವ) ಎನ್ನೈ - ನನ್ನನ್ನು, ಕಡೆ -ಅರ = ಕೊನೆಗಾಣದ, ಪಾಶಂ = ಬಂಧನದಿಂದ, ಕಳತ್ತಿ = ಬಿಡಿಸಿ, ನಿನ್ ತಾಳ್ -ಇ - ಅಡಿಗಳೆರಡನ್ನೂ, ಕಾಣುಂ = ಕಾಣುವ ವಣ್ಣಂ = ರೀತಿಯನ್ನು, ಅರುಳಾಯ್ (ನನಗೆ) ಕರುಣಿಸೈ.

आत्मैकालम्बिरक्ष्याश्रितदुरघ मपोह्यानुकम्पाभिवर्षिन् ! तूप्पुल्स्वामिन् ! गुरो ! मे निजमहिमविदां कल्पभूजातकल्प ! संसारावर्तदुःखाधिकजलधिनिमग्नस्य पाशान् मदीयान् विच्छिद्याद्धा प्रदेहि त्वदुभयपदनिर्वर्णनस्थास्नुसेवाम् ॥ ನಿನ್ನ, १० ಮೂಲ : ಕರಗಮೇ ! ಯೆನ್ ಕಾಶಿನಿಯೋಗೈಕ್ಕದಿಕ್ಕ ಮಾಟ್ಟೇನ್, ವೆರಿಡೈಯೇ ನಿನ್ ವೆಸ್ಟವಯಿಲುಮೇವ ಮಾರ್ಟ್, ಪರಲ್ ಕಲೈವಲ್ಲಪ್ಪಾವಲನೇ ! ಪರೇತುಂ ತೂಪ್ಪುಲ್, ಅರುದನೇ ! ಅರುಳಾಯ್ ಅಡಿಯೇನುಕ್ಕರುಂಪೊರುಳೇ ॥ ॥ ಭಾವಾರ್ಥ :- ಸಮಸ್ತ ಕಲೈಹಳ್ಳಿಯುಂ ಅರಿಂದವರುಂ, ನಲ್ಲ ಕವಿಮಣಿಯುಂ ತೂಪ್ಪುಲಿಲ್ ಅವತರಿತ್ತವರುಂ, ಬಕ್ತರಾಲ್ ಪುಹಳಪ್ಪಡುಮವರುಂ, ಅದ್ಭುತ ಗುಣಚೇಷ್ಟಿತಂಗಳುಳ್ಳವರುಮಾನ ತೂಪ್ಪುಲ್ ದೇಶಿಕನೇ ! ದೇವರೀ‌ ಅಡಿಯನಾನ ಎನ್ನೆ ಅರುಳಿ ಮುಕ್ತಿಯಡೈಯವೈಪೀರ್, ಇವ್ವಲಹಿಲುಳ್ಳ ಪಣಮುಳ್ಳವರ್ ಹಳ್ಳಿ ‘‘ಕಲ್ಪವೃಕ್ಷಮೇ!’’. ಎನ್‌ ಅಡಿಯೇನ್ ತುದಿಕ್ಕ ಮಾಟೇನ್, ಮಲೈಯಿಲಿರುಂದ್ ಉಗ್ರಮಾಹ ತಪಸ್ಸೆಶೆಮ್ ಇದೇಹಂದಹಿಕ್ಕ ವಿಡಮಾಟೇನ್. 650 ಪಿಳ್ಳೆಯಂದಾದಿ ಅರ್ಥ :- ಪಕ್ಷಲ್ -ಕಲೆ-ವಲ್ಲ : ಬಹುವಿಧ ಶಾಸ್ತ್ರಗಳನ್ನು ಬಲ್ಲವರಾದ, ಪಾವಲನೇ ಕವಿತೆಯನ್ನು ಬಲ್ಲವರೇ ! (ಮಹಾಕವಿಮಣಿಯೇ !) ಪುರ್ : ಭಕ್ತರಿಂದ, ಏತ್ತುಂ ಕೊಂಡಾಡಿಸಿಕೊಳ್ಳತಕ್ಕ, ತೂಪ್ಪುಲ್ - ತೂಪ್ಪುಲಿನ, ಅರುದನೇ = ಆಶ್ಚರ ಚೇಷ್ಟಿತರೇ ! (ದೇಶಿಕರೇ) ಅಡಿಯೇನು - (ನಿಮ್ಮ ಸೇವಕನಾದ ನನಗೆ, ಆರುಂ-ಪೊರುಳ್ = ಮುಕ್ತಿಯ ಉಪಾಯವನ್ನು, ಅರುಳಾಯೇ = ಕರುಣಿಸಬೇಕ್ಕೆ, ಕಾಶಿನಿಯೋರೈ (ಧನಿಕರಾದ) ಈ ಜನರನ್ನು, ಕರಗಮ : ‘ಕಲ್ಪವೃಕ್ಷದಂತೆ ಇರುವ ದಾನಶೂರರೇ !’ ಎನ್ ಎಂದು, ಕದಿಕ್ಕ-ಮಾನ್ : (ಸಂಬೋಧಿಸಿ) ರಕ್ಷಕರನ್ನಾಗಿ ಎಣಿಸೆನು, (ಪೊಗಳೆನು) ವೆರ್-ಇಡೈಯೇ = ಪರ್ವತದಲ್ಲೇ, ನಿನ್ಸ್ - ನಿಂತು, ವೆಂ-ತವ-ತೀಯಲುಂ - ತೀವ್ರವಾದ ತಪಸ್ಸೆಂಬ ಉರಿಯಲ್ಲಿ ಏವ-ಮಾಟೇನ್ : (ಸಿಕ್ಕಿ ಮೈದಹಿಸಿಕೊಳ್ಳಲು) ಯತ್ನವನ್ನೂ ಮಾಡೆನು. कल्पक्षोणीरुहेति क्षितिगतधनिकान् संस्तुयां नैव वाचा शैलेऽत्युग्रं तपस्यन् तनु मिह न दहेयं कथंचित् कदापि । विज्ञाताशेषतन्त्राप्रतिमकविमणे ! भक्तबृन्दस्तुतश्री- तूप्पुल्जाताद्भुत ! त्वं निरुपधिदयया मां च मुक्तं विधत्स्व ॥ ११ ಮೂಲ : ಪೊರುಳಾನದೊನುವೆನ್ನಿಲ್ ಪೊರುಂದಾದದುವನ್ನಿಯನ್ನೋ, ಮರುಳೇ ಮಿಹುತ್ ಮರೈಯವರ್ ನಲ್‌ಳಿಮಾತಿನಿದ್ರೇನ್, ತೆರುಳಾ‌ ಮಡೈಮುಡಿತ್ತೇಶಿಕನೇ ! ಎಂಗಳಪ್ಪುಲ್‌ವೇ ! ಅರುಳಾಯ್ ಇನಿಯೆನುಕ್ಕುನ್ನರುಳೇಯ ಯಾರಿಯೇ ॥ ಭಾವಾರ್ಥ :- ಅರಿವುಕ್ಸ್ ಪಿರಪ್ಪಿಡಮಾಯ್, ವೇದಾಂತಗಳು ಆಚಾರರಾಯ್, ನಮ್ಮೆಯತ್ತ ಬಾಗ್ಯತ್ತಾಲ್ ತೂಪ್ಪುಲಿಲ್ ವಿಳಂಗಿ ನಿನ್ನ ಪೆರುಂದೈವಮೇ ! ಅಡಿಯೇನಿಡಂ ಶಿರಂದುಪಾಯಮೊನುಮಿಲ್ಫ್, ಅತ್ತುಡನ್ ಅರಿವಿಲ್ಲಾತ್ತಾಳ್ ಶುಮೈಯಿನಾಲೇ ವೈದಿಕ‌ ಹಳುದ್ಯೆಯ ಅನುಷ್ಠಾನರ್ಕ್ ನೇರ್‌ ಮಾರಾನ ಆಚಾರಂಗಳುಳ್ಳವನುಮಲ್ಲೇನ್, ಇನಿ ದೇವರೀ‌ ಕೃಪೈ ತವಿರ ಮತ್ತೂರು ಉಪಾಯಮುಂ ಅಡಿಯೇನುಕ್ಕಿ, ಇನ್ನರುಳವೇಣುಂ. ಅರ್ಥ :- ತೆರುಳ್ = ಶುದ್ಧವಾದ ಜ್ಞಾನದಿಂದ, ಆರ್ = ಪೂರ್ಣರಾದ, ಮರೈ = ವೇದಳಿಗೆ, ಮುಡಿ : ಶಿರಸ್ಸಿನಂತಿರುವ (ವೇದಾಂತಗಳಿಗೆ) ದೇಶಿಕನೇ - ಆಚಾರರೇ ! ಎಂಗಳ್ = ನಮ್ಮ, ತೂಪ್ಪುಲ್ : ತೂಪ್ಪಲಿನ, ದೇವೇ = ದೇವರೇ, ಎನ್ನಿಲ್ - ನನ್ನಲ್ಲಿ ಪೊರುಳ್ -ಆನದ್ = ಉಪಾಯವಾದುದು, ಒನ್ನುಂ = ಯಾವುದೊಂದೂ, ಪೊರುಂದಾದ್

