ಕವಿ ನಾಗಚಂದ್ರನ (ಸು. ೧೧೦೦) “ರಾಮಚಂದ್ರಚರಿತ ಪುರಾಣಂ’ (= ಪಂಪರಾಮಾಯಣ) ಎಂಬ ಕಾವ್ಯದಲ್ಲಿ ೧೪ನೆಯ ಆಶ್ವಾಸದ ಎರಡು ವೃತ್ತಗಳನ್ನು (ಪ. ೧೧೭, ೧೧೮) ಇಲ್ಲಿ ಎತ್ತಿಕೊಂಡು, ಈವರೆಗೆ ನಾವು ಓದಿಕೊಂಡು ಬಂದ ಪ್ರವೇಶಿಕೆಯ ಸಹಾಯದಿಂದ ಅರ್ಥಮಾಡಿಕೊಳ್ಳಬಹುದೇ ಎನ್ನುವುದನ್ನು ನೋಡೋಣ.
ಎನಗೆ ವಿಭೀಷಣಂ ಹಿತಮನಾದರದಿಂದಮ ಪೇಟೆ ಕೇಳದಾ ತನನವಿನೀತನಂ ಗಜ ಗರ್ಜಿಸಿ ಬಯ್ದನುಜಾತನಂ ವಿನೀ ತನನತೆಯಟ್ಟಿ ದುರ್ವ್ಯಸನಿಯಂ ಕದಂ ವ್ಯಸನಾಭಿಭೂತನಾ ವನುಮನುರಾಗವೇಗದ ಹಿತಾಹಿತಚಿಂತೆಯನೇಕೆ ಮಾಡುಗುಂ || ೧೧೭ || ಜಸದಣಿವಂ ಪರಾಭವದ ಪತ್ತುಗೆಯಂ ದೊರವತ್ತ ತಮ್ಮ ಮಾ ನಸಿಕೆಯ ಕೇಡನುನ್ನತಿಯ ಬನ್ನಮನ’ಭವಾನುಬದ್ದಮ ಪ್ರಸುಗತಿಯಂ ಸುಹೃಜ್ಜನದ ಬೇವಸಮಂ ಜನತಾಪವಾದಮಂ
ವ್ಯಸನಿಗಳಾರುಮತ್ತಲವರ್ ವಿಷಯಾಸವಮತ್ತಚೇತಸರ್ || ೧೧೮ || ಕನ್ನಡ ಸಾಹಿತ್ಯ ಪರಿಷತ್ತಿನ ೧೯೨೧ರ ಪರಿಷ್ಕರಣದಲ್ಲಿ ಮುದ್ರಿತವಾದ ಪಾಠಕ್ಕೆ ಅನುಸಾರವಾಗಿ ಮೇಲಿನ ಪದ್ಯಗಳನ್ನು ಎತ್ತಿಕೊಟ್ಟಿದೆ. ಇತರ ಪರಿಷ್ಕರಣಗಳಲ್ಲಿಯೂ ಮುದ್ರಿತಪಾಠ ಹೀಗೆಯೇ ಇರಬಹುದು ಇಲ್ಲವೆ ಸಣ್ಣಪುಟ್ಟ ಪಾಠಭೇದಗಳೊಂದಿಗೆ ಇರಬಹುದು. ಅಲ್ಲದೆ ಸಂಸ್ಕೃತ ಕನ್ನಡ ದೀರ್ಘ ಸಮಾಸಗಳನ್ನು ಬಿಡಿಸಿ ಪದಚ್ಛೇದಗೊಂಡ ರೀತಿಯಲ್ಲಿ ಅವನ್ನು ತೋರಿಸಿದ್ದರೆ, ಅಂತಹ ಕಡೆಗಳಲ್ಲಿ ಸಮಾಸಪದಗಳನ್ನು ಇರಬೇಕಾದ ರೀತಿಯಲ್ಲಿ ನಾವು ಕೂಡಿಸಿಕೊಳ್ಳಬೇಕಾಗುತ್ತದೆ. ಮೇಲಿನ ಉದ್ಧತಿಗಳಲ್ಲಿ ಸೌಕಯ್ಯಕ್ಕಾಗಿ ಹಾಗೆ ಮಾಡಿಯೇ ಪದ್ಯಗಳನ್ನು ತೋರಿಸಿದೆ.
ಅರ್ಥ ತಾತ್ಪಯ್ಯಗಳ ಗ್ರಹಿಕೆಗೆ ಮುಂದಿನ ನಡೆ ಹೇಗಿರಬಹುದು? ೧. ಈ ವೃತ್ತಗಳು ಬಂದಿರುವ ಕಾವ್ಯಸಂದರ್ಭವೋ ಕಥಾಘವೋ ಮೊದಲೇ ಚೆನ್ನಾಗಿ ಮನವರಿಕೆಯಾಗಿರಬೇಕಾದ್ದು ಅವಶ್ಯ. ಹಾಗಾಗಿ ಅವಕ್ಕಿಂತ ಹಿಂದಿನ ಕನಿಷ್ಠ ೧೦-೧೫ ಪದ್ಯ ಗದ್ಯಗಳ ಕಾವ್ಯಭಾಗವನ್ನು ಮನಸ್ಸಿಟ್ಟು ಓದಿಕೊಂಡು, ಎಷ್ಟು ಸಾಧ್ಯವೋ ಅಷ್ಟು ಮಟ್ಟಿಗೆ ಕಥೆಯನ್ನೋ ಸಂದರ್ಭವನ್ನೋ ಅರ್ಥಮಾಡಿಕೊಂಡಿರಬೇಕು.
೨. ಈ ಪೂರ್ವಸಿದ್ಧತೆಯೊಂದಿಗೆ ಈಗ ೧೪-೧೧೭, ೧೧೮ ಈ ಎರಡು ವೃತ್ತಗಳನ್ನು ಇನ್ನೊಮ್ಮ ಮನಸ್ಸಿಟ್ಟು ಗಟ್ಟಿಯಾಗಿ ಓದಿದರೆ, ಆಗ ಈ ಪದ್ಯಗಳ ವಿಷಯವೂ ಭಾವವೂ ತಕ್ಕಮಟ್ಟಿಗೆ ಮನಸ್ಸಿಗೆ ಮುಟ್ಟುವುದು ಸಾಧ್ಯವಿದೆ.
