ಅರ್ಥಾತ್
ರಾಮಲೀಲೋದಯಃ*
ವಿಶ್ವೇಶೋ ವಸ್ಸಪಾಯಾತ್……….ನಿಪುಣತನೋ ವೀಕ್ಷಣಾದಿ ಕ್ರಿಯಾಸು ॥ ೧ ॥
ವಿಘ್ನೇಶೋ ವಸ್ಸಪಾಯತ್……ಕ್ವಚನ ಮಣಿಗಣಾಃ ಕ್ವಾಪಿ ನಕ್ರಾದಿಚಕ್ರಂ ॥ ೨ ॥
ಜಯಂತಿ ರಘುವಂಶತಿಲಕಃ……………………..ದಾಶರಥಿಃ ಪುಂಡರೀಕಾಕ್ಷಃ ॥ ೩ ॥
ನಮಾಮಿ ದೇವಂ ಸುರಕಲ್ಪವೃಕ್ಷಂ……………………….ಲಕ್ಷ್ಮಣಮುಜ್ಝತಿ ಶ್ರೀಃ ॥ ೪ ॥
ರಾಮಂ ಲಕ್ಷ್ಮಣಪೂರ್ವಜಂ….ರಘುಕುಲತಿಲಕಂ ರಾಘವಂ ರಾವಾಣಾರಿಂ ॥ ೫ ॥
ಮನೋಭಿರಾಮಂ ನಯನಾಭಿರಾಮಂ…………ದಾಶರಥಿಂ ಚ ರಾಮಂ ॥ ೬ ॥
ಶ್ರೀರಾಮಚಂದ್ರ ಭುವಿವಿಸ್ತೃತಕೀರ್ತಿಚಂದ್ರ………………….. ನಮೋ ನಮಸ್ತೆ ॥ ೭ ॥
ಕಲ್ಯಾಣಾನಾಂ ನಿಧಾನಂ…ಪ್ರಭವತು ಭವತಾಂ ಭೂತಯೇ ರಾಮನಾಮ ॥ ೮ ॥
ಏತೌ ದ್ವೌ ದಶಕಂಠಕಂಠಕದಲೀಕಾಂತಾರಕಾಂತಚ್ಛಿದೌ….ಭೂಯಾಂಸಿ ವ ॥ ೯ ॥
ಬಾಲಕ್ರೀಡಿತಮಿಂದುಶೇಕರಧನುರ್ಭಂಗಾವಧಿ………………ಜಾನಕ್ಯುಪೇಕ್ಷಾವಧಿ ॥ ೧೦ ॥
ನಾಂದ್ಯಂತೇ ಸೂತ್ರದಾರಃ
ಸೂತ್ರ.—
ವಾಲ್ಮೀಕೇರ್ವದನಾಮಲೇಂದುಗಲಿತಂ……..ನಶ್ಯಂತಿ ಚಾರಾತಯಃ ॥ ೧೧ ॥
ಅಪಿಚ.—
ವಾಲ್ಮೀಕೇರುಪದೇಶತಃ ಸ್ವಯಮಹೋ ವಕ್ತಾ ಹನೂರ್ಮಾ ಕವಿಃ
ಶ್ರೀ ರಾಮಸ್ಯ ರಘೂದ್ವಹಸ್ಯ ಚರಿತಂ ಸೌಭ್ಯಾ ವಯಂ ನರ್ತಕಾಃ ।
ಗೋಷ್ಠೀ ತಾವದಿಯಂ ಸಮಸ್ತಸುಮನಸ್ಸಂಘೇನ ಸಂವೇಷ್ಟಿತಾ
ತದ್ಧೀರಾಃ ಕುರುತ ಪ್ರಮೋದಮಧುನಾ ವಕ್ತಾಸ್ಮಿ ರಾಮಾಯಣಂ ॥ ೧೨ ॥
ಅಥ ಪ್ರಥಮೋಂಕಃ
ಅಯೋಧ್ಯಾರಾಜಸದನ ಕಲ್ಪನಂ*
ರಾಮಲಕ್ಷ್ಮಣಭರತಶತ್ರುಘ್ನಸಹಿತ ದಶರಥಾಗಮನಂ
ಸೂತ್ರ.—
ರಾಜಾಸೀತ್ ಸ ಮಹಾರಥೋ ದಶರಥಃ…ಕೈಟಭರಿಪೋರಂಶಾವತಾರ ಆಮೀ ॥ ೧೩ ॥