ಪಿಳ್ಳೆಯಂದಾದಿ

651

  • ನೆಲೆಗೊಂಡಿಲ್ಲ, ಅದ್-ಅನ್ನಿ : ಅಷ್ಟೇ ಅಲ್ಲದೆ, ಮರುಳೇ - ಅಜ್ಞಾನವೇ, ಮಿಹುತ್ ಮೇರೆಮೀರಿ, ಮರೈಯವರ್ = ವೈದಿಕರ, ನಲ್ -ವಳಿ - ಒಳ್ಳೆಯ ಅನುಷ್ಠಾನವನ್ನು, ಮಾತಿ (ಬಿಟ್ಟು) ಅದಕ್ಕೆ ವಿರುದ್ಧವಾಗಿ, ನಿನ್ನೇನ್ : ನಿಂತೆನು, ಅಂದೋ : ಅಯ್ಯೋ, ಇನಿ - ಇನ್ನುಮೇಲೆ, ಎನ್ - ನಿನ್ನ, ಅರುಳೇ = ದಯೆಯೇ, ಅನ್ನಿ : ಹೊರತು, (ಮತ್ತೆ) * ಯಾವುದೂ ಇಲ್ಲವೇ ಇಲ್ಲ. (ಆದುದರಿಂದ) ಅರುಳಾಯ್ : ಯಾರ್ -ಇಲ್ಲಿ ಕೃಪೆತೋರಬೇಕು.

कोऽप्यग्र्यो नायुपायो भयि तदपि विमोहाधिक श्चास्ति हन्त श्रुत्युक्ताचारहीन स्तदितरदुरनुष्ठाननिष्ठोऽभवं भोः । विज्ञानोत्पत्तिभूमे ! श्रुतिशिखरगुरूत्तंस ! भाग्याधिकास्म- त्तूप्पुल्देवेत ऊर्ध्वं न हि तव करुणायाः परो मे दयस्व ॥ ಮೂಲ : ಆರಾಹವೆಣ್ಣುಮರುಂ ಕರುಮಂ ಆಸಾನಂ ಕಾದಲ್‌ಂಡು, ವೇರಾಹನಿಲ್ಕುಂ ವಿರಹನಕ್ಕಿಲ್ಲೆ ವಿರತಿಯಿಲ್ಲೆ ತೇರಾದ್ ತಿಶೀರಾರ್ ಕದಿಯಿಲುಂ ಶೆಂಪೊನೇನಿ, ಮಾರಾದ ತಪ್ಪುಮಾಲೇ ! ಮರವೇನಿನಿ ನಿನ್ನದಮೇ ॥ १२

ಭಾವಾರ್ಥ :- ಉರುಕ್ಕಿನ ಪೊವ್ರತಿರುಮೇನಿಯುಳ್ಳವರು, ತೂಪ್ಪುಲ್ ಪಿಳ್ಳೆಯುಮಾನ ದೇಶಿಕನೇ ! ಅಡಿಯೇನು ಕರ್ಮ-ಜ್ಞಾನ-ಭಕ್ತಿಯೋಗಗಂಗಳಿಲ್ ! ಒಲುಂ ಶಕ್ತಿಯುಂ ವೈರಾಗ್ಯಮುಂ ಯಾದೊನುಮಿ, ಶರಣಾಗತಿಯೆನ್ನು ಮುಪಾಯತ್ತಿಲು ಶಾಸ್ತ್ರಂಗಳಾಲ್ ದಿಕ್ಕಪ್ಪಟ್ಟ ಮಹಾವಿಶ್ವಾಸಮುಂ ಅಡಿಯೇನಿಡಂ ಅಡಿಯೋಡಿ, ಆಹ ಶರಣಾಗತಿಯುಂ ಎನಕ್ಕಿಯಾಯಿತ್, ಆನಾಲುಂ ಇಪ್ಪೋದು ದೇವರೀ‌ ತಿರುವಡಿಮಹಲ‌ ಹಳ್ ತಾನ್ ಪ್ರಾಪ್ಯಮುಂ ಪ್ರಾಪಕಮುಂ ಎನ್ನಿರುಪ್ಪ ಮರವೇನ್.

