॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಕುಮಾರ ನಯಿನಾರಾಚಾರ್ಯರ್ ಅರುಳಿದ ಯ೦ದಾ B ಪಿಳ್ಳೆಯ ೦ ದಾ ದಿ ವಿದ್ವಾನ್-ಹಗೋಪಾಲಾಚಾರರಿಂದ ರಚಿಸಲಾದ ತಮಿಳು ಭಾವಾರ್ಥ, ಕನ್ನಡ ಪ್ರತಿಪದಾರ್ಥ, ಮತ್ತು ಪ್ರತಿ ತಮಿಳು ಪಾಶುರದ ಭಾವಾನುವಾದದ ಸಂಸ್ಕೃತ ಶ್ಲೋಕ ಸಹಿತ. 1960 ಶಾಶ್ವರಿ - ಜೇಷ್ಠ ಶ್ರೀಕಾಂತ ಪವರ್ ಪ್ರೆಸ್, ಮೈಸೂರು. ಬೆಲೆ : ೪೦ ನ.ಪೈ. 11 3 es 11 श्री तूप्पु निगमान्तदेशिकपरां गाधामयीं संस्तुतिं । रम्यां श्रीवरदाह्वयेन रचितां गीतां पितु श्राग्रतः ॥ अद्याचार्यततिं प्रणम्य शिरसा दैव्या गिरा भव्यया । व्यातन्वेऽह मुदारतत्करुणया गोपालसूरि मुदा ॥
विस्तारः (द्रष्टुं नोद्यम्)
ಶ್ರೀಮನ್ನಿಗಮಾಂತ ಮಹಾದೇಶಿಕರು ಅವತರಿಸಿ ಇಂದಿಗೆ 690 ವರ್ಷಗಳಾ ದುವು. ಇವರ ಪುತ್ರರೇ ಪ್ರಕೃತ ಈ ದಿವ್ಯ ಪ್ರಬಂಧಕರ್ತಾ, ಇವರು ಜನ್ಮತಾಳಿ ಇಂದಿಗೆ 643 ವರ್ಷಗಳಾದುವು. ಇವರಿಗೆ “ ವರದಾಚಾರ ” “ ನಯನಾರಾಚಾರ " “ ಎಂಬ ಹೆಸರುಗಳಿವೆ.
ಪಿತುಃಶತಗುಣಃಪುತ್ರ ” ಎಂಬುದು ಇವರಲ್ಲಿ ಅಕ್ಷರಶಃ ಸತ್ಯ, ತಂದೆಯವರಾದ ಶ್ರೀ ದೇಶಿಕರಲ್ಲಿ “ ಶ್ರೀ ಭಾಷ್ಯ” ಕಾಲಕ್ಷೇಪಮಾಡಲು ತೊಡಗಿ ದಾಗ ಆವರೆಗೆ ಹೇಳಲ್ಪಡುತ್ತಿದ್ದ “ನಮಃಪದಮಿದಂ ಭೂಯಾತ್….ಇದಂ ಜಗತ್ ॥ » ಎಂಬುದರೊಡನೆ “ ಶ್ರೀರ್ಮಾ ವೇಂಕಟನಾಥಾರ……..ಹೃದಿ ” ॥ ಎಂಬ ಸ್ವತಃ ಮಾಡಿದ ಧ್ಯಾನಶ್ಲೋಕವನ್ನೂ ಹೇಳಿದರು. ಅದೇ ಇಂದೂ ಹೇಳಲ್ಪಡುತ್ತಿದೆ.
ಶ್ರೀ ದೇಶಿಕರ ಮಹಿಮೆಯನ್ನು “ ಸಿಳ್ಳೆಯಂದಾದಿ ” ಯಲ್ಲಿ ಕೊಂಡಾಡಿರುವರು. ಅದು ತಿಳಿಯಾದ ತಮಿಳಿನಲ್ಲಿದೆ, ಅವರೆದುರಿನಲ್ಲೇ ಪಾಡಿ, ಶ್ರೀ ರಾಮಾನುಜರನ್ನು “ ಅಮು ದನಾರ್ ” ರವರು ಪಾಡಿ ಕೀರ್ತಿ ಪಡೆದಂತೆ, ಶ್ರೀ ದೇಶಿಕರ ಕೃಪೆಯ ಮೂರ್ತಿಗಳಾದರು.
ಕನ್ನಡನಾಡಿನ ರಸಿಕರು ತಮಿಳಿನ ರಸವನ್ನು ಸವಿಯುವಂತಾಗಲೆಂದು ಯತ್ನಿ ಸಿದೆ. ಇದು ಶ್ರೀಮದಾಚಾರರ ಕೃಪೆಯಿಂದಲೂ, ಸದಭಿಮಾನಿಗಳ ನೆರವಿನಿಂದಲೂ ಪೂರ್ಣಗೊಂಡು ಸಕಲರ ಶ್ರೇಯಸ್ಸಿಗೆ ಕಾರಣವಾಗಲೆಂದು ಪ್ರಾರ್ಥಿಸುತ್ತೇನೆ.
ಇತಿ, ಸದಾಚಾರ ಸೇವಿ
ವಿದ್ವಾನ್ ಹ. ಗೋಪಾಲಾಚಾರ್:
ನಂ. 14, ಕ್ರಾಸ್ 4, ಕಾಳಿದಾಸ ರಸ್ತೆ, ವಿ. ವಿ. ಮೊಹಲ್ಲಾ, ಮೈಸೂರು.
ಶ್ರೀ (ತನಿಯನ್) (ತಿರುಮಲೈ ಎಂಬೆರುಮಾನಾರಪ್ಪ ಅರುಳಿಚ್ಚೆ ಯ ದ್) ಮ : ಶೀರಾರ್ ತೊಪ್ಪಲ್ ಪಿಳ್ಳೆಂದಾದಿಯನ್ ಶೈಂದಾಲ್, ನೇರಾಹವೇದಾಂತದೇಶಿಕರ್ ತಾಳಿಪೈನ್ಸಾನ್, ಏರಾರ್ಮರೈ ಪ್ರೊರುಳೆಲ್ಲಾ ಮೆಡುತ್ತಿಲಹುಕ್ಕುಯ್ಯವೇ, ಶ್ರೀರಾಹಿಯ ವರದಾರಿಯನ್ ಪಾದಂ ತು ನಮಕ್ಕೇ ॥
ಭಾವಾರ್ಥ ವೇದಂಗರ್ಳಿ ಪೊರುಳ್ಳಹಳ್ ನಿರೈಂದಿರುಪ್ಪದುಂ, ಶೆವಿಕ್ ಇನಿದಾಯುಂ, ತಂ ತಂದೆಯಾರಾನ “ ತೂಪ್ಪುಲ್ ಪಿಳ್ಳೆಯೆನ್ ಪೇರುಡೈಯ ನಿಗ ಮಾಂತದೇಶಿಕರ್ ವಿಷಯಮಾನ ಸಂದಮಿ ಪಾಶುರಂಗಳಾಯುಂಯಿರುಕ್ಕುಂ ಪಿಳ್ಳೆಯಂದಾದಿ ” ಇಮ್ಯಾನಿಡರ್ರಿ ನಕ್ಕಾಹ, ಶ್ರೀ ದೇಶಿರ್ಕ ತಿರುವಡಿ ಮಲರ್ಹಳಿಲ್ ಭಕ್ತಿಯಾಲೆ ಪಾಡಿನ, ನಲ್ಲಗುಣಂಗಳೇ ಉರುವಂಪೆ ವಂದವ ತರಿತ್ತಿರುಕ್ಕುಂಪಡಿ ಇರುಕ್ಕಿರ ವರದಾಚಾರರ್ರಿ ತಿರುವಡಿಹಳೇ ಅಡಿಯೇಂಗಳುಕ್ಕು ತುಣೈ. ಅರ್ಥ-ಶೀರ್.ಆಹಿಯ = ಸದ್ಗುಣಗಳೇ ಆಕಾರವೆತ್ತಿ ಬಂದಂತಿರುವ, ವರದಾರಿಯನ್ = (ನಿಗಮಾಂತದೇಶಿಕರ ಕುಮಾರರು) ವರದಾಚಾರರು, ಶೀರ್- ಆರ್ = ಸದ್ಗುಣಗಳಿಂದ ತುಂಬಿದ, ತೂಪ್ಪು = ತೂಪ್ಪುಲಗ್ರಹಾರದ, ವೇದಾಂತ ದೇಶಿಕರ್ = ವೇದಾಂತಾಚಾರರ, ತಾಳ್ - ಇ - ಕೀಳ್ = ಪಾದಗಳೆರಡರ ವಿಷಯ ವಾಗಿ, ನೇರಾಹ = ಸಾಕ್ಷಾತ್ತಾಗಿ, ಇ-ಉಲಹಳ್ಳಿ, ಉಯ್ಯವೇ = ಈ ಜಗತ್ತಿನ ಜನರ ಶ್ರೇಯಸ್ಸಿಗಾಗಿ, ಏರ್.ಆರ್.ಮರೈ ಪೊರುಳ್ ಎಲ್ಲಾಂ = ಉಪನಿಷತ್ತುಗಳಲ್ಲಿ ರ್.ಮರೈ-ಪೊರುಳ್ = ತುಂಬಿರುವ ಸಾರಾರ್ಥಗಳೆಲ್ಲವನ್ನೂ ಎಡುತ್ತ = ಉದ್ಧರಿಸಿ, ಶೈಂ-ತಮ್ಮಿಯಾಲ್ = ಮನೋಹರವಾದ ತಮಿಳಿನಲ್ಲಿ, ಸಿಳ್ಳೆ ಅಂದಾದಿ ಎನ್=“ಪಿಳ್ಳೆಯಂದಾದಿ” ಎಂದು (ಪ್ರಖ್ಯಾತವಾದ ಗ್ರಂಥರತ್ನವನ್ನು) ಮೊಳೆ೦ದಾರ್ = ಹೇಳಿರುವರು. (ಅಂತಹ ವರದಾಚಾರರ) ಪಾದಂ = ಪಾದಗಳು, ನಮಕ್ಕೇ (ಅವರನ್ನೇ ನಂಬಿರುವ) ನಮಗೇ, ತುಣೈ = ಸಹಾಯವು. श्री तूप्पुप्रियनन्दनां त्रियुगलस्यान्तादिका गाधिकाः लोको जीवनहेतुत श्रुतिनिगूढार्थान्विता द्राविडी : । भक्त्या यो विरचय्य कर्णमधुरं तत्सन्निधौ सञ्जगौ मित्र तस्य गुणाकृते च वरदाचार्यस्य पादौ हि नः 4 ಸಿಳ್ಳೆಯಂದಾ ದಿ ಮೂ: ಮಾನಲ ಮನ್ನಿ ಯಮಂಗೈ ಮಹಿ ನ್ನು ರೈ ಮಾರ್ನತಾಳ್, ತೂಮಲ ಶೂಡಿಯ ತೊರುಳ್ ಮಾರ್ರ ತುಣ್ಣೆಯಡಿಕ್ಕಿ, ವಾವೈಯುಹಕ್ಕು ಇರಾಮಾನುಶುನಿವ ಪೋಯ್ತು, ಶೀರ್ಯ ಎಂಗಳ್ ತೂಪ್ಪುಲ್ ಪಿಳ್ಳೆಪಾದಂ ಎ೯ಶನ್ನಿ ಯದೇ ಭಾವಾರ್ಥ:-ತಾಮರೈಷ್ಣವಿಲ್ ವಸಿಕ್ಕುಂ ಪೆರಿಯಸಿರಾಟ್ಟಿ ಯಾಲೆ ವಿಳಂಗುಂ ತಿರುಮಾರುಡೈಯ ಎಂಬೆರುರ್ಮಾ ತಿರುವಡಿಮಲರ್ಹಳ್ಳಿ ತಂತಿಯಿಲ್ ದರಿತ್ತವರುಂ, ಏರಾಳಮಾನ ಅರುಳಿರುಪ್ಪವರುಮಾನ ನಮ್ಮಾಳ್ವಾರಿನ್ ತಿರುವಡಿ ಮಲರ್ಹರ್ಳಿ ಕೀ ವಾವದ್ಯೆಯೇ ನಿರುಂಬುಂ (ಆಶೈಪ್ಪ ಡುಂ) ಎಂಬೆರು ಮಾನಾರುಡೈಯ ಅದ್ಭುತಮಾನ ಔದಾರಗುಣ ತುದಿಕ್ಕು, ತೂಪ್ಪುಲ್ ಪಿಳ್ಳೆ ಯಿನ್ ತಿರುವಡಿಸಲ ಹಳ ಅಡಿಯೇನ್ ತಯಿಲೇಯೇ ನಿಲ್ಲೆ ಹೆತ್ತಿರುಕ್ಕಿನನ. ಅರ್ಥ :-ಮಾಮಲರ್ = ಮಹತ್ತಾದ ತಾವರೆ ಹೂವಿನಲ್ಲಿ, ಮನ್ನಿಯ - ನಿತ್ಯವಾಸಮಾಡುವ, ಮಂಗೈ = ಮಹಾಲಕ್ಷ್ಮಿಯು, ಮಹಿನ್ ಉರೈ ಮಾರಿ ನನ್= (ಎಂದಿಗೂ ಅಗಲಿರಲಾರೆನೆಂದು) ಅತಿಸಂತೋಷದಿಂದ ನಿತ್ಯವಾಸವಾಡುವ ವಕ್ಷಸ್ಥಳವುಳ್ಳ, ಭಗವಂತನ, ತಾಳ್ತೂ. ಮಲರ್ = ಪರಮಪಾವನವಾದ ಪಾದಾರ ವಿಂದಗಳನ್ನು (ನಮ್ಮ ತಲೆಯಮೇಲೆ) ಶೂಡಿಯ = ಮುಡಿಸಿಕೊಂಡಿರುವ, ತೊಲ್ ಅರುಳ್ = ಅಪಾರಕರುಣೆಯುಳ್ಳ, ಮಾರನ್ = ನಮ್ಮಾರರ, ತುಣೈ - ಅಡಿ = ಎರಡು ಅಡಿಗಳ, ಕೀp = ಕೆಳಗೆ, ನ್ಯಾ ವೈ = ಬಾಳುವುದನ್ನೇ (ಅದಲ್ಲದೆ ಮತ್ತಾ ವುದನ್ನೂ ಬಯಸದೆ ಉಹಕ್ಕು = ಬಹಳ ಆಸೆಪಡುವ, ಇರಾಮಾನುಶಮುನಿ= ಶ್ರೀರಾಮಾನುಜಾಚಾರರ, ವ = ಔದಾರಾದಿ ಸದ್ಗುಣಗಳನ್ನೂ, ಪೋತ್ತುಂ = (ನಿತ್ಯವೂ) ಪೊಗಳಿ ಅನುಸಂಧಾನಮಾಡುವ, ಶೀಯನ್ = ಐಶ್ವರವನ್ನು ಪಡೆ ದಿರುವ, ಎಂಗ = ನಮ್ಮ, ತೂಪ್ಪು ಪಿಳ್ಳೆ = ಶ್ರೀ ನಿಗಮಾಂತದೇಶಿಕರ, 0 ಪಾದಂ = ಪಾದಗಳು, ಎಣ್ಣೆ = ನನ್ನ, ಶೆನ್ನಿಯದ್ = ತಲೆಯಮೇಲೆ ಬೆಳಗಿರತಕ್ಕವು. राजीवान्त निवासानिशवसतिसमुल्लासवक्षस्स्थलश्री- कान्तांत्र्यब्जोत्तमाङ्गानवधिककरुणश्रीशठात्रियुग्मे । श्रीमद्रामानुजस्याभिलषितवसतेरद्भुतौदार्थशंसि- त्रस्मत्तूप्पुल्सुतस्यानघचरणयुगं राजते मस्तके मे ಪಿಳ್ಳೆಯಂದಾದಿ ಮ : ಶೆನ್ನಿ ವಣಂಗ ಚಿರುಪನಿಶೋರ ಎ ಕಣ್ಣಿಹಳ್, ನನ್ನ ರಕಂಗಳುಂವೀಯ ನಿರ್ಯಗತಿ ಯಿನ್ನಮೇವ, ತುನ್ನು ಪುತ್ತೂಪ್ಪುಲ್ ದುರಂದರನ್ ತೂಮಲಾಳ್, ಮುನ್ನಿ ಯನಾಳಹಳು ಮಾಹುಂಗೊಲ್ ಮಾನಿಲರ್ ನಮಕ್ಕೇ 5 ಭಾವಾರ್ಥ :-ನಮದ್ ತಲೈಹಳ್ ಶ್ರೀ ದೇಶಿರ್ಕ ತಿರುವಡಿಹಳಿಲ್ ವಣಂಗಿ ರುಕ್ಕುಂಪಡಿಯಾಹವು, ಕಣ್ಗಳ್ ಆನಂದಕ್ಕ ಪೆರುಕ್ಕು ಹಳ್ಳಿ ಉಡೈಯನ ವೈಯಾಹವುಂ, ವಲ್ ವಿನೈಹಳ ಅನೈಯುಂ ನಶಿತ್ ಪೋಂಪಡಿಯಾಹವುಂ ಪರಮಪದ ಆನಂದಂ ಕರೈಪೆರಂಡ್ ಪೆರುಹುಂಪಡಿಯಾಹವುಂ, ತೂಪ್ಪುಲ್ ಪಿಳ್ಳೆಯಾನ ನಿಗಮಾಂತಗುರುರ್ವಿ ತಿರುವಡಿಮಲ ಹಳ ಎಪ್ಪೋದುಂ ನಮ್ ಶೆನ್ನಿಮೇಲ್ ಶೆನ್ಪೊರುಂದಿರುಕ್ಕುಂದರಾಲಮುಂವರುಮಾ ? ಓ ಉಲಹಿಯರೇ ! ಅದ್ ಎಪ್ಪೋದು ವರುಂ ? ಅರ್ಥ :-ಶೆನ್ನಿ = (ನಮ್ಮ) ತಲೆಗಳು, (ಶ್ರೀ ದೇಶಿಕರ ಪಾದಗಳಿಗೆ) ವಣಂಗ = ಬಾಗಿರುವಂತೆಯೂ, ಎಣ್ಣೆ= ನನ್ನ, ಕಣ್ - ಇಹಳ್ = ಕಣ್ಣುಗಳೆರಡೂ, ಶಿರು-ಪನಿ-ಶೋರ = ಆನಂದಬಾಷ್ಪವನ್ನು ಸುರಿಸುವಂತೆಯೂ, ವೆಂ.ನರಕಂಗಳುಂ ಅತಿ ಕ್ರೂರವಾದ ಪಾಪಗಳೆಲ್ಲವೂ, ವೀಯ = ನಶಿಸಿಹೋಗುವಂತೆಯೂ, ವಿರ್ಯ ಗತಿ = ಪರಮಪದದ, ಇನ್ನಂ = ಆನಂದವು, ಏವ = ಎಲ್ಲೆ ಮೀರಿ ಹರಿಯುವಂತೆಯೂ ತುನ್ನು ಪುಣ್ಯ - ಉಡೈ = ಪ್ರಖ್ಯಾತ ಕೀರ್ತಿಯುಳ್ಳ, ತೂಪ್ಪುಲ್ -ದುರಂದರ್ರ = ತೂಪ್ಪುಲ್ ದೇಶಿಕವರರ, ತೂ.ಮಲರ್.ತಾಳ್ = ಪಾವನವಾದ ಪಾದಾರವಿಂದಗಳೇ (ಪ್ರಾಪ್ಯವೂ ಪ್ರಾಪಕವೂ ಆಗಿರುವಂತಹ) ಮನ್ನಿಯ = ಶಾಶ್ವತವಾದ, ನಾಳ್ ಹಳುಂ = ದಿವಸಗಳೂ, ನಮಕ್ಕೆ = ನಮಗೇನೇ, ಮಾನಿಲರ್ C ವಿಶಾಲ ಜಗತ್ತಿನ ನಿವಾಸಿಗಳೇ ! (ಇಂತಹವು ಎಂದಾದರೂ ಎಲ್ಲಾದರೂ) ಆಹುಂಗೋಲ್ = ಬರುವುವೋ ? (ಹೇಳಿ). यद्वन्मूर्धा नमेनो गुरुचरणयुगं मानवा! नेत्रयुग्मं आनन्दाश्रुप्रवर्षं सतत मनुभवेत् तीव्रदुःखं प्रणश्येत् । व्योम्न्यानन्दः परे स्यात् परम उरुयशस्तूप्पुलप्रेसरस्य तद्वन्नित्यं पदाब्जं शिरसि सुनिहितं नः कदा वा भवेन्न ॥ 3 ॥ 6 ಯಂ ದಾ ದಿ ಮ : ಮಾನಿಲತ್ತೊದಿಯ ಮಾಮರೈ ಮನ್ನಿಯ ನರಹಳ್, ಆನಕೆಯ್ಯು ಮರುಂ ಪೊರುಳತ್ತನೈಯೇ ಯರುಳುಂ, ತೂನೆರಿಕಾಟ್ಟು ಇರಾಮಾನುಶಮುನಿತೋತ್ತಿರಂ ಶೆಟ್, ಊನಮಿಲ್ ತಪ್ಪಲಯ್ಯ ನೋರ್ ಸುಹ್ಯ ಉಯ್ವಿಯೇ Hall ಭಾ, :-ಜೀವಾತ್ಮಾಕ್ಕುಳುಕ್ ನ ಕೊಡುಕ್ಕುಂ ವೇದ ವೇದಾಂತಂಗಳಿಲು, ಮಟ್ರ ಶಾಸ್ತ್ರಂಗಳ್ ಮುದಿಲುಮುಳ್ಳ ಉಯಾನರು ಉರೈಪ್ಪವರುಂ, ನಲ್ಲ ವ ಕಾಣ್ಣಪ್ಪವರುಂ ನಂ ಎಂಬೆರುಮಾನಾರಾನ ರಾಮಾನುಶ, ಅಂದ ಮಹಾನ್ಯ ಎಷ್ಟೋದುಂ ಪುಣ್ಯಮವರ ನಂ ತಪ್ಪುಲ್ ಪಿಳ್ಳೆಯನ್ನು ಶ್ರೀದೇಶಿರ್ಕ, ಇವ್ವದಮಾಯಿರುಕ್ಕುಂ ಆಚಾರ ಕೊಂಡಾಡುವ ಕ್ಕಾಟ್ಟಲು ವೇರೊನ್ನು ಉಜ್ಜಿ ವಿಪ್ಪಿಕ್ಕುವ ಭಾಗ್ಯರ್ವಾಹಳುಕ್ಕು ಏದುಂ ಇಲ್ಲೆ. 0 ಅರ್ಥ:-ಮಾನಿಲತ್ = ವಿಶಾಲ ಜಗತ್ತಿನಲ್ಲಿ ಓದಿಯ=(ನಿಯಮದೊ ಡನೆ) ಅಧ್ಯಯನ ಮಾಡುವ ಮಾಮ = ವೇದಗಳು, (ಮತ್ತು) ಮನ್ನಿಯ= ನಿತ್ಯವಾದ, ನಲ್-ಕಣ್ಣಿಹಳ್ = ಒಳ್ಳೆಯ ಶಾಸ್ತ್ರಗಳು, ಆನ = ಆದ, ಅವೈ = ಅವೆಲ್ಲವೂ, ಶೆಯು೦ = ಮಾಡುವ (ವಶೀಕರಿಸುವ) ಅರುಂ ಪೊರುಳ್ ಅತ್ತನೈಯುಂ = ತಾತ್ವಿಕವಾದ ಸಾರಾರ್ಥವಷ್ಟನ್ನೂ, ಅರುಳು = ಕರುಣಿಸುವ, ತೂ-ನೆರಿ. ಕಾಟ್ಟು = ಪರಿಶುದ್ಧವಾದ (ಶರಣಾಗತಿಯೆಂಬ) ಮಾರ್ಗವನ್ನು ತೋರುವ, ಇರಾಮಾನುಶಮುನಿ = ಶ್ರೀರಾಮಾನುಜರ, ತೋರಂ = ಪೊಗಳಿಕೆಯನ್ನು, ಗೈಯ್ಯುವ, ಊನಂ - ಇಲ್ = ಯಾವವಿಧಕೊರತೆಯೂ ಇಲ್ಲದ, ತೂಪ್ಪುಲ್ಅಯ್ಯನ್ = ತೂಪ್ಪುಲ್ ಸ್ವಾಮಿಯಾದ ದೇಶಿಕರ, ಓರ್ = ಅಸಮಾನ ವಾದ ಪುಹ = ಸ್ತೋತ್ರಮಾಡುವುದೊಂದು, ಅ = ಹೊರತು (ಮತ್ತಾವು ಉಯ್ಯೋ = ಉಜ್ಜಿವಿಸುವ ದಾರಿ, ಇ = ಇಲ್ಲವೇ ಇಲ್ಲ.
