ಈಗ ತಮ್ಮ ಪಕ್ಷದಲ್ಲಿ ತಿನ್ಯಾಯಗಳಿಗೆ ವಿರೋಧವನ್ನು ಪರಿಹರಿಸುವದು, ಪ್ರಧಾನವೇ ಮುಂತಾದವು ಕಾರಣವೆಂಬ ವಾದಗಳಿಗೆ ಬೆಂಬಲವಾಗಿರುವವು ನ್ಯಾಯಾ ಭಾಸಗಳೆಂಬುದು, ಪ್ರತಿಯೊಂದು ಉಪನಿಷತ್ತಿನಲ್ಲಿಯೂ (ಇರುವ) ಸೃಷ್ಟಿಯೇ ಮುಂತಾದ ಪ್ರಕ್ರಿಯೆಗಳಿಗೆ ವಿಗಾನವಿಲ್ಲವೆಂಬುದು ಎಂಬೀ ಅರ್ಥಜಾತವನ್ನು ಪ್ರತಿಪಾದಿಸುವದಕ್ಕಾಗಿ ಎರಡನೆಯ ಅಧ್ಯಾಯವನ್ನು ಆರಂಭಿಸಿರುತ್ತದೆ.