೧೩.೫
೩. ಸಾಮಾನ್ಯವಾಗಿ ಪ್ರತಿ ಪದ್ಯವೂ, ಅದು ಯಾವುದೇ ಛಂದಸ್ಸಿನಲ್ಲಿರಲಿ, ಒಂದು ಅರ್ಥಪೂರ್ಣ ವಾಕ್ಯವೇ ಆಗಿರುತ್ತದೆ. ವಾಕ್ಯವೆಂದ ಮೇಲೆ ಅದರಲ್ಲಿ ಯಥೋಚಿತವಾಗಿ ಕರ್ತೃಪದ ಕರ್ಮಪದ ಮತ್ತು ಕ್ರಿಯಾಪದಗಳಿರುತ್ತವೆ. ಹಾಗೆ ಇಲ್ಲದಾಗ ಅಧ್ಯಾಹಾರದ ಮೂಲಕವಾಗಿ ವಾಕ್ಯ ಪೂರ್ತಿಯಾಗುವಂತಿರುತ್ತದೆ. ಇನ್ನೂ ಒಂದು ಸಾಧ್ಯತೆಯೆಂದರೆ ತೀರ ವಿರಳವಾಗಿ, ಮುಂದಿನ ಪದ್ಯ ಅಥವಾ ಗದ್ಯಭಾಗಕ್ಕೆ ಕೂಡ ಮುಂದುವರಿದಿರ ಬಹುದು. ಪ್ರಸ್ತುತ, ಎರಡು ವೃತ್ತಗಳೂ ಸ್ವತಂತ್ರವಾದ ಎರಡು ವಾಕ್ಯಗಳೇ ಆಗಿವೆ.
೪. ಗದ್ಯವಾಕ್ಯಗಳಲ್ಲಿ ವಾಕ್ಯದ ಅರ್ಥ ಕರ್ತ್ಯ ಕರ್ಮ ಕ್ರಿಯಾಪದಗಳ ಕ್ರಮಾನುಸರಣೆ ಯಿಂದ ತಿಳಿಯುವಂತಿರುವುದೇ ಸಾಮಾನ್ಯ. ಆದರೆ ಪದ್ಯದ ವಾಕ್ಯದಲ್ಲಿ ಆ ಕ್ರಮಾನುಸರಣೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಪದ್ಯದಲ್ಲಿ ಕಂಡುಬರುವ ರೀತಿಯಲ್ಲಿಯೇ ಪದ್ಯದ ಅರ್ಥ ತಾತ್ಪರಗಳನ್ನು ತಿಳಿಯಲು ಪ್ರಯತ್ನಿಸಿದರೆ, ನಮ್ಮ ಪ್ರಯತ್ನ ವಿಫಲವಾಗಿ, ಅದು ಗೋಜು ಗೊಂದಲುಗಳ ವಾಕ್ಯವೆಂದು ತೋರುತ್ತದೆ.
೫. ಪದ್ಯವಾಕ್ಯದಲ್ಲಿ ಕರ್ತೃ ಕರ್ಮ ಕ್ರಿಯಾಪದಗಳು ತಂತಮ್ಮ ವಿಶೇಷಣಗಳೊಂದಿಗೆ ಹೊಂದಿಕೊಂಡು ಇರುವಂತ ವಾಕ್ಯವನ್ನು ರೂಪಿಸಿ ಕವಿ ಪದ್ಯವನ್ನು ಕಟ್ಟಿರುವುದಿಲ್ಲ. ಈ ಸಂದರ್ಭದಲ್ಲಿ ಕೇಶಿರಾಜನ ಶಬ್ದಮಣಿದರ್ಪಣ’ದ ‘ಪ್ರಾಸಚಂದ್ರನ್ವಯವಿ | ನ್ಯಾಸದಿ ನಂತಿಂತು ಶಬ್ದ ಮಿರ್ಕುಂ’ (ವೃತಿಯ ಭಾಗ : “ಪ್ರಾಸದ ಛಂದದ ಅನ್ವಯದ ನಿಜ್ಗೆಯಿಂ ಶಬ್ದಂಗಳ್ ವ್ಯತ್ಯಯಮಾಗಿರ್ಪುವು) ಎಂಬ ಮಾತನ್ನು ನೆನೆಯಬಹುದು. ವಾಕ್ಯದಲ್ಲಿ ಭಾವೋಚಿತವಾಗಿ ಶಬ್ದಗಳನ್ನಿಡುವಾಗ ದ್ವಿತೀಯಾಕ್ಷರ ಪ್ರಾಸದ ನಿರ್ಬಂಧದಿಂದಾಗಿ, ಹಾಗೆಯೇ ಛಂದಸ್ಸಿನ ನಿರ್ದಿಷಗಣಗಳ ಅನಿವಾರತೆಯಿಂದಾಗಿ ಶಬ್ದಗಳ ಆಯ್ಕ, ಪ್ರಯೋಗ ಮತ್ತು ಸ್ಥಾನಗಳಲ್ಲಿ ಸ್ಥಾನಪಲ್ಲಟಗಳೂ ವ್ಯತ್ಯಾಸಗಳೂ ಉಂಟಾಗುವುದನ್ನು ಆಪ್ಪಿಸಲಾಗದು. ಸ್ವಾಭಾವಿಕವಾಗಿಯೇ ವಾಕ್ಯರಚನೆಯಲ್ಲಿ ಅನ್ವಯದ ಕೆಲವು ಚಿತ್ರ ಗಳಿಂದಾಗಿ, ವ್ಯಕ್ತಿಗತ ಶೈಲಿಗುಣಗಳಿಂದಾಗಿ ಕೂಡ ಅವು ಉಂಟಾಗಬಹುದು.
೬. ಪ್ರಾಸ ಛಂದಸ್ಸು ಅನ್ನಯಗಳ ತೊಡಕು ಒಂದು ತೆರನಾದರೆ, ಅರ್ಥಬೋಧೆಗೆ
ಆಡುವ ಶಬ್ದಗಳ ಪ್ರಯೋಗ ಇನ್ನೊಂದು ತರನಾದ್ದು. ಹಳಗನ್ನಡ ಭಾಷೆಯ ಅಚ್ಚ ಓದಿ ಮತ್ತು ತದ್ಭವಗಳ ಭಂಡಾರ ದೂಡ ದು, ಸುಲಭವಾಗಿ ಅರ್ಥವಾಗುವ ಸಂಸ್ಕೃತ ಕನ್ನಡ ಶಬ್ದಗಳ ವಿಚಾರದಲ್ಲಿ ತೊಡಕು ಅಷ್ಟಾಗಿ ಇರುವುದಿಲ್ಲ. ಗೋಧಿ
“ಳುವ, ಕ್ಲಿಷ್ಟಕಠಿಣ ಪದವಂದು ನಾವು ತಿಳಿಯುವ ಶಬ್ದಗಳು ಹಳಗನ್ನಡದಲ್ಲಿ
ಕಷಕ
ಕನ್ನಡ ಮತ್ತು ತದ್ಭವಗಳ
ದಲ್ಲಿ ತೊಡಕು ಅಷ್ಟಾಗಿ ಇರುವುದಿಲ್ಲ. ಗೂಢಪದವೆಂದು ಕೇಶಿ
ರಾಜನು ಹೇಳುವ ಕ್ಲಿಷ್ಟಕಠಿಣ ಪದವಂತೆ ಹೆಚ್ಚಾಗಿಯೇ ಇರುತ್ತವೆ.