जीवोज्जीवप्रवृत्तश्रुतिनिवहविद श्शास्त्र सन्दोहवेत्तुः सम्यक् तत्वार्थबोद्ध श्शरणवरणसन्दर्शिनो योगिनेतुः । श्रीमद्रामानुजस्य स्तुति मनवरतं कुर्वत स्तूप्पुलिन्दोः गानात् श्रेयः प्रदानात् परमिह परतो नोऽस्ति नोज्जीवनार्थम् ॥ ३ ॥ ಪಿಳ್ಳೆಯಂದಾದಿ ಮೂ : ಉಯ್ಯುಂ ವಯಿಲ್ಲೆ ಉತ್ತರವೇದಿಯಿಲ್ ನಂದುದಿತ್ತ, ಶೆಯವಳ ಮೇವಿಯ ಶೀರರುಳಾಳಕ್ಕೆ ಚಂ ಶೆಯ್ಯು, ಮೆಯ್ಯವನೆಂದ್ರೆ ಇರಾಮಾನುಶನರುಳ್ ಮೇವಿನಾಂ, ಅಯ್ಯನಿಲಂಗು ತೂಪ್ಪುಲ್ ಪಿಳ್ಳೆಯಾಯ್ತ ಪೊರುಳನ್ನಿಯೇ ಭಾವಾರ್ಥ :-ಕಾಂಚಿಯಿಲ್ ವಿಳಂಗುಂ ಪರದೈವಂ ಪೇರುಳಾಳ ವರದನ್ ಅಂದಪ್ಪೆರುಮಾಳ್ ರ್ಮಿ ಬ್ರಹ್ಮಾವೇ ನಂದ್ ನೆರೈವೇತ್ತಿನ ಯಾಗಲ್ ಯಾಗ ವೇದಿಯುಳ್ ಉದಿತ್ತವ, ಅಪ್ಪೆರುಮಾಳ್ಮೆ ಎಪ್ಪೋದುಂ ನಿನೈಬವರುಂ, ಉಣ್ಣೆ ಯಾನ ಬುಕ್ಕತ್ತೆಯೇ ಉಡೈಯವರುಮಾನವರ್ ನಮ್ಮುಡೈಯವರಾನ ರಾಮಾನುಶರ್, ಇವರುಡೈಯ ಅರುಳ್ಳೆಯೇ ನಾಥ್ ಹೈಕ್ಕೆ ಮುಖ್ಯ ಕಾರಣ ಮಾಹ ಕೊಂಡವರ್, ಬ್ರಹ್ಮತೇಜರ್ಸ್ಸಿ ನಿನ್ನುಂ ವಿಳಂಗು ತೂಪ್ಪುಲಿಲ್ ಅವತರಿತ್ತವ ನಂ ದೇಶಿಕರ್, ಇಂದ ಮರ್ಹಾ ಅರುಳಿಚ್ಚೆಯ ಅರುಮೈಯುಂ, ಪೆರುಮೈಯುಂ, ಉಯುಮಾನ ಶಾಸ್ತ್ರಾರ್ಥಂಗಳ್ ವಿರ ಇವ್ವುಲಹಲ್ ನಮಕ್ಕೆ ಉಜ್ಜಿವಿಕ್ಕ ವ್ಯ. ವೇರೊ. ಅರ್ಥ :-ಉತ್ತರವೇದಿಯಿಲ್ = (ಬ್ರಹ್ಮನು ಮಾಡಿದ ಯಾಗದ) ಉತ್ತರ ವೇದಿಕೆಯಲ್ಲಿ, ವಂದ್ = (ಅರ್ಪಿಸಿದ ಆಹುತಿಯ ಪರಿಮಳಾದಿ ಗುಣಗಳಿಗೆ ಪರವಶ ನಾಗಿ) ಬಂದು, ಉದಿತ್ತ = ಉದಯಿಸಿದ, ಶೆಯ್ಯವಳ್-ಮೇವಿಯ = ಮಹಾಲಕ್ಷ್ಮಿ ಯೊಡನೆ ಕೂಡಿದ, ಶೀರ್ = ಕಲ್ಯಾಣಗುಣಗಳುಳ್ಳ, ಅರುಳಾಳ = ಕರುಣಾಳು ವರದರಾಜನನ್ನು, ಚಿಂದೈಶೆಯ್ಯುಂ= ಅನವರತವೂ ಧ್ಯಾನಿಸುವ, ಮೆಯ್ಯ ರ್ವ= ಸತ್ಯನಿಷ್ಠರಾದ, ಎಂದೈ = ನಮ್ಮ ರಕ್ಷಕನಾದ, ಇರಾಮಾನುರ್ಶ = ಶ್ರೀರಾಮಾನುಜರ ಅರುಳ್ ಮೇವಿ.ವ್ಯಾಂ = ದಯೆಯನ್ನೇ ಸಾಧನವಾಗಿ ಮಾಡಿಕೊಂಡು ಬಾಳುವ, ಅರ್ಯ್ಯ. ಇಲಂಗ್ = ಬ್ರಹ್ಮತೇಜಸ್ಸಿನಿಂದ ಪ್ರಕಾಶಮಾನವಾದ, ತೂಪ್ಪುಲ್ ತೂಪ್ಪುಲಗ್ರಹಾರದ, ಸಿಳ್ಳೆ=ಕುಮಾರ” ಎಂದು ಖ್ಯಾತರಾದ ದೇಶಿಕ ಸಾರ ಭೌಮನು, ಆಯ್ತನ = ಹೇಳಿದ, ಪೊರುಳ್ ಅ = (ಭಗವಂತನು “ ಶರಣಂವ್ರಜ ಎಂದು ಗೀತೆಯಲ್ಲಿ ಹೇಳಿದ) ಶರಣಾಗತಿ ಮಾರ್ಗವನ್ನು ಬಿಟ್ಟು, (ಈ ನಮಗೆ ಬೇರೆ ಯಾವ) ಉಯ್ಯುಂ = ಉಜೀವಿಸುವ, ವಹೈ = ದಾರಿಯು, ಇ = ಇಲ್ಲವೇ ಇಲ್ಲ, (ಆದ್ದರಿಂದಲೇ ಈ ಮಹಿಮನನ್ನು ಎಲ್ಲರೂ ಶರಣುಹೊಂದಬೇಕೆಂಬ ಭಾವ). वेद्यां कस्योत्तरायां उदित उरुदयं ध्यायतः श्रीधरं तं सत्यैकालम्बिशीलोत्तरमुनितिलकस्यार्थ रामानुजस्य । कारुण्यं ह्यात्मजीवातुरिति दृढधिया ब्रह्मतेजस्वितूप्पुल- नन्देनोक्तात् कलौघात् पर मिह न भवेत् अस्मदुत्तरतन्त्रम् ॥ ४ ॥ 78 ಪಿಳ್ಳೆಯಂದಾದಿ ಮೂ : ಅಲಹಿನೈಯಾಕ್ಕಿ ಅರುಂ ಪೊರುಳ್ ವಿರಿತ್, ನಿನ್ ತನ್ನಿ ಸುಹ ವೇಂಗಡಮಾಮಿ ಮೇವಿಪ್ಪಿನ್ನು೦, ಬೆಪ್ಪು ಹ ತಿರುವೇಂಗಡನಾದನೆನುಂ ಗುರುವಾಯ್, ನಿನ್ ನಿಹನ್ಸ್ ಮೇಲ್ ನಿನ್ನ ನೋ ಹಳ್ ತವಿರ್. ತನನೇ ॥ ೫ ॥ ಭಾವಾರ್ಥ :-ಸತ್ವಶರರ್ಣ್ಯ ಶ್ರೀಮನ್ನಾರಾಯರ್ಣ ಇವ್ವುಲಹ ಸೃಷ್ಟಿ ರ್ತಾ, ಉಡನೇ ಸತ್ವಗುಣ ಪರಿಪೂರ್ತಿಯುಳ್ಳ ಶಾಸ್ತ್ರಂಗಳ್ಳಿ ಪೇರರುಳಾಲೆ ವೆಳೆ ಯಿಟ್ಟಾ, ಸಕಲ ಜೀವರ್ ಹಳುಂ ಉದಾಹವೇ ಸರೋಮಮಾನ ತಿರು ವೇಂಗಡ ಮಾಮಲೈಯಿಲ್ ತಿರುವೇಂಗಡ ಮುಡಿಯನಾಹವೇ ವಂದ್ ತೋ ರ್ನಾ, ಪಿನ್ನು, ಮಹವುಂ ಒಶಂದದಾಯುಂ ತೋಪು ತಪ್ಪುಲಿಲ್ ತಿರು ವೇಂಗಡನಾದನೆನುಂಗುರುರ್ವಿಉರವ ದರಿತ್, ಅವತರಿತ್ ಇಂದ ಮಾನಿಡಲ್ ನೆಡುಂಕಾಲಮಾಹ ನಿರುಂದ ನೋಯ್ತಹಳ್ಳಿ ನೀಕ್ಕಿ ಇರುಳಿರ್ನಾ (ದೇಶಿಕ ದರ್ಶನದೇಶಿಕನಾಹವುಂ ಲೋಕದೇಶಿಕನಾಹವು ಮೈ೦ಗುವುದೇ ಇಕ್ಕಾರಣತ್ರ್ಯ ಪೋಷಿಕ್ಕು). ಅರ್ಥ:-ಶ್ರೀಮನ್ನಾರಾಯಣನು) ಅನ್ಸ್ = ಅಂದು (ಸೃಷ್ಟಿ ಮಾಡಿದಾಗ) (ಚೇತನರಲ್ಲಿ ಬಹುಕರುಣೆಯಿಂದ) ಇ-ಉಲಹಿ = ಈ ಲೋಕವನ್ನು, ಆಕ್ಕಿ ಆಕ್ಕಿ- ಸೃಷ್ಟಿಸಿ, (ಈ ಲೋಗರ ಆಚರಣೆಗೆ ಪ್ರಮಾಣವಾದ) ಅರುಂ ಪೊರುಳ್ = ಧರ್ಮಾನು ಜ್ಞಾನವನ್ನು ತಿಳಿಸುವ, ನೂಲ್ = ಶಾಸ್ತ್ರಗಳನ್ನು, ವಿರಿತ್ = ವಿಶದಪಡಿಸಿ, ನಿನ್ಸ್ - (ಎಲ್ಲರಿಗೂ ತಿಳಿಯುವಂತೆ) ನಿಂತು, ರ್ತ = ತನ್ನ, ನೀಳ್ = ಅನಂತವಾದ, ಪುಹ = ಕೀರ್ತಿಯಾಗಿರುವ, ತಿರುವೇಂಗಡ ಮಾಮಲೈ = ಶ್ರೀ ವೇಂಕಟಾಚಲ ದಲ್ಲಿ, ಮೇವಿ = ನಿತ್ಯವಾಸಮಾಡಿದ, ಪಿನ್ನು = ನಂತರವೂ, (ತನ್ನಿಷ್ಟಪೂರ್ಣವಾಗ ದಿರಲು) ವೆ = (ಹೊರ ಮತ್ತು ಒಳಗಿನ ಶತ್ರುಗಳನ್ನು) ಸದೆಬಡಿದು, ಪುಹ = ಯಶಸ್ಸನ್ನು ಗಳಿಸುವ, ತಿರುವೇಂಗಡನಾದನ್ಎನುಂ = “ ಶ್ರೀ ವೇಂಕಟನಾಥ ನೆಂಬ ” (ಖ್ಯಾತರಾದ), ಗುರುವಾಯ್ = ಆಚಾರನಾಗಿ (ಬಂದವತರಿಸಿ) ನಿನ್ಸ್ - ಸ್ಥಿರವಾಗಿ, ನಿನ್ = ಎಲ್ಲೆಲ್ಲೂ ಹರಡಿ, ಮಣ್.ಮೇಲ್ = ಭೂಮಂಡಲದಲ್ಲಿ, ನಿನ್ನ = ನೆಲೆಗೊಂಡಿದ್ದ, ನೋಮ್ಹಳ್ಳೆ = (ದುರ್ಮತವಾದಗಳೆಂಬ) ರೋಗಗಳನ್ನು, ತವಿರ್ತನನೇ = ನಿವಾರಿಸಿದನಲ್ಲವೇ, (ಈ ಕಾರಣದಿಂದಲೇ ಈ ಮಹಾತ್ಮರನ್ನೇ ಆಶ್ರಯಿಸಿ ಉಜ್ಜಿವಿಸೋಣ). सृष्ट्यादौ लोक मीशस्तदनु करुणया सत्वपूर्ण कलौघं व्यातन्वन् सर्वजीवातिशयकुशललाभाय सत्कीर्तिमूर्तिम् । प्राप्याथो वेङ्कटाद्रि निरवधिकयशोरूप मादाय भूय: : श्रीवेङ्कटेशाहय मवनितलेऽनादिपापान्यलुम्पत् तूप्पुल् 11 4 11 ಒಳ್ಳೆಯಂದಾದಿ 9 ಮೂ : ವಿಹನ್ ವೇದಿಯನ್ ವೇದಾಂತದೇಶಿಕನ್ ಎಂಗಳ್ ತೂಪ್ಪಲ್, ಮೆಯ್ರ್ವ ಉತ್ತರ್ಮ ವೇಂಗಡನಾದ ವಿಯನ್ಹಳ್, ಮೊಯ್ಡು ನಾರ್ವಿ ಮುಕ್ಕೊಡು ನಾದಿಯರ್ ಮೂಲಮರ ಕೈತ್ತವನೆನುರೈನ್ ಕಂಡಿಲೇನ್ ಎನ್ ಕಡುವಿನೈಯೇ ॥ ೬ | ಭಾವಾರ್ಥ :-“ ಎಲ್ಲಾ ಶಾಸ್ತ್ರಂಗಳಿಲು ಪಾಂಡಿತ್ಯಮುಳ್ಳವರ್, ಮರೈಹ ಆನ್ ಕರುತ್ತೆ ನನ್ನಾಹ ಅರಿಂದವರ, ವೇದಾಂತಂಗಳುಕ್ಕೇ ಆಚಾರರ್, ನಮ್ಮ ಡೈಯ ತಪಸ್ಸಿನ್ ಪಲಮಾಯ್ ತಪ್ಪುಲಿಲ್ ವಂದವದರಿವರ್, ಎಲ್ಲಾ ರೈಯುಂ ಉಜ್ಜವಿಪ್ಪಿಕ್ಕುಮವರ್, ವೇಂಗಡನಾದ ನೆನ್ ಪೆಯರುಳ್ಳವರ್, ಎಲ್ಲಾ ವಿದಮಾನ ನಲ್ಲ ಕಲೈಹಳ್ ವಿಳಂಗುಂ ನಾವಿನುಡೈಯ ಮುಕ್ಕತ್ತಾಲೇ ವಾದಿಹಳ್ಳಿ ಜಯಿತ್ತ ವರ್ ” ಎನ್ ಅಡಿಯೇನ್ ಶೋನ್ನೇನ್, ಉಡನೆ ಎನ್ ಪಾಪಂಗಳೆಲ್ಲಾಂ ತುಲೈಂದನ, (ಉಡನೆ ಕಾಣಾಮೇಪೋಯಿನ), ಅರ್ಥ :-ವಿಹನ್ = ಎಲ್ಲಾ ಶಾಸ್ತ್ರಗಳಲ್ಲೂ ಪೂರ್ಣ ಪಾಂಡಿತ್ಯವುಳ್ಳವರು, ವೇದಿಯನ್ = ವೇದಗಳಲ್ಲಿ ಸರಿಸಾಟಿಯಿಲ್ಲದಂತಹ ಜ್ಞಾನವುಳ್ಳವರು, ವೇದಾಂತ ದೇಶಿರ್ಕ = ವೇದಾಂತಗಳಿಗೇ ಆಚಾರರೂ ಆದ, ಎಂಗಳ್ = ನಮ್ಮ, ತೂಪ್ಪುಲ್ = ತಪ್ಪಲಿನ, ಮೆಯ್ತವನ್ = ಸತ್ಯವಾದ ತಪಸ್ಸುಳ್ಳವರು, ಉತ್ತಮನ್ = ಬಹು ಶ್ರೇಷ್ಠ ರು, ವೇಂಗಡನಾದನ್ = (ಶ್ರೀನಿವಾಸದೇವರೇ ಈ ರೂಪದಲ್ಲಿ ಬಂದ) ವೇಂಕಟನಾಥರೂ, ವಿಯನ್ ಕಲೈಹಳ್ = ನಾನಾವಿಧ ಶಾಸ್ತ್ರಗಳು (ವಾದಿನಿರಸನ ಕ್ಕಾಗಿ) ಮೊಯಡುಂ = ನಾನು ತಾನೆಂದು ಮೇಲೆಮೇಲೆ ಸಡಗರದಿಂದ ಬರುವ, ನಾವಿನ್ = ನಾಲಿಗೆಯ, ಮುಕ್ಕೊಡು = ಆರ್ಭಟವುಳ್ಳ, ವಾದಿಯರ್ = ದುರ್ವಾದಿ ಗಳನ್ನು, ಮೂಲಂ ಅರ = ಬುಡಸಹಿತ ನಾಶಪಡಿಸುವಂತೆ, ಕತ್ತವನ್ = ವಿದ್ಯೆಯನ್ನು ಕಲಿತವರೂ, ಕಲಿಸುವವರೂ, ಎನ್ಸ್ ಎಂದು, ಉರೈ೯= (ಮುಕ್ತಕಂಠದಿಂದ) ಕೂಗಿ ಹೇಳಿದೆನು, (ಕೂಡಲೆ) ಎನ್ = ನನ್ನ, ತೀ.ವಿನೈ = ಉಗ್ರವಾದ ಪಾಪವನ್ನು, ಕಂಡಿಲೇನ್ = ಕಾಣಲಿಲ್ಲ. (ಈ ಗುಣನಿಧಿಯ ನಾಮಾಮೃತವನ್ನು ಸವಿಯುವರಿಗೆ ತಕ್ಷಣ ಕಡುತರ ಪಾಪವೆಲ್ಲ ತೊಲಗುವುದು).