ಶತ್ರುಘ್ನೋ ರಾಜಪುತ್ರಸ್ತದನು ಸಮಭವತ್… ಮುರಾರಿಪೋರಂಶಾವ ತಾರಾ ಅಮೀ ॥ ೧೪ ॥
ವಿಶ್ವಾಮಿತ್ರಾಗಮನಂ
ಸೂತ್ರ.—
ತೇಷಾಂ ರಾಮಃ ಕುಶಿಕತನಯಪ್ರಾರ್ಥಿತೋ….. ಪ್ರತಸ್ಥೇ ॥ ೧೫ ॥ [ನಿಷ್ಕ್ರಾಂತಾಃ
ತಪೋವನ ಕಲ್ಪನಂ
ತತಃ ಲಕ್ಷ್ಮಣಸಹಿತಃ ಶ್ರೀರಾಮಚಂದ್ರೋ ತಪೋವನಂ ಪ್ರವಿಶತಿ; ವೈತಾಳಿಕ ವಾಕ್ಯಂ
ವೈತಾ.—
ವಿದ್ಯಾಂ ವಿಶಿಷ್ಟಾಂ ವಿಜಯಾಂ….. ಸಂಪ್ರತಿ ರಾಮಚಂದ್ರಃ ॥ ೧೬ ॥
ಪುನರ್ವೈತಾ.—
ಮಾರೀಚಂ ನಿಜಘಾನ ರಾಕ್ಷಸಚಮೂನಾಥಂ….. ಕ್ರಿಯಾಃ ॥ ೧೭ ॥
ಸೂತ್ರ.—
ಹೃತೇ ರಕ್ಷಃಕುಲೇ ತತ್ರ….. ತಾಭ್ಯಾಂ ಜನಕಪತ್ತನಂ ॥ ೧೮ ॥ [ನಿಷ್ಕ್ರಾಂತಾಃ
ಮಿಥಿಲರಾಜಭವನ ಕಲ್ಪನಂ
ಅಥ ಮಿಥಿಲಾಂ ಪ್ರವಿಶತಿ ರಾಮೇ ಮೈತಾಲಿಕೈಃ ಪಠಿತಂ
ವೈತಾ.—
ಯೋ ದತ್ತಃ ಕುಶಿಕಾತ್ಮಜಾಯ…..ಪ್ರಾಪ್ತಃ ಪುರೀಂ ಸಾನುಜಃ ॥ ೧೯ ॥
ಜನಕಃ.—
ಅಸರಸುರ ಭುಜಂಗವಾನರಾಣಾಂ……..ಸಪರಿಗ್ರಹಂ ಕರೋತು ॥ ೨೦ ॥
ತತ್ ಶ್ರುತ್ವಾ ರಾವಣದೂತಃ ಸೌಷ್ಕಲಃ ಸಕೋಪಃ
ಸೌಷ್ಕಲಃ.—
ಸಾರ್ಧಂ ಹರೇಣ ಹರವಲ್ಲಭಯಾಃ…ದುರ್ಮದ ದೋಃಪರೀಕ್ಷಾ ॥ ೨೧ ॥
ತಯೋರುಕ್ತಿಪ್ರತ್ಯುಕ್ತೀ
ಮಾಹೇಶ್ವರಂ ಧನುಃ ಕುರ್ಯಾತ್….ಚೂರ್ಣತಾಂ ನಯತಿ ಕ್ಷಣಾತ್ ॥ ೨೨ ॥ [ಇತ್ಯುಕ್ತ್ವಾ ದೂತೇ ಗತೇ
ಶತಾನಂದಾಗಮನಂ
ಸೂತ್ರ.—
ಸಭಾಯಾಂ ನೃಪಯುಕ್ತಾಯಾಂ………………..ಸರ್ವಭೂಭೃತಾಂ ॥ ೨೩ ॥
ಶಿತಾ.—
ಶೃಣುತ ಜನಕ ಶುಲ್ಕಂ ಕ್ಷತ್ರಿಯಾಃ…….ಮೈಥಿಲೀ ತಸ್ಯ ದಾರಃ ॥ ೨೪ ॥
ನೃಪತಿಭಿರವಗೃಹೀತೇ ಧನುಷಿ ಜನಕವಾಕ್ಯಂ
ಜನಕಃ—
