ಪ್ರಕಾಶಕರ ನುಡಿ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾನ್ಯ ಶ್ರೀ ಎ. ಆರ್. ಕೃಷ್ಣಶಾಸ್ತ್ರಿಗಳವರದು ಬಹುದೊಡ್ಡ ಹೆಸರು. ಬಿ.ಎಂ.ಶ್ರೀ., ತ.ಸು.ಶಾ., ವೆಂಕಣ್ಣಯ್ಯ, ಕುವೆಂಪು ಮುಂತಾದವರ ಸಮಕಾಲೀನರಾಗಿದ್ದು, ಇವರು ರಚಿಸಿರುವ ವಚನಭಾರತ, ಕಥಾಮೃತ ಮುಂತಾದ ಕೃತಿಗಳು ಒಂದೊಂದೂ ಅಮೂಲ್ಯವೆನಿಸಿವೆ.

ಪ್ರಸ್ತುತ ಸಂಸ್ಕೃತ ನಾಟಕದಂತಹ ಒಂದು ಅಮೂಲ್ಯ ಕೃತಿಯನ್ನು ನಮ್ಮ ಪ್ರಕಾಶನದ ಮೂಲಕ ಪ್ರಕಟಣೆಗೊಳಿಸಲು, ಅವರ ಮೊಮ್ಮಕ್ಕಳಾದ ಎನ್. ಶ್ರೀಪತಿ, ಸಿ. ಆರ್. ಸತ್ಯ, ಆರ್, ಭಾರತಿ - ಇವರುಗಳು ಅನುಮತಿ ಇತ್ತಿರುವುದಕ್ಕೆ ನಾವು ಇವರಿಗೆ ಆಭಾರಿಯಾಗಿದ್ದೇವೆ.

ಪ್ರಕಾಶಕರು

ಆಂಗಿಕo ಭುವನಂ ಯಸ್ಯ ವಾಚಿಕಂ ಸರ್ವವಾಙ್ಮಯಂ |

ಆಹಾರ್ಯo ಚಂದ್ರತಾರಾದಿ ತನ್ನ ಮಸ್ಸಾತ್ವಿಕಂ ಶಿವಂ ||

ಸಂಗೀತ ರತ್ನಾಕರ