kRShNarAja_25-yrs-letter

8th August 1927.
On this day, when I complete the twenty fifth year of my reign, I send my loving greetings to each one of my dear people, with a heart full of solicitude for their happiness. With unceasing effort I shall, while life lasts, endeavour to promote their welfare and prosperity, and I pray that God may give me light and strength to achieve this, the supreme object of my life and rule. Krishnaraja Wadiyar.

ನಮ್ಮ ರಾಜ್ಯಭಾರವು ಪ್ರಾರಂಭವಾಗಿ ಇಪ್ಪತ್ತೈದು ವರ್ಷಗಳು ಪೂರ್ಣವಾದ ಈ ದಿವಸ
ನಾವು ನಮ್ಮ ಪ್ರೀತಿಗೆ ಪಾತ್ರರಾದ ಪ್ರಜೆಗಳಲ್ಲಿ
ಪ್ರತಿಯೊಬ್ಬರೂ ಸುಖವಾಗಿರಲೆಂದು
ಹೃದಯದಲ್ಲಿ ಹಾರೈಸುತ್ತ
ಈ ಶುಭಾಭಿಕಾಂಕ್ಷೆಯನ್ನು ಪ್ರೇಮಪುರಸ್ಸರವಾಗಿ ಪ್ರಕಾಶಗೊಳಿಸುವೆವು.
ನಮ್ಮ ಪ್ರಜೆಗಳ ಸುಖ-ಸಂಪತ್ತುಗಳನ್ನು ಅಭಿವೃದ್ಧಿಗೊಳಿಸಲು
ಯಾವಜ್-ಜೀವವೂ ಸನ್ತತವಾದ ಪ್ರಯತ್ನವನ್ನು ಮಾಡುವೆವು.

ನಮ್ಮ ಜೀವಿತಕಾಲದಲ್ಲಿಯೂ ರಾಜ್ಯಭಾರದಲ್ಲಿಯೂ
ಪರಮಧ್ಯೇಯವಾದ ಈ ಪ್ರಯತ್ನವನ್ನು ಈಡೇರಿಸಲು
ತಕ್ಕ ಬುದ್ಧಿಶಕ್ತಿಯನ್ನೂ ಕಾಯಶಕ್ತಿಯನ್ನೂ ನಮಗೆ ದಯಪಾಲಿಸಲೆಂದು
ಸರ್ವಶಕ್ತನಾದ ಭಗವಂತನನ್ನು ಪ್ರಾರ್ಥಿಸುವೆವು.

ಶ್ರೀಕೃಷ್ಣ