ಲಿಂಗ ವಚನ ವಿಭಕ್ತಿಗಳು ಯಾವುವೂ ಇಲ್ಲದೆ, ಯಾವ ವಿಕಾರವೂ ಇಲ್ಲದೆ, ವರ್ತಿಸುವ ವಾಕ್ಯಾಂತರ್ಗತ ಶಬ್ದಗಳು ಅವ್ಯಯಗಳೆನ್ನಿಸುತ್ತವೆ. ಇವು ಕೃತ್ಯಯಗಳನ್ನಾಗಲಿ, ಆಖ್ಯಾತಿ ಪ್ರತ್ಯಯಗಳನ್ನಾಗಲಿ ಹೊಂದದ ಶಬ್ದಗಳು. ಇವು ಕೆಲವು ಕ್ರಿಯಾವಿಶೇಷಣಗಳಾಗಿ, ಕೆಲವು ಸಂಬಂಧಸೂಚಕಗಳಾಗಿ, ಮತ್ತೆ ಕೆಲವು ಖೇದ ಆಶ್ಚರ್ಯ ಮುಂತಾದ ಮನೋಭಾವ ಗಳನ್ನು ತಿಳಿಸುವ ಶಬ್ದಗಳಾಗಿ ವಾಕ್ಯದಲ್ಲಿ ಬರುತ್ತವೆ. ಕೆಲವು ಅವ್ಯಯಗಳು ಸ್ವತಂತ್ರ ವಾದವು, ಕೆಲವು ನಿಷ್ಪನ್ನವಾದವು,
ಈ ಅವ್ಯಯಗಳನ್ನು ಪ್ರಾಚೀನ ವೈಯಾಕರಣರು ವಿವರಿಸಿದ್ದಾರೆ. ‘ಶಬ್ದಮಣಿದರ್ಪಣ ದಲ್ಲಿಯ ೮ನೆಯ ಅವ್ಯಯ ಪ್ರಕರಣದಲ್ಲಿ ಯಾವ ಯಾವ ಅರ್ಥಗಳಲ್ಲಿ ಯಾವ ತಳಿ ಅವ್ಯಯಗಳು ಪ್ರಯೋಗವಾಗುತ್ತವೆ ಎನ್ನುವುದನ್ನು ೨೩ ಸೂತ್ರಗಳಲ್ಲಿ ಪಟ್ಟಿಮಾಡಿ (೩೧೫-೩೩೭), ಹೆಚ್ಚಿನ ಉದಾಹರಣೆಗಳನ್ನೂ ಕೂಡಿಸಬಹುದು.
೧. ಅನುಕರಣಾತ್ಮಕ : -ಅನೆ, -ಎನೆ
ದಿಗಿಲನೆ, ಭುಗಿಲನೆ, ಭೋರನೆ; ತೊಟ್ಟನೆ, ಬೋದಿಲೇನೆ ೨. ಗುಣವಚನದವು : -ಅನೆ
ಕಮ್ಮನ, ಇಮ್ಮನ ೩. ಕ್ರಿಯಾತ್ಮಕ : -ಅದು
ನೂಳದು ೫, ಮೌವಾರ್ಥ : -ಅನೆ
ಸುಮ್ಮನೆ, ಉಸಿಕನ ೬. ಕ್ರಿಯಾವಿಶೇಷಣಗಳು : -ಅನ | -ಅಗೆ
ನೆಟ್ಟನೆ-ನೆಟ್ಟಗೆ, ಬಿನ್ನನ-ಬಿನ್ನಗೆ, ಜಲಕ್ಕನೆ-ಜಲಕ್ಕಗೆ, ಕಮ್ಮನೆ-ಕಮ್ಮ" ೭. ಕ್ರಿಯಾಶೂನ್ಯಾರ್ಥ: -ಅಗೆ
ಬಿನ್ನಗೆ, ಗುಜುಗುಮ್ಮಗೆ ೮. ಕ್ರಿಯಾತ್ಮಕ ಕೃನ್ನಾಮ : -ಅ -ಇದು
ಇಲ್ಲ (< ಇಲ್), ಕೀಚಿದು (< ಕಿಟು) ೯. ಸ್ಥಾನ ದಿಕ್ಕು ಕಾಲ ಸಂಖ್ಯೆಗಳು : -ಆನುಮ್
