೧೮ ಸಿದ್ಧರುಗಳ ವೈಭವ

ಅತ್ಯುತ್ತಮ ಗುಣಗಳುಳ್ಳ ಭಗವಾನ್ ರಮಣರಲ್ಲಿ,, ಸಿದ್ದರ ವೈಭವದ ಬಗ್ಗೆ ತಿಳಿಸಬೇಕೆಂದು ಅಮೃತನಾದ ಯತೀಂದ್ರರು ಪ್ರಾರ್ಥನೆ ಮಾಡಿದರು.

ಅವರಿಗೆ,ರಮಣರ ಸಂದೇಶ ಈ ರೀತಿ ಇತ್ತು,

ಸಾಧುಗಳ ವೈಭವವನ್ನು ವರ್ಣಿಸಲು ಊಹೆಯೇ ಮಾಡಬಾರದು, ಏಕೆಂದರೆ ಅವರು ಶಿವನಿಗೆ ಸಮಾನರು. ನಿಜದಲ್ಲಿ ಹೇಳಬೇಕಾದರೆ ಅವರೆಲ್ಲರೂ ಶಿವಸ್ವರೂಪರೇ. ಎಲ್ಲ ರೀತಿಯ ಪ್ರಾರ್ಥನೆಗಳನ್ನು ಈಡೇರಿಸುವಂತಹ ಶಕ್ತಿಯನ್ನು ಹೊಂದಿರುವವರು.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಸಿದ್ಧರ ವೈಭವ ಎಂಬ ಹದಿನೆಂಟನೆಯ ಅಧ್ಯಾಯ.