ಅರ್ಥ :- ಆರ್ -ಆಹ - ಮೋಕ್ಷಕ್ಕೆ ಉಪಾಯವಾಗಿ, ಎಣ್ಣುಂ = ವಿಧಿಸಿರುವ ಅರುಂ = ಮಾಡಲು ಕಷ್ಟವಾದ, ಕರುಮಂ : ಕರ್ಮಯೋಗವನ್ನೂ, ಞಾನಂ : ಜ್ಞಾನಯೋಗವನ್ನೂ, ಕಾದಲ್ - ಭಕ್ತಿಯೋಗವನ್ನೂ, ಕೊಂಡು = ಆಚರಿಸಿ, ವೇರಾಹ : (ಕರ್ಮಠ, ಜ್ಞಾನಿ, ಪ್ರಪನ್ನ ಎಂದು) ಬೇರೆಯಾಗಿ, ನಿಲ್ಕುಂ = ನಿಲ್ಲುವ, ವಿರಹ್ : ಸಾಮರ್ಥ್ಯವು, ಎನಕ್ಕು = ನನಗೆ, ಇಲ್ಲಿ “ ಇಲ್ಲ ವಿರತ್ತಿ= ವೈರಾಗ್ಯವೂ, ಇಲ್ಲೆ : ಇಲ್ಲ ಶೀರ್-ಆರ್-ಗತಿಯಿಲುಂ = ಕಲ್ಯಾಣಗುಣಭರಿತವಾದ ಶರಣಾಗತಿಯಲ್ಲಿಯೂ, ತಿಣ್ -ಮತಿ - ದೃಢಬುದ್ಧಿಯು (ಮಹಾವಿಶ್ವಾಸವು), ತೇರಾದ್ - ಪೂರ್ಣವಾಗಿಲ್ಲ.

652 ಪಿಳ್ಳೆಯಂದಾದಿ (ಆದರೂ) ಸೆಂ-ರ್ಪೊ-ಮೇನಿ : ಕರಗಿ ಕೆಂಪಾದ ಚಿನ್ನದಂತೆ ಇರುವ ಮೈಸಿರಿಯ, ಮಾರಾದ = ಒಂದೇ ಸಮನಿರುವ, ತೂಪುಲ್ -ಮಾಲೇ = ತೂಪುಲಿನ ವ್ಯಾಮೋಹಕರ ಗುರುವರರೇ ! ಇನಿ - ಇನ್ನು, ನಿನ್ -ಪದಂ = ನಿಮ್ಮಡಿಗಳನ್ನು, ಮರವೇನೇ : ಮರೆಯುವೆನೆ? (ನನಗೆ ಅವೇ ಅಲ್ಲವೇ ಪ್ರಾಪ್ಯವೂ ಪ್ರಾಪಕವೂ)

कर्मज्ञानाढ्यभक्त्याचरण इह न मे शक्ति: आहो विरक्तिः विश्वासो चा प्रगाढो न च विधिविहितो न्यासकृत्येऽपि वास्ते । तप्तस्वर्णाभमूर्ते ! प्रविलसदनघोदारकीर्ते ! सुतूप्पुल्- स्वामिन् ! त्वत्पादपाथोरुहयुग मधुना विस्मरेयं हि नैव ॥ १३ ಮೂಲ : ನಿನ್ನದಂ ತಲುಂ ನೇರೇ ಯೆನಕ್ಕಿಲ್ಲ ಅನ್ನುಕಡ್ಡಾಯ್, ನಿನ್ನದ ಮೊನಿಯವನ್ವರಿಲುಂ ನೇಶಮಿಯನ್ನೋ, ಎನ್ನಡಿಕಂಡಿನಿಯೆನ್ನಯನೇದಮಿಲ್ ತೂಪ್ಪುಂದಾಯ್, ಉನ್ನಡಿಯೇಯರುಳಾಲ್ ಉದದಾಯ್ ಎನಕ್ಕುನ್ನರುಳೇ ॥ 14 ಭಾವಾರ್ಥ :- ದೋಷವೆನ್ನದಿನ್ ತೊಡುವಂ ಪೆರಾದವರುಂ, ತೂಪ್ಪುಲಿಲ್ ತೋನಿನ ಸ್ವಾಮಿಯುಮಾನ ದೇಶಿಕನೇ ! ದೇವರೀ‌ ತಿರುವಡಿಹಳಿಲ್ ಚಲಿಯಾದ ಭಕ್ತಿ ಅಡಿಯೇನುಕ್ ಕಿಡೈಯಾದ್, ದೇವರ್ ತಿರುವಡಿಯಡಿಯಾರಿಡಮುಂ ಅನ್ಯ ಶಿರಿದುಂ, ಎನಕ್ಕಿ, ಅಯ್ಯೋ ! ಎನ್ನಿದನಿಲೈಯೆ ನಿನೈಲ್ಲೊರ್ದಾ ಎನ್ನ ಪ್ರಯೋಜನಂ ? ಆಹೈ ಯಾಲ್ ದೇವರೀ‌ ಗುಣರ್ಕ್ ಒಪ್ಪುಮದಾಯುಂ, ನಿರೈಂದದಾಯುಂ, ಯಾದೊರು ತಡೆಯಿಲ್ಲಾದದುಮಾನ ಕೃಪೈಯ್ಯ ಅಡಿಯೇನಿಲ್ ಮಳೆಯಾಹ ಪೊಳಿಯವಿಕ್ಕವುಂ.

ಅರ್ಥ:- ಏದಂ-ಇಲ್ - ದೋಷದ ಸೊಲ್ಲೇ ಇಲ್ಲದ, ತೂಪ್ಪುಲ್ - ತೂಪ್ಪುಲಲ್ಲಿ (ಅವತರಿಸಿದ) ರ್ಎ-ತಾಯ್ - ನನ್ನ ಸ್ವಾಮಿಯೇ ! ನಿನ್ - ನಿಮ್ಮ, ಪದಂ-ತನ್ನಿಲ್ ಅಡಿಗಳಲ್ಲಿ, ಅಸ್ಟ್ - ಭಕ್ತಿಯು, ಎನಕ್ಕೆ - ನನಗೆ, ನೇರೇ-ಇಲ್ಲೆ - (ನಿಮ್ಮೆದುರಿನಲ್ಲೂ) ಉಂಟಾಗಲೇ ಇಲ್ಲ ಕಂಡಾಯ್ = ಕಂಡಿರಾ ? (ಅಲ್ಲದೆ) ನಿನ್ -ಪದಂ-ಒನ್ರಿಯ ನಿಮ್ಮಡಿಗಳನ್ನೇ ಆಶ್ರಯಿಸಿದ, ಅನ್ಸರಿಲುಂ = ಭಕ್ತರಲ್ಲೂ ನೇಶಂ-ಇಲ್ಲಿ - ಸ್ವಲ್ಪವೂ ಅಲ್ಲ, ಅನ್ನೋ : ಅಯ್ಯೋ ! ಇನಿ - ಇನ್ನು, (ಹೀಗಿರುವಾಗ) ಎನ್ -ಪಡಿ = ನನ್ನ ರೀತಿಯನ್ನು, ಕಂಡ್ = ನೋಡಿ, ಎನ್ -ಪಯನ್ - ಏನು ಪ್ರಯೋಜನ? (ಆದುದರಿಂದ) ಉನ್ -ಪಡಿಯೇ - ನಿಮ್ಮ (ಗುಣಕ್ಕೆ) ಅನುಗುಣವಾಗಿಯೇ, ಅರುಳಾಲ್ - (ತಡೆಯಿಲ್ಲದ) ಕರುಣೆಯಿಂದ, ಎನಕ್ಸ್ - ನನಗೆ, ಉನ್ -ಅರುಳೇ - ನಿಮ್ಮ ಕರುಣೆಯನ್ನೇ ಉದವಾಯ್ - (ಬೀರಿ) ಕೈಬಿಡದೆ ಕಾಪಾಡಬೇಕುಖಿ