ಎಲ್ಲಿಯಾನಮ್, ಎತ್ತಾನುಮ್, ಎಂದಾನುಮ್, ಒಂದಾನಮ್ ೧೦. ಅಲ್ವಾರ್ಥಕ/ಅಧಿಕಾರ್ಥಕ : ಅಣಮ್
ಕಾರ್ಯಮಣಮಿಲ್ಲ, ಗುಣಮಣಮಿಲ್ಲ (ಅಲ್ವಾರ್ಥಕ);
೧೨೯
೧೨೯
ನೀನಗಿಪುತ್ರಿಯಯ್ ಪವ
ಮಾನತನೂಭವನನಾನಣಮ್ ಕೂಡ… (ಗದಾಯು, ೧-೬೬) (ಅಧಿಕಾರ್ಥಕ)
೧೧. ಅಧಿಕಾರ್ಥಕ/ವಿಶೇಷಾರ್ಥಕ ಶಬ್ದಗಳು :
ನಾಡೆ ಎಡೆ ಆವಗಮ್ ನಟಿ ನೀಡುಮ್ ಕರಮ್ ಆದಮ್ ಎಮ್ಮೆ
ನೂಳದು ಪಿರಿದು ಮಿಗೆ ಕೆನ್ನಮ್ ಎಲ್ಲಮ್ ಸೋಡಂಬಾಡಮ್ ೧೨. ಶೀಘ್ನಾರ್ಥದಲ್ಲಿ : -ಅನೆ, -ಅಲ್
ಭೋಂಕನೆ ಚಕ್ಕನೆ ಭೋರನೆ ಭೋಲಕಲ್ ಚಡಪುಡನೆ ತಿಟ್ಟಿತಿದ್ದೆನೆ,
ಕಡುಚೆಚ್ಚರಯ್ ಬೆಚ್ಚರಮ್ಚೆಚ್ಚರಮ್ ೧೩. ಅತಿನಿಶ್ಚಯಾರ್ಥ :
ಏಗಂ ವಲಮ್ ವೆಲಮ್ ದಲ್ ೧೪. ಅನ್ಯಾರ್ಥ :
ಮತ್ತಿನ ೧೫. ಪೃಥಗರ್ಥ :
ಬೇವೇಣಿ ೧೬. ಭ್ರಮಾರ್ಥ (=ಸುತ್ತುವುದು ಎಂಬರ್ಥ) : -ಅನೆ
ಆನು ತಿಟ್ಟಿನ ತಿಟ್ಟಿನ ಬಟ್ಟನೆ ೧೭. ಪರಿಸ್ಪುಟಾರ್ಥ : -ಅನೆ
ಒಯ್ಯನ, ನೆಟ್ಟನೆ/ನೆಟ್ಟಗೆ ೧೮. ವೇದನೆಯ ಭಾವದಲ್ಲಿ :
ಅಹಹ ೧೯, ಖೇದ ಮತ್ತು ಆಶ್ಚರಾರ್ಥ :
ಅಕ್ಕಟಾ ೨೦. ಖೇದ, ವಿಡಂಬನ ಮತ್ತು ಕರುಣಾರ್ಥ:
ಅಯ್ಯೋ ೨೧ ನಿವಾರಣಾರ್ಥ :
ಓಹೋ ಹೋ ೨೨. ಸಹಾರ್ಥ :
ಒಡನೆ ೨೩. ಹಸನವ್ಯವಹೃತಿ (ನಗು) : 1
ಗಹಗಹ೧೩೦
ಹಳಗನ್ನಡ ವ್ಯಾಕರಣ ಪ್ರವೇಶಿಕೆ ೨೪, ವಿಸ್ಮಯ ವಿಡಂಬನಗಳ ವ್ಯಸನ ಸುಖಗಳ ಅರ್ಥದಲ್ಲಿ :
ಅಃ ಆಃ ೨೫, ಅಸಹ್ಯಾರ್ಥದಲ್ಲಿ :
ಉಃ ೨೬. ಸ್ಮರಣ, ವಿಚಾರ ಮತ್ತು ಆಮಂತ್ರಣದಲ್ಲಿ :
ಎಲೆಲೆ, ಏ ೨೭. ಸಮ್ಮತಿಯ ಅರ್ಥ :
೨೮. ಅವಧಾರಣೆ :
೨೯. ಪುನರರ್ಥ :
