ರಮಣ ಮಹರ್ಷಿಗಳ ಕೃತಿಗಳು
ವಿಷಯ ಸೂಚಿ
[TOC]
ಸತ್ ದರ್ಶನ
ಮತ್ತು
ಉಪದೇಶ ಸಾರ
ಶ್ರೀ ರಮಣ ಮಹರ್ಷಿ
SAT DARSHANA AND UPADESHA SAARA
BY
RAMANA MAHARSHI
JUNE 2020
Kannada bhaavaanuvaada
Radhakrishnan Garani
Editor
Rights; Editor
Contact; rgarani@gmail.com
Mob: 91 7019049063
This booklet is produced for free distribution
and for private circulation only.
Not for sale or any commercial use
This booklet can be gifted after copying,
With the editors permission
……
ಸತ್ ದರ್ಶನ
ಶ್ರೀ ರಮಣ ಮಹರ್ಷಿಗಳ
“ಉಳ್ಳದು ನಾರ್ಪದು” ಕೃತಿ
ಕಾವ್ಯ ಕ೦ಠ ಗಣಪತಿ ಮುನಿಗಳ
ಸ೦ಸ್ಕೃತ ಅವತರಣಿಕೆ
ಕನ್ನಡದ ಭಾವಾನುವಾದ
ಗರಣಿ ರಾಧಾಕೃಷ್ಣನ್
(ಖಾಸಗಿ ಹ೦ಚಿಕೆಗಾಗಿ ಸೀಮಿತ)
ಪೂಜ್ಯ ಗುರುಗಳಿಗೂ
ಆತ್ಮದ ಅನ್ವೇಶಕರೆಲ್ಲರಿಗೂ
ಸಮರ್ಪಿತ
ಬ್ರಹ್ಮಾನ೦ದಮ್ ಪರಮ ಸುಖದಮ್ ಕೇವಲಮ್ ಜ್ನಾನಮೂರ್ತಿಮ್
ದ್ವ೦ದ್ವಾತೀತಮ್ ತ್ರಿಗುಣ ರಹಿತಮ್ ಸದ್ಗುರುಮ್ ತ್ವಮ್ ನಮಾಮಿ
ब्रह्मान०दम् परम सुखदम् केवलम् ज्नानमूर्तिम्
द्वन्द्वातीतम् त्रिगुण रहितम् सद्गुरुम् त्वम् नमामि