೦೮ ಆಖ್ಯಾತ ಪ್ರಕರಣ

ಕ್ರಿಯಾಪದಗಳ ಸ್ವರೂಪವನ್ನು ವಿವರಿಸುವ ಭಾಗವೇ ವ್ಯಾಕರಣದ ಹೃದಯಭಾಗವನ್ನ ಬಹುದು. ಕ್ರಿಯಾಪದಗಳ ರಚನೆಯಲ್ಲಿ ಕ್ರಿಯಾರ್ಥವನ್ನು ಕೊಡುವ ಕ್ರಿಯಾಪ್ರಕೃತಿ ಅಥವಾ ಧಾತುವನ್ನು ಮೂಲಶಬ್ದವೆನ್ನಬಹುದು. ಈ ಮೂಲಶಬ್ದ ಈಗಾಗಲೇ ಗಮನಿಸಿರುವಂತೆ ದೇಶ್ಯ ತದ್ಭವ ಸಂಸ್ಕೃತ ಎಂಬ ಮೂರು ಮುಖ್ಯವಾದ ಶಬ್ದಗಳ ಭಂಡಾರದಿಂದ ಎತ್ತಿದ ಶಬ್ದವಾಗಿರುತ್ತದೆ. ದೇಶ್ಯ ಶಬ್ದಗಳು ಹಳಗನ್ನಡ ಭಾಷೆಯ ಜೀವಾಳವೆನ್ನಬಹುದಾದ ಶಬ್ದಗಳಾಗಿದ್ದು ಇವು ವಾಕ್ಯರಚನೆಯನ್ನು ರೂಪಿಸಲು ಮತ್ತೆಮತ್ತೆ ಬಳಕೆಯಾಗುತ್ತಿದೆ ಇವೆ. ಒಂದೇ ಅಕ್ಷರದಿಂದ ಹಿಡಿದು ಎರಡು ಮೂರು ಅಕ್ಷರಗಳ ವ್ಯಾಪ್ತಿಯಲ್ಲಿರುವುದು ಸಾಮಾನ್ಯ. ಕೇಶಿರಾಜನ ಶಬ್ದಮಣಿದರ್ಪಣದೊಳಗಿನ ಧಾತು ಪ್ರಕರಣದಲ್ಲಿ ಪಟ್ಟಿಯ ಗಿರುವ ಸುಮಾರು ಒಂದು ಸಾವಿರ ಧಾತುಗಳನ್ನು ನೋಡಿದರೆ ಇದು ತಿಳಿಯುತ್ತದೆ: ಇವು ವ್ಯಂಜನಾಂತಗಳಾಗಿರಬಹುದು; ಸ್ವರಾಂತಗಳೂ ಆಗಿರಬಹುದು. ಒಂದು ಎಣರ ಯಂತೆ ಪಂಪಭಾರತದಲ್ಲಿ ೪೭೯ ದೇಶ್ಯವಾದ ಧಾತುಗಳಿವೆ.

ಪ್ರಾಚೀನ ವೈಯಾಕರಣರು ಕ್ರಿಯಾಪದಗಳ ರಚನೆಗೆ ಸಿದ್ದವಾಗುವ ಪ್ರತ್ಯಯಗಳನ್ನು ಆಖ್ಯಾತ ವಿಭಕ್ತಿಗಳೆಂದು ಕರೆದಿದ್ದಾರೆ. ನಾಮಪದಗಳ ರಚನೆಗೆ ಪ್ರಥಮಾ ದ್ವಿತೀಯಾದ ನಾಮವಿಭಕ್ತಿಗಳಿರುವಂತೆಯೇ ಕ್ರಿಯಾಪದಗಳ ರಚನೆಗೆ ಕ್ರಿಯಾವಿಭಕ್ತಿಗಳೆಂದು ಆಖಾಲಿ ಪ್ರತ್ಯಯಗಳನ್ನು ಕರೆಯಬಹುದು, ಆದರೆ ಇವನ್ನು ಪುರುಷವಾಚಕ ಪ್ರತ್ಯಯಗಳೆಂದೂ ಸರ್ವನಾಮಪ್ರತ್ಯಯಗಳಂದೋ ಆಖ್ಯಾತಪ್ರತ್ಯಯಗಳೆಂದೋ ತಿಳಿಯುವುದು ಒಳ್ಳೆಯದು ಆಗ ನಾಮವಿಭಕ್ತಿಗಳನ್ನು ರೂಢಿಯಲ್ಲಿರುವಂತೆ ವಿಭಕ್ತಿಗಳೆಂದು ಕರೆಯಲು ಗೊಂದಲ ವಿರುವುದಿಲ್ಲ,

ಮಮಿಂಕೆಯದದೂಳ್ (ಮ್ - ಅಮ್ - ಇಮ್ - ಕೆ - ಅತ್ - ಅತ್ | ಆ • ಬಗೆ ಎಂಬ ನಾಮವಿಭಕ್ತಿ ಸೂಚಿ ಸೂತ್ರವಿರುವಂತೆ ಪ್ರಾಚೀನ ವೈಯಾಕರಣರು ಅಮರ ನೆವು (ಅಮ್ - ಅರ್ - ಅಯ್ - ಇರ್ - ಎನ್ - ಎವು) ಎಂಬ ಆಖ್ಯಾತಪ್ರತ್ಯ ಸೂಚಿಯನ್ನು ಕೊಟ್ಟಿದ್ದಾರೆ. ದಿಟವಾಗಿ ಪ್ರ.ಪು.ದಲ್ಲಿ ಏ.ವ.-ಬ.ವ. ಅನ್-ಅರ್, ಮ.ಪು ದಲ್ಲಿ ಏ.ವ., ಬ.ವ. ರೂಪಗಳನ್ನು ಆಯ್-ಇರ್ ಮತ್ತು ಉ.ಪು.ದಲ್ಲಿ ಏ.ವ.-ಬ. ಎನ್-ಎವು ಆಖ್ಯಾತಪ್ರತ್ಯಯಗಳೆಂದು ತಿಳಿಯುವುದೇ ಸರಿಯಾದ್ದು, - ಪ್ರ.ಪ.ದ. ಸ್ತ್ರೀ ಏ.ವ. ರೂಪವನ್ನು (ಅಲ್), ನಪ್, ಏ.ವ. ಬ.ವ. ರೂಪಗಳನ್ನು (ಉದು-ಉವು) ಪ್ರ.ಪು.ದ ಆಖ್ಯಾತ ಪ್ರತ್ಯಯಗಳಾಗಿ ಇಲ್ಲಿ ಕೂಡಿಸಿಕೊಳ್ಳಬೇಕು. ಅಲ್ಲಿ ಕಾವ್ಯಪ್ರಯೋಗಗಳನ್ನು ಲಕ್ಷಿಸಿ ಸಮಗ್ರವಾಗಿ ಆಖ್ಯಾತ ಪ್ರತ್ಯಯದ ಕೋಷ್ಟಕವನ್ನು ಹೀಗೆ ತಿಳಿಯುವುದು ಅವಶ್ಯ.

ಸಾಮಾನ್ಮಾರ್ಥ

ಉತ್ತಮ ಪುರುಷ

ಏ.ವ. ಪುಂ. ಆನ್/ನಾನ್ : ಎನ್ ಆಮ್/ಆವು-ನಾಮ್ನಾವು: ಎಮ್/ಎವು

ಬ.ವ.

ಮಧ್ಯಮ ಪುರುಷ

ಬ.ವ.

ಏ.ವ.

ಬ.ವ. ಪುಂ. ನೀನ್ : ಅಮ್/ಎ ನೀಮ್/ನೀವು : ಇರ್‌

ಪ್ರಥಮ ಪುರುಷ

ಏ.ವ. ಪುಂ, ಅವನ್ : ಅನ್‌

ಅವರ್ : ಅರ್ ಸ್ತ್ರೀ. ಅವಳ್ : ಅಳ್

ಅವರ್‌ : ಆರ್ ನಟ್, ಅದು ; ಉದು

ಅವು : ಉವು ಪ್ರ.ಪು.ದ ಸರ್ವನಾಮ ಶ್ರೇಣಿಯಲ್ಲಿಯೇ ಇವ , ಇವಳ್ - ಇವರ್, ಇದು - ವ, ಉವನ್ - ಉವಳ್ - ಉವರ್, ಉದು - ಉವು ಮತ್ತು ಆತ್ಮಾರ್ಥಕಗಳಾದ ತಾನ್ - ತಾಮ್ | ತಾವು ಇವುಗಳಿಗೆ ಕೂಡ ಪುಂ.ಗೆ ಅನ್ - ಅಳ್ - ಆರ್, ನಪ್‌ಗೆ ಉದು - ಉವು ಎಂಬ ಆಖ್ಯಾತ ಪ್ರತ್ಯಯಗಳು ಸಲ್ಲುತ್ತವೆ.

ಸಾಮಾನ್ಯಾರ್ಥಗಳ ಸಂದರ್ಭದಲ್ಲಿ ಕ್ರಿಯಾಪದಗಳ ರಚನಗೆ ಧಾತುಗಳಿಗೂ ಆಖ್ಯಾತ ಪ್ರತ್ಯಯಗಳಿಗೂ ನಡುವೆ ಕಾಲವಾಚಕ ಪ್ರತ್ಯಯಗಳು ಸೇರಬೇಕಾದ್ದು ಅನಿವಾಯ್ಯ. ಇವು ಪುರುಷತ್ರಯಗಳಿಗೂ ಸಮಾನವಾಗಿ ಅನ್ವಯಿಸುವ ಸಂಗತಿ.

ಭೂತಕಾಲ : ದ / ಇತು ! ಇತ್ತು / ಅತ್ತು ವರ್ತಮಾನ ಕಾಲ : ದಪ / ದಪ್ಪ ಭವಿಷ್ಯತ್ ಕಾಲ : ವ

ಧಾತುವಿಗೆ ಕಾಲವಾಚಕ ಪ್ರತ್ಯಯಗಳ ಮೇಲೆ ಆಖ್ಯಾತಪ್ರತ್ಯಯಗಳು ಹತ್ತುತ್ತವೆ. ಈಗ ಹತ್ತುವಾಗ ಕೆಲವು ಸಂಕೀರ್ಣವಾದ ಭಾಷಾವ್ಯತ್ಯಾಸಗಳು ಸಂಧಿಕಾರದ ಫಲವಾಗಿ *ಬಿಸುತ್ತವೆ. ಇವನ್ನು ತಿಳಿಯುವುದಕ್ಕೆ, ತಿಳಿದು ವಿಶ್ಲೇಷಿಸುವುದಕ್ಕೆ ಹಳಗನ್ನಡ ವ್ಯಾಕರಣ ಗಳ ತಿಳಿವಳಿಕೆ ಬೇಕಾಗುತ್ತದೆ; ಕಾವ್ಯಾಭ್ಯಾಸದಿಂದ ರೂಢಿಸಬೇಕಾಗುತ್ತದೆ.

ಪ್ರಥಮ ಪುರುಷ ವಿ.ವ.ದಲ್ಲಿ ನಪುಂಸಕಲಿಂಗದ ಭೂತಕಾಲದಲ್ಲಿ ತುಂಬ ಸಾಮಾನ್ಯ ಮಾಗಿ ಬಳಸುವ ಪ್ರತ್ಯಯ ದ ಎನ್ನುವುದು ತಿಳಿದಿದೆ. ಧಾತು ಸ್ವರಾಂತವಿರಲಿ, ವ್ಯಂಜನಾಂತ ವಿರಲಿ ಅದಕ್ಕೆ ದ ಪ್ರತ್ಯಯ ಸೇರಿ, ನಪ್ ಪ್ರತ್ಯಯವಾದ ಉದು ಅದಕ್ಕೆ ಸೇರಿ ಕ್ರಿಯಾಪದ

೧೦೨

ವನ್ನು ರೂಪಿಸುತ್ತದೆ. ವಿರಳವಾಗಿ ದ ಕಾರದ ಸ್ಥಾನದಲ್ಲಿ ತಕಾರ ಬರುವುದುಂಟು. ಉದಾ.: ಆಗು+ದ + ಉದು = ಆದುದು > ಆಯು, ಪೋಗು + ದ + ಉದು = ಪೋದುದು ? ಪೋಯು.

ನಪುಂಸಕಲಿಂಗದ ಭೂತಕಾಲದ ಪ್ರ.ಪು, ಏ.ವ.ದಲ್ಲಿ ಇತು ಇತ್ತು, ಅತ್ತು ಎಂದ ಪ್ರತ್ಯಯಗಳಲ್ಲಿ ಯಾವುದಾದರೊಂದು ಸೇರುವಾಗ ಭೂತಕಾಲದ ದ ಹೇಗೆ ವ್ಯವಸ್ಥೆಗೊಳು ತದೆ ?

೧. ಏಕಾಕ್ಷರ ಧಾತುವಿನ ಮುಂದೆ ದ ನಿತ್ಯ (ಕಾ: ಕಾದಿತು) ೨. ಎಕಾರಾಂತ ಧಾತುವಿನ ಮುಂದೆ ದ ಬರುವುದಿಲ್ಲ (ಪಡೆ: ಪಡೆಯಿತು) ೩. ಧಾತುವಿನ ಪರದಲ್ಲಿ ಇತು ಬಂದಾಗ ದಕಾರವಿಲ್ಲ; ವರ್ಗಪ್ರಥಮಾಕ್ಷರಕ್ಕೆ (ಕೊಡು : ಕೊಟ್ಟಿತು, ಸುಡು : ಸುಟ್ಟಿತು)

೪. ದೀರ್ಘಾದಿಯಲ್ಲಿ ದಕಾರವಿಲ್ಲ (ನೋಡು: ನೋಡಿತು, ಮಾಡು: ಮಾಡಿತು) ೫. ಗುರ್ವಾದಿಯಲ್ಲಿ ದಕಾರವಿಲ್ಲ (ಮುಟ್ಟು: ಮುಟ್ಟಿತು, ಪುಟ್ಟು: ಪುಟ್ಟಿತು) ೬. ಇಕಾರಾಂತ ಧಾತುವಿನ ಮುಂದೆ ದ, ಇತುಗಳ ವಿಕಲ್ಪ (ಪದೆ : ಪಜ್‌ದು’ ಪಆಯಿತು)

೭. ವ್ಯಂಜನಾಂತ ಧಾತುವಿಗೆ ಕೆಲವು ಸಲ ದ ಬಂದು, ಮುಂದೆ ಇಡು (ಕ ಕೊಂದಿತು, ಸಲ್: ಸಂದಿತು)

೮. ಎಲ್ಲ ಧಾತುಗಳಿಗೆ ವ್ಯಂಜನಾಂತವಿರಲಿ ಸ್ವರಾಂತವಿರಲಿ, ದ ಮುಂದೆ ಆ (ಪರಿದತ್ತು, ಕೊಂದು).

೯. ಉಕಾರಾಂತ ಧಾತುವಿನ ಮುಂದೆ, ಆ ಧಾತು ಗುರ್ವಕ್ಷರದಿಂದ ಮೊದಲಾಗಲ್ಲ ದ ಕಾರವಿಲ್ಲ; ಇತುವಿನ ಹಾಗೆಯೇ ಇತ್ತುವನ್ನು ಕೂಡ ಪಡೆಯಬಲ್ಲುದು (* ತೀಡಿತು, ಪುಟ್ಟು: ಪುಟ್ಟಿತ್ತು)

ಈ ವಿಧಿಯನ್ನು ಗಮನಿಸುವಾಗ ಈ ಧಾತುಗಳು ಭೂತಕಾಲದ ದ ಪ್ರತ್ಯಯ ಸ್ವತಂತ್ರವಾಗಿ ಸ್ವೀಕರಿಸುವಂತೆಯೇ, ಅದಕ್ಕೆ ಪರಾಯವಾಗಿ ಇರು/ಇತ್ತು, ಅತ್ತುಗಳು ಸಹ ಕೆಲವು ಸಲ ಪಡೆಯುವುದೆಂದು ತಿಳಿಯುವುದು. ಈ ಪ್ರತ್ಯಯಗಳು ಔಪವಿಭಕ್ತಿ ಇಕಾರದ ಮೇಲೆ ಬರುವ ಭೂತಕಾಲದ ದ ಮತ್ತು ಅದಕ್ಕೆ ಹತ್ತುವ ಪ್ರ.ಪು.* ಪ್ರತ್ಯಯವಾದ ಉದು ಇವುಗಳ ಸ್ಥಾನದ ತುತ್ತುಗಳು ಎಂದು ತಿಳಿಯುವುದು.

ಎರಡು ವಿಶೇಷವಾದ ಆಖ್ಯಾತ ಪ್ರತ್ಯಯಗಳು : ಧಾತುವಿನ ಶಬ್ದರೂಪವನ್ನು ಈ ಸರಿಸಿ ಪುರುಷತ್ರಯ ಲಿಂಗತ್ರಯಗಳಲ್ಲಿ ಸಮಾನವಾಗಿ ಕುಮ್/ಗುಮ್ ಎಂಬ ಪ್ರ ಗಳು ಬೇರೆ ಯಾವುದೇ ಆಖ್ಯಾತ ಪ್ರತ್ಯಯಗಳ ಅಗತ್ಯವಿಲ್ಲದೆ ಕಾಲವಾಚಕಪ್ರತ್ಯಯ ನಡುವೆ ಬಾರದೆ, ಕ್ರಿಯಾಪದವನ್ನು ಸಿದ್ಧ ಮಾಡುವುದು ಒಂದು ವಿಶೇಷ. ಈ

೧೦೩

ಪ್ರತ್ಯಯಕ್ಕೆ ದ್ವಿತ್ವವೂ ಉಂಟು. ವೈಯಾಕರಣರು ಕಾಲತ್ರಯಗಳಿಗೂ ಇದು ಅನ್ವಯಿಸು ವುದೆಂದು ಹೇಳಿದ್ದರೂ ಇವುಗಳ ಬಳಕೆ ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಸಂದರ್ಭ ಗಳಿಗೇ ಹೆಚ್ಚಾಗಿ ಕಂಡುಬರುತ್ತದೆ.