ಪಿಳ್ಳೆಯಂದಾದಿ भक्ति स्साक्षात् त्वदग्रे मम पुनरचला न त्वदंघ्याश्रितेषु प्रीति र्वा नैव जातेत्यथ यदि मनुषे भोः ! फलं किं तत स्स्यात् । दोषस्पृक्दूरतूप्पुल्व्युदितविभुमणे ! पूर्णकारुण्यवर्षं युष्मच्छीलानुरूपं गुरुवर ! मयि संवर्ष हर्षात् जनिघ्नम् ॥ ಮೂಲ : ಉನ್ನರುಳ ಎನುಕ್ಕೋರು ನುಯಿನೈಯಿನಾಲ್, ಎನ್ನಿರುವಲ್ಲಿ ನೀಯೇವಿಲಕ್ಕಿ ಇದಂಕರುದಿ, ಮನ್ನಿಯನಲ್ ತಿರುಮಂದಿರಮೋದುಂ ಪೊರುಳ್ ನಿಲೈಯೇ, ಪೊನ್ನರುಳಾಲರುಳಾಯ್ ಪುಹಳಪ್ಪುಲ್ವುಲವಿಳಕ್ಕೇ ! !! 653 ಭಾವಾರ್ಥ :- ನಲ್ಲವ‌ಳಾಲ್ ತಿರುಳ್ ತಿರುಳಾಹ ಪುಹಳಪಡುವರುಂ, ತೂಪ್ಪುಲುಕ್ ದೀಪಮುಮಾನ ದೇಶಿಕನೇ ! ದೇವರೀರಿಡಂ ವಿಳಂಗುಂ ಎಲ್ಲೆಯತ್ತರುಳ್ ತವಿರ ಮತ್ತೊರು ಶಿರಂದ ತುಣ್ಣೆ ಅಡಿಯೇನುಕ್ಕಿ, ಆಹೈಯಾಲ್ ಎನ್ನಯ್ಯ ಸ್ವಾಮಿಯಾನ ದೇವರೀ‌ ತಾನ್ ಅರಿಂದ, ಪುಣ್ಯಪಾಪಂಗಳಿನ್ನಿನ್ನುಂ ವಿಡಪ್ಪಡುಂಬಡಿ ಅಡಿಯೇನೈ ಶೆಯ್ಯವಿರುಮಂತ್ರ ಕೂರಿನ ಮೂನ್ನು ನಿಲೈಹಳ್ಳಿಯುಂ (ಸ್ವರೂಪ- ಉಪಾಯ-ಪುರುಷಾರ್ಥನಿಷ್ಠೆ ಹಳ್ಳಿ) ಇಪ್ಪೋದೇ ಅಡಿಯೇ ನುಕ್ಕರುಳವೇಣುಂ.

ಅರ್ಥ :- ಪುಹಳ್ = (ಸಜ್ಜನರಿಂದ) ಹೊಗಳಿಸಿಕೊಳ್ಳುವ, ತೂಪ್ಪುಲ್ = ತೂಪ್ಪಲಿಗೆ, ಕುಲ-ವಿಳಕ್ಕೇ

  • ಕುಲದೀಪವಾಗಿ ಬೆಳಗುವ ದೇಶಿಕೋತ್ತಮರೇ ! ಉನ್ : ನಿಮ್ಮ, ಅರುಳ್ -ಅನಿ - ದಯೆಯೊಂದನ್ನು ಬಿಟ್ಟು ಎನಕ್ಸ್ = ನನಗೆ, ಒರು = ಬೇರೊಂದು, ನಲ್ -ತುಣ್ = ಒಳ್ಳೆಯ ಸಹಕಾರವು, ಯಿನೈಯಿನಾಲ್ - ಇಲ್ಲದಿರುವುದರಿಂದ, ಎನ್ - ನನ್ನ, ಇರು-ವಲ್ -ವಿನೈ = ಎರಡು ಬಲಿಷ್ಠ ಪಾಪಗಳಿಂದ (ಪುಣ್ಯ ಮತ್ತು ಪಾಪಗಳೆಂಬ ಸ್ವರ್ಣ ಮತ್ತುಲೋಹಮಯ ಕಟ್ಟುಗಳಿಂದ) ನೀಯೇ - ನೀವೇ, ವಿಲಕ್ಕಿ = ಬಿಡಿಸಿ, ಇದಂ : ಹಿತವನ್ನು, ಕರುದಿ = ಚಿಂತಿಸಿ, ಮನ್ನಿಯ - ನಿತ್ಯವಾದ, ನಲ್ - ಎಲ್ಲಕ್ಕಿಂತ ಉತ್ತಮವಾದ, ತಿರು-ಮಂತಿರಂ - ಶ್ರೀಮದಷ್ಟಾಕ್ಷರವು, ಓದುಂ : ಪ್ರತಿಪಾದಿಸುವ, ಪೊರುಳ್ : ಗೂಡಾರ್ಥಗಳ, ನಿಲೈಯೆ : ನಿಷ್ಠೆಯನ್ನು, ಪೊನ್ನರುಳಾಲ್ : ಅಪಾರ ಕರುಣೆಯಿಂದ, ಅರುಳಾಯ್ = (ನನಗೆ) ಕರುಣಿಸಬೇಕು, (ಮೂಲ ಮಂತ್ರದ ಸಾರಾರ್ಥವನ್ನು ಅನುಸಂಧಾನ ಮಾಡಿ, ದ್ವಯಮಂತ್ರವನ್ನು ಸದಾ ಉಚ್ಚರಿಸುತ್ತಾ ಚರಮಶ್ಲೋಕದ ಭಾವಕ್ಕೆ ಲಕ್ಷವಾಗುವಂತೆ ಮಾಡಿ ರಕ್ಷಿಸಬೇಕು).

