ಗಾಂಧಿ

ನಾ ನಿನ್ನ ಮನಕೆ ಬಾರೆನು ಓ ಮಹಾತ್ಮ ಗಾಂಧಿ
ನೀ ಎನ್ನ ಸಲಹೋ ಕೇಶವ
ನಾ ನಿನ್ನ ಮನಕೆ ಬಾರೆ ಬಂದರೆ ಈ ಭವದ
ಬಂಧನವ ಬಿಡಿಸಿದೆ ಏನೋ ಮಹಾತ್ಮಾ ಗಾಂಧಿ
ಮರದ ರೆಂಬೆಯನೇರಿ ಬುಡವನ್ನೇ ಕಡಿವಂತೆ
ಗುಂಡಿಟ್ಟು ನಿನ್ನ ಕೊಂದನಲ್ಲಾ ಆ ನಾಥೂರಾಮ
ಜನವರಿ ಮೂವತ್ತು ಭೃಗುವಾರ ಸಂಧ್ಯಾಕಾಲ
ಸಾಯುಜ್ಯವ ಪಡೆದೆಯಲ್ಲೋ ಮಹಾತ್ಮಾ ಗಾಂಧಿ