ಮತ್ತೆ ೩೦. ಅನಿಶ್ಚಿತ ಸ್ಥಾನ, ದೆಸ :
ಅರಮ, ಅರೆ ೩೧, ಭಯ, ಚಾಂಚಲ್ಯದ ಅರ್ಥ :
ಬೆಳ್ಳಮ್ ೩೨. ನಿತ್ಯಾರ್ಥ : ಈ ಸಲ ೩೩. ಪ್ರಶ್ನಾರ್ಥ, ಸಂಶಯಾರ್ಥ :
ಅಲ್ಲ, ಅಲ್ಲೇ ೩೪. ಸಮುಚ್ಚಯಾರ್ಥ :
ಅಮ್, ಉಮ್ ೩೫. ವಿಶಂಕೆ, ಪ್ರಶ್ನೆ, ಆಕ್ಷೇಪಣೆ :
ಎ/ಏ, ಒಓ ೩೬. ಪಶ್ಚಾದರ್ಥ (ಅನಂತರದಲ್ಲಿ) :
ಬಣಕ್ಕೆ/ಬಿಕೆ, ಬಟಿಕ್ಕಮ್/ಬಟ್ಕಮ್, ಬಳಿಯಮ್
ಬಕ ಎಂಬ ರೂಪ ಹಳಗನ್ನಡ ವ್ಯಾಕರಣಕ್ಕೆ ಸಮ್ಮತವಲ್ಲ. ೩೭. ವಿಕಲ್ಪಾರ್ಥ (=ಅಥವಾ) :
ಮ ವಿಶೇಷವೆಂದರೆ, ಸಮುಚ್ಚಯಾರ್ಥದಲ್ಲಿ ಕೂಡ : ಮೇಣ್=ಮತ್ತೆ
೧೩೧
ಸಮುಚ್ಚಯಾರ್ಥ :
ಎಲ್ಲಿ ಮಣಾವ ಸ್ವರೂಪದಿಂ ಬಂದಿರಿದನನಗೆ ತಿಳಿಯ ಪೇಮ್ (ವಡ್ಡಾರಾ. ೫೬-೧) ವಿಕಲ್ವಾರ್ಥ :
ಏ | ನಾಗಿಯುಮೇನೊ ತೀರ್ದಪುದ ತೀರದೂಡಮ್ ಮದುಂಬಿಯಾಗಿ ಮೇಣ್ | ಕೂಗಿಲೆಯಾಗಿ , , ,
(ಪಂಪಭಾ, ೪-೨೯) ಬಾಳದಿನೇಶಬಿಂಬದ ನಜಲ್ ಜಲದೂ ನಲಸಿತ್ ಮೇಣ್ ಫಣೀಂ ದ್ರಾಳಯದಿಂದಮುರ್ಚಿದ ಫಣಾಮಣಿಮಂಗಳರಯೂ… (ಪಂಪಭಾ. ೧-೯೬) ಮೇಣ ಮಾತಿನ ವರಸೆಯಲಿ ಎರಡು ಸಲ ಬರುವುದು ಕೂಡ ಉಂಟು. ಉದಾ:
ಪನ್ನತರ ನಡುವನುಡಿಯ ||
(ಪಂಪಭಾ, ೬-೨೬) ಲೈನ್ನ ಭಟಾರ್ಗಳಮ ಸಾಲು ಮೊಸ ಮನ್ ಮುನಿ ಮಣ್ . • • ೩೮. ಉಪಮಾವಾರ್ಥ :
ಅಂತಿರ ಅಂತ ಅಂತೆವೂಲ್, ವೋಲ್ ೩೯. ಉಪಚಾರೋ, ಉಚಿತ ಸಂಭಾಷಣೆ :
ಗಡ, ಗಳ ಗಡಮ್ ೪೦. ಅಕಾರಣವೆಂಬರ್ಥ :
ಸುಮ್ಮನೆ-ಸುಮ್ಮಗ, ಬfದೆ, ಅಲ್ಲವಟ್ ೪೧. ಆದ್ದರಿಂದ ಎಂಬ ಅರ್ಥ ;
ಅಂತನ್ | ಅಂತಂದೆ / ಅಂತಂದಮ್ ೪೨. ಆಕಸ್ಮಿಕ ಮತ್ತು ಭಯಾರ್ಥ :
