ಹೋದ್ರೆ ಹೋಗ್ಲಿ ಇನ್ನೊಂದು ಮದ್ವೆ ಮಾಡ್ಕೊಂಡು ಬಿಡ್ತೇನೆ
೧. ಜಾರ್ಜೆಟ್ ವಾಯಿಲ್ ಸೀರೆ ತಂದೆ ಸೀಮೆ ಕಮಲದ ವಾಲೆ ತಂದೆ
ಆದ್ರೂ ನ ಓಡಿ ಹೋಗ್ಬಿಟ್ಳಲ್ಲಾ…
ಹೋದ್ರೆ ಹೋಗ್ಲಿ ಇನ್ನೊಂದು ಮದ್ವೆ ಮಾಡ್ಕೊಂಡು ಬಿಡ್ತೇನೆ
೨. ಮಸಾಲೆ ದೋಸೆ ಜಾಮುನು ಜಿಲೇಬಿ
ಕೊಡಿಸ್ತೀನಿ ಎಂದೆ
ಆದ್ರೂ ಸಹ ಅಯ್ಯಯ್ಯೋ ಓಡಿ ಹೋಗ್ಬಿಟ್ಳಲ್ಲಾ
ಹೋದ್ರೆ ಹೋಗ್ಲಿ ಇನ್ನೊಂದು ಮದ್ವೆ ಮಾಡ್ಕೊಂಡು ಬಿಡ್ತೇನೆ
೩. ಲಾಲ್ಬಾಗ್ ಪಾರ್ಕು ಕಬ್ಬನ್ ಪಾರ್ಕು
ವಿಧನ ಸೌಧ ಎಲ್ಲ ತೋರಿಸ್ತೀನಿ ಎಂದೆ
ಆದ್ರೂ ಸಹ ಅಯ್ಯಯ್ಯೋ ಓಡಿ ಹೋಗ್ಬಿಟ್ಳಲ್ಲಾ
ಹೋದ್ರೆ ಹೋಗ್ಲಿ ಇನ್ನೊಂದು ಮದ್ವೆ ಮಾಡ್ಕೊಂಡು ಬಿಡ್ತೇನೆ
೪. (ಹೆಂಡ್ತಿ ಉತ್ತರ) Lalbagh Walker Picture Visitಉ ಎಲ್ಲಾ ನನ್ನ
Everyday affairಉ ಬೇಡ ನಿನ್ನ ಸಂಗ ನಾನು ಹೊಂಟು ಹೋತಿನಿ ಎಂದೆ