ಉದಾಹರಣೆಗೆ ಕೆಲವು ಪೂರ್ವಕವಿ ಪ್ರಯೋಗಗಳು:

ಪಾಲಿಕ್ಕುಮ್ ಜಗಮನೆಲ್ಲ ಮನ್ ಕಮಲಭವನ್ (ಶಮದ.೨೩೯-೪) ರಂಭ ಕೇಳಿಕುಮ್ ಪಕ್ಕಣಮನ್ (ಶಮದ.೨೩೯-೩) ಅರ್ಕೆಂದುಗಳನ್ ತವ ನುಂ | ಗಿರ್ಕುಮ್ ಕಟ್ಟಲೆ . . . (ಕಾವ್ಯಾವ. ೩೯೯) ಭೂವಳಯಾಧಿಪ ನುಡಿಗಟ್ ಸ್ವಚಿತ್ತಗತಾರ್ಥಮನ್ (ಕಾವ್ಯಾವ. ೮೭೯) ತಳೋದರಿ | ಬಿಸುಸುಯ್ದುಮ್ ಬಯುಮಂತೆ ಮಾಡಿದ ಬಿದಿಯನ್ || (ಶಾವ್ಯಾವ ೪೫೪) ಕೂಗಿಲೆಯುಲಿಗುಟ್ ಬೀಸುಗುಯ್ ಗಂಧವಾಹಮ್ (ಶಮದ.೨೩೮-೩)

ಕ್ರಿಯಾಪದಗಳ ರಚನೆ

ಧಾತುಗಳು ಸ್ವರಾಂತಗಳಾಗಿರಬಹುದು (ಇ,ಎ,ಉ) ಅಥವಾ ವ್ಯಂಜನಾಂತಗಳಾಗಿರ ಬಹುದು. ನಡುವಣ ಭಾಷಿಕ ವ್ಯತ್ಯಾಸಗಳೊಂದಿಗೆ ಕ್ರಿಯಾಪದಗಳು ಈ ಎರಡು ಸಂದರ್ಭ ಗಳಲ್ಲಿಯೂ ಹಗೆ ಸಿದ್ದವಾಗುತ್ತವೆ ಎನ್ನುವುದನ್ನು ಈಗ ಗಮನಿಸಬಹುದು. ಕೇಶಿರಾಜನ ಶಬ್ದಮಣಿದರ್ಪಣದ ಧಾತುಪಾಠದಿಂದ ಧಾತುಗಳನ್ನು ಆಯ್ದು ಗಮನಿಸಿದರೆ ಕ್ರಿಯಾ ಇದದ ರಚನೆಯಲ್ಲಿ ಒಂದು ಬಗೆಯ ಐಕ ಕಂಡುಬರುತ್ತದೆ. ಮಾದರಿಗೆ ಒಂದೊಂದು ಧಾತುವನ್ನು ನೋಡಬಹುದು.

ಇಕಾರಾಂತ ಧಾತುಗಳು

ಕುಣಿ, ತಿಣಿ, ಮಣಿ, (ಣಾಂತಗಳು), ಈ

ಆಗಿ, ಉಗಿ, ಚಿಗಿ, ಬಗಿ, ಬಿಗಿ, ಮುಗಿ, ಸುಗಿ (ಗಾಂತಗಳು); ಇಡಿ, ಉಡಿ, ಕಡಿ, ಕುಡಿ, ಗಿಡಿ, ಜಡಿ, ನುಡಿ, ಪಿಡಿ, ಬಡಿ, ಮಡಿ, ಮಿಡಿ, ಮುಡಿ, ಸಿಡಿ (ಡಾಂತಗಳು); ಅಣಿ,

ಆಶಾ, ಮಣಿ, (ಣಾಂತಗಳು): ಕುದಿ, ಪುದಿ, ಮಿದಿ, ಹದಿ (ದಾಂತಗಳು): ಕುನಿ, ಮುನಿ, ಪನಿ (ನಾಂತಗಳು): ಅರಿ, ಇರಿ, ಉರಿ, ಕರಿ, ಕಿರಿ, ಜರಿ, ಬಿರಿ, ಮುರಿ, ಸುರಿ, ಪರಿ, ಪುರಿ (ರಾಂತಗಳು); ಉಿ, ನಲಿ, ನುಲಿ, ಬಲಿ, ಸುಲಿ (ಲಾಂತಗಳು); ಅವಿ, ಕವಿ, ತಿವಿ, ಸವಿ (ವಾಂತಗಳು); ಕಸಿ, ಕುಸಿ, ನಸಿ, ಬಸಿ, ಪಸಿ, ಪುಸಿ (ಸಾಂತಗಳು); ಅಜ್, ಇಜ್, ತಟ್, ನುಜ್, ಪ, ಮುಜ್, ಸುಜ್ (ಜಾಂತಗಳು); ಅಟ್, ಇಟಿ, ಉಟ್, ಕಟ್, ತುಟಿ, ಪಟ್, ಬ, ಸುಟ್, ಪೀ (ಟಾಂತಗಳು); ಚಳಿ, ತಳಿ, ತಿಳಿ, ನಳಿ,

ಮುಳಿ (ಳಾಂತಗಳು),

೧೦೪

ಅಗಿ ಎಂಬ ಧಾತುವಿನ (ಹದರು, ಕುಗ್ಗು, ಹಲ್ಲಿನಿಂದ ಜಗಿ, ಅಲುಗಾಡು, ವ್ಯಾಪಿಸು, ಗರ್ಜಿಸು ಹೀಗೆ ಹಲವು ಅರ್ಥಗಳುಂಟು) ಕ್ರಿಯಾಪದರಚನೆ: ಭೂತಕಾಲದಲ್ಲಿ

ಪ್ರಥಮ ಪುರುಷ ಏ.ವ. ಪುರ/ಸ್ತ್ರೀ

ಬ.ವ. ಪುರ/ಸ್ತ್ರೀ ಆಗಿದನ್‌/ಅಗಿದಳ್ ಅಗಿದರ್‌ ಅಗಿದುದು*

ಅಗಿದುವು ಮಧ್ಯಮ ಪುರುಷ ಅಗಿದ/ಅಗಿದೆ ಅಗಿದಿರ್ ಉತ್ತಮ ಪುರುಷ ಅಗಿದನ್

ಆಗಿದವುಅಗಿದೆಮ್ * ಪ್ರ.ಪು.ದ ನಪುಂಸಕ ಏ.ವ. ರೂಪಕ್ಕೆ ವಿಕಲ್ಪವಾಗಿ ಇರು/ಇತ್ತು/ಅತ್ತು ಬಳಸುವುದೂ ಉಂಟು, ವರ್ತಮಾನ ಕಾಲದಲ್ಲಿ

ಪ್ರಥಮ ಪುರುಷ ಆಗಿದಪನ್/ಆಗಿದಪಲ್ ಆಗಿದಪರ್

ಆಗಿದಪುದು

ಅಗಿದಪುವು ಮಧ್ಯಮ ಪುರುಷ ಅಗಿದಪಮ್ ಅಗಿದಪ

ಅಗಿದಪಿರ್‌ ಉತ್ತಮ ಪುರುಷ ಅಗಿದಪನ್

ಆಗಿದಪವು/ಅಗಿದಪಮ್* * ಎಲ್ಲ ರೂಪಗಳಲ್ಲಿಯೂ ದಪ ಪ್ರತ್ಯಯ ದಪ್ಪ ಎಂದು ಕೂಡ ವಿಕಲ್ಪವಾಗಿ ಬೆಳೆ ಯಾಗಬಹುದು, ಭವಿಷ್ಯತ್ ಕಾಲದಲ್ಲಿ

ಪ್ರಥಮ ಪುರುಷ ಆಗಿವನ್ ಅಗಿವಳ್

ಆಗಿವರ್‌ ಅಗಿವುದು

ಅಗಿವುವು ಮಧ್ಯಮ ಪುರುಷ ಆಗಿವಯ್ ಆಗಿವೆ

ಅಗಿವಿಲ್ ಉತ್ತಮ ಪುರುಷ

ಅಗಿವೆನ್

ಆಗಿವವು ಆಗಿವಮ್ ಇಕಾರಾಂತವಾದ ಇತರ ಧಾತುಗಳು ಕೂಡ ಆಯಾ ಧಾತುಗಳ ಅರ್ಥವಿಶೇಷ ಇತಿಮಿತಿಗೆ ತಕ್ಕಂತೆ ಅಗಿ’ ಧಾತುವಿಗೆ ಮೇಲೆ ತೋರಿಸಿರುವ ಹಾಗೆಯೇ ನಡೆಯುಂಟು

ಕಾಲತ್ರಯದಲ್ಲಿಯೂ ಮಧ್ಯಮಪುರುಷದ ರೂಪಗಳಲ್ಲಿ ಧಾತುವಿಗೆ ಕಾಲಸೂಚಿ ಪ್ರತ್ಯಯದೊಂದಿಗೆ ಸೇರುವ ಅಯ್ಗೆ ಪರಾಯವಾಗಿ ಬರುವ ಎ ಎಂಬ ಆಖ

ಪ್ರತ್ಯಯ ವಿರಳವಾಗಿ ಮಾತ್ರ ಬರುವುದೆಂದು ತಿಳಿದಿರಬೇಕು.

ಉಕಾರಾಂತ ಧಾತುಗಳು

ಅಡುಕು, ಅಳ್ಳು, ಅಚ್ಚು, ಇಕ್ಕು, ಉರ್ಕು, ಜರ್ಕು, ಕಲಂಕು, ಕೊಂಕು, ಬಳ್ಳು *

ಗಿರಿಗೆ

(ಕಕಾರಾಂತಗಳು), ಆಡಂಗು, ಅಚ್ಚು, ಉಡುಗು, ಎದೆಗು, ಕರಗು, ನುಂಗು, ಮುಲುಗು, ನರ್ಗು, ತಟ್ಟು, ಕುರ್ಗು, ಕೇರು, ಬೀಗು, ಬಾಗು, ತೇಗು, ತಾಗು ಇ. (ದೀರ್ಘಸ್ವರಾದಿ ಯಾದ / ದ್ವಿತ್ವಪೂರ್ವ ಅನೇಕಾಕ್ಷರ ಗಕಾರಾಂತಗಳು) ಮತ್ತು ನಗು, ಪುಗು, ಉಗು, ಮಗು, ತಗು ಇ. (ಪ್ರಸ್ವಸ್ವರಾದಿಯಾದ ಸಮಾನರಚನೆಯ ಗಕಾರಾಂತಗಳು), ಅಮರ್ಚು, ಉದಿರ್ಚು, ಉರ್ಚು, ಎಬಿಲ್ಕು, ಒರಲು, ಕಿಮುಟ್ಟು, ತೀರ್ಚು, ಮುಂಚು ಇ. (ಚಕಾರಾಂತಗಳು), ಅಂಜು, ಪಿಂಜು, ಮಾಂಜು (ಜಕಾರಾಂತಗಳು), ಅಟ್ಟು, ಈಂಟು, ಕುಟ್ಟು, ದಾಂಟು, ಬೆಟ್ಟು, ಮೀಂಟು, ಸುರುಂಟು ಇ (ಟಕಾರಾಂತಗಳು), ಆಡು, ಊಡು, ಒಟ್ಟು, ಓಡು, ಕದಡು, ಕಾಡು, ಕೂಡು, ತೀತು, ನೀಡು, ನೋಡು, ಪಾಡು, ಬಾಡು, ಸೂಡು, ಹೂಡು ಇ. (ದೀರ್ಘ ಸ್ವರಾದಿಯಾದ / ದ್ವಿತೃಪೂರ್ವ / ಅನೇಕಾಕ್ಷರ ಡಕಾರಾಂತ ಧಾತುಗಳು) ಮತ್ತು ಅಡು, ನಡು, ಸುಡು, ತುಡು, ಉಡು, ಕುಡು, ಪಡು, ಬಿಡು, ಮಡು (ಪ್ರಸ್ವಸ್ವರಾದಿಯಾದ, ಸಮಾನ ರಚನೆಯ ಡಕಾರಾಂತಗಳು); ಒತ್ತು, ಕುತ್ತು, ಕತ್ತು, ತತ್ತು, ಪತ್ತು, ಪೊತ್ತು, ಬತ್ತು, ಬಿತ್ತು, ಮುತ್ತು, ಸುತ್ತು ಇ. (ತಕಾರಾಂತಗಳು); ಅದ್ದಿ, ಉರ್ದು, ಊದು, ಒಂದು, ಓದು, ಕಂದು, ಕುಂದು, ಕಾಡು, ಗುರ್ಡು, ನೋಟ್ಟು, ಪೊರ್ದು, ಬರ್ದು, ಮೊದು, ಸಂದು, ಪೊಂದು (ದಕಾರಾಂತಗಳು); ಅಪ್ಪು, ಅಳಿವು, ಇಟ್ಪು, ಉರಿಪ್ಪು ಒಪ್ಪು, ಕಳಿಪು, ಕೆಡವು, ಕೊಡಪು, ಗಣಿಪ್ಪು, ತಿರಿಪು, ನೆರಪು, ಪರಪ್ಪು ಮುಡಿಪು, ಸಲಪು ಇ, (ಪಕಾರಾಂತಗಳು), ಅಲುಂಬು, ಉರ್ಬು, ಉಲುಂಬು, ಕುಜುಂಬು, ಕೊರ್ಬು, ತಜುಂಬು, ತುಬ್ಬು, ತುಂಬು, ನಂಬು, ನಾಂಬು, ಪರ್ಬು (ಬಕಾರಾಂತಗಳು),

ಅಣ್ಮು, ಉಣ್ಮು,

ಕಣ್ಣು, ಕರಗಣ್ಮು, ಚಿಮ್ಮು, ನೆಮ್ಮು, ಪೂಣ್ಮು ಇ. (ಮಕಾರಾಂತ ಗಳು), ಅಟ್ಟು, ಒದವು, ಓವು, ತಡವು, ತವು, ತಳ್ಳು, ತೀವ್ರ, ಇ. (ವಕಾರಾಂತಗಳು), ಬಡಸು, ಅಸು, ಅಲಸು, ಇಸು, ಎಳಸು ಒರಸು, ಕಯ್ಕೆಸು, ಕಾಸು, ಕಲಸು,

ಸು, ಪಾಸು, ಪೂಸು, ಬಳಸು, ಬೀಸು, ಬೆರಸು, ಮಣಸು, ಮಾಸು, ಮೂಸು, 3, ಸೂಸು, ಸೆಣಸು, ಪೂಸು (ಸಕಾರಾಂತಗಳು), ಅಭಿನಯಿಸು, ಅವಧರಿಸು, ಲಹರಿಸು, ಕೀರ್ತಿಸು, ಕೋಪಿಸು, ಗರ್ಜಿಸು ಚಿತ್ರಿಸು, ಪಾಳಿಸು, ಪುಂಜಿಸು, ಪೂಜಿಸು, ಭಂಗಿಸು, ಯೋಜಿಸು ರಕ್ಷಿಸು, ವರ್ತಿಸು, ವಂಚಿಸು, ವಾಸಿಸು, ಸ್ಥಾಪಿಸು (ಸಂಸ್ಕೃತ ಅಬ್ದಗಳಿಗೆ ಪ್ರೇರಣಾರ್ಥದಲಿ ಇಸು ಹತಿ ದದಾತುಗಳು), ಅಕ್ಕುಳಿಸು, ಅಪ್ಪಳಿಸು, ಆಲಿಸು, ಉಮ್ಮಳಿಸು, ಒತ್ತರಿಸು ಓಸರಿಸು, ಕಡಗಣಿಸು, ಕಳವಳಿಸು, ಕಿನಿಸು, ಕೊಕ್ಕರಿಸು, ಗುಡಿಸು, ತಂದಣಿಸು, ಜಕ್ಕುಲಿಸು, ಚಾನಿಸು, ತಡವರಿಸು, ತವಿಸು, ನಂಬಿಸು, ನಿಟ್ಟಿಸು, ಬೆಬ್ಬಳಿಸು, ಎತ್ತರಿಸು, ಸಂದಣಿಸು, ನಂದಿಸು, ಸೈರಿಸು, ಸೊಗಯಿಸು, ಸೋಲಿಸು, ಪನಿಸು ಇ. ಸ್ವಯಂಕರ್ತೃಕ ಹೇತುಕರ್ತೃಕ ಇಸು ಪ್ರತ್ಯಯ ಹತ್ತಿದ ದೇಶಗಳಾದ ಉಕಾರಾಂತಗಳು);

ಅfಯಿಸು, ಆಡಿಸು, ಎತಿ ಸು, ಒಿಸು, ಓದಿಸು, ಕಟ್ಟಿಸು, ಕಾಡಿಸು,

ಮೊಗಸು, ಸೂಸು, ಸೆಣಸು, ಪೊಸ ಉದಾಹರಿಸು, ಕೀರ್ತಿಸು,

ಅಗುಸು ಅಳಿಯಿಸು, ಆಡಿಸು

ತೆಗಳಿಸು, ನೋಡಿಸು, ಪಾಡಿಸು, ಪರ್ಚಿಸು, ಪೊದಯಿಸು, ಬರಯಿಸು, ಬೆರ್ಚಿಸು, ಮಾಡಿಸು, ಮುತ್ತಿಸು, ಮುಳಿಯಿಸು ಇ. (ಭಿನ್ನಕರ್ತೃಕ ಇಸು ಪ್ರತ್ಯಯ ಹತ್ತಿದ ದೇಶ ಗಳಾದ ಉಕಾರಾಂತಗಳು), ಅಳು, ಆಡು, ಎಡರು, ಏಳು, ಒಗಟು, ಒಳಮಿ, ಕಾಡು; ಕಿಳಿದು, ಕೀಟು, ಕೆದಟು, ಗಜಟು, ಚೀಜು, ಜಾಜು, ತಾಲು, ತೀಟು, ತೂಲು, ತೋಟ ದೂಟು, ನಾಯಿ, ಪಾಲು, ಪೆಳಟು, ಪೇಜು, ಪೋಟಮಾಲು, ಪೊಲು, ಬೀಸು, ಬೆದಳು; ಮಾಲು, ಮೀಲು, ಮುಸುಯಿ, ಸಾಯಿ ಇ ಮತ್ತು ಅಜು, ಆಸಲು, ಉಲು, ಎಟ್ಟಿದು ಕಿಲ, ಗಿಲು, ತಿದಿ, ತೆಲು, ಪಲು, ಪೊಲು, ಬೆಳ್ಳುಲು (ಅಕಾರಾಂತಗಳು).