मान्यो नान्य स्सहायो निरुपधिकरुणाया स्तवास्ते ममात: प्रौढे मेऽपास्य दुःखे हिततम मपि विज्ञाय भूय स्त्वमेव ।654 ಪಿಳ್ಳೆಯಂದಾದಿ श्रीमत्प्रेष्ठाष्टवर्णं मनु मनुपठितुं ताश्च निष्ठा वरिष्ठाः स्वामिन् ! अद्य प्रदेया स्सदभिविनुततूप्पुल्कुलैकप्रदीप ! ॥ १५ ಮೂಲ : ವಿಳಕ್ಕಾಹಿ ವೇಂಗಡವೆನಿಲ್‌ವಾಳುಂ ವಿರೈಮಲರಾಳ್, ವಳಕ್ಕಾದಲ್‌ಂಡು ಮಾರ್ ತಿರತ್ತುಮುನದಡಿಯಾರ್, ತುಳಕ್ಕಾದಲಿಲ್ಲವರ್ ತಂಗಳ್ ತಿರತ್ತಿಲುಂ ತೂ ಮೈಯೆಣಿ ಕಳಕ್ಕಾದಲ್ ಶೆಯ್ಯುಂನಿಲೆಕಡಿಯಾಮ್ ತೂಪ್ಪುಲ್‌ಕಾವಲನೇ | ಭಾವಾರ್ಥ :- ತೂಪ್ಪುಲುಕ್ಸ್ ಕಾವಲನಾನ ದೇಶಿಕನೇ ! ಗರುತ್ಥಾನಾಲೇ ನಿಲೈಪೆತ್ತ ತಿರುವೇಂಗಡವೆನಿಲ್ ವಿಳಂಗುಂ ಮಣಿವಿಳಕ್ಕಾಯಿರುಪ್ಪವರುಂ, ಅಳಹಾಯುಂ, ಮಣಮುತ್ತದುಮಾನ ಕಮಲಮಲರಿಲ್ ವಾಳುಂ ತಿರುವಾಲೆ ಅಣೆಕ್ಕಪ್ಪೆತ್ತ ಅಹನ ಮಾರುಡೈಯವನುಮಾನ ಎಂಬೆರುಮಾಡಮುಂ, ಮಯಾರ ಮದಿನಲಮುಡೈಯ ದೇವರೀರಡಿಯಾರಿಡಮುಂ, ಮಿಹವಂ ಮೇಲಾನ ಬಕ್ತಿ ಅಡಿಯೇನುಕ್ಕುಂಡಾಹ ವೇಣುಮೆನ್ಸ್ ತಿರುವುಳ್ಳಂಪತ್ತಿ, ಅವರ್‌ ಹಳ್ ತಿರಲ್ ಕಪಟಮಾನ ಬಕ್ತಿ ಪಣ್ಣುಮದ್ಯೆ ಪೋಕ್ಕಡಿತರುಳವೇಣುಂ.

ಅರ್ಥ :- ತೂಪ್ಪುಲ್ -ಕಾವಲನೇ = ತೂಪ್ಪುಲಿನ ಸ್ವಾಮಿಯೆ ! ವೇಂಗಡ- ವೆರ್ಪಿನಿಲ್ - ವೇಂಕಟಾಚಲದಲ್ಲಿ ವಿಳಕ್ಕಾಹಿ - ದೀಪವಾಗಿ, ವಾಳುಂ - ಇರುತ್ತಿರುವ, ವಿದ್ಯೆ-ಮಲರ್ ಆಳ್ = ಸೌಂದರವೂ, ಪರಿಮಳವೂ ತುಂಬಿದ ತಾವರೆಯಲ್ಲಿರುವ ಮಹಾಲಕ್ಷ್ಮಿಯ, ವಳ-ಕಾದಲ್ = ಆಲಿಂಗನವನ್ನು, ಕೊಂಡು : ಪಡೆದು, ಉರೈ = ವಿಶಾಲವಾದ, ಮಾರ್ತೃ : ವಕ್ಷಸ್ಥಳವುಳ್ಳ (ಶ್ರೀನಿವಾಸನ) ತಿರತ್ತುಂ - ಸನ್ನಿಧಿಯಲ್ಲೂ ತುಳ-ಕಾದಲ್ - ಇಲ್ಲವರ್ -ತಂಗಳ್ = ಚಂಚಲಭಕ್ತಿಯಿಲ್ಲದೆ ಇರುವ, ಉನದ್ - ಅಡಿಯಾರ್ = ನಿಮ್ಮ ಸೇವಕರ, ತಿರತ್ತಿಲುಂ - ಸನ್ನಿಧಿಯಲ್ಲೂ ತೂಯ್‌ಮೈ = ಶುದ್ಧವಾದ ಭಕ್ತಿಯು (ಉಂಟಾಗುವಂತೆ) ಎಣ್ಣೆ - ಸಂಕಲ್ಪಿಸಿ, ಕಳ = ಕಪಟದ, ಕಾದಲ್ = ಭಕ್ತಿಯನ್ನು, ಶೆಯ್ಯುಂ = ಮಾಡುವ, ನಿಲೈ - ರೀತಿಯನ್ನು, ಕಡಿಯಾಯ್ = ನಿವಾರಿಸಿ, ಕಾಪಾಡಬೇಕು. विख्याते वेङ्कटाद्रावनुकलविलसद्दिव्यदीपेऽखिलापे पद्मावासातिरम्यप्रसरसुरभितश्रीसमाश्लिष्टहृत्के । युष्मद्भक्तेषु शुद्धाधिकमतिषु परां मे च संकल्प्य भक्तिं तादृक्षेषु त्व मेता मपनुद कपटां पाहि तूप्पुल्सुरक्षिन् ॥

१६
ಪಿಳ್ಳೆಯಂದಾದಿ
ಮೂಲ : ಕಾವಲನ್ ಎಂಗಳ್ ಕಿಡಾಂಬಿಕ್ಕುಲಪತಿ ಅಪ್ಪುಳಾರ್ ತಂ,
ತೇಮಲ‌ ಶೇವಡಿಶೇರ್‌ನ್ಸ್‌ ಪಣಿಂದವ‌ ತಮ್ಮರುಳಾಲ್, ನಾವಲರುಂ ತೆನ್‌ಡಮೊಳಿನಲ್ ಪೊರುಳ್ ಪತ್ತನಂಬಿ, ಕಾವಲತ್ತೂಪ್ಪುಲ್ ಕುಲತರ.! ಎಮ್ಮೆ ಕ್ಯಾತರುಳೇ
655

17 ಭಾವಾರ್ಥ :- ನಮ್ಮ ರಕ್ಷಿಪ್ಪವರುಂ ಕಿಡಾಂಬಿಕುಲತ್ತಿರ್ ತಲೈವರಾನ ಅಪ್ಪುಳಾರೆನ್ನುಂ ಆತ್ರೇಯ ರಾಮಾನುಜಾಚಾರರುಡೈಯ ತೇನ್ನಿರೆಂದ ತಿರುವಡಿ ಮಲರ್‌ಹಳ್ಳಿ ಅಡ್ಕಂದ್ ಅವೈಯೇ ಎಷ್ಟೋದುಂ ಪಣಿಂದ್, ಅಮ್ಮಹಾನಿನ್ ಅನ್ನು ನಿರೈಂದ ಕಟಾಕ್ಷವರ್ಷಂಗಳಾಲ್ ವಿಳಂಗಿ, ಉಭಯ ವೇದಾಂತ ಕರುತ್ತುಡೈಯ ಅಣ್ಣಲೇ ! ನಿಂದವರೇ ! ಸತ್ವರಕ್ಷಕರೇ ! ತೂಪ್ಪುಲೆಂದಾಯ್ ! ಎಮ್ಮೆ ಎಪ್ಪೋದುಂ ಕಾತ್ತರುಳವೇಣುಂ, لعربة (2. ವಿ.ಸೂ. :- ಇಕ್ಕುಲತ್ತಾರ್ ರೊಂಬವುಮಾಚಾರಶೀಲರಾಹೈಯಾಲ್ ಜಲಪೂರ್ಣಕುಂಭಂಗಳೆ ಎಪ್ಪೋದುಂ ಧರಿತ್ತ್ ಇರುಂದದಾಹವು, ಅತಾಲೆಯೇ ಸಕಲ ದೋಷನಿವಾರಣಂ ಶೆಮ್ಸ್‌ಕೊಂಡಿರುಂದದಾಹವುಂ, ಆಹೈಯಾಲೆಯೇ ಇಕ್ಕುಲಂ ಘಟಾಂಬು = (ಗಡಾಂಬು = ಕಡಾಂಬಿ = ಅಪ್ಪುಳಾರ್ = ಜಲಮುಳ್ಳವರ್) ಎನ್ = ಪೆಯರ್‌ಸೆಲ್ಸ್ ಕಡಾಂಬಿಕುಲಮೆನ್ ವಳಂಗುಹಿರದಾಯ್ ಅರಿಂದ ಪೆರಿಯವ‌ ಕೂರಿಟ್ಟನರ್. A