ಇಂತ ಬಳಕೆ ತಪ್ಪಿ, ಅಪರಿಚಿತವಾಗಿರುವ ಶಬ್ದಗಳಿರುತ್ತವೆ. (೨) ಪಂಡಿ
ಇಂತಹ ಶಬ್ದಗಳ ಸ್ವರೂಪವೆಂದರ : (೧) ಹೊಸಗನ್ನಡದ ಕಾಲಕ್ಕೆ ಪೂರ್ತಿಯಾಗಿ
ವಾಗಿರುವ ಶಬ್ದಗಳಿರುತ್ತವೆ. (೨) ಪಂಡಿತರಿಗೆ ಮಾತ್ರ ವ್ಯಾಸಂಗ ಸಬಲದಿಂದ ತಿಳಿಯುವ ಶಬ್ದ ಗಳಿರುತ್ತವೆ. (೩) ಸಾಮಾನ್ಯರೇಫ - ಶಕಟರೇಫೆ
ಮತ್ತು ಅಭ್ಯಾಸಬಲದಿಂದ ತಿಳಿಯ
೧೩೬
(0-9) ಮತ್ತು ಕುಳ-ರಳ (೪-ಬಿ) ಘಟಿತಗಳಾದ ಶಬ್ದಗಳು ವಿಪುಲವಾಗಿದ್ದು, ಅವುಗಳ ಭಿನ್ನಾರ್ಥಗಳನ್ನೂ ಅನೇಕಾರ್ಥಗಳನ್ನೂ ತಿಳಿದಿರಬೇಕಾಗುತ್ತದೆ. ಈಗ ಅಕಾರ-ವಿಕಾರಗಳ ಶಬ್ದಗಳು ರಕಾರ-ಭಕಾರ ಶಬ್ದಗಳಾಗಿ ಗುರುತು ಸಿಕ್ಕದಂತೆ ಆಗಿ ಸಹಜ ರಕಾರ-ಳಕಾರ | ಶಬ್ದಗಳ ಜೊತೆಗೆ ಬೆರೆತುಹೋಗಿರುವುದರಿಂದ ಸ್ಪಷ್ಟತೆ ಬೇಕಾಗುತ್ತದೆ. (೪) ಹಳಗನ್ನಡ ಗದ್ಯ-ಪದ್ಯಗಳಲ್ಲಿ ಸುಲಭಗ್ರಾಹ್ಯವಲ್ಲದ ಪ್ರೌಢ ಸಂಸ್ಕೃತ ಶಬ್ದಗಳು ಬಿಡಿಯಾಗಿ, ಚಿಕ್ಕ ದೊಡ್ಡ ಸಮಾಸಗಳಲ್ಲಿ ಹೆಣೆದುಕೊಂಡುವಾಗಿ ಪ್ರಯೋಗವಾಗಿರುತ್ತವೆ. ಸಮಾಸ ಶಬ್ದಗಳ ವಿಗ್ರಹವಾಕ್ಯಗಳು ಕರ್ತೃವಿನ ಅಪೇಕ್ಷೆಯಂತೆ ವಿವಿಧವಾಗಿ ಅರ್ಥಸಾಧ್ಯತೆಯನ್ನು ಕೊಡು ವಂತೆಯೂ ಇರಬಹುದಾಗಿದೆ.
ಇಂತಹ ಕಾರಣಗಳಿಂದ, ಅಭ್ಯಾಸಿಗಳು ಪ್ರಮಾಣಭೂತವೂ ಸಮಗ್ರವೂ ಆದ ಸಂಸ್ಕೃತಿ ಕನ್ನಡ ನಿಘಂಟುಗಳ ಸಹಾಯವನ್ನು ಮೇಲಿಂದ ಮೇಲೆ ಪಡೆಯಬೇಕಾಗುತ್ತದೆ. ಬಲ್ಬನ್ ರೊಂದಿಗೆ ಚರ್ಚಿಸಿ, ವಿವಕ್ಷಿತಾರ್ಥವನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಪ್ರಾಕೃತಿ ನಿಘಂಟುಗಳ ಸಹಾಯವೂ ಬೇಕಾಗಬಹುದು.
೭. ಶಬ್ದಾರ್ಥ ವಿವೇಚನೆಯಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದೇ ವಿಶೇಷವಾಗಿ ಅಚ್ಚಗನ್ನಡ ಶಬ್ದಗಳಲ್ಲಿ ಎಷ್ಟೋ ವೇಳೆ ಒಂದೇ ಶಬ್ದಕ್ಕೆ ಹಲವು ಅರ್ಥ ಗಳಿದ್ದು, ನಮ್ಮ ಸದ್ಯದ ಗದ್ಯ ಪದ್ಯಗಳಲ್ಲಿ ಪ್ರಯೋಗವಾಗಿರುವ ಆ ಶಬ್ದಕ್ಕೆ ಯಾವ ಅರ್ಥ ಅಥವಾ ಅರ್ಥಚ್ಛಾಯ ಹೊಂದಿಕೊಳ್ಳುತ್ತದೆ ಎಂಬುದನ್ನು ಅವಶ್ಯವಾಗಿ ಗುರುತಿನ ಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಂಟು ಸಂಪುಟಗಳ ಕನ್ನಡ ನಿಘಂಟು ಸಹಾಯವನ್ನು ಪಡೆಯಬಹುದು. - ೮, ಹಳಗನ್ನಡ ವ್ಯಾಕರಣ ತತ್ತ್ವಗಳ ಪರಿಚಯದಲ್ಲಿ ಮುಖ್ಯವಾಗಿ ಮೂರು ಪ್ರಕ್ರಿಯ ಸ್ಥಾನಗಳಿದ್ದು ಇವನ್ನು ವಿಶದವಾಗಿ ತಿಳಿದುಕೊಳ್ಳಲು ಶಬ್ದಮಣಿದರ್ಪಣದ ಆಯಾ ಭಾಗ" ಗಳನ್ನು ಕಣ್ಣಿಟ್ಟು ನೋಡಬೇಕಾಗುವುದು; ಪ್ರಸ್ತುತ, ಹಳಗನ್ನಡವ್ಯಾಕರಣಪ್ರವೇಶಿಕರು ಸಹಾಯವನ್ನು ಸೌಲಭ್ಯಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಆ ಪ್ರಕ್ರಿಯಾಸ್ಥಾನಗಳಂದ’ ೧. ನಾಮವಿಭಕ್ತಿ ಪ್ರತ್ಯಯಗಳು (ನಾಮ ಪ್ರಕೃತಿಗಳಿಗೆ ಹತ್ತಿ ನಾಮಪದಗಳನ್ನು ರೂಪಿಸಿ ಇವೆ), ೨. ಕಾಲವಾಚಕ ಪ್ರತ್ಯಯಗಳು (ಕ್ರಿಯಾಪ್ರಕೃತಿಗಳಿಗೆ ಆಖ್ಯಾತ ಪ್ರತ್ಯಯಗಳು ಹತ್ತುವ ಮೊದಲಲ್ಲಿ ಹತ್ತುವ ಪ್ರತ್ಯಯಗಳು) ೩. ಆಖ್ಯಾತ ಪ್ರತ್ಯಯಗಳು (ಕ್ರಿಯಾಪ ಗಳಿಗೆ ಕಾಲವಾಚಕ ಪ್ರತ್ಯಯಗಳು ಹತ್ತಿದ ಬಳಿಕ ಕೊನೆಯಲ್ಲಿ ಸೇರುವ ಸರ್ವನಾಮ ಪ್ರತ್ಯಯಗಳು ಅಥವಾ ಪುರುಷವಾಚಕ ಪ್ರತ್ಯಯಗಳು)