ಮಾದರಿಗೆ ಅಡುಕು/ಅಡಕು ಎಂಬ ಧಾತುವಿನ (ಬೇರೆ ಕಡೆಗೆ ಒಯ್ಕೆ, ಒಂದು ಮೇಲೊಂದು ಪೇರಿಸು) ಕ್ರಿಯಾಪದ ರಚನೆ: ಭೂತಕಾಲದಲ್ಲಿ

ಪ್ರಥಮ ಪುರುಷ ಏ.ವ.ಪಂ/

ಬ.ವ. ಪುಂ/ಸ್ತ್ರೀ ಅಡುಕಿದನ್/ಆಡುಕಿದಳ್

ಅಡುಕಿದರ್ ನಮ್, ಅಡುಕಿದುದು

ಅಡುಕಿದುವು ಮಧ್ಯಮ ಪುರುಷ ಅಡುಕಿದಮ್/ಅಡುಕಿದೆ

ಅಡುಕಿದಿರ್ ಉತ್ತಮ ಪುರುಷ

ಅಡುಕಿದೆನ್

ಅಡುಕಿದೆವು/ಅಡುಕಿದೆಮ್ ಪ್ರ.ಪು.ನಪುಂ. ಏ.ವ. ರೂಪಕ್ಕೆ ವಿಕಲ್ಪವಾಗಿ ಇತ್ತು/ಇತ್ತು/ಅತ್ತು ಬಳಸುವುದು ಉಂಟು.

ವರ್ತಮಾನ ಕಾಲದಲ್ಲಿ ಪ್ರಥಮ ಪುರುಷ

ಮಧ್ಯಮ ಪುರುಷ ಉತ್ತಮ ಪುರುಷ

ಅಡುಕಿದಪನ್/ಅಡುಕಿದಪಳ್ ಅಡುಕಿದಪರ್ ಅಡುಕಿದಪುದು

ಅಡುಕಿದವುವು ಅಡುಕಿದಪಯ್/ಅಡುಕಿದಪ ಅಡುಕಿದಪಿರ್ ಆಡುಕಿದವನ್

ಅಡುಕಿದಪವು ಅಡುಕಿದಪಮ್ .

ಎಲ್ಲ ರೂಪಗಳಲ್ಲಿಯೂ ದಪ ಪ್ರತ್ಯಯ ದಪ್ಪ ಎಂದು ಕೂಡ ವಿಕಲ್ಪವಾಗಿ ಬಳಕೆಯ

ಬಹುದು.

ಭವಿಷ್ಯತ್ ಕಾಲದಲ್ಲಿ ಪ್ರಥಮ ಪುರುಷ

ಮಧ್ಯಮ ಪುರುಷ

ಅಡುಕುವನ್/ಅಡುಕುವಳ್ ಅಡುಕುವರ್‌ ಆಡುಕುವುದು

ಅಡುಕುವುವು ಅಡುಕುವಯ್/ಅಡುಕುವ ಅಡುಕುವಿರ್

೧೭

ಉತ್ತಮ ಪುರುಷ ಅಡುಕುವನ್

ಅಡುಕುವವು

ಆಡುಕುವಮ್ ಇತರ ಉಕಾರಾಂತ ಧಾತುಗಳಿಗೆ ಕೂಡ ಆಯಾ ಧಾತುವಿನ ಅರ್ಥಏಶೇಷಗಳ ಇತಿ ಮಿತಿಗೆ ತಕ್ಕಂತೆ ಅಡುಕು ಧಾತುವಿಗೆ ಮೇಲೆ ತೋರಿಸಿರುವ ಹಾಗೆಯೇ ನಡೆಯುಂಟು.

ಕಾಲತ್ರಯದಲ್ಲಿಯೂ ಮಧ್ಯಮಪುರುಷದ ರೂಪಗಳಲ್ಲಿ ಧಾತುವಿಗೆ ಕಾಲಸೂಚಕ ಪ್ರತ್ಯಯದೊಂದಿಗೆ ಸೇರುವ ಅಯ್ಗೆ ಪಠ್ಯಾಯವಾಗಿ ಬರುವ ಎ ಎಂಬ ಆಖ್ಯಾತ ಪ್ರತ್ಯಯ ವಿರಳವಾಗಿ ಮಾತ್ರ ಬರುವುದು.

ನಗು ಪುಗು ಈ ರಚನೆಯ ಧಾತುಗಳು ಬೇರೆ ರೀತಿಯಲ್ಲಿ (ಗ್>ಕ್) ನಡೆಯುತ್ತವೆ. ಮಾದರಿಗೆ ನಗು ಧಾತು: ಭೂತಕಾಲದಲ್ಲಿ

ಪ್ರಥಮ ಪುರುಷ

ನಗು+ದ+ಅನ್-ಅಲ್-ಅರ್, ಉದು-ಉವು ನಕ್ಕನ್ ನಕ್ಕಳ್ ನಕ್ಕರ್; ನಕ್ಕುದು ನಕ್ಕುವು ಮಧ್ಯಮ ಪುರುಷ

ನಗು+ದ+ಅಯ್-ಇರ್

ನಕ್ಕಯ್, ನಕ್ಕಿರ್ ಉತ್ತಮ ಪುರುಷ

ನಗು+ದ+ಎನ್-ಎವು/ಎಮ್

ನಕ್ಕೆನ್, ನಕ್ಕೆವು/ನಮ್ ವರ್ತಮಾನ ಕಾಲದಲ್ಲಿ ಪ್ರಥಮ ಪುರುಷ

ನಗು+ದಪ+ಅನ್+ಅರ್, ಉದು-ಉವು

ನಕ್ಕಪವ್, ನಕ್ಕಪಲ್, ನಕ್ಕಪರ್‌; ನಕ್ಕಪುದು-ನಕ್ಕಪುವು ಮಧ್ಯಮ ಪುರುಷ

ನಗು+ದಪ+ಅಯ್-ಇರ್

ನಕ್ಕಪಯ್, ನಕ್ಕಪಿ‌ ಉತ್ತಮ ಪುರುಷ

ನಗು+ದಷ+ಎನ್ - ಎವು/ಎಮ್ ನಕ್ಕಪನ್, ನಕ್ಕಪವು | ನಕ್ಕಪಮ್

ಭವಿಷ್ಯತ್ ಕಾಲದಲ್ಲಿ ಪ್ರಥಮ ಪುರುಷ

ನಗು+ವ+ಅನ್-ಅಲ್-ಆರ್

ನಗುವನ್, ನಗುವಲ್, ನಗುವರ್ ಮಧ್ಯಮ ಪುರುಷ

ನಗು+ವ+ಅಯ್ - ಇರ್ ನಗುವ, ನಗುವಿರ್ ಉತ್ತಮ ಪುರುಷ

ನಗು+ವ+ಎನ್ - ಎವು / ಎಮ್ ನಗುವನ್, ನಗುವೆವು ನಗುವಮ್ ಪುಗು ಧಾತು ಪೂಕೃನ್ ಮುಂತಾಗಿ, ಉಗು ಧಾತು ಒಕ್ಕನ್ ಮುಂತಾಗಿ ಆ ವ್ಯತ್ಯಾಸದೊಂದಿಗೆ ನಡೆಯುವುವು. ಈ ನಡ ಭೂತ ಮತ್ತು ವರ್ತಮಾನ ಕಾಲ - ಮಾತ್ರ. ವರ್ತಮಾನ ಕಾಲದಲ್ಲಿ ಆ ವ್ಯತ್ಯಾಸವಿಲ್ಲದೆ ಪುಗುವನ್, ಉಗುವನ್ ಮುಂದೆ ಯಥಾರೀತಿ ನಡೆಯುವುದು, ತಗು ಧಾತುವಿನ ನಡೆ ಸೀಮಿತವಾದ್ದು.

ಅಡು ಶ್ರೇಣಿಯ ಹಸ್ತಸ್ವರಾದಿ ಧಾತುಗಳು ಹೀಗೆಯೇ ಬೇರೆ ರೀತಿಯಲ್ಲಿ ( * ನಡೆಯುತ್ತವೆ. ಮಾದರಿಗೆ ಅಡು (ಬೇಯಿಸು, ಅಡಿಗೆಮಾಡು) ಧಾತುವನ್ನೇ ನೋNG ಭೂತಕಾಲದಲ್ಲಿ

ಪ್ರಥಮ ಪುರುಷ

ಅಡು+ದ+ಅನ್-ಅಲ್-ಆರ್, ಉದು - ಉವು

ಅಟ್ಟಿನ್ ಅಟ್ಟಳ್ ಅಟ್ಟ‌; ಅಟ್ಟುದು ಅಟ್ಟುವು ಮಧ್ಯಮ ಪುರುಷ

ಅಡು+ದ+ಅಯ್-ಆರ್

ಅಟ್ಟಯ್ ಅಟ್ಟಿರ್ ಉತ್ತಮ ಪುರುಷ

ಅಡು+ವ+ಎನ್ ಎವುಎಮ್

ಅಟೆನ್ ಅಟ್ಟೆವುಅಟ್ಟೆ ವರ್ತಮಾನ ಕಾಲದಲ್ಲಿ ಪ್ರಥಮ ಪುರುಷ

ಆಡು+ದಪ+ಅನ್-ಅಲ್-ಅರ್ ಉದು-ಉವು ಅಟ್ಟಪನ್ ಅಟ್ಟಿಪಳ್ ಅಟ್ಟಪರ್; ಅಟ್ಟಪುದು, ಅಟ್ಟಪುವು

ಗಮಾಡು) ಧಾತುವನ್ನೇ ನೋಡೋಣ.

OOC

ಮಧ್ಯಮ ಪುರುಷ

ಅಡು+ದ+ಅಯ್-ಇರ್

ಅಟ್ಟಷಯ್ ಅಟ್ಟಿಪಿರ್‌ ಉತ್ತಮ ಪುರುಷ

ಅಡು+ದಪ+ಎನ್-ಎವುಎಮ್

ಅಟ್ಟಪನ್ ಅಟ್ಟಪವುಅಟ್ಟಪಮ್ ಭವಿಷ್ಯತ್ ಕಾಲದಲ್ಲಿ ಪ್ರಥಮ ಪುರುಷ

ಆಡು+ವ+ಅನ್-ಅಲ್-ಅರ್ ಉದು+ಉವು

ಅಡುವನ್ ಅಡುವಳ್ ಅಡುವ‌, ಅಡುವುದು ಅಡುವುವು ಮಧ್ಯಮ ಪುರುಷ

ಅಡು+ವ+ಅಯ್-ಇರ್ ಆಡುವ ಅಡುವಿರ್ ಉತ್ತಮ ಪುರುಷ

ಅಡು+ವ+ಎನ್-ಎವು/ಎಮ್

ಆಡುವೆನ್ ಅಡುವವು ಆಡುವೆ ಅಯಿ ಶ್ರೇಣಿಯ ಅಕಾರಾಂತಗಳು ಸೀಮಿತ ಪ್ರಯೋಗದವು. ಅಕ್ಕಿಯಿ-ಅಟ್ಟಿರ್ತು, ರಸು-ಆಸತ್ತು, ಉಡು-ಉತು, ಎಟ -ಎಚರ್ತು, ಕಿಲು-ಕೆತ್ತು, ಗಿಣು-ಗತ್ತು, ತಿಳು ಅತ್ತು, ಪಶು-ಪತ್ತು, ಪೋಲು-ಪೊತ್ತು, ಬೆಳ್ಳುಲು-ಬೆಳ್ಳುಳ್ಳು ಎಂದು ಇವು ಭೂತಕೃದಂತ ರೂಪಗಳಲ್ಲಿ ಸಾಮಾನ್ಯವಾಗಿರುತ್ತವೆ.

ಆರಾರಾಂತವಾದ ಇತರ ಧಾತುಗಳು ಕೂಡ ಆಯಾ ಧಾತುಗಳ ಅರ್ಥವಿಶೇಷಗಳ ಇತಿಮಿತಿಗೆ ತಕ್ಕಂತೆ ನಡೆಯುತ್ತವೆ.

ಅವು ಧಾತು (ಕ್ಷಯಿಸು, ಕುಗು, ಸವ, ಸಾಯು, ನಾಶವಾಗು, ವ್ಯಯವಾಗು, ಕೊನೆ ಯಾಗು, ಮರಯಾಗು, ನೀರು, ಕಶವಾಗು, ಹಿಮ್ಮೆಟ್ಟು ಈ ಕೆಲವು ಅರ್ಥಚ್ಛಾಯಗಳ ತು) ಪೂರ್ಣಕ್ರಿಯಾಪದವಾಗಿ ಪಡೆಯುವ ರೂಪಾಂತರಗಳು ವಿಶಿಷ್ಟವಾದವು. ಇದರ

ಬನ್ನು “ ತವು’ ಧಾತುವಿನ ವ್ಯಾಕರಣ ವಿಚಾರ” ಎಂಬ ಲೇಖನವನ್ನು ನೋಡಿ ಒಮಾಡಿಕೊಳ್ಳಬೇಕಾಗುತ್ತದೆ (ಶಾಸ್ತ್ರೀಯ-೧, ಪು. ೩೮೪-೩೯೪); ಅಲ್ಲದ ಸ್ವಲನಾ ರ್ಇದ ತಪ್ಪು ಎಂಬ ಧಾತುವಿನಿಂದ ತವ ಧಾತು ಬೇರೆಯೇ ಎಂಬುದನ್ನೂ ತಿಳಿದಿರಬೇಕು. ‘ತಪ್ಪು’ ಧಾತುವಿನ ನಡೆ ನೋಡು,

ಹಾಗೆಯೇ ಸರಳವಾಗಿ ನಡೆಯುತ್ತದೆ.

ನಡೆಯ

ಧಾತುವಿನ ನಡ ನೋಡು, ಆಡು, ಒಪು ಈ ಕೆಲವು ಉಕಾರಾಂತ ಧಾತುಗಳXರಿ

ಎಕಾರಾಂತ ಧಾತುಗಳು

ತಗೆ ತೆಗೆ ನಗ ಪೂಗೆ ಬಗೆ ಮೊಗೆ (ಗಕಾರಾಂತಗಳು): ಅಡೆ ಒಡೆ ಕಡೆ ಕೆಡೆ ತಡ ತುಳ ನಡೆ ಪಡೆ ಪೊಡೆ ಸಡ (ಡಕಾರಾಂತಗಳು; ಅಣೆ ನೊಣೆ ಪೆಣೆ ಸೆಣೆ ಸೋಣೆ (ಣಕಾರಾಂತಿ ಗಳು); ಒದ ತದ ಪದೆ ಪದೆ ಪದೆ (ದಕಾರಾಂತಗಳು); ಕೊನೆ ತೊನ ನನ ನನೆ (ನಕಾರಾಂತಿ ಗಳು), ನಮ ಸಮ (ಮಕಾರಾಂತಗಳು): ಅರ ಎರೆ ಕರ ಕರ ಕೊರ ತೋರ ನರ ಪರ * ಮೊರ (ರಕಾರಾಂತಗಳು): ಎಸ ಒಸೆ ಮೊಸ ಬೆಸೆ ಮಸೆ (ಸಕಾರಾಂತಗಳು); ಅಯ್ ಒತೆ ಕಳೆ ಕೋಟಿ ಜತೆ ತೆಜತೆ ನಟಿ ತಲೆ ತೋಳ ನೆಲೆ ಬಟ್ಟೆ ಬೆಟ್ ಮ (ಎಕಾರಾಂತಗಳು): ಎಳೆ ಕೊಳೆ (ಎಕಾರಾಂತಗಳು): ಆಳ ಕಳೆ ತಳ ತೋಳ - ಬೆಳೆ ಮೊಳ ಸಳ (ಳಕಾರಾಂತಗಳು)

ಬಳ ಮತ್ತು ಬೆಳೆ ವೃದ್ಧಿಯನ್ನು ಹೇಳುವುದಾದರೂ ಬಳೆ ಸಸ್ಸೇತರವೃದ್ಧಿಯ ಬೆಳೆ ಸಸ್ಯವೃದ್ಧಿಯ ಅರ್ಥಭೇದವನ್ನುಳ್ಳವು.