नानाशास्त्रप्रवीणो निखिलनिगमवागर्थवित् वेदमौळे: आचार्योऽस्मत्तपस्याफलत उदितवान् तूप्पुलप्रस्थलेऽग्रयः । सूरीन्द्रो वेङ्कटेशो बहुविधसुकलालोलजिह्वाप्रघोष- प्रध्वस्तारातिचक्र स्त्विति हि समनवं नैक्ष एनो ममोग्रम् 10 ಪಿಳ್ಳೆಯಂದಾ ದಿ ಮೂ : ವಿನ್ನೆಹಾಳ್ ! ಉಮಕ್ಕಿನಿ ವೇರೋರಿದಂ ತೇಡವೆಂಡು ಮೆನೈ, ನಮೇವಿ ಮುನ್ಪೋಲ್ ಶಿಕ್ಕುವಹೈ ಇಂಗರಿದುಕಂಡೀರ್ ಎನಿದಿಲಿರಾಮಾನುಶಮುನಿಯನ್ನು ರೈ ಶೇರುಂ ತೂಪ್ಪುಲ್, ಪುನಿದರೆ ಪುದ್ದಿ ಪುಹನ್ಸ್ ಹನ್ಸ್ ಪೊರುಂದಿನರೇ 11 2 11 ಭಾವಾರ್ಥ :-ಏ ಪಾವಂಗಳೆ ! ಉಂಗಳುಕ್ಕು ಇನಿ ಇಡಂ ಕಿಡೈಯಾರ್, ಬೇರೊರು ಇಡಂ ತೇಡಿಕೊಳ್ಳವೇಣುಂ, ನೀಂಗಳ ಮುನ್ಸೂಲ್ ಕೋಪಿತ್ತುಕೊಂಡು ಎನ್ನೆ ದುಃಖಪ್ಪಡುತ್ತ ಇನ್ಸ್ ಮುಡಿಯಾದ್, ಏನೆನಾಲ್, ಎಂಬೆರುಮಾನಾರು ಡೈಯ ಮಿಕ್ಕ ಮದಿಪ್ಪು ಶ್ರೀ ಸೂಕ್ತಿಹ ವಿಹರಿಕ್ಕುಂ ಇಡಮಾನ ತೂಪ್ಪುಲ್ ಪಿಳ್ಳೆಯನ್ನು ಶ್ರೀ ದೇಶಿರ್ಕ ಎನ್ನೆಂಜು ನಿಲೈ ನಿನ್ನ ಒಳಿವಳಿಯಿಡುಹಿರಾರ್
ಅರ್ಥ :-ವಿನೈಹಾಳ್ = (ನನ್ನ) ಓ! ಪಾಪಗಳಿರಾ ! ಮುನ್ ಪೋಲ್ = ಹಿಂದಿನಂತೆ, ಶಿನಮೇವಿ= ಕೋಪಗೊಂಡು, ಎನೈ = ನನ್ನನ್ನು, ಇಂಗ್ = ಇಲ್ಲಿ ಶಿಕ್ಕು = ಸದೆಬಡಿಯುವ (ಪೀಡಿಸುವ), ನಹೈ = ರೀತಿಯು, (ಇನ್ನು) ಅರಿದ್ ಆಗದು, (ಸಲ್ಲದು) ಕಂಡೀರ್ = ತಿಳಿದಿರಾ ! (ಆದ್ದರಿಂದ) ಇನಿ = ಇನ್ನು ಮೇಲೆ, ಉಮಕ್ = ನಿನಗೆ, (ವಾಸಿಸಲು) ವೇರ್ - ಓರ್ ಇಡಂ = ಬೇರೆ ಒಂದು ಜಾಗ ವನ್ನು, ತೇಡವೇಂಡುಂ = ಹುಡುಕಿಕೊಳ್ಳಬೇಕು, (ಏಕೆಂದರೆ) ಎನದಿಲ್ = ನನ್ನಲ್ಲಿ, ಇರಾಮಾನುಶಮುನಿರ್ಯಿ = ಶ್ರೀ ರಾಮಾನುಜರ, ಉರೈ = ದಿವ್ಯಸೂಕ್ತಿಗಳು, ಶೇರು = (ತಾವಾಗಿಯೇ) ಬಂದು ಸೇರುವ, ತೂಪ್ಪುಲ್ = ತಪ್ಪುಲಿನ, ಪುನಿದ ಪವಿತ್ರರಾದ (ದೇಶಿಕರು) ಎನ್ = ನನ್ನ, ಪುದ್ದಿ = ಮನಸ್ಸನ್ನು, ಪುಹುಂದ್ ಹೊಕ್ಕು, ಹನ್ಸ್ = ಬೆಳಗಿ, ಪೊರುಂದಿನರ್ = ನೆಲೆಯಾಗಿ ನಿಂತಿರುವರು. अद्यारभ्याघसंघाः ! मदितरपद मन्वेषणीयं भवद्भिः रोषान्मां हिंसितुं वो न भवति सुकरं प्रागिवातोऽपयात । एतच्चैव कुतश्चेत् यतिकुलपतिरामानुजार्योक्तिलीला- लोल श्री तूप्युलार्यो विलसति हृदयं गाढ माविश्य यन्मे ॥ ७ ॥ ಪಿಳ್ಳೆಯಂಡಾದಿ ಮೂ : ಪೊರುಂದಿ ಬ್ಬುವಿನಿಲ್ ಪೊಯ್ನಾ ಹೈ ಪೂಣ್ ನ ಪೂರಿ, 11 ಯಹಾಳ್ ! ಇರುನ್ ನರಹಿನಿಡರ್ ಕೆಡುಮಾಲರಿಹಿಲೀರ್, ಪೊರುಂದುಂಪೊರುಳೆನ್ನು ಕೇಳೀರ್ ಪೊಂಗುಮಿಡರ್ ಕಡರು ವರುಂದಾದ್ ತೂಪ್ಪುಲ್ ಮಾಸೂರುಡನ್ ಪಾದಂ ವಣಂಗುಮಿನೇ ಭಾವಾರ್ಥ :-ಇಂದ ಬುವಿಯಿಲ್ ಶಿರಿದುಂ ನಿಲೈಯಿಲ್ಲಾದದುಂ (ಆ ಯಾಲೆಯೆ) ಪೊಯ್ಯಾನದುಮಾನ ವ್ಯಾಘ್ರ ವೈಯಡೈಂದಿರುಕ್ಕುಂ ಮನಿದ ಹಳೆ ! ನೀಂಗಳ್ ಇಂಗಿರುಕ್ಕುಂಪೋದೇ ನರಕಯಾತನೈಹಳ್ಳಿ ನಶಿಕ್ಕ ಸುಲಭಮಾನ ಮಾರ್ಗ ಅರಿಯಮಾಟೀರ್ ಹಳೇ? (ಉಂಗಳ ಸ್ವರೂಪರ್ಕ್) ತಹುದಿಯಾನ (ಒಪ್ಪು ಮನೈಯಾನ) ಉಪಾಯ ತೊಲ್ಲುಹಿರೇನ್, ಕೇಳುಂಗಳ :- ಇಬ್ಬವ ಕಡ ತಾಂಡಿ ವಿಕ್ಕುಮವರುಂ ಮಿಹವುಂ ಉಯರ್ ನವರುಂ ತೂಪ್ಪುಲ್ ಮಹಾ ಪುರುಷರುಮಾನ ಶ್ರೀ ದೇಶಿಕನ್, ಇವರ್ ತಿರುವಡಿಮಲಹಳ್ಳಿ ವಣಂಗುಂಗಳ್. ಅರ್ಥ ;-ಇ-ಬುವಿತನಿಲ್ = ಈ ಭೂಮಂಡಲದಲ್ಲಿ, (ಅಲ್ಪವೂ, ಅಸ್ಥಿರವೂ ಆದ್ದರಿಂದಲೇ) ಪೊಯ = ಸುಳ್ಳಾಗಿ ತೋರುವ, ವ್ಯಾ ಹೈ = ಬಾಳಿಗೆ, ಪೊರುಂದಿ ಸ್ಥಿರವಾಗಿ, ಪೂಣ್ ಗಿನ್ = (ಆಸೆಪಟ್ಟು) ಹೊಂದಿಕೊಂಡಿರುವ, ಪೂರಿಯರ್ ಹಾಳ್ =ನೀಚಮನುಜರೇ ! ಇರುಂದ್ = (ಇಲ್ಲಿ) ಇದ್ದು ಕೊಂಡೇ, ನರರ್ಹಿ = ನರಕದ, ಇಡರ್ = ದುಃಖವನ್ನು, (ಯಾತನೆಯನ್ನು) ಕೆಡುಮಾಲ್ = ತೊಡೆದು ಹಾಕಲು, (ಸುಲಭ ಮಾರ್ಗವನ್ನು) ಅರಿಹಿಲೀರ್ = ತಿಳಿಯದೆ ಇರುವಿರಲ್ಲಾ ! (ನಿಮ್ಮ ಸ್ವರೂಪಕ್ಕೆ) ಪೊರುಂದುಂ = ಹೊಂದಿಕೆಯಾಗುವಂತಹ, ಪೊರುಳ್ -ಒನ್ ಉಪಾಯವೊಂದನ್ನು, (ಹೇಳುವೆನು) ಕೇಳೀರ್ = ಕೇಳಿರಿ, ಪೊಂಗುಂ = (ಬೇಡ ವೆಂದರೂ ಬಿಡದೆ) ಮೇಲೆಮೇಲೆ ಬರುವ ಇ-ಇಡರ್ = ಈ ದುಃಖವನ್ನು, ಕಡು = ದಾಟಲು, ತೂಪ್ಪುಲ್ = ತೂಪ್ಪಲಿನ, ಮಾಪೂರುಡನ್ = ಮಹಾ ಪುರುಷರಾದ, (ದೇಶಿಕರ) ಪಾದಂ = ಪಾದಗಳಿಗೆ, ವಣಂಗುಮಿನ್ = ನಮಿಸಿರಿ, (ಆ ದುಃಖವು ಖಂಡಿತ) ವರುಂದಾದ್ = (ನಿಮ್ಮ ಬಳಿಗೆ) ಬಾರದು.
0= अत्यल्पानित्यहीनायनगतिसुभरात्मोदराः ! भो ! नराः ! कौ सुष्ठुपायं विमुक्तेः विषहनिरयतो नैव जानीथ यूयम् । युष्माकं तं ब्रुवेऽहं निशमयत भवाम्भोधिदुः खापनुत्य तूप्पु जातस्य पादौ प्रणमत महतः पूरुषस्याशु भक्त्या ॥ 2 11 12 ಯಂದಾದಿ ಸಿಂದಾ ಮೂ : ವಣಕ್ಕ ನೊಡುಕ್ಕಂ ಕ್ಕ ಮೊಕ್ಕ ಇರಕ್ಕಂ ಶೇರುಂ, ಇಣಕ್ಕ ಮುರಕ್ಕಂ ಇಕ್ಕ ನಕ್ ಮೀಹಂದ್ ರುಂ, ಕುಣಕ್ಕುಲನೋಂಗುಂ ಇರಾಮಾನುರ್ಶಗುಣಂಕೂರುವ ತಪ್ಪುಲ್ ಅಣುಕ್ಕನೈಪ್ಪಿಳ್ಳೆತನೈ ಅರಣಾಹ ವಬವರೇ ॥ 3 ॥ ಭಾವಾರ್ಥ :-ಎಣ್ಣಿರಂದ ನಲ್ಲಗುಣಂಗಳುಕ್ಕ ನುದಕ್ಕಡಲಾನ ಎಂಬೆರು ಮಾನಾರುಡೈಯ ಗುಣಗಣಂಗ ಕೊಂಡಾಡುತ್ತಿರ ನಂ ತೂಪ್ಪುಲ್ಪಿಳ್ಳೆಯಾನ ಶ್ರೀದೇಶಿಕನೈಯೇ ಭಕ್ತಿಯುಡನ್ ಶರಣಮಡೈಯುಮವರ್ ಹಳುತ್ತಾನ್ ಪರಿ ಯೋರ್ ಹಳಿಡಲ್ ವಣಂಗುಹೆ, ಒಡಂಗಿರು, ವಿನಯಂ, ನಲ್ಲೊಕ್ಕಂ, ನಲ್ಲ ಆಚಾರ ಸಂಪತ್ತು ದಯ್ಯ ಮುದಲಿಯ ನಲ್ಲಗುಣಂಗಳ್ ತಾಮಾಹವೇ ವಂದ್ ನಿಲೈಪೆರುಂ, ಕೆಟ್ಟ ಜನತ್ತೊಡಿರುಪ್ಪು, ಪೆರುಮಯಕ್ಕಾನ ಅರಿವಿರಂದ ದುಕ್ಕ ಪಾಪಂಗಳ್, ಅಶುದ್ಧಿ ಹಳ್, ಮುದಲಿಯ ಕೆಡುದಲ್ ಹಳ್ ಕಿಟ್ಟಶೇರಾದ್.