ನಾಮವಿಭಕ್ತಿಗಳು
ನ್ -ಅನ್ -ಇನ್ | ಇಂದಮ್ | ಇಂದ -ಕೆ / ಕ್ಕೆ | ಗೆ ಅತ್ತಣಿನ್ | ಅತ್ತಣಿಂದ / ಅತ್ತಣಿಂದಮ್ - ಅ/ಆ - ಒಳ್/ಉಳ್/ಅಲ್ವ
೧೬೭
೧೩೭
ಕಾಲವಾಚಕ ಪ್ರತ್ಯಯಗಳು - ದ / ತ -ದಪ / ತಪ -ವ; ವಿಶೇಷವಾದ ಪ್ರತ್ಯಯ : ಕುಮ್ / ಗುಮ್ ಆಖ್ಯಾತ ಪ್ರತ್ಯಯಗಳು
ಅನ್ ಅಲ್ ಅರ್ - ಅಯ್ ಎ / ಇರ್ - ಎನ್ ಎವು / ಎಮ್ ಭೂತನ್ಯೂನರೂಪ ಪ್ರತ್ಯಯಗಳು
ಇ{ ಉ ಅಂತರಾಳದ ಆಗಮಗಳು
ದ ಇನ್ ಅಯ್ ಅಣ್ ೯. ಅಕಾರಾಂತ ಪುಂ ಸ್ತ್ರೀ ನಾಮ ಪ್ರಕೃತಿಗಳು ವ್ಯಂಜನ ನಕಾರಾಂತಗಳಾಗಿಯೂ ನವ್ ಪ್ರಕೃತಿಗಳು ವ್ಯಂಜನ ಮಕಾರಾಂತಗಳಾಗಿಯೂ ಇರುತ್ತವೆ. ಆದರೆ ಬರವಣಿಗೆಯ ರೂಢಿಯಲ್ಲಿ ಈ ಎರಡು ಸಂದರ್ಭಗಳಲ್ಲಿಯೂ ಅನುಸ್ವಾರವನ್ನೇ (ಬಿಂದುವನ್ನೇ) ಪಠ್ಯ ಗಳಲ್ಲಿ ಹಾಕಿರುತ್ತದೆ. ಅಲ್ಲದೆ ದ್ವಿತೀಯಾ ತೃತೀಯ ಮತ್ತು ಪಂಚಮೀ ವಿಭಕ್ತಿಗಳ ವಿಷಯದಲ್ಲಿಯೂ ಹೀಗೆಯೇ ನಕಾರಾಂತವಾಗಿ (ಅನ್, ಇನ್, ಅತ್ತಣಿನ್) ಇರಬೇಕಾದ ಶಬ್ದಗಳನ್ನು ಅನುಷ್ಕಾರ ಹಾಕಿಯೇ ತೋರಿಸುವ ರೂಢಿಯಿದೆ. ಇದರಿಂದಾಗಿ ಪದ್ಯ ಗದ್ಯ ಗಳನ್ನು ಓದುವಾಗ ಸಾಮಾನ್ಯವಾಗಿ ರೂಪ ಮತ್ತು ಅರ್ಥ ವ್ಯತ್ಯಾಸಗಳನ್ನು ಸರಿಯಾಗಿ ತಿಳಿಯದೆ ಹೋಗಿ ಸರ್ವತ್ರ ವ.೦ಜನ ಮಕಾರಾಂತವಾಗಿಯೇ ಭಾವಿಸಿ ಓದುವುದು ರೂಢಿ ಯಾಗಿದೆ. ಇದು ಸರಿಯಲ್ಲ. ಈ ವಿಷಯದಲ್ಲಿ ಕನ್ನಡ ಕೈಪಿಡಿಕಾರರು ಈ ಹಿಂದೆಯೇ ಎಚ್ಚರಿಸಿದ್ದುದನ್ನು (ಪು. ೩೭ ಅ.ಟಿ) ಇಲ್ಲಿ ಸ್ಮರಿಸಬೇಕು.
೧೦. ಹಳಗನ್ನಡ ಕಾವಪಠಗಳ ಪದವಿರಲಿ, ಗದ್ಯವಿರಲಿ, ವ್ಯಾಕರಣ ವಿಧಿಗಳಿಂ
ಒಂದರೊಡನೊಂದು ದಾಗಿ ಶಬ್ದಗಳು ಸಂಧಿ ಸಮಾಸಗಳ ವ್ಯವಸ್ಥೆಯನ್ನು ಹಿಡಿದು ಒಂದರೊಡನೂ ಅಣೆದುಕೊಂಡು ಬಳಕೆಯಾಗಿರುವುದು ಸಾಮಾನ್ಯ. ಅರ್ಥ ಅಭಿಪ್ರಾಯಗಳು ವಿಶದಪಡ ಬೇಕಾದರೆ, ಸೂಕಸಾ ನಗಳಲಿ ಪದಚೇದಗಳನ್ನು ಮಾಡಬೇಕಾಗುತ್ತದೆ. ಹೀಗೆ ಮಾಡು ಬಾಗ ಹಳಗನ್ನಡ ವ್ಯಾಕರಣಮರಾ.ದೆಗೆ ಅನುಸಾರವಾಗಿ ಪದಗಳನ್ನೂ ಪ್ರತ್ಯಯಗಳನ್ನೂ ಇಡಿಯಬೇಕು, ವಾಚಿಸಬೇಕು, ಹಾಗಲ ದೆ ಹೂಸಗನಡ ವ್ಯಾಕರಣ ಮಯ್ಯಾದೆಗೆ ಅನುನಿ ವಾಗಿ ಒಡೆಯಬಾರದು, ವಾಚಿಸಬಾರದು.
“ಕರಣವಿಧಿಗೆ ಅನುಸಾರವಾಗಿ ಸಂದಿಗತ ಶಬ್ದ ಗಳನ್ನು ಬಿಡಿಸುವಾಗ ಆ ಶಬ್ದಗಳ
ವಾಗುವಂತೆ ಸಂಧಿಸ್ತಾನದಲ್ಲಿ ಹಗುರವಾದ ಒಂದು ಉದ್ದ ಗೆರೆಯನ್ನು ಹಾಕಿ, ತಲೆಯ ಮೇಲೆ ಬಿಡಿಸಿದ ರೂಪಗಳನು + ಎಂಬ ಚಿಹ್ನೆಯ ಎಡಬಲಗಳಲ್ಲಿ
ಬಗೆಗೆ ಅನುಸಾರ
ರೂಪ ಸ್ಪಷ್ಟವಾಗುವಂತೆ ಸಂಧಿಸ್ಥಾ ಅಲ್ಲಿಯ ತಲೆಯ ಮೇಲೆ ಬಿಡಿಸಿದ ರೋ ತೋರಿಸುವುದು ಒಳ್ಳೆಯದು.
ಟ್ಟದಲ್ಲಿ ವಾಕ್ಯವ್ಯವಸ್ಥೆ ಸ್ಪಷ್ಟಪಡುವಂತೆ ಕರ್ತೃ ಕರ್ಮ ಕ್ರಿಯಾ
೧೩
ಪದಗಳನ್ನು ಅವುಗಳ ವಿಶೇಷಣಗಳೊಂದಿಗೆ ೧, ೨ ಮುಂತಾಗಿ ಸಂಖ್ಯಾನುಕ್ರಮದಲ್ಲಿ ಗುರುತಿಸಿಕೊಂಡರೆ ಅರ್ಥ ಮತ್ತು ತಾತ್ಸರಗಳ ಗ್ರಹಿಕೆ ಸುಲಭವಾಗುವುದು. ಅಲ್ಲದೆ ವಾಕ್ಯದ ಆಶಯಕ್ಕೆ ಭಂಗ ಬಾರದಿದ್ದರೆ ಈ ಅನುಕ್ರಮದಲ್ಲಿ ಯಥೋಚಿತವಾಗಿ ವ್ಯತ್ಯಯ ಮಾಡಿಕೊಂಡು ನಾಟಕೀಯತೆ ಅವಧಾರಣೆಗಳಿಗೂ ಅವಕಾಶ ಮಾಡಿಕೊಳ್ಳಬಹುದು.
ಈಗ ಪದ್ಯ ೧೧೭ರ ಬಗೆಗೆ ಕ್ರಮ ೧ :
ಎನಗೆ ವಿಭೀಷಣನ್ ಹಿತಮನ್+ಆದರದಿಂದಮ ಪೇಳ ಕೇಳದ+ಆ ತನಸ್+ಅವಿನೀತನನ್ ಗಜ ಗರ್ಜಿಸಿ ಬಯ್ತು+ಅನುಜಾತನನ್ ವಿನೀ ತನನ್+ಅಯಟ್ಟಿ, ದುರ್ವ್ಯಸನಿಯನ್ ಕಳಿದನ್ ವ್ಯಸನಾಭಿಭೂತನ್+ಅ ವನುಮ್+ಅನುರಾಗವೇಗದ ಹಿತಾಹಿತಚಿಂತಯನ್+ಏಕೆ ಮಾಡುಗುಮ್ ||
ಕ್ರಮ ೨:
ಎನಗೆ ವಿಭೀಷಣನ್ ಹಿತಮ ಆದರದಿಂದಮ ಪೇಳ ಕೇಳದ ಆ ತವನ್ ಅವಿನೀತನೆನ್ ಗಜ ಗರ್ಜಿಸಿ ಬಯ್ದು ಅನುಜಾತನನ್ ಏನೀ ತನನ್ ಅಜಯಟ್ಟೆ ದುರ್ವ್ಯಸನಿಯನ್ ಕದನ್ ವ್ಯಸನಾಭಿಭೂತನ್ ಆ
ವನುಮ್ ಅನುರಾಗವೇಗದ ಹಿತಾಹಿತಚಿಂತೆಯನ್ ಏಕ ಮಾಡುಗುಮ್ || ಕ್ರಮ ೩ :
ಎನಗೆ ವಿಭೀಷಣನ್ ಹಿತಮನ್ ಆದರದಿಂದಮ ಪೇಳ ಕೇಳದೆ ಆ
೧೨ ೧೩ ೧೪ ೧೦ ತನನ್ ಅವನೀತನನ್ ಗಜ ಗರ್ಜಿಸಿ ಬಯ್ತು ಅನುಜಾತನನ್ ವಿನೀ
೧೬
೧೬ ತನನ್ ಅಜಯಟ್ಟಿ ದುರ್ವ್ಯಸನಿಯನ್ ಕದನ್ ವ್ಯಸನಾಭಿಭೂತನ್ ಆ
೨g
೨೧ ೨೨ ವನುಮ್ ಅನುರಾಗವೇಗದ ಹಿತಾಹಿತಚಿಂತಯನ್ ಏಕ ಮಾಡುಗುಮ್
ವಾಚನಸೌಕರ್ಯದ ವಾಕ್ಯವಿನ್ಯಾಸ ಹೀಗಿರುತ್ತದೆ: ಅವಿನೀತನನ್, ದುರ್ವ್ಯಸನಿಯನ್, ಎನಗೆ ವಿಭೀಷಣನ್ ಆದರದಿಂದಮ ಹಿತಮನ್ ಪೇಟ್, ಕೇಳದೆ, ಆತನನ್, ಅನುಚಾತನನ್, ವಿನೀತನನ್, ಗಜ ಗರ್ಜಿಸಿ ಬಯ್ದು, ಅಜಯಟ್ಟೆ ಕದನ್. ವ್ಯಸನಾಭಿಭೂತನ್ ಆವನುಮ್ ಅನುರಾಗವೇಗದ ಹಿತಾಹಿತಚಿಂತೆಯ ಏಕೆ ಮಾಡುಗುಮ್ಮ್!
ಪದ್ಯದ ಆಶಯ ಹೀಗಿರುತ್ತದೆ (ತಕ್ಕ ಪಾದಪೂರಣಗಳೊಂದಿಗೆ): “ನಾನು ದುಡುಕುಸ್ವಭಾವದವನು; ನಾನು ಕೆಟ್ಟ ಚಟಗಳವನು. ನನಗೆ ವಿಭೀಷಣನು ಆದರ ಭಾವದಿಂದಲೇ ಹಿತವನ್ನು ಹೇಳಲು, (ಅದನ್ನು) ಕೇಳದೆ, ಆತನನ್ನು, (ಆ) ಒಡ ಹುಟ್ಟಿದವನನ್ನು, ವಿನಯಶಾಲಿಯನ್ನು, ಗದರಿಸಿಕೊಂಡು ಗಟ್ಟಿಯಾಗಿ ಬೈದು ಬೆನ್ನಟ್ಟು
Qae
ಹೋಗಿ ತೊಲಗಿಸಿಬಿಟ್ಟೆನು.
“ಕೆಟ್ಟ ಚಟಗಳಿಗೆ ವಶವಾದವನು ಯಾವನೇ ಆದರೂ ವ್ಯಾಮೋಹದ ತೀವ್ರತೆಯಿಂ ದಾಗಿ ಹಿತ ಅಹಿತಗಳ ಯೋಚನೆಯನ್ನು ಏಕ ತಾನ ಮಾಡುತ್ತಾನೆ?”
ಇಲ್ಲಿ ವಿಶೇಷವಾಗಿ ಲಕ್ಷ್ಯ ಕೊಡಬೇಕಾದ ಎರಡು ಮುಖ್ಯ ವ್ಯಾಕರಣಾಂಶಗಳಿವೆ : ನಾಮಪ್ರಕೃತಿಗೆ ನೇರವಾಗಿ ಆಖ್ಯಾತ ಪ್ರತ್ಯಯವನ್ನು ಹತ್ತಿಸಿ ಸಂಕ್ಷಿಪ್ತವಾಗಿ ಒಂದು ವಾಕ್ಯದ ಆಶಯವನ್ನು ಹೊರಡಿಸಿರುವುದು :
ಅವಿನೀತನ್+ಎನ್ = ಅವಿನೀತನನ್ ಎಂದರೆ ನಾನು ಅವಿನೀತನು; ದುರ್ವ್ಯಸನಿ+ ಎನ್ = ದುರ್ವ್ಯಸನಿಯನ್ = ನಾನು ದುರ್ವ್ಯಸನಿ.