ಆ ಬೆಳೆ ಬೆಳೆ ಮಳೆ ಮೇಲೆ ಕು) ಆಳ ಕಳೆ ತಳ ತೋಳ ಪಳ ಬಳ

ಮಾದರಿಗೆ ತಗ ಎಂಬ ಧಾತುವಿನ (ಈಚೆಗೆ ತರು, ಎತ್ತಿಕೊಳ್ಳು ಇ. ಅರ್ಥ ಕ್ರಿಯಾಪದದ ರಚನೆ: ಭೂತಕಾಲದಲ್ಲಿ

ಪ್ರಥಮ ಪುರುಷ

ತೆಗದನ್/ಟ್ ತಗದರ್, ತಗದುದು ತೆಗೆದುವು ಮಧ್ಯಮ ಪುರುಷ

ತೆಗದಮ್ ತೆಗದಿರ್ ಉತ್ತಮ ಪುರುಷ

ತೆಗೆದನ್ ತಗೆದವು/ತೆಗೆದಮ್ ಕೆಲವು ಸಲ ಪ್ರ.ಪು.ದ ನಪ್ ವಾಚಕಗಳ ಏವ, ರೂಪಕ್ಕೆ ವಿಕಲ್ಪವಾಗಿ ಇರ್ತು ಅತ್ತು ಬಳಸುವುದು ಕೂಡ ಉಂಟು. ವರ್ತಮಾನ ಕಾಲದಲ್ಲಿ ಪ್ರಥಮ ಪುರುಷ

ತೆಗೆದಷ+ಅನ್-ಅಲ್-ಆರ್, ಉದು-ಉವು

ತೆಗೆದಫನ್ ತಗದಪಲ್ ತೆಗೆದಪರ್, ತಗೆದಪುದು ತೆಗೆದಪುವು ಮಧ್ಯಮ ಪುರುಷ

ತೆಗ+ದಪ+ಅಯ್ ಇಲ್ ತೆಗದಷಯ್ ತೆಗದಪಿರ್

tx

ಉತ್ತಮ ಪುರುಷ

ತೆಗೆ+ದಪ+ಎನ್ ಎವು/ಎಮ್

ತೆಗೆದಪೆ ತೆಗೆದಪವು/ತೆಗಮಪಮ್ ಭವಿಷ್ಯತ್ ಕಾಲದಲ್ಲಿ ಪ್ರಥಮ ಪುರುಷ

ತಗ+ವ+ಅವ್-ಅಲ್-ಆರ್‌ ಉದು-ವು ತೆಗವನ್ ತೆಗವಳ್ ತೆಗವರ್ ತೆಗವುದು ತೆಗವುವು ಮಧ್ಯಮ ಪುರುಷ

ತಗ+ವ+ಅ ಇರ್

ತೆಗೆವಯಮ್ ತೆಗವಿರ್ ಉತ್ತಮ ಪುರುಷ

ತೆಗ+ವ+ಎನ್ ಎವುಎಮ್ ತಗೆವನ್ ತೆಗವೆವು/ತೆಗವಮ್ ಎಕಾರಾಂತವಾದ ಇತರ ಧಾತುಗಳ ನಡೆಯೂ ಹೀಗೆಯೇ.

ವ್ಯಂಜನಾಂತ ಧಾತುಗಳು

ಆನ್ ಎನ್ ತಿನ್ ನಾನ್ ನೋನ್ ಬಾನ್ ಸೀನ್ (ನಕಾರಾಂತಗಳು); ಒಟ್ಟು ಕೆಯ್ ಆಮ್ ಆರಯಲ್ ಇಂಬುಕೆಯ್ ಉಮ್ ಎಂಬುಕಯ್ ಬಳಕೆಯ ಆಡುಕಮ್ ಕಯಾಯ್ ಕಯ ಯ್ ಕಯೊಯ್ ಕಾಯ್ ಕೊಯ್ ಕೆಯ್/ಗಮ್ ಆಳ್ವಯ್ ತುಲಯ್ ತೊ ಪಾಟ್ ಪಯ್ ಬಯ್ ಇ. (ಯಕಾರಾಂತಗಳು); ಆಚರ್, ಅದಿರ್, ಅಮರ್, ಅಲರ್, ಅಳು‌, ಆ‌, ಇರ್‌, ಉಸಿರ್, ಎಯ್ಯರ್,

  • ಒಸರ್‌, ಕೂರ್ ಕೆಳರ್, ಕೋನರ್, ಚಿಗುರ್, ತರ್‌, ತಳ‌ ತಳಿರ್‌ ತಿಮಿರ್, ನಿಮಿರ್, ನೇರ್, ಪೂಡರ್, ಬ‌, ಬಿಗುರ್‌, ಬಿದಿರ್, ಬೆಮರ್‌, ಬೆಳರ್, ೪ರ್, ಸಾರ್, ಸೂರ್‌, ಪೀರ್ (ರಾಂತಗಳು); ಅರಲ್, ಅಲ್, ಎಬಿಲ್, ಜಿಲ್, ಕನಲ್, ಕಲ್, ಕಲ್, ಕುಕಿಲ್, ಕೋಲ್, ಜಿಗಿಲ್, ಜೋಲ್,

ವೀರ್, ಒಸರ್‌, ಕೂಲ್ ಕಳರ ತೊಡರ್, ನಿಮಿರ್, ನೇರ್, ಈ ಮಲರ್, ಬಳಿರ್‌, ಸಾರ್, ಸೂರಿ ಒನಲ್, ಒಬಿಲ್, ಕನಲ್, ಕಲ್ ನರಲ್, ನಿಲ್, ಪಗಿಲ್, ಪುರ

ಪೂಟ್ ಪ್ರಗಟ್ ಪೋಟ್ ಬಾಯ್ ಉರುಳ್, ಉಳ್, ಕಣೋಳ್ ಕರು ದೊರಕೋಟ್ ನೀಳ್ ಮುಗುಳ

*, ಪುಯಲ್, ಪೋಲ್‌, ಬಸಲ್, ಮಡಲ್, ಮರಲ್, ಸಲ್ ಲ್ (ಲಾಂತಗಳು): ಅಗಟ್ ಆಗುಟ್ ಅಟ್ ಆಟ್ ಏಚ್ ಕೀಟ್ ಜಗುಟ್ ನೆಗೆಟ್

  • ಪೂಟ್ ಬಾಲ್ ಬೀಟ್ ಮಗುಚ್ (ಟಾಂತಗಳು); ಅಸುಂಗೋಳ್,

, ಕಣೋ ಕಳ್ ಕಳ್ ಕೇಳ್ ಕೂಲ್ ತಗುಳ್ ತಾಳ್ ತೂಲ್ * ನೀಳ್ ನುಗುಳ್ ನುಸುಲ್, ನಳಕೂಳ್ ನೋಳ್ ಪೊರಳ್ ಬಗುಳ್

೧೧೨

ಬೆಂಕೊಳ್ ಮನಂಗೋಳ್ ಮಸುಳ್ ಮಾರ್ಕೊಳ್ ಮುಗು ಸೀಳ್ ಸುರುಳ್ ಸೂರು ಇ. (ಳಾಂತಗಳು)

ವ್ಯಂಜನಾಂತ ಧಾತುಗಳಲ್ಲಿ ಕ್ರಿಯಾಪದಗಳ ರಚನೆ ಆಯಾ ಧಾತುಗಳ ಅಂತ್ಯಾಕ್ಷರ, ಅವು ಪ್ರಸ್ವಸ್ವರಾದಿಯೇ ದೀರ್ಘಸ್ವರಾದಿಯೇ ಅನೇಕಾಕ್ಷರ ಘಟಿತವೇ ಇತ್ಯಾದಿ ಲಕ್ಷಣ ಗಳನ್ನು ಹಿಡಿದು ಸ್ವಲ್ಪ ಬೇರೆ ಬೇರೆಯಾಗಿ ರೂಪುಗೊಳ್ಳುತ್ತದೆ ಎನ್ನಬೇಕು.

೧. ಯಕಾರಾಂತ ಧಾತುಗಳು ಎಕಾರಾಂತ ಧಾತುಗಳ ಹಾಗೆಯೇ ನಡೆಯುತ್ತವೆ. ೨. ಆನ್ ನಾನ್ ನೋನ್ ಇ. ದೀರ್ಘಸ್ವರಾದಿ ನಕಾರಾಂತ ಧಾತುಗಳ ನಡೆ: ಪ್ರ.ಪು. ಭೂತಕಾಲ

ದ > ತ ಆಂತನ/ಳ ಅಂತರ್

ಆಂತುದು ಅಂತುವು ಆಂತ

ಆಂತಿ‌ ಆಂತನ್

ಅಂತವು/ಆಂತಯ್ ವರ್ತಮಾನಕಾಲ

ದಪ / ತಪ ಆಂತಪನ್/ಟ್ ಆಂತಪರ್‌ ಆಂತಪುದು ಆಂತಪುವು ಆಂತಪಯ್

ಆಂತಪಿರ್‌ ಆಂತಪ್ಪನ್

ಆಂತಪವು/ಆಂತಪಮ್ ಭವಿಷ್ಯತ್ಕಾಲ

ವ > ಪ ಆಂಪನ್/ಟ್ ಆಂಪರ್

ಆಂಪುದ ಆಂಪುವು ಆಂಪಯ್

ಆಂಪಿ‌ ಆಂಪನ್

ಆಂಪವು ಆಂಪಮ್ ನೋನ್ ಧಾತುವಿನ ನಡೆಯೂ ಹೀಗೆಯೇ; ನಾನ್ ಧಾತುವಿನಲ್ಲಿ ಭವಿಷ್ಯತ್ಕಾಲದಲ್ಲಿ ವ > ಬ ಆಗಿ ಪರಿವರ್ತಿಸುವುದು ವಿಶೇಷ. ಪಂಪಭಾ, ೪-೧೦೮: ನಾರಿಬ (ನಾನ್+ವ+ಇನಮ್); ಚಂದ್ರಪು. ೮-೬೮: ನಾಂಬ (ನಾನ್-ವ); ಲೀಲಾವ. ೬- ಸಾಂಬನ್ನೆಗಮ್ (ನಾನ್+ವ+ಅನ್ನಗಮ್).

ನಕಾರಾಂತ ಧಾತುಗಳು (ಪ್ರಸ್ವಸ್ವರಾದಿ)

ತಿನ್, ಎನ್ ಭೂತಕಾಲ

ತಿಂದನ್/ತಿಂದರ್

ತಿಂದ ತಿಂದೆನ್

ತಿಂದುದು ತಿಂದುವು ತಿಂದಿರ್ ತಿಂದೆವು; ತಿಂದಮ್

ವರ್ತಮಾನ ಕಾಲ ತಿಂದವನ್ಟ್ ತಿಂದಪರ್ ತಿಂದಪದು ತಿಂದವುವು

xt೩

ತಿಂದಪಮ್

ತಿಂದರ್ ತಿಂದಪನ್

ತಿಂದಪವು/ತಿಂದಪಮ್ ಭವಿಷ್ಯತ್ಕಾಲ ವ>ಬ ಹಿಂಬನ್/ಟ್ ತಿಂಬರ್‌ ತಿಂಬುದು ತಿಂಬುವು

ತಿಂಬ ತಿಂಚನ್

ತಿಂಬೆವುತಿಂಬಮ್ ಎನ್ ಧಾತುವಿನ ನಡಯೂ ಹೀಗೆಯ.

ತಿಂಬಿರ್‌’

ರಕಾರಾಂತಗಳು

ಪ್ರಸಾದಿ ಸ್ವರ, ದೀರ್ಘಾದಿ ಸ್ವರ ಮತ್ತು ಅನೇಕಾಕ್ಷರ ಘಟಿತಗಳಾದ ರಾಂತಗಳ ನಡೆ

ಆಡರ್ ಇದಿರ್ ಇ ಭೂತಕಾಲ

ಅಡರ್ದನ್‌ ಅಡರ್ದ‌ ಆಡರ್ದುದು ಅಡರ್ದುವು ಅಡರ್ದಯ್

ಅಡರ್ದಿರ್ ಅವರ್ದನ್

ಅಡರ್ದೆವುಆಡರ್ದೆಮ್ ರ್ತಮಾನಕಾಲ ಅಡರ್ವಪನ್/ ಅಡರ್ವಪರ್ ಆಡರ್ದಪುದು ಅಥರ್ದಪುವು

ಅಡರ್ದಪಯ್

ಅಡರ್ದಪಿ‌ ಅಡರ್ದಷನ್

ಅಡರ್ದಪವುಂಡರ್ದಪಮ್ ಭವಿಷ್ಯತ್ಕಾಲ ಅರ್ವನ್/೪ ಅಡರ್ವರ್ ಅಡರ್ವುದು ಅಡರ್ವುವು

ಅಡರ್ವಯ್

ಅಡರ್ವಿರ್ ಅಡರ್ವೆ‌್ರ

ಅಡರ್ವೆವಂಡರ್ವಮ್

ಆದಿ‌ ಇ ಧಾತುಗಳ ನಡಯೂ ಹೀಗೆಯ.

ಪ್ರಸ್ವಸ್ವರಾದಿಯಾದ ಇ‌ ತ‌ ಬರ್‌ ಧಾತುಗಳ ನಡ

ಭೂತಕಾಲ : ಇರ್ / ಇರು

ಇರ್ದವ್/ಟ್ ಇರ್ದ‌್ರ ಇರ್ದುದು ಇರ್ದುವು ಇರ್ದಯ್

ಇರ್ದಿರ್

ಇರ್ದೆನ್

ಇರ್ದವು/ಇರ್ದಮ್ * ಮಾನಕಾಲ : ಇರ್ದಪವ್/ಟ್ ಇರ್ದಪರ್ ಇರ್ದಪುದು ಇರ್ದವುವು

ಇರ್ದಪಯ್

ಇರ್ದಪಿ‌

ಇರ್ದಪನ್

ಇರ್ದಪವು ಇರ್ದಪೆಮ್

೧೧೪

ಇರ್ಪಿ‌್ರ ಇರ್ಪವು/ಇರ್ಪಮ್

ಭವಿಷ್ಯತ್ಕಾಲ : ವ >

ಇರ್ಸನ್ ಇರ್ಪರ್ ಇರ್ಪುದು ಇರ್ಪುವು ಇರ್ಪಯ

ಇರ್ಪನ್ ತರ್ ಬರ್‌ ಧಾತುಗಳ ನಡ ಸ್ವಲ್ಪ ಬೇರೆಯೇ ರೀತಿಯಲ್ಲಿದೆ.

ಭೂತಕಾಲ : ರ್ನ್

ತಂದನ್ ತಂದರ್‌

ತಂದುದು ತಂದುವು ತಂದಿರ್

ತಂದವು/ತಂದಮ್ ವರ್ತಮಾನಕಾಲ : ರ್ > ನ್

ತಂದವನ್ ತಂದವರ್ ತಂದಪುದು ತಂದವುವು ತಂದಪಯ್

ತಂದಪಿಲ್ ತಂದಪೆನ್

ತಂದಪವು/ತಂದಘಮ್

ತಂದರ್ಯ ತಂದನ್

ಭವಿಷ್ಯತ್ ಕಾಲ : ವ > ಪ

ತರ್ಪನ್/ಟ್ ತರ್ಪ‌್ರ ತರ್ಪುದು ತರ್ಪುವು ತರ್ಪಯ

ತರ್ಪನ್ ಬಲ್ ಧಾತುವಿನ ನಡೆ ಸಹ ಹೀಗೆಯೇ.

ತರ್ಪಿರ್ ತರ್ಪವು/ತರ್ಪಮ್

ಲಾಂತ ಧಾತುಗಳು

ಅರಲ್ ಎಲ್ ಇ ಹಸ.ಸ.

  • ಇ, ಪ್ರಸ್ವಸ್ವರಾದಿ ಮತ್ತು ಅನೇಕಾಕರ ರಚನೆಯ ಧಾತುಗಳು

ಮುಡು ಅದs ರಾಂತಗಳಾದ ಅದಿರ್ ಅಚರ್ ಇ, ಧಾತುಗಳ ಹಾಗಯೇ ನಡೆಯುತ್ತವೆ. ಆದರೆ ಈ ಪtಲ್, ಜಿಗಿಲ್ ಈ ಧಾತುಗಳು ಭೂತ-ವರ್ತಮಾನ ಕಾಲಗಳಲ್ಲಿ ದ + ಅ ಆ ತಪ ಆಗಿ ಪರಿವರ್ತಿಸುತ್ತವೆ.

ಜೋಲ್ ಪೋಲ್ ಸಾಲ್ ಸೋಲ್ ಈ ದೀರ್ಘ ಸ್ವರಾದಿಗಳೂ ಕಲ್ ನಿಲ್ ಹಸ.ಸರಾದಿಗಳೂ ಭೂತ-ವರ್ತಮಾನ ಕಾಲಗಳಲ್ಲಿ ದ > ತ, ದಪ > ಅಮ್ಮ ಪರಿವರ್ತಿಸುವುದೇ ಸಾಮಾನ್ಯ. ಉದಾ.ಗೆ ಪೋಲುದು-

ಪೋಪುದು, ಕುದುರ್

ಯೇ ನಡೆಯುತ್ತವೆ. ಆದರೆ ಮಡಲ್, ಮಾನ ಕಾಲಗಳಲ್ಲಿ ದ > ತ ದಪ >

ಔರಾದಿಗಳೂ ಕಲ್ ನಿಲ್‌ ಈ

ಹೀಗೆ.