ಆ ದ್ವೀಪಾಂತರತೋಪ್ಯಮಿ ನೃಪತಯಃ…… ಅತೋ ನಿರ್ವೀರ ಮುರ್ವೀತಲಂ ॥ ೨೫ ॥
ಸಸಖೀಗಣಸೀತಾಗಮನಂ
ಸಖೀ.—
ರಾಮೋ ದೂರ್ವಾದಲಶ್ಯಾಮೋ…ಧನುರೈಶಃ ಪಣೋ ಮರ್ಹಾ ॥ ೨೬ ॥ ಕಮಠಪೃಷ್ಠಕಠೋರಮಿದಂ ಧನುಃ…ಅಹಹ ತಾತ ಪಣಸ್ತವ ದಾರುಣಃ: ॥ ೨೭ ॥
ಶ್ರೀರಾಮೇ ಲಜ್ಜಾಂ ಕುರ್ವತಿ ಸೀತಾಯಃ ಉತ್ಸಾಹಂ ವರ್ಧರ್ಯ ಲಕ್ಷ್ಮಣಃ
ಲಕ್ಷ್ಮಣಃ.—
ದೇವ ಶ್ರೀರಘುನಾಥ ಕಿಂ ಬಹುತಯಾ….ಜೀರ್ಣಃ ಪಿನಾಕಃ ಕಿಯಾನ್ ॥ ೨೮ ॥
ತನ್ಮಾಮಾದಿಶ ವೀರ………….ಭಂಕ್ತುಂ ಸದೈನಂ ಕ್ಷಮಂ ॥ ೨೯ ॥
ಸೂತ್ರ—
ಗೃಹೀತೇ ಹರಕೋದಂಡೇ ರಾಮೇ ಪರಿಣಯೋನ್ಮುಖೇ । ಪಸ್ಪಂದೇ ನಯನಂ ವಾಮಂ ಜಾನಕೀ ಜಾಮದಗ್ನ್ಯಯೋಃ ॥ ೩೦ ॥
ಗೃಹೀತೇ ಧನುಷಿ ರಾಮೇಣ ಲಕ್ಷ್ಮಣಃ
ಪೃಥ್ವಿಸ್ಥಿರಾ ಭವ ಭುಜಂಗಮ ಧಾರಯೈನಾಂ…. ಕಾರ್ಮುಕಮಾತತಜ್ಯಂ ॥ ೩೧ ॥
ಪೃಥ್ವೀ ಯಾತಿ ರಸಾತಲಂ….. ಸಜ್ಯಂ ಧನುಃ ಕುರ್ವತಿ ॥ ೩೨ ॥
ತತ್ರ ನೃಪತೀನಾಂ ಚೇಷ್ಞಾ
ಸೂತ್ರ—
ರಾಮೇ ರುದ್ರಶರಾಸನಂ ತುಲಯತಿ… ಸಿಂಹಾಸನೇ ಮೂರ್ಚ್ಛಿತಂ ॥ ೩೩ ॥
ಉತ್ಕ್ಷಿಪ್ತಂ ಸಹ ಕೌಶಿಕಸ್ಯ ಪುಲಕೈಃ…. ತದ್ಭಗ್ನಮೈಶಂ ಧನುಃ ॥ ೩೪ ॥
ರುಂಧನ್ನಷ್ಟವಿಧೇಃ… ದೋರ್ಬಲದಲತ್ಕೋದಂಡಕೋಲಾಹಲಃ ॥ ೩೫ ॥
ಲೋಕಾನ್ ಸಪ್ತ ನಿನಾದಯನ್…. ಬಾಹುದಂಡವಿದಲತ್ಕೋದಂಡ ಚಂಡಧ್ವನಿಃ ॥ ೩೬ ॥
ತ್ರುಟ್ಯದ್ಭೀಮಧನುಃ ಕಠೋರನಿನದ…. ತ್ರೈಲೋಕ್ಯ ಸಮ್ಮೋಹನಂ ॥ ೩೭ ॥
ಕೋದಂಡಭಂಗಾನ್ಮುಖರೀಕೃತಾಶಂ… ಲೋಕವಿಸರ್ಪಿ ಕೀರ್ತಿಂ ॥ ೩೮ ॥
ಅಥ ಶತಾನಂದೇನಾನೀತೇ ದಶರಥೇ ಮಿಥಿಲಾಂ ವೈತಾಲಿಕೈಃ ಪಠಿತಂ
ವೈತಾ—