ಆದರದಿಂದಮ್+ಎ = ಆದರದಿಂದಲೇ (ಎ ಅವಧಾರಣೆಯ ಪ್ರತ್ಯಯ)
ಮಾಡುಗುಯ್ = ಮಾಡು+ಗುಮ್ : ಮಾಡುವನ್ | ಮಾಲ್ಪಿನ್, ಮಾಡಿದಪನ್ ಎಂದು ಹೇಳಬಹುದಾದ್ದನ್ನು ಕಾಲವಾಚಕ ಪ್ರತಿನಿಧಿಯಾಗಿ ಗುಮ್ ಎಂಬುದು ಸಾಧಿಸಿದೆ.
ಕೊನೆಯ ವಾಕ್ಯ ಒಂದು ನೀತಿಯ ಮಾತು, ಪದ್ಯದ ಕೊನಯ ಇಂಥ ಮಾತು ಅರ್ಥಾಂತರನ್ಯಾಸವೆಂಬ ಅಲಂಕಾರ ಎನ್ನಿಸುತ್ತದೆ.
ಪದ್ಯ ೧೧೮ರ ಬಗೆಗೆ ಕ್ರಮ ೧ :
ಜಸದ+ಅವನ್ ಪರಾಭವದ ಪತ್ತುಗೆಯನ್ ದೂರವತ್ತ ತಮ್ಮ ಮಾ
ಯ ಕೇಡನ್+ಉನ್ನತಿಯ ಬನ್ನಮನ್+ಅನ್ಯಭವಾನುಬದ್ಧಮ್+ಅ ಅಸುಗತಿಯನ್ ಸುಹೃನದ ಬೇವಸಮನ್ ಜನತಾಪವಾದಮನ್ “ನಿನಗಳ+ಆರುಮ್+ಎತ್ತಲ್+ಅಜ್ವರ್ ವಿಷಯಾಸವಮತ್ತಚೇತಸರ್ ||
ಕ್ರಮ ೨ :
ಜಸದ ಅವನ್ ಪರಾಭವದ ಪತ್ತುಗೆಯನ್ ದೂರವಿ – ನಸಿಕೆಯ ಕೇಡನ್ ಉನ್ನತಿಯ ಬನಮನ್ ಅನ್ನಭವಾನುಬದ್ಧಮ್ ಅಪ್ಪ
ಸಗತಿಯನ್ ಸುಹೃಜನದ ಬೇವಸಮನ್ ಜನತಾಪವಾದಮನ್ ವ್ಯಸನಿಗಳ ಆರು ಎತಲ್ ಅವರ್ ವಿಷಯಾಸವಮತ್ತಚೇತಸರ್ |
ಕ್ರಮ ೩ :
ರದ ಆಟಿವನ್ ಪರಾಭವದ ಪತ್ತುಗೆಯನ್ ದೂರವೆತ್ತ ತಮ್ಮ ಮಾ
ಯ ಕಡಪ್ ಉನ್ನತಿಯ ಬನ್ನಮವ್ ಅನ್ನಭವಾನುಬದ್ದಮ್ ಅಪ್ಪ ೧೬
೧೭ ಬಿಗತಿಯನ್ ಸುಕ್ರಜನದ ಬೇವಸಮನ್ ಜನತಾಪವಾದಮನ್
೩ ೨೦ ೨೧. ವ್ಯಸನಿಗಳ ಆರು ಎತಲ್ ಅವರ್ ವಿಷಯಾಸವದತ್ತಚೇತಸರ್ !!ಗಿರಿ
ವಾಚನಸೌಕಯ್ಯದ ವಾಕ್ಯವಿನ್ಯಾಸ ಹೀಗಿರುತ್ತದೆ :
ವಿಷಯಾಸವಮತ್ತಚೇತಸರ್ ವ್ಯಸನಿಗಳ್ ಆರು ಜಸದ ಅಚವನ್, ಪರಾಭವದ ಪತ್ತುಗೆಯನ್, ದೂರವತ್ತ ತಮ್ಮ ಮಾನಸಿಕೆಯ ಕೇಡನ್, ಉನ್ನತಿಯ ಬನ್ನಮನ್,
ಅನ್ಯಭವಾನುಬದ್ದಮ್ ಅಪ್ಪ ಅಸುಗತಿಯನ್, ಸುಕೃಜ್ಞನದ ಬೇವಸಮನ್, ಜನತಾಪವಾದಮನ್
ಎತ್ತಲ್ ಅಳವರ್? ಪದ್ಯದ ಆಶಯ ಹೀಗಿರುತ್ತದೆ (ತಕ್ಕ ಪಾದಪೂರಣಗಳೊಂದಿಗೆ): “ಇಂದ್ರಿಯ ಭೋಗಗಳೆಂಬ ಮದ್ಯದಿಂದ ಮದವೇರಿದ ಮನಸ್ಸುಳ್ಳವರು, ಏಳು ರ್ಮು ಚಟಗಳಿಂದ ಕೂಡಿದವರು, ಯಾರು ತಾನೆ ಯಶಸ್ಸಿನ ನಾಶವನ್ನು, ಅಪಮ ಸೋಂಕನ್ನು ಅತಿಶಯವಾದ ತಮ್ಮ ಆತ್ಮಗೌರವದ (=ಘನತೆಯ) ನಾಶವನ್ನು ಈ ತನದ ಭಂಗವನ್ನು ಪೂರ್ವಜನ್ಮಗಳಿಂದ ಅಂಟಿಕೊಂಡು ಬಂದ ದುರ್ಗತಿಯ ಆತ್ಮೀಯಜನದ ಚಿಂತೆಯನ್ನು ಲೋಕಾಪವಾದವನ್ನು ಎಲ್ಲಿ ಅರ್ಥಮಾಡಿಕೊಳ್ಳುತಿ’ ವ್ಯಾಕರಣದ ದೃಷ್ಟಿಯಿಂದ ವಿಶೇಷವಾಗಿ ಲಕ್ಷ್ಯಕೊಡಬೇಕಾದ ಅಂಶಗಳಂದು ಪತ್ತುಗೆ : ಹತ್ತು ಅಂಟು ಎಂಬರ್ಥದ ಪತ್ತು ಎಂಬ ಧಾತುವಿಗೆ ಗೆ ಎಂಬ ಕೃತಿ ಸೇರಿ ಪತ್ತುಗೆ ಎಂಬ ಕೃದಂತನಾಮವಾಗಿರುವುದು.
ಕೇಡು : ಕಿಡು ಎಂಬುದರ ಭಾವನಾಮ ಕೇಡು ಎಂದಾಗಿ ನಾಶ, ಹಾಳು ಎಂಬ ಕೊಡುತ್ತದೆ. ಪತನ, ಬೀಳುವಿಕೆ ಎಂಬರ್ಥವೂ ಉಂಟು, ಕೆಟ್ಟದ್ದು, ಕೆಡುಕು ಎ ಇಲ್ಲಿ ಪ್ರಸ್ತುತವಲ್ಲ.