ಪ್ರಸಸರಾದಿಯಾದ ನಿಲ್ ಕೋಲ್ ಸೇಲ್ ದಾತುಗಳು ಭೂತ-ವರ್ತಮಾನ ಬೆಳ

ಪೋಪುದು, ಕಲ್ಕುದು-ಕಪುದು

ತಾತ-ವರ್ತಮಾನ ಕಾಲಗಳಲ್ಲಿ

X

ತರ್ ಬರ್‌ ಧಾತುಗಳ ಹಾಗೆಯೇ ಲ್> ನ್ ಆಗಿ ಪರಿವರ್ತಿಸುವುದು. ಉದಾ.ಗೆ ನಿಂದನ್? ನಿಂದವನ್, ಕೊಂದನ್/ಕೊಂದವನ್, ಸಂದನ್/ಸಂದವನ್, ನಿಲ್‌ ಧಾತುವಿಗೆ ಮಾತ್ರ ನಿನ್ /ನಿಪನ್ ರೂಪಗಳೂ ಉಂಟು ಮೆಲ್ ಧಾತು ಸ್ವರೂಪದಲ್ಲಿ ಹೀಗೆಯೇ ಇದ್ದರೂ ಅದರ ನಡೆ ಅರಲ್ ಎಬಿಲ್ ಧಾತುಗಳ ಹಾಗೆಯೇ, ಮೆಲ್ಬನ್/ಮೆಲ್ಬಪನ್

ಚಾಂತ ಧಾತುಗಳು

ಪ್ರಸ್ವಸ್ವರಾದಿ ಮತ್ತು ಅನೇಕಾಕ್ಷರ ರಚನೆಯ ಧಾತುಗಳು ಉದಾ.ಗೆ ಆಗಟ್ ಅಗುಟ್ ಇವೇ ಮೊದಲಾದವು ಅಡರ್‌ ಅಮರ್ ಇತ್ಯಾದಿ ರಾಂತ ಧಾತುಗಳ, ಅರಲ್ ಎಲ್ ಇತ್ಯಾದಿ ಲಾಂತ ಧಾತುಗಳ ಹಾಗೆಯೇ ನಡೆಯುತ್ತವೆ. ಆದರೆ ದೀರ್ಘಸ್ವರಾದಿಯಾದ ಪೂಟ್ ಪೋಟ್ ಶ್ರೇಣಿಗೆ ಸೇರಿದ್ದರೂ ಬೀಟ್ ಕೀಟ್ ಬಾಲ್ ಬೀಟ್ ಧಾತುಗಳು ಮಾತ್ರ ಭೂತ-ವರ್ತಮಾನ ಕಾಲಗಳಲ್ಲಿ ಪ್ರಸ್ವಸ್ವರಾದಿಗೊಂಡು ಎಟ್ಟನ್ ಕಿನ್ ಬಟ್ಟನ್ ಬಿಟ್ಟಿನ್/ಎಟ್ಟಿವನ್ ಕಿಟ್ಟಿಪನ್ ಬಟ್ಟಿವನ್ ಬಿಚ್ಚಿಪನ್ ಎಂದು ಮುಂತಾಗಿ ನಡೆಯುತ್ತವೆ. (ಸೀಳು ಎಂಬರ್ಥದ ಬಾಟ್ ಧಾತುವಿಗೆ ಪ್ರಸಾದಿ ರೂಪಗಳಿಲ್ಲ); ಅದರ ಪೂಟ್ ಪೋಟ್ ಧಾತುಗಳು ಆಗಟ್ ಆಗುಡ್ ಧಾತುಗಳ ಹಾಗೆಯೇ ನಡೆಯುತ್ತವೆ.

ಕ್ಷರ ರಚನೆಯ ಧಾತುಗಳು ಈ ಶ್ರೇಣಿಯ ಧಾತುಗಳೂ ಭೂತ

ಳಾಂತ ಧಾತುಗಳು

ಉರುಳ ಪೊರಳ್ ಸುರುಳ್ ನುಗುಳ್ ನುಸುಳ್ ಇ, ಪ್ರಸ್ವಸ್ವರಾದಿ ಮತ್ತು ಅನೇಕಾ

ಆನಿಯ ಧಾತುಗಳು ಔಟ್ ತಾಳ್ ತೂಲ್ ಕೇಳ್ ನೀಲ್ ಇ, ದೀರ್ಘಸ್ವರಾದಿ

ಧಾತುಗಳೂ ಭೂತ-ವರ್ತಮಾನ ಕಾಲಗಳಲ್ಲಿ ಅಮರ್ ಅಲರ್ ಕೊನರ್ ಉಸುರ್

ಅಸುರ್ ಇ, ರಾಂತಗಳ ಹಾಗೂ ಪಶ್ ಪೂಟ್ ಇ, ಟಾಂತಗಳ ಹಾಗೆಯೇ

ನಡೆಯುತ್ತವೆ.

ಕೊಳ್ ಧಾತು ಭೂತ-ವರ್ತಮಾನ ಕಾಲಗಳಲ್ಲಿ ಮಾತ್ರ ಅನುನಾಸಿಕಾಂತ್ಯವಾಗುವ

ಆನಂತೆ, ಉಣ್ ಧಾತುವಿನಂತೆ ದ > ವಪ > ಡಪ ಎಂದು ಪರಿವರ್ತಿಸಿ

ತ್ತವೆ. ಕೋ: ಕೊಂಡನ್-ಕೂಂಡಪದ್, ಅಸುಂಗೋಳ್, ಕೈಕೊಳ್ * ನಾಮಧಾತುಗಳು ಅಸುಗೊಂಡನ್/ಅಸುಗೊಂಡಪನ್, ಕೈಕೊಂಡ/ಕೈಕೊಂಡಪನ್

ತರ್ ಧಾತುವಿನಂತೆ, ಉಣ್ ಧಾಟ ನಡೆಯುತ್ತವೆ. ಕೊಳ

ಮುಂತಾಗಿ ನಡೆಯುವುವು.

ವಿಶೇಷವಾದ ಒಂದು ರಚನೆ ಉಳ್’ ಧಾತುವಿನದು. ಪುರುಷತ್ರಯದಲ್ಲಿಯೂ ಇದರ

ನಡೆ ಹೀಗಿರುತ್ತದೆ.

ಉ.ಪು. ಮಪು.

ಉಳ+ಎನ್‌ಎವು = ಒಳನ್, ಒಳವು ಒಳಮ್ ಆಳ್+ಅಯ್/ಇ ಒಳಯ್, ಒಳಿರ್

ಪ್ರ.ಪು. ಉಳ್+ಅನ್/ಅರ್=ಒಳನ್, ಒಳ‌

ಉಳ್+ಉದು/ಉವು = ಉಂಟು, ಒಳವು. ಏ.ವ.ದ ನಫ್ ರೂಪ ಒಳದು ಎಂದಾಗದ, ಉಂಟು ಎಂದಾಗುವುದು ಗಮನಿಸಿ ಬೇಕಾದ್ದು ಉಂಟು ಎಂಬುದರ ಪ್ರತಿಷೇಧ ರೂಪ ‘ಇಲ್ಲ’. ಇದು ಕ್ರಿಯಾಪದವೂ ಅವ್ಯಯವೂ ಆಗಬಹುದು.

ಪ್ರ.ಪು.ದ. ಏ.ವ. ಸ್ತ್ರೀಲಿಂಗ ರೂಪ ಒಳಳ್ ಸಾಧ್ಯ, ಹಾಗೆಯೇ ಏ.ವ. ಬ.ವ. ನಪ್‌ರೂಪ ಉಳ್ಳುದು, ಉಳ್ಳುವು ಕೂಡ ಸಾಧ್ಯ. (ಪಂಪಭಾ, ೬-೩೫; ಅಜೆಪು. ೩೩)

ಉಂಟು (ಅಸ ರ್ಥ) ಮತ್ತು ಒಡಿತು (ಸ್ವಾಮಿತ್ರದ ಅರ್ಥ) ಎರಡೂ ಕೋಟಿ ನುಡಿಗಟ್ಟಿನಂತೆ ನಡೆಯುವುದಿದೆ. ಇರುವುದು ಮತ್ತು ಹಾಗೆ ಇರುವುದು ತನ್ನದಾಗಿರು (ಒಡೆಯದು > ಒಡೆತು) ಎಂಬುದು ಇಲ್ಲಿಯ ಆಶಯ

ಕಜಗೊರಲಾತನಾತ್ಮವಿಟತಮನುಂಟೊಡತಾಗಿ ಮಾಡಿ ಬಾರಿ ದೂಳಯನ ಪೂತ್ತು ಗೌರಿಗೆ ಕವಲೂಗೆದ. . . (ಪಂಪಭಾ. ಹೀಗೆ?

ಏಕಾಕ್ಷರ ಧಾತುಗಳು

ಈ ಓ ಕಾ ಕೀ ಕೋ ತೇ ತೋ ನೋ ಬೀ ಬೇ ಮೀ ಮೇ ಸಾ ಇವನ್ನು ವಿರೇಳು ಧಾತುಗಳಾಗಿ ಶಬ್ದಮಣಿದರ್ಪಣ ಮೊದಲಾದ ಮೂಲಗಳಲ್ಲಿ ತೋರಿಸಿದೆ. ಭಾ. ಶಾಸ್ತ್ರೀಯವಾದ ವಿಶ್ಲೇಷಣೆಯಿಂದ ಇವುಗಳಲ್ಲಿ ಕೆಲವು ದಿಟವಾಗಿ ವ್ಯಂಜನ ಯಕಾರಿ ಧಾತುಗಳೆಂದು ಹೇಳಬಹುದಾಗಿದೆ. ನಿಷ್ಪನ್ನರೂಪಗಳಿಂದ ಇದು ತಿಳಿಯುತ್ತದೆ’ ಧಾತುಗಳಲ್ಲಿ ಒಂದೊಂದರ ಅರ್ಥವನ್ನೂ ಶಬ್ದಮಣಿದರ್ಪಣದ ಧಾತುವಾರದ ಕಂಡುಕೊಳ್ಳಬಹುದಾಗಿದೆ.

ಈ ಧಾತುಗಳು ಭೂತ ಮತ್ತು ವರ್ತಮಾನ ಕಾಲಗಳಲ್ಲಿ ತಮ್ಮ ಅರ್ಥವ್ಯಾಪ್ತಿ ಸಾಧ್ಯತೆಗಳಿಗೆ ಅನುಗುಣವಾಗಿ ಕೋದುದು-ಕೋದಪುದು, ತದುದು-ತೇದಮೀ ತೋದುದು-ತೋದಪುದು, ಮೇದುದು-ಮೇದಪುದು ಹೀಗೆ, ಈ> ಇತ್ತುದು-ಇತ್ತ ಓತುದು-ಓತಪುದು, ಕೀತುದು-ಕೀತಪುದು, ಬೀತುದು-ಬೀತಪುದು, ಸಾ > ಸವ್ರ ಸತಪುದು ಹೀಗ, ನೋ > ನೊಂದುದು-ನೊಂದಪುದು, ಬೇ > ಬೆಂದುದು - ಬಂದಳು ಮೀ > ಮಿಂದುದು-ಮಿಂದಪುದು ಹೀಗೆ ನಡೆಯುತ್ತವೆ.

ಕಾ ಧಾತು ರಕ್ಷಿಸು ಎಂಬ, ಕಾಯ್ ಧಾತು ಕಾಯಿಯಾಗು, ಬಿಸಿಯಾಗು * ಕೋಪಿಸು ಎಂಬ ಅರ್ಥಗಳನ್ನು ಕೊಡುವುದರಿಂದ ಅವುಗಳ ನಡೆಯಲ್ಲಿ ಎಲ್ಲ

ವಹಿಸಬೇಕು.

ರಕ್ಷಣಾರ್ಥದ ಕಾ ಧಾತು ಕಾವಲಿರು, ತಡೆ, ಮುಚ್ಚಿಟ್ಟುಕೊಳ್ಳು ಈ ಅರ್ಥಚ್ಯಾಯಗಳ ಲ್ಲಿಯೂ ವರ್ತಿಸುವುದು, ಕಾದನ್‌-ಕಾದಪವ್, ಕಾದುದು-ಕಾದುದು ಹೀಗೆ ಅದನ್ನು ನಡೆಸಬೇಕಾಗುತ್ತದೆ. ಭವಿಷ್ಯತ್ಕಾಲದಲ್ಲಿ ಕಾವನ್-ಕಾವಳ್-ಕಾವರ್‌, ಕಾವುದು-ಕಾವುವು ಹೀಗೆ ನಡೆಯುತ್ತದೆ.

ಕೋಪಿಸು ಎಂಬ ಅರ್ಥದ ಕಾಯ್ ಧಾತು ಬಿಸಿಯಾಗು ಎಂಬ ಅರ್ಥವನ್ನೂ ಕೊಡು ಇದೆ. ಕಾಯ್ದನ್-ಕಾಯ್ಕಲ್-ಕಾಯ್ಕರ್, ಕಾಯ್ದುದು-ಕಾಯ್ದುವು. ಹೀಗೆಯೇ ಕಾಯ್ದ ಪನ್ ಕಾಯ್ದ ಪಬ್-ಕಾಯ್ದಪರ್‌, ಕಾಯ್ದ ಪುದು-ಕಾಯ್ತಪುವು ಎಂದು ಭೂತ ಮತ್ತು ವರ್ತಮಾನ ಕಾಲಗಳಲ್ಲಿ ನಡೆಯಿರುತ್ತದೆ. ಭವಿಷ್ಯತ್ಕಾಲದಲ್ಲಿ ಕಾಯ್ನ್-ಕಾಯ್ಕಲ್-ಕಾಯ್ಕರ್, ಕಾಯ್ದುದು-ಕಾಯುವು ಹೀಗೆ ನಡೆಯುತ್ತದೆ.

ಕಾ ಧಾತು (ರಕ್ಷಣಾರ್ಧ) ಮತ್ತು ಕಾಯ್ ಧಾತು (ಕೋಪಿಸು, ಕಾಯಿಯಾಗು) ಈ ಅರ್ಥಭೇದಗಳಲ್ಲಿ, ರೂಪಭೇದಗಳಲ್ಲಿರುವುದನ್ನು ಅವುಗಳ ನಿಷ್ಪನ್ನರೂಪಗಳಿಂದ ಗಮನಿಸಬೇಕು. ಹೋರಾಡು ಎಂಬರ್ಥದ ಕಾದು ಎಂಬ ಧಾತು ಈಯರಡರಿಂದ ಬೇರೆಯಾದ್ದು; ಕಾದಿದನ್-ಕಾದಿದ-ಕಾದಿದರ್‌, ಕಾದಿದುದು ಕಾದಿದುವು ಹೀಗೆ ನಡೆ.

ವಿಧ್ಯರ್ಥ

ವಿಧಿ (ಆಜ್ಞೆ ಕಟ್ಟಳೆ), ನಿಯಂತ್ರಣ (ಸ್ವಾಗತ), ಆಮಂತ್ರಣ (ಬೀಳ್ಕೊಡುಗೆ, ಮಕ್ಕಾದೆ, ಉಪಚಾರ, ಕರೆ), ಅಥೈಷಣ (ಕೋರಿಕೆ, ಬೇಡಿಕೆ), ಸಂಪ್ರಶ್ನ (ಪ್ರಶ್ನಿಸುವುದು), ಪ್ರಾರ್ಥನೆ (ಮೊರೆ) ಇತ್ಯಾದಿ ಸಂದರ್ಭವಿಶೇಷಗಳಿಗೆ ತ್ರಿಪುರುಷಗಳಲ್ಲಿಯೂ ಕ್ರಿಯಾಪದಗಳ ರಚನೆ ಹೇಗಿರುತ್ತದೆ? ಧಾತುಗಳಿಗೆ ಗೆ / ಕ, ಕ್ಕೆ ಹತ್ತುತ್ತವೆ.

ಪ್ರಥಮ ಪುರುಷ ಏ.ವ. ಪುಂ/ಸ್ಮಿ/ನಮ್ ಅವನ್ ಕುಡುಗ

ಅವಳ್ ಕುಡುಗ

ಅದು ಕುಡುಗ. ಬ.ವ. ಪುಂ/ಸೀನಪ್‌ ಅವರ್‌ ಕುಡುಗೆ

ಅವರ್‌ ಕುಡುಗ

ಅವು ಕುಡುಗೆ ದ್ವಿತ್ವ ವಿಕಲ್ಪವುಂಟು : ರಕ್ಷಿಕ - ರಕ್ಷಿ

ಪರ್ಟಿಕ - ಪರ್ಚಿಕ ವಿಶೇಷರೂಪಗಳು : ಪೋಗು + ಕ = ಪೋಕ

ಆಗು + ಕ = ಅಕ್ಕ

ಮಧ್ಯಮ ಪುರುಷ ಏ.ವ. ಧಾತುರೂಪವೇ ವಿಧ್ಯರ್ಥದಲ್ಲಿ ಬಳಕೆಯಾಗುತ್ತದೆ ಪುಂ/ಸ್ತ್ರೀ

ನಿಲ್, ಪೋಗು, ಪೊಯ್, ಕೇಳ್, ಕೊಳ್

ವಾಯಸದಂತ ನೋಡು ಬಕದಂತಿರ ಮಲ್ಲನ ಮಟ್ಟು, ಕಚ್ಛಪೊಪಾಯದಡಂಗಿ ನಿಲ್‌ :

(ಶಮದ ೨೪೧-೪)

ಬ.ವ.ದಲ್ಲಿ ಧಾತುವಿಗೆ ನೇರವಾಗಿ ಇಮ್ ಪ್ರತ್ಯಯ ಸೇರುತ್ತದೆ. (i) ವ್ಯಾಳದಂತಿಕುಲಮನ್‌ ಸಮಕಟ್ಟಿಮ್ (ಶಮದ, ೨೪೦-೪) (ii) ಪುಗಿಮ್ ಫೋಗಿಮುದ್ವಾರಿಗಳ್

ಮ.ಪ.ದ ವಿಧ್ಯರ್ಥದ ಪ್ರಯೋಗ ವಿರಳವಾಗಿ ಸರ್ವನಾಮ ಮತ್ತು ಅವರು ಹತ್ತುವ ಮೂಲಕ ಒಂದು ಬಗೆಯಲ್ಲಿ ಸಂಶೋಧನೆಯ ಆಶಯವನ್ನು ತರುವ ಪರಿ ಉಂಟು.