ಜನಕನೃಪತಿವಾಕ್ಯಂ…. ಕೋಶಲೇಂದ್ರೋಯಮೇತಿ ॥ ೩೯ ॥ ಸೂತ್ರ—
ಆತಿಥ್ಯಮಾನ ಮಹಿತಂ… ಪ್ರತ್ಯಾದದೌ ವಿಧಿವದೇವ ತದಾತ್ಮಜೇಭ್ಯಃ ॥ ೪೦ ॥ ನಿಶ್ಶಾಲಮರ್ಧಲರಸಾಲಗಭೀರಭೇರೀ…. ಪಾಣಿಗ್ರಹೇ ರಘುಪತೇರ್ಜನ ಕಾತ್ಮಜಾಯಾಃ ॥ ೪೧ ॥ ರಘುಜನಕಮಹೀಂದ್ರಯೋಸ್ತದಾನೀಂ…. ಮನೋರಥವ್ಯತೀತಂ ॥ ೪೨ ॥ ಸೀತಾಂ ಶ್ರೀರಘುನಂದನೋಥ ಭರತಃ ಕೌಶಧ್ವಜೀಂ ಮಾಂಡವೀಂ…. ತಾನಾದಾಯ ಕೃತೋತ್ಸವೋ ದಶರಥಃ ಸ್ವೀಯಾಂ ಪುರೀಂ ಪ್ರಸ್ಥಿತಃ ॥ ೮೩ ॥ [ನಿಷ್ಕ್ರಾಂತಾಃ
ಇತಿ ಪ್ರಥಮೋಂಕಃ
ಆಶ್ಚರ್ಯಚೂಡಾಮಣಿ*
ಇದರ ಕರ್ತೃ ಶಕ್ತಿಭದ್ರ (೯—೧೦ ನೆಯ ಶತಮಾನ?). ಈತನು ಮಲಬಾರ್ ಪ್ರಾಂತದವನು.
ಈ ನಾಟಕದ ಏಳು ಅಂಕಗಳಲ್ಲಿ ಶೂರ್ಪಣಖಾ ವೃತ್ತಾಂತದಿಂದ ಹಿಡಿದು ರಾಮನು ಲಂಕೆಯನ್ನು ಬಿಟ್ಟು ಹೊರಡುವವರೆಗಿನ ರಾಮಾಯಣದ ಕಥೆ ಪ್ರತಿಪಾದಿತವಾಗಿದೆ—
ರಾಮನು ಜನಸ್ಥಾನದಲ್ಲಿದ್ದ ರಾಕ್ಷಸ ಬಾಧೆಯನ್ನು ಪರಿಹರಿಸಲು ಅಲ್ಲಿನ ಋಷಿಗಳು ಪ್ರಸನ್ನರಾಗಿ ಅವನಿಗೆ “ಆಶ್ಚರ್ಯಚೂಡಾಮಣಿ” “ಅದ್ಭುತಾಂಗುಳೀಯಕ” “ಕವಚ” ಗಳನ್ನು ಕೊಡವರು. ಅವುಗಳನ್ನು ಕ್ರಮವಾಗಿ ಸೀತಾರಾಮಲಕ್ಷ್ಮಣರು ಧರಿಸುವರು. ಅವು ತಗುಲಿದರೆ ರಾಕ್ಷಸರ ಮಾಯಾವೇಷ ಹೋಗಿ ಅವರು ಸ್ವಸ್ವರೂಪವನ್ನು ತಾಳುತ್ತಿದ್ದರು. ಹೀಗಿರಲು ಶೂರ್ಪಣಖಿ ಭಂಗಪಟ್ಟು ರಾವಣನನ್ನು ಕರೆತರುವಳು. ಸುವರ್ಣಮೃಗದ ಮಾಯೆಯಿಂದ ರಾಮನೂ ಲಕ್ಷ್ಮಣನೂ ಬೇರೆಯಾಗಲು ರಾವಣನು ರಾಮನ ರೂಪವನ್ನೂ ಅವನ ಸಾರಥಿ ಲಕ್ಷ್ಮಣನ ರೂಪವನ್ನೂ ತಳೆದು ಸೀತೆಗೆ ಭ್ರಾಂತಿಯನ್ನುಂಟುಮಾಡಿ ಅವಳನ್ನು ರಥದಲ್ಲಿ ಕೂರಿಸಿಕೊಂಡು ಹೋಗುವರು. ಅತ್ತ ಶೂರ್ಪಣಖಿ ಸೀತೆಯ ರೂಪವನ್ನು ತಾಳಿ ರಾಮನನ್ನೂ, ಮಾರೀಚನು ರಾಮನ ರೂಪನ್ನು ತಾಳಿ ಲಕ್ಷ್ಮಣನನ್ನೂ ಮೋಸಗೊಳಿಸುವರು. ಆದರೆ ಚೂಡಾಮಣಿ ಅಂಗುಳೀಯಗಳ ಸೋಕಿನಿಂದ ರಾವಣ ಮಾರೀಚರ ಈ ಮಾಯೆ ಬದಲಾಗುವುದು. ಅವುಗಳ ಸಹಾಯದಿಂದಲೇ ಮುಂದೆ, ಆಂಜನೇಯನು ರಾಕ್ಷಸಮಾಯೆಯಲ್ಲವೆಂದೂ ರಾಮನು ನಿಜವಾದ ರಾಮನೆಂದೂ ನಿದರ್ಶನಕ್ಕೆ ಬರುವುದು. ಲಂಕೆಯಲ್ಲಿ ಸೀತೆ ಸರ್ವಾಲಂಕಾರಭರಿತಳಾಗಿ ರಾಮನನ್ನು ನೋಡುವುದಕ್ಕೆ ಬರಲು ಅವನಿಗೆ ಅಸಮಾಧಾನವುಂಟಾಗುವುದು. ಆಗ ನಾರದರು ಬಂದು ಅಹಲ್ಯೆಯ ವರದಿಂದ ಸೀತೆಗೆ ರಾಮದರ್ಶನವಾದಾಗ ತಾನಾಗಿ ಆಭರಣಾದಿಗಳು ಬಂದುವೆಂದೂ ಅವಳು ವಿರಹವ್ರತದಲ್ಲಿಯೇ ಇದ್ದಳೆಂದೂ ತಿಳಿಯಹೇಳಿ ಅವನನ್ನು ಅಯೋಧ್ಯೆಗೆ ಪ್ರಯಾಣಮಾಡಿಸುವರು.
ಇದು ರಾಮಾಯಣನಾಟಕಗಳಲ್ಲಿ ಸಣ್ಣದು. ಇದನ್ನು ಕವಿ ರಂಗದೃಷ್ಟಿಯಿಂದ ಬರೆದಂತಿದೆ. ವರ್ಣನೆ ಅತಿಯಾಗಿಲ್ಲ; ಪದ್ಯಗಳು ೧೮೯ ಮಾತ್ರ. ಶೈಲಿ ಸುಲಭವಾಗಿದೆ. ಕಥಾಸಂಗ್ರಹದಲ್ಲಿ ಕೌಶಲವೂ ಪಾತ್ರಗಳಲ್ಲಿ ಜೀವ ಕಳೆಯೂ ಅವರ ಮಾತಿನಲ್ಲಿ ಸರಳತೆಯೂ ಇದೆ. ಕೃತಕಚಮತ್ಕಾರದ ಪ್ರಯತ್ನವಿದ್ದರೂ ಒಟ್ಟಿನಲ್ಲಿ ಭಾಸನ ನಾಟಕದ ಛಾಯೆ ಇದ್ದು ಮಹಾವೀರ ಚರಿತಾದಿಗಳನ್ನು ಓದಿ ಭಾರಯಿಸಿದ ಬುದ್ಧಿ ಸ್ವಲ್ಪ ಹಗುರವಾಗುತ್ತದೆ. ವೀರಾದ್ಭುತಗಳೆರಡೂ ಕವಿಗೆ ಉದ್ದಿಷ್ಟವಾಗಿದ್ದರೂ ವೀರಕ್ಕಿಂತ ಅದ್ಭುತವೇ ಹೆಚ್ಚಾಗಿದೆ. ರಾಮನು ವಿಷ್ಣುವಿನ ಅವತಾರವೆಂದೂ ಗಣಿಸಲ್ಪಟ್ಟಿದ್ದಾನೆ.