ದೂರ+ಪ = ದೂರವ ಎಂಬುದು ಅತಿಶಯವನ್ನು ಪಡೆದ, ಲಭಿಸಿದ, ಪ್ರಾ ಎಂದು, ಪು = ಪಡ: ಇದರ ಭೂತನೂನರೂಪ ಪತ್ರ (<ಪಲು + ತ /ದ): * ವತ್ರ ಎಂಬುದು ವಕಾರ ಸಂಧಿಯಾದ ರೂಪ,
ಹಾಳು ಎಂಬರ್ಥವನ್ನು
೧೧. ಪಂಪನ ‘ವಿಕ್ರಮಾರ್ಜುನವಿಜಯಂ’ (=ಪಂಪಭಾರತ) ಎಂಬ ಚಂಪೂರ ಪ್ರಥಮಾಶ್ವಾಸದಿಂದ ಮಾದರಿಗೆ ಒಂದು ಗದ್ಯಭಾಗ (೧೦೪ ವ.)
ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನು ರಾಮಂ ಮಳಯೋಜಿಗಿದಾ ಪ್ರಸ್ತಾವದೊಳು ಮುನಿಗೆ ಮುನಿಸಂ ಮಾಡಲೆಂದಿಂದ್ರನುಪಾರು ವಜ್ರಕೀಟಿಂಗಳ್ ಕರ್ಣನೆರಡುಂ ತೋಡಯುಮನುಳಿಯನೂ ಕೊಡಂತಿಯೋಳ್ ಬೆಟ್ಟದ ಮುರ್ಚಿಪೊಗಯುಮದವಳಿಯದಂತ ಗುರುಗೆ ನಿದ್ರಾಭಿಘಾತಮಕ್ಕುಂದು ತಲೆಯ
ಮೇಲೆ ತಲೆಯನಿಟ್ಟು ಪರಶು ಮಿರಪೋಗೆಯುವದನಯಡೆಯುಮನುಳಿಯನೂ ಮಾಡಲೆಂದಿಂದ್ರನುಪಾಯದೊಳಟ್ಟಿದ
ತಾಳ್ ಬೆಟ್ಟಿದಂತಾಮಿತ್ಯ ಮಂದು ತಲೆಯಮುಗುರಿಸುತ್ತು
ಕ್ರಮ ೧ :
ಆಂತು ಧನರ್ಧರಾಗ್ರಗಣ್ಯನ್ ಆಗಿರ್ದು ಒಂದು ದಿವಸಮ್ ತನ್ನ ತೊಡೆಯ ಮೇಲೆ ತಲೆಯನ್ ಇಟ್ಟು ಪರಶುರಾಮನ್ ಮಣಿದು ಓಜಿಗಿದ ಆ ಪ್ರಸ್ತಾವದೂಳ, ಆ ಮುನಿಗೆ ಮುನಿಸನ್ ಮಾಡಲೆಂದು ಇಂದ್ರನ್ ಉಪಾಯದೊಳ್ ಅಟ್ಟಿದ ವಕೀಟಿಂಗಳ್ ಕರ್ಣನ ಎರಡುಮ್ ತಡೆಯುಮನ್ ಉಳಿಯನ್ ಊಟ ಕೂಡಂತಿಯೋಳ್ ಬೆದಂತೆ ಅತ್ತ ಇತ್ರಮ್ ಆರ್ಚಿಘಗಯುಮ್, ಅದನ್ ಅಳಿಯದಂತೆ ಗುರುಗ ನಿದ್ರಾಭಿಘಾತಮ್ ಅಕ್ಕು ಎಂದು ತಲೆಯನ್ ಉಗುರಿಸುತ್ತುಮ್ ಇರೆಯಿರ… ಇದು ಗದ್ಯಭಾಗವಾದ್ದರಿಂದ ಇಲ್ಲಿ ಪ್ರಾಸದ, ಛಂದಸ್ಸಿನ ಗಣಸ್ಥಾನಗಳ ನಿರ್ಬಂಧವಿಲ್ಲ. ಆದರೆ ವಾಕ್ಯವಿನ್ಯಾಸದಲ್ಲಿ ಅನ್ವಯದ ಸಲುವಾಗಿ ಶಬ್ದಗಳನ್ನು ಕರ್ತೃ ಕರ್ಮ ಕ್ರಿಯೆಗಳ ಒಂದು ಚೌಕಟ್ಟಿಗೆ ಹೊಂದಿಸಿಕೊಳ್ಳುವುದು ಕೆಲಮಟ್ಟಿಗಾದರೂ ಅವಶ್ಯವಿರುತ್ತದೆ.
ಕ್ರಮ ೨ :
ಉಳಿಯ ಊಟ ಕೊಡಂತಿಯೋಳ್ ಬೆಟ್ಟದ
ಅಂತು ಧನುರ್ಧರಾಗ್ರಗಣ್ಯನ್ ಆಗಿರ್ದ, ಒಂದು ದಿವಸಮ್ ಪರಶುರಾಮನ್ ತನ್ನ ತೊಡೆಯ * ಅಲಿಯನ್ ಇಟ್ಟು ಮದು ಒಣಗಿದ ಆ ಪ್ರಸ್ತಾವದೊಳ್, ಇಂದ್ರನ್ ಆ ಮುನಿಗೆ ಮುನಿಸನ್
ದು ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್ ಕರ್ಣನ ಎರಡುಮ್ ತೊಡೆಯುಮನ್,
- ಆಟ್ ಕೊಡಂತಿಯೋಳ್ ಬೆಟ್ಟಿದಂತ ಅತಮ್ ಇತಮ್ ಉರ್ಚಿಪೋಗಯುಮ್ ‘ಗುರುಗೆ ನಿದ್ರಾಭಿಘಾತಮಕ್ಕುಮ್’ ಎಂದು ಅದನ್ನ ಅಳಿಯದಂತೆ ತಲೆಯನ್ ಉಗುರಿಸುತ್ತುಮ್ ಇರೆಯಿರೆ…
ಇದು ಗದ್ಯವಾಕ್ಯವೆನ್ನುವುದರಿಂದಾಗಿ ಶಬ್ದಗಳ ಸ್ಥಾನಾಂತರ ಹೆಚ್ಚಾಗಿ ಆಗಿಲ್ಲ. ಆದರೆ ಅಭಿಪ್ರಾಯವಿಶದತೆಗಾಗಿ ಪಾದಪೂರಣ ಶಬ್ದಗಳು ಹೆಚ್ಚಾಗಿವೆ.