ಪೌವನೆ ೪೩. ಪಾದಪೂರಣದಲ್ಲಿ :
ಅಂತು ಇಂತು ೪೪, ಜುಗುಪ್ಪನಾರ್ಥದಲ್ಲಿ :
ಚಿಃ, ಇಸ್ತ್ರಿ ೪೫. ಮತ್ತೆ (ಅನಂತರ) ಎಂಬರ್ಥದಲ್ಲಿ :
ಬಲೆ, ಬಟ್ ೪೬. ಕಾಲಾರ್ಥದಲ್ಲಿ :
ಅಂದು ಇಂದು ಉಂದು ಎಂದು ೪೭. ಪ್ರಕಾರಾರ್ಧದಲ್ಲಿ :
- ಅಂತು ಇಂತು ಉಂತು ಎಂತು ಈ ೪೭ ವಿವಿಧವಾದ ಅರ್ಥಗಳ
ವಿವಿಧವಾದ ಅರ್ಥಗಳ ಶಬ ಗಳು ವಾಕರಚನೆಯಲ್ಲಿ ಸಂದರ್ಭಾನುಸಾರ
a ១
ಪ್ರಯೋಗವಾಗುವಾಗ ಅವು ಸ್ವತಂತ್ರವಾಗಿ, ಈ ಮೇಲೆ ತೋರಿಸಿರುವಂತೆಯೇ, ಬಳಕೆ ಯಾಗುತ್ತವೆ. ಲಿಂಗ ವಚನ ವಿಭಕ್ತಿಗಳ ಅಥವಾ ಭೂತ ಭವಿಷ್ಯತ್ ವರ್ತಮಾನಗಳ ಸಂಬಂಧವಾದ ಯಾವುದೇ ವ್ಯತ್ಯಾಸಗಳನ್ನು, ವಿಕಾರಗಳನ್ನು ಪಡೆಯುವುದಿಲ್ಲ ಎಂಬುದನ್ನು ಗಮನಿಸಬೇಕು. ಅಲ್ಲದೆ ಕೆಲ ಕೆಲವು ಅವ್ಯಯಗಳು ಬೇರೆ ಬೇರೆ ಅರ್ಥವಿಶೇಷಗಳಿಗೆ ಒದಗುತ್ತವೆ ಎನ್ನುವುದನ್ನೂ ಮೇಲಿನ ಪಟ್ಟಿಯಿಂದಲೇ ತಿಳಿಯಬಹುದಾಗಿದೆ.
ಇನ್ನೂ ಕೆಲವು ಅವ್ಯಯಗಳನ್ನು ಕಾಲಾರ್ಥಕಗಳಂದು ಶಬ್ದಮಣಿದರ್ಪಣದಲ್ಲಿ ತೋರಿಸಿದ್ದು ಇವು ಅವ್ಯಯಗಳೇ ಆದರೂ ಚತುರ್ಥಿ ಮತ್ತು ಷಷ್ಠಿ ರೂಪಗಳಲ್ಲಿರಬಹು
ದಾಗಿದೆ.
ಆಗಳ್ : ಆಗಳಿಂಗೆ, ಆಗಳಿನ: ಈಗ : ಇಗಳಿಂಗ, ಈಗಳಿನ ಆಗಡು : ಆಗಡಿಂಗೆ, ಆಗದಿನ; ಇಗಡು : ಈಗಡಿಂಗೆ, ಈಗಡಿನ ಇವು ಆಗಳುಮ್, ಈಗಳು, ಆಗಡುಮ್, ಈಗದುಮ್ ಎಂದು ಕೂಡ ನಿಲ್ಲಬಹುದು.
ಕೆಲವು ಕಾಲವಾಚಕಗಳು ವಿಶೇಷವಾದವು.
೧. ಸವಳದ ಸವಳ್ಳಡೆ ಪೊಡ ಉದಯಕಾಲವನ್ನು ಸೂಚಿಸುವ ಅವ್ಯಯಗಳು ಸವಳದ ಶಬ್ದ ಹೊರತು ಉಳಿದುವುಗಳಿಗೆ ಚತುರ್ಥಿ ಮತ್ತು ಷಷ್ಠಿ ವಿಭಕ್ತಿಗಳು ಹಕ್ಕಿ ಬಹುದು.
