ಭೂತ
- ಪ್ರಥಮಪುರುಷ
- ಪುಂ
- ವಂದಿಸಿದನು (ಹೊಸ, ನಡು)
- ಸ್ತ್ರೀ
- ವನ್ದಿಸಿದಳು (ಹೊಸ)
- ನಪುಂಸಕ
- ಕಂಡುದು (ನಡು)
- ಕಂಡಿತು (ಹೊಸ)
- ಆಯ್ತೈ+++(=ಆಯ್ತು)+++
- ಪುಂ
- ಉತ್ತಮಪುರುಷ
- ಕೇಳಿದೆ (ಹೊಸ)
- ಕೇಳಿದೆನು (ನಡು)
- ತ್ರಿ
- ಕೊಂಡೆಂ
- ಅನುವರ್ತಮಾನ-ಕ್ರಿಯಾ
- ಆಡುತ್ತಿದ್ದಳು = ಆಡುತ್ತ ಇದ್ದಳು
- ಆಡುತಿರ್ದಳು = ಆಡುತ್ ಇರ್ದಳು
- ಬೆಳೆವುತಿರ್ದಳು
ಲಿಙ್
- ಚಿತ್ತೈಸ ಬೇಕು (ಹೊಸ)
- ಚಿತ್ತೈಸುವುದು (ನಡು)
- ಬಹುವಚನಇರೆ
- ಕೇಳಿರಿ (ಹೊಸ)
- ಕಾಯೌ ಶ್ರೀ ಗೌರಿ
- ನೀಡೈ ಗಣನಾಥ
ವರ್ತಮಾನ
- ಪ್ರಥಮಪುರುಷ
- ಪುಟ್ಟುಗುಮ್
- ಇರ್ಕುಂ = ಉರುವುದು
- ಉತ್ತಮಪುರುಷ
- ಉಲಿವೆಂ+++(=ಹೇಳುತ್ತಿರುವೆ)+++
ಕರ್ಮಣಿ / ಭಾವೇ ಪ್ರಯೋಗ
- ಜನಿಯಿಕುಮ್ = ಜನಿಸಲ್ಪಡುವುದು. ಮಱೆಯಕ್ಕುಮ್ = ಮರೆಯಲ್ಪಡುವುದು.
- ಎನಿಕುಂ
ಕೃದನ್ತ
- ಇರೆ = ಇರುವಾಗ - ಸತಿ-ಸಪ್ತಇರೆಮೀವ
- ಇರೆ = ಇರುವ
- ಪೋಪ = ಹೋಗುವ
- ಸಲಿಸುವೊಡೆ = ಸಲಿಸುವುದಕ್ಕಾಗಿ
- ಬಂದಾಗಳ್ = ಬನ್ದಾಗ
- ಇರ್ದುಂ = ಇದ್ದರೂ
ನಕಾರ
- ನವೆಯದೆ
- ನವೆಯದು
ಕ್ರಿಯಾರ್ಥೇ ಕ್ರಿಯಾ
- ತಿಱಿಯಲ್ಕಾಂ = ತಿರಿಯಲು . ಸತಿ-ಸಪ್ತಮೀವ ಕ್ವಚಿತ್.
- ಪೆರ್ಚಲ್ಕೆ+++(=ಹೆಚ್ಚಲು)+++