೭ ಧಾರ್ಮಿಕ ನಾಟಕಗಳು

ಕೃಷ್ಣಮಿಶ್ರನ ‘ಪ್ರಬೋಧ ಚಂದ್ರೋದಯ’ ಕುಮುದಚಂದ್ರ, ಕ್ಷೇಮಚಂದ್ರ ಪ್ರಭೋಧ, ಚಿತ್ತವೃತ್ತಿ ಕಲ್ಯಾಣ, ಚಿತ್ಸೂರ್ಯಾಲೋಕ ನಾಟಕ, ಚೈತನ್ಯ ಚಂದ್ರೋದಯ, ಜಗನ್ಮೋಹ, ಜ್ಞಾನಸೂರ್ಯೋದಯ, ಜೀವನ್ಮುಕ್ತಿಕಲ್ಯಾಣ, ಜ್ಯೋತಿಃಪ್ರಭಾ ಕಲ್ಯಾಣ ನಾಟಕ, ಧರ್ಮವಿಜಯ, ಪ್ರಪನ್ನ ಸಪಿಂಡೀಕರಣನಿರಾಸ, ಪ್ರಬೋಧೋದಯ, ಪುರಂಜನ ಚರಿತ, ಪುರಂಜನ ನಾಟಕ, ಪೂರ್ಣಪುರುಷಾರ್ಥ ಚಂದ್ರೋದಯ, ಭಾವನಾ ಪುರುಷೋತ್ತಮ ನಾಟಕ, ಮಹಿಸೂರು ಶಾಂತೀಶ್ವರ ಪ್ರತಿಷ್ಟಾ ನಾಟಕ, ಮಿಥ್ಯಾಖ್ಯಾನ ವಿಡಂಬನ (—ಖಂಡನ), ಮುಕ್ತಾ ಚರಿತ, ಮುಕ್ತಿ ಪರಿಣಯ, ಮೋಹ ಪರಾಜಯ, ಯತಿರಾಜ ವಿಜಯ (ವೇದಾಂತ ವಿಲಾಸ), ರಾಜೀಮತೀ ಪ್ರಬೋಧ ವಿದ್ಯಾಪರಿಣಯನ, ವಿವೇಕ ವಿಜಯ, ಶಾಂತಿ ಚರಿತ, ಶಾಂತಿರಸ, ಶಿವಭಕ್ತಾನಂದ, ಷಣ್ಮತ ನಾಟಕ, ಸಂಕಲ್ಪ ಸೂರ್ಯೋದಯ, ಸತ್ಸಂಗ ವಿಜಯ, ಸ್ವಾನುಭೂತಿ ನಾಟಕ.