ಏನ್ ಎಂಬ ಸರ್ವನಾಮದಲ್ಲಿ

ಏನಿಮ್ ಗಳ ನೀಮಿನಿತನ್ ಪಿನ ಗಣಪತುಮಿರ್ಪಿಲ್ , . . (ಕರ್ಣನೇ. ೧೧-೧೦೫) ಏನಿಮ್ ವಾಸುರಗನ ಬಿ

ಲೈನದು ಶೃಂಗಜಮ . . . (ಅರ್ಧನೇ, ೮-೩೨) (ಇನ್ನೂ ಕೆಲವು ಉದಾಹರಣೆಗಳಿಗೆ ನೋಡಿ : ಕರ್ಣನೇ. ೧೦-೩೨, ೭-೮೪) ಎಂಬುದೇ ನಡುಗನ್ನಡದಲ್ಲಿ ಏನಿ ಎಂದಾಗಿದೆ.

ಗಡ ಎಂಬ ವಾರ್ತೆ ಸಂಭಾಷಣೆಯ ಅವ್ಯಯದಲ್ಲಿ :

• , . . ಸುಖೋಪಾಯಂಗಳ ಗಡಿಮೆಂದು ಭವ್ಯಜನಮನ್… (ಆದಿಪು. ೧-೪) ,… ಈಗಳೂ | ಗಡಿಪದ ಮುಟ್ಟಿ ನಾನ್ ನೆಲನನೇಕದು ಪಣ್ ಗಡಿಮ್ '

• • • , ಕೂಲಲಾಟದಂದು ತಳಿಸಂದಾವನಂದಗ್ನಿಗಾಹುತಿಮಾನ್ ಗಡಿಯ

(ಪಂಪಭಾ. ೧೦-೪೭)

(ಇನ್ನೂ ಕೆಲವು ಉದಾಹರಣೆಗಳಿಗೆ: ಆದಿಪು. ೮-೩೨, ಕಾವ್ಯಾವ ಪ. ೧೨೯, ೨

(ಗದಾಯು, ೬-೨೩) ವ, ಪ. ೧೨೯, ೨೨೬)

ಉತ್ತಮ ಪುರುಷ ವಿಶೇಷವಾಗಿ ಬ.ವ.ದ ಸಂದರ್ಭಗಳಲ್ಲಿ ಅಮ್ ಎಂಬ ಪ್ರತ್ಯಯ ಭವಿಷ್ಯತ್ ಧಾತುವಿಗೆ ಸೇರಿದಾಗ ವಿಧ್ಯರ್ಥದ ಆಶಯ ಹೊರಡುತ್ತದೆ.

ನ | ಗ ದಿಂಬಿಡಿವಂತವೋಲ್ ಪಿಡಿದು ನೀನ್ ಭಾ ಪೋಪಮಂದಂಗೆ….(ಪಂಪಭಾ

ಆಗ…, (ಪಂಪಭಾ. >೭೦)

ಪೋಗು+ವ+ಅಮ್=ಪೋಪಮ್

ಅನಿಬರುಮಂದಾಗಿ ತಾಗುವಮ್ ಘಲ್ಕುಣನೂಳ್ (ಶಮದ.೨೪೦-೫, ಶಾವ್ಯಾವ. ೪೦೪) ಏಗೈವಮ್ ಪೇಜ್ಮಂದೂಡಂದರ್‌ ಭೀಷ್ಮರ್ (ಶಮದ ೨೪೦-೬) ಎರಡು ಸಂಗತಿಗಳನ್ನು ಇಲ್ಲಿ ನಾವು ಸ್ಪಷ್ಟ ಮಾಡಿಕೊಳ್ಳಬೇಕು, ಇರ್ ಮತ್ತು ಇಮ್ ಪ್ರಯೋಗಗಳ ವಿಷಯದಲ್ಲಿ ಯಾವುದೇ ಗೊಂದಲವಿಲ್ಲದಿರಬೇಕಾದರೆ :

೧. ಮಧ್ಯಮಪುರುಷದ ಬ.ವ.ದ ವಿದ್ಯರ್ಥದಲ್ಲಿ ಧಾತುವಿಗೆ ಇಮ್ ನೇರವಾಗಿ

ಸೇರುತ್ತದೆ.

ಮಾಡಿಮ್, ಪೋಗಿ, ಕೊಳ್ಳಿ : ನೀವು ಮಾಡಿ, ನೀವು ಹೋಗಿ, ನೀವು ತೆಗೆದುಕೊಳ್ಳಿ ಎಂದು ಇಲ್ಲಿಯ ಅರ್ಥ,

ಇವೇ ಧಾತುಗಳಿಗೆ ಮಧ್ಯಮಪುರುಷದ ಬ.ವ.ದ ಆಖ್ಯಾತ ಪ್ರತ್ಯಯವಾದ ಇರ್ ನೇರವಾಗಿ ಸೇರಿದರೆ ಆಗ ಪ್ರತಿಷೇಧದ ಅರ್ಥ ಬರುತ್ತದೆ.

ಮಾಡಿರ್ ಪೋಗಿ‌ ಕೊಳ್ಳಿ‌ : ನೀವು ಮಾಡುವುದಿಲ್ಲ ನೀವು ಹೋಗುವುದಿಲ್ಲ, ನೀವು ತೆಗೆದುಕೊಳ್ಳುವುದಿಲ್ಲ ಎಂದು ಇಲ್ಲಿಯ ಅರ್ಥ.

ಮ.ಪುದ ಬ.ವ.ದ ಆಖ್ಯಾತ ಪ್ರತ್ಯಯವಾದ ಇರ್ ಹತ್ತಿದ ಧಾತುರೂಪಗಳಿಗೆ ಪ್ರಶ್ನಾ ರ್ಥಕವಾದ ಏ ಎಂಬ ಪ್ರತ್ಯಯ ಸೇರಿದರ ಮಾಡಿರ್+ಏ=ಮಾಡಿರೇ (=ಮಾಡುವುದಿ ಲ್ಲವೇ?), ಪೋಗಿರೇ (=ಪೋಗಿರ್+ಏ= ಪೋಗಿರೇ (=ಹೋಗುವುದಿಲ್ಲವೇ?), ಕೊಳ್ಳಿರ್ *ವಿ-ಕೊಳ್ಳಿರೇ (=ತೆಗೆದುಕೊಳ್ಳುವುದಿಲ್ಲವೇ?) ಎಂಬ ಅರ್ಥಗಳು ಹೊರಡುತ್ತವೆ.

….ಬೇಡುವೊಡ ನೀವಮ್ಮಯ್ಯನನ್ ಬೇಡಿರೇ (ಪಂಪಭಾ. ೧-೭೦) | ಬೇಡುವುದಾದರೆ ನೀವು ನಮ್ಮ ತಂದೆಯನ್ನು ಬೇಡುವುದಿಲ್ಲವೇ? (ಬೇಡಬಾರದೇ, ಬೇಡಕೂಡದೇ?)

ಕುಳ್ಳಿರ್/ಕುಳ್ಳಿರು ಒಂದು ಸಂಯುಕ್ತಧಾತು, ಕುಳ್ಳಿರ್/ಕುಳ್ಳಿರು+ಇರ್=ಕುಳಿತುಕೊಳ್ಳು

  • ಆಂತ ಕುಳ್ಳಿರಿರವೂಡಿನ್‌ ನಿಮಗಾಣೆ’’ = ಹಾಗಯ ನೀವು ಕುಳಿತಿರುವುದಿಲ್ಲ (“ಕುಳಿತುಕೊಳ್ಳುವುದಿಲ್ಲ ಎಂದಾದರೆ ನಿಮಗೆ ಆಣೆ (ಪಂಪಭಾ. ೧೨-೮೯)

ವುದಿಲ್ಲ. “ಅಂತೆ ಕುಳ್ಳಿರಿರಪಟ

ಪ್ರತಿಷೇಧಾರ್ಥ

ಪ್ರತಿಷೇಧ ಕ್ರಿಯಾಪದವನ್ನು ಪಡೆಯಲು, ಧಾತುವನ್ನು ಮೂಲವಾಗಿಟ್ಟುಕೊಂಡು ಇದಕ್ಕೆ ಆಖ್ಯಾತ ಪ್ರತ್ಯಯವನು (ಸರ್ವನಾಮ ಪ್ರತ್ಯಯ/ ಪುರುಷತ್ರಯಾರ್ಥಕ ಪ್ರತ್ಯಯ) ತರವಾಗಿ ಸೇರಿಸಿ ಪಡೆಯಬಹುದಾಗಿದೆ. ಆದರೂ ಧಾತು ಮತ್ತು ಆಖ್ಯಾತ ಪ್ರತ್ಯಯಗಳ

  • ಎಂಬ ಒಂದು ನಿಷೇಧಾಗಮ ಬರುವುದೆಂದು ಆಧುನಿಕ ಭಾಷಾಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಪ್ರತಿಷೇಧಾರ್ಥ ಕ್ರಿಯಾಪದದ ರಚನೆಯಲ್ಲಿ ಧಾತು ಮತ್ತು

ನಡುವೆ ಅ ಎಂಬ ಒಂದು ನಿಷೇಧಾರ್ಗ೧೨೦

ಆಖ್ಯಾತ ಪ್ರತ್ಯಯಗಳ ನಡುವೆ ಕಾಲವಾಚಕ ಪ್ರತ್ಯಯವಾವುದೂ (ದ/ರ್ಪವ) ಬರುವುದಿಲ್ಲ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು.

ಪ್ರಥಮ ಪುರುಷ

ನೋಡು+ಅನ್/ಅಲ್/ಆರ್ : ಅದು (<ಉದು) ಅವು (<ಉಪು) ನೋಡನ್ ನೋಡಲ್ ನೋಡರ್‌ ನೋಡದು ನೋಡವು ಮಧ್ಯಮ ಪುರುಷ

ನೋಡು+ಅಯ್-ನೋಡಮ್ ನೋಡು+ಇರ್=ನೋಡಿ‌ ಉತ್ತಮ ಪುರುಷ

ನೋಡು+ಎನ್ನೊಡೆನ್

ನೋಡು+ಎವು/ಎಮ್

=ನೂಡೆವುನೋಡಮ್ ಯಾವುದೇ ಸ್ಪಧಾಂತ ಅಥವಾ ವ್ಯಂಜನಾಂತಧಾತುವಿಗೂ ಈ ವಿಧಿ ಅನ್ವಯಿಸ ಪ್ರತಿಷೇಧಕ್ರಿಯೆಯ ವಿಶೇಷಸಂದರ್ಭಗಳನ್ನು ಇಲ್ಲಿ ಗಮನಿಸಬಹುದಾಗಿದೆ. ೧ ನಪುಂಸಕಲಿಂಗ ಏ.ವ.ದ ಪ್ರತಿಷೇಧ ರೂಪ ಅದು > ಅ ಆಗಿ ಕೂಡ ಸತ್ಯ

ಬಹುದು.

ಕಡೆಗಣಿಸಲಾಗದು - ಕಡೆಗಣಿಸಲಾಗ (ಪಂಪಭಾ, ೩-೩೭); ಕೊಳಲಾಗದು - ಕೊಳಲಾಗ (ವಡ್ಡಾರಾ. ೧೩); ಮಾಣಲಾಗದು-ಮಾಣರ್ಲಾ (ಅಜಪ್ಪು. ೬-೧X0); “ನಂಬಲಾಗ ನಂಬದಿರಲಾಗ’ (ಪಂಚತಂ. ೧೩೬);

ಬಿಳಿನಾಗರನುಚ್ಚರಿಸಲಾಗ (ಶಮದ ೩೪) ವಿಶೇಷವೆಂದರೆ : ದೀರ್ಘಕರವಾದ ಆಕಾರವನ್ನು ಕೂಡಿಸಿ (ಆಗ > ಆಗ)* ಯನ್ನು (ಅಂಗೀಕಾರಾರ್ಥದ ಪ್ರಶ್ನೆಯನ್ನು ತರುವುದು ಸಾಧ್ಯ:

ಸಕಲ ಮಹೀ | ಭಾಗಮುಮನ್ ನೀನೆ ಕೊಂಡು ಸುಖಮಿಲಾಗಾ ? (ಗದಾಯು, ೬-೪ತಿ? ಸಂತಸದಿನ್ ಪೂವಿನಂತೆ ಸುಖಮರಲಾಗಾ ? (ಅರ್ಧನೇ. ೫-೪)

೨. ಪ್ರತಿಷೇಧಕ್ರಿಯ ಪೂರ್ಣವಾದ ಮೇಲೆ ಅವಧಾರಣೆಯ ಎ ಕಾರವನ್ನು ಈ ಸೇರಿಸಿ ಅರ್ಥಪರಿಣಾಮವನ್ನು ಹೆಚ್ಚಿಸಬಹುದು. ಈ ಎಕಾರ ಪ್ರಶ್ನಾರ್ಥದ ಎಕಾ ಉದಾ:

ರಾಜ್ಯವು ಕೆಟ್ಟೆ ಕೆಡುತ್ತದೆ :

ಕಿಡುಗುಮ ರಾಜ್ಯಮ್ (ಕಿಡುಗುಮ್+ಎ=ಕಿಡುಗುಮ) (ಪಂಪಭಾ. ೧೮೨) ತಲೆಗಳು ನೆಲಕ್ಕೆ ಬೀಳುವುದೇ ಇಲ್ಲ :

ನೆಲಕ ಬೀಟವ ತಲೆಗಳ್ (ಬೀಟವು+ಎ=ಬೀಟವೆ) (ಪಂಪಭಾ, ೬-೭೨ ವ.) ಕುರುರಾಜನು ತೊಡೆಯ ಘಾತಕ್ಕೆ ನರಳಲೇ ಇಲ್ಲ:

೧೨೧

ಕುರುರಾಜನ್ ತೋಡವನಗೆ ನರಳನ (ನರಳನ್+ಎ=ನರಳವ) (ಗದಾಯು, ೯-೧೯) ೩. ಮಧ್ಯಮ ಪುರುಷದಲ್ಲಿ ಪ್ರತಿಷೇಧಾರ್ಥವನ್ನು ಕೊಡುವ ವಿದ್ಯರ್ಥಕ ಕ್ರಿಯಾಪದ ವನ್ನು ಧಾತುವಿಗೆ ನೇರವಾಗಿ ಅಲ್ ಪ್ರತ್ಯಯ ಹತ್ತಿಸುವ ಮೂಲಕ ಪಡೆಯಬಹುದು.

ಆಲ್ ಪ್ರತ್ಯಯ ಅಲ್ಲ ಎಂಬ ಕ್ರಿಯಾರ್ಥಕಾವ್ಯಯದ ಮೂಲರೂಪ, ಏ.ವ.ದಲ್ಲಿ ಆಲ್ ಸೇರಿದರೆ, ಬ.ವ.ದಲ್ಲಿ ಅಲ್ ಮೇಲೆ ಇಮ್ ಎಂಬ ವಿಧ್ಯರ್ಥಕ ಪ್ರತ್ಯಯ ಸೇರು ತದೆ.

ನೀನು ಮಾತಾಡಬೇಡ : ಉಸಿರಲ್ (ಸಿರ್+ಅಲ್) ; ನೀವು ಮಾತಾಡಬೇಡಿ : ಉಸಿರಲಿಮ್ (ಉಸಿರ್+ಅ+ಇಮ್)

71ಯ ಮುದಿಲ್ - ಮಿಲಿವಮ್, ಸಾರಲ್ಸಾರಲಿವಲ್, ಬಗೆಯಲ್ ಬಗೆಯಲಿಮ್

ಏಕಬಹುಭೇದವಿಕಮನಲ್ಲಿ ನೋಡಲ್ (ಕವಿರಾ. ೧-೧೨೨) ಅಯರ್‌ ಪಾಂಡವರನ್ನನಿನ್ನುಮಜಪಲ್ ನೀನ್ (ಪಂಪಭಾ.೧೨-೧೯೮)

ನಗೆಯೊಳಷ್ಟೊಡಮಿಂತೀ ತಗ ದುರುಕ್ತಿಗಳನಮೋಳಿನ್ ನುಡಿಯಲ್ ನೀನ್ ಬಗೆಯೂ ಬೇಂದಷಣಮ್ ಬಗೆಯಲ್ ಗಡ ನಿನಗೆ ಸುಮತಿ ಬೇಜಾಮ್ ಬೇಕೇ ? (ಕಾವ್ಯಾವ ೪೧೨) ಬನದೊಳ್ ಪುಗಲ್ ಪುಗಲೆಂಬ ಗಂಡುಗೊ?ಗಿಲೆ (ಶಮದ ೨೪೫-೨) ನಂಬಿಮ್ ನಂಬಲಿಮಿಂದಿಂ || ಗೊಂಬತ್ತು ದಿನಮ್ ದಲಮ್ಮ ಬೆನ್ನಲ್ಲಿ ನಿಂದಿರ್ || (ಪಂಪಭಾ. ೧೨-೨೯) ಆರಯ್ತಾರುಂ ಸಾರಲಿಮ್… (ಶಮದ, ೨೪೫-೩) ಬಿಲ್ಲೆ ಆಯನಂದುದ ಮಾತು ಮೀಲಿಮ್…. (ಶಮನ. ೨೪೫-೪) ಏಳಿದಮ್ ಗೆಯಲಿಮೀಗಡೆ ನಮ್ಮ

ಇಾಳನೂಳುದುರೆಯನ್… (ಶಮದ ೨೪೫-೫) (ವಿದ್ಯರ್ಥ ಪ್ರತಿಷೇಧಕ್ರಿಯಯ ಅಲ್ ಪ್ರತ್ಯಯದ ಹೆಚ್ಚಿನ ವಿಚಾರಕ್ಕೆ ನೋಡಿ : ಶಾಸ್ತ್ರೀಯ : ಸಂಪುಟ ೭ : ಸಾಹಿತ್ಯ ಸನ್ನಿಧಿ, ೨೦೦೮, ಪು. ೧೪೧-೪೯)

ಅಪೂರ್ಣ ಕ್ರಿಯಾರೂಪಗಳು

ಭೂತನ್ಯೂನರೂಪದಲ್ಲಿ ಎಂದರೆ, ಅಪೂರ್ಣ ಭೂತಕಾಲಾರ್ಥದ ರೂಪದಲ್ಲಿ, ಕ್ರಿಯಾ ಪದದ ರಚನೆ ಹೇಗಿರುತ್ತದೆ?

