+ನಾಮಪದ

ಲಿಂಗ-ವಚನ-ಪ್ರತ್ಯಯಾಃ

  • ಏಕ
    • ನ್ - ರಾಮನು
    • ವ್ - ವಂಶವು
  • ಬಹು
    • ರ್ - ರಾಮರು
    • ಗಳ್ (ನಪುಂಸಕಲಿಂಗೇ) - ವಸ್ತುಗಳು
    • ಅಂಗಳ್ - ಖಡ್ಗಂಗಳ್

ವಿಭಕ್ತಿ-ಪ್ರತ್ಯಯಾಃ

  • ಹೊಸ
    • ಉ - ರಾಮನು
  • ಹಳೆ
    • ಮ್ - ರಾಮಮ್

  • ಹೊಸ
    • ಅನ್ನು - ವೈಶಂಪಾಯನನನ್ನು
    • ಅನು - ಕನ್ಯತ್ವವನು
  • ಹಳೆ
    • ಅಮ್, ಅ - ಸಂಭವವ

  • ಹೊಸ
    • ಇಂದ
  • ಹಳೆ
    • ಇ, ಇಂ, ಇಂದಂ, ಇಂದೆ
      • ವಚನದಿ
      • ಆಖ್ಯಾನಂಗಳಿಂದೆ
  • ತೃತೀಯಾರ್ಥೇ ಸಪ್ತಮೀ ಬಹುತ್ರ

  • ಗೆ, ಕೆ

  • ಹೊಸ

    • ಇಗೆ
      • ಮಹೀಶನಿಗೆ
    • ಅಕ್ಕೆ
  • ಹಳೆ

    • ಅಂಗೆ
      • ಬುಧಂಗೆ
      • ಮಹೀಶಗೆ|
    • ಕ್ಕೆ
  • ಕಾಲಸೂಚನೆ

    • “ನಿರ್-ಅಪರಾಧಿಗಳ್ ಏಳು ಜನನಾಂತರಕೆ ಮರಣವ ಕಂಡು” - ಇಲ್ಲಿ ಜನನಾಂತರಕೆ ಎಮ್ಬಲ್ಲಿ ಚತುರ್ಥೀವಿಭಕ್ತಿಯು ಕಾಲಸೂಚನೆಗಾಗೆ (ಸಂಸ್ಕೃತದಲ್ಲಿ ಸತಿ ಸಪ್ತಮಿಯ್ ಇದ್ದ ಹಾಗೆ) ತೋರುತ್ತದೆ.

  • ಹೊಸ
    • ಅ + ದೆಸೆಯ್ + ಇಂದ
      • ಪೂರುವಿನ ದೆಸೆಯಿಂದ
    • ಅ + ದೆಸೆಯ್ + ಇಂ
  • ಹಳೆ
    • ಅತ್ತಣಿಂ, ಅತ್ತಣಿಂದಮ್, ಅತ್ತಣಿಂದೆ
  • ಆತನಿಂದವೆ
  • ಆತನಿಂದಲೇ

    • ಕುಮಾರರ

ವಿಭಕ್ತ್ಯನ್ತರಾರ್ಥೇ

  • ತರಿಸಿದನು ದಂಡಿಗೆಯ.

  • ಅಲ್ಲಿ, ಅಲಿ
    • ಭೂಮಿಯಲ್ಲಿ
    • ಚಕ್ರವ್ಯೂಹದೆ
  • ಒಳು, ಒಳ್
    • ಊರ್ವಶಿಯೊಳ್
  • ಇ - ಜಗದಿ

ಸಮ್ಬೋಧನಾ

  • ಆ, ಏ, ಈ
  • ಇರಾ, ಗಳೇ, ಗಳಿರಾ