ಗದ್ಯವಾಕ್ಯದ ಸಾಮಾನ್ಯವಾದ ಆಶಯ :
(ಕರ್ಣನು) ಹಾಗ ಧನುರ್ಧರಾಗ್ರಗಣ್ಯನಾಗಿದ್ದು, ಒಂದು ದಿವಸ ಪರಶುರಾಮನು ತನ್ನ ತೊಡೆಯ ಮೇಲೆ ತಲೆಯನಿಟು, ಮೈಮರತು ಮಲಗಿದ ಆ ಸಮಯದಲ್ಲಿ, ಅವನು ಆ ಮುನಿಗೆ ಕೋಪವನ್ನುಂಟುಮಾಡಲೆಂದು ಉಪಾಯದಿಂದ ಕಳಿಸಿದ ವಜ್ರಕೀಟಗಳು ಕರ್ಣನ ಎರಡೂ ತೊಡೆಗಳನ್ನು ಉಳಿಯನ್ನು ಊರಿ ಕೊಡತಿಯಿಂದ (ಆದನ್ನು) ಬಡಿದ ಹಾಗೆ ಆ ಕಡೆ ಈ ಕಡೆ ಸೀಳಿ ಹಾಕಿ (ಚುಚ್ಚಿ ಕೂರದು) ಹೋದಾ Wಯೂ, ‘ಗುರುವಿಗೆ ನಿದ್ರಾಭಂಗವಾಗುವುದು’ ಎಂದು (ತಿಳಿದು), ಅದನ್ನು (ತನಗೆ
ಗುತ್ತಿರುವ ಹಿಂಸೆಯನ್ನು (ತನಗೇನೂ) ತಿಳಿಯದ ಹಾಗೆ (ತನಗೆ ಏನೂ ಆಗಿಲ್ಲ ವೇನೋ ಎನ್ನುವಂತೆ) ತಲೆಯನ್ನು ಕರೆದುಕೊಳ್ಳುತ್ತಾ ಇರ
ಆಗಿನ್ನಡದ ಗದ್ಯಕಾವ್ರ ಹಾಗೂ ಚಂಘಪ್ರಬಂಧಗಳೊಳಗಿನ ಗದ್ಯಭಾಗಗಳ ಗದ್ಯದ ನ ತುಂಬ ಸಂಕೀರ್ಣವಾದುದು. ಸಣ ಸರಳ ವಾಕ್ಯಗಳಲ್ಲಿ ಅದರ ನಡ ಎಂದೂ
ಇಲ್ಲ. ಹಾಗೆ ಸಾಗುವುದಾದರ ತೀರ ವಿರಳವಾಗಿ ಮಾತ್ರ. ಸಾಮಾನ್ಯವಾಗಿ ಗದ.ದ ಇಾಕ್ಯಗಳು ನಿಲುಗಡೆಯಿಲದ ನಿಡಿದಾದ ವಾಕ್ಯಗಳಾಗಿಯ ರಚನಗೊಂಡಿದ್ದು,
ನಡುವೆ ಉಪವಾಕ್ಯಗಳು ಕಾಣಿಸಿ, ಒಂದಲ್ಲ ಒಂದು ಕುಣಿಕೆ ಹಾಕುವ ಶಬ್ದಗಳನ್ನೂ
ರಚನೆ ತುಂಬ ಸಂಕೀರ್ಣವಾರ
೧೪೨
ಪ್ರತ್ಯಯಗಳನ್ನೋ ಪಡೆದುಕೊಂಡು ಮುನ್ನಡೆಯುತ್ತಿರುತ್ತವೆ. ಶಬ್ದಮಣಿದರ್ಪಣ ಅವ್ಯಯ ಪ್ರಕರಣದಲ್ಲಿ ಅಂತಿಂತುಗಳ ಪದಾಪೂರಣದೊಳ್ | ಕೊವುವು’ (=ಅಂತ ಇಂತು ಎಂಬ ಅವ್ಯಯಗಳು ಪದ್ಯಪಾದದ ಸಂಪೂರ್ತಿಗಾಗಿ ಹೆಣೆಯಲಾಗುವಂಥವು (ಸೂತ್ರ ೩೩೩) ಎಂದಿರುವುದನ್ನು ಇಲ್ಲಿ ಕೂಡ ಅನ್ವಯಿಸಬಹುದು. ವಾಸ್ತವವಾಗಿ ಕ ಅವ್ಯಯಗಳು ಪದ್ಯವೊಂದು ಅಥವಾ ಗದ್ಯಭಾಗವೊಂದು ಮುಗಿಯುತ್ತಿದ್ದಂತೆ ನಿಮ್ಮ ಪಣೆಯ ಆಯಾ ಪದ್ಯದ / ಗದ್ಯದ ಆರಂಭದಲ್ಲಿಯೋ ಅಂತ್ಯದಲ್ಲಿಯೂ ಬರುತ್ತವೆ.
ಈ ಲೇಖಕರ ವ್ಯಾಕರಣ ಸಂಬಂಧವಾದ ಕೆಲವು ಕೃತಿಗಳು
೧. ಹೊಸಗನ್ನಡದ ವ್ಯಾಕರಣ (೧೯೯೦, ೨೦೦೭, ೨೦೧೩) ೨. ಕೇಶಿರಾಜವಿರಚಿತ ಶಬ್ದಮಣಿದರ್ಪಣಂ (೧೯೯೪, ೨೦೦೮) ೩. ಹೊಸಗನ್ನಡ ವ್ಯಾಕರಣ, ಛಂದಸ್ಸು ಮತ್ತು ವ್ಯಾವಹಾರಿಕ ಕನ್ನಡ (ಸಹ) (೧೯೯೭,
೨೦೦೧, ೨೦೦೫)
೪. ಕೇಶಿರಾಜವಿರಚಿತ ಶಬ್ದ ಮಣಿದರ್ಪಣಂ (ಕನ್ನಡ ಸಾಹಿತ್ಯ ಪರಿಷತ್ತಿನ ೧೯೨೦ರ
ಸಂಪಾದನೆಯ ಪರಿಷ್ಕೃತ ಆವೃತ್ತಿ, ೧೯೯೭, ೨೦೦೭, ೨೦೧೧)
- ದರ್ಪಣವಿವರಣ (ಶಬ್ದಮಣಿದರ್ಪಣದ ಪೀಠಿಕೆಗಳು, ವಸ್ತುವಿವರಣೆ, ೨೦೦೧,
೨೦೧೦)
ಕನ್ನಡ ಪ್ರಥಮ ವ್ಯಾಕರಣ (ಡಾ. ಎ. ಎನ್. ನರಸಿಂಹಯ್ಯನವರ ಕೃತಿಯ ಪರಿಷ್ಕೃತ
ಆವೃತ್ತಿ, ೨೦೦೮) | ೭. ಕನ್ನಡ ಬರೆವಣಿಗೆ : ದೋಷಗಳು, ದೌರ್ಬಲ್ಯಗಳು (ಸಹ) (೨೦೧೦, ೨)
೮, ಹಳಗನ್ನಡ ವ್ಯಾಕರಣ ಪ್ರವೇಶಿಕೆ (೨೦೧೪)
ಗಳು ೧ ರಿಂದ ೧೦) ಹಲವು ಬಿಡಿಬರಹಗಳು: ಭಾಷ, ವ್ಯಾಕರಣ,
ಶಬ್ದಾರ್ಥವಿಚಾರ (೧೯೯೯-೨೦೧೩)