ಸವಳದ ಅವ್ಯಯದ ಒಂದು ಉದಾ :
ಸವಳದ ಗುರುಜನದಲ್ಲಿಗೆ | ಯುವರಾಜನಮಂಗರಾಜನುಮ್ ಬೆರಸು ರಣೇ | ತೃವದಿನ್ ಪೂಗಲ್ (ಗದಾಯು. ೩-೭೧) ೨. ನಾಳೆ ನಾಡಿದು ನಿನ್ನೆ ಮೊನ್ನೆ ಇವು ವಿಶೇಷವಾಗಿ ವ್ಯವಹಾರದಲ್ಲಿರುವ ಕಾಲವಾದ ಗಳು, ಈವರು ಎಂಬುದು ಕಿಂಚಿದ್ರೂತ ಕಾಲವನ್ನೂ ಮೊನೆಯಡು ಎಂಬುದು ಭೂತಕಾಲಿ ವನ್ನೂ ಹೇಳುವ ಕಾಲಾರ್ಥಕ ಅವ್ಯಯಗಳು. ಇವಕ್ಕೆ ಕೂಡ ಚತುರ್ಥಿ ಮತ್ತು ಷಷ್ಟಿ ವಿಭಕ್ತಿಗಳ ಪ್ರತ್ಯಯಗಳನ್ನು ಹತ್ತಿಸಬಹುದು.
ಕಾಲವಾಚಕಗಳಿಗೆ ಚತುರ್ಥಿ ಮತ್ತು ಷಷ್ಠಿ ವಿಭಕ್ತಿ ಪ್ರತ್ಯಯಗಳು ಸೇರಬಹುದು. ಎಂದಿದ ಪ್ರಚುರವಾಗಿ ಹತ್ತುವುದು ಇವೇ ಆದರೂ, ಹೀಗೆ ವಿಭಕ್ತಿ ಸ್ವೀಕಾರಯೋಗ್ಯವಾದ ರೂಪಗಳನ್ನು ಪಡೆಯುವಾಗ, ಅವು ನಾಮಪ್ರಕೃತಿಗಳೇ ಆದವಲ್ಲವೇ ಎಂಬ ಪ್ರಶ್ನೆ ಸಹಜ ಸಂಸ್ಕೃತದಲ್ಲಿ ಕಾಲವಾಚಕಗಳು ಅವ್ಯಯಗಳಾಗಿರುವುದರಿಂದ ಕನ್ನಡದ ಕಾಲವಾಚಕಗಳನ್ನು ಕೂಡ ಹಾಗೆಯೇ ಪರಿಗಣಿಸಿದೆಯೆಂದು ತೋರುತ್ತದೆ.
೩. ವೈಯಾಕರಣರು ಗಮನಿಸಿರದ ಅವ್ಯಯಗಳು ಇನ್ನೂ ಕೆಲವುಂಟು. ಉದಾಹರಣ ತತ್ಕ್ಷಣ, ಸದ್ಯ ಎಂಬ ಅರ್ಥವನ್ನು ಕೊಡುವ ‘ಆಗಳಂತೆ’ ಎಂಬ ಅವ್ಯಯ:
೩೩
ಸಾಂದೃಷ್ಟಿಕಮ್ ಸದ್ಯಫಲಮ್ - ಈ ೨ ಆಗಳಂತೆಯಪ್ಪ ಫಲಮ್ (ಅಭಿರ. ೧-೧೧೮) ಇಳೆಯೊಳ್ ತೊಜದ ರೂಪನೆ ಗಳ ಗಗನದೂಳಾಗಳಂತ ತೋರ್ಪನ್ || (ಪಾರ್ಶ್ವಪು. ೧೪-೧೩೪)
ಆಗಳಂತೆ ತೂಕವನೆಂದೂಡೀಗಲ್ ಬೇಡ (ಜೀವಸಂ. ೮೯-೩೧ ವ.) ಅವ್ಯಯಗಳ ಪ್ರಯೋಗದಲ್ಲಿಯೂ ಅರ್ಥಚ್ಯಾಯಗಳಲ್ಲಿಯೂ ತಿಳಿದುಕೊಳ್ಳುವ ಇನ್ನೂ ಕೆಲವು ವಿಶೇಷಗಳುಂಟು. ಅವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ಯಾದ ಶಬ್ದಮಣಿದರ್ಪಣದ (೧೯೯೪) ಉಪೋದ್ಘಾತವನ್ನೂ ‘ದರ್ಪಣವಿವರಣ’ ಎಂಬ (೨೦೧೦) ವಿಮರ್ಶಗ್ರಂಥದ ಉಪೋದ್ಘಾತವನ್ನೂ ನೋಡಿ ತಿಳಿಯಬಹುದಾಗಿದೆ.