ಅರ್ಥ:- ಎಂಗಳ್ : ನಮ್ಮನ್ನು, ಕಾವಲನ್ - ರಕ್ಷಿಸುವವರೂ, ಕಿಡಾಂಬಿ. ಕುಲಪತಿ - ಕಡಾಂಬಿ’ ಎಂಬ ಖ್ಯಾತ ವಂಶಕ್ಕೆ ಪತಿಯೆನಿಸಿದ, ಅಪ್ಪುಳಾರ್ -ತಂ = ಅಪ್ಪುಳಾರವರ, (ಆತ್ರೇಯ ರಾಮಾನುಜರು, ವಾದಿಹಂಸಾಂಬುದಾಚಾರರು ಎಂದು ಪ್ರಸಿದ್ಧರಾದವರು) ರ್ತೇ -ಮಲರ್ -ಶೇವಡಿ - ಜೇನುಸುರಿಸುವ, ಸುಂದರವಾದ, ಅಡಿದಾವರೆಗಳನ್ನು, ಶೇರ್‌ನ್ಸ್ ಆಶ್ರಯಿಸಿ, (ಅನವರತವೂ) ಪಣಿಂದ್ - ಸ್ತುತಿಸಿ ವಂದಿಸುತ್ತಾ ಅವರ್-ತಂ = ಅಂತಹ ಮಹಾಮಹಿಮರ, ಅರುಳಾಲ್ - ಕೃಪಾವಿಶೇಷದಿಂದ, (ಅವರ) ನಾ-ಅಲರುಂ = ನಾಲಿಗೆಯಿಂದ ಹೊರಬಂದ, ತನ್+ವಡ-ಮೊಳಿ = ತಮಿಳು-ಸಂಸ್ಕೃತವಾಣಿಯ (ಉಭಯವೇದಾಂತದ) ನಲ್ -ಪೊರುಳ್ = ಉತ್ತಮವಾದ ವಿಶೇಷಾರ್ಥಗಳನ್ನು, ಪೆತ್ತ ಪಡೆದ, ನಂಬಿ = ಸ್ವಾಮಿಯೇ ! ಪೂರ್ಣನೇ ! ಕಾವಲ : ರಕ್ಷಕವಾದ, ತೂಪ್ಪುಲ್ - ಕುಲ-ಅರಶ = ತೂಪ್ಪುಲ್ ವಂಶಕ್ಕೆ ಅರಸನಾದ ದೇಶಿಕೋತ್ತಮನೇ ! ಎಮ್ಮೆ - ನಮ್ಮನ್ನು, ಕಾಕ್ಸ್ - ರಕ್ಷಿಸಿ, ಅರುಳ್ - ಕರುಣಿಸಬೇಕು.

अस्मत्संरक्षक श्रीघटजलकुलपत्यार्यरामानुजस्य स्यन्दन्माध्वीकरक्ताम्बुजचरणयुगं प्रेत्य नित्यं प्रणम्य ।

656 ಪಿಳ್ಳೆಯಂದಾದಿ तद्धर्षेक्षाभिवर्षश्रुतिशिखरयुगोल्लासिसारार्थवर्षिन् ! T: ! quf ! avn ! faad ! Hi VATSAR IP ಮೂಲ : ಅರುಳತರುಂ ಆರಣದೇಶಿಕನೇ ! ಎಂಗಳ್ ತೂಪ್ಪುವೇ ! ವರುಕವಿತಾರ್ಕಿಕಶಿಂಗಮೇ ! ವಾದಿಯರ್ ವಾಳ್‌ವರುತ್ತಾಯ್, ಇರುಕೈಯುಂಕೊಪ್ಪಿ ಉರೈಕ್ಕುಂ ಇವಿಣ್ಣಪ್ಪಂ ಒನ್ನುಕೇಳಾಯ್, ಉರುವವೆನುಕ್ಕರುಳಾಯ್ ಎಣ್ಣುಮುಳ್ಳಂ ಉನ್‌ತೊಂಡರೈಯೇ ॥ ಭಾವಾರ್ಥ :- ಅರುಳ್ ಮಳೆಪೊಳಿಯುಂ ವೇದಾಂತಗಳು ಆಚಾರರೇ ನಮಕ್ಕುಂ ವಿಳಂಗುಂ ತೂಪ್ಪುಲುಕ್ಕುಂ ಕುಲಪೆರುಮಾನೇ ! ಕವಿಹಳುಕ್ಕುಂ ತಾರ್ಕಿಕರುಕ್ಕುಂ ಶಿಂಗಂಪೋಲ್ ಶಿರಂದೊಳಿಯಮವರೇ ! ಕೈಹಳಿರಂಡೈಯುಂ ಕೂಪ್ಪಿ ಉರೈಕ್ಕುಂ ಓ‌ ಇಣ್ಣಪ್ಪ ತಿರುವಿಶಾಯರುಳೀರ್. ಅದೆನ್ನೆನಿಲ್, ದೇವರೀರಡಿಯಾರ್ ತಿರತ್ತಿಲೇಯೇ ಅಡಿಯೇನುಡೈಯ ನೆಂಜಾನದ್ ಈಡು ಪಡುಂಬಡಿ ಕೃಪೈಶೆಯ್ಯವೇಣುಂ.