ಶ್ರೀರಾಮಾನುಜರಗುಣಂ
ಹೆಚ್ಚು ಅರ್ಥ :-ಗುಣ = ಸದ್ಗುಣಗಳ, ಕುಲಂ= ಸಮೂಹವೇ, ಓಂಗುಂ ತಿರುವ, ಇರಾಮಾನುಶನ್ ಕಲ್ಯಾಣಗುಣ ಗಳನ್ನು, ಕೂರುಂ = ಕೀರ್ತನೆಮಾಡುವ, ತೂಪ್ಪುಲ್ = ತೂಪ್ಪುಲಿನ, ಅಣುಕ್ಕನೈ = ಸೂಕ್ಷ್ಮಾರ್ಥವೇದಿಯೂ, ಸಿಳ್ಳೆತನೈ = ಕುಮಾರನಾಗಿಯೂ ಆದ (ಖ್ಯಾತರಾದ ದೇಶಿಕರನ್ನೆ) ಅರಣ್ -ಆಹ= ರಕ್ಷಕರನ್ನಾಗಿ, ಅಡೈಬವರೇ = ಆಶ್ರಯಿಸುವವರಿ ಗೇನೇ, ವಣಕ್ಕಂ= ನಮಿಸುವ ಸ್ವಭಾವವೂ, ಒಡುಕ್ಕಂ = ವಿಧೇಯತೆಯೂ, ವ್ಯಕ್ಕಂ= ಸಂಪ್ರದಾಯಪಾಲನೆಯೂ, ಒುಕ್ಕಂ= ಸದಾಚಾರವೂ, ಇರಕ್ಕಂ = ಕರುಣೆಯೂ, ತೇರುಂ = (ತಾನಾಗಿಯೇ) ಸೇರುವುವು, ಇಣಕ್ಕಂ = ಮಷ್ಟ ಸಹ ಸಹವಾಸವೂ, ಉರಕ್ಕುಂ = ಅಜ್ಞಾನವೆಂಬ ನಿದ್ರೆಯೂ, ಇಂಕ್ = ಪಾಪವೂ, ಮೈಕ್ = ಅಶುಚಿಯೂ, ಮಿಹಂದ್ ರುಂ = ದೂರನಿಲ್ಲುವುವು, (ಹತ್ತಿರ ಸೇರವು), “ ಕುಣಕ್ಕುಲಮೋಂಗುಂ ” ಎಂಬುದನ್ನು ಶ್ರೀ ರಾಮಾನುಜರಿಗೆ ವಿಶೇಷಣ ವಾಗಿ ಮಾಡಿದೆ. ಅದನ್ನು ಫಲಶ್ರುತಿಯ ಗುಂಪಿಗೆ ಸೇರಿಸಿ " ಗುಣ = ಸದ್ಗುಣ ಗಳುಳ್ಳ, ಕುಲ = ವಂಶವು, ಓಂಗುಂ = ವೃದ್ಧಿಯಾಗುವುದು ಎಂದು ಹೇಳಿದರೂ ಯುಕ್ತತಮವಾಗದಿರದು. सिध्येयुः प्रश्रितत्वं मृदुशुभचरिताचारकारुण्यभावाः नश्येयु नचसङ्गोऽमति रघनिचोऽशुद्धिभावश्च तेषां । श्रीमद्रामानुजस्य प्रगुणगुणनिधेः स्तावकं सद्गुणानां श्रीनूप्पुल्लूविर्ये खनितरशरणा येऽति भक्त्या प्रपन्नाः ಪಿಳ್ಳೆಯಂದಾದಿ ಮೂ : ಅಡೈ ಬವರ್ ತೀವಿನೈ ಮಾತಿಯರು ತರುಂ ತಪ್ಪುಲೈಯಾ, ಇಡರ್ ತರುಂ ಇಪ್ಪಿರವಿಕ್ಕ ಡಲ್ ತನ್ನಿಲಮರ್ನ ವೆನ್ನೆ, ಕಡೆಯರಪ್ಪಾ ಶಂಕ, ರ್ನಿತಾಳಿ ಕಾಣುಂ ವಂ, ಉಡೈಯವನೇ! ಅರುಳಾಯ್ ಉಣರ್ ಸ್ಟಾರ್ ತಂಗಳ್ ಕಲ್ಪ ಹಮೇ 13 ಭಾವಾರ್ಥ ;-ಅಡಿಯಾರ್ ಹಳುಡೈಯ ಪಾಪಂಗ ನೀಕ್ಕಿ ವೈಪ್ಪವರುಂ ಅರುಳಾಹಿಯ ಮಯ್ಯ ಪೊಯವಿಪ್ಪವರುಂ, ತಂಪೆರುಮೈಯ್ಯ ಅರಿಬವರ್ ಕಲ್ಪವೃ ಕ್ಷಮಾಯಿರುಪ್ಪವರುಂ, ನಮ್ಮಾಚಾರರು, ನಂಸ್ವಾಮಿಯುಮಾಯಿರು ಪ್ಪವರುಮಾನ ತಪ್ಪುಲ್ ಪಿಳ್ಳೆಯಾನ ಶ್ರೀ ದೇಶಿಕನೇ ! (ಸಂಸಾರ ಮಾಹಿಯ ತುನ್ವಂತರುಂ) ಇಪ್ಪಿರವಿಯನ್ನುಂ ಪೆರುಂಕಡಲಿಲೇ ಅಮಿರುಕ್ಕುಂ ಅಡಿಯೇನೈ ಉಡನೇ ಉದ್ಧರಿ, ಕಡತ್ತಿವೈತ್, ದೇವರೀರ್ ತಿರುವಡಿಮಲ ಹಳಿಲೇ ನಿಲೈಪೆತ್ತ ಸೇವೈಯ್ಯ ಸಾದಿತ್ತರುಳವೇಣು, ಅರ್ಥ :-ಅಡೈಬವರ್ = (ತಮ್ಮನ್ನು) ಆಶ್ರಯಿಸುವವರ, ತೀ-ವಿನೈ = ಕಡುತರ ಪಾಪಗಳನ್ನು, ಮಾತಿ = ಹೋಗಲಾಡಿಸಿ, ಅರುಳ್ = ದಯೆಯನ್ನು, ತರುಂ = ಬೀರುವ, ಉಣರ್ ಸ್ಟಾರ್ ತಂಗಳ್ = (ನಿಮ್ಮ ಮಹಿಮೆಯನ್ನು) ಅನು ಭವಿಸಿದವರಿಗೆ ಕರಹಮೇ = ಕಲ್ಪತರುವಿನಂತೆ ಇರುವ, ತೂಪ್ಪುಲ್ ಅಯ್ಯಾ = ತೂಪ್ಪುಲ್ ಪಿಳ್ಳೆಯಾದ, ಉದ್ಯೆಯವನೇ = (ನಮ್ಮ ಸ್ವಾಮಿಯೇ ! ಇದ = ದುಃಖವನ್ನು, ತರುಂ= ಕೊಡುವ ಇ-ಸಿರವಿ. ಕಡಲ್ = ಈ ಸಂಸಾರವೆಂಬ ಕಡಲಿ ನಲ್ಲಿ ಅಮರ್ನ್ನ = ಮುಳುಗಿದ, (ಬಿದ್ದಿರುವ) ಎನ್ನೈ = ನನ್ನನ್ನು, ಕಡೈ- ಅರ = ಕೊನೆಗಾಣದ, ಪಾಶಂ = ಬಂಧನದಿಂದ, ಕತ್ತಿ = ಬಿಡಿಸಿ, ನಿನ್ = ನಿನ್ನ, ತಾಳ್ ಇ= ಅಡಿಗಳೆರಡನ್ನೂ, ಕಾಣುಂ= ಕಾಣುವ ವಣ್ಣಂ = ರೀತಿಯನ್ನು, ಅರು ಳಾಯ್ = (ನನಗೆ) ಕರುಣಿಸೈ. आत्मैकालम्बिरक्ष्याश्रितदुरघ मपोह्यानुकम्पाभिवर्षिन् ! तूप्पुलखामिन् ! गुरो ! मे निजमहिमविदां कल्पभूजातकल्प ! । संसारावर्तदुःखाधिकजलधिनिमनस्य पाशान् मदीयान् विच्छिद्याद्धा प्रदेहि त्वदुभयपद निर्वर्णनस्थास्नुसेवाम् 14 ಮ : ಕಲ್ಪಗಮೇ ! ಯೆನ್ ಕಾಶಿನಿಯೋರೈಕ್ಕ ದಿಕ್ಕ ಮಾಟ್ಟೆನ್, ವೆಡೈಯೇ ನಿನ್ ವೆನ್ನನಯಿಲುಮೇವ ಮಾಟ್ಟೆ, ಪರಲ್ ಕಲೈನಲ್ಲಪ್ಪಾವಲನೇ ! ಪರೇತುಂ ತೂಪ್ಪುಲ್, ಅರುದನೇ ! ಅರುಳಾಯ್ ಅಡಿಯೇನುಕ್ಕರುಂಪೊರುಳೇ ॥೧೧॥ ಭಾವಾರ್ಥ :-ಸಮಸ್ತ ಕಲ್ಯ ಹಳ್ಳಿಯುಂ ಅರಿಂದವರುಂ, ನಲ್ಲ ಕವಿಮಣಿಯುಂ ತೂಪ್ಪುಲಿಲ್ ಅವತರಿತ್ತವರುಂ, ಬಕ್ತರಾಲ್ ಪುಷ್ಪಪ್ಪಡುಮವರುಂ, ಅದ್ಭುತ ಗುಣಚೇಷ್ಟಿತಂಗಳುಳ್ಳ ವರುಮಾನ ತೂಪ್ಪು ದೇಶಿಕನೇ! ದೇವರೀ ಅಡಿಯನಾನ ಎನ್ನೆ ಆರುಳಿ ಮುಕ್ತಿಯಡೈಯವೈಪ್ಪಿ, ಇವ್ವುಲಹಿಲುಳ್ಳ ಪಣಮುಳ್ಳ ವರ್ ಹಳ್ಳಿ “ ಕಲ್ಪ ಕವೃಕ್ಷಮೇ ! ” ಎನ್ ಅಡಿಯೇನ್ ತುದಿಕ್ಕ ಮಾಟ್ಟೆನ್, ಮ ಮಲೈ ಯಿಲಿರುಂದ್ ಉಗ್ರಮಾಹ ತಪ ಶೆಟ್ಸ್ ಇದ್ದೇ ಹಂದಹಿಕ್ಕ ವಿಡಮಾಟೇನ್. ಅರ್ಥ :- ಪಕ್ಷಲ್-ಕವಲ್ಲ = ಬಹುವಿಧ ಶಾಸ್ತ್ರಗಳನ್ನು ಬಲ್ಲವರಾದ, ಪಾವಲನೇ = ಕವಿತೆಯನ್ನು ಬಲ್ಲವರೆ! (ಮಹಾಕವಿಮಣಿಯೆ !) ಪರ್ = ಭಕ್ತರಿಂದ, ಏತ್ತುಂ = ಕೊಂಡಾಡಿಸಿಕೊಳ್ಳತಕ್ಕ, ತೂಪ್ಪುಲ್ = ತೂಪ್ಪುಲಿನ, ಅರುದನೇ = ಆಶ್ಚರ ಚೇಷ್ಟಿತರೆ ! (ದೇಶಿಕರೇ) ಅಡಿಯೇನು = (ನಿಮ್ಮ) ಸೇವಕನಾದ ನನಗೆ, ಅರುಂ- ಪೊರುಳ್ = ಮುಕ್ತಿಯ ಉಪಾಯವನ್ನು, ಅರುಳಾಯೇ = ಕರುಣಿಸಬೇಕೆ, ಕಾಶಿನಿಯೋ = (ಧನಿಕರಾದ) ಈ ಜನರನ್ನು, ಕರಗಮೇ= * ಕಲ್ಪವೃಕ್ಷದಂತೆ ಇರುವ ದಾನಶೂರರೆ ! ” ಎನ್= ಎಂದು, ಕದಿಕ್ಕ ಮಾಟ್ಟೇನ್ (ಸಂಬೋಧಿಸಿ) ರಕ್ಷಕರನ್ನಾಗಿ ಎಣಿಸೆನು, (ಪೊಗಳೆನು) ವೆರ್ ಇಡೈಯೇ= ಪರ್ವತದಲ್ಲೇ, ನಿನ್ಸ್ = ನಿಂತು. ಎಂತವ ತೀಯಿಲುಂ = ತೀವ್ರವಾದತಪಸ್ಸೆಂಬ ಉರಿಯಲ್ಲಿ, ಏವ ಮಾಟೇನ್ =( ಸಿಕ್ಕಿ ಮೈದಹಿಸಿಕೊಳ್ಳಲು ) ಯತ್ನವನ್ನೂ
ಮಾಡೆನು. कल्पक्षोणीरुहेति क्षितिगतधनिकान् संस्तुयां नैव वाचा शैलेऽत्युग्रं तपस्यन् तनु मिह न दहेयं कथंचित् कदापि । विज्ञाताशेषतन्त्राप्रतिमकविमणे ! भत्कवृन्दस्तुतश्री- तूप्पुलजाताद्भुत! त्वं निरुपधिदयया मां च मुक्तं विधत्स्व ॥ ११ ॥ ಪಿಳ್ಳೆಯಂದಾದಿ 15 ಮ : ಪೊರುಳಾನದೊನುಮೆನ್ನಿಲ್ ಪೊರುಂದಾದದುವನಿಯನ್ನೂ, ಮರುಳೇ ಬಹುತ್ ಮರೈಯವರ್ ನಲ್ಲ್ಲಿ ಮಾನಿನೇನ್, ತೆರುಳಾರ್ ಮಡೈ ಮುಡಿತ್ತೇಶಿಕನೇ ! ಎಂಗಳ್ ತೂಪ್ಪುಲ್ ದೇವೇ! ಅರುಳಾಯ್ ಇನಿಯೆನುಕ್ಕುನ್ನರುಳೇಯ ಯಾರಿಯೇ ॥ ಭಾವಾರ್ಥ :- ಅರಿವುಕ್ಸ್ ಸಿರಪ್ಪಿಡಮಾಯ್, ವೇದಾಂತಂಗಳು ಆಚಾರ್ ರಾಯ್, ನಮ್ಮೆಯತ್ತ ಬಾಗ್ಯತ್ತಾಲ್ ತೂಪ್ಪುಲಿಲ್ ವಿಳಂಗಿ ನಿನ್ನ ಪೆರುಂ ದೈವನ ! ಅಡಿಯೇನಿಡಂ ಶಿರಂದುಪಾ ಯವನು, ಅತ್ತುಡನ್ ಅರಿವಿಲ್ಲಾ ತಾಲ್ ಶುಮೈಯಿನಾಲೆ ವೈದಿಕರ್ ಹಳುಡೈಯ ಅನುಷ್ಠಾನರ್ಕ್ ನೇರ ಮಾರಾನ ಆಚಾರಂಗಳುಳ್ಳ ವನುಮಲ್ಲೇನ್, ಇನಿ ದೇವರೀ ಕೃಪೈ ತವಿರ ಮತ್ತೊರು ಉಪಾಯ ಮುಂ ಅಡಿಯೇನುಕ್ಕಿ, ಇನ್ನರುಳವೇಬು, ಅರ್ಥ - ತೆರುಳ್ = ಶುದ್ಧವಾದ ಜ್ಞಾನದಿಂದ, ಆರ್ = ಪೂರ್ಣರಾದ. ಮರೈ = ವೇದಗಳಿಗೆ, ಮುಡಿ = ಶಿರಸ್ಸಿನಂತಿರುವ (ವೇದಾಂತಗಳಿಗೆ) ದೇಶಿಕನೇ = = ಆಚಾರರೇ ! ಎಂಗಳ್ = ನಮ್ಮ ತೊಪ್ಪುಲ್ = ತೂಪ್ಪಲಿನ, ದೇವ = ದೇವರೇ ಎನ್ನಿಲ್ = ನನ್ನಲ್ಲಿ, ಪೊರುಳ್ -ಆನದ್ = ಉಪಾಯವಾದುದು, ಒನುಂ = ಯಾವು ದೊಂದೂ, ಪೊರುಂದಾದ್ = ನೆಲೆಗೊಂಡಿಲ್ಲ, ಅದ್ ಅನ್ರಿ = ಅಷ್ಟೇ ಅಲ್ಲದೆ, ಮರುಳೇ ಅಜ್ಞಾನವೇ, ಹುತ್ತ = ಮೇರೆಮೀರಿ, ಮರೆಯವರ್ = ವೈದಿಕರ, ನಲ್- ವ್ಯ = ಒಳ್ಳೆಯ ಅನುಷ್ಠಾನವನ್ನು, ಮಾತ್ರೆ = (ಬಿಟ್ಟು) ಅದಕ್ಕೆ ವಿರುದ್ಧವಾಗಿ, ನಿನ್ನೇನ್ = ನಿಂತೆನು, ಅಂದೋ = ಅಯ್ಯೋ: ಇನಿ= ಇನ್ನು ಮೇಲೆ, ಎನ್ = ನಿನ್ನ, ಅರುಳೇ = ದಯೆಯೇ, ಅ = ಹೊರತು, (ಮತ್ತೆ) ಯಾರ್ ಇಲ್ಫ್ = ಯಾವುದೂ ಇಲ್ಲವೇ ಇಲ್ಲ, (ಆದುದರಿಂದ) ಅರುಳಾಯ್ = ಕೃಪೆತೋರಬೇಕು. कोऽप्यग्रयो नास्त्युपायो मयि तदपि विमोहाधिक श्वास्मि हन्त श्रुत्युक्ताचारहीन स्तदितरदुरनुष्ठाननिष्ठोऽभवं भोः । विज्ञानोत्पत्तिभूमे ! श्रुतिशिखरगुरूत्तंस ! भाग्याधिकास्म- स्तूप्पुलदेवेत ऊर्ध्वं न हि तब करुणायाः परो मे दयस्व ॥ १२ ॥ 16 ಶಿಳ್ಳೆಯಂದಾದಿ ಮ : ಆರಾಹವೆಣ್ಣು ಮರುಂ ಕರುಮಂ ಞಾನಂ ಕಾದಲ್ಗೊಂಡು, ವೇರಾಹನಿರುಂ ವಿರಹನಕ್ಕಿಲ್ಲೆ, ವಿರಿತ್ತಿಯಿಲ್ಲೆ ತೇರಾದ್ ತಿತಿಶೀರಾರ್ ಕದಿಯಿಲುಂ ಸಂಪೊನ್ನೇನಿ, ಮಾರಾದ ತಪ್ಪುಲ್ ಮಾಲೇ ! ಮರವೇನಿನಿ ನಿನ್ನದಮ್ ॥೧೩| ಭಾವಾರ್ಥ :- ಉರುಕ್ಕಿನಪೊನ್ ಪೋನ್ನತಿರುಮೇನಿಯುಳ್ಳವರುಂ, ತೂಪ್ಪು ಪಿಳ್ಳೆಯುಮಾನ ದೇಶಿಕನೆ ! ಅಡಿಯೇನು ಕರ್ಮ , ಜ್ಞಾನ ಭಕ್ತಿ ಯೋಗಂಗಳಿಲ್ ಒಲುಂ ಶಕ್ತಿಯುಂ ವೈರಾಗ್ಯಮುಂ ಯಾದೊನುಮಿ, ಶರಣಾಗತಿಯೆನ್ನು ಮುಪಾಯಲುಂ ಶಾಸ್ತ್ರಂಗಳಾಲ್ ವಿದಿಕ್ಕಪ್ಪಟ್ಟ ಮಹಾವಿಶ್ವಾಸ ಮುಂ ಅಡಿಯೇನಿಡಂ ಅಡಿಯೋಡಿ, ಆಹ ಶರಣಾಗತಿಯುಂ ಎನಕ್ಕಿಯಾ ಇತ್, ಆನಾಲುಂ ಇಸ್ರೋದು ದೇವರೀರ್ ತಿರುವಡಿಮಲ ಹಳ್ತಾನ್ ಪ್ರಾಪ್ಯ ಮುಂ ಪ್ರಾಪಕಮುಂ ಎರುಪ್ಪದೆ ಮರವೇನ್. |=
ಅರ್ಥ :- -ಆರ್.ಆಹ= ಮೋಕ್ಷಕ್ಕೆ ಉಪಾಯವಾಗಿ, ಎಣ್ಣು = ವಿಧಿಸಿರುವ ಆರು = ಮಾಡಲುಕಷ್ಟವಾದ, ಕರುಮಂ = ಕರ್ಮಯೋಗವನ್ನೂ, ಞಾನಂ = ಜ್ಞಾನಯೋಗವನ್ನೂ, ಕಾದಲ್ = ಭಕ್ತಿಯೋಗವನ್ನೂ,ಕೊಂಡು = ಆಚರಿಸಿ, ವೇರಾಹ = (ಕರ್ಮಠ, ಜ್ಞಾನಿ, ಪ್ರಪನ್ನ ಎಂದು) ಬೇರೆಯಾಗಿ, ನಿಕ್ಕುಂ = ನಿಲ್ಲುವ ವಿರಹ್ = ಸಾಮರ್ಥ್ಯವು, ಎನಕ್ಕು = ನನಗೆ, ಇಲ್ಲೆ = ಇಲ್ಲ, ವಿರತ್ತಿ = ವೈರಾಗ್ಯವೂ, ಇಲ್ಫ್ = ಇಲ್ಲ, ಶೀರ್.ಆರ್ -ಗತಿಯಿಲುಂ = ಕಲ್ಯಾಣಗುಣಭರಿತವಾದ ಶರಣಾಗತಿ ಯಲ್ಲಿಯೂ, ತಿಕ್-ಮತಿ - ದೃಢಬುದ್ಧಿ ಯು (ಮಹಾವಿಶ್ವಾಸವು), ತೇರಾದ್ = ಪೂರ್ಣವಾಗಿಲ್ಲ, (ಆದರೂ) ಶಂ.ರ್ಪೊ-ಮೇನಿ = ಕರಗಿ ಕೆಂಪಾದ ಚಿನ್ನದಂತೆ ಇರುವ ಮೈಸಿರಿಯ, ಮಾರಾದ = ಒಂದೇಸಮನಿರುವ, ತೂಪ್ಪುಲ್-ಮಾಲೇ= ತೂಪ್ಪುಲಿನ ವ್ಯಾಮೋಹಕರಗುರುವರರೆ ! ಇನಿ= ಇನ್ನು, ನಿನ್ ಪದಂ = ನಿಮ್ಮಡಿಗಳನ್ನು ಮರವೇನೇ = ಮರೆಯುವೆನೆ ? (ನನಗೆ ಅವೇ ಅಲ್ಲವೆ ಪ್ರಾಪ್ಯವೂ ಪ್ರಾಪಕವೂ).
कर्मज्ञानाव्यभक्ताचरण इह न मे शक्ति: आहो विरक्तिः विश्वासो वा प्रगाढो न च विधिविहितो न्यासकृत्येऽपि वास्ते । तप्तस्वर्णाभमूर्ते ! प्रविलसदनघोदार कीर्ते ! सुतूप्पुल- स्वामिन् ! त्वत्पादपाथोरुहयुग मधुना विस्मरेये हि नैव ॥ १३ ॥ ಪಿಳ್ಳೆಯಂದಾದಿ 17 ಮ : ನಿನ್ನ ದಂ ತನ್ನಿಲುಂ ನೇರೇ ಯೆನಕ್ಕಿದ್ದೆ ಅನ್ನು ಕಣ್ಣಾ, ನಿನ್ನದ ಮೊನ್ದ್ರಿಯವನ್ನರಿಲುಂ ನೇಶಮಿಯನ್ನೂ, ಎನ್ನಡಿಕಂಡಿನಿಯನ್ನ ಯನೇದಮಿಲ್ ತೂಪ್ಪು ಲೆಂದಾಯ್, ಉನ್ನಡಿಯೇಯರುಳಾಲ್ ಉದವಾಯ್ ಎನಕ್ಕುರುಳೇ ॥೧೪॥ ಭಾವಾರ್ಥ :-ದೋಷವೆಸ್ಟದಿನ್ ತೊಡುವುಂ ಪೆರಾದವರುಂ, ತೂಪ್ಪುಲಿಲ್ ತೋನ್ನಿನ ಸ್ವಾಮಿಯುಮಾನ ದೇಶಿಕನೇ ! ದೇವರೀರ್ ತಿರುವಡಿಹಳಿಲ್ ಚಲಿಯಾದ ಭಕ್ತಿ ಅಡಿಯೇನು ಕಿಡೈಯಾದ್, ದೇವರ್ ತಿರುವಡಿಯಡಿಯಾಂಡಮುಂ ಅನ್ ಶಿರಿದು ಎನಕ್ಕಿ, ಅಯ್ಯೋ ! ಎನ್ನಿದನಿಯೇ ನಿನೈಟ್ ರ್ದಾ ಎನ್ನ ಪ್ರಯೋ ಜನಂ ? ಆಹೈಯಾಲ್ ದೇವರೀರ್ ಗುಣತ್ವಿರ್ಕ್ ಒಪ್ಪುಮದಾಯುಂ, ನಿರೈಂದ ದಾಯುಂ, ಯಾದೊರುತಡೈಯಿಲ್ಲಾದದುಮಾನ ಕೃಪೈ ಅಡಿಯೇನಿಲ್ ಮ ಯಾಹ ಪೊಯವಿಕ್ಕವು.
e ಅರ್ಥ -ಏದಂ-ಇಲ್ = ದೋಷದ ಸೊಲ್ಲೇ ಇಲ್ಲದ, ತೂಪ್ಪುಲ್ ತೂಪ್ಪುಲಲ್ಲಿ, (ಅವತರಿಸಿದ) ಎ.ತಾಯ್ = ನನ್ನ ಸ್ವಾಮಿಯೇ ! ನಿನ್ = ನಿಮ್ಮ, ಪದಂತನ್ನಿಲ್ = ಅಡಿಗಳಲ್ಲಿ, ಅನ್ಸ್ = ಭಕ್ತಿಯು, ಎನಕ್ಕ = ನನಗೆ, ನೇರೇ ಇಚ್ಛೆ - (ನಿಮ್ಮೆದುರಿನಲ್ಲಿ) ಉಂಟಾಗಲೇ ಇಲ್ಲ, ಕಂಡಾಯ = ಕಂಡಿರಾ ? (ಅಲ್ಲದೆ) ನಿನ್ ಪದಂ ಒಳ್ಳೆಯ = ನಿಮ್ಮಡಿಗಳನ್ನೇ ಆಶ್ರಯಿಸಿದ, ಅನ್ಸರಿಲುc= ಭಕ್ತರಲ್ಲ, ನೇಶಂ.ಇ = ಸ್ವಲ್ಪವೂ ಇಲ್ಲ, ಅನ್ನೋ = ಅಯ್ಯೋ ! ಇನ= ಇನ್ನು, (ಹೀಗಿರುವಾಗ) ಎನ್ .ಪಡಿ = ನನ್ನ ರೀತಿಯನ್ನು, ಕಂಡ್ = ನೋಡಿ, ಎನ್.ಪಯನ್ - ಏನು ಪ್ರಯೋಜನ ? (ಆದುದರಿಂದ) ಉನ್ -ಪಡಿಯೇ = ನಿಮ್ಮ (ಗುಣಕ್ಕೆ) ಅನುಗುಣವಾಗಿಯೇ, ಅರುಳಾಲ್ = (ತಡೆಯಿಲ್ಲದ) ಕರುಣೆಯಿಂದ, ಎನ = ನನಗೆ ಉನ್ ಅರುಳೇ = ನಿಮ್ಮ ಕರುಣೆಯನ್ನೇ, ಉದವಾಯ್ • ( ಬೀರಿ) ಕೈಬಿಡದೆ ಕಾಪಾಡಬೇಕು,
भक्ति साक्षात् त्वदग्रे मम पुनरचला न त्वदंत्र्याश्रितेषु प्रीति र्वा नैव जातेत्यथ यदि मनुषे भोः ! फलं किं तत स्स्यात् । दोषस्पृक्दूरतूप्पुव्युदितविभुमणे ! पूर्णकारुण्यव युग्मच्छीलानुरूपं गुरुवर ! मयि संवर्ष हर्षात् जनिनम् ॥ १४ ॥18 ಪಿಳ್ಳೆಯಂದಾದಿ ಮೂ : ಉನ್ನರುಳ ಎನುಕೊರು ನಲ್ಲಿ ತುಣ್ಣೆಯೆಯಿನಾಲ್, ಎನ್ನಿರುವ ನೀಯೇವಿಲಕ್ಕಿ ಇದಂಕರುದಿ, ಮನ್ನಿಯನಲ್ ತಿರುಮಂದಿರ ದುಂ ಪೊರುಳ್ ನಿಲೈಯೇ, ಪೊನ್ನರುಳಾಲರುಳಾಯ್ ಪುಣ್ಯ ತಪ್ಪುಲ್ ಕುಲವಿಳಕ್ಕೇ ! ॥ ಭಾವಾರ್ಥ ;- ನಲ್ಲವ ಹಳಾಲ್ ತಿರುಳ ತಿರುಳಾಹ ಪುಣ್ಯಪ್ಪಡುವರು, ತೂಪ್ಪುಲು ದೀಪಮುಮಾನ ದೇಶಿಕನೆ ! ದೇವರೀರಿಡಂ ವಿಳಂಗುಂ ಎಲ್ಲೆಯ ಇರುಳ ತನಿರ ಮತ್ತೊರು ಶಿರಂದ ತುಣ್ಣೆ ಅಡಿಯೇನು, ಆಹೈಯಾಲ್ ಎನ್ನಯ್ಯ ಸ್ವಾಮಿಯಾನ ದೇವರೀ ತಾನ್ ಅರಿಂದ್, ಪುಣ್ಯಪಾಪಂಗಳಿನ್ನು ವಿಡಪ್ಪಡುಂಬಡಿ ಅಡಿಯೇನೈ ಶೆಯ್ಯವಿತ್, ತಿರುಮಂತ್ರಲ್ ಕೂರಿನ ಮೂನು ನಿಲೈಹಲೈಯುಂ (ಸ್ವರೂಪ- ಉಪಾಯ ಪುರುಷಾರ್ಥನಿಷ್ಟೆ ಹಳ್ಳಿ) ಇಪ್ಪೋದೇ ಅಡಿಯೇ ನುಕ್ಕರುಳವೇಣು,