೧. ಭೂತನ್ಯೂನರೂಪದಲ್ಲಿ ಧಾತುವಿಗೆ ಇಕಾರ ಉಕಾರಗಳು ಸಂದರ್ಭೋಚಿತವಾಗಿ ಬರುತ್ತವೆ.

೧೨೨

ಉಕಾರಾಂತ ಧಾತುಗಳಲ್ಲಿ ಧಾತುವಿಗೆ ಅದರ ಅಂತ್ಯಸ್ತರವಾದ ಉಕಾರದ ಲೋಪವಾಗಿ ಇಕಾರ ಸೇರುತ್ತದೆ.

ನಚ್ಚು : ನಚ್ಚಿ ಬಂದನ್ ಮಚ್ಚು : ಮಚ್ಚಿ ಪೊಗಟ್ಟನ್ ಹೀಗೆಯೇ ಎತ್ತು ಮುತ್ತು ಅನ್ನು ಕೆಣಕು ಕಡಂಗು ಕೂಗು ಇತ್ಯಾದಿ ಇತರ ಉಕಾರಾ ಧಾತುಗಳಲ್ಲಿ ಕೂಡ.

ಇಕಾರಾಂತ ಎಕಾರಾಂತ ಧಾತುಗಳಲ್ಲಿ, ಧಾತುಗಳಿಗೆ ಅವುಗಳ ಅಂತ್ಯಸ್ವರವಾದ ಇಕ. ವಾಗಲಿ ಎಕಾರವಾಗಲಿ ಲೋಪವಾಗದೆ ಭೂತಕಾಲದ ಪ್ರತ್ಯಯವಾದ ದಕಾರಕ್ಕೆ ಈ ಸೇರುತ್ತದೆ.

; ಪಸಿ+ದ+ಉ=ಪಸಿದು ಉಂಡನ್,

ಸುಳಿ ತಿಳಿ ನಳಿ ಮುಳಿ ಮುನಿ ತಣಿ ಕುಣಿ ಇ.

ಬುದಾಗಿ, ಕೂರ್+

ಇಕಾರಾಂತ : ಕುಸಿ+ದ+ಉ=ಕುಸಿದು ನಡೆದಯ್; ಪಸಿ+ದ+ಉ=ಪಸಿದು ಎಕಾರಾಂತ: ಒಸೆ+ದ+ಉ=ಒಸೆದು ಕೊಟ್ರನ್, ನೆನೆ+ದ+ಉ=ನೆನೆದು ಪೇಟ್ಟಿನ್

ಹೀಗೆಯೇ ಅಟ್ ಆಗಿ ಬಿಗಿ ಮುಗಿ ಸುಳಿ ತಿಳಿ ನಳಿ ಮುಳಿ ಮುನಿ ಇಕಾರಾಂತ ಧಾತುಗಳಲ್ಲಿಯೂ ಒಗೆ ನಗೆ ಮೊಗೆ ಪಸೆ ಪಣೆ ಸೆಣೆ ಸಮೆ ಕಲೆ ಎಬ್ ಸಡೆ ಇ, ಎಕಾರಾಂತ ಧಾತುಗಳಲ್ಲಿಯೂ ನಡೆಯಿರುತ್ತದೆ.

೨. ವ್ಯಂಜನಾಂತ ಧಾತುಗಳಲ್ಲಿ ಕೂಡ ಭೂತಕಾಲದ ದತ್ತ ಎಂಬ ಪ್ರತ್ಯಯ ಕಾರ ಸೇರುತ್ತದೆ. - ಆ +ದ+ಉ ಆಯು, ನರಲ್+ದ+ಉ = ನರಲು, ಪೇಚ್+ದ+

ಉ ಳಿದ ನಿಮಿರ್+ದ+ಉ = ನಿಮಿರ್ದು ಉಸಿರ್+ದ+ಉ=ಸಿರ್ದು ಎಂಬುದಾಗಿ, ಈ ತ+ಉ=ಕೂರ್ತು, ಮುಗುಳ್+ಡ+ಉ=ಮುಗುಳು, ತೋಪ್+ತ+ಉ= ನನ್ನ ಫಗಿಲ್+ತ+ಉ=ಪಗಿಲು, ಉಟ್++ಉ=ಉಟು ಎಂಬುದಾಗಿ ನಡೆಯಿರುವ ವಾಗಿ ಇಕಾರಾಂತವಿರುವಲ್ಲಿಯೂ ತ+ಉ ಉಂಟು: ಕನಿ+ತ+ಉ=ಕನಿತು, ಚಳಿಗೆ ಉ=ಚಳಿತು, ಪನಿ+ತ+ಉ =ಪವಿತು.

ಇತರ ಭಾಷಿಕ ವ್ಯತ್ಯಾಸಗಳೂ ಉಂಟು. ಉಣ್+ದ+ಉ=ಉಂಡು, ಕಾಣ್+ದ+ಉ=ಕಂಡು, ಸಾ+ದ+ಉ=ಸತ್ತು ತು = ಸಯ್ತು > ಸತ್ತು) – ವರ್ತಮಾನ ಕೂನರೂಪದಲ್ಲಿ ಎಂದರೆ ಅಪೂರ್ಣ/ನಿರಂತರ ಕಾಲಾಥ್ * ಕ್ರಿಯಾಪದದ ರಚನೆ ಹೇಗೆ?

ಧಾತುವಿಗೆ ಉತುಮ್/ಉತ್ಸುಮ್, ಉತ/ತೆ ಇವುಗಳಲ್ಲಿ ಒಂದು ನಿನ್ ಸೇರುತ್ತದೆ. ಧಾತು ಸ್ವರಾಂತವಿರಲಿ, ವ್ಯಂಜನಾಂತವಿರಲಿ ಈ ರೂಪಗಳು ಸಿದ್ಧವಾಗಿದೆ

ನಗುತುಮ್ ಬಂದವನ್; ಕರೆಯುತುಮ್ ಪೋದಪನ್;

ಗಿ ನಡೆಯಿರುತ್ತದೆ. ವಿರಳ

  • ರೂಪಗಳು ಸಿದ್ದವಾಗುತ್ತವೆ.

೧೨೩

ಕದಜುತ್ತುಮ್ ಮಣಲನ್ ತಮಳ ಕೂಳು ತುಮ್ ಭೂರಣುವನ್ (ಕಾವ್ಯಾವ.೪೦೯); ಕುಡುತ್ತುಮ್ ಚಂದನ್, ಜಡಿಯುತ್ತುಮ್ ಪೋದನ್, ಇಸುತಿರ್ದನ್, ಎನುತ ನಿಂದನ್; ಯತಿರ್ಪರ್; ಮೀಯುವನ್ ಮೀನೆನುತ್ತುಮಿರ್ಪ (ಪಂಪಭಾ. ೬-)

ಈ ಉದಾಹರಣೆಗಳಿಂದ ತಿಳಿಯುವ ಹಾಗೆ ಈ ಅಪೂರ್ಣ/ನಿರಂತರ ಕಾಲಾರ್ಥದ ವರ್ತಮಾನ ನ್ಯೂನರೂಪಗಳು ಎಲ್ಲ ಲಿಂಗ ವಚನ ಮತ್ತು ಕಾಲಗಳಿಗೂ ಅನ್ವಯಿಸುತ್ತವೆ.

ವರ್ತಮಾನ ಮತ್ತು ಭವಿಷ್ಯತ್ ಕಾಲಗಳಲ್ಲಿ ಸಮಾನವಾಗಿ ವರ್ತಿಸುವ ಹಾಗೂ ಅಪೂರ್ಣ ಕ್ರಿಯಾರೂಪಗಳನ್ನು ಸಿದ್ದಪಡಿಸುವ ಇನ್ನೊಂದು ಶ್ರೇಣಿಯೂ ಉಂಟು. ಇದನ್ನು ಸತಿಸಪ್ತಮಿಯ ಎ ಕಾರದ ಸ್ಥಾನದಲ್ಲಿ ಬರುವುದಾಗಿ ಶಬ್ದಮಣಿದರ್ಪಣಕಾರನು ತಿಳಿಸಿ ಇರೋ (ಸೂ. ೨೫೭) ಆ ಶ್ರೇಣಿಯ ಕ್ರಿಯಾರೂಪಗಳನ್ನು ಸ್ವತಂತ್ರವಾಗಿಯೇ ಗಣಿಸಬಹು ದಾಗಿದೆ.

ಅನ್ನಮ್ (=ಅಷ್ಟರಲ್ಲಿ)

ಉದ್ದದ ನಗವನ್ನಯ್ ಪೊಯ್ಯಲೆಂದವ್ವಳಿಪುದು ಅನ್ನಮ್=ಅಷ್ಟರಲ್ಲಿ (ಮಕಾರಾಂತ), ಅನ್=ಅಂಥವನು (ನಕಾರಾಂತ) ಅನ್ನೆಗಮ್ (=ಅಷ್ಟರಲ್ಲಿ, ಆವರೆಗೆ)

ಕೊಲ್ವನ್ನಗಮಿಕ್ಕಿಕೊಂದನ್ (=ಕೊಳ್ಳುವಷ್ಟರಲ್ಲಿ ಇಕ್ಕಿ ಕೊಂದನು)

ಇವನ್ನೆಗಮರ್ದನ್ (=ಕೊಡುವವರೆಗೆ ಇದ್ದನು) ಇನಮ್ (=ವರೆಗೆ, ತನಕ)

ಬೆಳಗಿನಮ್ ಕೇಳಿಸಿದನ್ (ಶಮದ ೨೪೭) ಕುಳಶೈಲಂಗಳ ಪದಾಘಾತದೊಳಲುಗುವಿನಮ್ (ಆದಿಪು. ೭-೧೨೦) ನಿನಗೆ ಮಗನ್ ಜಗತ್ತಿಲಕನಿರ್ದವನಕ್ಕ ಮಗನ್ ಸಮರ್ಥನ | ಪ್ಪಿನಮಿರು (ಅಜಪು. ೧-೪೭) ಇನ್ನೆಗಮ್ (=ಈವರೆಗೆ, ಇಲ್ಲಿಯ ತನಕ, ಇಂದಿನವರೆಗೆ)

ಭರತ ಯಯಾತಿ ಕುತೃ ಪುರುಕುತ್ಸ ಪುರೂರವರಿಂದಮಿನ್ನೆಗಮ್ ಪರಿವಿಡಿಯಿಂದ ಬಂದ ಕುರುವಂಶಮ್ (ಪಂಪಭಾ, ೭-೧೬) ಕಮಲೆಯನಿನ್ನಗಮ್ ಕುರುಮಹೀಪತಿಯೂಲ್ ನಲಸಿರ್ದನ್ (ಗದಾಯು, ೯-೪) ಇನಗಮ್ (=ಆವರಗೆ, ಆ ತನಕ)

  • • • • ಪಾಲಿಸುವ ವಾರ್ಧಿ ನಗಮುಳ್ಳಿನಗಮ್ (೯೯೪ರ ಶಾಸನ) | ಮೂಳೆಯನ್ ದಬ್ಬುಕದಿಂದ ನು ಉದುಮ್ (=ಉತ್ತಲೂ)

ಇನ್ ದುಕದಿಂದ ನುಗ್ಗುನುಆಯನಗಮ್ ಬಿಡ ಬೀಸಿ ಪೂಯ್ದು (ಸುರುಮಾ, ೭-೬)

ಬರವೇWಂಬುದುಮಂಜಾಚಲದ ವೂಲ್ ಕಣೋ ಓ ಬರ್ಪಂಚುಚೊ

೧೨೪

ದರನ . . (ಪಂಪಭಾ, ೯-೩೧) ಎನ್ನಗಮ್ (=ಎಲ್ಲಿಯವರೆಗೆ, ಯಾವ ಕಾಲದ ತನಕ)

ಒಡವುಟ್ಟಿದ ಕೌಸ್ತುಭಮಿರ್ಪಡೆಗಮ್ ದಾಯಾದನಪ್ಪನನ್ನಗಮ್ (ಜಗವಿ. ೩-೪೪) ಅಲೊಡಮ್ (ಅಲ್+ಒಡಮ್; ಆಗುತ್ತಿದ್ದ ಹಾಗೆಯೇ) ಪಾವಸ ಕಿಡಲೊಡಮ್ ನೀರ್‌ ತಿಳಿದುದು (ಶಮದ, ೨೫೮) ಗಾಳಿ ಬೀಸಲೂಡಮಲೆ ಕಲ್ಲುವು (ಶಮದ, ೨೫೯) ನಲೆಗಂಡಂತೆ ನೆಲಕ್ಕೆ ಗಲ್ಲೊಡಮದನ್ ಚಿಃ ಮತ್ಯಮಾನಾಳ್ಳನೇ ? (ಪಂಪಭಾ. ೧೩’ ಅಲೊಡನೆ (ಅಲ್+ಒಡನ್+ಎ: ಆಗುತ್ತಿದ್ದ ಹಾಗಯ)

ಬರಲೊಡನೆ ಕೂಟ್ಟನ್ (ಶಮದ, ೨೯೭) ವಿಶೇಷ : ಶಬ್ದಮಣಿದರ್ಪಣದ ೨೫೭ ೨೫೮, ೨೬೦ನೆಯ ಸೂತ್ರ, ವೃತ್ತಿ ಮ. ಪ್ರಯೋಗಗಳಲ್ಲಿ ‘ಅಲೈಡಮ್” ಎಂಬುದಾಗಿ ರೂಪವನ್ನು ಅಂಗೀಕರಿಸಿರುವುದು ಶ್ರೀ ವಾಗಿ ಕಂಡುಬರುತ್ತದೆ. ಕಾವ್ಯಪ್ರಯೋಗಗಳೂ ಇದಕ್ಕೆ ಸಹಕಾರಿಯಾಗಿವೆ.

ವರಮ್ ವರೆಗಮ್ ಎಂಬ ಸೀಮಾರ್ಥದ ಶಬ್ದಗಳ ಹಿಂದೆ ಅನ್ನಗಮ್ ಇನ್ನ ಎನ್ನೆಗಮ್ ಎಂಬವು ಸೇರಿ ಅನ್ನವರಮ್ ಎನ್ನವರೆಗಮ್ ಎಂಬ ರೂಪಗಳೂ ಸಿದ್ಧ

ದಸಮುಚ್ಚೆ, ವಾರ್ಧಿಮುಟ್ಟಿ ಇಂತಹ ಕಡೆ ಮುಟ್ಟೆ (ಮುಟ್ಟು+ಎ) ಎಂಬ (=ವರೆಗೆ) ಸೇರುತ್ತದೆ.

ವಾಕ್ಯರಚನೆಯ ವಿಶೇಷ ಸಂದರ್ಭಗಳನ್ನು ತಿಳಿಸುವಾಗ ಅಲ್ ಅಲೂಪಮ್ ಎ * ಪ್ರತ್ಯಯಗಳು ಧಾತುವಿಗೆ ಹೇಗೆ ಸೇರುತ್ತವೆ ಎನ್ನುವುದು ಗಮನಿಸಬೇಕಾದ್ದು’

ಒಂದು ಸಂದರ್ಭ ಸಮಾನಕರ್ತೃಕಕ್ಕೆ ಸೇರಿದ್ದು, ಆಗ ಎ ಪ್ರತ್ಯಯ ಧಾ ಸೇರುವುದು ಸರಿ; ಅಲ್ ಪ್ರತ್ಯಯ ಸೇರಬಾರದು.

ಗಾಯಕನ್ ಪಾಡ ದೇವಸ್ ಮಟ್ಟದನ್ ಪಾತ್ರವಾದ ವಾದಕನ್ ಬಾಜಿಸಿದನ್

ವಂದಿ ಪೊಗು ಚಾಗಿ ಕೊಟ್ಟನ್ (ಶಮದ ೨೬೦) ಇವು ಸರಿಯಾದ ರೂಪಗಳು. ಇವನ್ನು ಗಾಯಕನ್ ಪಾಡಲ್ ದೇವನ್ ಮೆಚ್ಚಿದನ್ ಮುಂತಾಗಿ ಹೇಳಬಾರದು.

ಏಕೆಂದರೆ ಹೀಗೆ ಅಲ್ ಸೇರಿದಾಗ ಗಾಯಕನು ಹಾಡುವುದಕ್ಕಾಗಿ ದೇವನು ಮಟ್ಟ ಎಂದು ಅಲ್ ಪ್ರತ್ಯಯಕ್ಕಿರುವ ಬೇರೆಯೇ ಅರ್ಥ ಬರುವ ಸಾಧ್ಯತೆಯಿರುತ್ತದೆ. ಹಾಗೆ ಗಾಯಕನು ಹಾಡಲಾಗಿ ದೇವನು ಮೆಚ್ಚಿದನು ಎಂಬ ಅರ್ಥ ಎ ಪ್ರತ್ಯಯ ಸೇನ್ ಮಾತ್ರ ಬರುವುದು ಶಕ್ಯವಿದೆ.

  • ದೇವನ್ ಮಚ್ಚೆದನ್ ಎಂದು

ನು ಮೆಚ್ಚಿದನು.

ವಿ ಪ್ರತ್ಯಯ ಸೇರಿದಾಗ

೧೨

ಇನ್ನೊಂದು ಸಂದರ್ಭ ಭಿನ್ನಕರ್ತೃಕಕ್ಕೆ ಸೇರುವುದು.

