೧೧ ಈಹಾಮೃಗ

“ಈಹಾಮೃಗ” ಗಳಲ್ಲಿಯೂ ವತ್ಸರಾಜನ ‘ರುಕ್ಮಿಣೀಹರಣ’ ವೇ ಪ್ರಾಚೀನ. ‘ವೀರವಿಜಯ’, ‘ಸರ್ವವಿನೋದ ನಾಟಕ’ ಎಂಬುವು ಈಚಿನ ಮತ್ತೆರಡು ಈಹಾಮೃಗಗಳು; ಇವುಗಳನ್ನು ಬಿಟ್ಟರೆ ಈ ಜಾತಿಯ ರೂಪಕಗಳು ಮತ್ತಾವುವೂ ತಿಳಿದುಬಂದಿಲ್ಲ.