ಅರ್ಥ :- ಅರುಳ್ : ದಯೆಯನ್ನು, ತರುಂ : (ಧಾರಾಕಾರವಾಗಿ) ಸುರಿಸುವ ಆರಣದೇಶಿಕನೇ = ವೇದಾಂತಚಾರ್ಯರೇ ! ಎಂಗಳ್ = ನಮ್ಮ ತೊಪ್ಪುಲ್ = ತೂಪ್ಪುಲಿನ, ತೇವೇ : ದೇವರೇ ! ವರು : ಬರುವ ಕವಿ = ಕವಿಗಳೂ, ತಾರ್ಕಿಕ - ವಾದಿಗಳಿಗೂ, ಶಿಂಗಮೇ - ಸಿಂಹವಾಗಿರುವವರೇ ವಾದಿಯರ್ - ದುರ್ವಾದಿಗಳ, ವಾಳ್‌ = : ಬಾಳನ್ನು, ಅರುತ್ತಾಯ್ = ನಿರ್ಮೂಲಗೊಳಿಸಿದಿರಲ್ಲವೇ ! ಇರು-ಕೈಯುಂ = ಕೈಗಳೆರಡನ್ನೂ, ಕೂಪ್ಪಿ = ಜೋಡಿಸಿ, ಉರೈಕ್ಕುಂ : ಅರಿಕೆ ಮಾಡಿಕೊಳ್ಳುವ, ಇ-ವಿಣಪ್ಪಂ-ಒನು : (ನನ್ನ) ಈ ವಿಜ್ಞಾಪನೆಯೊಂದನ್ನು, ಕೇಳಾಯ್ = (ದಯವಿಟ್ಟು) ಆಲಿಸಬೇಕು. (ಏನೆಂದರೆ) ಉನ್ - ನಿಮ್ಮ, ತೊಂಡರೆ = ಅಡಿದಾವರೆಯ ಸೇವಕರನ್ನು, ಎಣ್ಣುಂ - (ಸದಾ) ಚಿಂತಿಸುವ, ಉಳ್ಳಂ : ಅಂತರಂಗವಾದ, ಉರುಮ್ = ಸಂಬಂಧವನ್ನು, ಎನಕ್ಸ್ - ನನಗೆ, ಅರುಳಾಯ್ = ಕರುಣಿಸಬೇಕು,

कारुण्यासारवर्षिन् ! श्रुतिशिखरगुरो ! पूत तूप्पुल्प्रभो ! नः कव्यग्र्यांहयुतर्कप्रविदुरुमदहृत्केसरिन् ! वादिमर्दिन् । मूर्ध्याधायांजलिं मे निशमय वदतोऽमुं हि विज्ञापनां भोः युष्मद्भक्तैकसक्तं मम कुरु कृपया चित्त मश्रांत मत्र ॥ ಪಿಳ್ಳೆಯಂದಾದಿ ಮೂಲ : ತೊಂಡರುಹಕ್ಕುಂ ತುಣ್ಣೆಯಡಿವಾಳಿ ನಿನ್ ತೂಮುರುವಲ್, ಕೊಂಡಮುಹಂ ವಾಳಿ ವಾಳಿವಿಯಾಕ್ಕಿಯಾಮುದ್ದಿರೈಕ್ಕೆ, ವಣ್ ತಿರುನಾಮಮುಂದಾಳಿ ಮಣಿವಡಮುಪ್ಪುರಿನೂಲ್, 657 ಕೊಂಡ ಶೀರ್ ತೂಪ್ಪುಲ್ಕುಲಮಣಿಯೇ ! ವಾಳಿನಿನ್‌ಡಿವೇ ॥ ಭಾವಾರ್ಥ :- ಅಳಹಾನ ತುಳಾಯಿ ಮಾಲೈ, ತಾಮರೈ ಮಣಿಮಾಲೈ, ಪೂಣಳ್, ಮುದಲಿಯಹಳಾಲ್ ವಿಳಂಗುಂ ತೂಪುಲ್ ಕುಲಮಣಿಯಾನ ದೇಶಿಕನೇ ! ತೊಂಡರ್ ಹಳ್ ವಿರುಂಬು ದೇವರೀ‌ ತಿರುವಡಿಹಳ್ ವಾಳ್ಹ, ಪರಿಶುದ್ಧಮಾನ ಪುನ್ನುರುವಲಾಲ್ ಒಳಿಯುಂ ತಿರುಮುಹಮಂಡಲಂ ವಾಳ, ವ್ಯಾಖ್ಯಾಮುದ್ರಿಕೈಯುಡನ್ ಕೂಡಿನ ತಿರುವಾಳ್ ಹ, ವಿಳಂಗುಂ ವೆಳುತ್ತ ತಿರುಮಣ್ ಕಾಪ್ ವಾಳ್, ದಿವ್ಯಮಂಗಳಮಾನ ದೇವರೀ‌ ವಡಿವ್ವಾಳ್ ನಿಡುಹವೇಣುಂ,

ಅರ್ಥ :- ಶೀರ್ - ಕಲ್ಯಾಣಗುಣ ಸಂಪತ್ಸಮೃದ್ಧವಾದ, ತೂಪ್ಪುಲ್ -ಕುಲ-ಮಣಿಯೇ ತೂಪ್ಪುಲ್ ಕುಲದ ರತ್ನವಾದ ಆಚಾರ್ಯವರ್ಯರೇ ! (ನಿಮ್ಮ ತೊಂಡರ್ = ಭಕ್ತರು, ಉಹಕ್ಕುಂ - (ಆಶ್ರಯಿಸಿ) ಅತ್ಯಾನಂದ ಪಡುವ, ತುಣ್ಣೆ ಅಡಿ = ಎರಡಡಿಗಳೂ, ವಾಳಿ = (ಬಲುಕಾಲ) ಬಾಳಲಿ, ನಿನ್ - ನಿಮ್ಮ ತೂ-ಮುರುವಲ್ ಕೊಂಡ = ಪರಿಶುದ್ಧವಾದ, ಮಂದಹಾಸತಾಳಿದ, ಮುಹಂ = ಮುಖವು, ವಾಳಿ = ಬಾಳಿ ಬೆಳಗಲಿ, ವ್ಯಾಕ್ಸಿಯಾ- ಮುದ್ದಿ : ಉಪದೇಶಮಾಡುವ ಗುರುತಿನಿಂದ ಕಂಗೊಳಿಸುವ ಕೈಯು, ವಾಳಿ = ಬಾಳಿ (ನಮ್ಮನ್ನು) ಉಜ್ಜಿವನಗೊಳಿಸಲಿ, ವಣ್-ತಿರು-ನಾಮಮುಂ : (ಧರಿಸಿದ) ಅಚ್ಚಬಿಳುಪಿನ ನಾಮಗಳು, ವಾಳಿ : ಬೆಳಗಲಿ, ಮಣಿ-ವಡ - ಪದ್ಮಾಕ್ಷ ತುಲಸೀಮಣಿಗಳ ಸರಗಳನ್ನೂ, ಮುಪ್ಪುರಿನಲ್ : ದಿವ್ಯ ಯಜ್ಞಪವೀತಗಳನ್ನೂ, ಕೊಂಡ = ಧರಿಸಿದ, ನಿನ್ = ನಿನ್ನ, ವಡಿವ್ : ದಿವ್ಯ ಮಂಗಳ ವಿಗ್ರಹವು, ವಾಳಿ - ಬಾಳಿ ಬೆಳಗಲಿ (ಪಲ್ಲಾಂಡ್ ಪಾಡಿದಂತೆ ಮಂಗಳಾಶಾಸನ)