ವಸಂತನ್ ಬರಲೂಡಮ್ ಕೂhಳಯುಲಿಗುಮ್, ಗಾಳಿ ಬೀಸತೊಡಮಲೆ ಕಲ್ಲುವು “ಇವು ಸರಿಯಾದ ರೂಪಗಳು. ಇವನು ವಸಂತ ಬರಲ್ ಕೂhಳಯುಲಿಗುಮ್, ಗಾಳಿ ಬೀಸಲ್ ಎಲೆ ಕಟ್ಟುವು ಎಂದು ಮುಂತಾಗಿ ಹೇಳಬಾರದು.

ಏಕೆಂದರೆ ಹೀಗೆ ಅಲ್ ಸೇರಿದಾಗ ‘ವಸಂತ ಬರುವುದಕ್ಕಾಗಿ ಕೋಗಿಲೆ ಉಲಿಯುತ್ತದೆ’ ಎಂದು ಮುಂತಾಗಿ ಅರ್ಥವಾಗುವ ಸಾಧ್ಯತೆಯಿದೆ. ಹಾಗಲ್ಲದೆ ವಸಂತ ಬರುತ್ತಿದ್ದ ಹಾಗೆಯೇ ಕೋಗಿಲೆ ಉಲಿಯುತ್ತದೆ ಎಂಬ ಅರ್ಥ ಅಲೂಡಮ್ ಸೇರಿದಾಗ ಮಾತ್ರ ಬರುವುದು ಶಕ್ಯವಿದೆ; ವಸಂತಮಾಸ ಬರುವುದೂ ಕೋಗಿಲೆ ಉಲಿಯುವುದೂ ಎರಡು ಸಂದರ್ಭಗಳ, ಎರಡು ಕರ್ತೃಗಳ ವಾಕ್ಯವೆಂದು ಅದನ್ನು ತಿಳಿಯಬೇಕು.

ಸೋಪಾಧಿಕ / ಸಂಭಾವನಾಪೂರ್ವಕವಾದ ಅವ್ಯಯ ಒಡಮ್ ಎಂಬುದೂ ಸಹಾರ್ಥಕ ಕ್ರಿಯಾವಿಶೇಷಣವಾದ ಒಡನ ಎಂಬುದೂ ಭಿನ್ನವಾದವು.

ಬದವೇಟ್, ತರವೇಟ್, ಇರಿಸವೇಟ್ ಇಂಥ ಸಂಯುಕ್ತ ಕ್ರಿಯಾಪದಗಳಲ್ಲಿ ಬರೆ? ಬರಲ್, ತರ/ತರಲ್, ಇರಿಸೆ/ಇರಿಸಲ್ ಹೀಗೆ ರಚನೆ.

ವಾಕ್ಯರಚನೆಯ ಒಂದು ಸುಲಭಮಾರ್ಗ

ಧಾತುಗಳಿಗೆ ಕಾಲವಾಚಕ ಪ್ರತ್ಯಯಗಳ ಮೇಲೆ ಆಖ್ಯಾತ ಪ್ರತ್ಯಯಗಳು ಹತ್ತಿ ಕ್ರಿಯಾ ಒದಗಳಾಗುವುದು ಸ್ವಾಭಾವಿಕವಾದ ಒಂದು ವಿದ್ಯಮಾನ. ಪ್ರಥಮ ಪುರುಷದಲ್ಲಿ ಭೂತ ಭವಿಷ್ಯತ್ ಕಾಲಗಳ ಮಟ್ಟಿಗೆ ಕ್ರದಂತ ನಾಮಪದಗಳೂ ಆಗಬಹುದು,

ಬೇಡಿದನಿಷ್ಟಮನ್ ಸಲಿಪುದು ಕರ್ಣಂಗೆ ಜನ್ಮವತಮ್ (ಶಮದ, ೮೨-೩)

ಇದರಿ | ಗರಡನ್ ತಾವ್ ಬಗೆವಾತನುಮ್ ನರಕದೊಳ್ ಬೀಟ್ನಲ್ಲಿಗನ್ ಸಂದೆಯಮ್ ||

(ಶಮದ ೮೨-೪) “ಇಂತಹ ವಾಕ್ಯಗಳಲ್ಲಿ ಬೇಡಿದನ್, ಕೂಡಿದನ್ ಎಂಬುವು ಕೃದಂತ ನಾಮಪದಗಳು (ರೈನಾಮಗಳು), ಇವ ಬೇಡಿದನು ಕೂಡಿದನು ಎಂಬ ಕ್ರಿಯಾರ್ಥದಲ್ಲಿರದೆ ಬೇಡಿದವನು,

ದವನು ಎಂಬ ನಾಮಾರ್ಥದಲ್ಲಿ ಅಲ್ಲಿ ಬಂದಿವೆ (ಬೇಡಿದನ್+ಅ=ಬೇಡಿದನ;

ಕೂಡಿದವನು ಎಂಬ ನಾಮಾ

ಕೂಡಿದನ್+ಗ=ಕೂಡಿದಂಗೆ)

ಯೇ ಭವಿಷ್ಯತ್ ಕಾಲದ ಉದಾಹರಣೆಗಳನ್ನು ಕವಿ ಪ್ರಯೋಗಗಳಿಂದ ಎತ್ತಿ

ಕೊಡಬಹುದು.

ಕುಡವೇನ ಕುಡುವನ ಕುಡೆ ವಡವನ ಪಂಪೇನ್ ನಗವಡೆಗುಮೊ ಪಬ್ಬನ್ ಕುಡವೇಮ ಕುಡುವಣ್ಣನ್ ಕುಡುಗಮ ಕುಡ ಕೊಳ ಕಲಿಯನಯಕುಮ್ || (ಪಂಪಭಾ, ೬-೪೯)

೧೨೬

ಇಲ್ಲಿ ಕುಡವೇಚ್ಚಿನ, ಕುಡುವನ, ಪಡವನ ಇವು ಷಷ್ಟ್ಯ೦ತಗಳಾದ ಕೃದಂತನಾಮಪದ ಗಳು; ಪೇಲ್ವಿನ್ ಪ್ರಥಮಾಂತವಾದ ಕೃದಂತನಾಮಪದ. - ಇಷ್ಟು ಮಾತ್ರವಲ್ಲದೆ, ಗುಣವಾಚಕ ಸರ್ವನಾಮ ಸಂಖ್ಯಾವಾಚಕಗಳಲ್ಲಿಯೂ ಸಂಸ್ಕೃತ ಕನ್ನಡ ನಾಮವಾಚಕಗಳಲ್ಲಿಯೂ ಪುರುಷತ್ರಯಗಳಲ್ಲಿ, ಆಯಾ ಪುರುಷದ ಲಿಂಗವಚನ ಪ್ರತ್ಯಯಗಳು ಕೂಡಿಯೋ ಕೂಡದೆಯೋ ಆಖ್ಯಾತಪ್ರತ್ಯಯವನ್ನು ಸೇರಿಸುವ ಮೂಲಕ ಕ್ರಿಯಾಪದವಿರುವ ಒಂದು ಸ್ವತಂತ್ರವಾಕ್ಯವೇ ಎಂಬ ಅಭಿಪ್ರಾಯ ಕೊಡುವ ಒಂದು

ಸಂಕ್ಷಿಪ್ತರೂಪ ಸಿದ್ಧವಾಗಬಹುದು.

ಗುಣವಾಚಕ :

ಒಳ್ಳೆದನ್ ಒಳ್ಳಿದಳ್ ಒಿದರ್ (ಪ್ರ.ಪು.); ಒಳ್ಳಿದನಯ್ / ಒಳ್ಳಿದಮ್, ಒಳ್ಳದ ಳಯ್ / ಒಳ್ಳಿದ, ಒಳ್ಳಿದರಿರ್ / ಒಿದಿರ್ (ಮ.ಪು. ; ಒಳ್ಳಿದನೆನ್ (ಒಳ್ಳಿದಳನ | ಒಳ್ಳಿದೆನ್, ಒಳ್ಳಿದರೆವು (ಒಳ್ಳಿದರೆಮ್) / ಒಳ್ಳಿದೆವು (ಒಳ್ಳಿದಮ್) (ಉ.ಪು.)

ಇವುಗಳಲ್ಲಿ ಕೆಲವಕ್ಕೆ ಪ್ರಯೋಗದ ಪ್ರಚುರತೆ ಕಡಿಮೆ. ಅವನು ಒಳ್ಳೆಯವನಾಗಿದ್ದಾನೆ, ಒಳ್ಳೆಯವಳಾಗಿದ್ದಾಳೆ, ಒಳ್ಳೆಯವರಾಗಿದ್ದಾರ ಮುಂತಾಗಿ ಆಯಾ ಪುರುಷಕ್ಕೆ ತಕ್ಕ ಅರ್ಥ ಬರುತ್ತದೆ.

ಸರ್ವನಾಮ :

ಏಯ್, ಪಳಯ್/ಪುಯ್,

ಪಟನ್ ಪೆಲ್ ಪುರ್ (ಪ್ರಪ.), ಪುನಮ್/ಪಜಯ್, ಪಳೆಯು ಪರಿರ್‌/ಪರ್ (ಮ.ಪ.), ಪೆನನ್ ಪಳ ಪಳೆನ್, ಪೆರವು (ಪೆರಮ! ಪೆವು (ಪಮ್) (ಉ.ಪು.)

ಇಲ್ಲಿಯೂ ಕೆಲವಕ್ಕೆ ಪ್ರಯೋಗಗಳ ಪ್ರಚುರತೆ ಕಡಮೆ. ಮೇಲಿನಂತೆ ಆಯಾ ಪುರು ತಕ್ಕ ಹಾಗೆ ಅವನು ಬೇರೆಯವನಾಗಿದ್ದಾನೆ, ನೀನು ಬೇರೆಯವನಾಗಿದ್ದೀಯ, ಇ ಬೇರಯವನಾಗಿದ್ದೇನೆ ಮುಂತಾಗಿ ಅರ್ಥವನ್ನು ಇಲ್ಲಿ ಸಹ ಹೊರಡಿಸಬಹುದು

ಸಂಖ್ಯಾವಾಚಕ :

ಒರ್ವನ್ ಒರ್ವಳ್ ಓರ್ವರ್ (ಪ್ರ.ಪು. ; ಓರ್ವನಮ್, ಒರ್ವಯ್, ಓದಿ ಒರ್ವಯ್, ಒರ್ವರಿರ್ / ಒರ್ವಿರ್ (ಮ.ಪು.); ಓರ್ವನೆನ್ ಓರ್ವಳೆನ್ | ಒರ್ವರವು (ಒರ್ವರೆಮ್) | ಓರ್ವವು (ಒರ್ವಮ್) (ಉ.ಪು.).

ಪ್ರಯೋಗಗಳ ಪ್ರಚುರತೆ ಕೆಲವಕ್ಕೆ ಇಲ್ಲಿ ಕೂಡ ಕಡಮಯೇ. ಮೇಲಿನಂತೆ ಆ ಪುರುಷಕ್ಕೆ ತಕ್ಕಂತೆ ಅವನು ಒಬ್ಬನಾಗಿದ್ದಾನೆ, ನೀನು ಒಬ್ಬನಾಗಿದ್ದೀಯೆ, ನಾನು ಒಟ್ಟು ದೇನೆ ಮುಂತಾಗಿ ಅರ್ಥವನ್ನು ಕಂಡುಕೊಳ್ಳಬಹುದು.

ಅಕಾರಾಂತ ಸಂಸ್ಕೃತ ಗುಣವಾಚಕಗಳೂ ನಾಮವಾಚಕಗಳೂ ಅನ್ (ಏ.ವ.) , (ಬ.ವ.) ಲಿಂಗ ಪ್ರತ್ಯಯಗಳ ಸಹಿತವಾಗಿಯೇ ಆಖ್ಯಾತ ಪ್ರತ್ಯಯಗಳನ್ನು ಸ್ವೀಕರಿಸುತ್ತ

ಒರ್ವಮ್, ಓರ್ವಳಯ್? * ನನ್ ಒರ್ವಳನ್ / ಒರ್ವನ್,

ಉದ್ಧತನ್ ಉತಳ್ ಉತರ್ (ಪ್ರ.ಪು); ಉದ್ದ ತನಯ್ ಉದ್ದ ತಳಮ್ ಉದ್ಧರಿರ್ (ಮ.ಪು.); ಉದ್ದ ತನನ್ (ಉದ್ದ ತಿನ್) ಉದ್ದತರವು / ಉದ್ಧತಮ್ (ಉ.ಪು.)

ಕಏಸುಮನೋಬಾಣನ ಯಾ ದವ ಕಟಕಾಚಾರವೆಸವ ದೌಹಿತ್ರನನಾನ್ ಕವಿಕೇಶವನನ್ ಯೋಗಿ ಪ್ರವರಚಿದಾನಂದ ಮಲ್ಲಿಕಾರ್ಜುನಸುತನೆನ್ || (ಶಮದ, ಪೀ.೨) ನೀವಗ್ನಿಪುತ್ರಿಯಯ್ ಪವ

ಮಾನತನೂಭವನನಾವಣಮ್ ಕೂಡ … (ಗದಾಯು, ೧-೬) ನಾನು ಮಗಳ ಮಗನಾಗಿದ್ದನ, ಕವಿ ಕೇಶವನಾಗಿದ್ದೇನೆ, ಮಲ್ಲಿಕಾರ್ಜುನ ಸುತನಾಗಿ ದೇನೆ ಎಂದು ಮುಂತಾಗಿ ಇಲ್ಲಿ ಅರ್ಥವನ್ನು ಕಂಡುಕೊಳ್ಳಬೇಕಾಗುತ್ತದೆ.

ಶುದ್ಧರಮ್ (ಯಶೋಚ. ೧-೪), ಅವಿದಾ ಪಾರ್ವನನ್ (ಅಜೆಪು. ೧೦-೧೧), ದೇವಿಯನ್ ಸ್ವಯಂಪ್ರಭೆಯನಾಗಿ (ಚಾವುಂಪು, ಆದಿಪು, ಪು ೨೭) ಇಂತಹ ಪ್ರಯೋಗಗಳನ್ನು ನೋಡ ಬಹುದು.

ಒಂದು ವಿಶೇಷ : ಬಲ್ ಶಬ ವನು ಧಾತುವೆಂದು ಸಾಮಾನ್ಯವಾಗಿ ತಿಳಿದಿರುವು ದುಂಟು. ಹಾಗಿದ್ದರೆ, ಅದಕ್ಕೆ ಆಖಾ, ತಪತಯ ನೇರವಾಗಿ ಸೇರಿದಾಗ ಪ್ರತಿಷೇಧಾರ್ಥ ಆಧ್ಯವಾಗದೆ, ಬಲ್ಲ ನ್ ಬಲರ್ ಮೊದಲಾದ ಕ್ರಿಯಾಪದಗಳು ಅರ್ಥ ಕೊಡುವೆ ದುದು ಹೇಗೆ? ಇದಕ್ಕೆ ಬಹುಶಃ ಉತ್ತರವೆಂದರೆ :

  • ಮಲ್ ಮೊದಲಾದುವುಗಳ ಹಾಗೆ ಬಲ್ ಒಂದು ಗುಣವಾಚಕ ಪ್ರಕೃತಿ (ಒಳ್ಳಿತು,

ತು, ಬಲಿತು ಇವು ನಾಮಪ್ರಕೃತಿಗಳು), ಬಲ್ ಎಂಬುದು ಸಾಮರ್ಥ್ಯವಾಚಕವಾ ಒಂದು ಗುಣವಾಚಕ, ಪಂಪನ ಕಾವ್ಯಪ್ರಯೋಗಗಳು:

೧ ನಟ್ಟನ ಬಲ್ಲನುಡ (ಪಂಪಭಾ. ೫-೪೨) ೨. …ಪುಗಲಿದವ್ ಬಲ್ಲರಾರಂಡೆ ನಾ

ನಿರ ಮತ್ತಾರ್ ಬಲ್ಲರಂದೂರ್ವನ… (ಪಂಪಭಾ ೧-೬) ೩, …ಪಡಮಚ್ಚ ನೀನ್ ಬಲ್ಲೆ ನೀನ್ ಮ ೪. ನೀಮಂತುಮ್ ಬರಂತೆ ಪೂಣಮಟ್ಟು ಪೋಗಿಮ್ | ಇವಕ್ಕೆ ಕ್ರಮವಾಗಿ (ತಾನು) ಸಾಮರ್ಧ್ಯ’ ಶಾಲಿಗಳಾಗಿರುವವರು ಯಾರಂದರ ?

ತಬುಚ್ಚ ನೀನ್ ಬಲ್ಲೆ ನೀನ್ ಮಚ, ಹರಿಗ ಕೇಳಾನ ಬಲ್ಲೆನ್ (ಪಂಪಭಾ, ೫-೪)

ಎಲ್ಲರಂತೆ ಪೊಡಿಮಟ್ಟು ಪೋಗಿಮ್ (ಪಂಪಭಾ. ೩-೪ ವ.) | d) (ತಾನು) ಸಾಮರ್ಥ್ಯಶಾಲಿಯಾದವನಾಗಿದ್ದರ’, ‘(ತಾವು) ಸಾಮರ್ಥ್ಯ

ನೀನು ಸಾಮರ್ಥ್ಯಶಾಲಿಯಾಗಿದ್ದೀಯ’-‘ನಾನು ನೀವು ಸಾಮರ್ಥ್ಯಶಾಲಿಗಳಾಗಿದ್ದೀರಿ’ ಎಂಬುದಾಗಿ ಅರ್ಥ

ಮರ್ಥ್ಯಶಾಲಿಯಾಗಿದ್ದೇನೆ’, ‘ನೀವು ಸಾಮರ್ಥ್ಯಶಾಲಿಗಳಾಗಿದ್ದೀರಿ’ ಎಂಬುದು

ಕೊಡುವುದು ಸಾಧ್ಯ.