ಅರ್ಥ :- ಪುಹ* = (ಸಜ್ಜನರಿಂದ) ಹೊಗಳಿಸಿಕೊಳ್ಳುವ, ತೂಪ್ಪುಲ್ ತೂಪ್ಪುಲಿಗೆ, ಕುಲ-ವಿಳಕ್ಕೇ = ಕುಲದೀಪವಾಗಿ ಬೆಳಗುವ ದೇಶಿಕೋತ್ತಮರೇ ! ಉನ್ = ನಿಮ್ಮ, ಅರುಳ್ ಅನ್= ದಯೆಯೊಂದನ್ನು ಬಿಟ್ಟು, ಎನಕ್ಸ್ = ನನಗೆ, ಒರು = ಬೇರೊಂದು, ನಲ್ ತುಣೈ = ಒಳ್ಳೆಯ ಸಹಕಾರವು, ಯಿಯಿನಾಲ್
ಇಲ್ಲದಿರುವುದರಿಂದ, ಎನ್ = ನನ್ನ, ಇರುವಲ್ವಿನೈ = ಎರಡು ಬಲಿಷ್ಠ ಪಾಪ ಗಳಿಂದ (ಪುಣ್ಯ ಮತ್ತು ಪಾಪಗಳೆಂಬ ಸ್ವರ್ಣ ಮತ್ತು ಲೋಹಮಯ ಕಟ್ಟುಗಳಿಂದ) ನೀಯೇ= ನೀವೇ, ವಿಲಕ್ಕಿ = ಬಿಡಿಸಿ, ಇದಂ = ಹಿತವನ್ನು, ಕರುದಿ = ಚಿಂತಿಸಿ, ಮನ್ನಿಯ = ನಿತ್ಯವಾದ, ನಲ್ = ಎಲ್ಲಕ್ಕಿಂತ ಉತ್ತಮವಾದ, ತಿರುಮಂತಿರಂ ಶ್ರೀಮದಷ್ಟಾಕ್ಷರವು, ಓದುಂ = ಪ್ರತಿಪಾದಿಸುವ,
ಪೊರುಳ್ = ಗೂಡಾರ್ಥಗಳ, ನಿಲೈಯೆ = ನಿಷ್ಠೆ ಯನ್ನು, ಪೊನ್ನರುಳಾಲ್ = ಅಪಾರ ಕರುಣೆಯಿಂದ, ಅರುಳಾಯ್ = (ನನಗೆ) ಕರುಣಿಸಬೇಕು, (ಮೂಲ ಮಂತ್ರದ ಸಾರಾರ್ಥವನ್ನು ಅನುಸಂಧಾನ ಮಾಡಿ, ದ್ವಯಮಂತ್ರವನ್ನು ಸದಾ ಉಚ್ಚರಿಸುತ್ತಾ, ಚರಮಶ್ಲೋಕದ ಭಾವಕ್ಕೆ ಲಕ್ಷವಾಗುವಂತೆ ಮಾಡಿ ರಕ್ಷಿಸಬೇಕು). मान्यो नान्य स्सहायो निरुपधिकरुणाया स्तवास्ते ममातः प्रौढे मेऽपास्य दुःखे हिततम मपि विज्ञाय भूयस्त्वमेव । श्रीमत्प्रेष्ठाष्टवर्ण मनु मनुपठितुं ताश्च निष्ठा वरिष्ठाः ATH! I gar Haidaga ! ॥ 4 | ಪಿಳ್ಳೆಯಂದಾದಿ 19 ಮೂ : ವಿಳಕ್ಕಾಹಿ ವೇಂಗಡವೆನಿಲ್ ವಾಂ ವಿರೈ ಮಲರಾಜ್, ವಳಕ್ಕಾದಲ್ ಹೊಂಡುರೈ ಮಾತೃ ತಿರತ್ತು ಮುನದಡಿಯಾರ್, ತುಳಕ್ಕಾದಲಿಲ್ಲವರ್ ತಂಗಳ ರಿತ್ತಿಲುಂ ತೂಯ್ ಮೈ ಬೆಣ್ಣಿ, ಕಳಕ್ಕಾದಲ್ ಶೆಯ್ಯುನಿ ಕಡಿಯಾ ತಪ್ಪುಲ್ಕಾವಲನೇ ॥ ಭಾವಾರ್ಥ ;-ತೂಪ್ಪುಲುಕ್ ಕಾವಲನಾನ ದೇಶಿಕನೇ ! ಗರುತ್ಮಾನಾಲೆ ನಿಲೈ ಪತ್ರ ತಿರುವೇಂಗಡವೆನಿಲ್ ವಿಳಂಗುಂ ಮಣಿವಿಳಕ್ಕಾಯಿರುಪ್ಪವರುಂ, ಅ ಹಾಯುಂ ಮಣಮುತ್ತದುಮಾನ ಕಮಲಮಲರಿಲ್ ವ್ಯಾpಂ ತಿರುವಾಲೆ ಅಕ್ಕ ಪೆತ್ತ ಅಹ ಮಾರುಡೈಯವನುಮಾನ ಎಂಬೆರುಮಾಡಮುಂ, ಮಯಶ್ವರ ಮದಿನಲಮುಡೈಯ ದೇವರೀರಡಿಯಾಂಡಮುಂ, ಮಿಹವು ಮೇಲಾನ ಬಕ್ತಿ ಅಡಿಯೇನುಕ್ಕುಂಡಾಹವೇಣುಮೆನ್ ತಿರುವುಳ್ಳಂಪತ್ತಿ, ಅವರ್ ಹಳ್ ತಿರಲ್ ಕಪಟಮಾನ ಬಕ್ತಿ ಪಣ್ಣು ಮದ್ಯೆ ಪೋಕ್ಕಡಿತ್ತರುಳವೇಣುಂ. ಅರ್ಥ :-ತೂಪ್ಪುಲ್ ಕಾವಲನೇ = ತಪ್ಪುಲಿನ ಸ್ವಾಮಿಯೆ ! ವೇಂಗಡ ವೆರ್ಪಿಲ್ = ನೇಂಕಟಾಚಲದಲ್ಲಿ, ವಿಳಕ್ಕಾಹಿ = ದೀಪವಾಗಿ, ವ್ಯಾಂ = ಇರುತ್ತಿ ರುವ, ವಿರೈ.ಮಲರ್ಆಳ = ಸೌಂದರವೂ, ಪರಿಮಳವೂ ತುಂಬಿದ ತಾವರೆಯಲ್ಲಿರುವ ಮಹಾಲಕ್ಷ್ಮಿಯ, ವಳ-ಕಾದಲ್ = ಆಲಿಂಗನವನ್ನು ಕೊಂಡು = ಪಡೆದು, ಉರೈ ವಿಶಾಲವಾದ, ಮಾರ್ತೃ = ವಕ್ಷಸ್ಥಳವುಳ್ಳ (ಶ್ರೀನಿವಾಸನ) ತಿರುತ್ತಂ = ಸನ್ನಿಧಿ ಯಲ್ಲ, ತುಳುಕಾದಲ್.ಇಲ್ಲವ ತಂಗಳ್ = ಚಂಚಲಭಕ್ತಿಯಿಲ್ಲದೆ ಇರುವ, ಉನದ್.ಅಡಿಯಾ ನಿಮ್ಮ ಸೇವಕರ, ತಿರಲು ಸನ್ನಿಧಿಯಲ್ಲ, ತೂರ್ಯ ಮೈ = ಶುದ್ಧವಾದ ಭಕ್ತಿಯು (ಉಂಟಾಗುವಂತೆ) ಎಣ್ಣೆ = ಸಂಕಲ್ಪಿಸಿ, ಕಳ = ಕಪಟದ, ಕಾದಲ್ = ಭಕ್ತಿಯನ್ನು, ಶೆಯುಂ= ಮಾಡುವ, ನಿಲೈ = ರೀತಿ ಯನ್ನು, ಕಡಿಯಾಯ = ನಿವಾರಿಸಿ, ಕಾಪಾಡಬೇಕು.
विख्याते वेङ्कटाद्रावनुकलविलसद्दिव्यदीपेऽखिलापे पद्मावासातिरम्यप्रसरसुरभितश्री समाश्लिष्टहृत्के । युष्मद्भक्तेषु शुद्धाधिकमतिषु परां मे च संकल्प्य भक्ति तादृक्षेषु त्व मेता मपनुद कपटां पाहि तूप्युलसुरक्षिन् ! ॥ १६॥ 20 ಸಿಯ೦ದಾದಿ ॥೧೭| ಮೂ : ಕಾವಲನ್ ಎಂಗಳ ಕಿಡಾಂಬಿಕ್ಕುಲಪತಿ ಅಪ್ಪುಳಾರ್ ತಂ, ತೇಮಲರ್ ಶೇವಡಿ ಶೇರ್ ನ್ ಪಣಿಂದವರ್ ತಮ್ಮರುಳಾಲ್, ನಾವಲರುಂ ತೆನ್ಗಡಲಿನಲ್ ಪೊರುಳ್ ಪೆನಂಬಿ, ಕಾವಲತ್ತೂಪ್ಪುಲ್ ಕುಲತ್ತರ ! ಎಮ್ಮೆ ಕ್ಯಾತರುಳೇ ಭಾವಾರ್ಥ :- ನಮ್ಮ ರಕ್ಷಿಪ್ಪವರುಂ, ಕಿಡಾಂಬಿಕುಲತ್ತಿತ್ತಲೈವಾನ ಅಪ್ಪುಳಾರೆನ್ನು ಆತ್ರೇಯ ರಾಮಾನುಜಾಚಾರರುಡೈಯ ತೇನ್ನಿಂದ ತಿರುವಡಿ ಮಲರ್ ಹಳ್ಳಿ ಅಡ್ಕಂದ್ ಅವೈಯೇ ಎದುಂ ಪಣಿಂದ್, ಅಮ್ಮಹಾನಿನ್ ಅನ್ನು ನಿಂದ ಕಟಾಕ್ಷ ವರ್ಷಗಳಾಲ್ ವಿಳಂಗಿ, ಉಭಯ ವೇದಾಂತ ಕರುತ್ತುಡೈಯ ಅಣ್ಣಲೆ ! ನಿಂದವರೆ ! ಸತ್ವ ರಕ್ಷಕರೆ ! ತಪ್ಪುಲೆಂದಾಯ್ ! ಎಮ್ಮೆ ಎಪ್ಪೋದುಂ ಕಾರುಳವೇಣುಂ, (ವಿ.ಸೂ-ಇಕ್ಕುಲತ್ತಾರ್ ರೊಂಬವುಮಾಚಾರಶೀಲರಾಹೈಯಾಲ್ ಜಲ ಪೂರ್ಣಕುಂಭಂಗಳ್ಳಿ ಎಪ್ಪೋದುಂ ಧರಿತ್ ಇರುಂದದಾಹವುಂ, ಅತ್ತಾಲೆಯೇ ಸಕಲ ದೋಷನಿವಾರಣಂ" ಶೆಟ್ಟಿಕೊಂಡಿರುಂದದಾಹವುಂ, ಆಹೈಯಾಲೆಯೇ ಇಕ್ಕುಲಂ ಘಟಾಂಬು= (ಗಡಾಂಬು= ಕಡಾಂಬಿ= ಅಪ್ಪುಳಾರ್ = ಜಲಮುಳ್ಳವರ್) ಎನ್ ಪೆಯ ಪೆತ್ ಕಡಾಂಬಿಕುಲಮೆನ್ಸ್ ವ್ಯಂಗುಹರದಾಯ ಅರಿಂದ ಪೆರಿಯವರ್ ಕೂರಿಟ್ಟನ -
ಅರ್ಥ :-ಎಂಗಳ್ = ನಮ್ಮನ್ನು, ಕಾವಲನ್ = ರಕ್ಷಿಸುವವರೂ, ಕಿಡಾಂಬಿ. ಕುಲಪತಿ ಕಡಾಂಬಿ ” ಎಂಬ ಖ್ಯಾತ ವಂಶಕ್ಕೆ ಪತಿಯೆನಿಸಿದ, ಅಪ್ಪುಳಾರ್ ತಂ = ಅಪ್ಪುಳಾರವರ, (ಆತ್ರೇಯ ರಾಮಾನುಜರು, ವಾದಿಹಂಸಾಂಬುದಾಚಾರರು ಎಂದು ಪ್ರಸಿದ್ಧರಾದವರ) ರ್ತೇ-ಮಲರ್ ಶೇವಡಿ = ಜೇನುಸುರಿವ, ಸುಂದರವಾದ, ಅಡಿದಾವರೆಗಳನ್ನು, ಶೇನ್ಸ್ = ಆಶ್ರಯಿಸಿ, (ಅನವರತವೂ) ಪಣಿಂದ ಸ್ತುತಿಸಿ ವಂದಿಸುತ್ತಾ, ಅವರ್ ತಂ = ಅಂತಹ ಮಹಾಮಹಿಮರ, ಅರುಳಾಲ್ = ಕೃಪಾ = ವಿಶೇಷದಿಂದ, (ಅವರ) ನಾ.ಅಲರುಂ ನಾಲಿಗೆಯಿಂದ ಹೊರಬಂದ, ತೆನ್ + ವಡ. ಮೊಳೆ = ತಮಿಳು ಸಂಸ್ಕೃತವಾಣಿಯ (ಉಭಯವೇದಾಂತದ) ನಲ್ ಪೊರುಳ್ = ಉತ್ತಮವಾದ ವಿಶೇಷಾರ್ಥಗಳನ್ನು, ಪತ್ತ = ಪಡೆದ, ನಂಬಿ = ಸ್ವಾಮಿಯೆ ! ಪೂರ್ಣನೆ ! ಕಾವಲ = ರಕ್ಷಕವಾದ, ತೂಪ್ಪುಲ್ -ಕುಲ.ಅರಶೆ - ತೂಪ್ಪುಲ್ ವಂಶಕ್ಕೆ ಅರಸನಾದ ದೇಶಿಕೋತ್ತಮನೆ ! ಎಮ್ಮೆ = ನಮ್ಮನ್ನು, ಕಾತ್=ರಕ್ಷಿಸಿ, ಅರುಳ್ = ಕರುಣಿಸಬೇಕು. अस्मत्सरक्षकश्रीघटजलकुलपत्यार्थ रामानुजस्य स्यन्दन्माध्वीकरक्ताम्बुजचरणयुगं प्रेत्य नित्यं प्रणम्य । तद्धपेंक्षाभिवर्पश्रुति शिखर युगोल्ला सिसारार्थवर्षिन् !