ಕಲ भक्तात्यन्तेप्सिते त्वत्पद इह जयतां स्मेरवक्त्रं च शुद्धं व्यख्यामुद्रः कर स्ते जयतु विजयतां शुभ्रमुत्पुण्ड्रलक्ष्मीः । दीव्यत्पद्माक्षमालात्रिगुणितमहिमब्रह्मसूत्रप्रकाशा मूर्ति र्जेजीयतां ते निरवधिसमयं तूप्पुलुत्पन्नरत्न ! ॥ १९ ಮೂಲ : ವಡಿವಳಹಾರ್‌ನವನ್‌ಪುಲ್ ವಳ್ಳಲ್‌ರ್ಮೆ ಮಲರಡಿಮೇಲ್ ಅಡಿಯವರೋದವಂದಾದಿ ಇರುಪದುಮಾಯ್‌ನ್ಸುರೈನ್, .. 658 ಪಿಳ್ಳೆಯಂದಾದಿ ತಿಡಮುಡನೀದ್ರೆ ದಿನಂದೋರು ಮಾದರಿತ್ತೋದು ಮನ್ವರ್, ಮುಡಿಯಿಡೈನೇರ್‌ಪಡುಂ ತೂಪ್ಪುಲಮ್ಮಾನ್ ಪದಮಾಮಲರೇ | ಭಾವಾರ್ಥ :- ಒಳಿ ವೆತ್ತವಯವಂಗಳೊಡು ವಿಳಂಗುಂ, ತೂಪ್ಪುಲಿಲ್ಲಂದ ವದರಿ, ವಮಿಕ್ಕ ನಿಗಮಾಂತ ಮಹಾದೇಶಿಕನ್ ಮೇಮಿಕ್ಕತಿರುವು ಮಲರ್‌ಹಳ್ಳೆಪ್ಪತ್ತಿಯ ಇವ್ವರುಪದ್ ಪಾಶುರಂಗಳ್ಳಿಯುಂ ಅನ್ನೋಡು ಅಡಿಯಾ‌ ಓದುವುದ‌ಕ್ಕಾಹವೇ ಉರೈತ್ತೇನ್. ಇದೈ ದಿನಂತೋರುಂ ಆದರವೋಡು ಪಾಡು ಮವ‌ ಹಳ್ ಮುಡಿಮೇಲ್ ತೂಪ್ಪುಲ್ ಪಿಳ್ಳೆಯಿನ್ ತಿರುವಡಿಮಲ‌ ಹಳ್ ಎಪ್ಲೋದುಂ ವಿಳಂಗಾಗಿದ್ದುಂ

ಅರ್ಥ :- ವಡಿವ್ : ದಿವ್ಯದೇಹದ, ಪ್ರತಿಯೊಂದವಯವದ) ಅಳಹ್ ಸೌಂದರ್ಯದಿಂದ, ಆರ್‌ನ - ಪರಿಪೂರ್ಣರಾದ, ವಣ್ - ಕೀರ್ತಿ ಮೂರ್ತಿಗಳಾದ, ತೂಪ್ಪುಲ್ -ವಳ್ಳಲ್ - ತೂಪ್ಪುಲಿನ ಆಚಾರ್ಯವರೇಣ್ಯರಾದ ನಿಗಮಾಂತ ಮಹಾದೇಶಿಕರ, ರ್ಮೆ - ಕೋಮಲವಾದ, ಮಲ‌-ಅಡಿ-ಮೇಲ್ - ಪಾದಾರವಿಂದಗಳ ವಿಷಯವಾಗಿ, ಅಡಿಯವರ್ : (ದೇಶಿಕರ) ಭಕ್ತರು, ಓದ : ಕೀರ್ತನೆಮಾಡಲು, ಅನ್ವಾದಿ ಪದ್ಯದ ಕೊನೆಯ ಪದವು ಅದರ ಮುಂದಿನ ಪದ್ಯದ ಮೊದಲನೆ ಪದವಾಗಿ ಬರುವ, ಇರುಂ-ಪದುಂ-ಆ‌ನ್ ಇಪ್ಪತ್ತು ಪದ್ಯಗಳನ್ನು ರಚಿಸಿ, ಉರೈಲ್ವೇನ್ - ಹೇಳಿರುವೆನು.

= ಒಂದು = ಈ ಪದ್ಯಮಾಲಿಕೆಯನ್ನು, ದಿನಂ-ತೋರುಂ : ಪ್ರತಿನಿತ್ಯವೂ, ತಿಡಂ-ಉಡನ್ : ದೃಢವಾಗಿ (ಬಿಡದೆ) ಆದರಿ: ಆದರದಿಂದ, ಓದುಂ = ಪಠಿಸುವ, ಅನ್ವರ್ = ಭಕ್ತರ, ಮುಡಿ-ಇಡೈ = ತಲೆಯಮೇಲೆ, ತೂಪ್ಪುಲ್ -ಅಮ್ಮಾನ್ = ತೂಪ್ಪು ಲಿನಸ್ವಾಮಿಯಾದ ದೇಶಿಕೇಂದ್ರರು, ಪದ-ಮಾ-ಮಲರ್ : ಅಡಿದಾವರೆಗಳು (ಅಲಂಕಾರವಾಗಿ) ನೇರ್ -ಪಡುಂ = (ತಾವಾಗಿಯೇ) ಎಂದೆಂದಿಗೂ ಬೆಳಗುವುವು. शोभाभोगाङ्गतूप्पुल्प्रभवगुरुवदान्यातिमृद्वंघ्रिपद्मे प्रोद्रातुं संश्रितानां सुखकर मनवं विशतिं चान्तिमादिम् । भक्त्यैतां ये प्रहृष्टा स्सुदृढ मनुदिनं सादरं कीर्तयन्ते तेषां पूतोत्तमांगे विलसत इह तूप्पल्गुरोः पादपद्मे ॥ श्रीमद्वेदान्तसूरिप्रगुणसुमहिता द्राविडोक्तौ सुगाधा: चक्रे भक्त्या तदीयात्मजवरवरद स्सञ्जगौ सूरिवर्यः । २०

ಪಿಳ್ಳೆಯಂದಾದಿ श्रीमद्वेदान्तरामानुजगुरुचरणासेवगोपालसूरिः श्लोकीकृत्याखिलास्ता व्यवृणुत सुखबोधाय भाषाद्वयेन ॥ व्याकृतिसाहितिमतिमति गोपालार्ये प्रवर्ण्य भूरिकृपाम् । तेनाकारयदनघां विवृतिं स्वप्रीतये स गुरुवर्यः ॥ विजयतां कवितार्किक केसरी । विजयतां वरदार्यसरस्वती ॥ विजयता मिह शार्वरिवत्सरो- 1 दितगुरूक्तिविकासनचातुरी ॥ ॥ श्रीमते निगमान्त महादेशिकाय नमः ॥ 659 ! ಶ್ರೀಮನ್ನಾಥಮುನಯೇ ನಮಃ