t: ! qvi ! ATT ! 74fgra ! ಕೆಗೆ 31MATSITE II LI { 7 e ಪಿಳ್ಳೆಯಂದಾದಿ 21 ಮೂ : ಅರುಳ ತರುಂ ಆರಣದೇಶಿಕ ನೇ ! ಎಂಗಳ್ ತೂಪುಲ್ವೇ ! ವರು ಕವಿತಾರ್ಕಿಕಶಿಂಗಮೇ ! ವಾದಿಯರ್ ವಾವರುತ್ತಾಯ್, ಇರುಕೈ ಯುಂಕೊಪ್ಪಿ ಉರೈಕ್ಕುಂ ಇಣ್ಣ ಪ್ಪ೦ ಒನ್ನುಕೇಳಾಯ್, ಉರುವವೆನುಕ್ಕರುಳಾಯ್ ಎಣ್ಣು ಮುಳ್ಳಂ ಉನ್ತೊಂಡರೆಯೇ ಭಾವಾರ್ಥ :-ಅರುಳ್ ಮpಪೊಲಿಯುಂ ವೇದಾಂತಂಗಳು ಆಚಾರರೆ! ನಮಕ್ಕುಂ ವಿಳಂಗುಂ ತೂಪ್ಪು ಲುಕ್ಕುಂ ಕುಲಪೆರುಮಾನೆ ! ಕವಿಹಳುಕ್ಕುಂ ತಾರ್ಕಿಕ ರುಕ್ಕುಂ ಶಿಂಗಂಪೋಲ್ ಶಿರಂದೊಳಿಯುಮವರೆ ! ಕೈಹಳಿರಂಡೈಯುಂ ಕೂಪ್ಪಿ ಉರೈಕ್ಕುಂ ಓರ್ ಇದ್ವಿಣ್ಣಪ್ಪ ತಿರುವಿಶಾತೆಯರುಳೀರ್, ಅದೆನ್ನೆನಿಲ್, ದೇವರೀರಡಿಯಾರ್ ತಿರಲೇಯೇ ಅಡಿಯೇನುಡೈಯ ನೆಂಜಾನ ಪಡುಂಬಡಿ ಕೃಪೈಶಯ್ಯ ವೇಣುಂ. ಈಡು ಅರ್ಥ ; ಅರುಳ್ = ದಯೆಯನ್ನು, ತರುಂ = (ಧಾರಾಕಾರವಾಗಿ) ಸುರಿಸುವ ಆರಣದೇಶಿಕನೇ = ವೇದಾಂತಾಚಾರ್ಯರೇ ! ಎಂಗಳ್ = ನಮ್ಮ, ತೂಪ್ಪುಲ್ ತೂಪ್ಪುಲಿನ, ದೇವೇ = ದೇವರೇ ! ವರು = ಬರುವ, ಕವಿ = ಕವಿಗಳಿಗೂ, ತಾರ್ಕಿಕ ವಾದಿಗಳಿಗೂ, ಶಿಂ ಮೇ = ಸಿಂಹವಾಗಿರುವವರೇ ! ವಾದಿಯರ್ ವಾದಿಯರ್ = ದುರ್ವಾದಿ ಗಳ, ವಾಂವ್ = ಬಾಳನ್ನು, ಅರುತ್ತಾಯ್ = ನಿರ್ಮೂಲಗೊಳಿಸಿದಿರಲ್ಲವೇ ! ಇರು.ಕೈಯುಂ = ಕೈಗಳೆರಡನ್ನೂ, ಕೂಪ್ಪಿ = ಜೋಡಿಸಿ, ಉರೈಕ್ಕು ಅರಿಕೆ ಮಾಡಿಕೊಳ್ಳುವ, ಇ.ವಿಣ್ಣ ಪ್ಪಂಒನ್ನು = (ನನ್ನ) ಈ ವಿಜ್ಞಾಪನೆಯೊಂದನ್ನು, ಕೇಳಾಯ = (ದಯವಿಟ್ಟು) ಆಲಿಸಬೇಕು. (ಏನೆಂದರೆ) ಉನ್ = ನಿಮ್ಮ, ತೊಂಡರೆ ಅಡಿದಾವರೆಯ ಸೇವಕರನ್ನು, ಎಣ್ಣುರಿ = (ಸದಾ) ಚಿಂತಿಸುವ, ಉಳ್ಳಂ = ಅಂತರಂಗವಾದ, ಉರುವ = ಸಂಬಂಧವನ್ನು, ಎನಕ್ ಅರುಳಾಯ = ಕರುಣಿಸಬೇಕು,
कारुण्यासारवर्षिन् ! श्रुतिशिखरगुरो ! पूत तूप्पुल्प्रभो ! नः कव्यग्रयां हयुतर्क प्रविदुरुमदहृत्केसरिन् ! वादिमर्दिन् ! | मूयधायांजलि मे निशमय वदतोऽमुं हि विज्ञापनां भोः युष्मद्भक्तैकसक्तं मम कुरु कृपया चित्त मश्रांत मत्र
ನನಗೆ, 22 ಸಿಳ್ಳೆಯಂದಾದಿ ಮೂ : ತೊಂಡರುಹಕ್ಕು ತುಣ್ಣೆಯಡಿ ನಿನ್ ತೂಮುರುವಲ್ ಕೊಂಡನುಹಂ ವಾ ವಾವಿಯಾ ಯಾಮುದ್ದಿರಕ್ಕೆ, ವಣ್ ತಿರುನಾನಂದಾ ಮಣಿವದಮುಪ್ಪುರಿನಲ್, ಕೊಂಡ ಶೀರ್ ತೂಪ್ಪುಲ್ಕುಲಮಣಿಯೇ ! ನಾನಿನ್ನಡಿವೇ! ಭಾವಾರ್ಥ :-ಅಹಾನ ತುಾರ್ಯ ಮಾಲೈ, ತಾಮರೈ ಮಣಿಮಾಲೆ ಪೂಣಲ್ ಹಳ್, ಮುದಲಿಯ ಹಳಾಲ್ ವಿಳಂಗುಂ ತೂಪ್ಪುಲ್ ಕುಲಮಣಿಯ ದೇಶಿಕನೇ ! ತೊಂಡರ್ ಹಳ್ ವಿರುಂಬುಂ ದೇವರೀರ್ ತಿರುವಡಿಹಳ್ ವ್ಯಾಕ ಪರಿಶುದ್ಧ ಮಾನ ಪುನ್ಮುರುವಲಾಲ್ ಒಳಿಯುಂ ತಿರುಮುಹಮಂಡಲಂ ವ್ಯಾ ವ್ಯಾಖ್ಯಾಮುದ್ರಿಕೈಯುಡನ್ ಕೂಡಿನ ತಿರುವಾಹ, ವಿಳುಂಗುಂ ವಳು: ತಿರುಮಣ್ ಕಾಪ್ಸ್ ವಾಹ, ದಿವ್ಯಮಂಗಳಮಾನ ದೇವರೀರ್ ವಡಿವಾ ನೀಡುಹವೇಣು, J el ಅರ್ಥ :-ಶೀರ್ = ಕಲ್ಯಾಣಗುಣ ಸಂಪತ್ಸಮೃದ್ಧವಾದ, ತೂಪ್ಪುಲ್ ಕು ಮಣಿಯೆ = ತಪ್ಪುಲ್ ಕುಲದ ರತ್ನವಾದ ಆಚಾರ್ಯವರ್ಯರೇ ! (ನಿಮ್ಮ ತೊಂಡರ್ = ಭಕ್ತರು, ಉಹಕ್ಕುಂ = (ಆಶ್ರಯಿಸಿ) ಅತ್ಯಾನಂದಪಡುವ, ತುಣ್ಣೆ ಅಡಿ= ಎರಡಡಿಗಳೂ, ವ್ಯಾನಿ =(ಬಲುಗಾಲ) ಬಾಳಲಿ, ನಿನ್ = ನಿಮ್ಮ ತೂ ಮುರುವಲ್ ಕೊಂಡ = ಪರಿಶುದ್ಧವಾದ, ಮಂದಹಾಸತಾಳಿದ, ಮುಹಂ = ಮುಖ ವ್ಯಾಲೆ = ಬಾಳಿ ಬೆಳಗಲಿ, ವ್ಯಾಕ್ಸಿಯಾ ಮುದ್ದಿರಕ್ಕೆ = ಉಪದೇಶಮಾಡುವ ಗುರು ನಿಂದ ಕಂಗೊಳಿಸುವ ಕೈಯು, ವ್ಯಾp = ಬಾಳಿ (ನಮ್ಮನ್ನು) ಉಜ್ಜಿವನಗೊಳಿಸಲಿ ವಣ್- ತಿರು.ನಾಮಂ = (ಧರಿಸಿದ) ಅಚ್ಚ ಬಿಳುಪಿನ ನಾಮಗಳು, ವ್ಯಾಣಿ = ಬೆಳಗಲಿ ಮಣಿ- ವಡ = ಪದ್ಮಾಕ್ಷ-ತುಲಸೀಮಣಿಗಳ ಸರಗಳನ್ನೂ, ಮುಪ್ಪುರಿನೂಲ್ = ದಿನ ಯಜ್ಯೋಪವೀತಗಳನ್ನೂ, ಕೊಂಡ = ಧರಿಸಿದ, ನಿನ್ = ನಿನ್ನ, ವಡಿವ್ = ದಿನ ಮಂಗಳ ವಿಗ್ರಹವು, ವ್ಯಾಣಿ = ಬಾಳಿ ಬೆಳಗಲಿ, (ಪಲ್ಲಾಂಡ್ ಪಾಡಿದಂತೆ ಮಂಗಳಾಶಾಸನ.) भक्तात्यन्तेप्सिते त्वत्पद इह जयतां स्मेरवक्त्रं च शुद्धं व्याख्यामुद्रः कर स्ते जयतु विजयतां शुभ्रमुत्पुण्ड्रलक्ष्मीः । दीव्यत्पद्माक्षमा लालिगुणितमहिमब्रह्मसूत्रप्रकाशा मूर्ति जैजीयतां ते निरवधिसमयं तूप्पुलुत्पन्नरत्न ! १९ i ¿ ಪಿಳ್ಳೆಯಂದಾದಿ 23 ಮೂ : ವಡಿವ್ಯಹಾರ್ ನ ವಣ್ ಫುಲ್ ವಳ್ಳ ರ್ಮ ಮಲರಡಿಮೇಲ್ ಅಡಿಯವರೋದವನಾದಿ ಇರುಪದಮಾನ್ನು ರೈನ್, ತಿಡಮುಡನಿದ್ರೆ ದಿನಂದೂರು ಮಾದರಿತ್ತೊದು ಮನ್ಸರ್, ಮುಡಿಯಿಡೈನೇ ಪಡುಂ ತೂಪ್ಪುಲಮಾನ್ ಪದಮಾಮಲರೇ ॥ ಭಾವಾರ್ಥ : ಒಳಿ ವೆತ್ತ ವಯವಂಗಳೋಡು ವಿಳಂಗುಂ, ತೂಪ್ಪುಲಿಲ್ ವಂದ ವದರಿ, ವ ಮಿಕ್ಕ ನಿಗಮಾಂತ ಮಹಾದೇಶಿಕನ್ ಮೇಲೆ ಮಿಕ್ಕ ತಿರುವಡಿ ಮಲರ್ಹಳ್ಳೆಪ್ಪತ್ತಿಯ ಇವ್ವರುಪದ್ ಪಾಶುರಂಗಯುಂ ಅನ್ನೋಡು ಅಡಿಯಾರ್ ಓದುವುದರ್ ಕ್ಯಾಹವೇ ಉರೈತ್ತೇನ್, ಇದೈ ದಿನಂತೋರುಂ ಆದರವೋಡು ಪಾಡು ಮವರ್ ಹಳ್ ಮುಡಿಮೇಲ್ ತೂಪ್ಪುಲ್ ಪಿಳ್ಳೆಯಿನ್ ತಿರುವಡಿಮಲರ್ ಹಳ್ ಎಪ್ಪೋದುಂ ವಿಳಂಗಾಗಿರುಂ. ಅರ್ಥ :-ವಡಿವ್ = ದಿವ್ಯದೇಹದ, (ಪ್ರತಿಯೊಂದವಯವದ) ಅಂಕ್ = ಸೌಂದರ್ಯದಿಂದ, ಆರ= ಪರಿಪೂರ್ಣರಾದ, ವಣ್ = ಕೀರ್ತಿ ಮೂರ್ತಿಗಳಾದ, ತೂಪ್ಪುಲ್ ವಳ್ಳಲ್ = ತೂಪ್ಪುಲಿನ ಆಚಾರ್ಯವರೇಣ್ಯರಾದ ನಿಗಮಾಂತ ಮಹಾ ದೇಶಿಕರ, ರ್ಮೆ = ಕೋಮಲವಾದ, ಮಲರ್-ಅಡಿ-ಮೇಲ್ = ಪಾದಾರವಿಂದಗಳ ವಿಷಯವಾಗಿ, ಅಡಿಯವರ್ = (ದೇಶಿಕರ) ಭಕ್ತರು, ಓದ= ಕೀರ್ತನೆಮಾಡಲು, ಅನಾದಿ= ಒಂದು ಪದ್ಯದ ಕೊನೆಯ ಪದವು ಅದರ ಮುಂದಿನ ಪದ್ಯದ ಮೊದಲನೆ ಪದವಾಗಿ ಬರುವ, ಇರು-ಪದಂ-ಆರ್ಯನ್ = ಇಪ್ಪತ್ತು ಪದ್ಯಗಳನ್ನು ರಚಿಸಿ, ಉರೈತೇನ್ = ಹೇಳಿರುವೆನು. ಈದೈ = ಈ ಪದ್ಯ ಮಾಲಿಕೆಯನ್ನು, ದಿನಂ ತೋರುಂ = ಪ್ರತಿನಿತ್ಯವೂ, ತಿಡಂ- ಉಡನ್ = ದೃಢವಾಗಿ (ಬಿಡದೆ), ಆದರಿತ್ ಆದರದಿಂದ, ಓದುಂ= ಪಠಿಸುವ, ಅನ್ಸರ್ = ಭಕ್ತರ, ಮುಡಿ-ಇಡೈ = ತಲೆಯ, ಮೇಲೆ, ತೂಪ್ಪುಲ್-ಅಮ್ಮಾನ್ = ತೂಪ್ಪು ಸಾನ್ವಮಿಯಾದ ದೇಶಿಕೇಂದ್ರರು ಪದ-ಮಾಮಲರ್ = ಅಡಿದಾವರೆಗಳು (ಅಲಂಕಾರವಾಗಿ) ನೇರ್ . ಪಡುಂ = (ತಾವಾ ಗಿಯೇ) ಎಂದೆಂದಿಗೂ ಬೆಳಗುವುವು. शोभाभोगाङ्गतूप्पुल्प्रभवगुरुवदान्यातिमृद्वंघ्रिपद्मे प्रोगातुं संश्रितानां सुखकर मनवं विंशतिं चान्तिमादिम् । भक्तयैतां ये प्रहृष्टा सुदृढ मनुदिनं सादरं कीर्तयन्ते तेषां पूतोत्तमांगे विलसत इह तूप्पुलगुरोः पादपद्मे 11 2 ° 11 jio we s cow श्रीमद्वेदान्तसूरिप्रगुणसुमहिता द्राविडोक्तौ सुगाधा: चक्रे भक्तथा तदीयात्मजवरवरद सञ्जगौ सूविर्यः । श्रीमद्वेदान्तरामानुजगुरुचरणासेविगोपालसूरिः श्लोकीकृत्याखिलास्ता व्यवृणुत सुखबोधाय भाषाद्वयेन ॥ व्याकृतिसाहितिमतिमति गोपालार्थे प्रवर्ण्य भूरिकृपां । तेनाकारयदनघां विवृतिं स्वप्रीतये स गुरुवर्यः ॥ विजयतां कवितार्किककेसरी । विजयतां वरदार्थसरखती । विजयता मिह शार्वरिवत्सरो । द्वितगुरूक्तिविकासनचातुरी ॥ ॥ श्रीमते निगमान्तमहादेशिकाय नमः ॥ ಶ್ರೀ 11 3,e: 11